ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಪನ್ ಟಾಸ್ stick- ಪದನಾಟ್ಯ
-ಸೂತ್ರಧಾರ ರಾಮಯ್ಯ. ನೆರೆಯ ಸಂದೇಶದ ಹೊರೆ! ‘ಭಾರತ ಪಾಕಿಸ್ತಾನದ ಪರಮ ಮಿತ್ರ ದೇಶ’ (ಮೋಸ್ಟ್ ಫೇವರ್ಡ್ ನೇಷನ್.MFN ) ಅನ್ನೋ ಆ ದೇಶದ ಸಂದೇಶ ಕೇಳಿ, ನಮ್ಮ’ಪಾಕ್’ ಶಾಸ್ತ್ರ ಪ್ರವೀಣರಿಗೆ B.P ಅಧಿಕವಾಗಿದೆಯಂತೆ; ವಾಟ್ಸ್ ಕುಕಿಂಗ್ ಅಂತಾ! ಈ ‘ಉ ಭಯ […]
ಸಂತಸ ಎಲ್ಲಿದೆ..?
-ವೀಣಾ ಭಟ್. ನಿಜವಾದ ಸಂತಸ ಎಲ್ಲಿದೆ..? ಈ ಪ್ರಶ್ನೆಗೆ ಉತ್ತರ ಹೇಳುವುದು ತುಂಬಾ ಕಷ್ಟದ ಕೆಲಸ .ಸಂತಸವೆಂದರೆ ಬೇರೇನೂ ಅಲ್ಲ, ಅದೊಂದು ಮನಸ್ಥಿತಿ ಎಂಬ ಮಾತಿದೆ . ಬೇರೆಯವರ ಸಂತೋಷದಲ್ಲಿ ಭಾಗಿಯಾಗುವುದು ,ಬೇರೆಯವರ ಸಂತೋಷಕ್ಕೆ ಕಾರಣರಾಗುವುದು ನಿಜವಾದ ಸಂತಸ ಎಂಬುದು ತುಂಬಾ […]
ಅವಳು ನಿಜವಾಗಿ ಬಂದಿರಲಿಲ್ಲ…
-ರಾಜು ಹೆಗಡೆ ಅಗಮನ ಒಂದು ಚಳಿ ಇಳಿಯುವ ಸಂಜೆ ಅವಳು ಬಂದಳು ಬಗಲಲ್ಲಿ ಮಗು ಏನೇನೊ ಮಾತುಕತೆ ನಡುನಡುವೆ ಮಗುವಿನ ಜತೆ ಉಲ್ಲಲ್ಲಾಯಿ ನಾನೂ ಕೂಡ ರೂಮು ತುಂಬ ಹರಡಿರುವ ಪಾತ್ರೆ ಪಗಡೆ, ಕಸ ಗಿಸ, ಪುಸ್ತಕ ಗಿಸ್ತಕ ಇತ್ಯಾದಿ […]
‘ಎನ್ ಎಸ್ ಡಿ’ ತಿರುಗಾಟ ಬೆಂಗಳೂರಿನಲ್ಲಿ…
The NSD Repertory, easily among the best in the country today, is touring India with a few productions. Check out their schedule for Bangalore — the theatre feast features five […]
‘ Good Bye Bafana’ @ Sahamatha Film Society
Sahamatha Film Society, Mangalore, as part of thier monthly film preview, is screening bth South African English Film ‘ Good Bye Bafana’ ( The Colour of Freedom) Directed by Bille […]
Kambara, Singaravva and the palace….
A Talk on: Dr. Chandrashekhara Kambara: The Man and his Works By Prof. Nataraj Huliyar, Bangalore University Followed by ‘Singarevva and the Palace’– a Solo Theatrical Performance by Laxmi Chandrashekar […]
Exhibition of copper reliefs by S G Vasudev..
‘ಥೀಯಟರ್ ಯಕ್ಷ’ ಶಿವಮೊಗ್ಗದಲ್ಲಿ..Dont miss….
ಅಂಕಿತ ಪುಸ್ತಕ ಬಿಡುಗಡೆ ಸಮಾರಂಭ…
’ಬೊಮ್ಮನಹಳ್ಳಿಯ ಕಿಂದರಿಜೋಗಿ’ ಕೇವಲ ನಾಲ್ಕು ಗಂಟೆಯ ರಚನೆ!
– ಡಾ ಬಿ.ಆರ್. ಸತ್ಯನಾರಾಯಣ ನಂದೊಂದ್ಮಾತು ನಿಂದ.. ಆಶ್ರಮದ ಪ್ರಶಾಂತ ಪವಿತ್ರ ಸ್ನೇಹಮಯ ವಾತಾವರಣದಲ್ಲಿ ಸ್ವಾಮೀಜಿಯ ಅಕ್ಕರೆಯ ಶುಶ್ರೂಷೆಯಿಂದ ಕವಿ ಚೇತರಿಸಿಕೊಂಡರು. ಬರವಣಿಗೆಯೂ ಆರಂಭಗೊಂಡಿತ್ತು. ಕಾಲೇಜಿನ ಪರೀಕ್ಷಗಳಿಗೂ ಮೂರ‍್ನಾಲ್ಕು ತಿಂಗಳು ಕಾಲಾವಕಾಶವಿತ್ತು. ಅಂತಹ ಸಂದರ್ಭದಲ್ಲಿ ಸ್ವಾಮೀಜಿಯೆ ಒಂದು ದಿನ, ಊರಿಗೆ ಹೋಗಿ […]
‘ಆಲ್ವಾಸ್ ನುಡಿಸಿರಿ 2011’ ನಾಳೆಯಿಂದ…
‘ನಾಟಕ ಬೆಂಗಳೂರು 2011’-ನಾಳೆ ಸಮಾರೋಪ ಸಮಾರಂಭ..
ನರೇಶ್ ಮಯ್ಯ ಕವಿತೆ-‘ಉಲಿದೆದ್ದ ಉರುಸು’..
–-ನರೇಶ್ ಮಯ್ಯ ಸೊಬಗ ಸೀರಿಯೊಳಗೆ ಬಚ್ಚಿಟ್ಟ ಹಸಿರ ಹಸಿವು ಚಣ್ಣೆಂದು ಎಗರಿ ಎಪ್ಪತ್ತಾರು ಗಾವುದ ಹಾರಿ ಹರಿದುಹೋದ ಹರಿಣ ಸರಿ ಹೊತ್ತಾದರೂ ಗೊಣಗುತ್ತಲೇ ಮುಸುಕಿನೊಳಗೇ ಮುದುಡಿ ಮಲಗಿದ್ದ ಟಾಮಿ ಹೆಬ್ಬಾರ ಎತ್ತಲಾರದೇ ಹೆಳವನ ಮಾಡಿದ್ದ ಬಂಡಿ ಸೆರೆಸಿಕ್ಕಾಗ ಗಕ್ಕೆಂದು ಗಾಳಕ್ಕಿಡಿದು ಗುಳುಂ […]
Vangelis Legakis @ Attakkalari
Film Appreciation Workshop
Sahamatha Film Society. Mangalore is organising a one day Film Appreciation Workshop on Saturday 12th November 2011 at Roshani Nilaya. School of Social Work Valencia, Mangalore for the MSW Students. […]
ಬನ್ನಿ… ‘ಅಟ್ಟಾಮುಟ್ಟ’ ಕ್ಕೆ..
ಶಾಲೆಗಳನ್ನು ಮುಚ್ಚುವುದು ಬೌದ್ಧಿಕ ದಾರಿದ್ರ್ಯತೆಯ ಸಂಕೇತ..
-ನಾ ದಿವಾಕರ ಮನೆಯೇ ಮೊದಲ ಪಾಠಶಾಲೆ ಎಂದು ಹೇಳಲಾಗುತ್ತದೆ. ಹಾಗೆಯೇ ಶಾಲೆ ಎನ್ನುವುದು ಬಾಲ್ಯಾವಸ್ಥೆಯಲ್ಲಿ ಮಕ್ಕಳು ಕಂಡುಕೊಳ್ಳುವ ಮತ್ತೊಂದು ಮನೆ. ತಮ್ಮ ಮನೆಗಳಲ್ಲಿ ಕೌಟುಂಬಿಕ ಸಂಬಂಧಗಳ ಸೂಕ್ಷ್ಮತೆಗಳನ್ನು ಅರಿತುಕೊಳ್ಳುವ ಮಕ್ಕಳಿಗೆ ಸಾಮಾಜಿಕ ಸಂಬಂಧಗಳ ಸೂಕ್ಷ್ಮತೆಗಳು ಅರಿವಾಗುವುದು ಶಾಲೆಯಲ್ಲಿ. ಶಾಲೆ ಅಂದರೆ ಕೇವಲ […]
ಅಂಕಿತ ಹೊಸ ಪುಸ್ತಕಗಳು..
ನೋಡಿ..’ಮೆಸೇಜ್ ಬಂತು’…
ದೇಶಪಾಂಡೆ ಸುಸಂಧಿ ಫೆಲೋಶಿಪ್ ಗೆ ಆಹ್ವಾನ…
ದೇಶಪಾಂಡೆ ಸುಸಂಧಿ ಫೆಲೋಶಿಪ್: ಈ ಕಾರ್ಯಕ್ರಮವು ನಾಲ್ಕು ತಿಂಗಳ ವಸತಿಯ ಕೌಶಲ ಅಭಿವೃದ್ಧಿಕಾರ್ಯಕ್ರಮವಾಗಿದ್ದು ಗ್ರಾಮೀಣ ಯುವಕ/ಯುವತಿಯರಿಗೆ ಮೋಬೈಲ್ ರಿಪೇರಿ, ಮಾರುಕಟ್ಟೆ ನಿರ್ವಹಣೆ, ವ್ಯವಸ್ಥಾಪನಾನಿರ್ವಹಣೆ ಮತ್ತು ಸಕರ್ಾರೇತರ ಸಂಸ್ಥೆಗಳಲ್ಲಿ ತಮ್ಮ ಭವಿ=್ಯವನ್ನು ರೂಪಿಸಿಕೊಳ್ಳಲು ಸದವಕಾಶವನ್ನು ಒದಗಿಸುತ್ತದೆ. ಈತರಬೇತಿಯು ವಿವಿಧ ರೀತಿಯ ಮುಖಾಮುಖಿ ಹಾಗೂ […]
ಡಾ. ಬಿ ಬಿ ಶೆಟ್ಟಿ ಸಂಸ್ಮರಣೆ…


















