ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಮಡೆಸ್ನಾನ: ಇಲ್ಲಿದೆ ಇನ್ನಷ್ಟು ಚರ್ಚೆ
ಕಿರಣ್ ಎಂ ಗಾಜಗನೂರು ಅವರು ಬರೆದ ‘ಮಡೆಸ್ನಾನ: ಪ್ರಗತಿಪರರು ಆಚರಣೆ ವಿರೋಧಿಗಳಲ್ಲ..’ ಲೇಖನಕ್ಕೆ ಸಾಕಷ್ಟು ಪ್ರತಿಕ್ರಿಯೆಗಳು ಬಂದಿವೆ. ಕಿರಣ್ ನೀಡಿದ ಉತ್ತರವೂ ಇಲ್ಲಿದೆ. ನಿಮ್ಮ ಪ್ರತಿಕ್ರಿಯೆಗೆ ಸ್ವಾಗತ. k.s.parthasarathy In Dasaprkash hotel in Kilapuk, Chennai there is an […]
ಬಿ ಎಂ ಬಷೀರ್ ಬರೆದ ಕಥೆ ‘ಬಾಗಿಲು’
ಬಾಗಿಲು ಬಿ ಎಂ ಬಷೀರ್ ಒಬ್ಬ ಫಕೀರ ಶ್ರೀಮಂತನ ಮಹಲಿಗೆ ಬಂದವನು ಅಂಗಳದಲ್ಲಿ ನಿಂತು ಆ ಮನೆಯನ್ನೇ ನೋಡುತ್ತಿದ್ದ. ಶ್ರೀಮಂತ ಅಚ್ಚರಿಯಿಂದ ಕೇಳಿದ ‘‘ಏನು ನೋಡುತ್ತಿರುವೆ?’’ ‘‘ನಿನ್ನ ಮನೆಯ ಹೆಬ್ಬಾಗಿಲನ್ನು’’ ಶ್ರೀಮಂತ ಹೆಮ್ಮೆಯಿಂದ ಹೇಳಿದ ‘‘ಅದು ತೇಗದ ಮರದಿಂದ ಮಾಡಿದ ಬಲಿಷ್ಠ […]
ಲೋಕೇಶ್ ಮೊಸಳೆ ಕ್ಯಾಲೆಂಡರ್
ಹೊನ್ನಾವರದಲ್ಲಿ ಸಂವಾದ
ಮತ್ತೆ ‘ನಾಟಕ ಬೆಂಗ್ಳೂರು’
ಸೂತ್ರಧಾರ ರಾಮಯ್ಯ ಪನ್- fun.
ಸೂತ್ರಧಾರ ರಾಮಯ್ಯ ಒನ್ ದೆರಡು ಸಾಲು. ನಿಧಿ ಅದರ ಸಾಹೆಬನಾದ ಮೇಲೆ, ಬದುಕೇ ಕಚಡಾ ಬಂದಿ! ಬರುವಾಗ ಯಾರಿಗೂ ಮಾತಿರುವುದಿಲ್ಲ- ಹೋಗುವಾಗ ಬಹುಮಂದಿಗೆ ಮತಿ ಇರುವುದಿಲ್ಲಾ? ವರದಕ್ಷಿಣೆ, ವರೋಪಚಾರಗಳು, ವೈಭವೋಪ್ರೇತ ಕಲ್ಯಾಣಮಂಡಿ ರಗಳೇ ಹೆಣ್ಣು ಭ್ರೂಣಗಳ ಕರುಳ ಬಳ್ಳಿಯ ಕತ್ತರಿಸುವ ಮಸೆದ […]
M S Prasad likes..
ಅಭಯನೂ..ಮಮ್ಮುಟ್ಟಿಯೂ ..
ಶಿಕಾರಿ ಚಿತ್ರ ನಿರ್ದೇಶಕ ಮಮ್ಮುತ್ತಿಯೊಂದಿಗಿನ ನೆನಪುಗಳನ್ನು ಹಂಚಿಕೊಂಡಿದ್ದರು. ಅದು ಇಲ್ಲಿದೆ- ಅಭಯ ಹೇಳಿದ ಮಮ್ಮುಟ್ಟಿ ‘ಶಿಕಾರಿ’ ಕಥೆ . ಈ ಲೇಖನಕ್ಕೆ ಖ್ಯಾತ ವಿಮರ್ಶಕರೂ ‘ಅವಧಿ’ಯ ಓದುಗರೂ ಆದ ಪ್ರೊ ಸಿ ಎನ್ ರಾಮಚಂದ್ರನ್ ಪ್ರತಿಕ್ರಿಯಿಸಿದ್ದಾರೆ ಪ್ರಿಯ ಅಭಯ: ಹಿರಿಯ ನಟ […]
ಮಡೆಸ್ನಾನ: ಪ್ರಗತಿಪರರು ಆಚರಣೆ ವಿರೋಧಿಗಳಲ್ಲ..
ಪ್ರಗತಿಪರರು ಆಚರಣೆ ವಿರೋಧಿಗಳಲ್ಲ, ಆಚರಣೆಯ ಹೆಸರಿನಲ್ಲಿ ನಡೆಯುವ ಮೌಢ್ಯತೆಯ ವಿರೋಧಿಗಳು ಡಾ. ಕಿರಣ್.ಎಂ ಗಾಜನೂರು ಕಳೆದ ಕೆಲವು ದಿನಗಳಿಂದ ಸುಬ್ರಮ್ಮಣ್ಯ ದೇವಸ್ಶಾನದಲ್ಲಿನ ಮಡೆಸ್ನಾನದ ಆಚರಣೆ ಕುರಿತು ಹಲವಾರು ಚಿಂತಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಕೆಲವು ಹಿತಾಸಕ್ತಿಗಳು ಮಡೆ […]
ಕುಗ್ವೆ review: ‘ಮದರ್ ಅಂಡ್ ಸನ್’
ತಾಯಿಯೇ ಮಗುವಾಗಿ ಮಗನೇ ತಾಯಾಗುವ ‘ಮದರ್ ಅಂಡ್ ಸನ್’ ಹರ್ಷಕುಮಾರ ಕುಗ್ವೆ ಹಸಿರೆಲೆ ಅಲ್ಲೊಬ್ಬ ತಾಯಿಯಿದ್ದಾಳೆ. ಆಕೆಯ ವಯಸ್ಕ ಮಗನಿದ್ದಾನೆ. ಜೊತೆಗೆ ಅಲ್ಲೊಂದು ತಾಯ ಮೇಲಿನ ಉತ್ಕಟವಾದ ಪ್ರೀತಿ, ಅದರ ಬೆನ್ನಹಿಂದೆಯೇ ಹೊಂಚು ಹಾಕಿ ಕುಳಿತಿರುವ ಸಾವು! ಇವೆಲ್ಲಕ್ಕೂ ಸಾಕ್ಷಿಯಾಗುವ ನಿಸರ್ಗವಿದೆ. […]
ವಿವೇಕ ಇದ್ದರೆ ಆನಂದ ತಾನಾಗಿಯೇ ಬರುತ್ತದೆ..
ಹೆಸರು ಪಡೆದ ಮತ್ತು ಹೆಸರು ತಂದುಕೊಟ್ಟ ಕಾರಂತರ ನೆನಪಿನ ನನ್ನ ಮೊದಲ ಜನ್ಮದ ಕತೆ ಜರ್ಮನಿಯಿಂದ ಬಿ ಎ ವಿವೇಕ ರೈ ನನ್ನ ಅಪ್ಪ ಅಗ್ರಾಳ ಪುರಂದರ ರೈ (೩೧ ಆಗಸ್ಟ್ ೧೯೧೬- ೫ ಮೇ ೨೦೦೧ ) ಅವರ ಬದುಕು ಮತ್ತು […]
‘ಗಾಂಧಿ ಬಂದ’ ಕೃತಿ ಬಿಡುಗಡೆ
ನವಕರ್ನಾಟಕದ ಹೊಸ ಪುಸ್ತಕಗಳು
ಬೆತ್ತಲೆ ದೇಹ ದುಡಿಮೆಗೆ ನಿಂತಿದೆ
– ಶಿ.ಜು.ಪಾಶ ಒಂದು ಕಡೆ ಏಕ್ತಾ ಕಪೂರಳ ‘ದ ಡರ್ಟಿ ಪಿಕ್ಚರ್’ ದೇಶದ ತುಂಬಾ ಅಗತ್ಯಕ್ಕೂ ಮೀರಿ ಸುದ್ದಿಮಾಡತೊಡಗಿದೆ. ಮತ್ತೊಂದು ಕಡೆ ಪಕ್ಕದ ಪಾಕಿಸ್ತಾನದಲ್ಲಿ ವೀಣಾ ಮಲ್ಲಿಕ್ ತನ್ನ ಬೆತ್ತಲೆ ದೇಹದಿಂದಾಗಿ ಸುದ್ದಿಯಾಗಿದ್ದಾಳೆ. ಎಲ್ಲರ ಕಣ್ಣೂ ಕೆಂಪಾಗು ವಂತೆ ಎಫ್ಎಚ್ಎಂ ಎಂಬ […]
ನಾಗವೇಣಿಯವರ ‘ಗಾಂಧಿಬಂದ’ ಕುರಿತು..
ಆತ್ಮಾವಲೋಕನೆಗೆ ಸುಸಂದರ್ಭ ಪ್ರವೀಣ ಟಿ. ಎಲ್ ಕುವೆಂಪು ವಿಶ್ವವಿದ್ಯಾನಿಲಯ ನಾಗವೇಣಿಯವರ ‘ಗಾಂಧಿಬಂದ’ ಎಂಬ ಕಾದಂಬರಿಯ ಕುರಿತು ಬೇರೆ ಬೇರೆ ಪತ್ರಿಕೆಗಳಲ್ಲಿ ಇಂದು ವಿವಾದ ನಡೆಯುತ್ತಿದೆ. ಇದಕ್ಕೆ ರಾಜೇಂದ್ರ ಚೆನ್ನಿಯವರು 1-12-2011 ರಂದು ತಮ್ಮ ಪತ್ರಿಕೆಯಲ್ಲಿ ಗಾಂಧಿ ಬಂದ’ ಕೃತಿಯ ನಿಷೇಧಕ್ಕೆ ಒತ್ತಾಯ […]
ಶಾಂತಲಾ ಭಂಡಿ ಕವಿತೆ: ನಡುಮನೆ
ಶಾಂತಲಾ ಭಂಡಿ ನೆನಪು ಕನಸುಗಳ ನಡುವೆ ಅಲ್ಲಿ ಹಬ್ಬಕ್ಕೆ ಬಾರದ ಹಿರಿಮಗಳಿಗೆ ಹೆಬ್ಬಾಗಿಲಲ್ಲಿ ಕಾಯುತ್ತಿದ್ದಾನೆ ಅಪ್ಪ ನಡುವಯಸ್ಸು ಜಾರುತ್ತಿದೆ ಯೋಚಿಸುತ್ತಿದ್ದಾನೆ ಕರೆಯಲು ಮರೆತೆನೋ ಹೇಗೆ? ಇಲ್ಲಿ ಅಳಿಯನಿಗೆ ಅಲ್ಲಲ್ಲಿ ಬಿಳಿಕೂದಲು ಮಗಳು ಹೇಳಿದ್ದಾಳೆ ಬುದ್ಧಿ ಮಾಗುತ್ತಿದೆ ಕಣೋ… ಅಂತ ನಡುಮನೆಯಲ್ಲಿ ನಿಂತು […]
ಮತ್ತೆ ‘ಹೀಗೆರಡು ಕಥೆಗಳು’
Sanchari theatre is performing a kannada play “Heegeradu kathegalu” stories by Vasudhendra and Jayant Kaikini on 15th December in Rangahankara at 7.30pm. Please come. Mangala.N Sanchari theatre.
ಆ ಪುಸ್ತಕದ ರಾಶಿಯಲ್ಲಿ ಭಿಕರಿಯಾದ ಕನಸುಗಳು
ಹಗಲು-ರಾತ್ರಿಯ ರೆಕ್ಕೆ -ರವಿ ಮೂರ್ನಾಡು. ravimurnad.blogspot.com ಬನ್ನಿ ಸಾರ್ ಬನ್ನಿ…! ಉತ್ತಮ ಪುಸ್ತಕಗಳು ನನ್ನಲ್ಲಿದೆ. 20 ರೂಪಾಯಿಗೆ 30 ಪುಸ್ತಕಗಳು ಕೊಂಡುಕೊಳ್ಳಬಹುದು. ಹಾಗಂತ,ಆ ಹುಡುಗ ಸಾಹಿತ್ಯ ಪುಸ್ತಕ ಕೊಂಡುಕೊಳ್ಳಿ ಅಂತ ಅಂಗಲಾಚಿದ. ಪುಸ್ತಕದ ರಾಶಿಗಳು ಹತ್ತು ಹಲವು ಆ ರಸ್ತೆಯಲ್ಲಿ ಕರೆಯುತ್ತಿವೆ. […]
ಅಭಯ ಹೇಳಿದ ಮಮ್ಮುಟ್ಟಿ ‘ಶಿಕಾರಿ’ ಕಥೆ
ಮಮ್ಮುಟ್ಟಿಯವರೊಂದಿಗೆ ಶಿಕಾರಿ ಕಥೆ -ಅಭಯಸಿಂಹ ಅಭಯ ಟಾಕೀಸ್ ಉದಯವಾಣಿಯ ದೀಪಾವಳಿ ವಿಶೇಷಾಂಕದಲ್ಲಿ ಪ್ರಕಟವಾದ ಶಿಕಾರಿಯ ನಿರ್ಮಾಣ ಕಥನದ ವಿಸ್ತಾರ ರೂಪ ಇಲ್ಲಿದೆ. ನಮ್ಮ ಕನಸಿನ ಕೂಸು, `ಶಿಕಾರಿ’ ಸಿನೆಮಾ ಈಗ ಬಿಡುಗಡೆಗೆ ಸಿದ್ಧವಾಗಿ ನಿಂತಿದೆ. ಈ ಸಂದರ್ಭದಲ್ಲಿ ದೀಪಾವಳಿಯ ನೆಪ ಹಿಡಿದು […]
ಇದು ಸುಶ್ರುತನ ಕವಿತೆ
ಕವಿತೆ ಸುಶ್ರುತ ದೊಡ್ಡೇರಿ ಮೌನಗಾಳ ೧ ಹಸಿರು ಶಾಯಿಯ ಪೆನ್ನಿನಲ್ಲಿ ಕವಿತೆ ಬರೆಯುವುದು ಎಂದರೆ ನನಗೆ ಖಯಾಲಿ ಒಂದೆಲಗ ಬತ್ತಿಸಿದ ನೀರಿಗೆ ಕಾಳು- ಮೆಣಸು ಜಜ್ಜಿ ಹಾಕಿ ಕುಡಿದೆ ಮೊಣಕಾಲು ದಾಟುವವರೆಗಿನ ಕುರ್ತಾ ಧರಿಸಿ ಸಾಹಿತ್ಯ ಸಮಾರಂಭಗಳಿಗೆ ಹೋಗಿಬಂದೆ ಗೊಂಬೆಗೆ ಉಡಿಸಿದ […]
ಹೊಸ ಪುಸ್ತಕ: ತಲವಾಟರ ಬ್ಲಾಗ್ ಬರಹ





















