ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ನನಗೆ ಲೆಕನ ಬರೆಯುದು ಇನು ಸುಲಬ..
ನನಗೆ ಲೆಕನ ಬರೆಯುದು ಇನು ಸುಲಬ..

ಸಂದೀಪ್ ಕಾಮತ್ ಕಡಲತೀರ ತುಂಬಾ ತಿಳಿದಿರುವವರು, ತುಂಬಾ ಓದಿರೋರು, ಪಂಡಿತರು, ಭಾಷಾ ತಜ್ಞರು ಸೇರಿ ಒಂದು ಒಳ್ಳೆಯ ನಿರ್ಧಾರಕ್ಕೆ ಬಂದಿದ್ದಾರಂತೆ! ಅದೇನೆಂದರೆ ಕನ್ನಡ ಭಾಷೆಯ ಅಕ್ಷರಗಳನ್ನು ಸರಳೀಕರಣಗೊಳ್ಳಿಸೊದು. ಕನ್ನಡಕ್ಕೆ ‘ಹೆಚ್ಚಾದ’ ಅಕ್ಷರಗಳನ್ನು ಎತ್ತಿ ಕಸದ ಬುಟ್ಟಿಗೆ ಬಿಸಾಕಿ, ಕಷ್ಟದ ಅಕ್ಷರಗಳನ್ನು, ಒತ್ತಕ್ಷರಗಳನ್ನು […]

read more
ಟೀನಾ ಬರೆದ ನೆನಪು: ಒಂದು ಕ್ರಿಸ್ಮಸ್ ಮರ.
ಟೀನಾ ಬರೆದ ನೆನಪು: ಒಂದು ಕ್ರಿಸ್ಮಸ್ ಮರ.

-ಟೀನಾ ಶಶಿಕಾಂತ್ ಟೀನಾಜೋನ್ ಕ್ರಿಸ್ಮಸ್ ಎಂದರೆ ಏನೋ ಸಡಗರ. ತುಂಬ ನಕ್ಷತ್ರಗಳು ಒಟ್ಟಿಗೇ ನಮ್ಮ ಸುತ್ತಮುತ್ತ ಮಿನುಗಿದ ಹಾಗೆ.. ಸಿಹಿ ಪರಿಮಳಗಳನ್ನು ಆಘ್ರಾಣಿಸುತ್ತ ನಾವು ಪಡೆಯುವ ಆನಂದದ ಹಾಗೆ..ಆಹ್ಲಾದಕರ ಸಂಗೀತವನ್ನು ಕೇಳುತ್ತ ಎಲ್ಲ ಮರೆತು ಮೈದೂಗಿದ ಹಾಗೆ.. ಸುಮಾರು ಹತ್ತು ವರುಷಗಳಿಂದ […]

read more
ಸೂತ್ರಧಾರ ರಾಮಯ್ಯ ಪನ್ – ಫನ್
ಸೂತ್ರಧಾರ ರಾಮಯ್ಯ ಪನ್ – ಫನ್

ಪನ್ – ಫನ್ ಸೂತ್ರಧಾರ ರಾಮಯ್ಯ   ಅಚ್ಚು ಮೆಚ್ಚು ಸಾಹಿತ್ಯಿಕ, ರಂಗ ವಿಮರ್ಶೆಗಳು ದಿನಪತ್ರಿಕೆಯಲ್ಲಿ ಬಂದರೆ, ಬಂದ ಕೆಲವೇ ದಿನಗಳಲ್ಲಿ ಭದ್ರಾವತಿ ಕಾರ್ಖಾನಾವಳಿಯ ಪಾಲಾಗುತ್ತದೆ. ಸಾಹಿತ್ಯ ಪತ್ರಿಕೆಗಳಲ್ಲಿ, ವಾರಪತ್ರಿಕೆಗಳಲ್ಲಿ ಪ್ರಕಟವಾಯಿತೋ ಸ್ವಲ್ಪ ಮೇಲು, ಭದ್ರಾವತಿ ಮಾರ್ಗಮಧ್ಯೆ ಶಿವಮೊಗ್ಗದಲ್ಲಿ ಒಂದೆರಡು ವಾರ, […]

read more
ಬ್ರೇಕಿಂಗ್ ನ್ಯೂಸ್: ‘ಸ್ವಪ್ನ ಸಾರಸ್ವತ’ಕ್ಕೆ ಅಕಾಡೆಮಿ ಪ್ರಶಸ್ತಿ
ಬ್ರೇಕಿಂಗ್ ನ್ಯೂಸ್: ‘ಸ್ವಪ್ನ ಸಾರಸ್ವತ’ಕ್ಕೆ ಅಕಾಡೆಮಿ ಪ್ರಶಸ್ತಿ

ಗೋಪಾಲಕೃಷ್ಣ ಪೈ ಅವರ ‘ಸ್ವಪ್ನ ಸಾರಸ್ವತ’ ಕಾದಂಬರಿಗೆ ಈ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ. ಪೈ ಅವರಿಗೆ ‘ಅವಧಿ’ಯ  ಅಭಿನಂದನೆಗಳು ವಿವರಗಳು ಇಲ್ಲಿವೆ ಚಿತ್ರ ಕೃಪೆ: ಗೋವರ್ಧನ್ ಎಂ ಎಸ್ ಚಿತ್ರ ಕೃಪೆ: ನರೇಂದ್ರ ಪೈ

read more
ಶಾಂತಲಾ ಭಂಡಿ ಕವಿತೆ: ಟ್ರೇನಿನ ಹಾದಿ
ಶಾಂತಲಾ ಭಂಡಿ ಕವಿತೆ: ಟ್ರೇನಿನ ಹಾದಿ

ಶಾಂತಲಾ ಭಂಡಿ ನೆನಪು ಕನಸುಗಳ ನಡುವೆ ಟ್ರೇನಿಗೆ ಕೊಂಡಿದ್ದು ಓಪನ್ ಟಿಕೆಟ್ ಎಷ್ಟು ಹೊತ್ತಿಗೆ ಹೊರಡುವೆನೋ ಗೊತ್ತಿಲ್ಲ ಟಿಕೆಟ್ ಕೊಟ್ಟವನಿಗೂ ಗೊತ್ತಿಲ್ಲ ಹೊರಡುವ ಸಮಯ ನಿಗಧಿಯಾಗಬೇಕಷ್ಟೇ ಟ್ರೇನಿಗೂ ನನಗೂ ಬೆಳಗಿನ ಬಿಸಿಕಾಫಿ ಸಂಜೆತನಕ ಇರಬೇಕೆಂದರೆ… ಸುಮ್ಮನೆ ತಮಾಷೆ ಬೇಡ ಆರಿದ್ದು ಕಾಫಿಯಲ್ಲ […]

read more
ಭೂಕಂಪನವಾಗದಿರಲಿ!
ಭೂಕಂಪನವಾಗದಿರಲಿ!

ಅರುಣ ಜೋಳದಕೂಡ್ಲಿಗಿ ದೇವರೆ ನಿನ್ನಲ್ಲಿ ನನ್ನದೊಂದು ಪುಟ್ಟ ಕೋರಿಕೆ ಗುಡಿಸಲು ಮಹಡಿ ಮನೆ ಕನಸು ಕಾಣುವಾಗ ಭೂಕಂಪನವಾಗದಿರಲಿ!  

read more
ಮನಮುಟ್ಟುವ ಮಲೆಯಾಳಂ ಚಿತ್ರ “ಭ್ರಮರಂ”
ಮನಮುಟ್ಟುವ ಮಲೆಯಾಳಂ ಚಿತ್ರ “ಭ್ರಮರಂ”

ರಾಘವೇಂದ್ರ ಮಹಾಬಲೇಶ್ವರ ಪ್ರಾರ್ಥನೆ ಈ ಸಿನೆಮಾ ನೋಡಿ ವಾರವೇ ಆಯಿತು. ಇನ್ನೂ ಮನಸ್ಸಿನಲ್ಲಿದೆ. “ಭ್ರಮರಂ” ಎಂಬ ಮೋಹನ್ ಲಾಲ್ ನಟಿಸಿದ ಸಸ್ಪೆನ್ಸ್ ಥ್ರಿಲ್ಲರ್ ಸಿನೆಮಾದ ಕೊನೆ ವೀಕ್ಷಕನಿಗೆ ಅತ್ಯಂತ ನಿರಾಸೆಯನ್ನು ಉಂಟುಮಾಡುವಂತಹದ್ದು. ಆದರೆ ಆ ನಿರಾಸೆಯಲ್ಲಿಯೇ ಇಡೀ ಸಿನೆಮಾಗೆ ಹೊಸದೊಂದು ಆಯಾಮವನ್ನು […]

read more
ಆತ್ಮವೇ ಇಲ್ಲದ ಚಿತ್ರ ‘ಡರ್ಟಿ ಪಿಕ್ಚರ್’…!
ಆತ್ಮವೇ ಇಲ್ಲದ ಚಿತ್ರ ‘ಡರ್ಟಿ ಪಿಕ್ಚರ್’…!

ಕುಮಾರ ರೈತ ವರದಿಗಾರ.ಕಾಂ ಚಿತ್ರೀಕರಣ ಆರಂಭಕ್ಕೆ ಮುಂಚಿತವಾಗಿ ಮತ್ತು ನಂತರ ಭಾರಿ ಪ್ರಚಾರ ಪಡೆದ ಚಿತ್ರ ‘ಡರ್ಟಿ ಪಿಕ್ಚರ್’ ಇದಕ್ಕೆ ಮೊದಲ ಕಾರಣ ಇದರ ಕಥೆ ಮಾದಕ ನಟಿ; ದುರಂತ ಅಂತ್ಯ ಕಂಡ ಸಿಲ್ಕ್ ಸ್ಮಿತಾ ಜೀವನಗಾಥೆ ಆಧರಿಸಿದೆ ಎಂಬುದು. ಎರಡನೇಯದು […]

read more
ಮತ್ತೊಂದು ಜೋಗಿ ಪುಸ್ತಕ
ಮತ್ತೊಂದು ಜೋಗಿ ಪುಸ್ತಕ

ಜೋಗಿ ಹೊಸ ಪುಸ್ತಕ ಬರುತ್ತಿದೆ. ‘ಶ್ರೀನಿಧಿಯ ಕಾಡು’ ಪುಸ್ತಕ ಈ ಭಾನುವಾರ ಬೆಳಗ್ಗೆ ೧೦-೩೦ಕ್ಕೆ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ನಲ್ಲಿ ಶ್ರೀನಿವಾಸ ವೈದ್ಯ ಬಿಡುಗಡೆ ಮಾಡುತ್ತಾರೆ. ಇದು ಅಂಕಿತ ಪ್ರಕಟಣೆ.

read more
ಊರ ಗೌಡನ ಮನೆ ನಾಯಿ ಸತ್ತರೆ..
ಊರ ಗೌಡನ ಮನೆ ನಾಯಿ ಸತ್ತರೆ..

ಊರ ಗೌಡನ ಮನೆ ನಾಯಿ ಸತ್ತರೆ ಊರ ತುಂಬಾ ಜನ. ಊರ ಗೌಡ ಸತ್ತರೆ ಊರ ನಾಯಿಯೂ ಇಲ್ಲ… (ಎರಡೂ ಕಾಲುಗಳ ಸ್ವಾಧೀನ ಕಳೆದುಕೊಂಡು 19 ವಷ೯ಗಳ ಕಾಲ ತಿಪಟೂರಿನ ಸಕಾ೯ರಿ ಆಸ್ಪತ್ರೆಯಲ್ಲಿ ಇದ್ದು ಗತಿಸಿದ ಹಿರಿಯ ಕವಿ, ಹಿರಿಯ ಗೆಳೆಯ […]

read more
ಉಷಾ ಕಟ್ಟೆಮನೆ ಮೆಚ್ಚಿದ್ದು
ಉಷಾ ಕಟ್ಟೆಮನೆ ಮೆಚ್ಚಿದ್ದು

”ದೇವರೇ ನನ್ನ ಕೈ ಬಿಡಬೇಡ,ದೇವರೇ. ನನ್ನ ತೊಗಲಿಗೆ ಬಣ್ಣಕೊಟ್ಟ ರಕ್ತದಲ್ಲಿ ನನ್ನದೆಷ್ಟು ಇನ್ನೊಬ್ಬರದೆಷ್ಟು ತಿಳಿಯದೆ ದಿಗ್ಭ್ರಾಂತನಾಗಿದ್ದೇನೆ. ನಿನ್ನ ಹಾದಿಯಲ್ಲಿ ಹೊರಟ ನಾನು, ಹೀಗೆ ಏತಕ್ಕೆ ಬತ್ತಲೆಯಾಗಿ ಮರುಭೂಮಿಯಲ್ಲಿ ಅಲೆಯಬೇಕು? ನಿನ್ನ ಆಸರವನ್ನರಸಿ ಬಂದವನು ಹಂದಿಯಂತೆ ಕೊಳೆಯಲ್ಲಿ ಸಿಲುಕಿ ಒದ್ದಾಡುತ್ತಿದ್ದೇನೆ. ನನ್ನನ್ನು ಹಿಡಿದೆತ್ತು. […]

read more
‘ಅವಧಿ’ recommends ಅಗ್ನಿಲೋಕ
‘ಅವಧಿ’ recommends ಅಗ್ನಿಲೋಕ

‘ಅನೇಕ’ ಅರ್ಪಿಸುವ   ನಾಟಕ ‘ಅಗ್ನಿಲೋಕ’ ನಿರ್ದೇಶನ : ಸುರೇಶ್ ಆನಗಳ್ಳಿ ಶೀಕ್ಸಪಿಯರ್ ನ ‘ಕಿಂಗ್  ಲಿಯರ್’ ಮತ್ತು ಅಕಿರಾ ಕುರಸೋವಾನ ಜಪಾನಿ ಸಿನೆಮಾ ‘ರಾನ್’ ಆಧರಿಸಿ ರಂಗರೂಪ : ಪ್ರೊ. ವಸಂತ ಬನ್ನಾಡಿ ದಿನಾಂಕ : 24 / 12 / […]

read more
ವಸುಧೇಂದ್ರ ಮತ್ತು ಛಂದ
ವಸುಧೇಂದ್ರ ಮತ್ತು ಛಂದ

ಛಂದ ಪುಸ್ತಕ ಆಹ್ವಾನ ಕಳೆದ ಏಳು ವರುಷಗಳಿಂದ ಯಶಸ್ವಿಯಾಗಿ ಹೊಸ ಕತೆಗಾರರ ಪುಸ್ತಕಗಳನ್ನು ಪ್ರಕಟಿಸುತ್ತಿರುವ ಛಂದ ಪುಸ್ತಕ 2011ನೇ ಸಾಲಿನ ಬಹುಮಾನಕ್ಕಾಗಿ ಹಸ್ತಪ್ರತಿಗಳನ್ನು ಆಹ್ವಾನಿಸುತ್ತಿದೆ.ಇದುವರೆಗೂ ಒಂದೂ ಕಥಾಸಂಕಲನ ಹೊರತಂದಿರದ ಲೇಖಕರಿಗೆ ಮಾತ್ರ ಅವಕಾಶ. ಸಾಹಿತ್ಯದ ಇತರ ಪ್ರಕಾರಗಳಲ್ಲಿ ಒಂದೆರಡು ಪುಸ್ತಕಗಳು ಪ್ರಕಟವಾಗಿದ್ದರೆ […]

read more

Pin It on Pinterest

Share This