ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

‘ಅದಕವಳುತ್ತರ ಕೊಡಲಿಲ್ಲ…’ – ಒ೦ದು ಕವಿತೆ
‘ಅದಕವಳುತ್ತರ ಕೊಡಲಿಲ್ಲ…’ – ಒ೦ದು ಕವಿತೆ

ಜವಾಬು ಕೊಡದೇ ಬದುಕಿದವಳು ಹುಚ್ಚು ಮನಸಿನ ಹಲವು ಹಾಡುಗಳು ಯದುಗಳ ಶ್ರೇಷ್ಠ ಶೂರಸೇನನ ಮಗಳವಳು ಕುಂತಿ ಭೋಜನಿಗೆ ದತ್ತು ಹೋಗಿ ಕುಂತಿಯಾದವಳು ಅವಳಾವ ಕಷ್ಟಕೂ ಅಂಜಲಿಲ್ಲ ಲೋಕಕುತ್ತರ ಕೊಡಲಿಲ್ಲ ಮದುವೆಗೆ ಮುನ್ನವೇ ಮಗುವ ಪಡೆದವಳು ಪಡೆದ ಮಗುವ ತೊರೆದು ಬಿಟ್ಟವಳು ಅವಳಾವ ಕಷ್ಟಕೂ ಅಂಜಲಿಲ್ಲ ಲೋಕಕುತ್ತರ ಕೊಡಲಿಲ್ಲ ತನ್ನ ಸಂಗಾತಿಯ...

read more
ಅವಧಿ recommends ‘ವಚನ ಬ್ಯಾಂಡ್’
ಅವಧಿ recommends ‘ವಚನ ಬ್ಯಾಂಡ್’

ದಿ ವಚನ ಬ್ಯಾಂಡ್ ೧೨ನೆಯ ಶತಮಾನದ ವಚನಗಳನ್ನು ಶಾಸ್ತ್ರೀಯ ರಾಗ ಸಂಗೀತದಲ್ಲಿ ಕೇಳಿದ್ದೀರಿ. ಈ ವಚನಗಳನ್ನು ಜನಪದ ಹಾಗೂ ಆಧುನಿಕ ಶೈಲಿಯಲ್ಲಿ ಹಾಡಿ ಹೆಸರಾಗಿರುವ ದಿ ವಚನ ಬ್ಯಾಂಡ್ ಶಿವರಾತ್ರಿಯ ಪ್ರಯುಕ್ತ ನಮ್ಮ ನಾಗಲಿಂಗೇಶ್ವರ ದೇವಸ್ಥಾನಕ್ಕೆ ಬರುತ್ತಿದ್ದಾರೆ. ವಚನ ಕ್ರಾಂತಿಯಲ್ಲಿನ ಮುಕ್ತ ಮನೋಧರ್ಮ ಸಂಗೀತದಲ್ಲಿಯೂ ವ್ಯಕ್ತವಾಗುವ...

read more
ಇಲ್ಲಿದೆ ‘ಕೆಂಗುಲಾಬಿ’..
ಇಲ್ಲಿದೆ ‘ಕೆಂಗುಲಾಬಿ’..

ಕಥೆಗಾರ ಹಣಮಂತ ಹಾಲಗೇರಿ ಅವರ 'ಕೆಂಗುಲಾಬಿ' ಕಾದಂಬರಿ ಇತ್ತೀಚಿಗೆ ಬೆಂಗಳೂರಿನ ಸಂಸ ರಂಗ ಮಂದಿರದಲ್ಲಿ ಬಿಡುಗಡೆಯಾಯಿತು. 'ಚೆ' ಪ್ರಕಾಶನ ಪ್ರಕಟಿಸಿರುವ ಈ ಕೃತಿ ಬಿಡುಗಡೆಯ ಸಂಭ್ರಮದ ನೋಟ ಇಲ್ಲಿದೆ. ದೊಡ್ಡ ಸೈಜ್ ನಲ್ಲಿ ಫೋಟೋಗಳನ್ನು ನೋಡಲು ಫೋಟೋ ಮೇಲೆ ಕ್ಲಿಕ್ ಮಾಡಿ   [gallery columns="4"...

read more
ಅನಿತಾ ಮ೦ಚಿ ಬರಹ: ‘ಹಣ್ಣೆಲೆ ಕಳಚಿ ಬಿದ್ದಾಗ ..
ಅನಿತಾ ಮ೦ಚಿ ಬರಹ: ‘ಹಣ್ಣೆಲೆ ಕಳಚಿ ಬಿದ್ದಾಗ ..

- ಅನಿತಾ ಮ೦ಚಿ   ಹಣ್ಣೆಲೆ ಕಳಚಿ ಬಿದ್ದಾಗ ... ಕೊಂಬೆ ಸಣ್ಣಗೆ ತೊನೆದಾಡಿತು ಇಷ್ಟು ದಿನ ಇದ್ದ ಜೊತೆಗಾರನ... ವಿರಹಕ್ಕೋ .. ಹೊತ್ತ ಭಾರವಿಳುಹಿ ಹಗುರಾದದ್ದಕ್ಕೋ .. ಗಾಳಿಯು ತಣ್ಣನೆ ತೂಗಾಡಿತು ತನ್ನ ಖಾಲಿತನದೊಳಗೆ ತುಂಬಿದ್ದಕ್ಕೋ.. ಮತ್ತೆತ್ತಲೋ ಬಿಸುಡುವ ತನ್ನ ಜಾಣತನಕ್ಕೋ.. ಭೂಮಿ ನಕ್ಕು ತೋಳ್ತೆರೆದು ತಬ್ಬಿತು ಬಂದೇ...

read more

Pin It on Pinterest

Share This