ಭಾವುಕತೆ ಬದುಕಿನಲ್ಲಿ ಬಹಳ ಕಷ್ಟ ತರುತ್ತದೆ.. ನಿರ್ಭಾವುಕತೆ ಹೊಸದಾಗಿ ಕಲಿಯೋಕೆ ಆಗಲ್ಲ.. ಭಾವುಕತೆ ಬೇಡದ ನೋವುಗಳನ್ನೂ ಮಗ್ನಿಫ್ಯ್ ಮಾಡುತ್ತದೆ.. ಆದರೆ ನನ್ನಂತವರಿಗೆ ಇದರ ಕಷ್ಟದ ಜತೆಗೆ ಪ್ರಯೋಜನ ಕೂಡ ಇದೆ.. ಭಾವುಕ ಪಾತ್ರ ಗಳ ಚಿತ್ರಣವನ್ನು ನೋಡುಗರು ಇಷ್ಟಪಡುತ್ತಾರೆ.. ಇದು ಸ್ವಾರ್ಥವೇ? -ಟಿ ಎನ್ ಸೀತಾರಾಂ ]]>
0 ಪ್ರತಿಕ್ರಿಯೆಗಳು