ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಗೋಪಾಲ ವಾಜಪೇಯಿ ಕಾಲಂ : ಅವಾಕ್ಕಾದರು ಅ.ನ.ಕೃ.

ಸುಮ್ಮನೇ ನೆನಪುಗಳು - 16 ಬಣ್ಣ ಅಳಿಸಿಹೋಗಿತ್ತು. ರಂಗದ ಬೆಳಕು ಆರಿಹೋಗಿತ್ತು. ಪರದೆಗಳು ಹರಿದು ಹಾರಾಡುತ್ತಿದ್ದವು. ಬದುಕು ಚಿಂದಿಯಾಗಿತ್ತು. ಬಚ್ಚಾಸಾನಿ ಅಕ್ಷರಶಃ 'ಅನಾಥೆ'ಯಂತಾಗಿಬಿಟ್ಟಳು. ಅವಳಿಗೆ ಅವರಿವರಲ್ಲಿ ಕೇಳಿ ಉಣ್ಣುವ ದೌರ್ಭಾಗ್ಯ ಒದಗಿತ್ತು. ತುಂಬಿದ ಮನೆಯ ಹಿರಿಯಳೊಬ್ಬಳಿಗೆ ಇದ್ದಕ್ಕಿದಂತೆಯೇ ಒಬ್ಬೊಬ್ಬರೇ...

read more
ಕೆನೆತ್ ಅಂಡರ್ಸನ್ ಬೇಟೆಯ ಜಾಡಿನಲ್ಲಿ – ಭಾಗ ೫

ಇಲ್ಲಿಯವರೆಗೆ ಮಲ್ಲಿಕಾರ್ಜುನ ಹೊಸಪಾಳ್ಯ ಅದೊಂದು ಸಾಧಾರಣ ಎತ್ತರದ ಮರ. ಅದರ ಬುಡದಲ್ಲಿ ಕಾಡುಗಲ್ಲು ಚಪ್ಪಡಿಗಳನ್ನು ನಿಲ್ಲಿಸಲಾಗಿತ್ತು. ಒಂದು ಕಡೆ ಒಳಹೋಗಲು ಖಾಲಿ ಜಾಗ. ಅದೇ ಹುಲಿಗೂಡು. ಅದರೊಳಗೆ ಮೇಕೆ ಅಥವಾ ಹಸುವನ್ನು ಕಟ್ಟಿ ಪಕ್ಕದ ಎತ್ತರದ ಮರದಲ್ಲಿ ಮಚಾನು ಕಟ್ಟಿಕೊಂಡು ಕುಳಿತು ಬೇಟೆಯಾಡುತ್ತಿದ್ದರು. ಹುಲಿಗೂಡಿನ ಒಂದು...

read more
‘ಕರ್ನಾಟಕದಲ್ಲಿ ಕಮ್ಯುನಿಸ್ಟ್ ಚಳವಳಿ – ನಾನು ಕಂಡಂತೆ’

ನವಕರ್ನಾಟಕ ಪ್ರಕಾಶನ ಸಂಸ್ಥೆಯ ನಿರ್ದೇಶಕರೂ ಹಿರಿಯ ಸಂಪಾದಕರೂ ಆದ ಶ್ರೀ ಸಿ.ಆರ್.ಕೃಷ್ಣರಾವ್ ಅವರು ಬರೆದಿರುವ ಕೃತಿ 'ಕರ್ನಾಟಕದಲ್ಲಿ ಕಮ್ಯುನಿಸ್ಟ್ ಚಳವಳಿ - ನಾನು ಕಂಡಂತೆ'. ಭಾರತ ಕಮ್ಯುನಿಸ್ಟ್ ಪಕ್ಷ ಪ್ರಕಟಿಸಿರುವ ಈ ಕೃತಿಯನ್ನು ಪಕ್ಷದ ಕಛೇರಿ - ಘಾಟೆ ಭವನ, ಚೌಡಯ್ಯ ಸ್ಮಾರಕ ಭವನದ ಬಳಿ, ವಯ್ಯಾಲಿಕಾವಲ್, ಬೆಂಗಳೂರು - 560...

read more
ಕೆನೆತ್ ಅಂಡರ್ಸನ್ ಜಾಡಿನಲ್ಲಿ – ೪

ಇಲ್ಲಿಯವರೆಗೆ ಮಲ್ಲಿಕಾರ್ಜುನ ಹೊಸಪಾಳ್ಯ ಹಾ... ಅಬ್ಬಬ್ಬಾ.... ಎಂಥೆಂಥದೋ ಉದ್ಗಾರಗಳು! ಅದೇ ಮೊದಲ ಬಾರಿಗೆ ನಾವೆಲ್ಲಾ ಹುಲಿ ಉಗುರು ನೋಡಿದ್ದು. ಒಂದು ಜೊತೆ ಇದ್ದವು. ಉಗುರಿನ ಬುಡದ ಭಾಗದಲ್ಲಿದ್ದ ಚರ್ಮ ಮತ್ತು ಕೂದಲು ಅವಕ್ಕೊಂದು ಗಾಂಭೀರ್ಯ ತಂದುಕೊಟ್ಟಿತ್ತು. 'ಇದರಲ್ಲಿ ಪರಚಿದರೆ ಸಾಯದೆ ಇನ್ನೇನಾದೀತು?!' ಎಂಬುದು ನಮ್ಮೆಲ್ಲರ...

read more
ನಾನು ಓದಿದ ’ಗುರುವಾಯನ ಕೆರೆ’

ಗುರುವಾಯನ ಕೆರೆ ವಿನಯ್ ಎ ಡಿ ಗುರುವಾಯನಕೆರೆ (ಒಂದು ಊರಿನ ಆತ್ಮ ಚರಿತ್ರೆ) ಪುಸ್ತಕ ಓದಲು ಎರಡು ಮುಖ್ಯ ಕಾರಣಗಳಿವೆ. ಒಂದು ಜೋಗಿ ನನ್ನ ಮೆಚ್ಚಿನ ಲೇಖಕರಲ್ಲಿ ಒಬ್ಬರೂ. ಹಾಗೆ ಈ ಪುಸ್ತಕದ ಬಿಡುಗಡೆಯ ಹಿಂದಿನ ದಿನ ರಾತ್ರಿ ಹಾಗೆ ಚಾಟ್ ಮಾಡುವಾಗ, ನೀವು ತೆಗೆದ ನನ್ನ ಚಿತ್ರವನ್ನ ಈ ಬುಕ್ಕಿನ ಹಿಂಪುಟದಲ್ಲಿ ಬಳಸಿಕೊಂಡಿದ್ದೇನೆ ಅಂತ...

read more
ಎದೆಯ ಇಬ್ಬನಿಗೆ ಮಿಣುಕುಹುಳದ ಕಾವಲು… ಉಷಾ ಕಟ್ಟೇಮನೆ

ಬದುಕ ಪಯಣಕ್ಕೆ ಯಾವುದು ದ್ರುವತಾರೆ?.. ಉಷಾ ಕಟ್ಟೇಮನೆ ಮಾತು ಭಾರವಾದ ಹೊತ್ತು.. ಮಂಡಿಯೂರಿ ಕುಳಿತಿದ್ದೇನೆ, ಮುಖಕ್ಕೆ ಅಂಗೈಯ ರಕ್ಷಣೆ; ಎಷ್ಟೊಂದು ಮಾತಾಡಿಬಿಟ್ಟೆ! ನಾಚಿಕೆಯಾಗುತ್ತಿದೆ;ಎಲ್ಲವನ್ನೂ ಮುಗಿಸಬೇಕಾಗಿದೆ. ಇನ್ನು ಹೊರಡುವ ಸಮಯ. ಅತೃಪ್ತತೆಯ ವಿಷಾಧಯೋಗದ ಚಲನೆ. ಅನಂತ ಆಕಾಶದೆಡೆಗೆ ಎರಡೂ ಕೈಚಾಚಿ ನಿಂತಿದ್ದೆ; ಒಂದೇ...

read more
ಸಿಜಿಕೆ ಕೈಲಿ ನಾಟಕ ಮಾಡೋ ಭಾಗ್ಯ ನಮಗೆ ಒದಗಿ ಬರಲಿಲ್ಲ….

ಸಿ ಜಿ ಕೆ ನೆನಪಿನಲ್ಲಿ ಚಂದ್ರಶೇಖರ್ ಸಂದೂರ್ ಸೋಮಯ್ಯಣ್ಣವರ ನಾನು ಸಿ.ಜಿ.ಕೆ ಯವರನ್ನು ನಮ್ಮ ಕನ್ನಡ ಕಲಾ ಸ೦ಘದ ಗೆಳೆಯರೊ೦ದಿಗೆ ಬೇಟಿ ಮಾಡಿದ್ದು ಗೆಳೆಯ ಅಬ್ದುಲ್ಲಾ ಮನೆಯಲ್ಲಿ. ಯಾವದೋ ನಾಟಕದ ಸ೦ವಾದದಲ್ಲಿ ನಾವೆಲ್ಲಾ ಅವರೊಟ್ಟಿಗೆ ಕುಳಿತು ಮಾತನಾಡುವ ಸುಯೋಗ ನಮ್ಮದಾಗಿತ್ತು. ಗು೦ಗುರು ಕೂದಲು,ನೀಲಿ ಕಣ್ಣುಗಳು,ತಮಗಿರುವ...

read more
Azim Premji University Invites You

‘Art, Culture and Social Responsibility’ By Jahnu Barua 29th September, 2012, at 6 P.M. National Gallery of Modern Art (NGMA), Bangalore Venue: National Gallery of Modern Art, Manikyavelu Mansion,49,Palace Road, Bangalore -560052. Date: Saturday, September 29, 2012....

read more
ಕರವೇ ಇಂದ ಕಥೆ ಕವನಗಳಿಗೆ ಆಹ್ವಾನ

ಕರವೇ ನಲ್ನುಡಿ ರಾಜ್ಯೋತ್ಸವ ವಿಶೇಷಾಂಕ ಕಥೆ/ಕವನ ಸ್ಪರ್ಧೆಗೆ ಆಹ್ವಾನ ಕರವೇ ನಲ್ನುಡಿ ಮುಂದಿನ ರಾಜ್ಯೋತ್ಸವ ನಿಮಿತ್ತ ಪ್ರತಿ ವರ್ಷದಂತೆ ಕಥಾ ಸ್ಪರ್ಧೆ ಮತ್ತು ಕವಿತೆ ಸ್ಪರ್ಧೆಯನ್ನು ಏರ್ಪಡಿಸಿದ್ದು, ಕಥೆಗಾರರು, ಕವಿಗಳಿಂದ ಕಥೆ, ಕವನಗಳನ್ನು ಆಹ್ವಾನಿಸುತ್ತಿದ್ದೇವೆ. ಕಥಾ ಸ್ಪರ್ಧೆಯ ಪ್ರಥಮ ಬಹುಮಾನ ೨೫೦೦೦ ರೂ. ದ್ವಿತೀಯ ಬಹುಮಾನ...

read more
ನಾನು ನನ್ನ ಕ್ರಿಕೆಟ್ಟು! – ಬಿ ವಿ ಭಾರತಿ

ಕ್ರಿಕೆಟ್ ಬದುಕಲ್ಲಿ absolete ಆಗಿ ಹೋಯ್ತು ... ಬಿ ವಿ ಭಾರತಿ ಈ ತೆಂಡೂಲ್ಕರ್ ನೂರನೇ ಸೆಂಚುರಿ ಹೊಡೆಯಲ್ಲ .. ಅವ ರಿಟೈರ್ ಆಗಲ್ಲ ... ದ್ರಾವಿಡ್ ರಿಟೈರ್ ಆದನಂತೆ ... ಪಾಕಿಸ್ತಾನ್-ಭಾರತದ ಆಟ ಫಿಕ್ಸ್ ಆಗಿತ್ತಂತೆ ... ದಿನಕ್ಕೊಂದು ಕ್ರಿಕೆಟ್ ಸುದ್ದಿ ಕಿವಿ ಮೇಲೆ ಬೀಳುತ್ತದೆ. ನಾನು ನಿರ್ಲಿಪ್ತಳಾಗಿ ‘ಕ್ರಿಕೆಟ್?...

read more
ವಸುಧೇಂದ್ರ ಕಂಡ ರೂಮಿ

ಫೇಸ್ ಬುಕ್ಕಿನಲ್ಲಿ ಪಸರಿಸಿದ್ದ ರೂಮಿ ಪರಿಮಳದ ಬಗ್ಗೆ ನಿನ್ನೆ ಒಂದು ಲೇಖನ ಪ್ರಕಟಿಸಿದ್ದೆವು.  ಲೇಖನ ಓದಲು ಇಲ್ಲಿ ಕ್ಲಿಕ್ಕಿಸಿ.  ಅದಕ್ಕೆ ಹಲವಾರು ಪ್ರತಿಕ್ರಿಯೆಗಳು ಬಂದವು.  ವಸುಧೇಂದ್ರ ಅವರು ಮತ್ತೂ ಕೆಲವು ಚಂದದ ಅನುವಾದಗಳನ್ನು ಕಳುಹಿಸಿದ್ದಾರೆ. ಅವು ನಿಮಗಾಗಿ : ವಸುಧೇಂದ್ರ ೧. ಅರ್ಥ ಹಿಗ್ಗಲಿ ವ್ಯರ್ಥ ಶಬ್ದವಲ್ಲ; ಹೂ...

read more
ಕೆನೆತ್ ಅಂಡರ್ಸನ್ ಜಾಡಿನಲ್ಲಿ – ೩

ಇಲ್ಲಿಯವರೆಗೆ ಮಲ್ಲಿಕಾರ್ಜುನ ಹೊಸಪಾಳ್ಯ ತೇಜಸ್ವಿಯವರ ಕಾಡಿನ ಕತೆಗಳು ಮಾಲಿಕೆಯ ಎಲ್ಲ ಪುಸ್ತಕಗಳನ್ನೂ ನಾವೆಲ್ಲಾ ಹಲವು ಸಲ ಓದಿದ್ದೆವು. ಆದರೆ ಆ ಲೇಖನಗಳ ಜಾಡು ಹಿಡಿದು ಹೋಗುವ ಹುಚ್ಚು ಹತ್ತಿಸಿಕೊಂಡಿದ್ದು ಗುಲ್ಬರ್ಗದ ಪತ್ರಕರ್ತ ಮಿತ್ರ ಆನಂದತೀರ್ಥ ಪ್ಯಾಟಿ. ಆರೇಳು ತಿಂಗಳ ಹಿಂದಷ್ಟೇ ಆತ ಇನ್ನಿಬ್ಬರಿಗೆ ಕೆನೆತ್ ಹುಚ್ಚು...

read more
ರಂಗಾಯಣದಲ್ಲಿ ಚಿಂತನ ಚಿತ್ತಾರ..

ಈಗಲೂ ಸ್ವರ್ಗದಲ್ಲಿರುವ ಚಿಂತಕ ಡಿ. ಆರ್ . ನಾಗರಾಜ್ ಅವರು ಇಲ್ಲೇ ಇದ್ದಾಗ ಅನುವಾದಿಸಿದ ಪುಸ್ತಕವೊಂದರ ಹೆಸರು: ವಸಂತ ಸ್ಮೃತಿ. ಇದು ನಿಮಗೂ ತಿಳಿದಿರುವ ಹಾಗೆ ರೂಮಿ ಕವಿತೆಗಳ ಅನುವಾದ ಸಂಕಲನ. ಇದರಲ್ಲಿ 'ದಾರಿ ತಪ್ಪಿದ ಗಿಡುಗ' ಎಂಬ ಹೆಸರಿನ ಕವಿತೆ ಇದೆ. ಈ ಇಂಥಹ ಕವಿತೆಯನ್ನೇ ಬಾಳಿದ ಕಥೆಯಂತೆ ಚಿತ್ರಕಾರ ವ್ಯಾನ್ ಗೋನ ಜೀವನ...

read more
’ಮುಟ್ಟುವುದೆಂದರೆ ಒಂದು ಎಚ್ಚರ…’ – ರೂಪ ಹಾಸನ

ನಿಮೀಲನ ರೂಪಾ ಹಾಸನ ಮುಟ್ಟುವುದೆಂದರೆ ಮುಟ್ಟದಿರುವುದು ಮುಟ್ಟದಿರುವುದೆಂದರೂ ಮುಟ್ಟುವುದು ಕಣ್ಣಾಗಿ ಕಾದು ಕೂತ ಮೈಮರೆವಿನ ಎಚ್ಚರದಲಿ ಎವೆಗಳೊಂದಾಗುವ ಚಡಪಡಿಕೆ ಮುಟ್ಟಿತಾಗುವ ಮೈಮರೆವು. ಒಂದಾಗಿಯೂ ಬೇರಾದ ಎರಡಾಗಿಯೂ ಒಂದಾದ ಕಣ್ಣೆವೆ ಮೈ ಮರೆವಿನಲ್ಲೂ ಮೊಗ್ಗುಗಳರಳಿ ಪಸರಿಸಿದ ಗಂಧ ಒಳಗೇ ಒಳಗಾಗುವ ಕಾಯದಚ್ಚರಿಗೆ ಕೈ ಮುಗಿದು ಒಂದು...

read more
ಸತೀಶ್ ಶೃಂಗೇರಿ ನಮ್ಮನ್ನೆಲ್ಲ ಅಗಲಿದ್ದಾರೆ.

ಗೋಪಾಲ ವಾಜಪೇಯಿ ನಮ್ಮೆಲ್ಲರ ಮೆಚ್ಚಿನ ವ್ಯಂಗ್ಯ ಚಿತ್ರಕಾರ ಮತ್ತು ಆಯುರ್ವೇದ ವೈದ್ಯ ಡಾ. ಸತೀಶ್ ಶೃಂಗೇರಿ ಇಂದು ಬೆಳಿಗ್ಗೆ ಬೆಂಗಳೂರಿನಲ್ಲಿ ನಮ್ಮನ್ನೆಲ್ಲ ಅಗಲಿದ್ದಾರೆ. ಕೆಲವು ವರ್ಷಗಳಿಂದ ಶ್ವಾಸಕೋಶದ ತೊಂದರೆಯಿಂದ ಬಳಲುತ್ತಿದ್ದರೂ ಸದಾ ನಗುನಗುತ್ತ, ಪ್ರಚಲಿತ ವಿದ್ಯಮಾನಗಳನ್ನು ತಮ್ಮ ಮೊನಚಾದ ಪೆನ್ನಿನಿಂದ 'ಚುಚ್ಚು'ತ್ತ...

read more
ಫೇಸ್ ಬುಕ್ಕಿನಲ್ಲಿ ಪಸರಿಸಿದ ರೂಮಿ ಪರಿಮಳ

ಜಲಾಲುದ್ದೀನ್ ಮುಹಮ್ಮದ್ ಬಾಲ್ಕಿ - ಈ ಹೆಸರು ಕೇಳಿದರೆ ಹುಬ್ಬೇರಿಸುವವರಿಗೆ ’ರೂಮಿ’ ಅನ್ನುವ ಹೆಸರು ಪರಿಚಿತ.  ರೂಮಿಯ ಸಾಲುಗಳು ಒಂದು ಮಿಂಚಿನಂತೆ, ಒಮ್ಮೆ ಹೊಳೆದು ಅದರ ಪ್ರಭೆಯಲ್ಲಿ ನಾವು ಇದುವರೆಗೂ ಅಂದುಕೊಂಡಿದ್ದೆಲ್ಲಾ ಬೇರೇನೋ ಆಗಿ ಕಂಡಂತೆ, ನಮಗೆ ನಾವೇ ಬೇರೆ ತೆರದಲ್ಲಿ ಕಂಡಂತೆ... ರೂಮಿಯ ಸಾಲುಗಳನ್ನು ಇತ್ತೀಚೆಗೆ ಫೇಸ್...

read more

Pin It on Pinterest

Share This