ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಪಂಡಿತಾರಾಧ್ಯರು ಶುಭಾಷಯ ಹೇಳಿದ್ದಾರೆ
ಪಂಡಿತಾರಾಧ್ಯ ಪಂಡಿತ ಪುಟ ೧೯೯೪ನೇ ಅಕ್ಟೋಬರ್ ೫ನೇ ದಿನವನ್ನು ವಿಶ್ವ ಅಧ್ಯಾಪಕರ ದಿನವೆಂದು ಸಂಯುಕ್ತ ರಾಷ್ಟ್ರಗಳ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆ(ಯುನೆಸ್ಕೊ) ಘೋಷಿಸಿದೆ. ಅಧ್ಯಾಪಕರಿಗೆ ಬೆಂಬಲವನ್ನು ಕ್ರೋಡೀಕರಿಸುವುದು ಮತ್ತು ಅವರು ಭವಿಷ್ಯದ ತಲೆಮಾರುಗಳ ಅಗತ್ಯಗಳನ್ನು ನಿರಂತರವಾಗಿ ಪೂರೈಸುವುದನ್ನು...
’ಬರ ಅಂದ್ರೆ ಎಲ್ಲರಿಗೂ ಇಷ್ಟ’ – ಈಗ ನಾಟಕ ರೂಪದಲ್ಲಿ!
ನಾಟಕದ ರಿಹರ್ಸಲ್ ದೃಶ್ಯಗಳು :
ಪ್ರಜ್ಞಾ ಮತ್ತೀಹಳ್ಳಿ ಕಂಡ ಕೊಲ್ಕತ್ತಾ.. ಭಾಗ : ೨
ಇಲ್ಲಿಯವರೆಗೆ ಪ್ರಜ್ಞಾ ಮತ್ತೀಹಳ್ಳಿ ಕೇ೦ದ್ರ ಸಾಹಿತ್ಯ ಅಕಾಡೆಮಿಯ ರವೀ೦ದ್ರನಾಥ ಟಾಗೊರರ ಜನ್ಮ ಶತಮಾನೋತ್ಸವದ ನಿಮಿತ್ತ ಹಮ್ಮಿಕೊ೦ಡಿದ್ದ ಅಖಿಲ ಭಾರತ ಕವಿಸಮ್ಮೇಳನದಲ್ಲಿ ಪಾಲ್ಗೊಳ್ಳಲು ಕನ್ನಡದ ಏಕೈಕ ಕವಿಯಾಗಿ ಹೆಮ್ಮೆಯಿ೦ದ ಬೀಗುತ್ತ ಹೊರಟುಬಿಟ್ಟಿದ್ದೆ. ನೀನು ಹೋಗುತ್ತೀಯಾ ಎ೦ದು ಕೇಳಿದಾಗ ಒ೦ದು ಘಳಿಗೆಯೂ ಯೋಚಿಸಿರಲಿಲ್ಲ.ಏಕೆ೦ದರೆ...
ಅವಧಿ ಬೈಟ್ ನಲ್ಲಿ ರಾಘವೇಂದ್ರ ಜೋಶಿ
”…ಶ್ರೀಮಾನ್ ಗೀತಾ ಕುಲಕರ್ಣಿಯವರೇ…” ಅಂದರು ಬಸವರಾಜ ಕಟ್ಟೀಮನಿ!
ಗೋಪಾಲ ವಾಜಪೇಯಿ ಬಸವರಾಜ ಕಟ್ಟೀಮನಿ : ಮರೆಯಲಾಗದ ಮಹಾ ಕಾದಂಬರಿಕಾರ ಪತ್ರಕರ್ತ ಇಂದು ಈ ಸಾಹಿತಿಯ ಜನ್ಮದಿನ. (ಹುಟ್ಟಿದ್ದು : 1919 ಅಕ್ಟೋಬರ್ 5) ಈ ಸಂದರ್ಭದಲ್ಲಿ ಒಂದೆರಡು ನೆನಪುಗಳು... ಈ 'ಸಂಚಾರೀ ಸಂಪಾದಕ' ಆಗಾಗ ಹುಬ್ಬಳ್ಳಿಯ ನಮ್ಮ ಕಚೇರಿಗೆ (ಕರ್ಮವೀರ) ಬಂದು ತಾಸುಗಟ್ಟಲೆ ಹರಟುತ್ತಿದ್ದರು. ಆದರೆ ಅದು 'ಕಾಡು...
ಮಾಂಗಲ್ಯ ಸರ ಕದಿಯುವುದೇ ವೃತ್ತಿಯಾದರೆ…
ಅಪಸಂಸ್ಕೃತಿ ಮತ್ತು ಯುವ ಜನತೆ ಡಾ ಎಸ್ ಬಿ ಜೋಗೂರ ಒಂದು ದೇಶದ ಮಾನವಸಂಪನ್ಮೂಲ ನಿರ್ಮಾಣ ಕಾರ್ಯದಲ್ಲಿ ತೊಡಗಿದರೆ ಆ ದೇಶದ ಅಭ್ಯುದಯ ನಿರೀಕ್ಷೆ ಮೀರಿ ಬೆಳೆಯುತ್ತದೆ. ಆ ದಿಶೆಯಲ್ಲಿ ಜಾಗತಿಕ ಮಹಾಯುದ್ಧಗಳ ಸಂದರ್ಭದಲ್ಲಿ ಅಣುಬಾಂಬಿಗೆ ಸಿಲುಕಿ, ನಲುಗಿ ಇಡೀ ವಿಶ್ವವೇ ಬೆರಗುಗೊಳ್ಳುವಂತೆ ಚೆತರಿಸಿಕೊಂಡ ಜಪಾನ ದೇಶವನ್ನು ನಾವು...
ಬಂಜಾರ ಸಾಹಿತ್ಯ, ಸಾಂಸ್ಕೃತಿಕ ಸಮಾವೇಶ
ಬಂಜಾರ ಸಾಮಾಜಿಕ ಮತ್ತು ಸಾಂಸ್ಕೃತಿಕ ಅಕಾಡೆಮಿ(ರಿ.), ಬೆಂಗಳೂರು ರಾಜ್ಯ ಮಟ್ಟದ ಪ್ರಥಮ ಬಂಜಾರ ಸಾಹಿತ್ಯ, ಸಾಂಸ್ಕೃತಿಕ ಸಮಾವೇಶ, ಪ್ರಶಸ್ತಿ ಪ್ರದಾನ, ಕೃತಿಗಳ ಲೋಕಾರ್ಪಣೆ, ವಿಚಾರ ಸಂಕಿರಣ, ಚಿತ್ರಕಲಾ ಶಿಬಿರ ಹಾಗೂ ಕವಿಗೋಷ್ಠಿ ದಿನಾಂಕ: 13.10.2012 ರವೀಂದ್ರ ಕಲಾಕ್ಷೇತ್ರ, ಕನ್ನಡ ಭವನ ಆವರಣ, , ಜೆ.ಸಿ.ರಸ್ತೆ, ಬೆಂಗಳೂರು...
ನಮ್ಮೊಲ್ಲೊಬ್ಬ ನಟನಿದ್ದಾನೆ..
ನಟರಾಜನಿಗೊಂದು ಪತ್ರ ... ಹುಲುಗಪ್ಪ ಕಟ್ಟೀಮನಿ ಹುಲುಗಪ್ಪ ಕಟ್ಟೀಮನಿ ಹಾಗೂ ಏಣಗಿ ನಟರಾಜ್ ಜೀವದ ಗೆಳೆಯರು. ಒಂದು ರಂಗಭೂಮಿಯನ್ನೇ ಕಂಡು ಉಂಡವರು. ಜೊತೆಯಾಗಿ ಹಲವು ಕನಸು ಹಂಚಿಕೊಂಡವರು. ಏಣಗಿ ನಟರಾಜ ಇನ್ನಿಲ್ಲ. ಆತನ ಒಡನಾಡಿ ಜೀವದ ಗೆಳೆಯನೊಳಗೆ ಉಕ್ಕಿದ ಭಾವ ಕವಿತೆಯಾಗಿ ಇಲ್ಲಿ ಹೊಮ್ಮಿದೆ.. ಛೇ.. ಏನು ಮಾಡಿಬಿಟ್ಟೆ ಗೆಳೆಯ!...
“ಧನ್ಯವಾದ! ನಾವು ಚೆನಾಗಿ ಕನ್ನಡ ಕಲಿತೆವು”
ಜರ್ಮನಿಯಿಂದ ಬಿ ಎ ವಿವೇಕ ರೈ ಜರ್ಮನಿಯ ವ್ಯೂರ್ತ್ಸ್ ಬುರ್ಗಿನ ಇಂಡಾಲಜಿ ವಿಭಾಗದಲ್ಲಿ 'ಅಂತಾರಾಷ್ಟ್ರೀಯ ಕನ್ನಡ ಬೇಸಗೆ ಶಿಬಿರ 'ಸಪ್ಟಂಬರ 17 ರಿಂದ 28ರ ವರೆಗೆ ಎರಡು ವಾರಗಳ ಕಾಲ ಅಚ್ಚುಕಟ್ಟಾಗಿ ನಡೆಯಿತು. ನಾನು ಮತ್ತು ಡಾ.ಕತ್ರಿನ್ ಬಿಂದರ್ ಅಧ್ಯಾಪಕರಾಗಿ ಕೆಲಸಮಾಡಿ ಹೊಸ ಅನುಭವ ಪಡೆದೆವು ಜರ್ಮನಿಯಲ್ಲಿ , ಬಹುಶಃ ಹೊರದೇಶದಲ್ಲಿ...
‘ನ್ಯಾಶನಲ್ ಜಿಯಾಗ್ರಾಫಿಕ್’ನಲ್ಲಿ ಕುಪ್ಪಳಿ
ಜಿ ಎನ್ ಮೋಹನ್ National Geographic Traveller has selected one of my photos shot at kuppali. the photograph has been spread to half a page I used Canon Powershot camera. Never imagined even that too can make it to national geographic. Its my dream come true! Happy..!!...
ಪ್ರಜ್ಞಾ ಮತ್ತೀಹಳ್ಳಿ ಕಂಡ ಕೊಲ್ಕತ್ತಾ
ಹೂಗ್ಲಿ ನದಿ ದ೦ಡೆಯಲ್ಲಿ ನಾಲ್ಕು ದಿನ - ಪ್ರಜ್ಞಾ ಮತ್ತೀಹಳ್ಳಿ ಅದರ ಹೆಸರೇ ಹೌರಾ ಎಕ್ಸ್ ಪ್ರೆಸ್ ಗೋವಾದಿ೦ದ ಹೊರಡುತ್ತದೆ. ಅದರ ಸ್ಲೀಪರ್ ಕ್ಲಾಸಿನ ಭೋಗಿಗಳು ಬೇರೆ ಟ್ರೇನಿನ ಜನರಲ್ ಕ೦ಪರ್ಟ್ಮೆ೦ಟಿನ ಡಬ್ಬಿಗಳ೦ತೆ ನಾರುತ್ತಿರುತ್ತವೆ. ಹುಟ್ಟಿದಾಗಿನಿ೦ದ ಸ್ನಾನ ಕಾಣದ ಭಿಕ್ಶುಕರ ಹಾಗೆ ಹೇಸಿಗೆ ಹುಟ್ಟಿಸುತ್ತವೆ. ಆ ದಿನ ನಾನು...
ನಾನು ಮೆಚ್ಚಿದ ಎರಡು ನಾಟಕಗಳು…
ರಂಗ ಪ್ರಪಂಚದಲ್ಲೊಂದು ಹೊಸ ಚೈತನ್ಯ ವಿದ್ದು (-ವಾನ್) ಉಚ್ಚಿಲ್! ಅಶೋಕವರ್ಧನ ಅತ್ರಿ ಬುಕ್ ಸೆಂಟರ್ ಸಂತ ಅಲೋಶಿಯಸ್ ಕಾಲೇಜು (ಮಂಗಳೂರು) ನನ್ನ ನಾಲ್ಕು ತಲೆಮಾರಿಗೂ ನಿಕಟ ಒಡನಾಟದ ಹಿರಿಯ ಸಂಸ್ಥೆ. ಶಿವರಾಮ ಕಾರಂತರ ಸಹಪಾಠಿಯಾಗಿದ್ದ ನನ್ನಜ್ಜ (ಪಿತಾಮಹ) - ಜಿಎನ್ ತಿಮ್ಮಪ್ಪಯ್ಯ, ನನ್ನಪ್ಪ - ಜಿಟಿ ನಾರಾಯಣ ರಾವ್ ಮತ್ತು ನನ್ಮಗ -...
ಜೋಗಿ and ಕುಂ ವೀ
ಪ್ರೀತಿಪಾತ್ರರ ಜತೆ ಒಂದು ಕ್ಲಿಕ್.... ವೇಣುಗೋಪಾಲ್ ಶೆಟ್ಟಿ ’ದೇವರ ಹೆಣ' ನಾನು ವಿನಾಕಾರಣ ಮತ್ತೆ ಮತ್ತೆ ಓದಿದ ಮೊತ್ತ ಮೊದಲ ಕಥೆ. ಹನ್ನೆರಡನೇ ಕ್ಲಾಸಿನ ಕನ್ನಡ ಪಠ್ಯದಲ್ಲಿ ಇದೆ ಅನ್ನೋ ಕಾರಣಕ್ಕೆ ಮೊದಲು ಅನಿವಾರ್ಯವಾಗಿ ಓದಿದ ಕಥೆ ಅದು. ಆದ್ರೆ ಕನ್ನಡ ಮೇಷ್ಟ್ರು ಆ ಕಥೆಯನ್ನ ಓದಿ ಮುಗಿಸುವ ಹೊತ್ತಿಗೆ ಇಡೀ ತರಗತಿಯನ್ನ ಆ ಕಥೆ...
ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ…
ರಂಗ ಮಂಚದಲ್ಲಿ ’ರತ್ನನ್ ಪರ್ಪಂಚ’!
ಡಾ ಎಲ್ ಬಸವರಾಜು ಅವರ ಜನ್ಮದಿನೋತ್ಸವ
ಹೊಸ ಓದು : ಹೆಣದ ಮನೆ ಬಾಗಿಲು
ಹೆಣದ ಮನೆ ಬಾಗಿಲು - ವಿಜಯ್ ಹೂಗಾರ್ ಹಿಂದೆ ಚಲಿಸದೆ ಹಿಂತಿರುಗಿ ಸೆಳೆಯುತಿದೆ ಹಿಂದೆಂದೋ ಹಿಂಬಾಲಿಸಿದ ಮೌನದ ಹಿಂಬಾಗಿಲು. ನೋವು, ಅದರ ಕಾವು ಒಂದೇ ಹಾಸಿಗೆಯಲಿ ಚದುರಿಟ್ಟು ಪೋಣಿಸಲು ಕರೆಯುತಿದೆ ಕಾಣದ ಅವಳ ಮನೆಯ ಹೊಸ್ತಿಲು. ಸಾವು ಬೆಳಗುವ ಮುನ್ನವೇ, ಸಾವಿನ ರತ್ನಗಂಬಳಿ ಬಾ ಎಂದು ಕರೆಯುತಿದೆ ಹೆಣದ ಮನೆ ಬಾಗಿಲಲಿ ನಿಂತು. ಎದೆಯ...
ನಲ್ಮೆಯಿಂದ ನಟರಾಜು : ಶಶಿ, ಸ್ವಾಮಿ ಮತ್ತು ಜೇನು ಹುಳಗಳು
ಶಶಿ, ಸ್ವಾಮಿ ಮತ್ತು ಜೇನು ಹುಳಗಳು ಶ್ರೀ ಎಸ್ ಕರಿಯಪ್ಪ ರಸ್ತೆ ಅಂತ ಬೆಂಗಳೂರಿನಲ್ಲಿರುವ ರಸ್ತೆ ಕುರಿತು ನೀವು ಕೇಳಿರಬಹುದು. ಕರಿಯಪ್ಪನವರು ನಮ್ಮ ಕನಕಪುರದವರು. ಹಳೆ ಕಾಲದವರ ಬಾಯಲ್ಲಿ ಅವರು ಹಾಸ್ಟೆಲ್ ಕರಿಯಪ್ಪ. ಗಾಂಧೀಜಿಯವರಿಂದ ಪ್ರೇರೀಪಿತರಾಗಿ ಕನಕಪುರದಲ್ಲಿ ದಶಕಗಳ ಹಿಂದೆ ಪುಟ್ಟ ಹಾಸ್ಟೆಲ್ ಒಂದನು ಶುರು ಮಾಡಿದ್ದರು....
ನನ್ನ ಇನಿಯ ಇನ್ನಿಲ್ಲ…
ನನ್ನ ಇನಿಯ ಇನ್ನಿಲ್ಲ. ನನ್ನನ್ನು ಒಬ್ಬೊಂಟಿಯಾಗೂ ಬಿಟ್ಟಿಲ್ಲ ಮಡಿಲಲ್ಲಿ ಅವನದೇ ತದ್ರೂಪು ಮಗನನ್ನು ಜೊತೆ ಮಾಡಿ ಹೋಗಿದ್ದಾನೆ. ಹೋಗಿದ್ದಾನೆ? ಇಲ್ಲ ನನ್ನ ನೆನಪಿನಂಗಳದಲ್ಲಿ ನನ್ನ ಮನದಲ್ಲಿ ಸದಾ ಮುಗುಳ್ನಗುತ್ತ ನನ್ನಲ್ಲಿ ಚೈತನ್ಯ ತುಂಬುತ್ತಿರುತ್ತಾನೆ ನನ್ನ ಇನಿಯ ಇನ್ನಿಲ್ಲ ಮನೆಯಲ್ಲಿ, ಇರುವನು ಸದಾ ನನ್ನ ಮನದಲ್ಲಿ ಅವನು...
ಶೂದ್ರ ಶ್ರೀನಿವಾಸ ಕಂಡ ’ಓಶೋ’ ಲೋಕ
ಅಂಬಲಪಾಡಿಯಿಂದ ವಿಸ್ತರಿಸಿದ ‘ಓಶೋ’ ದರ್ಶನ ಶೂದ್ರ ಶ್ರೀನಿವಾಸ ಕೃಪೆ : ವಾರ್ತಾ ಭಾರತಿ ಎಂಬತ್ತು ಮತ್ತು ತೊಂಬತ್ತು ದಶಕಗಳು ಕಳೆದ ಶತಮಾನದಲ್ಲಿ ಕರ್ನಾಟಕದ ಸಾಂಸ್ಕೃತಿಕ ಲೋಕ ವೈವಿಧ್ಯಮಯವಾಗಿ ತೆರೆದುಕೊಂಡಿತ್ತು. ಎಲ್ಲೆಲ್ಲೋ ಏನೇನೋ ನಡೆಯುತ್ತಿತ್ತು. ಎಂತೆಂಥದೋ ವಾಗ್ವಾದಗಳು, ಮತೀಯವಾದಿಗಳು ಮುಸುಕು ಹಾಕಿಕೊಂಡು ನಿದ್ದೆಯ...
ಹ್ಯಾಪ್ಪಿ ಬರ್ತ್ ಡೆ ಅಪ್ಪ!
ಬಂಡಾಯದ ಕಾವ್ಯ ಪ್ರವರ ಕೊಟ್ಟೂರ್ ಬಿಸಿಲ ನುಂಗುವ ಬಯಲು, ಚದುರಿದ್ದ ಮೋಡಗಳಿಗೆ ಕಾವಿಡುತಿದ್ದ ಬಿಸಿಯು, ಅಲ್ಲೆಲ್ಲೊ ಮರಳು ಸರಿಯುತಲಿದ್ದ ಸದ್ದು, ಮೊಬ್ಬು ಚಿತ್ರಗಳ ಸಾಲು, ಗಂಟಲು ಹರಿದು ಕೂಗಿದರೂ ಕೇಳಲೊಲ್ಲದ ಕಿವಿಯು, ಸುರಿದಾವಿಯಾದ ಮೈಯ ಬೆವರು, ಎಲ್ಲವೂ ನಿತ್ರಾಣ, ಆದರೂ ಅಲ್ಲೊಂದು ಗಹನವಾದ ರೇಖೆ, ರೂಪಾಂತರವಾಗೆ ಕಲ್ಲಿನೆದೆಯಂಥ...
