ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಮಾನವೀಯತೆಗೆ ಮಿಗಿಲಾವುದು?

ನಾವೆಲ್ಲಾ ತುರ್ತಾಗಿ ಮಾನವರಾಗಬೇಕಿದೆ..! -ಡಾ.ಎಸ್.ಬಿ.ಜೋಗುರ ಮನುಷ್ಯನ ನಾಗರಿಕತೆ ಎನ್ನುವದು ಕೇವಲ ಆತ ಬಳಸುವ ಕಾರು, ಕಟ್ಟಡ, ವೇಷಭೂಷಣ, ಮನೆಗಳ ರಚನೆ, ಬ್ಯಾಂಕ ಬ್ಯಾಲೆನ್ಸ್ ಗಳ ಮೂಲಕ ಮಾತ್ರ ಇತ್ಯರ್ಥವಾಗದೇ ಆ ಪರಿಕರಗಳನ್ನು ಬಳಸುವಾತನಲ್ಲಿಯ ಮಾನವೀಯ ಮತ್ತು ಸಾಂಸ್ಕೃತಿಕ ಗುಣಗಳನ್ನು ಆಧರಿಸಿ ಅದು ನಿರ್ಧರಿತವಾಗಬೇಕು....

read more
ಹೊಸ ಓದು : ಇಂದಿನ ಚಂದ

ಹಾಳೆಂಬ ನಾಳೆಯಲಿ ನಾನಿಲ್ಲ - ಪ್ರಸಾದ್ ಮನಸ್ಸಿನಿಂದ ಭಾವಗಳು ತೊಟ್ಟಿಕ್ಕುವಾಗ ಹೃದಯ ಮೌನವಾಗಿ ಮಾತನಾಡುತ್ತದೆ. ಕೇಳಲು ಕಿವಿಯಿದ್ದರೂ ಮನಸ್ಸು ಅಂತರಂಗದ ಕಿವಿಯನ್ನೇ ಬಯಸುತ್ತದೆ. ಏನಿದು ಶೀರ್ಷಿಕೆಗೂ ಮಾತಿಗೂ ಹೊಂದಿಕೆಯೇ ಇಲ್ಲ, ಸುಮ್ಮನೆ ಬಡ ಬಡಿಸುತ್ತಿದ್ದಾನಲ್ಲ ಎಂದುಕೊಳ್ಳಬೇಡಿ. ವಿಷಯಕ್ಕೆ ಬರುತ್ತೇನೆ ಒಮ್ಮೊಮ್ಮೆ ಕೊಂಕಣ...

read more
ಅತ್ರಿ ಅಶೋಕವರ್ಧನ ಕಂಡಂತೆ ಬಿಳಿಮಲೆ

ಅವಧಿಯಲ್ಲಿ ಬೊಳುವಾರು ಬರೆದ ಬಿಳಿಮಲೆ ಕಥನ ಪ್ರಕಟವಾಗಿತ್ತು. (ಬರಹಕ್ಕಾಗಿ ಇಲ್ಲಿ ಕ್ಲಿಕ್ಕಿಸಿ). ಬರಹ ಓದಿದ ಅತ್ರಿ ಅಶೋಕ ವರ್ಧನ ಅವರು ಬರೆದ ಪ್ರತಿಕ್ರಿಯೆ, ಕೇವಲ ಪ್ರತಿಕ್ರಿಯೆಯಲ್ಲ, ಬಿಳಿಮಲೆ ಅವರ ಬಗ್ಗೆ ಒಂದು ಲೇಖನವಾಗುತ್ತದೆ ಅನ್ನಿಸಿ ಅದನ್ನು ಇಲ್ಲಿ ಪ್ರಕಟಿಸುತ್ತಿದ್ದೇವೆ. ಅಶೋಕವರ್ಧನ ಜಿ.ಎನ್ “ಆತ CCC – Communist,...

read more
ಸೈಂಟ್ ಲೂಯಿಸ್ ನಲ್ಲಿ ಉಷಾ ರೈ ಕಂಡ ಕನ್ನಡ ಪ್ರೀತಿ

ಸೈಂಟ್ ಲೂಯಿಸ್ನಲ್ಲಿ ಕಂಡ ಕನ್ನಡ ಪ್ರೀತಿ ಕೆ. ಉಷಾ ಪಿ. ರೈ ಕೆಲಸದ ನಿಮಿತ್ತ ತಾಯಿನಾಡಿನಿಂದ ದೂರಸರಿದವರಿಗೆ ತಾಯಿನಾಡಿನ, ತಾಯಿ ನುಡಿಯ ಮೇಲೆ ತಾಯಿನಾಡಿನಲ್ಲೇ ಇರುವವರಿಗಿಂತ ವ್ಯಾಮೋಹ ಹೆಚ್ಚು ಎನ್ನುವುದು ನನ್ನ ಅನುಭವಕ್ಕೆ ಬಂದುದು ಅಮೇರಿಕಾಕ್ಕೆ ಹೋದಾಗ. ಅಲ್ಲಂತೂ ಕನ್ನಡಿಗರಿದ್ದಲ್ಲೆಲ್ಲ ಕನ್ನಡ ಸಂಘಗಳು ಹುಟ್ಟಿ ಬೆಳೆದಿವೆ....

read more
‘‘ಅಪ್ಪಾ ಅಂದರೆ ಏನಮ್ಮ….’’ – ಬಿ ಎಂ ಬಶೀರ್

ಹುಲ್ಲುಗರಿ ಮತ್ತು ಇತರ ಕತೆಗಳು ಬಿ ಎಂ ಬಶೀರ್ ಗುಜರಿ ಅಂಗಡಿ     ಶಪಥ ‘‘ಇವತ್ತಿನಿಂದ ನಾನು ಕುಡಿಯುವುದಿಲ್ಲ’’ ಕುಡುಕ ಶಪಥ ಮಾಡಿದ. ಮರುದಿನ ಎಂದಿನಂತೆ ಕುಡಿಯತೊಡಗಿದ. ಯಾರೋ ಕೇಳಿದರು ‘‘ಏನಾಯಿತು ನಿನ್ನ ಶಪಥ’’ ‘‘ಅದು ನಾನು ಕುಡಿದ ಮತ್ತಿನಲ್ಲಿ ಮಾಡಿದ ಶಪಥ’’ ಕುಡುಕ ಹೇಳಿದ. ಕಾಗೆ ಅವನು ಬೀದಿ ಬದಿಯಲ್ಲಿ ಐದು...

read more
ಜನಪದದಲ್ಲಿ ಕಲೆ – ಚಿತ್ರಕಲೆ

ಜನಪದ ಚಿತ್ರಕಲೆ - ಡಾ. ಪ್ರಕಾಶ ಗ. ಖಾಡೆ ಜಾನಪದ ಎಂಬುದು ಬರೀ ಹಾಡು, ಕುಣಿತವಲ್ಲ. ಅದು ಬದುಕಿನ ಎಲ್ಲ ಮಗ್ಗುಲಗಳನ್ನು ಒಳಗೊಂಡ ವಿಶ್ವವ್ಯಾಪಿ ಅನಾವರಣ. ಜಾನಪದ ಜಗದಗಲ ಮುಗಿಲಗಲ ವ್ಯಾಪಕತೆ ಹೊಂದಿದೆ. ಯಾವ ಮಡಿವಂತಿಕೆ ಇಲ್ಲದೇ ದೇಸಿ ಬದುಕಿನ ಅಕ್ಷಯ ನಿಧಿ ಜಾನಪದ. ಇಂದು ಜಾನಪದ ಬಗೆಗಿನ ಅಧ್ಯಯನ ಕ್ಷೇತ್ರ ವ್ಯಾಪಕಗೊಳ್ಳುತ್ತಿರುವ...

read more
“ನಟರಂಗ್” ಮರಾಠಿ ಚಿತ್ರ ಪ್ರದರ್ಶನ ಮತ್ತು ಸಂವಾದ

“ನಟರಂಗ್” ಮರಾಠಿ ಚಿತ್ರ ಪ್ರದರ್ಶನ ಮತ್ತು ಸಂವಾದ ಕನ್ನಡಿಗರಿಗೆ ಹೊಸತೇ ಎನಿಸುವಂಥಹ ಸಿನಿಮಾ ಕುರಿತ ಕಾರ್ಯಕ್ರಮಗಳನ್ನು ವಿನ್ಯಾಸ ಮಾಡಿ ನಿರ್ವಹಿಸಿರುವ ‘ಸಂವಾದ ಡಾಟ್ ಕಾಂ’ (www.samvaada.com ), ಮರಾಠಿ ಚಿತ್ರ “ನಟರಂಗ" ಪ್ರದರ್ಶನ, ಪ್ರಾದೇಶಿಕ ಸಿನಿಮಾಗಳೆಡೆಗೆ ಕುತೂಹಲ, ಪ್ರೀತಿ ಮೂಡಿಸಬಹುದಾದ ಚರ್ಚಾ ಕಾರ್ಯಕ್ರಮವೊಂದನ್ನು...

read more
ಬದುಕ ನಾಟಕಕೆ ತೆರೆ ಬಿದ್ದು…

ನಾ ಸತ್ತಿದ್ದೆ  - ಪರೇಶ್ ಸರಾಫ಼್ ಚಳಿಯಿಲ್ಲದಿರೂ ಮೈ ಮೇಲೆ ಚಾದರ ಮತ್ತೆ ಉಸಿರು ಬರದಿರಲೆಂದೇನೋ ಮೂಗಿನ ಹೊಳ್ಳೆಗಳೆರೆಡರಲೂ ಹತ್ತಿಯುಂಡೆ ಓಡಿ ಹೋಗುವೆನೆಂಬ ಭಯವಿರಬಹುದು ಕಟ್ಟಿದ್ದರು ಹೆಬ್ಬೆರಳುಗಳೆರಡನೂ ಜೋಡಿಸಿ ನನ್ನ ಸಮಯ ಮುಗಿದು ನಾ ಸತ್ತಿದ್ದೆ ಅಮ್ಮ ಕಿರುಚಿತ್ತಿದ್ದಳು ಮತ್ತೆ ಬಾ ಮಗನೇ ಎಂದು ಹಾತೊರೆದೆ, ಎದ್ದು ಗಟ್ಟಿಗೆ...

read more
ಸಂಪು ಕಾಲಂ : ಹೀಗೊಂದು ಆಟೋ ಕಥೆ!

ನಾವೂ ಮನುಷ್ಯರು ಸ್ವಾಮೀ - ಆಟೋ ಕಥೆ ತುಂಬಾ ಹಿಂದಿನ ಮಾತು. ಸಾಧಾರಣವಾಗಿ ನಗರದ ಆಟೋ ಚಾಲಕರ ಮೇಲಿರುವ ಅಭಿಪ್ರಾಯದ ಫಲವೇನೋ ಎಂಬಂತೆ ಈ ನಿಜ ಘಟನೆ ನೆನಪಿನಿಂದ ಹೊರತಾಗಿತ್ತು, ಇತ್ತೀಚಿಗೆ ನಮ್ಮ ಪರಿಚಯದ ವ್ಯಕ್ತಿಯೊಬ್ಬರು ಒಬ್ಬ ಆಟೋ ಚಾಲಕನ ಗುಣವನ್ನು ಮೆಚ್ಚಿ ಕೊಂಡಾಡಿದಾಗ "ಅರೆ ಹೌದಲ್ಲವೇ, ಈ ರೀತಿ ಆಟೋ ಚಾಲಕನ ಸಭ್ಯತನ ನನ್ನ...

read more
ಬೊಳುವಾರು ಬರೆದ ಬಿಳಿಮಲೆ ಕಥೆ : ಅಂತಿಮ ಭಾಗ

( ಇಲ್ಲಿಯವರೆಗೆ...) ಆಯುಷ್ಯ ಮರೆತ ಮಾವ ಆಸ್ಪತ್ರೆಗೆ ಸೇರುವ ಆದಿನ ಬಂತು. ಭಾವನೆಗಳೇ ಇಲ್ಲದ ದಿನವದು. ಅದರೆ! ಆದರೆ ೩೧ರ ಬೆಳಗ್ಗೆ ೬ ಗಂಟೆಯ ಸುಮಾರಿಗೆ ಇವನ ಮಾವ -ಹೆಂಡತಿಯ ಅಪ್ಪ- ಕಾಸರಗೋಡಿನ ಆಸ್ಪತ್ರೆಯಲ್ಲಿ ತೀರಿಕೊಂಡ ಸುದ್ದಿ ಬರಸಿಡಿಲಿನಂತೆ ಅಪ್ಪಳಿಸಿತು. ಅಪ್ಪನನ್ನು ಪ್ರಾಣಕ್ಕೂ ಮಿಗಿಲಾಗಿ ಪ್ರೀತಿಸುತ್ತಿದ್ದ ಶೋಭನಾಳ...

read more
ಗಾಂಧಿ ಬಗ್ಗೆ ಮತ್ತೊಂದು ಪುಸ್ತಕ

ಗಾಂಧಿ : ಅಂತಿಮ ಕ್ಷಣಗಳು ಡಾ ರಾಜಶೇಖರ್ ಮತಪಾಟಿ ಇದು ಕಥೆಯಲ್ಲ. ಗಾಂಧಿಯ ಸತ್ಯವನ್ನು ಗುರಿಯಾಗಿಸಿಕೊಂಡು, ನಿಮ್ಮ ರೋಚಕತೆಯನ್ನು ಕೆದಕಲು ಹೊಸ ಸಾಲುಗಳಲ್ಲ ಇವು. ಇದೊಂದು ನಿತಾಂತ ಓದು. ೧೯೯೬ ರಲ್ಲಿ ನಾನು ಸಂಶೋಧನಾ ವಿಧ್ಯಾರ್ಥಿಯಾಗಿ ಭಾರತದ ಹೆಸರಾಂತ ಸಾಹಿತಿ, ಚಿತ್ರ ನಿರ್ದೇಶಕ ಖ್ವಾಜಾ ಅಹಮ್ಮದ್ ಅಬ್ಬಾಸರ ಸಾಹಿತ್ಯವನ್ನು...

read more
ನಿನ್ನ ಇರುವಿಕೆಯೇ ಇರದ ಇಲ್ಲಿ….

ನಿನ್ನಿಂದಲೇ..... - ರೂಪಾ ಹಾಸನ್ ನಿನಗಾಗಿ ನಡೆದೇ ಇದೆ ಅನಾದಿಯಿಂದ ಹುಡುಕಾಟ ಸುಡುಗಾಡು ಅಗೆವಾಟ ದಣಿವರಿಯದ ಶೂರಾಂಧರು ಮಹಾ ಮದೋನ್ಮತ್ತರಿಂದ. ಸಮರ ಭೂಮಿಯಲಿ ಈಡಾಡಿ ಬಿದ್ದ ಹಸಿಮಾಂಸದ ಕಟು ಉಗ್ರ ನಾತ ರುದ್ರಭೂಮಿಯ ರಕ್ತಾಭಿಷೇಕಕ್ಕೆ ನೂರಾರು ಧರ್ಮ-ಕರ್ಮದ ಹೊಳೆ ಅವನ್ಯಾರೋ ಇವನ್ಯಾರೋ ಗುರುತಿಲ್ಲದೇ ನಿನ್ನ ಹೆಸರಿಗಾಗಿಯೇ...

read more
ಜುಗಾರಿ ಕ್ರಾಸ್ : ’ಸಲಿಂಗ ಕಾಮ’ ಅನ್ನುವುದೇ ಪೂರ್ವಾಗ್ರಹ…

ನಿನ್ನೆ ಅವಧಿಯಲ್ಲಿ ಎಸ್ ಎಮ್ ನಟರಾಜು ಅವರ ಅಂಕಣದಲ್ಲಿ ’ಹೆಚ್ ಐ ವೀ, ಸಲಿಂಗ ಕಾಮ ಇತ್ಯಾದಿ..’ ಲೇಖನ ಪ್ರಕಟವಾಗಿತ್ತು. ಲೇಖನಕ್ಕಾಗಿ ಇಲ್ಲಿ ಕ್ಲಿಕ್ಕಿಸಿ.. ಈ ಲೇಖನಕ್ಕೆ ಬಂದ ಪ್ರತಿಕ್ರಿಯೆಗಳು ಈ ವಿಷಯವನ್ನು ಜುಗಾರಿ ಕ್ರಾಸಿನಲ್ಲಿಡಲು ಪ್ರೇರೇಪಿಸಿದವು.  ಜುಗಾರಿ ಕ್ರಾಸ್ ಅಂದ್ರೇನೇ ಚರ್ಚೆಯ ವೇದಿಕೆ, ಇಲ್ಲಿ ನಿಮ್ಮ ಮುಕ್ತ...

read more
ಬೊಳುವಾರು ಬರೆದ ಬಿಳಿಮಲೆ ಆತ್ಮೀಯ ಕಥನ – ಭಾಗ ೪

( ಇಲ್ಲಿಯವರೆಗೆ) ಓ.., ನನ್ನ ಪ್ರಿಯ ಹೃದಯವೇ.. ಹೋರಾಟದ ಸಾಗರಕ್ಕೆ ಸಾವಿರಾರು ನದಿಗಳು. ಆದರೆ ನನ್ನ ಹೋರಾಟಕ್ಕೆ ಉಳಿದಿರುವುದು ಒಂದೇ ಹಾದಿ.. ಮೇಲಾಗಿ ಅವಳು ನೀನು ಪ್ರೀತಿಸಿದ್ದ, ಪ್ರೀತಿಸುತ್ತಿರುವ ನನ್ನ ಪ್ರೀತಿಯ ಹೆಂಡತಿ. ಅವಳಾಗಿಯೇ ನೀಡಿದ ಸಲಹೆ ಇದು. ನಾನವಳ ಆರೋಗ್ಯವನ್ನು ಕಿತ್ತುಕೊಳ್ಳಲು ಹೊರಟಿಲ್ಲ. ಈ ಕುರಿತು ಆಕೆಯಲ್ಲೂ...

read more
ಫೇಸ್ ಬುಕ್ ಪಿಕ್ : ‘ಮುಟ್ಟಿಕೋ ಕೊರಳು…ಅಲ್ಲಿದೆ ನನ್ನ ಜೀವ’

ಒಂದು ಒಳ್ಳೆಯ ಕವಿತೆಯ ಸಾಲುಗಳನ್ನು ಆರಿಸಿಕೊಂಡು ಅದಕ್ಕೊಪ್ಪುವ ಅಷ್ಟೇ ಚಂದದ ಚಿತ್ರದ ಜೊತೆ ಅದನ್ನು ಫೇಸ್ ಬುಕ್ಕಿನಲ್ಲಿ ಹಂಚಿಕೊಂಡವರು ವೆಂಕಟ್ರಮಣ ಭಟ್ - ವೆಂಕಟ್ರಮಣ ಭಟ್ ಕಲೆ : ವೆಂಕಟ್ರಮಣ ಭಟ್ ಕವಿತೆ : ಜ ನಾ ತೇಜಶ್ರೀ "ಏನೇನು ಮುಚ್ಚಬಲ್ಲದು ಬಟ್ಟೆ? ಪ್ರತಿರೋಧಕ್ಕೆ ಗೀರಿದ ಹೊಕ್ಕುಳ ಗೆರೆ ಕಣ್ಮುಚ್ಚಿ ಒಡ್ಡಿದ ತುಟಿಯ ಒಡಕು...

read more
ನಾ ದಿವಾಕರ್ ನೇರನುಡಿ : ಬಂದ್ ರಸ್ತೆ ತಡೆಗೆ ಇದು ಸರಿಯೇ?

ಬಂದ್ ಆಚರಣೆ ರಸ್ತೆ ತಡೆಗೆ ಅಗ್ನಿದೇವನ ಮೊರೆ! ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಪ್ರತಿಭಟನೆ, ಧರಣಿ, ಮುಷ್ಕರ, ಬಂದ್ ಮುಂತಾದ ಹೋರಾಟದ ಮಾರ್ಗಗಳು ಸ್ವಾಭಾವಿಕವಾಗಿ ಒದಗಿಬರುವ ಮೂಲಭೂತ ಹಕ್ಕುಗಳು. ಬಂದ್ ಆಚರಿಸುವ ಬಗ್ಗೆ ಆಳ್ವಿಕರ ಮತ್ತು ಸಮಾಜದ ಪ್ರಬಲ ವರ್ಗಗಳ ಆಕ್ಷೇಪಗಳೇನೇ ಇರಲಿ ಸಾರ್ವಜನಿಕರ ಆಕ್ರೋಶ ಮತ್ತು ಜಿಗುಪ್ಸೆಗಳನ್ನು...

read more

Pin It on Pinterest

Share This