ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

’ಮಳೆಯಲಿ, ಜೊತೆಯಲಿ…’ – ಮಂಜುಳಾ ಬಬಲಾದಿ ಪ್ರವಾಸ ಕಥನ – ೫

ಓಹೋ! ಹಿಮಾಲಯ... (ಇಲ್ಲಿಯವರೆಗೆ) ರಾತ್ರಿಯೆಲ್ಲ ಸರಿಯಾಗಿ ನಿದ್ದೆ ಇರದವಳಿಗೆ, ಬೆಳಗಾದ ಮೇಲೆ ಏಳುವುದು ಅಂಥ ಕಷ್ಟವಾಗಲಿಲ್ಲ. ನಿಜ ಹೇಳಬೇಕೆಂದರೆ ಮಾಮೂಲಿಗಿಂತ ಸ್ವಲ್ಪ ಬೇಗವೇ ಎದ್ದು ವಿಹಾರಕ್ಕೆ ನಡೆದಿದ್ದೆ. ರಾತ್ರಿ ನದಿ ಕರೆದಿತ್ತಲ್ಲ? ಬೈಗುನಿಯ ರೆಸಾರ್ಟ್ನಿಂದ ರಂಗೀತ್ ನದಿ ತೀರ ಸೇರಲು ಕಾಲುದಾರಿಯೂ ಇತ್ತು. ಏಕಾಂತಕ್ಕೆ...

read more
ಟೈಮ್ ಪಾಸ್ ಕಡ್ಲೆಕಾಯ್ : ಒಂದಿಷ್ಟು ’ಪನ್’, ಒಂದಿಷ್ಟು ಗಾದೆ!

ಗಾದೆಯೋ ಎಲೆ ಮಾನವ ; ತೆಗೆದೀಯೋ ಮಾನವ! (ನಿಮಗಿಷ್ಟು pun nishment) -ಸೂತ್ರಧಾರ ರಾಮಯ್ಯ ಕಪಟ ಸ್ವಾಮಿಯಾಗಿ ಕರ್ನಾಟಕಕ್ಕೆ ಕಾಲಿಡಬೇಡ ; ಹರಿಯಾಣದಲ್ಲಿ 'ಭಂಡ ' ವಾಳ 'ಹೂಡ' ಬೇಡ. 'ಸ್ಕ್ಯಾಮ್' ಕನಿಗೆ ಹೆದರಿ 'ಖೇಮ್ಕ'ರನ್ನು ವರ್ಗ ಮಾಡಿದರಂತೆ ! ಕೇಸರಿ (ಕೇಜರಿ) ಗರ್ಜನೆಗೆ- ಕರಿ ಗಡ ಗಡ ನಡುಗಿತಂತೆ ? ದೇಶಕ್ಕೆ ತಮ್ ಮಗಳ ಸನ್...

read more
ನಟರಾಜ ಹುಳಿಯಾರ್: ವಿಮರ್ಶೆಯಿಲ್ಲದ ಮೀಡಿಯಾ ಸಂಸ್ಕೃತಿ

ನವ ಸಂಸ್ಕೃತಿಗಳ ಠೇಂಕಾರ: ಏನು ಬೇಕಾದರೂ ಆಗಬಹುದು -ಡಾ. ನಟರಾಜ್ ಹುಳಿಯಾರ್ ಕೃಪೆ: ವಾರ್ತಾ ಭಾರತಿ ರಾಜಕೀಯ ಪಕ್ಷದ ಅಧ್ಯಕ್ಷನೊಬ್ಬ ತನ್ನ ಪಕ್ಷ ಅಧಿಕಾರ ಹಿಡಿಯಲು ಇತರ ಪಕ್ಷಗಳ ಶಾಸಕರ ಖರೀದಿ ನಡೆಸಿರುವ ಬಗ್ಗೆ ಪ್ರಶ್ನೆ ಕೇಳಿದ ಪತ್ರಕರ್ತರಿಗೆ ಹೇಳುತ್ತಾನೆ: ‘ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು’. ಇದನ್ನು ಕೇಳಿಸಿ ಕೊಂಡ...

read more
‘ದೇಶ’ ಹಾಗೂ ‘ಕಾಲ’

Paraspara Bengaluru. ಇದು ಎರಡು ವರ್ಷಗಳ ಹಿಂದೆ ನಾವು ‘ದೇಶ ಕಾಲ’ ತ್ರೈಮಾಸಿಕದ ವಿಶೇಷಾಂಕ ಬಂದ ಸಂದರ್ಭದಲ್ಲಿ ಆರಂಭಿಸಿದ ಚರ್ಚೆಯ ಸುತ್ತ ಪ್ರಕಟಗೊಂಡ ಬರಹಗಳ ಸಂಕಲನ. ಈ ಪುಸ್ತಕದ ಕುರಿತು ನಾವು ಹೆಚ್ಚು ಹೇಳಿಕೊಳ್ಳುವ ಅಗತ್ಯವಿಲ್ಲವೆಂದು ಭಾವಿಸಿದ್ದೇವೆ. ಯಾಕೆಂದರೆ ಸುಮಾರು ನಾಲ್ಕು-ಐದು ತಿಂಗಳವರೆಗೂ ನಡೆದ ಈ ವಿಷಯದ...

read more
ಜರ್ಮನಿಯಲ್ಲಿ ’ನನ್ನ ಕಥೆ ನನ್ನದು’ ಎಂದ ಲಕ್ಷ್ಮಮ್ಮ – ಜಿ ಎನ್ ಮೋಹನ್ ಬರೀತಾರೆ

'ಎಲ್ಲಿದ್ದೆ ಇಲ್ಲೀ ತನಕಾ ಎಲ್ಲಿಂದ ಬಂದ್ಯವ್ವಾ..' ಜಿ ಎನ್ ಮೋಹನ್ ಕೃಪೆ : ವಿಜಯ ಕರ್ನಾಟಕ ಬೆಳಕು ಹರಿಯಲು ಇನ್ನೂ ಸಾಕಷ್ಟು ಸಮಯವಿತ್ತು. ಗೂಡಿನಿಂದ ಹಕ್ಕಿಗಳು ಹೊರಬಿದ್ದಿದ್ದವೋ ಏನೋ ಗೊತ್ತಿಲ್ಲ. ಆದರೆ ಆ ವೇಳೆಗೆ ಇವರಂತೂ ಹೊಲದ ಬದುಗಳ ಮೇಲೆ ಹೆಜ್ಜೆ ಹಾಕುತ್ತಾ ಸಾಗಿದ್ದರು. ತಲೆಯ ಮೇಲೆ ಮಂಕರಿ. ಹೆಗಲ ಮೇಲೆ ಹಾರೆ ಸನಿಕೆ.. ಆ...

read more
ನನಗೋ ಉರಿದು ಧಗಧಗಿಸುವ ತವಕ .. – ಶಾಂತಿ ಅಪ್ಪಣ್ಣ ಕವಿತೆ

ಒಂದು ಕವಿತೆ - ಶಾಂತಿ ಅಪ್ಪಣ್ಣ ಹಸಿ ಸೌದೆ ನೀನು. ಎಷ್ಟು ಹೊತ್ತಿಸಿದರೂ ಹತ್ತಿಕೊಳ್ಳದೆ ನಿಡುಸುಯ್ಯುತ್ತಿರುವೆ ... ತಿಕ್ಕಿ ತೀಡಿ ಊದಿ ಒದರಿ.. ಓಲೈಸಿ....ಉಹೂಂ.. ನೀ ಉರಿಯದೆ ಸುಮ್ಮನಿರುವೆ.. ಬೂದಿಮುಚ್ಚಿದ ಕೆಂಡ ನಾನು ಒಳಗೆ ಬಯಕೆ ಬೇಗೆ.. ಮೇಲೆ ನಿರ್ಬಲ ಪರದೆ.. ಗಾಳಿಯೊಂದು ನೆಪ... ನನಗೋ ಉರಿದು ಧಗಧಗಿಸುವ ತವಕ .. ನೀ...

read more
’ಮಳೆಯಲಿ, ಜೊತೆಯಲಿ..’, ಮಂಜುಳಾ ಬಬಲಾದಿ ಪ್ರವಾಸ ಕಥನ – ೪

ಪೂರ್ವ ಧೃವದಿಂ ದಕ್ಷಿಣ ಧೃವಕೆ (ದಿನ ೪) ಇಲ್ಲಿವರೆಗೆ - ಮಂಜುಳಾ ಬಬಲಾದಿ ಅಕ್ಟೋಬರ್ ೨, ಗಾಂಧಿ ಜಯಂತಿಯಂದು ಗ್ಯಾಂಗ್ಟಾಕ್ನಲ್ಲಿ ನಾವು ತಂಗಿದ್ದ ರೆಸಾರ್ಟ್ನಿಂದ ನಮ್ಮ ಚೆಕ್ಔಟ್. ಗ್ಯಾಂಗ್ಟಾಕ್ನಲ್ಲಿನ ಕಡೆಯ ಕೆಲವು ಗಂಟೆಗಳು. ಚೆಕ್ಔಟ್ ನಂತರ ನಾವು ಹೊರಟಿದ್ದು ಪೂರ್ವ-ನಿರ್ಧಾರಿತವಾಗಿದ್ದ ರಂಟೆ(ತೆ)ಕ್ ಮೊನಾಸ್ಟರಿ ಕಡೆಗೆ. ಮಳೆ,...

read more
’ದೇವರೇ, ಅವಳಿಗೊಂದು ಘನತೆಯುಳ್ಳ ಸಾವು ಕೊಡು’ – ಪ್ರಜ್ಞಾ ಮತ್ತೀಹಳ್ಳಿ

ದಬದಬೆಗೆ ಧೈರ್ಯ ಕೊಟ್ಟವನೂ ಸೀರೆಯುಟ್ಟ ಇಣಚಿಯೂ ಪ್ರಜ್ಞಾ ಮತ್ತಿಹಳ್ಳಿ ತನ್ನೆಲ್ಲ ಎಲೆಗಳನ್ನುದುರಿಸಿಕೊಂಡು ಒಣಗಿ ನಿಟಾರನೆ ನಿಂತುಕೊಂಡ ಬಿದಿರು ಗಳದಂತಹ ಎಲುಬುಗಳಿಗೆ ಚರ್ಮ ಸುತ್ತಿ ಇಟ್ಟ ಹಾಗೆ ಭಾಸವಾಗುವ ಅವಳ ಕುತ್ತಿಗೆಯ ನರಗಳು ಹಸಿರು ಕಾಡು ಬಳ್ಳಿಗಳಂತೆ ಉಬ್ಬುಬ್ಬಿ ಗಂಟಲು ಹರಿದು ಹೊರಬಂದು ಬಿಡುತ್ತವೋ ಎಂಬಂತೆ...

read more
ಆ ದಿನವಿಡೀ ಡುಂಡಿ..

ಅಂಕಿತ ಪುಸ್ತಕದ ಅಂಗಳದಲ್ಲಿ ಕಳೆದ ಭಾನುವಾರ ಡುಂಡಿ ಹನಿಗವನಗಳದ್ದೆ ದರ್ಬಾರು. ಇಡೀ ದಿನ ಡುಂಡಿ ತಮ್ಮ ಓದುಗರೊಡನೆ ಮಾತನಾಡಿದರು, ಕುತೂಹಲಕ್ಕೆ ದನಿಯಾದರು. ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದರು. ಕವಿತೆ ವಾಚಿಸಿದರು, ಹನಿಗವಿತೆ ಮೂಲಕ ಕಚಗುಳಿ ನೀಡಿದರು. ಇದಕ್ಕೆಲ್ಲಾ ಕವಿ ಬಿ ಆರ್ ಲಕ್ಷ್ಮಣ ರಾವ್ ಸಾಕ್ಷಿಯಾದರು ಸುರೇಖಾ ನೀಲಾವರ...

read more
Film making Course at ಸುಚಿತ್ರ

CFD @ Suchitra presents The Practical Weekend Film making Course October 20, 2012 to February 3, 2013 15 Weekends (Break: Dec 29 & 30, 2012) Saturdays — 3:30 to 5.30 PM|Sundays — 11:00 AM to 1:00 PM (Excepting Workshops) With practical, hands-on training from...

read more
ಪಿ ಸಾಯಿನಾಥ್ ಸಂದರ್ಶನ: ಆತ್ಮಹತ್ಯೆ ಎಂಬುದು ಒಂದು ರೋಗ ಲಕ್ಷಣವೇ ಹೊರತು ಅದೇ ರೋಗವಲ್ಲ.

ಸಾಮಾಜಿಕ ವಾಸ್ತವಗಳನ್ನು ಚಿತ್ರಿಸಬೇಕಾದದ್ದು ಪತ್ರಕರ್ತನಾಗಿ ನನ್ನ ಕರ್ತವ್ಯ..... ದೊಡ್ಡಿಪಾಳ್ಯ ನರಸಿಂಹ ಮೂರ್ತಿ ಪಿ. ಸಾಯಿನಾಥ್ ದೇಶದ ಹಿರಿಯ ಪತ್ರಕರ್ತ. ಗ್ರಾಮೀಣ ಭಾರತದಲ್ಲಿ ರೈತರ ಆತ್ಮಹತ್ಯೆಯ ಕುರಿತಂತೆ ಬೆಳಕು ಚೆಲ್ಲಿ, ಪತ್ರಿಕೋದ್ಯಮಕ್ಕೆ ಹೊಸ ಮಗ್ಗುಲನ್ನು ನೀಡಿದವರು. ಈ ಸಂದರ್ಶನದಲ್ಲಿನ ಕೃಷಿ ಕುರಿತ ಭಾಗ ಇಲ್ಲಿದೆ....

read more
ನಲ್ಮೆಯಿಂದ ನಟರಾಜು : ಗೋಡೆಗಂಟಿಸಿದ ಗ್ರೀಟಿಂಗ್ ಕಾರ್ಡುಗಳು..

ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ, ಶಿವನಹಳ್ಳಿ ಕನಕಪುರದಿಂದ ಸಾತನೂರು ಹಲಗೂರು ಮಳವಳ್ಳಿ ಮಾರ್ಗವಾಗಿ ಮೈಸೂರಿಗೆ ಒಂದು ರಸ್ತೆ ಇದೆ. ಕನಕಪುರ ಮತ್ತು ಸಾತನೂರಿನ ನಡುವೆ ಸಿಗುವ ಊರುಗಳಲ್ಲಿ ಮೊದಲ ಊರು ಶಿವನಹಳ್ಳಿ. ನಂತರ ನಮ್ಮೂರು. ನಮ್ಮೂರು ಮುಖ್ಯ ರಸ್ತೆಯಿಂದ ಒಂಚೂರು ಒಳ ಬರುತ್ತದೆ. ಶಿವನಹಳ್ಳಿಯನ್ನು ಹಳೆಯ ಕಾಲದವರು ದೇವರ...

read more
ಕುವೆಂಪು ಮತ್ತು ನನ್ನ ಬದಲಾದ ‘ಇಮೇಜು’

ಟೀನಾ ಟೀನಾಜೋನ್ ಯುನಿವರ್ಸಿಟಿಯಲ್ಲಿದ್ದಾಗ ನಮ್ಮ ಬೈಠಕ್ಕುಗಳು, ಗಲಾಟೆ, ಗೆಳೆತನ, ಪ್ರೇಮ, ವಿರಸ, ಗಾಸಿಪ್ ಏನು ನಡೆಯಬೇಕೆಂದರು ಕ್ಯಾಂಪಸ್ಸಿನ ಕುವೆಂಪುರವರ ದೊಡ್ಡದಾದ ಮೂರ್ತಿಯ ಸುತ್ತಮುತ್ತಲೆ ನಡೆಯಬೇಕಿತ್ತು. ಕ್ಯಾಂಪಸ್ಸಿಗೆ ಹೊಸತಾಗಿ ಬಂದ ಜೂನಿಯರ್ ಬ್ಯಾಚಿನ ಹುಡುಗಿಯರನ್ನು ನೋಡಲು ಠಳಾಯಿಸುವ ಹುಡುಗರು, ಶೇಷಣ್ಣನ...

read more
’ಮಳೆಯಲಿ, ಜೊತೆಯಲಿ..’, ಮಂಜುಳಾ ಬಬಲಾದಿ ಪ್ರವಾಸ ಕಥನ – 3

ಇಲ್ಲಿಯವರೆಗೆ ಮಂಜುಳಾ ಬಬಲಾದಿ ಹಿಂದಿನ ರಾತ್ರಿಯೆಲ್ಲ ಮಳೆ ಧಾರಾಕಾರ! ರವಿಯಿಲ್ಲದ ಬೆಳಗಿನಲ್ಲಿ ಮಳೆಯ ಜಿಟಿ-ಜಿಟಿ ರಾಗ ಮುಂದುವರೆದಿತ್ತು. ಅಂದು ಕೇವಲ ಗ್ಯಾಂಗ್ಟಾಕ್ ವಿಹಾರ ಮಾಡುವುದೆಂದು ನಿರ್ಧಾರವಾಗಿತ್ತು. ಗ್ಯಾಂಗ್ಟಾಕ್ನರ ಪ್ರಾದೇಶಿಕ ಬೆಳಗಿನ ತಿನಿಸು ಏನಿರಬಹುದು ಎಂದು ಕುತೂಹಲದಿಂದ ತೇ(ಕಾ)ರನೇರಿ ಹೊರಟವರಿಗೆ ಸಿಕ್ಕಿದ್ದು...

read more
‘ನಿಮ್ಮ ಪ್ಯಾರಾಚೂಟ್ ಪ್ಯಾಕ್ ಮಾಡಿದ್ದ್ಯಾರು..?’ – ಸುನಿತಾ ಮಂಜುನಾಥ ಕೇಳ್ತಾರೆ..

ಓದಿಸಿಕೊಂಡು, ಬರೆಸಿಕೊಂಡ ಕಥೆ ಸುನೀತಾ ಮಂಜುನಾಥ್ ಅವನೊಬ್ಬ ಅಮೆರಿಕಾದ ಯುದ್ದ ವಿಮಾನ ಚಾಲಕ .... ವಿಯೆಟ್ನಾಂ ಯುದ್ದದ್ದಲ್ಲಿ ಸುಮಾರು ಶತ್ರುಗಳ ನಾಶ ಮಾಡಿ ಮುಂದೆ ಸಾಗುವಾಗ ವಿಮಾನ ಪತನಗೊಳ್ಳುತ್ತದೆ.... ಪತನಗೊಳ್ಳುವ ಮುನ್ನ ಅವನು parachute ಮೂಲಕ ಹೊರಗೆ ಹಾರಿ ಸಾವಿನಿಂದ ತಪ್ಪಿಸಿಕೊಳ್ಳುತ್ತಾನೆ...ಆದರೆ ವೈರಿಗಳ ಕೈಗೆ...

read more

Pin It on Pinterest

Share This