ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಚಿಲ್ಲರೆ ಅಂಗಡಿಯ ಸಗಟು ಪುರಾಣ!

ಡಿ ಎಸ್ ರಾಮಸ್ವಾಮಿ ದೇಶೀಯ ಚಿಲ್ಲರೆ ವ್ಯಾಪಾರದಲ್ಲಿ ಹೊರ ದೇಶಗಳು ಬಂಡವಾಳ ಹೂಡುವ ಕುರಿತಂತೆ ಆರ್ಥಿಕ ವಲಯದಲ್ಲಿ ಎದ್ದಿರುವ ಅಲ್ಲೋಲ ಕಲ್ಲೋಲಗಳ ಸಮಗ್ರ ವಿವರ ನಿಮಗೆಲ್ಲರಿಗೂ ಗೊತ್ತಿರುವ ಜ್ವಲಂತ ವಿಷಯ. ಹೇಳೀ ಕೇಳೀ ಹೆಸರಲ್ಲೇ 'ಚಿಲ್ಲರೆ' ಇರುವ ವ್ಯಾಪಾರದಲ್ಲಿ 'ಸಗಟು'ವ್ಯವಹಾರಸ್ಥರಾದ ವಿದೇಶೀ ಬಂಡವಾಳಿಗರಿಗೇನು ಲಾಭ ಇರುತ್ತೆ...

read more
Fellowship for film-makers and media practitioners

Call for Proposals The School of Media and Cultural Studies, Tata Institute of Social Sciences announces two fellowships for film-makers and media practitioners at an early stage of their career. The fellowships are designed to provide the resources and environment...

read more
ಗೋಪಾಲ ವಾಜಪೇಯಿ ಕಾಲಂ : ‘ಒನ್ನೇ ನಂಬರ್ ಸಾಲಿ’…!

ಸುಮ್ಮನೇ ನೆನಪುಗಳು - 19 ನಮ್ಮ ಊರಿನ ಕಿಲ್ಲೆಯ ದಕ್ಷಿಣ ದ್ವಾರದ ಕುರಿತು ನಿಮಗೆ ಈ ಹಿಂದೊಮ್ಮೆ ಹೇಳಿದ್ದೆ. 1968ರ ಸುಮಾರಿಗೆ ಒಮ್ಮೆ ನಮ್ಮ ಅವ್ವ ದಕ್ಷಿಣ ದ್ವಾರದಿಂದ ಕಿಲ್ಲೆಯ ಒಳಗಡೆ ನನ್ನನ್ನು ಕರೆದುಕೊಂಡು ಹೋಗಿದ್ದಳು. ದ್ವಾರ ಇನ್ನೂ ದೂರವಿದ್ದಾಗಲೇ ನನಗೆ ವಾಂತಿ ಬಂದ ಹಾಗಾಯಿತು. ಅದರ ಆಸುಪಾಸಿನಲ್ಲಿಯೇ ಆಡುತ್ತಿದ್ದರೂ ನಮಗೆ...

read more
ಸರಹದ್ದುಗಳೇ ಇಲ್ಲದಿದ್ದರೆ…..

ನಾನು ಮೆಚ್ಚಿದ್ದು  - ಜಗದೀಶ್ ಕೊಪ್ಪ ಈ ಸಾರಿಯ "ಇಂಡಿಯನ್ ಲಿಟರೇಚರ್" ದ್ವೈಮಾಸಿಕ ಪತ್ರಿಕೆಯಲ್ಲಿ ನನ್ನ ಗಮನ ಸೆಳದ ಕವಿತೆಯ ಸಾಲುಗಳು ಇವು. I have got a home work To show the world in a map I could not finish the same I worked hard the whole night. If there were no boundaries If there were...

read more
ಸುಡುಗಾಡಿನಲ್ಲಿ ಹೀಗೊಂದು ಪೂಜೆ

ಜನಪದ ಲೇಖನ : ಹೊನವಾಡದ ಜೋಗರಾಣಿಗೆ ಸುಡುಗಾಡಿನಲ್ಲಿ ಪೂಜೆ - ಡಾ. ಪ್ರಕಾಶ ಗ. ಖಾಡೆ ಹೊನವಾಡ ಎಂಬುದು ವಿಜಾಪುರ ತಾಲೂಕಿನ ಒಂದು ಗ್ರಾಮ. ಇಲ್ಲಿ ಪ್ರತಿ ವರ್ಷ ಬಾದ್ಮಿ ಅಮವಾಸ್ಯೆಯ ನಡುರಾತ್ರಿಯಲ್ಲಿ 'ಜೋಗರಾಣಿ' ಎಂಬ ದೇವಿಗೆ ಸುಡುಗಾಡಿನಲ್ಲಿ ಪೂಜೆ ನಡೆಸುವ ಸಂಪ್ರದಾಯ ಬಹಳ ವರ್ಷಗಳಿಂದ ನಡೆದುಕೊಂಡು ಬಂದಿದೆ. ಬಾದ್ಮಿ...

read more
ಕೆಲವು ಮಾತುಗಳು ಅಗಲುವುದೇ ಇಲ್ಲ…

ಕೆಲವು ಮಾತುಗಳು ಪ್ರಜ್ಞಾ ಮತ್ತೀಹಳ್ಳಿ   ಹಿಂದೆಂದೋ ಕೇಳಿದ ಒಂದಿಷ್ಟು ಮಾತುಗಳು ಹಾಗೇ ಕುಳಿತಿವೆ ಕಿವಿಗಳ ಮೇಲೆ ಬೆಚ್ಚಗೆ ಕೆಲವು ಮಾತುಗಳು ಹಾಗೇ ಹಗುರಾಗಿರುವುದಿಲ್ಲ ಗಾಳಿಯಲಿ ಸೇರಿ ಹಾರಿ ಹೋಗುವಂತೆ ನಯವಾಗಿರುವುದಿಲ್ಲ ಕೆನ್ನೆಗುಂಟ ಜಾರಿ ಸೋರಿಹೋಗುವಂತೆ ಘನವಾಗಿರುವುದಿಲ್ಲ ಶಿರದ ಮೇಲೇರಿ ತುರಾಯಿಯಂತೆ ಕರಗಿದ...

read more
ಆ ತಲೆಮಾರಿನ ತಳಮಳವೊಂದು…

ಮುಖ್ಯಮಂತ್ರಿಗಳಿಗೊಂದು ಬಹಿರಂಗ ಪತ್ರ ಮಹಿಪಾಲ ರೆಡ್ಡಿ ಮುನ್ನೂರ್   ಸನ್ಮಾನ್ಯ ಮುಖ್ಯಮಂತ್ರಿಗಳೇ, ಲಿಂಗಣ್ಣ ಸತ್ಯಂಪೇಟೆ ಅವರ ಸಾವಿನ ತನಿಖೆ ಏನಾಯ್ತು..? ಇದು ನನ್ನೊಬ್ಬನದೇ ಪ್ರಶ್ನೆ ಅಲ್ಲ. ಸಮಸ್ತ ಕಲಬುಗರ್ಿಯ ಜನರ ಪ್ರಶ್ನೆ. ಅಷ್ಟೇ ಅಲ್ಲ, ಹೈದ್ರಾಬಾದ ಕನರ್ಾಟಕದವರ ಪ್ರಶ್ನೆ. ಇನ್ನೂ ಹೇಳಬೇಕೆಂದರೆ, ನಾಡಿನ ಸಮಸ್ತ...

read more
ಕೆ ವಿ ತಿರುಮಲೇಶ್ ಮತ್ತು ಅಶೋಕ್ ಶೆಟ್ಟರ್ ಬರೀತಾರೆ..

ಪ್ರತಿಕ್ರಿಯೆ ಅವಧಿಯಲ್ಲಿ ನಟರಾಜ ಹುಳಿಯಾರ್ ಅವರು ಬರೆದ ವಿಮರ್ಶೆಯಿಲ್ಲದ ಮೀಡಿಯಾ ಸಂಸ್ಕೃತಿ ಎಂಬ ಲೇಖನ ಪ್ರಕಟಿಸಿದ್ದೆವು. (ಲೇಖನದ ಕೊಂಡಿ ಇಲ್ಲಿದೆ).  ಅದಕ್ಕೆ ಬಂದ ಪ್ರತಿಕ್ರಿಯೆಗಳಲ್ಲಿ ಎರಡನ್ನು ಆರಿಸಿ ಇಲ್ಲಿ ಪ್ರಕಟಿಸುತ್ತಿದ್ದೇವೆ. - ಕೆ ವಿ ತಿರುಮಲೇಶ್ Dear Nataraj Somebody had to say it and you said it! An...

read more
ಕಾಣದ ರ೦ಗೋಲಿಯ ಎಳೆ ಹರಡುತ್ತಾ … – ಅನು ಪಾವಂಜೆ

ಒಂದು ಎಳೆ - ಅನು ಪಾವಂಜೆ ಅತ್ತ ಸಾಗಿದವನ ಹಾಗೇ ನೋಡುತ್ತಾ ಇಲ್ಲಿ ಸುಮ್ಮನೇ ಕೂರುವುದು.... ಒ೦ದೊಮ್ಮೆ ಇದೇ ಹಾದಿಯ ಹೆಜ್ಜೆಯಾಗಿದ್ದನೇ ಎ೦ದು ಒಳಗೊಳಗೆ ಪ್ರಶ್ನೆಗಳನ್ನಿಡುವುದು..... ಎಲ್ಲವೂ ಇಲ್ಲಿಲ್ಲದ ಅ೦ಗಳದಲ್ಲಿ ಕಾಣದ ರ೦ಗೋಲಿಯ ಎಳೆ ಹರಡುತ್ತಾ ನವಿರಾದ ಬಳ್ಳಿಯ...

read more
’ಇವರಲ್ಲಿ ನಮಗೆ ಮಲಾಲಾಗಳನ್ನು ಗುರುತಿಸಲು ಯಾಕೆ ಸಾಧ್ಯವಾಗುತ್ತಿಲ್ಲ?’ – ಬಿ ಎಂ ಬಶೀರ್

ಅರ್ಪಿಸುವುದಕ್ಕೆ ಮಡೋನ್ನಾಳ ಬಳಿ ಹಾಡುಗಳಿಲ್ಲ............! ಬಿ ಎಂ ಬಶೀರ್ ಗುಜರಿ ಅಂಗಡಿ ನಿನ್ನೆ ಕನಸಿನಲ್ಲಿ ಮಿಲಿಟರಿ ಹೆಲಿಕಾಪ್ಟರ್‌ಗಳು ಮತ್ತು ತಾಲಿಬಾನಿಗಳು ಬಂದಿದ್ದರು. ನಮ್ಮ ಸ್ವಾತ್ ಜಿಲ್ಲೆಯಲ್ಲಿ ಸೈನಿಕ ಕಾರ್ಯಾಚರಣೆ ಶುರುವಾದಂದಿನಿಂದ ಈ ರೀತಿಯ ದುಃಸ್ವಪ್ನಗಳು ಮಾಮೂಲಾಗಿವೆ. -ಮಲಾಲಾ ಯೂಸುಫ್ ಝಾಯಿ ಡೈರಿಯಲ್ಲಿ ಬರೆದ...

read more
‘ಮಳೆಯಲಿ, ಜೊತೆಯಲಿ..’ ಮಂಜುಳಾ ಬಬಲಾದಿ ಪ್ರವಾಸ ಕಥನ ಅಂತಿಮ ಭಾಗ

ಕೋಲ್ಕತ್ತ ಇಲ್ಲಿಯವರೆಗೆ ಮರುದಿನ ನಮ್ಮ ಚೆಕ್ಔಟ್ ದಿನ. ಬೆಳಗ್ಗೇನೆ ರೆಸಾರ್ಟ್ನವರೊಂದಿಗೆ ಮಾತಾಡಿ ಮಧ್ಯಾನ್ಹ ಒಂದು ಗಂಟೆಗೆ ಚೆಕ್ಔಟ್ ಆಗೋದಾಗಿ ಒಡಂಬಡಿಕೆ ಮಾಡಿಕೊಂಡು, ಬೆಳಗಿನ ಜಾವದ ವಿಹಾರಕ್ಕೆ ಎಲ್ಲರೂ ಒಟ್ಟಿಗೇ ಹೊರಟೆವು. ಪ್ರವಾಸ ಇನ್ನೇನು ಮುಗಿಯುತ್ತಲೇ ಬಂತು ಅನ್ನೋ ಭಾವ ಬೇಡ ಅಂದ್ರೂ ಕಾಡೋಕೆ ಶುರುವಾಗಿತ್ತು. ವಿಹಾರದ...

read more
ಟಿ ಎನ್ ಸೀತಾರಾಂ ಕೇಳ್ತಾರೆ..

NOR ALL THY TEARS CAN WIPE A WORD OF IT ಈ ಸಾಲು ನಾನ್ನನ್ನು  30 ವರ್ಷದಿಂದ  ಕಾಡಿಸ್ತಾ ಇದೆ... haunting me day in and day out..ಏಕೆ ಎಂದು ಗೊತ್ತಿಲ್ಲ... ಸದಾ ಕಾಡಿಸುತ್ತಾ ಇರುತ್ತೆ.. ಇದು ಉಮರ ಖಯ್ಯಾಮನ ಸಾಲುಗಳು ..ಆದರೆ ನನ್ನನ್ನು ಏಕೆ ಕಾಡಿಸಬೇಕು? is it subconscious guilt or a...

read more
ಸಂಪು ಕಾಲಂ : ಸಿಕ್ಸ್ ಸಿಗ್ಮಾ ಮತ್ತು ಬಾಂಬೆಯ ಡಬ್ಬಾವಾಲ..

ಸಿಫ಼ು ಮತ್ತು ಸಿಕ್ಸ್ ಸಿಗ್ಮಾ ಇತ್ತೀಚೆಗೆ ನನ್ನ ಆಫ಼ೀಸಿನಲ್ಲಿ ಒಂದು ಹೊಸ ಪ್ರಾಜೆಕ್ಟ್ ಬಂದಿತ್ತು, ಕಾರ್ಪೊರೇಟ್ ಲೋಕದಲ್ಲಿ ಈ ಕಂಪನಿ ದೊಡ್ಡಣ್ಣ. ಮತ್ತಿನ್ನು ಕೇಳಬೇಕೆ, ನಮ್ಮ ಇಡೀ ಆಫ಼ೀಸು, ’ಸಕುಟುಂಬ ಸಮೇತ’ರಾಗಿ ಈ ಯೋಜನೆಗಾಗಿ ತಮ್ಮ ಜೀವವನ್ನು ಅರ್ಪಿಸುವ ಪಣತೊಟ್ಟಿದ್ದೆವು. ನಮ್ಮಲ್ಲಿ ಕೆಲವರಿಗಂತೂ ಮನೆ-ಮಠಗಳೆಲ್ಲಾ ಮರೆತು...

read more
‘ಯಾವ ಮೋಹನ ಮುರುಳಿ ಕರೆಯಿತೋ … ಯಾಕೆ ಕರೆಯಿತೋ’ – ಬಿ ವಿ ಭಾರತಿ

ಸಿಗ್ನಲಿನಲ್ಲಿ ಮೂರು ನಿಮಿಷ ....  ಭಾರತಿ ಬಿ ವಿ ಆ ಸಿಗ್ನಲ್‌ನಲ್ಲಿ ಸಿಕ್ಕಿ ಬಿದ್ದರೆ ನಾವು ಪ್ರಯಾಣ ಮಾಡುತ್ತಿದ್ದೇವೆ, ಅಲ್ಲಿ ಸುಮ್ಮನೆ ತಾತ್ಕಾಲಿಕವಾಗಿ ನಿಂತಿದ್ದೇವೆ ಅನ್ನೋದನ್ನೇ ಮರೆತುಬಿಡೋ ಅಷ್ಟು ಲಾಂಗ್ ಸಿಗ್ನಲ್. ಐದಾರು ರಸ್ತೆಗಳು ಕೂಡುವ ಜಾಗ. ಒಂದೊಂದು ರಸ್ತೆಗೂ ಮೂರು ಮೂರು ನಿಮಿಷದ ಗ್ಯಾಪ್‌ನ ಸಿಗ್ನಲ್. ಹಾಗಾಗಿ...

read more

Pin It on Pinterest

Share This