ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
‘ಸಪ್ನ ಬುಕ್ ಹೌಸ್’ನಿಂದ ಪುಸ್ತಕ ಮಹೋತ್ಸವ..
ಹಳತು ಹರಿದು ಹೋದಂತೆ..
ಪೊರೆ ಕಳಚಿ ಇಳಿಸಿ… -ಎನ್ ವಿ ವಾಸುದೇವ ಶರ್ಮಾ ಹಾವೊಂದು ಹೊರಳಿ ನರಳಿಬಟ್ಟೆಕಳಚಿದಂತೆ ಪೊರೆ ಹರಿದಿಟ್ಟುಥಳ ಥಳ ಬೆಳಗುತಸರಪರ ಸರಿದು ಹೋಯಿತು. ನಾ ಕಂಡ ಅದೆಷ್ಟೋ ಜನರೂ ಹಾಗೆಅಲ್ಲಿಂದ ಇಲ್ಲಿಗೆ ಇಲ್ಲಿಂದ ಮತ್ತೆಲ್ಲಿಗೋಹೀಗೆ ಬಂದು ಹಾಗೆ ನಿಂತು ಕುಂತು ಹೊರಟಾಗಇಲ್ಲಿನದು ಇಲ್ಲಿ ಅಲ್ಲಿನದು ಅಲ್ಲಿ ಬಿಟ್ಟುಹೊಸ ರೂಪ ತೊಟ್ಟು...
ನಾಲಿಗೆ ತೊಡರು..
-ತಾರಿಣಿ ಶುಭದಾಯಿನಿ ೧ . ದೂಳು ಹಿಡಿದ ಆತ್ಮಕತೆ ಯಾಕಾದರೂ ಸಾಯಬೇಕು?ನಿಮ್ಮದೊಂದು ಡೆತ್ ನೋಟ್ ಓದಲುಪುರುಸೊತ್ತಿರದವರ ಮಧ್ಯೆ ಯಾಕಾದರೂ ಬದುಕಿರಬೇಕು?ನಿಮ್ಮ ಮೂಗಿನ ಹತ್ತಿರ ಕೈಯಿಟ್ಟು ನೋಡಿನೀವು ಇದ್ದೀರೊ ಇಲ್ಲವೊ ಎಂದುನೋಡಲೂ ಆಗದವರ ಮಧ್ಯೆ ಮಡಸಿಟ್ಟ ಪುಸ್ತಕದ ಹಾಳೆಗಳುಅಡಗಿಸಿಟ್ಟ ಡೈರಿಗಳ ಪುಟಗಳುಮನೆಮಠದ ಲೆಕ್ಕ...
ಕುದಿ ಎಸರು ಕುಲಿಮೆಯಲ್ಲಿ ಮಿಂದೆದ್ದ ಹೆಣ್ತನದ ಆತ್ಮಕಥನ
ಪತ್ರಕರ್ತೆ ಡಾ ವಿಜಯ ಅವರ ಆತ್ಮಕಥನ 'ಕುದಿ ಎಸರು' 'ನಾಕುತಂತಿ ಪ್ರಕಾಶನ' ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯ ಕುರಿತು ಹಳೆಮನೆ ರಾಜಶೇಖರ ಅವರ ಅನಿಸಿಕೆ ಇಲ್ಲಿದೆ. -ಹಳೆಮನೆ ರಾಜಶೇಖರ ಮಹಿಳೆಯ ಭಾವಕೋಶ ಭಾಷಿಕ ಸಂವೇದನೆಯಾಗಿ ಕನ್ನಡ ಜಗತ್ತನ್ನು ನಿಧಾನಕ್ಕೆ ಆವರಿಸಿಕೊಳ್ಳುತ್ತಿದೆ. ಪ್ರಮಾಣಿಕವಾಗಿ ನಿರ್ಭಿಡೆಯಿಂದ ತಮ್ಮ ಅನುಭವ...
ಸಾರ್ಥಕ ಬದುಕು ಎಂಬ ಅಭಿನಂದನಾ ಗ್ರಂಥ..
ನ್ಯಾಯಮೂರ್ತಿ ಶಿವರಾಜ ವಿ ಪಾಟೀಲ ಅವರ ಅಭಿನಂದನಾ ಗ್ರಂಥ 'ಸಾರ್ಥಕ ಬದುಕು' ನ್ಯಾಯಮೂರ್ತಿ ಶಿವರಾಜ ವಿ ಪಾಟೀಲ ಪ್ರತಿಷ್ಠಾನ ಪ್ರಕಾಶನ ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯ ಕುರಿತು ಹಳೆಮನೆ ರಾಜಶೇಖರ ಅವರ ಅನಿಸಿಕೆ ಇಲ್ಲಿದೆ. -ಹಳೆಮನೆ ರಾಜಶೇಖರ ಅಮೂರ್ತವಾದ ಮನಸ್ಸಿನ ಸ್ಥಿತಿಯನ್ನು ಭಾಷೆಯಲ್ಲಿ ಹಿಡಿದಿಡುವುದು ಕಷ್ಟ. ಅಗಾಧವಾದ...
ಅಮಾವಾಸ್ಯೆಯ ಕತ್ತಲೋ..
-ಕೆ ಎನ್ ಲಾವಣ್ಯ ಪ್ರಭಾ ನಡೆದುಹೋದವಳು ಚಳಿಯೋ ಸೆಕೆಯೋ ಹಗಲೋ ಇರುಳೋನಿದ್ದೆಯೋ ಕನಸೋ ಎಚ್ಚರವೋಗೊತ್ತಾಗದಷ್ಟು ಭ್ರಾಮಕ ಸ್ಥಿತಿಯಲ್ಲೇಎದ್ದು ನಡೆದಿದ್ದಾಳೆ ಬುದ್ಧನಂತೆ. ಹೊರಗೆಅಮಾವಾಸ್ಯೆಯ ಕತ್ತಲೋಹುಣ್ಣಿಮೆಯ ಬೆಳದಿಂಗಳೋ ತಿಳಿಯದೆಹೆಜ್ಜೆ ಹಾಕುವ ದಾರಿ ಸರಿದಂತೆಲ್ಲಾಬೆಳಕಾಯಿತೋ ಬಿಸಿಲಾಯಿತೋಸಂಜೆಯ...
ಸದಾಶಿವ್ ಸೊರಟೂರು ಅಂಕಣ –ಇಲ್ಲಿಎಲ್ಲಾ ಬಂಧಕ್ಕೂಹೆಸರಿಲ್ಲ..
ಹುಟ್ಟಿದ್ದು ಬೆಳೆದಿದ್ದು ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಸೊರಟೂರಿನಲ್ಲಿ. ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ಸಧ್ಯಕ್ಕೆ ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಮಲೇಬೆನ್ನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ (ಪ್ರೌಢಶಾಲಾ ವಿಭಾಗ) ಕನ್ನಡ ಪಾಠ ಹೇಳುವ ಮೇಷ್ಟ್ರು. ಹೊನ್ನಾಳಿಯಲ್ಲಿ ವಾಸ. ಆ ಹಾದಿ, ಅಪ್ಪನ...
ಸಪ್ನ ‘ಅವಧಿ’ ಟಾಪ್ ಟೆನ್
ಕ್ಷಮೆ ಇರಲಿ ಭೀಮ್ ಜೀ…
-ಎನ್ ರವಿಕುಮಾರ್ ಟೆಲೆಕ್ಸ್ ತೀರ್ಥರೂಪ ಸಮಾನರಾದ ಬಾಬಾಸಾಹೇಬರಿಗೆ ಸಾಷ್ಟಾಂಗ ನಮಸ್ಕಾರಗಳು. ನಾವಿಲ್ಲಿ ಕ್ಷೇಮ, ನೀವು ಕ್ಷೇಮವಾಗಿದ್ದೀರ ಎಂದು ಭಾವಿಸಿದ್ದೇನೆ. ನೀವು ಧರೆಗೆ ದೊಡ್ಡವರು. ನಿಮ್ಮ ನೆನಪು ಅಜರಾಮರ. ಈ ಪತ್ರ ಬರೆಯಲು ಕಾರಣವೇನೆಂದರೆ ನೀವು ಬರೆದಿಟ್ಟ ಸಂವಿಧಾನದ ಫಲವೇ ನಿಮಗೆ ಈಗ ಪತ್ರ ಬರೆಯುವಷ್ಟು ಸ್ವಾತಂತ್ರ್ಯ,...
ಸಾಧಿಸುವೆ ಬಯಸಿದಂತೆ..
ಗಿಡದಲ್ಲಿ ಇಣಚಿ -ಮಾಲಾ ಮ ಅಕ್ಕಿಶೆಟ್ಟಿ ನೀರು ಹಾಕಲು ಬಂದಾಗ ಹೊರಗೆಲುಟು ಪುಟು ಓಡಾಡುವ ಇಣಚಿ ಗಿಡದ ಮೇಲೆ ನೋಡಿದ ತಕ್ಷಣ ಆಶ್ಚರ್ಯ ಮಗುವಿಗೆಪ್ರಶ್ನೆಗಳು ಹುಟ್ಟಿದವು ಬಗೆ ಬಗೆ ಚಿಕ್ಕದಿದ್ದರೂ ಓಡಾಟ ಎಷ್ಟೊಂದುಆಡಿ ಬರುವೆನು ಮಾತೊಂದು ಅಮ್ಮ ಈ ಬಾರಿ ಚಟುವಟಿಕೆ ಹೇಗೆಂದ?ದೇವರು ದಯಪಾಲಿಸಿದ ದೇಹದ ರಚನೆಯೆಂದೆ ನಾನೂ ಆಗಬೇಕು...
ಹಾಡ್ಲಹಳ್ಳಿ ನಾಗರಾಜ್ ಅಂಕಣ – ಪಂಥ..
ಹಾಡ್ಲಹಳ್ಳಿ ನಾಗರಾಜ್ ಹೆಸರು ಕೇಳಿದಾಕ್ಷಣ ಮಲೆನಾಡು ಕಣ್ಮುಂದೆ ಹಾದುಹೋದಂತೆ.‘ಹಗ್ರಾಣದ ಕತೆಗಳು’ ಅವಧಿಗಾಗಿ ಅವರು ಬರೆಯುತ್ತಿರುವ ಅಂಕಣ. ಒಂದು ವಿರಾಮದ ನಂತರ ಮತ್ತೊಂದು ಮಜಲಿನೊಂದಿಗೆ ಈ ಅಂಕಣ ಆರಂಭವಾಗಲಿದೆ.ಇಲ್ಲಿನ ಕತೆಗಳು ನಮ್ಮ ಸುತ್ತಮುತ್ತಲೇ ಎಲ್ಲೋ ಘಟಿಸಿ, ಮರೆತುಹೋಗಬಹುದಾಗಿದ್ದ ಘಟನೆಗಳಾಗಿರಬಹುದು.ಇನ್ನು ಕೆಲವಕ್ಕೆ,...
ಶ್ರೀನಿವಾಸ ಪ್ರಭು ಅಂಕಣ- ನೂರು ಚೂರಿಗಳು ಬೆನ್ನಿಗೆ ನಾಟಿದ ಹಾಗೆ..
ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...
ನನ್ನ ಅವ್ವನ ತಾವಿಜ್..
ತಾವಿಜ್… -ದೇವರಾಜ್ ಹುಣಸಿಕಟ್ಟಿ ಮೂರು ದೃಷ್ಟಿ ಬೊಟ್ಟಿಟ್ಟುತುಸು ವೀಳ್ಯದೆಲೆ ಸುಟ್ಟು..ಕಸಬರಿಗೆ ನಿವಾಳಿಸಿ…ನಿವಾಳಿ ತೆಗೆಯುವ ಅವ್ವ… ನಾನುತುಸು ಹಳದಿತುಸು ಸಣ್ಣತುಸು ಕಿರಿ ಕಿರಿ ಹೆಚ್ಚಾದರೆಇಲ್ಲಾತುಸುವೆ ತುಸುಬಿಳಿಚಿ ಕೊಂಡರೆ…ಕೆಂಡ ತುಳಿದವಳಂತೆ…ಚಡಪಡಿಸುತ್ತಾಳೆ…ಇಡೀ ಈಶ್ವರನನ್ನೇಒಂದು ಇಂಚಿನ ತಾವಿಜ್...
ಶಾಂತಾ ಜಯಾನಂದ್ ಕೃತಿಗಳ ಬಿಡುಗಡೆ..
ಚಹಾಕಪ್ಪಿನೊಡನೆ ಹಾಜರಾದ ಕವಿತೆ..
-ಸಾಮಂತ್ರಿ ಜ್ಯೋತಿ ಕವಿತೆಯ ಪ್ರಶ್ನೆ.. ಮೊನ್ನೆ ಚಹಾಕಪ್ಪಿನೊಡನೆ ಹಾಜರಾದ ಕವಿತೆ ಕೇಳಿತು..ನೀನು ಬರೆದಷ್ಟೂ ಬರೆಸಿಕೊಳುವ ನಾನುಯಾವ ನೋವಿಗೆ ಮುಲಾಮಾದೆ ಹೇಳುಹಿಡಿದ ಹಿರಿದ ಹರಿದ ಕಳೆದ ಕಳೇಬರಗಳ..ಕನಿಷ್ಟ ಲೋಕಗಾಣದೆ ಒಣಗಿದಅಸ್ತಿಪಂಜರಗಳ ಅಸ್ತಿತ್ವವನ್ನೂತಣ್ಣಗೆ ನೋಡಿ ತಾವೇ ತಾವಾಗುವಜನಗಳ ಆತ್ಮದ ಗಾಯವಾದರೂ ಆದೇನ??ಎನ್ನುತ್ತದೆ.....
ನಕ್ಕಾಗ ಹೂ ಅರಳುವ ಹಾಗೆ..
-ನಿಖಿತಾ ದಾಸರ ಬಿರ್ರನೆ ಬಿಗಿದ ಬೀಗಗಳು ಬಡವನ ಮನೆಯ ಬಾಗಿಲು ತಟ್ಟಿರುವೆ,ಆ ಮನೆಯ ಬೀಗ ಕಳೆದುಹೋಗಿದೆಯೆಂದು ಗೊತ್ತಿದ್ದರುಹುಡುಕಿ ಸಿಕ್ಕಿರುವ ಬೀಗವನ್ನಾದರು ಹಾಕಬೇಕೆಂದುಕೊಂಡಿವೆಇಲ್ಲವೆಂದು ತಿಳಿದು ಬೇಸರವಾಯಿತು… ದೇವರನ್ನು ಕಾಣಲು ಹೋಗುವ ಭಕ್ತರುನಂಬುವಂತವರೆ? ಅವರನ್ನ ಹೇಗೆ ನಂಬುವುದು?ಆದರೆ ಕೊಳಗೇರಿಯ ಜೋಪಡಿಗಳುಕಾಣದ...
ಸಾಹಿತ್ಯ ಸಮ್ಮೇಳನಗಳ ಅಗತ್ಯ..
-ಎಂ ವಿ ಶಶಿಭೂಷಣ ರಾಜು ಸಾಹಿತ್ಯ ಸಮ್ಮೇಳನಗಳ ಅಗತ್ಯ ಮತ್ತು ಸ್ವರೂಪ ಜಗತ್ತಿನಾದ್ಯಂತ ಕನ್ನಡದ ಏಳಿಗೆಗೆ, ಕನ್ನಡದ ಸಾಹಿತ್ಯದ ಏಳಿಗೆಗೆ, ಕನ್ನಡ ಜನರ ಏಳಿಗೆಗೆ ಎಂದು ನೆಪ ಒಡ್ಡಿ, ಕನ್ನಡ ಸಾಹಿತ್ಯ ಸಮ್ಮೇಳನಗಳೂ, ಜಾತ್ರೆಗಳೂ, ಸಂವಾದಗಳೂ ನಡೆಯುತ್ತಿವೆ . ಇವುಗಳ ಅವಶ್ಯಕತೆ ಕನ್ನಡಕೆಷ್ಟು, ಇಂತಹ ಸಮ್ಮೇಳನಗಳಿಂದ...
ಸಂಧ್ಯ ಸಾಂಗ್ಲೀಕರ್..
(ಒಂದು ತಮಾಷೆ ಪ್ರಸಂಗ) -ಪಾಲಹಳ್ಳಿ ವಿಶ್ವನಾಥ್ ಆಪರಂಜಿಯಲ್ಲಿ ನೀವು ಇದನ್ನು ಓದುತ್ತಿರುವುದರಿಂದ ತಮಾಷೆ ಎಂದರೆ ಹಾಸ್ಯ ಎಂದು ಭಾವಿಸುವುದು ಸ್ವಾಬಾವಿಕವೇ. ಆದರೆ ಈ ತಮಾಷೆಯೇ ಬೇರೆ. ಇದು ನಮ್ಮ ನೆರೆ ರಾಜ್ಯ ಮಹಾರಾಷ್ಟ್ರದ ಖ್ಯಾತ ಜನಪ್ರಿಯ ನೃತ್ಯ ಪರಂಪರೆ, ಜಾನಪದ ಶೈಲಿಯ ಸಂಗೀತ ನೃತ್ಯ ನಾಟಕಗಳು. ಇನ್ನೂ ಆಧುನಿಕತೆಗೆ...
ಗಜ಼ಲ್..
-ಸಿಕಂದರ್ ಅಲಿ ದೇವರು ದಿಂಡರು ಒತ್ತಟ್ಟಿಗಿರಲಿ ಅನ್ನ-ರೊಟ್ಟಿಗಳ ಕುರಿತು ಮಾತಾಡು |ಧರ್ಮಗಳು ಹೊಟ್ಟೆ ತುಂಬಿಸುವುದಿಲ್ಲ ಹಸಿವುಗಳ ಕುರಿತು ಮಾತಾಡು || ಹಳೆಯ ನೋವು ಮಾಸುವ ಮುನ್ನ ಮತ್ತೊಂದು ಗಾಯವಾಗುತ್ತಿದೆ |ಕುಕ್ಕಿ ತಿನ್ನುವ ಅತ್ಯಾಚಾರಿಯ ವಿಕೃತ ನೋಟಗಳ ಕುರಿತು ಮಾತಾಡು || ರೆಕ್ಕೆ-ಪುಕ್ಕ ಕತ್ತರಿಸಿ ಹಾರುವ ಹಕ್ಕಿಗಳ...
ನಿನಾದಗಳ ಸ್ವಾದ ಕೇಳಿಸುವುದಿಲ್ಲ..
-ಉದಯಕುಮಾರ ಹಬ್ಬು ಬೆಳಿಗ್ಗೆ ಎದ್ದು ವಾಕಿಂಗ್ ಮಾಡುವಾಗನಮ್ಮ ಮನೆ ಪುಟ್ಟ ಕಾಡಿನ ನಡುವೆ ಇದೆಆದ್ದರಿಂದ ನಾನಾ ಬಗೆಯ ಹಕ್ಕಿಗಳುಅರ್ಥವಾಗದ ಆದರೆ ಸಂತೋಷ ಕೊಡುವವಿವಿಧ ಸಂಗೀತ ಸಂಯೋಜನೆಗಳ ಹಲವುರಾಗಗಳನ್ನು ಸಂಗೀತದ ಹಿಮ್ಮೇಳನವನ್ನೂಒಟ್ಟಾಗಿಸಿ ಕೋರಸ್ ನಲ್ಲಿ ಹಾಡಿದರೂಹಾಡದಂತೆ, ಪ್ರತಿಯೊಂದು ಚಿಲಿಪಿಲಿಬೇರೆ ಬೇರೆ ಲಯಬದ್ಧ ಸ್ವರಗಳ...
ಚಿಣ್ಣಿದಾಂಡು…
-ರೇಣುಕಾ ಕೋಡಗುಂಟಿ ಅದೊ೦ದು ಚಿಕ್ಕ ಗ್ರಾಮ, ಹೆಚ್ಚೆಂದರೆ ಒಂದು ನೂರು ಮನೆಗಳು ಮಾತ್ರ ಇರುವಂತಹ ಊರು ಅದಾಗಿತ್ತು. ಗ್ರಾಮದ ಎಡ ಭಾಗಕ್ಕೆ ಹಳ್ಳ ಹರಿಯುತ್ತಿತ್ತು. ಊರಿನ ಜನರೆಲ್ಲರು ಬಟ್ಟೆ ತೊಳೆಯಲು, ದನಕರಗಳನ್ನ ತೊಳೆಯಲು ಇಲ್ಲಿಗೇ ಬರುತ್ತಿದ್ದರು. ಬಹಳ ವಿಶಾಲವಾಗಿ ಹರಿಯುತ್ತಿದ್ದ ಹಳ್ಳದ ಮಧ್ಯ ಭಾಗದಲ್ಲಿ ಒಂದಿಷ್ಟು ಜಾಗ...





















