ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಅವಧಿ Recommends
Sahamatha Film Society Mangalore., as part of their monthly film screening are screening two films MALLI Tamil and SCHINDLER'S LIST English on 02 December 2012 at Karavali Lekhakiyara Vachakiyara Sangha. Urva Store. Mangalore. 3.00 PM MALLI- Tamil 1998 Dir:...
ಬೆಂಗ್ಲೂರಿನಾಗ್ ಮಂಜು!
ಶಿವು ಕಾಳಯ್ಯ ಕ್ಯಾಮೆರಾ ಕಣ್ಣಿನಲ್ಲಿ ಇದು ಮುನ್ನಾರ್, ಊಟಿ, ಕೊಡೈಕನಲ್ ಅಲ್ಲ, ಕುಲುಮನಾಲಿ, ಅಥವ ನೈನಿತಾಲ್ ಖಂಡಿತ ಅಲ್ಲ. ಸ್ವಿಟ್ಜರ್‍ಲಾಂಡ್ ಅಂತೂ ಅಲ್ಲವೇ ಅಲ್ಲ. ಆದರೂ ಅಲ್ಲಿದ್ದಂತೆ. ಸಂಜೆ-ರಾತ್ರಿ ಅಥವ ನಸುಕಿನ ಐದುಗಂಟೆಯ ಮುಂಜಾವಿನಲ್ಲಿ ಕ್ಲಿಕ್ಕಿಸಿದ್ದ ಫೋಟೊವಂತೂ ಅಲ್ಲವೇ ಅಲ್ಲ. ಇಂದು ಮುಂಜಾನೆ ಮ್ಯಾಕ್ರೋ...
ನಾಗರೀಕ ಹಕ್ಕುಗಳು ಮತ್ತು ಕಾನೂನು
ಉಡುಪಿಯಲ್ಲಿ ಈ ಶನಿವಾರ
ನೆನಪಾಗುತ್ತಿದ್ದಾನೆ ನೆರೂಡ..
ಜೋಮನ್ ವರ್ಗೀಸ್ ನಾನು ನನ್ನ ನಾಡಿನಲ್ಲಿ ಮಾತ್ರ ಜೀವಿಸಬಲ್ಲೆ, ನನ್ನ ಕೈಕಾಲುಗಳನ್ನು ಈ ನೆಲದ ಮೇಲಿಡದೆ, ಈ ನೆಲಕ್ಕೆ ಕಿವಿಗೊಡದೆ, ಈ ನೀರಿನ ಚಲನೆ ಮತ್ತು ನೆರಳಿಲ್ಲದೆ ನಾನು ಬದುಕಲಾರೆ... ಎಂದು ಹಾಡಿದ ಕವಿ ನೆರೂಡನ ಮಾತುಗಳು ಯಾಕೋ ಈಗ ನೆನಪಾಗುತ್ತಿದೆ......
ಇನ್ನಷ್ಟು ನಾಟಕ ನೋಡಿ..
ಎಂ ಎಸ್ ಶೀಲಾ ಹಾಡ್ತಾರೆ
ಮೈಸೂರಿನ ರಾಮಸ್ವಾಮಿ ವೃತ್ತದಲ್ಲಿ…
ಮತಧರ್ಮ ನಿರಪೇಕ್ಷ ನಾಡಹಬ್ಬ ಆಚರಣೆಯಾಗಲಿ - ಪಂಡಿತಾರಾಧ್ಯ ಮೈಸೂರಿನ ನಟರಾಜ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವವನ್ನು ಉದ್ಘಾಟಿಸಿದ ವೈದ್ಯಕೀಯ ಶಿಕ್ಷಣ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ರಾಮದಾಸ್ ಅವರು `ನಗರದ ರಾಮಸ್ವಾಮಿ ವೃತ್ತದ ಐತಿಹಾಸಿಕ ಹಿನ್ನೆಲೆ ಬಹುಮಂದಿಗೆ ತಿಳಿದಿಲ್ಲ. ಆ ವೃತ್ತದ ಕಂಬವೊಂದರಲ್ಲಿದ್ದ...
ಕೆಲವೊಮ್ಮೆ ವಿಳಾಸ, ವ್ಯಕ್ತಿಗಳು ಎರಡೂ ಬದಲಾಗಿಬಿಡುತ್ತದೆ…
ತೀವ್ರತೆ ಪ್ರಕಾಶ್ ಹೆಗ್ಡೆ ಇಟ್ಟಿಗೆ ಸಿಮೆಂಟು ಮತ್ತೊಮ್ಮೆ ನೋಡಿದೆ... "ಹೌದು... ಅದೇ ಹುಡುಗಿ... !!... ನನ್ನ ಮೌನದಲ್ಲಿ ಮಾತನಾಡುವ ಹುಡುಗಿ...!.." ಅನಿರೀಕ್ಷಿತವಾಗಿ ಎದೆಯ ಬಡಿತ ಜಾಸ್ತಿಯಾಗತೊಡಗಿತು... ಪಕ್ಕದಲ್ಲಿ ಇದ್ದವ ಬಹುಷಃ ಗಂಡನಿರಬೇಕು... ಅವಳ ಕೈಯನ್ನು ಹಿಡಿದುಕೊಂಡು ಮಗು ಬರುತ್ತಿತ್ತು....! ನೇರವಾಗಿ ರಿಸೆಪ್ಷನ್...
ಖಜುರಾಹೊ – ಅಶೋಕ್ ಶೆಟ್ಟರ್ ಕವಿತೆ
ಖಜುರಾಹೊ - ಅಶೋಕ್ ಶೆಟ್ಟರ್ ಸಂಭೋಗದ ಸುಖ ಯಾರದು? ಕಲ್ಲಿನಲಿ ಕಣ್ಡರಿಸಿದೀ ಶಿಶ್ನ ಮೊಲೆಗಳು ಬೇರೂರಿವೆ ಜೀವನದ ಕಲ್ಲ ಭ್ರಮೆಯಲ್ಲಿ ತಣ್ಣಗಿವೆ ಸ್ಪರ್ಶಕ್ಕೆ ತೆಕ್ಕೆ ಬಿದ್ದಿಹ ಜೋಡಿ ಆದರೆ ಆ ಉದ್ರಿಕ್ತ ತೋಳೆಸೆತ? ಅವಳು ಬಿರಿದಂತೆಲ್ಲ ಅವಳ ಹಿಂಬದಿ ತಿರುವು? ಕಲ್ಲಲ್ಲ ಅದು ಕಾಮೋದ್ರೇಕದ ಬೆಂಕಿ ಸೊಂಟದಿಂದ ಚಿಮ್ಮಿದ ಹೂ ಮೃದುತ್ವ...
’ಸರಿಯಾಗಿ ಕಣ್ಣು ಬಿಟ್ಟು ನೋಡಿದರೆ…’ – ಜಿ ಎನ್ ಮೋಹನ್
ಬದುಕೆಂಬ ಬಂದೀಖಾನೆಯಲ್ಲಿ... ಜಿ ಎನ್ ಮೋಹನ್ ಕೃಪೆ : ವಿಜಯ ಕರ್ನಾಟಕ "ಎಲ್ಲಿ ಒಮ್ಮೆ ಕಣ್ಣು ಮುಚ್ಚಿ' ಎಂದರು. ಹಣೆಯಲ್ಲಿ ನಾಮ, ಮುಖದಲ್ಲಿ ತುಂಬಿ ತುಳುಕುವ ಭಕ್ತಿ. ಸರಿ ಇನ್ನು ಕೈಜೋಡಿಸಿ ಪ್ರಾರ್ಥನೆ ಮಾಡಲು ಹಚ್ಚುತ್ತಾರೆ ಎಂದುಕೊಂಡು ನಾನು ಕಣ್ಣು ಮುಚ್ಚಿದೆ. 'ಈಗ ಏನು ಕಾಣುತ್ತಿದೆ' ಅಂದರು. 'ಏನಿಲ್ಲ ಬರೀ ಕತ್ತಲೆ, ಅಂಧಕಾರ'...
ಜೋಗಿಮನೆಯಲ್ಲಿ ಮಾಲವಿಕಾ ಕಥೆ
ಮಾಲವಿಕಾ ಎಂಬ ಮೌನಿಯ ಕತೆ ಮಾಲವಿಕಾಗೆ ಮನುಷ್ಯರೆಂದರೆ ಅಲರ್ಜಿ. ಪ್ರಶ್ನೆಗಳೆಂದರೆ ರೇಜಿಗೆ. ಎಲ್ಲರೂ ಅದದೇ ಪ್ರಶ್ನೆಗಳನ್ನು ಕೇಳುತ್ತಾರೆಂದು ಸಿಟ್ಟು. ಹೀಗಾಗಿ ಆಕೆ ಸಾಮಾನ್ಯವಾಗಿ ಗುಂಪಿನಲ್ಲಿ ಕಾಣಿಸಿಕೊಳ್ಳುವುದಿಲ್ಲ. ತುಂಬ ಮಂದಿ ಸೇರಿರುವ ಜಾಗಕ್ಕೆ ಹೋಗುವುದಿಲ್ಲ. ಅದೇ ಕಾರಣಕ್ಕೆ ಅವಳು ತನ್ನ ಆಪ್ತ ಗೆಳತಿಯ ಮದುವೆಗೂ...
ಬಿ ಎಂ ಬಶೀರ್ ಕಥೆಗಳು
ಮನುಷ್ಯತ್ವ ಮತ್ತು ಇತರ ಕತೆಗಳು ಬಿ ಎಂ ಬಶೀರ್ ಗುಜರಿ ಅಂಗಡಿ ಮಾತು ‘‘ಮಾತನಾಡುವುದನ್ನು ಬೇಗ ಮಾತನಾಡಿ ಮುಗಿಸು...ನನ್ನಲ್ಲಿ ಕರೆನ್ಸಿ ತುಂಬಾ ಕಡಿಮೆ ಇದೆ...’’ ಆ ಕಡೆಯಿಂದ ಗೆಳೆಯ ಹೇಳುತ್ತಿದ್ದ. ‘‘ಮುಗಿಸುವುದಕ್ಕಿರುವ ಮಾತುಗಳನ್ನು ಆಡದೇ ಇರುವುದೇ ಒಳ್ಳೆಯದು’’ ಈ ಕಡೆಯಿಂದ ಗೆಳೆಯ ಮಾತನಾಡಿ ಮುಗಿಸಿದ. ವ್ಯಾಪಾರ ಅದು ಸುಡುವ...
ಸ್ವಪ್ನ ಸಾರಸ್ವತ ಫೋಟೋ ಆಲ್ಬಂ
ಆಕೃತಿಯಲ್ಲಿ ಸ್ವಪ್ನ ಸಾರಸ್ವತದ ಶ್ರೀ ಗೋಪಾಲಕೃಷ್ಣ ಪೈ ಜೊತೆ ಸಂವಾದ ಆಕೃತಿಯಲ್ಲಿ ಅಂಗಳದಲ್ಲಿ ಕೆಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸ್ವಪ್ನ ಸಾರಸ್ವತದ ಶ್ರೀ ಗೋಪಾಲಕೃಷ್ಣ ಪೈ ಜೊತೆ ಸಂವಾದ. ಚಿತ್ರಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ : [gallery columns="4"...
ಜಿ ಪಿ ಕಾಲಂ : ಕೇರಳದ ಕರೆ
ಕೇರಳದ ಕರೆ ಕರ್ನಾಟಕದ ಒಳಗೇ ಇರುವಷ್ಟು ಕಾಲ ನಮಗೆ ಕನ್ನಡ ಭಾಷೆಯ ಮಹತ್ವವೇ ತಿಳಿಯುವುದಿಲ್ಲ. ಒಂದು ಭಾಷೆಯ ಸೌಲಭ್ಯ, ಅದರ ಜೊತೆ ವ್ಯವಹರಿಸುವ ಸೊಗಸು-ಸುಖ, ದೈನಂದಿನ ವ್ಯವಹಾರದಲ್ಲಿ ಅದು ತಂದುಕೊಡುವ ಹಲ ಬಗೆಯ ಸೌಲತ್ತುಗಳು ಯಾವುವೂ ನಮ್ಮ ಗಮನಕ್ಕೆ ಬರುವುದೇ ಇಲ್ಲ. ಎಲ್ಲ ಸಹಜ ರೀತಿಯಲ್ಲಿ ನಡೆದುಹೋಗಿಬಿಡುತ್ತದೆ. ಭಾಷೆಯನ್ನು,...
ನಿನ್ನಂತವರು ಹತ್ತು ಮಕ್ಕಳೆನಗಿರಲಿ ಕಂದ..!
ಮಿನುಗು ಮಿನುಗೆಲೆ ನಕ್ಷತ್ರಿಕ ಪ್ರಜ್ಞಾ ಮತ್ತೀಹಳ್ಳಿ ಕಪ್ಪು ಛತ್ರಿಯ ಚಿಕ್ಕ ಚಿಕ್ಕ ರಂದ್ರಗಳ ಹಾಗೆ ಪಿಳಿಪಿಳಿ ಹೊಳೆವ ತಾರೆಗಳ ಕುರಿತು ಹೇಳ ಹೊರಟಿಲ್ಲ. ಅಂಥ ನಕ್ಷತ್ರಗಳನ್ನು ಗಲಗಲ ಅಲುಗಿಸಿ ನೆಲಕ್ಕುದುರುವಂತೆ ಮಾಡಬಲ್ಲ ಈ ನೆಲದ ಬೆಳಕಿನ ಕಿಡಿಗಳ ಬಗ್ಗೆ ಹೇಳುತ್ತಿದ್ದೇನೆ. ಇದನ್ನು ಬರೆಯಹೊರಟಾಗ ಒಂದು ಗುಂಪಿನ ಬಗ್ಗೆ ನನಗೆ...
ಸಪ್ನ ಸಾದೃಶ್ಯ ನೋಡಲು ಬನ್ನಿ
ನಾನೂ ನನ್ನ ಕನಸೂ ಮತ್ತು ಕವನ!
ದೇಹ ಸಿರಿ ಮೋಹನ್ ವಿ ಕೊಳ್ಳೇಗಾಲ ನಾಳೆ ರಜೆ ಕೊಡಲಾಗುವುದಿಲ್ಲವೆಂದು ಚೀರಿಕೊಂಡ ಬಾಸಿನ ಮಾತನ್ನೂ ಧಿಕ್ಕರಿಸಿ, ಮರೆತು, ಖುಷಿಯಿಂದ ಓಡೋಡಿ ಮನೆಗೆ ಬಂದೆ. ಹೆಂಡತಿ ತುಸು ನಾಚಿಕೊಂಡಳು. ಬಾಣಂತಿ ಕೊಠಡಿಗೆ ಕಾಲಿಡುವಷ್ಟರಲ್ಲಿಯೇ 'ಕಾಲು ತೊಳೆಯದೇ ಒಳಗೆ ಬರಬೇಡಿ ಬಾವ, ಅದೆಷ್ಟು ಭೂತ ಚೇಷ್ಟೆಗಳು ಆ ಪಾದಕ್ಕಂಟಿರುವವೋ?' ಎಂದಳು ನಾದಿನಿ....
ಸ್ಪರ್ಶಕ್ಕಷ್ಟೇ ಸಿಲುಕುವ ಸೂಕ್ಷ್ಮಗಳನ್ನೇನು ಮಾಡಬೇಕು?
ಕನಸು, ಕೂರಿಗೆಯ ಕಣ್ಣು ಡಿ ಎಸ್ ರಾಮಸ್ವಾಮಿ ಕೃತಿಯೆನ್ನುವುದು ಕಲಾವಿದನ ಮನ- ಸ್ಸಿನ ಕನ್ನಡಿ, ಒಳಗೇ ಉಳಿದ ಉಮ್ಮಳಗಳಿಗೊಂದು ರೂಪ ಕೊಡಲೆಂದೇ ಕವಿ ಬರೆದ ಕವಿತೆಯ ಸಾಲು, ತನ್ನೊಳಗನ್ನೇ ತೆರೆತೆರೆದು ತೋರಿಸುವ ಗಾಯಕ. ಶ್ರೋತೃವಿನ ಮನಸ್ಸಿನ ಆಳಕ್ಕೆ ಇಳಿದಂತೆ; ನೂರೆಂಟು ಬಣ್ಣಗಳ ಲೋಕ ವ್ಯಾಪಾರದ ನಡುವೆ ಚಿತ್ತಾಪಹಾರೀ ಕಾಣ್ಕೆಗೆ...
ದೇಹಗಳು ಮಡಿಗೊಂಡಿದ್ದೇ ರಾತ್ರಿಯಲಿ ಮಿಂದಾಗ..
ನಾಚಿಕೆ ಕಣ್ಣು ರೆಪ್ಪೆ ಮುಚ್ಚಿದ ಸದ್ದು ಪ್ರವರ ಕೊಟ್ಟೂರು ನಿನ್ನೆ ರಾತ್ರಿ ನೆನಪಿದೆಯೆ ಗೆಳತಿ ಹಾಸಿಗೆಯ ಮೇಲಿದ್ದ ಏರುಸಿರು, ಕತ್ತಲೂ ನಾಚುವಂಥ ಪಿಸುಮಾತು ನಾ ನಿನಗೆ ಹೇಳಿದ್ದು ನೀ ನನಗೆ ಹೇಳಿದ್ದು ಮೌನಕ್ಕೆ ಶರಣಾಗಿ ಬಿಸಿಯುಸಿರು ಬಿಡುತ್ತಾ ತುಟಿಯ ಮೆತ್ತಗೆ ಕಚ್ಚಿದ್ದು, ಹಸಿ ಹಸಿ ಮೈಯ ತಬ್ಬಲು ಯಾರೋ ಕಣ್ಣು ರೆಪ್ಪೆಗಳ...
ಜಗತ್ತು ಸೀತೆಯನ್ನು ದೇವಿ ಎನ್ನುತ್ತದೆ, ಜೀವಿಯ ನಡವಳಿಕೆಯನ್ನು ಅನೈತಿಕತೆ ಎನ್ನುತ್ತದೆ
ಚಿತ್ರಪಟ ರಾಮಾಯಣದ ಸೀತೆ ಮತ್ತು ಜನುಮದ ಜೋಡಿಯ ಜೀವಿ ಎನ್ ಸಂಧ್ಯಾರಾಣಿ ಉದಯವಾಣಿಯಲ್ಲಿ ಪ್ರಕಟವಾಗಿದ್ದ ಬರಹ ಒಂದೇ ಸಮಯದಲ್ಲಿ ನೋಡಿದ ಒಂದು ನಾಟಕ ಮತ್ತು ಓದಿದ ಒಂದು ಪುಸ್ತಕ ನನ್ನನ್ನು ಕಲಕಿದ ಪರಿ ಅನನ್ಯ. ಚಿತ್ರಪಟ ನನ್ನ ಅರಿವಿನ ಮಟ್ಟದಲ್ಲಿ ಪ್ರಶ್ನೆಗಳನ್ನೇ ಎಬ್ಬಿಸಿದರೆ, ಪನ್ನಾಲಾಲ್ ಪಟೇಲರ ಪುಸ್ತಕ ನನ್ನ ಆತ್ಮವನ್ನೇ...
