ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ನಿಜವಾದ ಪ್ರಶ್ನೆ ಎಂದರೆ, ಸಾಯುವ ಮೊದಲು ಜೀವನ ಇದೆಯೇ ಎನ್ನುವುದೇ..
ಮರಣಾನಂತರದ ಜೀವನ ರವಿವರ್ಮ ಹೊಸಪೇಟೆ ಶಿಷ್ಯ "ಗುರುಗಳೇ ಮರಣದ ನಂತರ ಜೀವನ ಇದೆಯಾ?" ಗುರುಗಳು "ಏಕೆ ಹೀಗೆ ಕೇಳಿದೆ?" ಶಿಷ್ಯ "ಪ್ರೇಮ ಇಲ್ಲದೆ,ನಗು ಇಲ್ಲದೆ, ಹಾಡು ಹಾಡದ ಹಾಗೆ, ಕನಸುಕಾಣದ ಹಾಗೆ, ಇರುವುದು ದಾರುಣ ಅನಿಸಿ ಹಾಗೆ ಕೇಳಿದೆ" ಗುರುಗಳು ನಕ್ಕು. "ಬಹಳಷ್ಟು ಜನ ಮನುಸ್ಯರು ಅವೆಲ್ಲವುಗಳನ್ನು ,ಮರಣದ ಮೊದಲು ಕೂಡ...
ರಾಬರ್ಟ್ ಕ್ಲೈವ್ ಬರ್ತಿದಾನೆ…
’ಇವತ್ತ್ಯಾಕೋ ನಂಜು ಅಜ್ಜಿ ನೆನಪಾದರು…’ – ರೂಪ ಸತೀಶ್
ಹಳೆಯ ಡೈರಿ - ಹಳೆಯ ನೆನಪು ರೂಪ ಸತೀಶ್ ಎಲ್ಲರೂ ಡೈರಿ ಬರೆಯುತ್ತಾರೆ ಹಾಗೆಯೇ ನಾನು ಸಹ ಬರೆಯಬೇಕು ಎಂದು ಚಿಕ್ಕಂದಿನಲ್ಲಿ ಡೈರಿ ಬರೆಯುವ ಅಭ್ಯಾಸ ಶುರುವಿಟ್ಟೆ! ಅದು-ಇದು ಇಷ್ಟವಾಗಿದ್ದು ಇಲ್ಲವಾಗಿದ್ದು ಬರೆದುಕೊಂಡ ಡೈರಿ ಅದು. ಶಾಲೆಯ ದಿನಗಳಲ್ಲಿ ಬರೆಯುತ್ತ - ಕಾಲೇಜಿನ ಮೆಟ್ಟಿಲು ಹತ್ತುವಷ್ಟರಲ್ಲಿ ಆ ಅಭ್ಯಾಸ ಬಿಟ್ಟು...
’ಒಂದು ಸ್ಪೋಕನ್ ಇಂಗ್ಲಿಷ್ ಬುಕ್ ಕೊಡ್ರಪ್ಪ!’ – ಭಾಗ್ಯಶ್ರೀ ಕೇಳ್ತಾರೆ
ಅಕ್ಕ ನಿಮ್ಮನೇಲಿ ಫಿಗರ್ ರೈಸಾ?! ಭಾಗ್ಯಶ್ರೀ ಅಕ್ಕಾ...ನಿಮ್ಮನೆಯಲ್ಲೂ ಫಿಗರ್ ರೈಸಾ ???...ನಮ್ಮನೇಲೂ ಫಿಗರ್ ರೈಸೆ ..ಅಂತ ನನ್ನ ಮನೆ ಕೆಲಸದಮ್ಮ ಹೇಳಿದಾಗ ನಾ..ಆಆ ... ಅನ್ನುವಷ್ಟರಲ್ಲಿ ಆಕೆ .., ಅದೇ ಅಕ್ಕಾ ,ಚಿತ್ರಾನ್ನ ..ನನ್ನ ಮಗಳಿಗೆ ಈ ವರ್ಷ ಇಂಗ್ಲಿಷ್ ಮೀಡಿಯಂ ಸ್ಕೂಲ್ ಗೆ ಹಾಕಿದ ಮೇಲೆ ಅವಳೊಟ್ಟಿಗೆ ನಾನು ಚೂರುಪಾರು...
ದಯಾನಂದ್ recommends..
ನೀವು ನೋಡಲೇ ಬೇಕು... ಟಿ ಕೆ ದಯಾನಂದ್ ಇಂಡಿಯಾದ ಹೊಸ ತಲೆಮಾರಿನ ಅದ್ಭುತ ನಿರ್ದೇಶಕ "ಬಾಲಾ" ಅಂಚಿಗೆ ತಳ್ಳಲ್ಪಟ್ಟ ಸಮುದಾಯಗಳ ತಲ್ಲಣಗಳನ್ನು ಸೆಲ್ಯುಲಾಯಿಡ್ ತೆರೆಯ ಮೇಲೆ ಚಿತ್ರಗಳಾಗಿ ರೂಪಿಸುವುದರಲ್ಲಿ ಸಿದ್ಧಹಸ್ತರು. ಅವರ ಸೇತು, ಪಿತಾಮಗನ್ ಚಿತ್ರಗಳು ಕನ್ನಡಕ್ಕೂ ರಿಮೇಕಾಗಿವೆ. ನಾನ್ ಕಡವುಳ್ ಮತ್ತು ಅವನ್ ಇವನ್ ನಂತರ ಬಾಲಾ...
ಅಂಕಿತಾದಲ್ಲಿ ಅಗ್ನಿ ಶ್ರೀಧರ್
ಫ್ಲಾಪಿಯಿಂದ ಫೇಸ್ ಬುಕ್ ವರೆಗೆ!
NRI ತಂಡದಿಂದ ’ಯಮನ ಕಾಲ್ ಸೆಂಟರ್’!
“Rangadhwani” is an amateur theater group from Southern California. The troupe is travelling all the way to Bangalore to stage 2 Kannada Dramas in Bangalore and Mysore. The following are the details. Please come, also send the following message to your family and...
ಮುಗಿದ ದೀಪಾವಳಿಯ ಸೂತಕ…!!
ಹೀಗೊಂದು ಹಬ್ಬ.. ರಘುನಂದನ್ ಹೆಗ್ಡೆ ಮುಗಿಲೆತ್ತರ ಚಿಮ್ಮಿ ಸಿಡಿವ ಬೆಳಕ ಗೋಳದ ಹೊಳಪು ಅಂಗೈ ತುದಿಯ ಕಿಡಿಯಲ್ಲಿ ಆಕಾಶ ಬೆಳಗುವ ಥಳುಕು ಬಡ ಗುಡಿಲಸಲ ಕಂದನಿಗೆ ಅವಕಾಶವಿಲ್ಲದೆಯೂ ಹಂಬಲ ಸುಡಲೂ, ಬೆಳಗಲೂ; ಗುರಿ ತಪ್ಪಿದರೆ ಗುಡಿಸಲೂ ಬೆಳಕಿನ ಗೋಳ ಉಳಿವ ಬೂದಿ…!! ಎಷ್ಟೋ ದಿನಗಳಿಂದ ಕೂಡಿಟ್ಟ ಕನಸುಗಳ ಲೆಕ್ಕ ಯಾರಿಗಾಗಿ…?? ಒಂದು ದಿನದ...
‘ಸ್ವಪ್ನ ಸಾದೃಶ್ಯ’ ಲೇಖನಗಳನ್ನು ಓದುತ್ತಾ ಜೋಗಿ ಬರೆದದ್ದು..
ಹೊಸ ಹುಡುಗರ ಸಿನಿಮಾ ವಿಮರ್ಶೆಯನ್ನು ಓದಿದ ನಂತರ (ಸ್ವಪ್ನಸಾದೃಶ್ಯ - ಸಿನಿಮಾ ಬರಹ ಕುರಿತ ಪುಸ್ತಕಕ್ಕೆ ಬರೆದ ಮೊದಲ ಮಾತು) ಸುಮಾರು ಹದಿಮೂರು ವರುಷಗಳ ಹಿಂದೆ ಕನ್ನಡಪ್ರಭ ಪತ್ರಿಕೆಯನ್ನು ಸೇರಿಕೊಂಡಾಗ, ನಮ್ಮ ಸಂಪಾದಕರಾಗಿದ್ದ ವೈಎನ್ಕೆ ನನ್ನನ್ನು ಸಿನಿಮಾ ವಿಭಾಗಕ್ಕೆ ಹಾಕಿದರು. ಹೈಸ್ಕೂಲು ದಿನದಿಂದ ಸಾವಿರಾರು ಸಿನಿಮಾಗಳನ್ನು...
ನೀವು ಬರಲೇಬೇಕು….
2 ವರುಷಗಳ ಹಿಂದೆ ಕನ್ನಡಪ್ರಭ 'ಚುಕ್ಕಿ' ಪುರವಣಿಯಲ್ಲಿ ನಾನು ಸುಮಾರು 30ಕ್ಕೂ ಹೆಚ್ಚು ಸಾಧಕಿಯರನ್ನು ಪರಿಚಯಿಸಿದ್ದೆ. ಇದೀಗ ಆ ಎಲ್ಲ ಲೇಖನಗಳ ಸಂಗ್ರಹ ನನ್ನ ಎರಡನೇ ಕೃತಿ "ಅವಳು ಮತ್ತೊಬ್ಬಳು" ಲೋಕಾರ್ಪಣೆಗೆ ಸಿದ್ಧವಾಗಿದೆ. ಕಾಸರಗೋಡು, ಮಂಗಳೂರು, ಕುಂದಾಪುರ, ಮಂಡ್ಯದಿಂದ ಹಿಡಿದು ಗೋವಾದ ವರೆಗೆ... ರಂಗೋಲಿ ಬಿಡಿಸುತ್ತಾ,...
‘ಬೆಳದಿಂಗಳೇ ಚೌಕಟ್ಟಾಗಿ…’ ಶ್ರೀನಿಧಿ ಬರೆಯುತ್ತಾರೆ
ಹೀಗೊಂದು ಬೆಳದಿಂಗಳು ಶ್ರೀನಿಧಿ ಡಿ ಎಸ್ ಬೆಳದಿಂಗಳ ರಾತ್ರಿಯಲ್ಲಿ ಕೂತು ಸಾಹಿತ್ಯ ಕ್ಷೇತ್ರದ ದಿಗ್ಗಜರ ಜೊತೆ ಹರಟುವುದು ಎಂಬ ವಿಚಾರವನ್ನ ಕೇಳುವುದಕ್ಕೇ ಖುಷಿಯಾಗುವಾಗ, ಅದರಲ್ಲಿ ಪಾಲ್ಗೊಳ್ಳುವ ಅವಕಾಶ ಸಿಕ್ಕಾಗ ಬಿಡುವ ಸಾಧ್ಯತೆ ಉಂಟೆ? ಜ್ಯೋತಿ ಮಹಾದೇವ್ ಅವರು ಹೀಗೊಂದು ಕಾರ್ಯಕ್ರಮ ಆಯೋಜಿಸುತ್ತಿರುವುದರ ಕುರಿತು ಹೇಳಿದಾಗ...
’ಎಲ್ಲ ಆತ್ಮಗಳಿಗೂ ಒಂದು ಹಾಡಿರಲೇ ಬೇಕೆಂಬ ಯಾವ ನಿಯಮವೂ ಇಲ್ಲ..’ – ಸ್ವರ್ಣ
ಊರ್ಮಿಳೆಯ ಸ್ವಗತ ಸ್ವರ್ಣ ಎನ್ ಪಿ ಅವತಾರಿಯಲ್ಲದಿದ್ದರೂ ಅವನ ತಮ್ಮನೊಂದಿಗೆ ಮದುವೆ ಎಂದು ಹಿಗ್ಗಿದ್ದೆ "ಅವತಾರಿಯ ತಮ್ಮನೆಂದ ಮೇಲೆ ಅವನು, ಅವನ ಶೇಷನೇ ಆಗಿರಬೇಕಲ್ಲವೇ?" ಎಂದಿತ್ತು ಮನಸು. ನಿನ್ನೊಂದಿಗೆ ಸಪ್ತಪದಿ ತುಳಿಯುವಂತೆ ಮಾಡಿದ ಭಾಗ್ಯವ ನೆನೆದು ಹಿಗ್ಗಿದ್ದೆ. ನಿನ್ನ ವಂಶದ ಕೀರ್ತಿಗಿನ್ನು ನಾನೂ ಭಾಜನಳು ಎಂಬ ಗಾಢ ವಾದ...
ಒಂದೇ ಸ್ಲೇಟು!
- ನಯನ ನನ್ನ ಹೆಸರು ನಯನ. ನಾನು 1 ರಿಂದ 4ನೇ ತರಗತಿಯವರೆಗೆ ಕರ್ಪೂರಿನಲ್ಲಿ ಪ್ರಾಥಮಿಕ ಶಿಕ್ಷಣವನ್ನು ಅಭ್ಯಸಿಸಲು ಹಲವಾರು ತೊಂದರೆಗಳನ್ನು ಎದುರಿಸಿದ್ದೆ. ಒಂದು ಮರೆಯಲಾರದ ಸಂಗತಿ ಎಂದರೆ ನಾನು ಮತ್ತು ನನ್ನ ಅಕ್ಕ ಶಾಲೆಗೆ ಸೇರಿದ್ದು ಇಬ್ಬರಾದರೂ ಸ್ಲೇಟು ಮಾತ್ರ ಒಂದೇ. ಒಂದು ದಿನ ಕಪ್ಪು ಬೋರ್ಡ್ ಮೇಲೆ ಅ ಆ ಇ ಈ ಬರೆದಿದ್ದರು....
ಅಂತರರಾಷ್ಟ್ರೀಯ ಚಿತ್ರೋತ್ಸವ: ಫುಲ್ ಡೀಟೈಲ್ಸ್
The Bangalore International Film Festival is all set to launch its 5th Edition on 20th December 2012, with the Inaugural film KAUWBOY (Netherlands / 2012 / 85 mins), directed by Boudewijn Koole. There will be around 160 films from more than 50 countries. The...
ಟೈಮ್ ಪಾಸ್ ಕಡ್ಲೆ ಕಾಯ್ : ಎ ಟಿ ಎಂ ಗುಮ್ಮ!
ಎ.ಟಿ.ಎಂ ಗುಮ್ಮ! ~ಎಸ್.ಜಿ.ಶಿವಶಂಕರ್ ಅಚ್ಚರಿಯಲ್ಲವೆ..? ಬ್ಯಾಂಕುಗಳ ಎ.ಟಿ.ಎಮ್ ಮೆಷಿನ್ನುಗಳು ಗುಮ್ಮಗಳಾಗಿ ಕಾಡಬಹುದು ಎಂದರೆ ಅಚ್ಚರಿಯಾಗದೆ ಇರದು! ಮಕ್ಕಳಿಗೆ 'ಗುಮ್ಮ' ಎಂದು ಹೆದರಿಸುವಂತೆ ವಯಸ್ಕರನ್ನು 'ಎ.ಟಿ.ಎಂ ಗುಮ್ಮ' ಎಂದು ಹೆದರಿಸಬಹುದೆ..? ಇಲ್ಲಾ ಈ ಲೇಖಕ ಮಾನಸಿಕ ತೊಂದರೆಯಿಂದ ಬಳಲುತ್ತಾ ಎ.ಟಿ.ಎಮ್ ನೋಡಿದರೆ...
ದ್ವಾದಶ ಸ್ವರ ಸಂಭ್ರಮದಲ್ಲಿ….
ಇಂದು ಸಂಜೆ…
ನೀನೊಂದು ಮುಗಿಯದ ಮೌನ, ನಾ ಹೇಗೆ ತಲುಪಲಿ ನಿನ್ನ…
ಎರಡು ಚಿತ್ರಗಳು ಎನ್ ಸಂಧ್ಯಾ ರಾಣಿ ಎರಡು ದಿನಗಳ ಅಂತರದಲ್ಲಿ ನೋಡಿದ ಎರಡೆರಡು ಚಿತ್ರಗಳು. ಒಂದು ತಲಾಶ್, ಮತ್ತೊಂದು ಎದೆಗಾರಿಕೆ. ತಲಾಶ್ ನಲ್ಲಿ ಒಳ್ಳೆಯ ಚಿತ್ರಕಥೆ ಇದೆ. ಅನುಭವಿ ನಟ ನಟಿಯರ ದಂಡೇ ಇದೆ... ಅಮೀರ್ ಖಾನ್ ನ ದುಖಃ, ಯಾತನೆ ಹರಳುಗಟ್ಟಿದ ಅದ್ಭುತ ಅಭಿನಯ, ಕರೀನಾ ಮತ್ತು ಆಮೀರ್ ನಡುವಿನ ಕವನದಂತಹ ಮೌನ ಸಂವಾದದ...
‘ಸುಪ್ತದೀಪ್ತಿ’ಯ ಮನೆಯ ಬೆಳದಿಂಗಳಲ್ಲಿ..
ಸುಪ್ತದೀಪ್ತಿ ಎನ್ನುವುದು ಜ್ಯೋತಿ ಮಹದೇವ್ ಅವರ ಕಾವ್ಯನಾಮ -ಕೆ ಈಶ್ವರ ಭಟ್ ಬೆಳದಿಂಗಳು ಅನ್ನುವುದೇ ಒಂದು ಸೊಗಸು, ಅದರಲ್ಲೂ ಅತೀ ಉತ್ತಮವಾದ ಬೆಳದಿಂಗಳು ನಿನ್ನೆ. ತುಂಬಾ ಸುಂದರ ಸಂಜೆಯಲ್ಲಿ ಕನ್ನಡದ ಸಾಹಿತ್ಯದ ಸಾಹುಕಾರರನ್ನ ಭೇಟಿಯಾಗಿ, ಅವರೊಡನಿದ್ದು ಅವರ ಪ್ರೀತಿಯ ಮಾತುಗಳನ್ನ ಹೆಕ್ಕಿಕೊಂಡದ್ದು ಬಹಳ ಸಂತೋಷವೂ ಮತ್ತು ಮತ್ತೂ...
ದೇವನೂರು ಹೇಳಿದ್ದು..
-ದೇವನೂರ ಮಹಾದೇವ ತುಂಬಾ ಹಿಂದೆ ಆಫ್ರಿಕಾದ ಲೇಖಕ ಚಿನುವ ಅಚಿಬೆ ಮೈಸೂರಿಗೆ ಬಂದಿದ್ದಾಗ ಶ್ರೀರಂಗಪಟ್ಟಣದ ಸಮೀಪದ ಹಳ್ಳಿಯೊಂದರಲ್ಲಿ ದಲಿತರ ಮೇಲೆ ಸವರ್ಣೀಯರಿಂದ ಮಾರಣಾಂತಿಕ ಹಲ್ಲೆ ಕೊಲೆಗಳು ನಡೆದಿದ್ದವು. ನಾವೊಂದಷ್ಟು ಜನ ಅಚಿಬೆಯನ್ನು ಕರೆದುಕೊಂಡು ಆ ಹಳ್ಳಿಗೆ ಹೋಗಿದ್ದೆವು. ಆ ಘಟನೆಯ ಚಿತ್ರಗಳನ್ನು ತನ್ನ ಕಣ್ಣಾರೆ ಕಂಡ ಚಿನುವ...
