ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ನಾ ದಿವಾಕರ್ ಕಾಲಂ : ಹಾವೇರಿ ಕಾವೇರಿಯ ನಡುವೆ ಸಾವೇರಿ ರಾಗ

ಹಾವೇರಿ ಕಾವೇರಿಯ ನಡುವೆ ಸಾವೇರಿ ರಾಗ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನತೆಯ ಹಿತಾಸಕ್ತಿಗಳನ್ನು ರಕ್ಷಿಸುವುದಿರಲಿ, ಜನತೆಯ ಹಿತಚಿಂತನೆಯನ್ನೂ ಮಾಡಲಾಗದಂತಹ ಒಂದು ಸರ್ಕಾರರವನ್ನು ಎಲ್ಲಾದರೂ ಕಂಡಿರುವಿರಾ ಎಂಬ ಪ್ರಶ್ನೆಗೆ ಥಟ್ಟನೆ ಉತ್ತರ ಹೊಳೆದರೆ, ಬಹುಶಃ ಕರ್ನಾಟಕದಲ್ಲಿನ ಬಿಜೆಪಿ ಸರ್ಕಾರ ಧುತ್ತೆಂದು ಎದುರು ನಿಲ್ಲುತ್ತದೆ....

read more
ಶಾಮಣ್ಣನ ಕೊಳಲು!

ಒಂದು ಅಪರೂಪದ ಫೋಟೋ ’ನನ್ನ ಮಗಳಿಗಾಗಿ ಕೊಳಲೂದುತ್ತಿರುವ ಶ್ಯಾಮಣ್ಣ’ ಫೋಟೋ ಕೃಪೆ : ಗಿರೀಶ್ ಹಂದಳಗೆರೆ

read more
ಕಾಸು – ಕುಡಿಕೆ ಈಗ ಪುಸ್ತಕವಾಗಿ

ಅವಧಿಯಲ್ಲಿ ಅಂಕಣವಾಗಿ ಬರುತ್ತಿದ್ದ ಕಾಸು ಕುಡಿಕೆ ಈಗ ಪುಸ್ತಕವಾಗಿ! ಮೊಳೆಯಾರರಿಗೆ ಅವಧಿಯ ಅಭಿನಂದನೆಗಳು.. ಬರುತ್ತಿದೆ ಕಾಸು ಕುಡಿಕೆ! - ವಿದ್ಯಾರಶ್ಮಿ ಪೆಲತ್ತಡ್ಕ ವಿತ್ತ ವಿಚಾರದಲ್ಲಿ ಎಲ್ಲರಿಗೂ ಆಸಕ್ತಿ ಇರುವುದಿಲ್ಲ. ಆಸಕ್ತಿ ಇದ್ದರೂ ಎಲ್ಲರಿಗೂ ಅದು ಅರ್ಥವಾಗುವುದಿಲ್ಲ. ಅರ್ಥವಾದರೂ ವಿಚಾರಗಳನ್ನು ಖಚಿತವಾಗಿ...

read more
ಜಿಟಿನಾ ಕೃತಿಗಳ ವಿದ್ಯುನ್ಮಾನ ಆವೃತ್ತಿಯಲ್ಲಿ ಮೊದಲ ಹೆಜ್ಜೆ

ಪ್ರಿಯರೇ ಜಿ.ಟಿ. ನಾರಾಯಣ ರಾಯರ (ನನ್ನ ತಂದೆ,) ಮುದ್ರಣದಲ್ಲಿ ಅಲಭ್ಯ ಕೃತಿಗಳನ್ನೆಲ್ಲಾ ನನ್ನ ಅನುಕೂಲದ ಕಂತುಗಳಲ್ಲಿ ಅಂತರ್ಜಾಲಕ್ಕೇರಿಸಿ, ಸಾರ್ವಜನಿಕಕ್ಕೆ ಮುಕ್ತವಾಗಿಸುತ್ತಿದ್ದೇನೆ. ಇವುಗಳನ್ನು ಮೂಲಕ್ಕೆ ನಿಷ್ಠವಾಗಿ ಬೆರಳಚ್ಚಿಸುವ ಕೆಲಸದ ಜೊತೆಗೆ ನಾನು ನನ್ನ ಮಿತಿ ಮತ್ತು ಸೌಕರ್ಯಕ್ಕೆ ನಿಲುಕಿದಂತೆ ಚಿತ್ರಗಳನ್ನೂ...

read more
ಅಂಕಿತಾದಲ್ಲಿ ಕಂಬಾರರು : ಫೋಟೋ ಆಲ್ಬಂ

ಅಂಕಿತಾದಲ್ಲಿ ನಡೆದ ಕಂಬಾರರನ್ನು ಕುರಿತ ಪುಸ್ತಕಗಳ ಬಿಡುಗಡೆ ಹಾಗು ಕಂಬಾರರ ಜೊತೆ ಸಂವಾದದ ಚಿತ್ರಗಳು : ಚಿತ್ರಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ : ಫೋಟೋಗಳು : ಡಿ ಸಿ ನಾಗೇಶ್   [gallery order="DESC" columns="4"...

read more
ಬರಲಿದೆಯೆ ಆಮಿರ್‌ಖಾನ್ ಮಹಾಭಾರತ?

ಫೇಸ್ ಬುಕ್ ಪಿಕ್  ಬಿ ಎಂ ಬಶೀರ್ ಬಾಲಿವುಡ್‌ನಲ್ಲಿ ಎಲ್ಲರೂ ಒಂದು ದಾರಿ ಹಿಡಿದರೆ ಆಮೀರ್ ತನ್ನದೇ ವಿಭಿನ್ನ ದಾರಿಯೊಂದನ್ನು ಆಯ್ದುಕೊಂಡವರು. ಇದೀಗ ಅವರು ತನ್ನ ಬೃಹತ್ ಕನಸೊಂದನ್ನು ಮಾಧ್ಯಮಗಳಿಗೆ ತೆರೆದಿಟ್ಟಿದ್ದಾರೆ. “ಮಹಾಭಾರತವನ್ನು ಬೆಳ್ಳಿ ತೆರೆಯ ಮೇಲೆ ತರುವುದು ಬಹುದಿನಗಳ ಕನಸು. ಆದರೆ ಈ ಕನಸು ನನಸಾಗುವುದು ಸುಲಭದ...

read more
ನಲ್ಲ ಮಲ ಅರಣ್ಯದಲ್ಲಿ ಚನ್ನ ಮಲ್ಲಿಕಾರ್ಜುನನ್ನು ಹುಡುಕುತ್ತಾ.. – ಉಷಾ ಕಟ್ಟೆಮನೆ

ನಲ್ಲಮಲ ಕಾಡಿನಲ್ಲಿ ಉಗ್ರನರಸಿಂಹ! ಉಷಾ ಕಟ್ಟೆಮನೆ ಪ್ರಹ್ಲಾದನ ಅಪ್ಪ ಹಿರಣ್ಯಕಶಿಪನನ್ನು ನರಸಿಂಹ ಕೊಂದ ಕತೆಯನ್ನು ನಾವೆಲ್ಲಾ ಕೇಳಿದ್ದೇವೆ. ಆದರೆ ಅಂತಹದೊಂದು ಘಟನೆ ನಡೆದಿದೆಯೆಂದು ನಂಬಲಾದ ನಿರ್ಧಿಷ್ಟ ಜಾಗವೊಂದು ನಿಜವಾಗಿಯೂ ಈ ಭರತ ಭೂಮಿಯಲ್ಲಿದೆಯೆಂದು ನನಗೆ ಗೊತ್ತಿರಲಿಲ್ಲ. ಕಳೆದ ವಾರ ಆ ಜಾಗದಲ್ಲಿ ನಾನು ಅಲೆದಾಡಿ ಬಂದೆ....

read more
ದೆಹಲಿಯಲ್ಲಿ Dont miss this!

ನವೀನ್ ಸಾಗರ್ ನಾನು ದೆಹಲಿಗೆ ಬಂದು ಸುಮಾರು 2 ವಸಂತಗಳು ಇನ್ನೇನು ದಾಟಿ ಹೊಗುತ್ತಿದೆ. ದೆಹಲಿ ರಂಗಿನ ಬಿಸಿ ,ಚಳಿಯಲ್ಲಿ ಸುದ್ದಿ ಮನೆಯಲ್ಲಿ ಕಳೆದುಹೂಗಿರುವಾಗ ದೆಹಲಿಯನ್ನು ಅಪರೂಪಕ್ಕೆ ಒಂದು ಸುತ್ತನ್ನು ಹಾಕುವುದು ನನ್ನ ಹವ್ಯಸಗಳಲ್ಲಿ ಒಂದು..ನಮ್ಮ ಸಂಯುಕ್ತ ಕರ್ನಾಟಕದ ಹಿರಿಯ ವರದಿಗಾರರಾದ ವಿಶ್ವನಾಥ್ ಕುಲಕರ್ಣಿಯವರು ಪುಸ್ತಕ...

read more
ಫೇಸ್ ಬುಕ್ ಪಿಕ್ : ನಮಗೆ ಗೊತ್ತಿಲ್ಲದ ರಾಬರ್ಟ್ ಕ್ಲೈವ್ ಕಥೆ

ನೋಡಲೇಬೇಕಾದ ನಾಟಕ ವೆಂಕಟೇಶ್ ಪ್ರಸಾದ್ ಭಾರತವನ್ನು ಗೆದ್ದು ಕೀರ್ತಿ ಪಡೆದಿದ್ದ ಇಂಗ್ಲೀಷ್ ಈಸ್ಟ್ ಇಂಡಿಯಾ ಕಂಪನಿಯ ರಾಬರ್ಟ್ ಕ್ಲೈವ್ ನ ವಿಚಿತ್ರ ದುರಂತ ಕಥೆ. ಪ್ಲಾಸಿ ಕದನದ ಮೂಲಕ ಈಸ್ಟ್ ಇಂಡಿಯಾ ಕಂಪನಿಗೆ ಭಾರತದಲ್ಲಿ ಭದ್ರ ಬುನಾದಿ ಹಾಕಿದ ರಾಬರ್ಟ್ ಕ್ಲೈವ್ ಆ ಕದನವನ್ನು ಗೆದ್ದದ್ದಾದರೂ ಹೇಗೆ ? ಇದು ಗೆದ್ದ ಕಥೆಯೋ ಅಥವಾ...

read more
ಶ್ರೀನಿವಾಸ ವೈದ್ಯರ ’ಶ್ರದ್ಧಾ’ ಈಗ ನಾಟಕ

ನಾಟಕ   ಶ್ರೀ ಶ್ರೀನಿವಾಸ ವೈದ್ಯರ ರಚನೆಯ ಮನಸುಖರಾಯನ ಮನಸುಎಂಬ ಕಥಾಸಂಕಲನದಿಂದ ಆಯ್ದುಕೊಂಡ ಕಥೆ ಶ್ರದ್ದಾ. ಸಂಕಲನದ ಬಿಡಿಕಥೆ ಶ್ರದ್ದಾ.  ತಂದೆಯ ನೆನಪನ್ನು ಅಗಾಧವಾಗಿ ಕಾಡುವ ಈ ಕಥೆ ತನ್ನಿಂದ ದೂರವಾದ ಅರ್ಥಾತ್ ದಿವಂಗತರಾದ ತನ್ನ ತಂದೆಯ ಆಟಾಟೋಪಗಳನ್ನು ತಂದೆಯ ಶ್ರಾದ್ದದ ದಿನ ನೆನಪಿಸಿಕೊಳ್ಳುವ ಸಂದರ್ಭವೇ ನಾಟಕದ...

read more
ಕುಸುಮಬಾಲೆ ಹುಟ್ಟುವ ಮುನ್ನ

ನನ್ನ ಕಥೆಗಳಲ್ಲಿ ನಾನೆಲ್ಲಿರಬಹುದು? ಎರಡು ಕಥೆಗಳು ನನ್ನ ಮನಸ್ಸಿಗೆ ಬರುತ್ತವೆ. ಒಂದು ಕ್ರಿಸ್ತಪೂರ್ವದಲ್ಲಿದ್ದ ಆದಿನಾಥನೆಂಬ ಜೈನ ದೊರೆಯದು. ಆತ ಒಂದು ಬೆಳಗ್ಗೆ ಎದ್ದು ನೋಡುತ್ತಾನೆ-ಅವನ ತಲೆಯ ಒಂದು ಕೂದಲು ನೆರೆತಿದೆ. ಅವನಿಗೆ ತಕ್ಷಣವೇ ಬದುಕಿನ ಕ್ಷಣಿಕತೆಯ- ಹುಟ್ಟು, ಸಾವು ಎಲ್ಲದರ ದರ್ಶನವಾಯಿತು. ಅವನು ರಾಜ್ಯ ಕೋಶ...

read more
’ತಾಮ್ರವರ್ಣದ ತಾಯಿ’ ಕುರಿತಂತೆ ಓ ಎಲ್ ನಾಗಭೂಷಣ ಸ್ವಾಮಿ

ಪಿ ಚಂದ್ರಿಕಾ ಅವರ ತಾಮ್ರವರ್ಣದ ತಾಯಿ ಕೃತಿಗೆ ಓ.ಎಲ್. ನಾಗಭೂಷಣ ಸ್ವಾಮಿ ಬರೆದ ಮುನ್ನುಡಿ : ಡಾ. ಚಂದ್ರಿಕಾ ಅವರ ಕವಿತೆಗಳ ಸಂಕಲನ ಎಂದೋ ಪ್ರಕಟವಾಗಬೇಕಿತ್ತು. ಹಲವು ಕ್ರಿಯಾಶೀಲ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ಚಂದ್ರಿಕಾ ತಮ್ಮ ರಚನೆಗಳನ್ನು ಸಂಕಲನವಾಗಿ ರೂಪಿಸುವುದರಲ್ಲಿ ತುಂಬ ಸಹನೆ ತೋರಿದ್ದಾರೆ, ಕಾಯ್ದಿದ್ದಾರೆ. ಕಾಯುವ...

read more
ಮಗುವಿನೊಂದಿಗೆ ತಾಯಿ ಮುಂದೆ ಹೋದವಳು ಹಿಂದೆ ಬರಳು…

ಸ್ತಬ್ಧ ಭಾವಗಳು... ಮೋಹನ್ ವಿ ಕೊಳ್ಳೇಗಾಲ 1. ಮುಂಜಾನೆ ಚಳಿಗದುರಿ ಮೌನವಾಗಿ ಮಲಗಿದೆ ರಸ್ತೆ ಪೇಪರ್ ಮಾರುತ್ತಿದ್ದ ಹುಡುಗ ಹಂಚಿದ್ದಾನೆ ತನ್ನ ವ್ಯಥೆ!   2. ಮೈಕೊರೆವ ಚಳಿಗೆ ಹರಿದ ಕಂಬಳಿ ಎಳೆದುಕೊಂಡಿತು ಅಜ್ಜ ಮನಸ್ಸು ಮುದುಡಿದೆ, ಹೇಳಲು ಪದಗಳಿಲ್ಲ, ನಡುಗುವ ಸಜ   3. ಆ ಏಕಮುಖ ಸಂಚಾರದ ದಾರಿಯಲ್ಲಿ ಮಗುವಿನೊಂದಿಗೆ...

read more
ಝೆನ್ ಕಥೆಗಳು

ಅದ್ಭುತ ರವಿವರ್ಮ ಹೊಸಪೇಟೆ ಒಬ್ಬ ಸಂಗೀತಗಾರ ತನ್ನ ವಯೋಲಿನ್ ನಿಂದ ಅದ್ಭುತವಾಗಿ ಸಂಗೀತ ನುಡಿಸಿದ ..... ಆ ಪ್ರದರ್ಶನಕ್ಕೆ ಒಬ್ಬ ತತ್ವಜ್ಞಾನಿ, ಒಬ್ಬ ವ್ಯಾಪಾರಿ, ಒಬ್ಬ ರಾಜಕೀಯ ನಾಯಕ, ಒಬ್ಬ ಇಂಜಿನಿಯರ್, ಒಬ್ಬ ಉಪಾದ್ಯಾಯ ಮತ್ತು ಜೆನ್ ಗುರು ಹೋಗಿದ್ದರು. ತತ್ವಜ್ಞಾನಿ : ಈತನ ಸಂಗೀತ ನನ್ನನ್ನು ಇಷ್ಟೇಕೆ ಕದಲಿಸಿದೆ.......

read more
ಅಗ್ನಿ ಶ್ರೀಧರ್ ಫೋಟೋ ಆಲ್ಬಮ್

ಲೇಖಕ, ಚಿಂತಕ ಅಗ್ನಿ ಶ್ರೀಧರ್ ಅವರ ಹಲವು ಕೃತಿಗಳನ್ನು ಅಂಕಿತ ಪುಸ್ತಕ ಇತ್ತೀಚಿಗೆ ಬಿಡುಗಡೆ ಮಾಡಿತ್ತು. ಈ ಹಿನ್ನೆಲೆಯಲ್ಲಿ ಲೇಖಕರೊಂದಿಗೆ ಸಂವಾದವನ್ನು ತನ್ನ ಮಳಿಗೆಯ ಆವರಣದಲ್ಲಿ ಹಮ್ಮಿಕೊಂಡಿತ್ತು. ಪುಸ್ತಕ ಪ್ರಿಯರು ಕಿಕ್ಕಿರಿದು ಸೇರಿದ್ದರು. ಸಿ ಬಸವಲಿಂಗಯ್ಯ, ಬಂಜಗೆರೆ ಜಯಪ್ರಕಾಶ್ ಸಂವಾದದಲ್ಲಿ ಪಾಲ್ಗೊಂಡಿದ್ದರು. ಈ...

read more
Shooting the messenger

PARVATHI MENON Courtesy: The Hindu It is a matter of shame that instead of being celebrated, Naveen Soorinje, who followed journalism’s best traditions in reporting the attack by Hindutva vigilantes in Mangalore earlier this year, is now languishing in jail Had it not...

read more

Pin It on Pinterest

Share This