ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಅವಧಿ recommends..
Dear music lovers, Please attend a concert in aid of our beloved friend Ustad Faiyaz Khan, at bharateeaya vidya bhavan, on 21st december 2012, at 6 pm. the programme is jointly organised by 'ANANYA' and 'BVB'. Sarod maestro Dr.Rajeev Taranath, accompanied by...
ಆಟೋದವನ ಪುಂಡಾಟಕ್ಕೆ ಬುದ್ದಿ ಕಲಿಸಿದೆ..
ಇಷ್ಟೆಲ್ಲಾ ನಡೆಯುವಾಗ ಚಿತ್ರಾ ಸಂತೋಷ್ ಬರೆದ ಈ ಅನುಭವ ನೆನಪಾಯಿತು ಇಂದು ಮಧ್ಯಾಹ್ನ 12.30 ಗಂಟೆ. ಅರಮನೆ ರಸ್ತೆಯಲ್ಲಿ ರಸ್ತೆ ದಾಟಕೆ ನಿಂತಿದ್ದೆ. ಹತ್ತು ನಿಮಿಷ ನಿಂತು ಇನ್ನೇನೂ ರಸ್ತೆ ದಾಟ್ಥೀನಿ ಎಂದಾಗ ಒಬ್ಬ ಆಟೋದವನು ಬಂದು "ಬಾರೇ ದಾಟಿಸ್ತೀನಿ' ಎಂದು ಹಲ್ಲು ಕಿಸಿಯುತ್ತಾ ಕರೆದ. ಇವನಿಗೆ ಬುದ್ದಿ ಕಲಿಸಲೇಬೇಕೆಂದು...
ದೆಹಲಿಯಲ್ಲಿ ನಡೆದ ಪೈಶಾಚಿಕ ಕೃತ್ಯವನ್ನು ಪ್ರತಿಭಟಿಸುತ್ತಾ…
ದೆಹಲಿಯಲ್ಲಿ ನಡೆದ ಪಾಶವೀ ಕೃತ್ಯ ಎಲ್ಲರ ಮನಸ್ಸನ್ನೂ ಕಲಕಿದೆ, ಎಲ್ಲರ ಮನದಲ್ಲೂ ಒಂದು ಕುದಿ... ’ಆದರೆ ಈಗ ಏನು ಮಾಡಬಹುದು?’, ಇದು ಎಲ್ಲರ ಮನದಲ್ಲೂ ಇರುವ ಪ್ರಶ್ನೆ. ಇದಕ್ಕೆ ಎರಡು ಭಿನ್ನ ಉತ್ತರ, ಎರಡು ಭಿನ್ನ ನೋಟ ಕೊಟ್ಟ ಎರಡು ಭಿನ್ನ ಪ್ರತಿಕ್ರಿಯೆಗಳು... ಎರಡೂ ಇಲ್ಲಿವೆ ... ಇದಕ್ಕೆ ನಿಮ್ಮ ಪ್ರತಿಕ್ರಿಯೆ ಏನು? ಬರೆದು...
ಅಷ್ಟಕ್ಕೂ ಡಿಸೆಂಬರ್ ೨೧ರಂದು ಆಗಲಿರುವುದು ಏನು??
ಡಿಸೆಂಬರ್ ೨೧ರ ಕುರಿತ ಮಿಥ್‌ಗಳು ಹರ್ಷ ಕುಮಾರ್ ಕುಗ್ವೆ ಹಸಿರೆಲೆ ೨೦೧೨ರ ಡಿಸೆಂಬರ್ ೨೧ ರಂದು ಜಗತ್ತಿನ ಅಂತ್ಯವಾಗಲಿದೆ. ಭೂಗ್ರಹವು ಯಾವುದೋ ಒಂದು ರೀತಿಯಲ್ಲಿ ಭಾರೀ ಮಾರ್ಪಾಡಿಗೆ ಒಳಗಾಗಲಿದೆ. ಭೂಮಿಯ ಮೇಲಿನ ಬಹುಪಾಲು ಮನುಷ್ಯರು ನಾಶವಾಗಲಿದ್ದಾರೆ. ಭೂಖಂಡಗಳು ಪ್ರತ್ಯೇಕಗೊಳ್ಳಲಿವೆ, ಇಡೀ ಜಗತ್ತೇ ಅಲ್ಲೋಲ ಕಲ್ಲೋಲವಾಗುತ್ತದೆ. ಆ...
ಅವಧಿ ಕ್ವಿಜ಼್ : ಇವರು ಯಾರು ಬಲ್ಲಿರೇನು…?!
ನೆಟ್ಟ ನೋಟ, ಇಟ್ಟ ಗುರಿ, ಬೇಗ ಹೇಳಿ ಇವರ್ಯಾರು?!
ಅವರೆಕಾಯಿ ಆದಂತೆ ಅವರವರ ನೋವ ಆಯ್ದುಹೋದರು…
ಕವಿತೆ ಮಗು ಹೆರುವ ಹೊತ್ತು... ಮೋಹನ್ ವಿ ಕೊಳ್ಳೆಗಾಲ ಬರೆಯುವ ರೋಗದಿಂದ ಮುಕ್ತಿ ಪಡೆದು ಚೆಲ್ಲಿಕೊಳ್ಳಬೇಕಾಗಿದೆ ವಿಶ್ವಕ್ಕೆ ಬಗೆದುಕೊಂಡ ಹೃದಯಗಳಿಗೆ ನಲಿವಾಗಿ ನೊಂದವರಿಗೆ ಸಾಂತ್ವನವಾಗಿ ನಿಲ್ಲಬೇಕಾಗಿದೆ . ಅಕ್ಷರಗಳಲ್ಲಿ ಹಿಡಿದಿಟ್ಟ ಭಿಕ್ಷುಕರಿಗೆ ಕೈಚಾಚಿ ನೀಡಬೇಕಾಗಿದೆ ಹಾದರಕ್ಕೆ ಹುಟ್ಟಿದ ಭಾವನೆಗಳನ್ನು ಅಂಗಳಕ್ಕೆ ತಂದು...
ಸಂಚಾರಿ ತಂಡದಿಂದ ಕೀಚಕನ ಪ್ರೇಮದ ಕಥೆ
ಬಿಂಬ ರಂಗಭೂಮಿ ಕೋರ್ಸ್ – ಫೋಟೋ ಆಲ್ಬಂ
KSOU ಸಹಯೋಗದೊಂದಿಗೆ ವಿಜಯನಗರ ಬಿಂಬದಲ್ಲಿ ನಡೆಯುತ್ತಿರುವ ರಂಗಭೂಮಿ ಕೋರ್ಸ್ ತರಗತಿಯ ದೃಶ್ಯಗಳು : ಚಿತ್ರಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ : [gallery columns="4"...
ಇವರು ಗೋಸಾಯಿಗಳು…
ಗೋಸಾಯಿ ಜನಾಂಗದ ಸಾಮಾಜಿಕ ಅಧ್ಯಯನ - ಡಾ.ಪ್ರಕಾಶ ಗ. ಖಾಡೆ ಬಹುಮುಖಿ ಸಂಸ್ಕೃತಿಯ ಹಲವು ಜನಾಂಗಗಳು ಈ ಧರೆಯ ಮೇಲೆ ತೆರೆದುಕೊಳ್ಳುತ್ತ ಸಾಗಿವೆ. ಒಂದೇ ಜೀವ ಜಾತಿಗೆ ಸೇರಿದ ಮಾನವರಲ್ಲಿ ಕಂಡು ಬರುವ ಅನೇಕ ಜನಾಂಗಗಳು ರೂಪುಗೊಂಡ ಬಗೆಯೇ ತುಂಬಾ ಅಚ್ಚರಿ ಮತ್ತು ಕುತೂಹಲದ ಸರಕಾಗಿದೆ. ಈ ಜನಾಂಗ ಪರಿಕಲ್ಪನೆ ಮಾನವ ಜಾತಿಯ ಒಂದು ಬಗೆಯ...
ಚಲನಚಿತ್ರೋತ್ಸವ ಮೊದಲ ದಿನ ಪಟ್ಟಿ
ಮಣಿಪುರಿ..
ನಾಳೆ ಬಿಡುಗಡೆ
ಸುಳ್ಯದ ರಂಗಮನೆಯಲ್ಲಿ..
ಬರಹಗಾರ್ತಿ ಬಾನು ಮುಷ್ತಾಕ್ ವಕೀಲೆಯಾದುದು…..
ವಾರ್ತಾ ಭಾರತಿಯ ಹತ್ತನೆಯ ವರ್ಷದ ವಿಶೇಷಾಂಕಕ್ಕಾಗಿ ಭಾನು ಮುಷ್ತಾಕ್ ಬರೆದ ಲೇಖನ ಅವಧಿಯ ಓದುಗರಿಗಾಗಿ ಬರಹಗಾರ್ತಿ ಬಾನು ಮುಷ್ತಾಕ್ ವಕೀಲೆಯಾದುದು..... ಕನ್ನಡ ಕಂಡ ಅಪರೂಪದ ಬರಹಗಾರ್ತಿಯರಲ್ಲಿ ಬಾನು ಮುಷ್ತಾಕ್ ಒಬ್ಬರು. ಪ್ರವೃತ್ತಿಯಲ್ಲಿ ಬರಹಗಾರ್ತಿಯಾದರೂ ವೃತ್ತಿಯಲ್ಲಿ ಬಾನು ವಕೀಲೆ. ಪುರುಷಪ್ರಧಾನ ವ್ಯವಸ್ಥೆಯ ನಡುವೆ ತಾನು...
ಭಿತ್ತಿ ಆಹ್ವಾನ
’ಕೊಲ್ಲುವ ಕೈ ಒಂದಾದರೆ, ಕಾಯುವ ಕೈ ನೂರು’ – ಸುಮತಿ ಮುದ್ದೇನಹಳ್ಳಿ
ಸುಮತಿ ಮುದ್ದೇನಹಳ್ಳಿ ಕೆನ್ನೆಕ್ಟಿಕೆಟ್, ನ್ಯೂಟೌನ್-ನ ಸ್ಕೂಲ್ ಶೂಟಿ೦ಗ್ ಪ್ರಕರಣದಲ್ಲಿ ಮತ್ತೊಮ್ಮೆ ಕ೦ಡಿದ್ದು ನನ್ನ ಪ್ರಿಯ ಫಿಲಾಸಫಿ: ಶೂಟ್ ಮಾಡುವವನು ಒಬ್ಬನಾದ್ರೆ ಕಾಯುವವರು ಮಿಲಿಯಗಟ್ಟಲೆ ಜನ... ಅಲ್ಲಿನ ಶಾಲಾ ಮಕ್ಕಳಿಗಾಗಿ ಎಷ್ಟು ಬೇಗ ಇನ್ನೊ೦ದು ಸ್ಕೂಲ್ ಕಟ್ಟಡ ಸಿಧ್ಧ ಪಡಿಸುತ್ತಿದ್ದಾರೆ. ಇದಕ್ಕಾಗಿ ಎಷ್ಟು ಬಡಗಿಗಳು,...
ಪಂಡಿತ್ ರವಿಶಂಕರ್ ಅವರಿಗೆ ರಾಜೀವ್ ತಾರಾನಾಥ್ ಹೇಳಿದ ವಿದಾಯ..
ಪಂಡಿತ್ ರವಿಶಂಕರ್ ಅವರಿಗೆ ಸರೋದ್ ಮಾಂತ್ರಿಕ ರಾಜೀವ್ ತಾರಾನಾಥ್ ಹೇಳಿದ ವಿದಾಯ.. ಇದನ್ನು ಅವಧಿಗೆ ಕಳುಹಿಸಿದವರು ಕಿರಣ್ ಕುಮಾರ್ ನಾನು ಅನಾಥನಾಗಿಬಿಟ್ಟೆ ..... ’ನೀನು ತುಂಬಾ ಆಪ್ತವಾಗಿ ನುಡಿಸುತ್ತೀಯಾ... ಮಾರ್ಚ್ ತಿಂಗಳಿನಲ್ಲಿ ಬರುತ್ತೇನೆ. ದೆಹಲಿಯಲ್ಲಿ ಭೇಟಿಯಾಗೋಣ .. ತಾಲೀಮಿಗೆ ಸಿದ್ಧವಾಗಿರು ಎಂದಿದ್ದರು. ಅದಕ್ಕಾಗಿಯೇ...
ಜಾತಿ ನನಗೆ ಅನಿವಾರ್ಯವಾಗಲಿಲ್ಲ….
ಜಾತಿ ಎಂಬ ಅಮೂರ್ತ ಅನಿಷ್ಟ -ಡಾ.ಎಸ್.ಬಿ.ಜೋಗುರ ಜಾತಿ ಒಂದು ಅಮೂರ್ತವಾದ ಸಾಮಾಜಿಕ ಸಂಸ್ಥೆ. ಎಲ್ಲ ಬಗೆಯ ಅನಿಷ್ಟಗಳು ಅದರಲ್ಲಿ ಮೈ ತುಂಬಿಕೊಂಡರೂ ಅದೊಂದು ಅನಿವಾರ್ಯವಾದ ಆಚರಣೆಯಾಗಿದೆ.ಬಿಟ್ಟೆನೆಂದರೂ ಬಿಡದೀ ಮಾಯೆ ಎನ್ನುವ ಹಾಗೆ ಅದೊಂದು ಮೋಹವಾಗಿ,ವಾಸನೆಯಾಗಿ, ಸೆಳೆತವಾಗಿ ನಮ್ಮ ಬದುಕಿನ ಭಾಗವಾಗಿದೆ. ಯಾವದೇ ಬಗೆಯ ರೂಪ...
ಮನಸೇ ಬದುಕು ನಿನಗಾಗಿ, ಬವಣೆ ನಿನಗಾಗಿ..
ಅಮೃತ ವರ್ಷಿಣಿ ಒಂದು ಪ್ರೇಮ ಗೀತೆ, ಒಂದು ದಾಂಪತ್ಯ ಗೀತೆ... ಈ ಚಿತ್ರದ ಹಾಡುಗಳೆಲ್ಲವೂ ಮಧುರ... ಅದರಲ್ಲೂ ಈ ಹಾಡು ಮಧುರ ಹಾಗು ಮೋಹಕ.. ಹಾಡಿಗಾಗಿ ಇಲ್ಲಿ ಕ್ಲಿಕ್ಕಿಸಿ : ...
’ಕಾಪಿ ನ? ಮರ್……..ತೇ ಬಿಟ್ಟೆ!’ – ಈರಣ್ಣನ ನೆನಪಿನಲ್ಲಿ ಗೋಪಾಲ ವಾಜಪೇಯಿ
ಎ ಎಸ್ ಮೂರ್ತಿಯವರ ವ್ಯಕ್ತಿತ್ವವನ್ನು ನಮ್ಮ ನಡುವಿನ ಮತ್ತೊಬ್ಬರು ರಂಗಭೂಮಿ ಸಾಧಕರಾದ ಗೋಪಾಲ ವಾಜಪೇಯಿ ಅವರು ಅವಧಿ ಗಾಗಿ ಕಟ್ಟಿಕೊಟ್ಟಿದ್ದು ಹೀಗೆ : - ಗೋಪಾಲ ವಾಜಪೇಯಿ ನಿಷ್ಕ್ರಮಣಗೈದ ನಾಟಕಕಾರ... ಹಿರಿಯ ನಾಟಕಕಾರ, ರಂಗ ಚಿಂತಕ, ಪತ್ರಕರ್ತ ಎ. ಎಸ್. ಮೂರ್ತಿ ಬದುಕಿನ ರಂಗದಿಂದ ನಿಷ್ಕ್ರಮಣಗೈದಿದ್ದಾರೆ... ಒಂದು ಸುದೀರ್ಘ...
ಬ್ರೇಕಿಂಗ್ ನ್ಯೂಸ್ : ಎ ಎಸ್ ಮೂರ್ತಿ ಇನ್ನಿಲ್ಲ
ಆಕಾಶವಾಣಿಯ ಈರಣ್ಣ ಎಂದೇ ಖ್ಯಾತರಾಗಿದ್ದ, ಬೀದಿ ರಂಗಭೂಮಿಗೆ ಹೊಸ ಆಯಾಮ ನೀಡಿದ, ರಂಗ ಚಟುವಟಿಕೆಗಳನ್ನು ವಿಸ್ತರಿಸಿದ ಎ ಎಸ್ ಮೂರ್ತಿ ಇಂದು ಬೆಳಗ್ಗೆ ನಿಧನ ಹೊಂದಿದರು. ದೀರ್ಘ ಕಾಲದ ಅನಾರೋಗ್ಯದಿಂದ ನರಳಿದ ಮೂರ್ತಿಯವರಿಗೆ ೮೨ ವರ್ಷ ವಯಸ್ಸಾಗಿತ್ತು. ಅವರ ನಿಧನಕ್ಕೆ'ಅವಧಿ' ಕಂಬನಿ ಮಿಡಿಯುತ್ತದೆ. ‘ಆಕಾಶವಾಣಿ ಈರಣ್ಣ’ನೆಂದೇ...
