ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
‘ಹಠಕೆ ಬಿದ್ದರೆ, ಎದ್ದು ನಿಂತರೆ ಯಾವ ಕೌರವ? ಯಾವ ದುಶ್ಯಾಸನ?’ – ತೇಜಸ್ವಿನಿ ಹೆಗಡೆ
‘ಸ್ತ್ರೀ’ ಎಂದರೆ ಅಷ್ಟೇ ಸಾಕೆ? ತೇಜಸ್ವಿನಿ ಹೆಗಡೆ ಚಿತ್ರ : ಸೌಮ್ಯ ಕಲ್ಯಾಣ್ ಕರ್ ಶಾಂತ ಸಾಗರದೊಳು ಸುನಾಮಿ, ಅಗ್ನಿಪರ್ವತದೊಳು ವಿಪ್ಲವ, ಗುಂಡಗಿರೋ ಭೂಮಿ ಗುಡುಗಿ ಬಾಯ್ಬಿರಿದೇ ಪ್ರಳಯವಾಗಬೇಕಿಲ್ಲ! ಮೃಗಕಿಂತ ಕೀಳಾಗಿ, ಅಲ್ಪ ಮಾನವೀಯತೆಯನೂ ಮರೆತು, ನಾರಿಯ ಮೈ-ಮನದ ಮೇಲೆರಗುವ ನರನೊಂದೇ ಸಾಕಲ್ಲಾ! . ಹಠಕೆ ಬಿದ್ದರೆ, ಎದ್ದು...
‘ಅವರೊಳಗಿನ ರಾಕ್ಷಸ ಇಷ್ಟು ಬೃಹದಾಕಾರ ಬೆಳೆಯುತ್ತಿರಲಿಲ್ಲವೆನೋ..’ – ವೈಶಾಲಿ ಹೆಗಡೆ
ಪ್ರಳಯ ಅಂದ್ರೆ ಇದೇ ಅಲ್ಲವೇ? ವೈಶಾಲಿ ಹೆಗಡೆ ಸುತ್ತೆಲ್ಲ ಹಲವರು ನಾಳೆ ಜಗತ್ಪ್ರಳಯವಾಗಲಿದೆ ಎಂದು ಹುಯಿಲೆಬ್ಬಿಸುತ್ತಿದ್ದರೆ, ಮತ್ತೆ ಹಲವರು ಹುಳಿನಗೆ ನಕ್ಕು ಗೇಲಿ ಮಾಡುತ್ತಿದ್ದಾರೆ. ಆದರೆ ಮೊನ್ನಿನ ಘಟನೆಯ ಸುದ್ದಿ, ಪೂರ್ತಿ ಓದಲೂ ಆಗದಷ್ಟು ಭೀಕರವಾಗಿದ್ದುದನ್ನು ನೆನೆಸಿಕೊಂಡರೆ, ಜಗತ್ತು ಈಗಾಗಲೇ ಸತ್ತು ಹೋಗಿದೆ....
ಗೋಪಾಲ ವಾಜಪೇಯಿ ಕಾಲಂ : ಹಿಂದಕ್ಕೆ ‘ದೂಡಿ’ದವರು…
ಸುಮ್ಮನೇ ನೆನಪುಗಳು- 28 ಮೊದಲ ನಾಟಕದಿಂದಲೇ 'ಅಭಿನಯ ಭಾರತಿ' ದೊಡ್ಡ ಪ್ರಮಾಣದಲ್ಲಿ ಜನರ ಮೆಚ್ಚುಕೆ ಪಡೆಯಿತೇನೋ ನಿಜ. ಆದರೆ ಆ ಮೆಚ್ಚುಕೆಯನ್ನು ಹಾಗೆಯೇ ಉಳಿಸಿಕೊಂಡು ಹೋಗಬೇಕಲ್ಲ... ಅದು ಗುರುತರ ಕಾರ್ಯ. ಹಾಗಾಗಬೇಕೆಂದರೆ ತಂಡ ನಿರಂತರವಾಗಿ ಚಟುವಟಿಕೆಯಲ್ಲಿ ತೊಡಗಬೇಕು. ಅದಕ್ಕೂ ಮೊದಲು ಸದೃಢವಾಗಿ ನಿಲ್ಲಬೇಕು. ಅದಕ್ಕೆ ಅನೇಕ...
ಕುಪ್ಪಳಿಯಲ್ಲಿ ಪುಸ್ತಕ ಮತ್ತು ಪುಸ್ತಕ
ಐದನೇ ಕ್ಲಾಸಿಂದ ಆರನೇ ಕ್ಲಾಸಿಗೆ ಹೋಗಬೇಕಾದರೆ…!
ಚೀಟ ..... ಸಂತೋಷ್ ಕುಮಾರ್ ಆಕೆಗೆ ಅರ್ಥವಾಗಲಿಲ್ಲ!! ನನ್ನ ಸಹಪಾಠಿಯೊಬ್ಬ ಮತ್ತೊಮ್ಮೆ "ಚೀಟ" ಅಂತ ಸಂಬೋಧಿಸಿ ಕರೆದಾಗ ಹೊಸದಾಗಿ ಬಂದಿದ್ದ ಆ ಉಪಾಧ್ಯಾಯಿನಿಯೊಬ್ಬರು ಅಕ್ಷರಶಃ ಏನೆಂದು ತಿಳಿಯದೆ ದಂಗಾಗಿ ಹೋಗಿದ್ದರು!! ಕೊನೆಗೆ ಬೇರೆ ಮಾಸ್ತರರೊಬ್ಬರು ಆತ ಕರೆದಿದ್ದು "ಟೀಚರ್" ಅಂತ ತಿಳಿಹೇಳಿದಾಗಲೇ ಆಕೆಗೆ ಅರ್ಥವಾಗಿದ್ದು!!...
ನಿರಂತರ ’ಶಿವರಾತ್ರಿ’
ನಿನ್ನ ಕಾರಣವಿಲ್ಲದ ನಗುವಿಗೆ ಕ್ಷಮೆಯಿರಲಿ..
ಕವನ -ಚಲಂ ನಿಲ್ಲುವುದೇ ಇಲ್ಲ ಎಂಬ ಮಳೆಯಲ್ಲಿ ಬೆಚ್ಚನೆ ಮನೆಯಲ್ಲಿ ಕೂರುವ ಸಂತಸವನ್ನು ಕೊಂದುಕೊಂಡ ಹೃದಯದಲ್ಲೀಗ ಯಾವುದೇ ಬಡಿತವಿಲ್ಲ ಮಳೆಯಲ್ಲಿ ಹೊರಗೋಗುವ ಧೈರ್ಯ ಮಾಡಿದ್ದಕ್ಕಾಗಿ ಕ್ಷಮೆಯಿರಲಿ ದಾರಿಯಲ್ಲಿ ಸಿಕ್ಕವರೊಂದಿಗೆಲ್ಲ ದಿನವೆಲ್ಲಾ ಹರಟುವ, ಮುಗಿಯದಿರುವ ನಗುವ ಬಂಧಿಸಿ ಏನನ್ನೂ ಕೇಳದೆ ಅವರಿಗೆ ಮತ್ತೊಬ್ಬನನ್ನು...
ಜೋಗಿ ಹೊಸ ಕಾದಂಬರಿ ಬರ್ತಾ ಇದೆ – ಅವಧಿ Exclusive
ಜೋಗಿಯ ಜೋಳಿಗೆಯಿಂದ ಮತ್ತೆರಡು ಹೊಸ ಪುಸ್ತಕಗಳು. ಮುಖಪುಟಗಳು ಹಾಗು ಮುನ್ನುಡಿ ಅವಧಿ ಓದುಗರಿಗಾಗಿ ಹೆಬ್ಬೆರಳನ್ನು ಕತ್ತರಿಸುವ ಗುರುವಿಗಾಗಿ ಕಾಯುತ್ತಾ... ಜೋಗಿ ನಾನು ಇದನ್ನೆಲ್ಲ ಯಾಕೆ ಮಾಡುತ್ತಿದ್ದೇನೆ ಎಂದು ಪದೇ ಪದೇ ಕೇಳಿಕೊಳ್ಳುತ್ತೇವೆ. ಇದೆಲ್ಲ ನಮಗೆ ಬೇಕಾ ಅನ್ನುವ ಪ್ರಶ್ನೆ ಮತ್ತೆ ಮತ್ತೆ ಕಾಡುತ್ತದೆ. ಫೇಸ್ ಬುಕ್...
’ಕೈದಾಳ’ ಫೋಟೋ ಆಲ್ಬಂ
ಕನ್ನಡ ಸಾಹಿತ್ಯ ಪರಿಷತ್‍ನಲ್ಲಿ ನಡೆದ ಡಾ.ಕೆ.ಆರ್.ಗಣೇಶ್ ರವರ ಅಭಿನಂದನ ಗ್ರಂಥ "ಕೈದಾಳ" ಪುಸ್ತಕ ಬಿಡುಗಡೆ ಕಾರ್ಯಕ್ರಮ ಮತ್ತು ಅವರಿಗೆ ಅಭಿನಂದನ ಸನ್ಮಾನ ಕಾರ್ಯಕ್ರಮದ ಕೆಲವು ಫೋಟೊಗಳು. ಚಿತ್ರಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ : ಫೋಟೋಗಳು : ಶಿವು ಕಾಳಯ್ಯ[gallery columns="4"...
ಬೆಂಗಳೂರಿನ ಭವಿಷ್ಯ : Horror or Hope?
ಬನ್ನಿ ಒಂದು ಕಥೆ ಹೇಳಿ!
ಕನ್ನಡ Rhyme ಕೇಳ್ತೀರ?!
ಫೇಸ್ ಬುಕ್ಕಿನಲ್ಲಿ ರಾಗೇಶ್ ಗೋಪಾಲಕೃಷ್ಣನ್ ಹಂಚಿಕೊಂಡ ಪದ್ಯಗಳು ನಿಮಗಾಗಿ : ಕನ್ನಡ ಪದ್ಯಗಳು
’ಅರಿವೇ ಇಲ್ಲದೇ ಅವಳೀಗ ತಾಯಾಗಿದ್ದಾಳೆ!’ – ರೂಪ ಹಾಸನ್ ಕವಿತೆ
ಆವಿರ್ಭಾವ ರೂಪ ಹಾಸನ ಅದು ಬಳ್ಳಿಯಂತೆ ಕಾಲಿಗೆ ತೊಡರುತ್ತಾ ಭಯದಂತೆ ಎದೆಯೊತ್ತಿ ಉಸಿರುಗಟ್ಟಿಸುತ್ತಾ ಅತ್ತ ತಿರುಗಿದರೆ ಅತ್ತ ಇತ್ತ ತಿರುಗಿದರೆ ಇತ್ತ ಎತ್ತಲೆತ್ತಲೂ ಬೆಂಬತ್ತುತ್ತಿತ್ತು. . ಕೂರಲೂ ನಿಲ್ಲಲೂ ಬಿಡದೇ ಹಠ ಹಿಡಿದ ಮಗುವಿನಂತೆ ಜೀವ ಹಿಂಡುತ್ತಿತ್ತು. ಪ್ರೀತಿಯಿಂದ ಮೃದುವಾಗಿ ಕಾತರದಿಂದ ರೂಕ್ಷವಾಗಿ ತಬ್ಬುತ್ತಿತ್ತು...
ಈ ‘ಸುರಗಿ’ ನಮ್ಮೊಡನಾಡುತ್ತಿರಲಿ
ಯು ಆರ್ ಅನಂತಮೂರ್ತಿಯವರಿಗೆ 8೦ ರ ವಸಂತ. ಈ ಸಂಭ್ರಮವನ್ನು 'ಅವಧಿ' ಹೀಗೆ ವಿಶೇಷಾಂಕದ ಮೂಲಕ ಆಚರಿಸಿದೆ. ಮೊನ್ನೆ ಮೊನ್ನೆ ತಾನೇ ದೇವನೂರು ಮಹಾದೇವರು 28 ವರ್ಷಗಳ ನಂತರ ಹೊರತಂದ ವಿಚಾರ ಲೇಖನಗಳ ಸಂಕಲನ 'ಎದೆಗೆ ಬಿದ್ದ ಅಕ್ಷರ' ಹೊರ ಬಂದಾಗಲೂ 'ಅವಧಿ' ದೇವನೂರು ವಿಶೇಷಾಂಕ ರೂಪಿಸುವ ಮೂಲಕ ಸಂಭ್ರಮಿಸಿತ್ತು. ದೇವನೂರು...
ಲೋಹಿಯಾ ಜೊತೆ
ಲೋಹಿಯಾ ಜೊತೆ ನಾನು ಲೋಹಿಯಾ ಅವರನ್ನು ಮೊದಲು ನೋಡಿದ್ದು ಶಿವಮೊಗ್ಗ ನಗರದ ರೈಲ್ವೆ ಸ್ಟೇಶನ್ನಲ್ಲಿ. ಬೆಂಗಳೂರಿನಿಂದ ಸಾಗರಕ್ಕೆ ಹೋಗುವ ರೈಲು ಡಬ್ಬಿಯಲ್ಲಿ ಅವರೊಬ್ಬರೇ ನಿದ್ದೆಗೆಟ್ಟು ಎದ್ದು ಕೂತಿದ್ದರು. ನಾನು ಅವರಿಗೆ ನಮ್ಮ ಮನೆಯಿಂದ ನಮ್ಮಮ್ಮ ಮಾಡಿದ ಡಿಕಾಕ್ಷನ್ ಕಾಫಿಯನ್ನು ಮತ್ತು ಪಕ್ಕದ ಹೊಟೇಲ್ನಿಂದ ಕೊಂಡಿದ್ದ ಬಿಸಿಬಿಸಿ...
ಲೋಕಾಯತವನ್ನು ಜೀವಂತವಾಗಿಟ್ಟ ರಾಮದಾಸ್
ಲೋಕಾಯತವನ್ನು ಜೀವಂತವಾಗಿಟ್ಟ ರಾಮದಾಸ್ ನಾವು ಮಾಡಿರುವ ಅಷ್ಟೂ ಸ್ಟ್ರಗಲ್ಗಳಲ್ಲಿ ಸೋತಿರುವುದೇ ಹೆಚ್ಚು. ಗೆದ್ದಿದ್ದೀವಿ ಅಂತಿದ್ದರೆ ಅದು ತೀರಾ ಕಡಿಮೆ. ಆದರೆ ಯಾವಾಗಲೂ ವಿಚಾರಕ್ಕೆ ಒಂದು ಶಕ್ತಿ ಇರುತ್ತದೆ- ಅದು ಸದ್ಯದಲ್ಲಿ ಸೋತಹಾಗೆ ಕಂಡಿರುತ್ತದೆ. ಆದರೆ ಜಗತ್ತಿನಲ್ಲಿ ಸಂಚರಿಸುತ್ತಿರುತ್ತದೆ. ಒಂದು ಹೊಸ ವಿಚಾರ ಹುಟ್ಟಿದರೆ...
ಹಾವು ಹುತ್ತದ ರೂಪಕ: ಬಂಗಾರಪ್ಪ ಒಂದು ನೆನಪು
ಹಾವು ಹುತ್ತದ ರೂಪಕ: ಬಂಗಾರಪ್ಪ ಒಂದು ನೆನಪು ಗೆಳೆಯ ಆಲನಹಳ್ಳಿ ಕೃಷ್ಣ ಬಂಗಾರಪ್ಪನವರ ಪರಮ ಅಭಿಮಾನಿಗಳಲ್ಲಿ ಒಬ್ಬ. ಯುವ ಲೇಖಕರನ್ನು ಇಷ್ಟಪಡುತ್ತಿದ್ದ ಬಂಗಾರಪ್ಪನವರಿಗೂ ಕೃಷ್ಣ ಇಷ್ಟ. ಕೃಷ್ಣನ ಜೊತೆ ನಾನೊಂದು ಗುಪ್ತ ಕಾರ್ಯವನ್ನು ನಿರ್ವಹಿಸಿದ್ದೆ. ಆ ರಾತ್ರಿ ನಾನು ಮತ್ತು ಆಲನಹಳ್ಳಿ ಕೃಷ್ಣ ಕಾಂಗ್ರೆಸ್ ನಾಯಕರಾಗಿದ್ದ ಬಂಗಾರಪ್ಪ...
`ಲೇಹ್ ಜಾಯೇಂಗೆ’
`ಲೇಹ್ ಜಾಯೇಂಗೆ' ಸತ್ಯಮೂರ್ತಿ ಆನಂದೂರು ಬರೆದಿರುವ `ಲೇಹ್ ಜಾಯೇಂಗೆ' ಪುಸ್ತಕದ ಬಿಡುಗಡೆಗೆ ನನಗೆ ಬರಲು ಸಾಧ್ಯವಾಗಿಲ್ಲ, ಕಾರಣ ನನ್ನ ಅನಾರೋಗ್ಯ. ಆದರೆ ನಾನು ತುಂಬಾ ಮೆಚ್ಚಿದ ಪುಸ್ತಕಗಳಲ್ಲಿ ಇದೂ ಒಂದು. ಮೊದಲಿನಿಂದ ಕೊನೆಯತನಕ ಸುಸ್ತಾಗದಂತೆ ಓದಿದ್ದೇನೆ. ಪುಸ್ತಕದ ಬಗ್ಗೆ ಜೋಗಿ ಬರೆದ ಮಾತುಗಳನ್ನು ಸಂಪೂರ್ಣ ಒಪ್ಪುತ್ತೇನೆ....
ಓಶೋ ಹೇಳುವ ಕಥಾಕ್ರಮ
ಓಶೋ ಹೇಳುವ ಕಥಾಕ್ರಮ ಎಂ.ಎಸ್.ರುದ್ರೇಶ್ವರಸ್ವಾಮಿ ಈಚೆಗೆ ನನಗೆ ಪರಿಚಿತ ರಾದವರು. ಬಹು ಬೇಗ ಆತ್ಮೀಯರೂ ಆದವರು. ನನ್ನ ಹುಟ್ಟು ಹಬ್ಬದ ದಿನ ನನ್ನ ಮೇಲೊಂದು ಪದ್ಯ ಬರೆದು ಕಳಿಸಿದರು. ಹೀಗೆ ಯಾರಾದರೂ ಪದ್ಯವನ್ನು ಬರೆದರೆ ಅದನ್ನು ಓದುವುದು ಮುಜುಗರ ತರುವ ವಿಷಯ. ಪದ್ಯ ಚೆನ್ನಾಗಿಲ್ಲದಿದ್ದರೂ ಸೌಜನ್ಯಕ್ಕಾಗಿ ಚನ್ನಾಗಿದೆಯೆಂದು...
ಪ್ರತಿ ಗ್ರಾಮದಲ್ಲಿ ಭಾರತದ ಕೇಂದ್ರ ಇದೆ
ಪ್ರತಿ ಗ್ರಾಮದಲ್ಲಿ ಭಾರತದ ಕೇಂದ್ರ ಇದೆ ಕನ್ನಡದ ಮಾತನ್ನು ಎತ್ತುವುದೇ ಅಪಾಯಕಾರಿಯಾಗಿದ್ದ ಸಂದರ್ಭದಲ್ಲಿ ಹೈದರಾಬಾದ್ ಕರ್ನಾಟಕದಲ್ಲಿ ಕನ್ನಡವನ್ನು ಉಳಿಸಿದ ಹಿರಿಯರ ಸಂಸ್ಥಾನಕ್ಕೆ ಸೇರಿದ ಪೂಜ್ಯರಾದ ಶ್ರೀ ಶ್ರೀ ಬಸವಲಿಂಗ ಪಟ್ಟದೇವರು ಅವರೇ, ಇಂಥ ಬೃಹತ್ ಸಭೆಯನ್ನು ಬೆಂಗಳೂರಿನಲ್ಲಿ ಕನ್ನಡಕ್ಕಾಗಿ ಏರ್ಪಾಡು ಮಾಡುವುದನ್ನು...
ಬ್ರೇಕಿಂಗ್ ನ್ಯೂಸ್: ಅರೀಫ್ ರಾಜಾಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
ಕನ್ನಡಕ್ಕೆ ಹೊಸ ಸಂವೇದನೆ ನೀಡಿದ ಅರೀಫ್ ರಾಜ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಯುವ ಲೇಖಕ ಪ್ರಶಸ್ತಿ ಸಂದಿದೆ. 'ಅವಧಿ'ಯ ಅಭಿನಂದನೆ 'ಸೈತಾನನ ಪ್ರವಾದಿ' 'ಜಂಗಮ ಫ಼ಕೀರನ ಜೋಳಿಗೆ' ಇವರ ಕವನ ಸಂಕಲನಗಳು ಪಲ್ಲವ ಪ್ರಕಾಶನ ಸಧ್ಯದಲ್ಲೇ ಇವರ 'ಬೆಂಕಿಗೆ ತೊಡಿಸಿದ ಬಟ್ಟೆ' ಕೃತಿಯನ್ನು ಹೊರತರಲಿದೆ ಚಿತ್ರ : ಶಿವು ಕಾಳಯ್ಯ 'ಅವಧಿ'ಗೆ...
