ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
’ಈ ಶ್ಲೋಕಗಳ ಅರ್ಥ ಏನು ಗೊತ್ತಾ?’ – ಜಿ ಎನ್ ನಾಗರಾಜ್
ದ್ರೋಹ ಭಾವಂ ಕುಚರ್ಯಾಂ ಚ ಸ್ತ್ರೀಭ್ಯೋ ಜಿ.ಎನ್. ನಾಗರಾಜ್ ದೆಹಲಿಯ ಗ್ಯಾಂಗ್ ರೇಪ್ ನ ಹಿಂದೆ,ಯಾವುದೇ ರೇಪ್,ಯಾವುದೇ ಮಹಿಳಾ ಪೀಡನೆಯ ಹಿಂದೆ ಮಹಿಳೆಯರ ಬಗೆಗಿನ ಕುತ್ಸಿತ ಭಾವದ ಪಾತ್ರವೇ ಪ್ರಧಾನ. ಮಹಿಳೆಯರು ಕೀಳು ಎಂಬ ಭಾವ ಸಮಾಜದ ಎಲ್ಲ ಸಮುದಾಯಗಳಲ್ಲಿ ವ್ಯಾಪಕವಾಗಿ ಹರಡಿದೆ. ,ಮಹಿಳೆಯರೂ ಸೇರಿದಂತೆ ಎಲ್ಲ ವಿಭಾಗಗಳಲ್ಲಿ ಆಳವಾಗಿ...
10 ರೂ ಶೇ೦ಗಾ ತಿನ್ನುತ್ತಾ ಪಿವಿಆರ್ ನಲ್ಲಿ ಸಿನೆಮಾ ನೋಡುವ ಆಸೆ..
ಮಲ್ಟಿಪ್ಲೆಕ್ಸ್ ಗಳಲ್ಲಿ ಹೆಚ್ಚುತ್ತಿರುವ ಚಿತ್ರ ವಿಚಿತ್ರ ರೀತಿಗಳ ಬಗ್ಗೆ ಜಿ ಎನ್ ಅಶೋಕ ವರ್ಧನ ಅವರು ನಿನ್ನೆ ಗಮನ ಸೆಳೆದಿದ್ದರು. ಅದು ಇಲ್ಲಿದೆ. ಅದಕ್ಕೆ ಹಲವು ದಿಕ್ಕಿನಿಂದ ಪ್ರತಿಕ್ರಿಯೆ ಹರಿದು ಬಂದಿದೆ. ಮಲ್ಟಿಪ್ಲೆಕ್ಸ್ ಗಳ ವಿರುದ್ಧ ದನಿ ಎತ್ತಬೇಕಾದ ಅನಿವಾರ್ಯತೆಯನ್ನು ಈ ಪ್ರತಿಕ್ರಿಯೆಗಳು ಎತ್ತಿ ಹೇಳುತ್ತಿವೆ....
’ನಮ್ಮ ಹೆಣ್ತನ ಶಾಪವಲ್ಲ, ಅದನ್ನು ಸಂಭ್ರಮಿಸೋಣ’ – ಸುಮತಿ ಮುದ್ದೇನಹಳ್ಳಿ
ಕಹಿ ಮಿಠಾಯಿ ಸುಮತಿ ಮುದ್ದೇನಹಳ್ಳಿ ಶೇ೦ಗಾ ಮಿಠಾಯಿ ಅ೦ದ್ರೆ ಬಲು ಇಷ್ಟ ನನಗೆ. ಈ ಇಷ್ಟ ಬಾಲ್ಯದಲ್ಲಿ ಸ್ವಲ್ಪ ಹೆಚ್ಚೇ ಇತ್ತು. ಲೆಕ್ಕಾಚಾರಸ್ಥರಾದ ನಮ್ಮ ತ೦ದೆ ಒ೦ದೊಮ್ಮೆ ಸ್ವಲ್ಪ ಬಿಡಿಗಾಸು ಕೊಟ್ಟಿದ್ದು ಭಾರೀ ಸ೦ತೋಷ ಮೂಡಿಸಿತ್ತು. ರಸ್ತೆಯಲ್ಲಿ ಕುಣಿಯುತ್ತಾ, ನೆಗೆಯುತ್ತಾ ಪೆಟ್ಟಿಗೆ ಅ೦ಗಡಿಯೊ೦ದಕ್ಕೆ ನುಗ್ಗಿದ್ದೆ. ಅಲ್ಲಿ...
ಸೆರಗ ಮರೆಯಲಿ ನನ್ನ ಬಚ್ಚಿಟ್ಟುಕೋ ಅಮ್ಮಾ…
ಭಯವೆನಗೆ... ತುಂಬ ಭಯ... ಗೋಪಾಲ ವಾಜಪೇಯಿ ಭಯವೆನಗೆ... ತುಂಬ ಭಯ... ಸೆರಗ ಮರೆಯಲಿ ನನ್ನ ಬಚ್ಚಿಟ್ಟುಕೋ ಅಮ್ಮಾ... . ನೆನಪಿದೆಯೇ ನಿನಗೆ ಆ ಗಾಜಿನ ಗೊಂಬೆ ?... ಚಿಕ್ಕಂದಿನಲ್ಲಿ ನನಗೆ ಚಿಕ್ಕಮ್ಮ ಕೊಡಿಸಿದ್ದು ?... ಬೆಕ್ಕು ಕೆಡವಿದ್ದಕ್ಕೆ ನೂರು ಚೂರಾದದ್ದು?... ಮತ್ತೆಂದೂ ಜೋಡಿಸಲಾಗದೆ ತಿಪ್ಪೆಗೆಸೆದದ್ದು?... 'ಮ್ಯಾಂವ್'...
ಸಂಪು ಕಾಲಂ : ’ನನ್ನ ಹೊಸವರ್ಷದ ರೆಸಲ್ಯೂಶನ್’!
ನವ ಸಂವತ್ಸರಕ್ಕೊಂದು ರೆಸೊಲ್ಯುಶನ್! ಉತ್ತುಂಗಕ್ಕೇರುತ್ತಿರುವ ಮೂಢ ನಂಬಿಕೆಗಳ ಪರಮಾವಧಿ, ಕಾರ್ಪೋರೆಟ್ ನ ಒಣ 'ಕೋಮಲ ಕಲೆ'ಗಳು, ದೈಹಿಕವಾಗಿಯೂ ಮಾನಸಿಕವಾಗಿಯೂ ಅತ್ಯಾಚಾರಕ್ಕೊಳಗಾಗುತ್ತಿರುವ ನಿಶ್ಶ್ಯಭ್ದ ಕಣ್ಣೀರುಗಳು, ರಾಜಕೀಯದ ಬಲೆಯಲ್ಲಿ ಬೇಯುತ್ತಿರುವ ರಾಮಾಯಣ-ಮಹಾಭಾರತಗಳು, ಬಡವರು ಕಡುಬಡವರಾಗುತ್ತಾ ಶ್ರೀಮಂತರು ಇಮ್ಮಡಿ...
’ಹಾಲೂ, ಕುದಿಯೂ ಎರಡೂ ನೆಲಕ್ಕೆ ಚೆಲ್ಲಿ ವ್ಯರ್ಥ…..’ – ಜಯಲಕ್ಷ್ಮಿ
ಮತ್ತೆ ಮಳೆ ಹೊಯ್ಯುತಿದೆ... ಜಯಲಕ್ಷ್ಮಿ ಪಾಟೀಲ್ ಮೂಕವಾಗ ಬಯಸಿದಾಗಲೆಲ್ಲ ಗುದ್ದಿಕೊಂಡು ಬರುವ ಮಾತುಗಳು ಥೇಟ್ ಮುಚ್ಚಳ ಬಿಗಿದ ಪಾತ್ರೆ ಯಲ್ಲಿನ ಹಾಲು ಬುಸ ಬುಸ ಉಕ್ಕಿದಂತೆ.... ಹಾಲೂ, ಕುದಿಯೂ ಎರಡೂ ನೆಲಕ್ಕೆ ಚೆಲ್ಲಿ ವ್ಯರ್ಥ..... * ನನ್ನ ಶವವನ್ನು ಹೊತ್ತು ಸಾಗುತ್ತಿದ್ದೇನೆ ಸವಿಸಬೇಕಾದ ಹಾದಿ ಅದೆಷ್ಟು ದೂರವೋ ಶವದ ವಾಸನೆಗೆ...
’ಅತ್ಯಾಚಾರ :ದೈಹಿಕವಾಗಿ, ಮಾನಸಿಕವಾಗಿ, ಆರ್ಥಿಕವಾಗಿ..’ – ಸಹನಾ ಪ್ರಸಾದ್
They are capable of only this! Sahana Prasad Delhi- the Capital-of our country , with a long history and tradition. Huge imposing monuments, wide roads and loud, jovial people.”Dill waalon ki dilli” (Delhi for people with hearts- meaning those who love good life) Not...
ರಂಗಶಂಕರದಲ್ಲಿ ’ಸಂಚಾರಿ’ ಕೀಚಕ
'ಮುಕ್ತ, ಮುಕ್ತ' ಮುಗಿಯುತ್ತಿದೆ- ಟಿ ಎನ್ ಸೀತಾರಾಂ
ನಮಸ್ಕಾರ ಎಲ್ಲರಿಗೂ ಹೊಸ ವರ್ಷ ಸಂಭ್ರಮ ಮತ್ತು ನೆಮ್ಮದಿಗಳನ್ನು ತರಲಿ ಈ ತಿಂಗಳ 25ಕ್ಕೆ ನನ್ನ ಮುಕ್ತ ಮುಕ್ತ ಮುಗಿಯುತ್ತಿದೆ ..ಎಲ್ಲರೂ ಆನಂದದದ ನಿಟ್ಟುಸಿರು ಬಿಡಬಹುದು ..! - ಈ ಹೊಸ ವರ್ಷದಲ್ಲಿ ನಮ್ಮ ಸಂಸ್ಥೆಯಿಂದ ಎರಡು ಹೊಸ ಧಾರಾವಾಹಿ ಪ್ರಾರಂಭ ಮಾಡುತ್ತಿದ್ದೇವೆ .. ಇರುವುದರ ಜತೆಗೆ ಒಂದು ಹೊಸ ತಂಡವನ್ನು ಕಟ್ಟುವ ಆಸೆ...
‘ಮುಕ್ತ, ಮುಕ್ತ’ ಮುಗಿಯುತ್ತಿದೆ- ಟಿ ಎನ್ ಸೀತಾರಾಂ
ನಮಸ್ಕಾರ ಎಲ್ಲರಿಗೂ ಹೊಸ ವರ್ಷ ಸಂಭ್ರಮ ಮತ್ತು ನೆಮ್ಮದಿಗಳನ್ನು ತರಲಿ ಈ ತಿಂಗಳ 25ಕ್ಕೆ ನನ್ನ ಮುಕ್ತ ಮುಕ್ತ ಮುಗಿಯುತ್ತಿದೆ ..ಎಲ್ಲರೂ ಆನಂದದದ ನಿಟ್ಟುಸಿರು ಬಿಡಬಹುದು ..! - ಈ ಹೊಸ ವರ್ಷದಲ್ಲಿ ನಮ್ಮ ಸಂಸ್ಥೆಯಿಂದ ಎರಡು ಹೊಸ ಧಾರಾವಾಹಿ ಪ್ರಾರಂಭ ಮಾಡುತ್ತಿದ್ದೇವೆ .. ಇರುವುದರ ಜತೆಗೆ ಒಂದು ಹೊಸ ತಂಡವನ್ನು ಕಟ್ಟುವ ಆಸೆ...
ಎಚ್ ಎಸ್ ಆರ್ 'ಕಣ್ಣ ಹನಿಗಳೆ ಕಾಣಿಕೆ- ಅವಧಿ Exclusive!
ಎಚ್ ಎಸ್ ರಾಘವೇಂದ್ರ ರಾವ್ ಅವರ "ಕಣ್ಣ ಹನಿಗಳೆ ಕಾಣಿಕೆ" ಪುಸ್ತಕ ಬಿಡುಗಡೆಯಾಗುತ್ತಿದೆ ಪುಸ್ತಕಕ್ಕೆ ಎಚ್ಚೆಸ್ಸಾರ್ ಬರೆದ ಮಾತು ಇಲ್ಲಿದೆ ಕೆಲವು ಮಾತುಗಳು ಈ ಪುಸ್ತಕವು ಹಲವು ವರ್ಷಗಳ ಕನಸು. ಈ ವಿಷಯವನ್ನು ಕುರಿತು ಹೊಸ ಲೇಖನಗಳನ್ನು ಬರೆಯಬೇಕು, ಟಿಪ್ಪಣಿಗಳ ರೂಪದಲ್ಲಿರುವ ಬರೆಹಗಳನ್ನು ಲೇಖನ ರೂಪಕ್ಕೆ ತರಬೇಕು, ಎಂಬ...
’ದ್ರೌಪದಿಯ ಸೀರೆಗೆ ದುಶ್ಶಾಸನ ಕೈ ಹಾಕಿದಾಗಲೇ ಗಾಂಧಾರಿ ಎದ್ದಿದ್ದರೆ ?..’ – ಸ್ವರ್ಣ ಎನ್ ಪಿ
ಹೆಂಗರುಳಿಗೆ ಕೆಲ ಪ್ರಶ್ನೆಗಳು - ಸ್ವರ್ಣ ಎನ್ ಪಿ ಬಹುಶಃ 1997 ಇರಬೇಕು ,ನಾಲ್ಕು ಜನ ಪ್ರತಿಷ್ಟಿತರ ಮಕ್ಕಳು ಸೇರಿ ದೆಹಲಿಯಲ್ಲಿ ಮೊನ್ನೆ ನಡೆದ ಕುಕೃತ್ಯವನ್ನೇ ಮಾಡಿದ್ದರು. ಸುಂದರವಾಗಿದ್ದ ಹುಡುಗಿಯೊಬ್ಬಳ ಸ್ನೇಹಿತೆಯ ಮುಖಾಂತರ ಹುಡುಗಿಯನ್ನ ಜಲಪಾತದ ಪ್ರವಾಸಕ್ಕೆಂದು ಕರೆದೊಯ್ದು ನಂತರ ಕೊಂದಿದ್ದರು. ಸಣ್ಣ ಊರಿನಲ್ಲಿ ಗುಲ್ಲೋ...
ಉಮಾಶ್ರೀ ಸಾಕವ್ವನೂ ಹೌದು, ಜಂಗಮಗಿತ್ತಿಯೂ ಹೌದು..
ಅನ್ವೇಷಕ ಜಂಗಮಗಿತ್ತಿ 'ಉಮಾಶ್ರೀ' ಬೇಲೂರು ರಘುನಂದನ್ ಸೃಜನಶೀಲತೆ ಮತ್ತು ಅಭದ್ರತೆ ಒಂದರ ಜೀವ ಇನ್ನೊಂದರಲ್ಲಿ ಇರುವಂತೆ ಪರಸ್ಪರ ಪೂರಕವಾದವು. ಯಾರ ಬದುಕಲ್ಲಿ ಅಭದ್ರತೆ ಇರುವುದೋ ಅವರ ಮನಸ್ಸು ಸೃಜನವಾಗಿದ್ದರೆ ಬದುಕಿನ ಕ್ರಿಯಾಶೀಲ ಅನಾವರಣ ಸಾಧ್ಯ ಎಂಬುದಂತೂ ಸತ್ಯ. ಅಂದರೆ ನಾನು ಹೇಳ ಬಯಸುತ್ತಿರುವ ಮುಖ್ಯ ವಸ್ತು ವಿಷಯಗಳೆರಡು...
'ರಂಗಶಂಕರ'ದಲ್ಲಿ ಏನಿದೆ?
‘ರಂಗಶಂಕರ’ದಲ್ಲಿ ಏನಿದೆ?
ಈ ಸಿನೆಮಾ ಮಾಲ್ ಗಳಲ್ಲಿ ಹೀಗೇಕೆ?- ಅತ್ರಿ ಆಕ್ರೋಶ
ಥಿಯೇಟರ್ ಮತ್ತು ವ್ಯಕ್ತಿ ಸ್ವಾತಂತ್ರ್ಯ ಅತ್ರಿ ಅಶೋಕ ವರ್ಧನ ನಾನು ಸಿನೆಪೊಲಿಸ್ ಮಲ್ಟಿಪ್ಲೆಕ್ಸಿನಲ್ಲಿ Life Of Pi ನೋಡಲು ದುಬಾರಿ ಟಿಕೆಟ್ ಖರೀದಿಸಿದೆ. ಅಲ್ಲಿನ ಐದೂ ಚಿತ್ರಪರದೆಗಳ ಬಾಗಿಲು ಮತ್ತು ಕೆಲವು ತಿನಿಸುಗಳ ಮಳಿಗೆ ಸೇರಿದ ಆವರಣ ಪ್ರವೇಶದಲ್ಲೇ ಕ್ರಮದಂತೆ ನನ್ನನ್ನು ಭದ್ರತಾ ಪರೀಕ್ಷೆಗೆ ಒಳಪಡಿಸಿದರು. ಆಗ ನನ್ನ...
ಮರ್ಯಾದಾ ಹತ್ಯೆ ಮತ್ತು ನಾಟಕ
ನೀವು ರಂಗಭೂಮಿಯವರಾಗಿದ್ದರೆ..
Mahindra Excellence in Theatre Awards announces META 2013 To recognize and reward the best in Indian theatre, The Mahindra and Mahindra group is proud to present META (Mahindra Excellence in Theatre Awards) for the Eighth consecutive year. The only award of its kind,...
ಎಚ್ ಎಸ್ ವಿ ಯಂತೊಂದು ಮುಗಿಲು… – ಅವಧಿ Exclusive
ಎಚ್ ಎಸ್ ವಿ ಯವರ ಕಾವ್ಯವನ್ನು ಕುರಿತ ವಿಮರ್ಶೆಗಳ ಸಂಪುಟ ಎಚ್ ಎಸ್ ವಿ "ಕಾವ್ಯ ಚಾರಣ" ಪುಸ್ತಕ ಬರುತ್ತಿದೆ. ಸಂಪಾದಕರು ರಾಘವೇಂದ್ರ ಪಾಟೀಲ. ಪುಸ್ತಕಕ್ಕಾಗಿ ಅವರು ಬರೆದ ಮುನ್ನುಡಿ 'ಅವಧಿ'...
’ಇದ್ಯಾವುದು ರೆಡ್ ಮಾರ್ಕೆಟ್?’ – ಜಿ ಎನ್ ಮೋಹನ್
ದೇಹವು ಮೂಳೆ ಮಾಂಸದ ತಡಿಕೆ.. ಜಿ ಎನ್ ಮೋಹನ್ ವಿಜಯ ಕರ್ನಾಟಕದಲ್ಲಿ ಪ್ರಕಟವಾದ ಬರಹ 'ನನ್ನ ಬೆಲೆ ಏನು ಅಂತ ಗೊತ್ತಾ ನಿಮಗೆ?'- ಹಾಗೆ ಕೇಳಿದ್ದು ಸ್ಕಾಟ್ ಕಾರ್ನೆ. ಮಾತೆತ್ತಿದರೆ ಸಾಕು 'ನನ್ನ ಬೆಲೆ ಏನೂ ಅಂತ ನಿಂಗೇನೋ ಗೊತ್ತು?' ಎನ್ನುವ ಡೈಲಾಗ್ ಗಳನ್ನು ಕನ್ನಡ ಸಿನೆಮಾಗಳಲ್ಲಿ ಬೇಕಾದಷ್ಟು ಸಲ ಕೇಳಿದ್ದ ನನಗೆ ಕಾರ್ನೆ ಸಹಾ...
'ನೆನಪಿಸಿಕೊಳ್ಳಿ, ನಮ್ಮದೂ ನಿಮ್ಮ ಅಮ್ಮಂದಿರ ವರಸೆ…' – ಹೆಚ್ ಸಿ ಭವ್ಯ ನವೀನ್
ಧಿಕ್ಕರಿಸುತ್ತೇವೆ ನಿಮ್ಮನ್ನು - ಹೆಚ್. ಸಿ. ಭವ್ಯ ನವೀನ್ ನಮ್ಮ ಬೋಳು ಬೆನ್ನಿನಲ್ಲಿ ನಿಮ್ಮ ಕಾಮನೆಗಳು ಕುಣಿಯುತ್ತವಾದರೆ ಆ ಕಣ್ಣುಗಳಿಗೇ ನಕಾಬು ತೊಡಿಸಬೇಕು ನಿಮ್ಮ ನೋಟಗಳಿಗಿಲ್ಲದ ಶೀಲ ನಮ್ಮ ದುಬಾರಿ ವಿನ್ಯಾಸದ ಕುಪ್ಪಸಕ್ಕಾದರೂ ಯಾಕೆ ಬೇಕು . ಇನ್ನು ಅನುಮೋದಿಸುವುದಿಲ್ಲ ನಿಮ್ಮ ವಿಕಾರಗಳ ಸಕಾರಣಗಳನ್ನು ಹಾಲ ಮೊಲೆಗಳ ರಕ್ತ...
