ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಇಲ್ಲಿದೆ ಜಿ ಪಿ ಬಸವರಾಜ್ ಟಾಪ್ ಟೆನ್!

ನೀವು ಕಳೆದ ವರ್ಷ ಓದಿದ ಹತ್ತು ಬೆಸ್ಟ್ ಪುಸ್ತಕಗಳು ಯಾವುದು? ಎನ್ನುವ ಪ್ರಶ್ನೆಯನ್ನು ಅವಧಿ ಹಲವರ ಮುಂದಿಟ್ಟಿತು. ಗಮನಿಸಿ: ಇದು ಕಳೆದ ವರ್ಷ ಪ್ರಕಟವಾದ ಪುಸ್ತಕಗಳ ಟಾಪ್ ೧೦ ಪಟ್ಟಿಯಲ್ಲ. ಬದಲಿಗೆ ನಮ್ಮ ಸಾಹಿತಿಗಳು, ಚಿಂತಕರು, ಓದುಗರು ಕಳೆದ ವರ್ಷ ಓದಿರುವ ಪುಸ್ತಕಗಳಲ್ಲಿನ ಟಾಪ್ ೧೦ ಅಷ್ಟೇ. ಆ ಪುಸ್ತಕಗಳು ಯಾವ ವರ್ಷ ಬೇಕಾದರೂ...

read more
’ಒಂದು ಕೂದಲಿನಲ್ಲಿ ಎಷ್ಟೆಲ್ಲಾ ಅಡಗಿದೆ, ಒಂದೇ ಒಂದು ಕೂದಲಿನಲ್ಲಿ..’ – ಜಿ ಎನ್ ಮೋಹನ್

ತಿರುಪತಿ ಕೂದಲ ಬೆನ್ನು ಹತ್ತಿ... ಜಿ ಎನ್ ಮೋಹನ್ (ವಿಜಯ ಕರ್ನಾಟಕದಲ್ಲಿ ಪ್ರಕಟವಾಗಿದ್ದ ಬರಹ) 'ಬೆಟ್ಟದ ಮೇಲಿನ ನೆಲ್ಲಿಕಾಯಿ ಸಮುದ್ರದೊಳಗಣ ಉಪ್ಪು' ಇದಕ್ಕೆ ಒಂದು ಉದಾಹರಣೆ ಕೊಡಿ ನೋಡೋಣ ಎಂದೆ. ಎದುರಿಗಿದ್ದವರು 'ಸಂವಾದ'ದ ವಿದ್ಯಾರ್ಥಿಗಳು. ಹೇಳಿ ಕೇಳಿ ಸಂವಾದ ನಡೆಸುವುದರ ಮೂಲಕವೇ ಸಮಾಜವನ್ನು ಅರಿಯಲು ಯತ್ನಿಸುತ್ತಿದ್ದವರು....

read more
ವಿಕಾಸ್ ನೇಗಿಲೋಣಿ ಕಥೆ ಮತ್ತು ಜೋಗಿ ಮಾತು

ಭರವಸೆಯ ಕಥೆಗಾರ ವಿಕಾಸ್ ನೇಗಿಲೋಣಿಯವರ ಕಥಾ ಸಂಕಲನ "ಮಳೆಗಾಲ ಬಂದು ಬಾಗಿಲು ತಟ್ಟಿತು" ಅಂಕಿತಾ ಪ್ರಕಾಶನದ ಮೂಲಕ ಈ ಭಾನುವಾರ ಪ್ರಕಟಗೊಳ್ಳುತ್ತಿದೆ. ಆ ಪುಸ್ತಕದ ಬಗ್ಗೆ ಜೋಗಿ ಬರೆದ ಮಾತು ಹಾಗು ಕಥಾ ಸಂಕಲನದ ಒಂದು ಕಥೆ ಅವಧಿ ಓದುಗರಿಗಾಗಿ : ವಿಕಾಸ್ ನೇಗಿಲೋಣಿ ಜೋಗಿ ಮಾತು : ಇಪ್ಪತ್ತೈದು ವರುಷಗಳ ನಂತರ ವಾಪಸ್ಸು ಬರುವ ಊರ್ಮಿಳಾ...

read more
'ಅವು ಎಲ್ಲಿ ಹೋಗಬೇಕು?' – ರೂಪ ಹಾಸನ್ ಕೇಳ್ತಾರೆ

ರೂಪ ಹಾಸನ ನಾವು ಮನೆ ಕಟ್ಟಲು ಕೊಂಡ ಸೈಟಿನಲ್ಲಿ ಮೊದಲಿಗೆ ಗಿಡ-ಮರ, ಬಳ್ಳಿ-ಪೊದೆಗಳು ತುಂಬಿತ್ತು. ಅದರಲ್ಲಿ ಅದೆಷ್ಟು ಜಾತಿಯ ಹಕ್ಕಿ-ಕೀಟ, ಹುಳು-ಹುಪ್ಪಟೆಗಳು ವಾಸವಾಗಿದ್ದವೋ! ಆ ಹಸಿರು ರಾಶಿಯನ್ನು ಕಡಿದು ಸಪಾಟಾಗಿಸಿ ನಾವು ಮನೆ ಕಟ್ಟಿಕೊಂಡು ವಾಸಕ್ಕೆ ಬಂದಾಗಲೇ ಅವುಗಳ ಜಾಗವನ್ನು ನಾವು ಆಕ್ರಮಿಸಿಕೊಂಡಿರುವ ಅರಿವಾಗಿದ್ದು! ಮೊದ...

read more
ಜಯಶ್ರೀ ಕಾಸರವಳ್ಳಿ ಟಾಪ್ 8+

ನೀವು ಕಳೆದ ವರ್ಷ ಓದಿದ ಹತ್ತು ಬೆಸ್ಟ್ ಪುಸ್ತಕಗಳು ಯಾವುದು? ಎನ್ನುವ ಪ್ರಶ್ನೆಯನ್ನು ಅವಧಿ ಹಲವರ ಮುಂದಿಟ್ಟಿತು. ಗಮನಿಸಿ: ಇದು ಕಳೆದ ವರ್ಷ ಪ್ರಕಟವಾದ ಪುಸ್ತಕಗಳ ಟಾಪ್ ೧೦ ಪಟ್ಟಿಯಲ್ಲ. ಬದಲಿಗೆ ನಮ್ಮ ಸಾಹಿತಿಗಳು, ಚಿಂತಕರು, ಓದುಗರು ಕಳೆದ ವರ್ಷ ಓದಿರುವ ಪುಸ್ತಕಗಳಲ್ಲಿನ ಟಾಪ್ ೧೦ ಅಷ್ಟೇ. ಆ ಪುಸ್ತಕಗಳು ಯಾವ ವರ್ಷ ಬೇಕಾದರೂ...

read more
8 ಮೂತ್ರಾಲಯ ಹಾಗೂ 4 ಪಾಯಿಖಾನೆಗಳನ್ನು ಆಗಾಗ ತೊಳೆಯುವುದು..

15 ರೂ ಸರ್ಕಾರಿ ಸಂಬಳಕ್ಕೆ ನಲ್ವತ್ತು ವರ್ಷ ಜೀವತೇದ ಹೆಣ್ಮಕ್ಕಳು! -ಚೇತನ್ ಬೇಲೇನಹಳ್ಳಿ ಒಕ್ಕೊರಲು ಅಕ್ಕು-ಲೀಲಾ ಖಾಸಗಿ ಸುದ್ದಿವಾಹಿನಿಯಲ್ಲಿ ಕೆಲಸ ಮಾಡುತ್ತಿರೋ ನಾನು ಆ ದಿನ ಯಾವುದೇ ಸ್ಪೇಷಲ್‌ ಸ್ಟೋರಿಯ ಪ್ಲಾನ್‌ ಮಾಡದೇ ಆಫೀಸಿನಲ್ಲೇ ಕೂತಿದ್ದೆ. ಇನ್ನೊಂದು ಸುದ್ದಿವಾಹಿನಿಯ ಗೆಳೆಯನಿಂದ ಪೋನ್‌ ಕಾಲ್‌ ಬಂತು. ಆ ಕಡೆಯಿಂದ ಆತ...

read more
Interaction with Mahesh Bhat

I am a Bangalore based photographer and India is my canvas. I have been photographing the life and times of my country and parts of the sub continent for the last 25 years. In these years I have been comissioned by publications as varied as new York Times to Newsweek...

read more
ಪಿ ಸಾಯಿನಾಥ್ ಹಾಗೂ ಅವರ ಕನಸೂ..

ಪಿ ಸಾಯಿನಾಥ್ ಬೆಂಗಳೂರಿನಲ್ಲಿದ್ದರು. ತಮ್ಮ ಹೊಸ ಕನಸನ್ನು ಹಂಚಿಕೊಂಡರು. ಜನರ ಚರಿತ್ರೆ ಕಟ್ಟಲು ಹೊರಟಿರುವ ಕನಸೇನು ಎಂಬುದನ್ನು ಇನ್ನೊಂದು ಲೇಖನದಲ್ಲಿ ನೀಡಿದ್ದೇವೆ. ಕಾರ್ಯಕ್ರಮದ ಫೋಟೋ ಆಲ್ಬಮ್ ಇಲ್ಲಿದೆ. ಇಲ್ಲಿನ ಕೆಲವು ಚಿತ್ರಗಳು ಕರ್ನಾಟಕ ಫೋಟೋ ನ್ಯೂಸ್ ನದ್ದು. ಚಿತ್ರಗಳನ್ನು ದೊಡ್ಡದಾಗಿ ನೋಡಲು ಫಾತೊಗಲ್ ಮೇಲೆ ಕ್ಲಿಕ್...

read more
'ಪಿ ಸಾಯಿನಾಥ್ ಕಂಗಳಲ್ಲಿ ಹೊಸ ಕನಸಿಗೆ ಕಣ್ಣು ಮೂಡುತ್ತಿದೆ' – ಸಂಧ್ಯಾರಾಣಿ

ಸಾಯಿನಾಥ್ ಕಂಗಳಲ್ಲಿ ಹೊಸ ಕನಸಿಗೆ ಕಣ್ಣು ಮೂಡುತ್ತಿದೆ ಎನ್ ಸಂಧ್ಯಾರಾಣಿ ’This is the project I am working on...’, ಹೊಳೆಯುವ ಕಣ್ಣು, ಅವರಿಗೇ ವಿಶಿಷ್ಟವಾದ ಹಾವಭಾವ ಭರಿತ ಮಾತು, ವಿವರಿಸುತ್ತಿದ್ದ ಅವರ ಕೈ ಬೆರಳುಗಳಲ್ಲಿ, ದನಿಯಲ್ಲಿ ದಣಿವು ಕಾಣದ ಉತ್ಸಾಹ, ಹೌದು ಪಿ ಸಾಯಿನಾಥ್ ಬೆಂಗಳೂರಿಗೆ ಬಂದಿದ್ದರು. ಕಳೆದ...

read more
ಹೆಸರಿಲ್ಲ ಅವಳಿಗೆ…

ಗೋಪಾಲಕೃಷ್ಣ  ಕುಂಟಿನಿ ಅವಳಿಗೆ ಹೆಸರಿಲ್ಲ ಸಾವಿಗೂ ಹೆಸರಿಲ್ಲ ಅವಳು ಹರಿದ ಯೋನಿಯ ನೆತ್ತರಲ್ಲಿ ಹೆಸರು ಮುಚ್ಚುವಳು ಎದೆಯ ಮೇಲೆ ಮತ್ತೊಂದು ಬದುಕಿನ ಗೂಡು ಕಟ್ಟಿ ಹಾರುವಳು ಅವರು ಹೊರಬರುವ ಹಾದಿಯಲ್ಲಿ ಜನ ಮರೆತು ಮೆರೆಯುವರು ಅದೇ ಬೆಳಗು ಮತ್ತೊಬ್ಬಳ ಹೆದರಿಸುವುದು ಹೊಸ ವರುಷಕ್ಕೂ ಯಾಕೋ ಅಂಜಿಕೆ... ಕಳೆದುಹೋದ ವರುಷದಲ್ಲಿ ಕೋಟೆ...

read more
’ಮಹಿಳೆಯರು ಮನೆಯಲ್ಲಿಯೇ ಇರುವುದು ಸೂಕ್ತ ಎನ್ನುವವರು ಮನೆಯಲ್ಲಿಯೇ ಇರಲಿ..’ – ಭಾನು ಮುಶ್ತಾಕ್

ಖ್ಯಾತ ಸಾಹಿತಿ, ದಲಿತ,ಮಹಿಳಾಪರ ಚಿಂತಕಿ, ಸ್ತ್ರೀವಾದಿ ಹಾಗೂ ವಕೀಲರು ಆಗಿರುವ ಬಾನುಮುಷ್ತಾಕ್ ಅವರೊಂದಿಗೆ ಸಂದರ್ಶನ ಸಂದರ್ಶನ ಮಾಡಿರುವವರು ಸುವರ್ಣ.ಸಿ. ಈಚೆಗಂತೂ ಪ್ರತಿ ನಿತ್ಯವೂ ಮಾಧ್ಯಮಗಳಲ್ಲಿ ಮಹಿಳೆಯರ ಮೇಲಿನ ಅತ್ಯಾಚಾರದ ಸುದ್ದಿ ಸಾಮಾನ್ಯವಾಗಿ ಬಿಟ್ಟಿದೆ. ಇತ್ತೀಚೆಗೆ ದೆಹಲಿಯಲ್ಲಿ ಬಸ್ ನೊಳಗೆ ಯುವತಿಯ ಮೇಲೆ ನಡೆದ...

read more
’ಹಾಡು ಹಳೆಯದಾದರೇನು, ಸಂವೇದನೆ ನವನವೀನ…’ – ಜಯಶ್ರೀ ಕಾಸರವಳ್ಳಿ

ಪುರಾಣ ಕಾಲದಲ್ಲೂ ರಕ್ತ ಬೀಜಾಸುರರಿದ್ದರಲ್ಲವೇ? ಜಯಶ್ರೀ ಕಾಸರವಳ್ಳಿ ಯಾವುದೇ ಪುರಾಣ ತೆಗೆದುಕೊಂಡರೂ ರಾಕ್ಷಸರ ಅಟ್ಟಹಾಸವಿಲ್ಲದೇ ಕತೆ ಮುಂದುವರೆಯುವುದಿಲ್ಲ. ಪುರಾಣ ಕಾಲದಲ್ಲಿ ರಾಕ್ಷಸ ಸಂಹಾರವೆನ್ನುವುದು ಸಾಮಾನ್ಯ ಬದುಕಿನ ಅವಿಭಾಜ್ಯ ಅಂಗ ಹಾಗೂ ಅನಿವಾರ್ಯ ಸ್ಥಿತಿ ಎಂದೇ ನಾವೆಲ್ಲಾ ಹೆಚ್ಚು ಪ್ರಶ್ನಿಸಿಕೊಳ್ಳದೇ ಒಮ್ಮತದಿಂದಲೇ...

read more
ಅವಧಿ recommends ಬುಡಕಟ್ಟು ಉತ್ಸವ

ನಗರ ಸಂಸ್ಕೃತಿಯ ಪ್ರಭಾವದಿಂದ ತಪ್ಪಿಸಿಕೊಂಡು ದಟ್ಟಕಾಡು ಮೇಡುಗಳಲ್ಲಿ ಗುಡ್ಡಗಾಡು ಪ್ರದೇಶಗಳಲ್ಲಿ ದ್ವೀಪಗಳಲ್ಲಿ ವಾಸಿಸುತ್ತ ತಮ್ಮದೇ ಆದ ಆಚಾರ-ವಿಚಾರ, ಭಾಷೆ, ದೈವ, ಮೂಲಪುರುಷ, ನಂಬಿಕೆ- ಆಚರಣೆ, ಉಡುಗೆ-ತೊಡುಗೆ, ಮಾಟ ಮಂತ್ರ, ಆಹಾರ, ಪಾನೀಯಗಳನ್ನೂ ನಿರ್ದಿಷ್ಟ ಸಾಮಾಜಿಕ ಕಟ್ಟುಪಾಡುಗಳನ್ನೂ ರೂಪಿಸಿಕೊಂಡು ಬದುಕುತ್ತಿರುವವರಿ...

read more

Pin It on Pinterest

Share This