ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಸುಯೋಧನ ಸಂಭ್ರಮ ಮತ್ತು ಪ್ರಕಾಶ್ ಹೆಗ್ಡೆ
ಸುಯೋಧನ ಪ್ರಕಾಶನದ ಮೂರು ಕೃತಿಗಳು ಬಿಡುಗಡೆಯಾದವು. ಅವು ಬಿಡುಗಡೆಯಾದವು ಎಂದು ಗೊತ್ತಾಗುವುದು ಹೇಗೆ ? ಆಗ ಎಂಟ್ರಿ ಕೊಟ್ಟವರು ನಮ್ಮ ಪ್ರೀತಿಯ ಪ್ರಕಾಶ್ ಹೆಗ್ಡೆ ಒಮ್ಮೆ ಪ್ರಕಾಶ್ ಹೆಗ್ಡೆ ಕ್ಯಾಮೆರಾ ಹಿಡಿದು ತಮ್ಮ ಅಜಾನುಬಾಹು ದೇಹಕ್ಕೆ ಸಾಕಷ್ಟು ಮುಗುಳ್ನಗೆ ತೀಡಿಕೊಂಡು ಕಣಕ್ಕಿಳಿದರೆಂದರೆ ನಿನ್ನೆಯ ನೆನಪುಗಳು ಶಾಶ್ವತವಾಗಿ...
ವಿಕ್ರಂ ಹತ್ವಾರ್ ಕಥೆ: ಅಲಾರಾಂ
ಭರವಸೆಯ ಕಥೆಗಾರ ವಿಕ್ರಂ ಹತ್ವಾರ್ ಅವರ ಕಥಾ ಸಂಕಲನ ’ಜೀರೋ ಮತ್ತು ಒಂದು’ ದಿಂದ ಒಂದು ಕಥೆ ನಿಮಗಾಗಿ. ವಿಕ್ರಂ ಹತ್ವಾರ್ `ಕೀಂಕೀ ಕೀಂಕೀ... ಕೀಂಕೀ ಕೀಂಕೀ...' ಕೋದಂಡರಾಮಪುರದ ಮೂರನೇ ಕ್ರಾಸಿನ ಆ ಸಣ್ಣ ಮನೆಯಲ್ಲಿ ರಾತ್ರಿ ಸರಿಯಾಗಿ ಹನ್ನರೆಡು ಗಂಟೆಗೆ ಅಲಾರಾಂ ಸದ್ದಾಯಿತು. ಕರೆಂಟಿಲ್ಲ. ಮನೆಯ ಒಳಗೂ ಬೆಳಕಿಲ್ಲ, ಹೊರಗೆ ಬೀದಿ...
ಪುಂಡಲೀಕ ಅವರ ರೇಖಾನುಸಂಧಾನ
ಕೆರೆಮನೆ ಶಂಭು ಹೆಗಡೆ ನಾಟ್ಯೋತ್ಸವ
ಗೋಪಾಲ ವಾಜಪೇಯಿ ಕಾಲಂ : 'ನಂದಭೂಪತಿ'ಯ ನೋವು-ನಲಿವುಗಳು!
ಸುಮ್ಮನೇ ನೆನಪುಗಳು - 32 1984ರ ಚಳಿಗಾಲದ ಒಂದು ಬೆಳಿಗ್ಗೆ. ಹುಬ್ಬಳ್ಳಿಯಲ್ಲಿ ಅಂದು ಅಪರೂಪಕ್ಕೆ ಇಬ್ಬನಿ. ಕಿಟಕಿಯಿಂದಾಚೆ ದಟ್ಟ ಮಂಜಿನ ತೆರೆ. ಎಲ್ಲವೂ ಮಸುಮಸುಕು. ಅಂಥ ಮುಂಜಾವಿನಲ್ಲಿ ನಾನಿನ್ನೂ ಮೊದಲನೆಯ ಚಹ ಹೀರುತ್ತ, ದೇಶದ 'ಆಗುಮಾನ-ಹೋಗುಮಾನ'ಗಳ ಮೇಲೆ ಕಣ್ಣಾಡಿಸುತ್ತ ಕೂತಿದ್ದೆ. ಹೌದು, ಅಂದಿನ ತನಕದ...
ನಾ ದಿವಾಕರ್ ಕಾಲಂ : ಧಾರವಾಡ ಸ್ವ-ಹಿತ ಸಂಭ್ರಮದ ಸುತ್ತ
ಧಾರವಾಡದಲ್ಲಿ ಜನವರಿ 25 ರಿಂದ 27ರವರೆಗೆ ನಡೆಯಲಿರುವ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಕುರಿತಂತೆ ಲಡಾಯಿ ಬಸು ಎಚ್ಚರಿಕೆಯ ನೋಟಿಸ್ ನೀಡಿರುವುದು ಸ್ತುತ್ಯಾರ್ಹ. ಸಾಹಿತ್ಯ ಲೋಕ ಪ್ರತಿರೋಧದ ದನಿಗಳನ್ನು ಲೆಕ್ಕಿಸುವುದೋ ಇಲ್ಲವೋ ಆದರೆ ಕಳೆದ ವರ್ಷ ಜೈಪುರದಲ್ಲಿ ನಡೆದ ಐಷಾರಾಮಿ ಸಮ್ಮೇಳನದ ಛಾಯೆಯಲ್ಲೇ ಧಾರವಾಡದಲ್ಲೂ...
ವಾಪಾಸು ಪಡೆಯಬೇಕಾಗಿರುವುದು ನಿಬಂಧನೆಗಳನ್ನಲ್ಲ, ಇಡೀ ಯೋಜನೆಯನ್ನು..
ಕುಂಡಲದಲ್ಲಿ ಬೆಳೆಸಿದ ಸಾಹಿತ್ಯ ಮತ್ತು ಸಂಭ್ರಮ -ಅರುಣ್ ಜೋಳದಕೂಡ್ಲಿಗಿ ದಾರವಾಡದ ಸಾಹಿತ್ಯ ಸಂಭ್ರಮದ ನಿಯಮ ನಿಭಂದನೆಯಗಳನ್ನು ವಾಪಾಸು ಪಡೆಯಲಾಗಿದೆ. ಇದು ಸಂಭ್ರಮವನ್ನು ವಿರೋಧಿಸುವವರ ಜಯಭೇರಿಯೇನಲ್ಲ. ಬದಲಾಗಿ ಸಾಹಿತ್ಯವನ್ನು ಜಾಗತೀಕರಣದ ಸರಕನ್ನಾಗಿ, ಓದುಗ/ಗಿ ಕೇಳುಗ/ಗಿ ವಲಯವನ್ನು ಗಿರಾಕಿಗಳನ್ನಾಗಿ ರೂಪಾಂತರಿಸುವ ಅಪಾಯಕಾರಿ...
ದೇವನೂರರನ್ನು ಓದೋಣ ಬನ್ನಿ..
ಏಣಗಿ ಬಾಳಪ್ಪನವರನ್ನು ಅಭಿನಂದಿಸುತ್ತಾ ರಂಗಭಂಡಾರ ಉತ್ಸವ!
ಆಮೇಲೆ, ಮಾಲೂರಿನಲ್ಲಿ…
ಮುಂದಿನ ಧಾರವಾಡ ಸಾಹಿತ್ಯ ಸಂಭ್ರಮದ ನಿಯಮಗಳು ಹೀಗಿರಬಹುದೆ?!
ಕ್ಷಮಿಸಿ ನಾವ್ ಹೇಳೋದೆಲ್ಲಾ ತಮಾಶೆಗಾಗಿ! ಗುರುಪ್ರಸಾದ್ ನಾರಾಯಣ್ ೧. ಸ್ವಚ್ಛವಾಗಿ ಮುಖ ಕ್ಷೌರ ಮಾಡಿ/ಮಾಡಿಸಿ ತೆಗೆಸಿದ, ನಿಮ್ಮನ್ನೇ ಹೋಲುವ ಭಾವಚಿತ್ರದೊಂದಿಗೆ, ಅಂತರಜಾಲದಲ್ಲೇ ಅನ್ಯರ ಸಹಾಯ ಪಡೆಯದೆ ನೊಂದಾಯಿಸಬೇಕು. ಸಹಾಯ ಪಡೆದದ್ದು ಆಯೋಜಕರ ಗಮನಕ್ಕೆ ಬಂದರೆ, ನೊಂದಣಿಯನ್ನು ತಿರಸ್ಕರಿಸಲಾಗುವುದು. ಇದೇ ಭಾವಚಿತ್ರದ ಐ ಡಿ...
ಶ್ರೀನಿಧಿ ಟಾಪ್ ಟೆನ್!
ನೀವು ಕಳೆದ ವರ್ಷ ಓದಿದ ಹತ್ತು ಬೆಸ್ಟ್ ಪುಸ್ತಕಗಳು ಯಾವುದು? ಎನ್ನುವ ಪ್ರಶ್ನೆಯನ್ನು ಅವಧಿ ಹಲವರ ಮುಂದಿಟ್ಟಿತು. ಗಮನಿಸಿ: ಇದು ಕಳೆದ ವರ್ಷ ಪ್ರಕಟವಾದ ಪುಸ್ತಕಗಳ ಟಾಪ್ ೧೦ ಪಟ್ಟಿಯಲ್ಲ. ಬದಲಿಗೆ ನಮ್ಮ ಸಾಹಿತಿಗಳು, ಚಿಂತಕರು, ಓದುಗರು ಕಳೆದ ವರ್ಷ ಓದಿರುವ ಪುಸ್ತಕಗಳಲ್ಲಿನ ಟಾಪ್ ೧೦ ಅಷ್ಟೇ. ಆ ಪುಸ್ತಕಗಳು ಯಾವ ವರ್ಷ ಬೇಕಾದರೂ...
ಇನ್ನು ಹತ್ತಿರ ಹತ್ತಿರ ಬರುವೆಯಾ?!
ವಿನಯ್ ಭಾರದ್ವಾಜ್ ಹತ್ತಿರವಿರುವುದೂ ಸಹ ದೂರವಿರುವಷ್ಟೇ ಅಪಾಯಕಾರಿ. ಹತ್ತಿರ ಇದ್ದರೆ ಒಂದು ರೀತಿಯ ಉಡಾಫೆ, ದೂರ ಇದ್ದರೆ ಮರೆತೇ ಬಿಡುವ ಸಾಧ್ಯತೆ. Out of sight is out of mind ಎನ್ನುತ್ತಾರಲ್ಲ ಹಾಗಾಗಿಬಿಡಬಹುದು. ಈ ನಡುವೆ ವ್ಯಕ್ತಿಗಳ ಮಧ್ಯೆ ಎಷ್ಟು ಅಂತರ ಕಾಯ್ದುಕೊಳ್ಳಬೇಕು ಎನ್ನುವುದಕ್ಕೆ ಭೌತಶಾಸ್ತ್ರದಲ್ಲಿ ಏನಾದರೂ...
ರಾಮ ಗೋಪಾಲ ವರ್ಮನ ಕನ್ನಡಕ್ಕೆ ಕರೆತರುತ್ತಿದ್ದಾರೆ ಸೃಜನ್!
ಹುಸೇನ್ ಪಾಷ ಸ್ನೇಹಿತರೆ, ಈ ಬಾರಿ ನನಗೆ ಸಂಕ್ರಾಂತಿ ಸ್ಪೇಷಲ್ ಅಂದ್ರೆ ನಾನು ಇಷ್ಟ ಪಡುವ ಬರಹಗಾರರಲ್ಲಿ ಒಬ್ಬರಾಗಿರುವ ಕಲಾದರು ಆಗಿರುವ ಸೃಜನ್ ಸಂಕ್ರಾಂತಿ ದಿನ ಕೊಪ್ಪಳದಲ್ಲಿ ನನಗೆ ಸಿಕ್ಕಿದ್ದು. ಫೋನ್ ಮಾಡಿ ಕರೆಸಿ ಮಾತಾಡಿದ ಅವರ ಪ್ರೀತಿಗೆ ಥ್ಯಾಂಕ್ಸ್. ಆ ಎರಡು ತಾಸಿನಲ್ಲಿ ನಾವು ಮಾತಾಡಿದ ವಿಷಯಗಳು ನೂರೆಂಟು. ಬಾಲಿವುಡ್...
ಅವಧಿ Recommends ನಂದ ಭೂಪತಿ!
ಅಂಕಿತಾ ಅಂಗಳದಲ್ಲಿ
ಆಕೃತಿಯಲ್ಲಿ ಹೀಗೊಂದು ಸಾಹಿತ್ಯ – ಸಂಗೀತ ಸಂವಾದ
ಅದುಮಿಟ್ಟುಕೊಳ್ಳುವ ಶಕ್ತರಾದವರು ಬೇಕಾದರೆ ಧಾರವಾಡಕ್ಕೆ ಹೋಗಲಿ..
ಹನುಮಂತ ಹಾಲಿಗೇರಿ ಜೈಪುರ ಸಾಹಿತ್ಯ ಸಮ್ಮೇಳನದ ಬಗ್ಗೆ ಕೇವಲ ಕೇಳಿ ಗೊತ್ತಿದ್ದ, ಪತ್ರಿಕೆಗಳಲ್ಲಿ ಓದಿ ಗೊತ್ತಿದ್ದ ನನಗೆ ನಮ್ಮ ಧಾರವಾಡದಲ್ಲಿಯೆ ಅಂಥದ್ದೆ ಸಾಹಿತ್ಯ ಸಂಭ್ರಮ ನಡೆಸಲಾಗುವುದು ಎಂದು ಕೇಳಿ ತುಂಬಾ ಖುಷಿ ಪಟ್ಟಿದ್ದೆ. ಸಾಧ್ಯವಾದರೆ ಎರಡು ದಿನ ಬಿಡುವು ಮಾಡಿಕೊಂಡು ಹೋದರಾಯಿತು ಎಂದು ಕೊಂಡಿದ್ದೆ. ನಂತರದಲ್ಲಿ ಧಾರವಾಡದ...
ಮನೋಹರ ಗ್ರಂಥಮಾಲೆ ಚಂದಾದಾರರಿಗೂ ಮಾಹಿತಿ ಇಲ್ಲ..
ಪಂಡಿತಾರಾಧ್ಯ ಧಾರವಾಡದಲ್ಲಿ ಸಾಹಿತ್ಯ ಸಂಭ್ರಮ ನಡೆಯುವುದೆಂದು ತಿಳಿದು ಸಂತೋಷಪಟ್ಟಿದ್ದೆ. ಅವರ ವ್ಯವಸ್ಥೆಯ ವಿವರಗಳು ಕನ್ನಡಿಗರಿಗೆ ಅಪರಿಚಿತವಾದವು. ಭಾಗವಹಿಸುವವರಿಗೆ ಮುಜುಗರವಾಗದಂತೆ ವ್ಯವಸ್ಥೆ ಮಾಡಬಹುದಿತ್ತು. ಇದು ಮುಂದೆ ಇಂಥ ಸಂಭ್ರಮಗಳನ್ನು ನಡೆಸಬಯಸುವವರಿಗೆ ಎಚ್ಚರಿಕೆಯಂತಾದುದು ಇದರ ಗುಣಾತ್ಮಕ ಅಂಶವೆಂದುಕೊಳ್ಳಬಹುದು....
’ನನಗೆ ನಿಮ್ಮ ಕಾರ್ಯಕ್ರಮಕ್ಕೆ ಬರಬೇಕು ಅನ್ನಿಸುತ್ತಿಲ್ಲ’ – ರಹಮತ್ ತರೀಕೆರೆ
- ರಹಮತ್ ತರೀಕೆರೆ ಸೌಜನ್ಯ : ಲಡಾಯಿ ಪ್ರಕಾಶನ ಧಾರವಾಡ ಸಾಹಿತ್ಯ ಸಂಭ್ರಮದ ಅಧ್ಯಕ್ಷರಿಗೆ ಡಾ ರಹಮತ್ ತರೀಕೆರೆ ಪತ್ರ ಮಾನ್ಯರಾದ ಡಾ. ಗಿರಡ್ಡಿ ಗೋವಿಂದರಾಜ ಅವರಿಗೆ ವಿಜ್ಞಾಪನೆಗಳು ಪ್ರಿಯರೆ, ಜನವರಿ ೨೫ರಿಂದ ೨೭ರ ತನಕ ನಡೆಯಲಿರುವ ಧಾರವಾಡ ಸಾಹಿತ್ಯ ಸಂಭ್ರಮ ಕಾರ್ಯಕ್ರಮಕ್ಕೆ ನನ್ನನ್ನುವಿಶೇಷ ಆಮಂತ್ರಿತನಾಗಿ ಆಹ್ವಾನ (ಪತ್ರ...
ಆಮಂತ್ರಣ ಪತ್ರಿಕೆ ಸುಲಿಗೆಕೋರ ಕಂಪೆನಿಯ ಜಾಹೀರಾತಿನಂತೆ..
ವೀರಣ್ಣ ಮಡಿವಾಳರ ಈ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಒಮ್ಮೆ ನೋಡಿ ! ಯಾವುದಕ್ಕೆ ಹೇಗೆ ಎಷ್ಟು ಪ್ರಾತಿನಿಧ್ಯ ನೀಡಲಾಗಿದೆ ಗಮನಿಸಿ. ಭಾಗವಹಿಸುವವರೆಲ್ಲ ಜಾಹೀರಾತು ನಟರಂತೆಯೂ, ಲಾಡ್ಜ್ ಹೆಸರು, ವಿಳಾಸ, ಪೋನ್ ನಂಬರ್, ರೂಮ್ ರೆಂಟ್ ಎಲ್ಲವೂ ಸರಕುಗಳಂತೆಯೂ , ಆಮಂತ್ರಣ ಪತ್ರಿಕೆ ಯಾವುದೋ ಸುಲಿಗೆಕೋರ ಕಂಪೆನಿಯ...
