ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಅದೇನೆಂದು ನಾಳೆ ಹೇಳುತ್ತೇನೆ: ಉಷಾ ಕಟ್ಟೇಮನೆ
ಅದೇನೆಂದು ನಾಳೆ ಹೇಳುತ್ತೇನೆ: ಉಷಾ ಕಟ್ಟೇಮನೆ

ಉಷಾ ಕಟ್ಟೇಮನೆ ನಾನು ಒಬ್ಬರನ್ನು ತುಂಬಾ ಹಚ್ಚಿಕೊಂಡಿದ್ದೆ. ಅವರನ್ನು ನಾನೆಂದೂ ಮುಖತಃ ಬೇಟಿಯಾಗಿರಲಿಲ್ಲ. ಆದರೂ ನಾನವರಿಗೆ ಹೇಳಿದ್ದೆ ’ನೀವೆಂದರೆ ನನಗೆ ಇಷ್ಟ’ ಅದಕ್ಕವರು ಮುಗುಮ್ಮಾಗಿ ಕೇಳಿದ್ದರು. ’ನನ್ನಿಂದ ಏನು ನಿರೀಕ್ಷಿಸುತ್ತಿರಿ?’ ನಾನು ”ಗೊತ್ತಿಲ್ಲ’ ಅಂದಿದ್ದೆ. ನಿಮಗೆ ಗೊತ್ತಿಲ್ಲದಿದ್ದರೆ ನಾನೇನೂ ಮಾಡಲಾರೆ’ ಎಂದು...

read more
ಪ್ರಸಾದ್ ರಕ್ಷಿದಿ 'ಟಾಪ್ ೧೦'

ಪ್ರಸಾದ್ ರಕ್ಷಿದಿ ೧) ಕುರುಡಿಗೆ ಬೆಳಕು ನೆಪವಲ್ಲ - ಮಹೇಶ ಹರವೆ ೨) ಸದ್ಯ ಮತ್ತು ಶಾಶ್ವತ - ಅನಂತಮೂರ್ತಿ ೩) ನನ್ನ ತೇಜಸ್ವಿ - ರಾಜೇಶ್ವರಿ ತೇಜಸ್ವಿ ೪) ನಿಜಗುಣ - ಎಸ್. ಆರ್ .ವಿಜಯಶಂಕರ ೫) ಅಂತ್ಯಜರ ತತ್ವ ಚಿಂತನೆಗಳು - ಬಂಜಗೆರೆ ೬) ಸ್ವಾತಂತ್ರ್ಯದ ಓಟ -ಬೊಳುವಾರು ೭) ಬರ ಅಂದ್ರೆ ಎಲ್ಲರಿಗೂ ಇಷ್ಟ - ಸಾಯಿನಾಥ್ ೮)...

read more
’ಐವರಲ್ಲಿ ಒಂದೊಂದು ಗುಣ ಹುಡುಕಬೇಕಾಯ್ತೆ.??.’ – ಸುನಿತಾ ಮಂಜುನಾಥ್
’ಐವರಲ್ಲಿ ಒಂದೊಂದು ಗುಣ ಹುಡುಕಬೇಕಾಯ್ತೆ.??.’ – ಸುನಿತಾ ಮಂಜುನಾಥ್

- ಸುನಿತಾ ಮಂಜುನಾಥ್ ನಿನ್ನ ಬೇರು ಯಾವುದು.." ಕೇಳಿದ ನನ್ನ ದನಿ ನನಗೇ ಅಪರಿಚಿತ ಎನಿಸಿತ್ತು.... ಸ್ವಯಂವರ ಮಂಟಪ ದಿಗ್ಬ್ರಂತಗೊಂಡಿತು.. ಕರ್ಣನ ಮೊಗದ ಬಣ್ಣ ಬಿಳುಪೇರಿತು.. ಪಾಪ ರಾಧೇಯ ಒಂದು ಮಾತು ಆಡದೆ ಬಿಲ್ಲು ಬಿಟ್ಟು ಹೊರಟೇಬಿಟ್ಟ... ... ನನ್ನ ವ್ಯಂಗ್ಯ ಹೆಚ್ಚಾಯ್ತೆ..?? ಗೊತ್ತಿಲ್ಲ .. ಬೇಕಾಗಿರಲಿಲ್ಲ.... ನನಗೇ ಕರ್ಣನ...

read more
'ಆಫ್ಘನ್ ದೇಶ ಯಾಕೆ ಹೀಗೆ ?'…. ಬಶೀರ್ ಬರೀತಾರೆ
'ಆಫ್ಘನ್ ದೇಶ ಯಾಕೆ ಹೀಗೆ ?'…. ಬಶೀರ್ ಬರೀತಾರೆ

ಬಿ ಎಂ ಬಶೀರ್ ಆಫ್ಘನ್ ದೇಶ ಯಾಕೆ ಹೀಗೆ ? ಆಫ್ಗಾನ್ ದೇಶದ ಮೇಲೆ ಆಗಿರುವ ಭೀಕರ ಗಾಯಗಳನ್ನು ತಿಳಿಯದೆ ಈ ಪ್ರಶ್ನೆಗೆ ಉತ್ತರ ದೊರಕೋದು ಕಷ್ಟ….ಆಫ್ಘಾನ್ನ ಕಾಬುಲ್ ನ್ನು ನಾನು ಮೊದಲು ಪರಿಚಯ ಮಾಡಿಕೊಂಡದ್ದು ಟಾಗೋರರ ಕಾಬೂಲಿವಾಲ ಕತೆಯ ಮೂಲಕ. ಕಾಬೂಲಿವಾಲನ ಹೃದಯವಂತಿಕೆ ನನಗೆ ಕಾಬುಳನ್ನು ಇಷ್ಟವಾಗುವಂತೆ ಮಾಡಿತ್ತು. ಅಂತಹ ಕಾಬೂಲನ್ನು...

read more
ಟೈಮ್ ಪಾಸ್ ಕಡ್ಲೆ ಕಾಯ್ : ಹುಚ್ರಾಯಪ್ಪನ ಭಯೋತ್ಪಾದಕ ಪಟ್ಟಿ!
ಟೈಮ್ ಪಾಸ್ ಕಡ್ಲೆ ಕಾಯ್ : ಹುಚ್ರಾಯಪ್ಪನ ಭಯೋತ್ಪಾದಕ ಪಟ್ಟಿ!

ಎಚ್. ಜಿ. ಮಳಗಿ ಮೊನ್ನೆ ಬೆಳಿಗ್ಗೆ ಯಥಾಪ್ರಕಾರ ಬಸ್ ಕಾಯುತ್ತಾ ರಸ್ತೆ ಬದಿಯ ಸ್ಟಾಪ್ನಲ್ಲಿ ನಿಂತಿದ್ದೆ. ಈ ಸಲ ಧಾರವಾಡದ ಮಳಿ ಚಳಿಗಾಲ ಸುರೂ ಆದ್ರೂ ಇನ್ನೂ ನಿಂತಿಲ್ಲ. ಕಣ್ಣು ಮುಚ್ಚಾಲೆ ಆಡುತ್ತಿರುವ ಕರೆಂಟಿನಂತೆ ಆಗೀಗ ಹನಿ ಉದುರಿಸಿ ಮೋಡಗಳು ಕಿಸಿಕಿಸಿ ನಗುತ್ತಾ ಓಡುತ್ತಿದ್ದವು. ಛತ್ರಿಯನ್ನು ಮರೆತು ಬಂದಿದ್ದೆ. ಹೀಗಾಗಿ...

read more
ಅಮೀರಬಾಯಿ ಆಲ್ಬಂ
ಅಮೀರಬಾಯಿ ಆಲ್ಬಂ

ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘ ಇತ್ತೀಚಿಗೆ ರಹಮತ್ ತರೀಕೆರೆ ಅವರ 'ಅಮೀರಬಾಯಿ ಕರ್ನಾಟಕಿ' ಕೃತಿಯ ಬಿಡುಗಡೆ ಸಮಾರಂಭವನ್ನು ಹಮ್ಮಿಕೊಂಡಿತ್ತು. ಚನ್ನವೀರ ಕಣವಿ, ಎಂ ಎಂ ಕಲ್ಬುರ್ಗಿ, ಕೆ ಪುಟ್ಟಸ್ವಾಮಿ, ವೆಂಕಟೇಶ್ ಕುಮಾರ್, ಶಂಕರ ಹಲಗತ್ತಿ, ಜಗದೀಶ್ ಕೊಪ್ಪ, ವಿನಯಾ ವಕ್ಕುಂದ ಭಾಗವಹಿಸಿದ್ದರು. ಜಗದೀಶ್ ಕೊಪ್ಪ ಅವರು ಕಳಿಸಿದ...

read more
'ಏಕಾಂಬರ' ಎಂಬ ಕಾದಂಬರಿಯೂ, ಓದುಗರೆಂಬ ನಾವೂ!
'ಏಕಾಂಬರ' ಎಂಬ ಕಾದಂಬರಿಯೂ, ಓದುಗರೆಂಬ ನಾವೂ!

ಪ್ರಸಾದ್.ಡಿ.ವಿ. ನಾನೀಗ ಹೇಳ ಹೊರಟಿರುವುದು ಏಕಾಂಬರನೆಂಬ ಬ್ಯಾಂಕ್ ಮ್ಯಾನೇಜರ್ರೂ, ಅವಶೇಷದಂಚನ್ನು ತಲುಪಿರುವ ಕಳೇಬರದಂತಹ ಅವನುಡುಪುಗಳೂ, ಅವುಗಳ ಪ್ರೇರಣೆಯಿಂದ ಕಥೆ ಬರೆದು ಜಗದ್ವಿಖ್ಯಾತನಾದ ಮೂಲಿಮನಿಯೂ, ಆ ಕಥೆಯ ಭಾಗವಾಗಿ, ದೊಡ್ಡದೂ ಅಲ್ಲದ ಪುಟ್ಟದೂ ಅಲ್ಲದ ಪಟ್ಟಣವಾದ ಗುಣಸಾಗರದಲ್ಲಿ ಸಮಾವೇಶಗೊಳ್ಳಲಿರುವ 'ಸನಾತನ ಉಡುಪುಗಳ...

read more
ರೂಪಾ ಹಾಸನ್ 'ಟಾಪ್ ೧೦'

2012ರಲ್ಲಿ ನಾನು ಓದಿದ ಪುಸ್ತಕಗಳು 1. ಎದೆಗೆ ಬಿದ್ದ ಅಕ್ಷರ -ದೇವನೂರ ಮಹಾದೇವ   2. ಬರ ಅಂದ್ರೆ ಎಲ್ಲರಿಗೂ ಇಷ್ಟ -ಪಿ.ಸಾಯಿನಾಥ್ ಕನ್ನಡಕ್ಕೆ-ಜಿ.ಎನ್.ಮೋಹನ್   3.ಸಮಾನತೆ ಕನಸನ್ನು ಮತ್ತೆ ಕಾಣುತ್ತ...... -ಪ್ರಜಾವಾಣಿ ವಿಶೇಷ ಸಂಚಿಕೆಯ ಬರವಣಿಗೆಗಳ ಸಂಕಲನ 4.ನೀನುಂಟು ನಿನ್ನ ರೆಕ್ಕೆಗಳುಂಟು -ಈ ದಶಕದ ಮಹಿಳಾ...

read more
ಸಂಪು ಕಾಲಂ : ದುರ್ದರ್ಶನ ಅಂದ್ರೆ…

ನಮಗೆ ಒಬ್ಬರು ಹಿಂದೀ ಅಧ್ಯಾಪಕರಿದ್ದರು. ಅವರಿಗೆ ಹುದ್ದೆ ಹೊಸತು, ಸ್ವಲ್ಪ ಗಾಬರಿ ಹೆಚ್ಚು. ಆದ್ದರಿಂದ ಮಾತುಗಾರಿಕೆ ಇರಲಿಲ್ಲ. ತರಗತಿಗೆ ಬಂದ ಕೂಡಲೇ ಪುಸ್ತಕ ನೋಡಿ, ಕರಿ ಹಲಗೆಯ ತುಂಬಾ ಒಂದು ಪ್ರಬಂಧವನ್ನು ಗುಂಡಾಗಿ ಬರೆದು, ಇದನ್ನು ಬರೆದುಕೊಳ್ಳಿ ಎನ್ನುತ್ತಿದ್ದರು. ಅದರ ವಿಷಯ दूरदर्शन (ದೂರದರ್ಶನ). ಇದು ಒಂದು ಬಾರಿ ಅಲ್ಲ...

read more
ಭಾನು ಮುಷ್ತಾಕ್: ಮೌನದ ರಾಜಕಾರಣ ಅಪಾಯಕಾರಿ..

ಹಾಸನದ ಹಾಡ್ಲಹಳ್ಳಿ ಪಬ್ಲಿಕೇಷನ್ಸ್ ನಲ್ಲಿ ನಡೆದ "ಯುವಸಮುದಾಯದಲ್ಲಿ ಸಾಹಿತ್ಯಿಕ ಅಭಿರುಚಿ"ಎಂಬ ಗೋಷ್ಠಿಯಲ್ಲಿ ಹಿರಿಯ ಲೇಖಕಿ ಬಾನುಮುಷ್ತಾಕ್ ರವರು ಮಾಡಿದ ಮಾತುಕತೆಯ ಸಂಗ್ರಹರೂಪ. ಗುಲಾಬಿ ವರ್ಣನೆ ಹಾಗು ದೆಲ್ಲಿ ರೇಪ್ ಮೌನದ ರಾಜಕಾರಣ ಅಪಾಯಕಾರಿ. ಯಾವ ಕಡೆಯೂ ನಿಲ್ಲದೇ ಇರುವುದು ಕೂಡ ಒಂದು ಕಡೆ ನಿಲ್ಲುವುದೇ ಆಗಿರುತ್ತದೆ....

read more
ಎರಡು ಪುಸ್ತಕಗಳೊಂದಿಗೆ ಎಂ ಎಸ್ ಶ್ರೀರಾಮ್

ಎಂ ಎಸ್  ಶ್ರೀರಾಮ್ ಹೊಸ ಎರಡು ಕೃತಿಗಳೊಂದಿಗೆ ಸಜ್ಜಾಗಿದ್ದಾರೆ. ಶನಿವಾರ ಸಂತೆ, ಸಲ್ಮಾನ್ ಖಾನ್ ಕೃತಿ ಕನ್ನಡದ ಓದಿಗೆ ಹೊಸ ಬನಿಯನ್ನು ಪರಿಚಯಿಸಲಿದೆ.  ಅಂಕಿತ ಪ್ರಕಾಶನ ಈ ಕೃತಿಗಳನ್ನು ಪ್ರಕಟಿಸಿದೆ. ಈ ಎರಡೂ ಕೃತಿಗಳಿಗೆ ಎನ್  ಎ ಎಂ ಇಸ್ಮಾಯಿಲ್ ಹಾಗೂ ಅಬ್ದುಲ್ ರಶೀದ್ ಬರೆದ ಬೆನ್ನುಡಿಯನ್ನು ಶ್ರೀರಾಮ್ 'ಅವಧಿ'ಯ ಓದುಗರಿಗಾಗಿ...

read more
ಮುಂಬೈನಲ್ಲಿರುವ ಕನ್ನಡಿಗರಿಗಾಗಿ…
ಮುಂಬೈನಲ್ಲಿರುವ ಕನ್ನಡಿಗರಿಗಾಗಿ…

ರಂಗಾಯಣ’ ಮೈಸೂರು ಪ್ರತೀ ವರ್ಷ ಆಯೋಜಿಸುವ ‘ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ’ದಲ್ಲಿ, ಈ ಬಾರಿ  ಮುಂಬೈನ ಮಾಟುಂಗಾ ಕರ್ನಾಟಕ ಸಂಘದ ‘ಕಲಾಭಾರತಿ’ ತಂಡವು, ರಂಗಾಯಣದ ‘ವನರಂಗ’ದಲ್ಲಿ, ದಿನಾಂಕ 11-01-2013ರಂದು, ಡಾ. ಭರತ್‍ಕುಮಾರ್ ಪೊಲಿಪು’ ಅವರ ನಿರ್ದೇಶನದಲ್ಲಿ  ಅಭಿನಯಿಸಿ ಪ್ರೇಕ್ಷಕರ ಶ್ಲಾಘನೆಗೆ ಪಾತ್ರವಾದ ನಾಟಕ:...

read more
ವಿಶ್ವರೂಪಂ – ನೋಡಲೇಬೇಕಾದ ಚಿತ್ರ!
ವಿಶ್ವರೂಪಂ – ನೋಡಲೇಬೇಕಾದ ಚಿತ್ರ!

ವಿಶ್ವ ರೂಪಮ್...... !!! ಪ್ರಕಾಶ್ ಹೆಗ್ಡೆ ನಿಜಕ್ಕೂ ನೋಡಬೇಕಾದ ಸಿನೇಮಾ...   ಅವನ ಈ ಹಿಂದಿನ ಸಿನೇಮಾ ನನಗೆ ಇಷ್ಟವಾಗಿರಲಿಲ್ಲ...   ಸಾಗರ್ ಸಂಗಮ್.. ಸ್ವಾತಿ ಮುತ್ಯಮ್.. ಮೂನ್ರಾಮ್ ಪಿರ್ರೈ.. ನಾಯಕನ್... ವಾಹ್.... !! ಅಂದಿನ ಕಮಲ್ ಕಳೆದು ಹೋಗಿದ್ದಾನೆ ಅಂದುಕೊಂಡುಬಿಟ್ಟಿದ್ದೆ.... ... ಇಲ್ಲ.. ಖಂಡಿತ...

read more
ರೇಖೆಯಲ್ಲಿ ಗಾರುಡಿ

ರೇಖಾ ಚಿತ್ರಗಳಲ್ಲಿ ಗಾರುಡಿ ಮಾಡುವ ಪುಂಡಲೀಕ ಕಲ್ಲಿಗನೂರ 'ರೇಖಾನುಸಂಧಾನ' ಬಿಡುಗಡೆಯಾಯಿತು. ಕನ್ನಡ ಸಾಹಿತ್ಯ ಪರಿಷತ್ ನಲ್ಲಿ ಜರುಗಿದ ಸಮಾರಂಭದಲ್ಲಿ ಚಿ ಸು ಕೃಷ್ಣ ಸೆಟ್ಟಿ, ಪುಂಡಲೀಕ ಹಾಲಂಬಿ, ಎಂ ಎಚ್ ಕೃಷ್ಣಯ್ಯ, ಅಜಿತ್ ಘೋರ್ಪಡೆ ಭಾಗವಹಿಸಿದ್ದರು. ರೂಪಶ್ರೀ, ಶಿಲ್ಪಶ್ರೀ ತಮ್ಮ ಹಾಡುಗಳ ಮೂಲಕ ರೇಖೆಗೆ ನಾದದ ರಂಗು ತುಂಬಿದರು....

read more
ನಾರೀ ನಿನ್ನ ಮಾರಿ ಮ್ಯಾಗ ನಗೀ ನವಿಲು ಆಡತ್ತಿತ್ತ..

ಬೇಂದ್ರೆ ಕಾವ್ಯ : ತೊಳೆಯದ, ಬಾಚದ ಶಬ್ದಗಳ ಕಾವ್ಯಶಿಲ್ಪ ಇಂದು ದ.ರಾ.ಬೇಂದ್ರೆ ಅವರ ಜನ್ಮದಿನ. ಅದರ ಅಂಗವಾಗಿ ಈ ಲೇಖನ   ಡಾ.ಪ್ರಕಾಶ ಗ.ಖಾಡೆ ಬೇಂದ್ರೆಯವರ ಕವಿತೆಗಳ ಮೋಹಕತೆಗೆ ಇರುವುದು ಪ್ರಾಸ ಪದಗಳ ಬಳಕೆಯಲ್ಲಿ. ಇದು ಜನಪದ ಭಾಷೆಯನ್ನು ಅವರು ಉಪಯೋಗಿಸಿಕೊಂಡುದರ ಪರಿಣಾಮವಾಗಿದೆ. ಒಂದು ಭಾಷೆಯ ಶಬ್ದಸಂಪತ್ತು, ನುಡಿಗಟ್ಟು...

read more
ಇಲ್ಲಿದೆ ದತ್ತಾತ್ರಿ ಟಾಪ್ ಟೆನ್ ಅಲ್ಲ ಟಾಪ್ ಸಿಕ್ಸ್ ಟೀನ್!

ಇಲ್ಲಿದೆ ದತ್ತಾತ್ರಿ ಟಾಪ್ ಟೆನ್ ಅಲ್ಲ ಟಾಪ್ ಸಿಕ್ಸ್ ಟೀನ್! ಎಂ ಆರ್ ದತ್ತಾತ್ರಿ ೨೦೧೨ರಲ್ಲಿ ನನ್ನನ್ನು ಬೆಳೆಸಿದ ಕೆಲವು ಪುಸ್ತಕಗಳು : 1)    ಭಾರತೀಯ ತತ್ವಶಾಸ್ತ್ರ ಪ್ರವೇಶ – ಡಾ. ಎಂ ಪ್ರಭಾಕರ ಜೋಷಿ, ಪ್ರೊ. ಎಂ ವಿ ಹೆಗಡೆ (ಅಕ್ಷರ ಪ್ರಕಾಶನ) ಭಾರತೀಯ ತತ್ವಶಾಸ್ತ್ರಕ್ಕೆ ಒಂದು ಉತ್ತಮವಾದ ಪ್ರವೇಶಿಕೆ. ಬಹಳ ತಾಳ್ಮೆಯನ್ನು...

read more
ಸಾಂಗತ್ಯ ಸಿನೆಮಾ ಶಿಬಿರ

ನಮ್ಮ ಒಂಬತ್ತನೇ ಶಿಬಿರವು ಫೆಬ್ರವರಿ 16-17ರಂದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕುಪ್ಪಳಿಯಲ್ಲಿ ನಡೆಯಲಿದೆ. ಚಿತ್ರ ಪ್ರದರ್ಶನ, ಸಂವಾದ, ಉಪನ್ಯಾಸವು ನಡೆಯಲಿದ್ದು, ಶಿಬಿರದಲ್ಲಿ ಭಾಗವಹಿಸಿದ್ದಕ್ಕೆ ಸಂಬಂಧಿಸಿದಂತೆ ಪ್ರಮಾಣಪತ್ರ ನೀಡಲಾಗುವುದು. ಊಟ, ವಸತಿ ವ್ಯವಸ್ಥೆಯನ್ನು ಕಲ್ಪಿಸಲಾಗುವುದು. ಮಾಹಿತಿಗೆ ಮತ್ತು ಹೆಸರು...

read more

Pin It on Pinterest

Share This