ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
"ಭ್ರಷ್ಟಾಚಾರಕ್ಕಿಂತಲೂ ದೊಡ್ಡ ವ್ಯಾಧಿ ಮತಾಂಧತೆ " -ಕೋ. ಚೆನ್ನಬಸಪ್ಪ
ಕೋ.ಚೆ ಎಂದೇ ನಾಡಿನಲ್ಲಿ ಜನಜನಿತವಾಗಿರುವ ಕೋ. ಚೆನ್ನಬಸಪ್ಪ ಅವರು ವೃತ್ತಿಯಲ್ಲಿ ನ್ಯಾಯಾಧೀಶರಾಗಿ, ವಕೀಲರಾಗಿ ಕೆಲಸ ಮಾಡಿದ್ದರೂ ತಮ್ಮ ಲೇಖನಿಯ ಮೂಲಕ ನಿಜವಾದ ನ್ಯಾಯವಾದಿಗಳಾಗಿ ನಾಡಿನ ಸಾಕ್ಷಿಪ್ರಜ್ಞೆಯಾಗಿ ಬದುಕಿರುವಂತಹವರು. ಅವರು ಬರೆದ ಪ್ರತಿಯೊಂದು ಬರಹವೂ ಸಮಾಜದ ಒಳಿತಿನ ಆಶಯವನ್ನೇ ಹೊಂದಿರುವಂತಹುದು. ತಮ್ಮ ಬದುಕಿನ ೯೦ರ...
'ದೇವನೂರಿ'ಗೆ ಈಗ ಅದೆಷ್ಟು ಭಕ್ತರು ಮಹಾದೇವಾ!
ದಿಲಾವರ್ ರಾಮದುರ್ಗ ಈ ನಾಡಿನ ಸಾಕ್ಷಿಪ್ರಜ್ಞೆ, ಲೇಖಕ, ಹೋರಾಟಗಾರ ಭಾನುವಾರ ಗಾಂಧಿ ಭವನದ ಅಂಗಳದ ತುಂಬ ಓಡಾಡಿಕೊಂಡಿದ್ದರು. ಗಾಂಧಿಯಷ್ಟೇ ಸರಳ ಉಡುಗೆಯಲ್ಲಿ ಸೀದಾ ಸಾದಾ ಕಾಣುತ್ತಿದ್ದರು. ಸಮಾನತೆಯ ಕನಸು ಕಾಣುತ್ತ ಎನ್ನುವ ಸಂವಾದ ಕಾರ್ಯಕ್ರಮವದು. ಹಾಗೇ ಅವರ ಪುಸ್ತಕ ಬಿಡುಗಡೆ ಸಮಾರಂಭ. ಅಚ್ಚುಕಟ್ಟಾದ ಭಾವಪೂರ್ಣ ಕಾರ್ಯಕ್ರಮ. * *...
'ಮೈಸೂರಿನಲ್ಲಿ ….', ವಿ ಎನ್ ಲಕ್ಷ್ಮಿ ನಾರಾಯಣ್ ಬರೀತಾರೆ
ಮೈಸೂರಿನಲ್ಲಿ .... (ಮೈಸೂರಿನಲ್ಲಿ ಜನವರಿ 25 ರಿಂದ 31 ರ ವರೆಗೆ ನಡೆದ ಚಿತ್ರೋತ್ಸವ ಕುರಿತ 31 ರ ಸಂಜೆ ಏರ್ಪಾಟಾಗಿದ್ದ ಸಂವಾದ ಸಭೆಯಲ್ಲಿ ಲಿಖಿತವಾಗಿ ಮಂಡಿಸಿದ ಪ್ರಾಸ್ತಾವಿಕ ನುಡಿ) ಫ್ರಾನ್ಸ್ ಸಿನಿಮಾದ ತವರುಮನೆ.ಫ್ರಾನ್ಸ್ ನ ಲೂಮಿಯೇರ್ ಸಹೋದರರು ಸಿನಿಮಾವನ್ನು ಅದರ ಪ್ರಾರಂಭಿಕ ಅವತಾರದಲ್ಲೇ ಹಣಗಳಿಸುವ ಸಾಧನವನ್ನಾಗಿ...
ನಾವು ಸ೦ಜೆ ಕಾಲೇಜಿನ ಹುಡುಗರು
ಸುನಿಲ್ ರಾವ್ ಕೃಪೆ : ವಾರ್ತಾ ಭಾರತಿ ನೀವು ನಮ್ಮ ಸ೦ಜೆ ಕಾಲೇಜಿನ ಹುಡುಗರ ಬಗ್ಗೆ ಎ೦ದಾದರೂ ಮಾತಾಡಿದ್ದೀರಾ? ಇಲ್ಲವಾದರೆ ನಾ ಮಾತಾಡುತ್ತೇನೆ ಕೇಳಿ. ನಾವು ಬೆಳಗ್ಗೆಯಿ೦ದ ಪಿಜ್ಜಾ ಹಟ್‌ಗಳಲ್ಲೋ, ಮ್ಯಾಕ್ ಡೊನಾಲ್ಡ್‌ಗಳಲ್ಲೋ, ಬಿಗ್ ಬಝಾರ್‌ಗಳಲ್ಲೋ ಎದುರಿಗಿನ ನಿರ್ಜೀವ ಕ೦ಪ್ಯೂಟರ್ಗಳ ಮು೦ದೆ ಬಿಲ್ಲು ಮಾಡುತ್ತಾ ನಿ೦ತಿರಬೇಕು....
ಅಂಬಿ ಅಂದ್ರೆ ಹಿಂಗೆ!
ಎ ಎಸ್ ಮೂರ್ತಿ ನೆನಪಲ್ಲಿ ಅವರದೇ ಎರಡು ನಾಟಕಗಳು
Sugata in 'The Book Review'
ನನ್ನ ಡೈವೋರ್ಸ್ ಆಯ್ತು: ಉಮಾಶ್ರೀ
ಜೀವನ 'ನಾಟಕ'ದ ಹೃದಯಸ್ಪರ್ಶಿ ಪಾತ್ರವೊಂದರಲ್ಲಿ...! ಅಹರ್ನಿಶಿ ಪ್ರಕಾಶನ ಹೊರತರುತ್ತಿರುವ ಉಮಾಶ್ರೀ ಅವರ ಬದುಕಿನ ಕಥನ 'ಬೆಂಕಿ ಬೆಡಗು' ಆಯ್ದ ಭಾಗ ಉಮಾಶ್ರೀ ಇಷ್ಟರ, ಮಧ್ಯೆ ನನ್ನ ಮಕ್ಕಳು ಓದ್ತಾ ಇದ್ರು, ಸಿನಿಮಾದಲ್ಲಿ ಒಳ್ಳೆ ಅವಕಾಶ ಸಿಕ್ತು. ಜೀವನ ನಿರುಂಬಳವಾಗತೊಡಗಿತ್ತು. ಅಧಿಕೃತ ಡೈವೋಸರ್್ 1998 ಆದದ್ದು 1977ರಲ್ಲೇ...
ಮೀನಾಕ್ಷಿಯರ ಮೋಹದಲ್ಲಿ…
ದಿಲಾವರ್ ರಾಮದುರ್ಗ ಏನ್ ಮಾಡಬಾರದ ಘನಕಾರ್ಯ ಅಂದ್ಕೊಂಡ್ರೀ ಅಲ್ವಾ..? ಏನ್ಮಾಡ್ಲಿ ಮೀನು ಕಂಡ್ರೆ ನನ್ನ ಕಾಲು ಮುಂದಕ್ಕೇ ಹೋಗಲ್ಲ ಅಂತವೆ. ಸಮುದ್ರ ತೀರದಗುಂಟ ಓಡಾಡಿಕೊಂಡಿದ್ದೆ, ತೀರಕ್ಕೆ ಸಮೀಪದಲ್ಲೇ ಮೀನಂಗಡಿ! ಪಾಂಪ್ರೆಟ್, ಕಾಣೆ, ಅಂಜಲ್... ಹೀಗೊಂದಿಷ್ಟು ಮೀನಾಕ್ಷಿಯರು ಬುಟ್ಟಿಯೊಳಗಿಂದಲೇ ಕಣ್ಣು ಹೊಡೆದ್ರು. ಹಾಯ್ ಹಾಯ್ ದಿಲ್...
ಅರುಣ್ ಜೋಳದಕೂಡ್ಲಿಗಿ 'ಟಾಪ್ ೧೦'
ನಾನು 2012 ರಲ್ಲಿ ಓದಿದ 10 ಇಷ್ಟವಾದ ಕೃತಿಗಳು: -ಅರುಣ್ ಜೋಳದಕೂಡ್ಲಿಗಿ ಗಾಳಿಬೆಳಕು-ನಟರಾಜ ಹುಳಿಯಾರ್ ಜಂಗಮ ಫಕೀರನ ಜೋಳಿಗೆ-ಆರೀಫ್ ರಾಜಾ ಆಡು ಕಾಯೋ ಹುಡುಗನ ದಿನಚರಿ-ಟಿ.ಎಸ್.ಗೊರವರ ಬದುಕು ಬಯಲು-ರೇವತಿ (ಅನು:ದು.ಸರಸ್ವತಿ) ನುಡಿ ಸಂಕರ ಸಾಹಿತ್ಯ –ರಹಮತ್ ತರೀಕೆರೆ ಅವನರಿವಲ್ಲಿ-ಜ.ನಾ.ತೇಜಶ್ರೀ ಸಮಾಜವಾದಿಗಳ ಸಂದರ್ಶನ...
ವಿಶ್ವರೂಪಂ: ಮತಾಂಧತೆಯ ವಿಶ್ವರೂಪಕ್ಕೆ ಮಣಿದ ಸಂವೇದನೆ
ನಾ ದಿವಾಕರ ಉತ್ಪ್ರೇಕ್ಷೆ ಎಂದರೂ ಚಿಂತೆಯಿಲ್ಲ, ಚಿತ್ರ ನಟ ಕಮಲಹಾಸನ್ ಭಾರತೀಯ ಚಿತ್ರರಂಗ ಕಂಡಿರುವ ಅತ್ಯಂತ ಶ್ರೇಷ್ಠ ಕಲಾವಿದರಲ್ಲಿ ಮುಂಚೂಣಿಯಲ್ಲಿ ನಿಲ್ಲುವಂತಹ ಒಬ್ಬ ಮೇರು ನಟ. ಇವರ ಹೆಸರಿನಲ್ಲಿ ಸಂಘಟನೆಗಳು ಇಲ್ಲದಿರಬಹುದು, ದೇವಸ್ಥಾನಗಳು ಇಲ್ಲದಿರಬಹುದು, ಹುಚ್ಚೆದ್ದು ಕುಣಿಯುವ ಅಭಿಮಾನಿ ಸಂಘಗಳು ಇಲ್ಲದಿರಬಹುದು,...
ಶಾಂತಿ ಅಪ್ಪಣ್ಣ: ಮಿಲನದಲ್ಲೇ ಹುಟ್ಟುವುದು ಕಾಮನ ಬಿಲ್ಲು..
ಶಾಂತಿ. ಕೆ. ಅಪ್ಪಣ್ಣ ಮಲಗಿದೆ ಬದುಕು.. ಏಟು ತಿಂದು ನೆಲಕಚ್ಚಿದೆ..ಗುಬ್ಬಿಮರಿ.. ಸೋತಿವೆ ರೆಕ್ಕೆಗಳು. ಮೆಲ್ಲನೊಮ್ಮೆ ತಲೆ ನೇವರಿಸಿ ಮುದ್ದುಮಾಡಿ ಮುತ್ತಿಟ್ಟು ಎಬ್ಬಿಸುತ್ತಿದ್ದೇನೆ.. ಏಳು ಬದುಕೇ... ನಡಿ .. ಕಾವಳದ ರಾತ್ರಿಗಳು ಮುಗಿದರೆ ಹಗಲ ಸೊಬಗಿದೆ..ನಂಬು.. ಮಳೆ ಬಿಸಿಲಿನ ಮಿಲನದಲ್ಲೇ...
ತಲ್ಲೂರ್ ಗೆ ಸ್ಕೋಡಾ ಪ್ರಶಸ್ತಿ
ಕಲಾವಿದ ಎಲ್ ಎನ್ ತಲ್ಲೂರ್ ಅವರನ್ನು ೨೦೧೧ ಪ್ರತಿಷ್ಠಿತ ಸ್ಕೋಡಾ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ . ಕುಂದಾಪುರದ ಎಲ್ ಎನ್ ತಲ್ಲೂರ್ ಅವರಿಗೆ ಸಂದ ಈ ಪ್ರಶಸ್ತಿಯ ಮೊತ್ತ ೧೦ ಲಕ್ಷ ರೂ. ತಲ್ಲೂರ್ ಗೆ 'ಅವಧಿ'ಯ ಅಭಿನಂದನೆಗಳು L N Tallur bags Rs 1 million Skoda Art Prize 2012 Press Trust of India / New Delhi...
ಸೈತಾನನ ಶಿಕ್ಷಿಸುವತ್ತ
-ನಾ.ಬಾಲಕೃಷ್ಣ ದೂರದ ಮಿನಾದಲ್ಲೆಲ್ಲೋ ಕಲ್ಲು ಹೊಡೆದು ಸೈತಾನನ್ನು ಅಟ್ಟಿಬಿಡುತ್ತಾರಂತೆ ಮತ್ತೆಲ್ಲೋ ಆತ ಹಿಂದಿರುಗದಂತೆ ಗೋರಿಗೆ ಮೊಳೆ ಜಡಿದಿದ್ದಾರಂತೆ ಇಂತೆಲ್ಲಾ ಅಂತೆಕಂತೆಯೆಡೆಗೆ ನಾನಿನ್ನೂ ಭೇಟಿಯಿತ್ತಿಲ್ಲ. ಹುಟ್ಟಿನ ಸಂಕೋಲೆಯೊಳಗೇ ಬಂಧಿಯಾದವನಿಗೇಕೆ ಈ ಹಂಬಲ? ಹೊತ್ತುಗೊತ್ತಿಲ್ಲದ ಅವೇಳೆ ಈ ಸೈತಾನ...
ಗೋಪಾಲ ವಾಜಪೇಯಿ ಕಾಲಂ : ನಮಗೆ ದೊರಕಿದ 'ಜೀವಂತ ಗಣಪತಿ'!
ಸುಮ್ಮನೇ ನೆನಪುಗಳು - 34 'ಸಣ್ಣ ಹುಡುಗರು ನಾವು ಬಣ್ಣಕ್ಕ ಹೆದರವರು...' ಅಂತ ನಮ್ಮ ಹಿರಿಯ ನಾಟಕಕಾರ ಕಂಬಾರರದೊಂದು ನಾಂದಿ ಪದ್ಯವಿದೆ. . ಹೌದು. ನಾವೆಲ್ಲ ಸಣ್ಣ ಹುಡುಗರು. ನಾಟಕದ ಹುಡುಗರು. ಅದಕ್ಕೇ ನಾಟಕವೆಂದರೆ ಇಂದಿಗೂ ನಮಗೆ ಹುಡುಗರ ಉತ್ಸಾಹ. ಆದರೆ, ನಾಟಕವೆಂದರೆ 'ಹುಡುಗಾಟ'ವಲ್ಲ, ಅದು 'ಬಣ್ಣಗೆಡಬಾರದು' ಎಂಬ...
ಆಶೀಶ್ ನಂದಿ ಹೇಳಿದ್ದೇನು? ಪೂರ್ಣ ಪಾಠ ಇಲ್ಲಿದೆ..ವಿಡಿಯೋ ನೋಡಿ
ಆಶೀಶ್ ನಂದಿ ಜೈಪುರ ಸಾಹಿತ್ಯ ಉತ್ಸವದಲ್ಲಿ ಮಾಡಿದ ವಿವಾದಾತ್ಮಕ ಹೇಳಿಕೆ ಇಲ್ಲಿದೆ. ಆಶೀಶ್ ನಂದಿ ಹೇಳಿದ್ದು, ಅದಕ್ಕೆ ಇತರರು ಪ್ರತಿಕ್ರಿಯಿಸಿದ್ದೂ, ಈ ಹೇಳಿಕೆ ಮಾಡಬೇಕಾದ ಎಲ್ಲಾ ಸಂದರ್ಭವೂ ಇದೆ ಮುಖ್ಯವಾಗಿ 40:46 ನಂತರ ನೋಡಿ ಈ ಹೇಳಿಕೆಯ ಬಗ್ಗೆ ಚರ್ಚೆಯನ್ನು ಅವಧಿ ಆಹ್ವಾನಿಸುತ್ತಿದೆ. ನಿಮ್ಮ ಅಭಿಪ್ರಾಯಕ್ಕೆ ಸ್ವಾಗತ...
ನನ್ನ ಕೆನ್ನೆಯಲ್ಲಿ ಮರೆತು ಹೋದ ನಿನ್ನ ತುಟಿಯ ಗುರುತಿಗೆ…
ವಿನಯ್ ಭಾರದ್ವಾಜ್ ಒಳಗೊಳಗೇ ಕ್ಷಣಗಣನೆ, ಕಾಯುತ್ತಿದ್ದೇನೆ.... ಧುತ್ತೆಂದು ಆಗಮಿಸುವ ಮೂಲವಿಲ್ಲದ ಕವನಕ್ಕೆ, ಪಕಳೆ ಕಳಚಿದರೂ ಘಮವ ಒಸರುವ ನೀಲಿ ಹೂವಿಗೆ, ನೋವೆಲ್ಲಪ ಹೆಪ್ಪುಗಟ್ಟಿಸಿ ನಿಂತಂತೆಯೆ ನಿಂತ ಗಾಢ ಕ್ಷಾರ ಸಮುದ್ರಕ್ಕೆ, ನನ್ನ ಕೆನ್ನೆಯಲ್ಲಿ ಮರೆತು ಹೋದ ನಿನ್ನ ತುಟಿಯ ಗುರುತಿಗೆ, ಹಾಗು ಎಂದೋ ಸ್ಪುರಿಸಿ ಉರುಟಿ ಹೋದ...
Welcome to Dance research conference
Calling for application Dance research conference on February 15,2013 At the outset on behalf of Noopura Bhramari Dance Researcher’s Forum I welcome you for the one day National level conference which is being the first of its kind in the field of dance. For More...
ಅರ್ಪಿತಾ ರಾವ್ 'ಟಾಪ್ ೧೦'
ನನಗೆ ಕನ್ನಡ ಪುಸ್ತಕಗಳನ್ನು ಓದುವುದೆಂದರೆ ಬಹಳ ಇಷ್ಟ ಲಂಡನ್ ಗೆ ಬಂದ ನಂತರ ಇಲ್ಲಿ ಕನ್ನಡ ಪುಸ್ತಕ ಸಿಗದ ಕಾರಣಗಳಿಂದ ಇಂಗ್ಲಿಷ್ ಪುಸ್ತಕಗಳನ್ನು ಓದಲು ಪ್ರಾರಂಭಿಸಿದೆ . ನಾನು 2012 ರಲ್ಲಿ ಓದಿದ 10 ಪುಸ್ತಕಗಳು 1. Ear Pray Love - Elizebeth Gilbert 2. Yesterday's girl - Anna Jacobs 3....
ಕಮಲಾ ದಾಸ್ ಬರೆದ ಕಥೆ: ತುಪ್ಪದ ಪಾಯಸ
ಅಹರ್ನಿಶಿ ಪ್ರಕಾಶನ ಕಥೆ ಹೇಳುವೆ ಎನ್ನುವ ಮಹತ್ವಾಕಾಂಕ್ಷೆಯ ಸಂಕಲನವನ್ನು ಹೊರತರುತ್ತಿದೆ ಸುಕನ್ಯಾ ಕನಾರಳ್ಳಿ ಅನುವಾದಿಸಿರುವ ಜಗತ್ತಿನ ಶ್ರೇಷ್ಠ ಲೇಖಕಿಯರ ಕಥೆಗಳು ಸಧ್ಯದಲ್ಲೇ ನಿಮ್ಮ ಕೈ ಸೇರಲಿದೆ. ಆ ಕೃತಿಯಿಂದ ಆಯ್ದ ಒಂದು ಕಥೆ 'ಅವಧಿ' ಓದುಗರಿಗಾಗಿ ಇಲ್ಲಿದೆ. ಒಬ್ಬ ಗಂಡಸು. ಸ್ಮಶಾನಕ್ಕೆ ಬಂದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿ...
ಹಳೆಗನ್ನಡದತ್ತ ಒಂದು ಕಣ್ಣು



















