ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಸಮ್ಮೇಳನ ಸ್ಪೆಶಲ್ : ದಾರಿ ಯಾವುದಯ್ಯ..?
ಪುರಪ್ರವೇಶದ ಮುಖ್ಯ ದ್ವಾರಗಳು 7 ಜಮಖಂಡಿ ರಸ್ತೆ : ಶ್ರೀ ಕೆ. ಎನ್. ಸಾಳುಂಕೆ ದ್ವಾರ ಸೊಲ್ಲಾಪುರ ರಸ್ತೆ : ಶ್ರೀ ಮಧುರಚೆನ್ನ-ಶ್ರೀ ಸಿಂಪಿ ಲಿಂಗಣ್ಣ ದ್ವಾರ ಇಂಡಿ ರಸ್ತೆ : ಶ್ರೀ ಶ್ರೀರಂಗ ದ್ವಾರ ಬಸವನ ಬಾಗೇವಾಡಿ ರಸ್ತೆ : ಶ್ರೀ ‘ಸಿಸು’ ಸಂಗಮೇಶ ದ್ವಾರ ಸಿಂದಗಿ ರಸ್ತೆ : ಶ್ರೀ ಹಂದಿಗನೂರ ಸಿದ್ರಾಮಪ್ಪ ದ್ವಾರ ಅಥಣಿ ರಸ್ತೆ :...
ಸಾಹಿತ್ಯದ ನಾಲ್ಕನೆಯ ಕೇಂದ್ರವಾಗಿ ವಿಜಾಪುರದ ಹಲಸಂಗಿ
ಧಾರವಾಡ,ಮೈಸೂರು ಮತ್ತು ಮಂಗಳೂರುಗಳೊಂದಿಗೆ ನವೋದಯ - ಡಾ.ಪ್ರಕಾಶ ಗ.ಖಾಡೆ ಕನ್ನಡ ನವೋದಯ ಸಾಹಿತ್ಯ''ವನ್ನು ಕುರಿತು ಮಾತನಾಡುವಾಗ, ಸಾಹಿತ್ಯ ಚರಿತ್ರಕಾರರು ಮುಖ್ಯವಾಗಿ ಮೂರು ಕೇಂದ್ರಗಳನ್ನು ಗುರುತಿಸುತ್ತಾರೆ. ಒಂದು ಆಚಾರ್ಯ ಬಿ.ಎಂ.ಶ್ರೀಯವರ ಮೈಸೂರು ಕೇಂದ್ರ, ಮಾಸ್ತಿ, ಡಿ.ವಿ.ಜಿ., ಕುವೆಂಪು, ಪು.ತಿ.ನ., ಕೆ.ಎಸ್.ನ ಇವರು ಈ ...
ಸಾಹಿತ್ಯ ಸಮ್ಮೇಳನ : ಒಂದು ಕರ್ಟನ್ ರೈಸರ್
ಚಂದ್ರಶೇಖರ ಪಾಟೀಲ 2010 ರ ಫೆಬ್ರವರಿ 19-10-21 ರಂದು, ಕುಮಾರವ್ಯಾಸನ ನೆಲೆವೀಡೆಂದೇ ಹೆಸರು ಪಡೆದು, ಉತ್ತರ ಕರ್ನಾಟಕದ ಪ್ರಮುಖ ನಗರಗಳಲ್ಲಿ ಒಂದಾಗಿರುವ ಗದಗದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಶಿಖರ ಕಾರ್ಯಕ್ರಮವಾದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ. ನಾಡೋಜ ಶ್ರೀಮತಿ ಗೀತಾ ನಾಗಭೂಷಣ ಸಮ್ಮೇಳನದ ಅಧ್ಯಕ್ಷರು,...
ಎದೆಗೆ ಬಿದ್ದ ಅಕ್ಷರ : ಜೋಗಿಗೆ ಕೆಲವು ಪ್ರಶ್ನೆಗಳು
ಇಲ್ಲಿ ಅಕ್ಷರಗಳು ಎದೆಗಷ್ಟೇ ಬಿದ್ದಿವೆ, ಬೆದೆಗಂತೂ ಅಲ್ಲ - ಟಿ ಕೆ ದಯಾನಂದ ದೇವನೂರು ಮಹಾದೇವರ “ಎದೆಗೆ ಬಿದ್ದ ಅಕ್ಷರ” ಪ್ರಕಟಗೊಂಡಾಗಿನಿಂದ ಮನುಷ್ಯತ್ವವನ್ನಷ್ಟೇ ಉದ್ದೀಪಿಸಬಲ್ಲಂಥಹ ಅದರ ವಸ್ತುವಿನ ಸುತ್ತಲೂ ಬಹಳಷ್ಟು ಮಾತುಗಳು ಅನಿಸಿಕೆ, ಅಭಿಪ್ರಾಯ, ವಿಮರ್ಶೆಗಳು ಬಹಳಷ್ಟು ಹುಟ್ಟುತ್ತಲೇ ಇವೆ. ಪುಸ್ತಕವೊಂದು ತನ್ನ ಒಳಗಿನ...
ಎದೆಗೆ ಬಿದ್ದ ಅಕ್ಷರ : ದಯಾನಂದ್ ಗೆ ಕೆಲವು ಉತ್ತರಗಳು
ಜೋಗಿ ಪ್ರೀತಿಯ ದಯಾನಂದ್, ನಿಮ್ಮ ಪ್ರತಿಕ್ರಿಯೆ ಓದಿದೆ. ದೇವನೂರು ಮಹಾದೇವರ ಮೇಲಿನ ನಿಮ್ಮ ಪ್ರೀತಿಯ ಜೊತೆಗೆ ನನ್ನ ಮೇಲಿ ನೀವಿಟ್ಟಿರುವ ಪ್ರೀತಿಯೂ ತಿಳಿದು ಖುಷಿಯಾಯಿತು. ನಾವು ರಾಕ್ಷಸರಾಗದ ಹೊರತು, ಮತ್ತೊಬ್ಬರ ಮನುಷ್ಯತ್ವವನ್ನು ನಾವು ನಾಶ ಮಾಡಲಾರೆವು. ಒಬ್ಬನನ್ನು ಕೆಸರಿನಲ್ಲಿ ಮುಳುಗಿಸಬೇಕಿದ್ದರೆ ನಾವೂ ಕೆಸರಿಗೆ ಬೀಳಬೇಕು...
ಅಂಕಿತಾದಲ್ಲಿ ನಾಳೆ
ಡಾ. ಗೀತಾ ಶೆಣೈ 'ಟಾಪ್ ಟೆನ್'
ಓದಲೇಬೇಕೆಂದು ಸಂಗ್ರಹಿಸಿದ ಪುಸ್ತಕಗಳು ಹಲವು. ಓದಿ ಮುಗಿಸಿದ ಪುಸ್ತಕಗಳು ಕೆಲವು. ನೆನಪಿನಲ್ಲಿ ಉಳಿದವುಗಳು ಬೆರಳೆಣಿಕೆಯವು. - ಡಾ. ಗೀತಾ ಶೆಣೈ ೧. ಆಡಾಡತ ಆಯುಷ್ಯ - ಗಿರೀಶ ಕಾರ್ನಾಡ ೨. ಚೆಕೊವನ ಕೊನೆಯ ದಿನಗಳು (ಅನುವಾದಿತ ಕತೆಗಳು) - ಗೋಪಾಲಕೃಷ್ಣ ಪೈ ೩. ಎಲ್ಲ ಬಲ್ಲವರಿಲ್ಲ (ಆಯ್ದ ಲೇಖನಗಳು) -...
ಗೂಗಲ್ ಮತ್ತು ಗಜಲ್
ಇಂದು ಗಜಲ್ ಮಾಂತ್ರಿಕ ಜಗಜೀತ್ ಸಿಂಗ್ ಜನ್ಮದಿನ ಗೂಗಲ್ ಜಗಜಿತ್ ಸಿಂಗ್ ರನ್ನು ನೆನಸಿಕೊಂಡಿದ್ದು ಹೀಗೆ.. ಗುಲ್ಜಾರ್, ನಾಸಿರುದ್ದೀನ್ ಶಾ ಮತ್ತು ಜಗಜೀತ್ ಸಿಂಗ್ ಎಲ್ಲರೂ ಸೇರಿ ಗಾಲಿಬ್ ನನ್ನು ಕಟ್ಟಿಕೊಟ್ಟ ಹಾಡು ನಿಮಗಾಗಿ, ಹಾಡಿಗಾಗಿ ಇಲ್ಲಿ ಕ್ಲಿಕ್ಕಿಸಿ...
ನಮ್ಮ ಚಂದ್ರಮನಲ್ಲಿ ರಕ್ತದ ಕಲೆಗಳಿವೆ..
ಎನ್ ಜಗದೀಶ್ ಕೊಪ್ಪ ನಾನು ಈಗ ಓದುತ್ತಿರುವ ಕೃತಿ, ದೆಹಲಿ ಮೂಲದ ರಾಹುಲ ಪಂಡಿತ ಎಂಬ ಯುವ ಪತ್ರಕರ್ತನ " our moon has blood clots" ನಮ್ಮ ಚಂದ್ರಮನಲ್ಲಿ ರಕ್ತದ ಕಲೆಗಳಿವೆ" ಎಂಬ ಆತ್ಮ ಕಥಾನಾಕ ಮಾದರಿಯ ಅನುಭವ. ಕಳೆದ ವರ್ಷ ನಾನು ಛತ್ತೀಸ್ ಗಡಕ್ಕೆ ಹೋಗಿದ್ದಾಗ ಅಲ್ಲಿನ ಪತ್ರಕರ್ತ ಮಿತ್ರರು ಪಂಡಿತನ ಬಗ್ಗೆ ಹೇಳಿದ್ದರು....
ಸಂಪು ಕಾಲಂ : ಲೋಕದೊಳಿತಿಗೆ ನಿನ್ನ ಕಾಣ್ಕೆ ಏನು?!
ಬೆಳಗಾದರೆ ಮನೆ ಮಂದಿಯನ್ನೂ ಸರಿಯಾಗಿ ಮಾತನಾಡದೆ, ಕೆಟ್ಟೆನೋ ಜೀವವೇ ಎಂದು ಹಾರಿ ಆಫೀಸಿಗೆ ಸೇರುವುದು. ಅಲ್ಲಿ ಜರುಗುವ ಎಲ್ಲ ರೀತಿಯ 'ಅಂದರ ಬಾಹರ್' ಗಳನ್ನೂ ಅರಿಯುವುದು, ಪ್ರಯತ್ನ ಪೂರ್ವಕವಾಗಿ ಸಹಿಸಿಬಿಡುವುದು, ಇದು ನಮ್ಮಲ್ಲಿ ಸಾಕಷ್ಟು ಮಂದಿ ಅನುಭವಿಸಿರಬಹುದಾದಂತಹ ನಿತ್ಯಕರ್ಮ. ಇಂದಿನ ಜೀವನ ಶೈಲಿ, ಒಬ್ಬರ ಮೇಲೆ ಒಬ್ಬರು...
ಕೋ. ಚೆನ್ನಬಸಪ್ಪ ಅವರೊಂದಿಗೆ ಡಾ. ರಹಮತ್ ತರೀಕೆರೆ ಮಾತುಕಥೆ
ಅರುಣ್ ಜೋಳದ ಕೂಡ್ಲಿಗಿ ಮೂಲಕ (ಕೋ. ಚೆನ್ನಬಸಪ್ಪನವರು (೧೯೨೨) ಕನ್ನಡದ ಹಿರಿಯ ಲೇಖಕರಲ್ಲಿ ಒಬ್ಬರು. ಮೂಲತಃ ಬಳ್ಳಾರಿ ಜಿಲ್ಲೆಯವರಾದ ಅವರು ಜಿಲ್ಲಾ ನ್ಯಾಯಾದಿsಶರಾಗಿ ಸೇವೆ ಸಲ್ಲಿಸಿದವರು. ಕುವೆಂಪು ಮತ್ತು ಅರವಿಂದರ ಶಿಷ್ಯರಾದ ಕೋಚೆ, ಮತೀಯವಾದ ಮತ್ತು ಸಾರ್ವಜನಿಕ ಬದುಕಿನ ಭ್ರಷ್ಟಾಚಾರಗಳ ವಿರುದ್ಧ ಹೋರಾಟ ಮಾಡಿಕೊಂಡು ಬಂದವರು....
Soorinje’s Story Has Been Playing Out Below The Radar Of National Attention
Shoma Chaudhury Shoma Chaudhury is Managing Editor, Tehelka. Courtesy: Tehelka http://youtu.be/JPm_arDov4g IN A week when two national parties have found new helmsmen, a former CM has been convicted to 10 years in jail, another CM has been rapped by his own father for...
ಬೊಂಬಾಟ್ ಪೋಸ್ಟರ್ – ೧
ಕೋಡಗುಂಟಿ ಪ್ರಶಸ್ತಿಗೆ ಆಹ್ವಾನ..
ಹೊಸ ಪುಸ್ತಕ
ಜೋಗಿ ಬರೆಯುತ್ತಾರೆ: ಕಂಬತ್ತಳ್ಳಿ ದಂಪತಿಗೆ ಅಭಿನಂದನೆ
ಪುಸ್ತಕದ ಅಂಗಡಿಯಲ್ಲಿ ಬೆಳಗ್ಗೆ ಸಂಜೆ ಮಧ್ಯಾಹ್ನ ನೀನು ಮತ್ತೆ ಮತ್ತೆ ಭೇಟಿ ನೀಡಲು ಬಯಸುವ ಜಾಗ ಯಾವುದು ಎಂದು ಕೇಳಿದರೆ, ನಾನು ಥಟ್ಟನೆ ಪುಸ್ತಕದಂಗಡಿ ಎಂದುಬಿಡುತ್ತೇನೆ. ಪುಸ್ತಕಗಳ ನಡುವೆ ಹೊತ್ತು ಕಳೆಯುವ ಸುಖವೇ ಬೇರೆ. ನಮ್ಮೂರಲ್ಲಿ ಪುಸ್ತಕದ ಅಂಗಡಿಗಳೇ ಇರಲಿಲ್ಲ. ಬಸ್ ನಿಲ್ದಾಣದ ಪಕ್ಕದಲ್ಲೇ ದೊಡ್ಡದೊಂದು...
ಡಿ ಎಸ್ ರಾಮಸ್ವಾಮಿ ಟಾಪ್ ಟೆನ್!
ಡಿ ಎಸ್ ರಾಮಸ್ವಾಮಿ ನನ್ನ ಮೆಚ್ಚಿನ ಹತ್ತು ಪುಸ್ತಕಗಳು : 1. ಕರ್ಣಾಟಕ ಭಾರತ ಕಥಾಮಂಜರಿ - ಕುಮಾರವ್ಯಾಸ ಭಾರತ ಅಂದೂ ಇಂದೂ ಮುಂದೂ ಹೇಗಿತ್ತು ಹೇಗಿರಬಹುದೆನ್ನುವ ಅದ್ಭುತ ಸಾರ ಸಂಗ್ರಹ. ಪುರುಸೊತ್ತಾದಾಗಲೆಲ್ಲ ರೂಪಕ ಸಾಮ್ರಾಜ್ಯ ಚಕ್ರವರ್ತಿಯೊಂದಿಗೆ ಮಾತು ಕತೆ. 2. ಪುರಾಣ ನಾಮ ಚೂಡಾಮಣಿ- ಬೆನಗಲ್ ರಾಮರಾವ್ -...
ಗುಣವಂತಪ್ಪನ ಕ್ಷೌರದ ಪೆಟ್ಟಿಗೆ ಮತ್ತು ಗೋವಾ ಹೇರ್ಕಟಿಂಗ್ ಸಲೂನ್
ಟಿ ಎಸ್ ಗೊರವರ ಚಂಜಿಯ ಹೊತ್ತು ಕವಿಯಲು ಹವಣಿಸುತ್ತ ಮೆಲ್ಲ ಮೆಲ್ಲಗೆ ಪುಟ್ಟ ಮಗುವಿನಂತೆ ಅಂಬೆಗಾಲಿಡತೊಡಗಿತ್ತು. ಚಿಳ್ಳೆ ಪಿಳ್ಳೆಗಳು ನಿತ್ಯ ತಮ್ಮ ಕಾಯಕವೆಂದು ಪರಿಭಾವಿಸಿಕೊಂಡು ಕೊರ್ರ ಎಲ್ಲವ್ವ ಇಚಲು ಗರಿಗಳಿಂದ ನೀಟಾಗಿ ಹೆಣೆದುಕೊಟ್ಟಿರುವ ಬುಟ್ಟಿಯೊಳಗೆ ಜತನದಿಂದ ಒಂದೊಂದೆ ಕೋಳಿಗಳ ಕಾಲನ್ನು, ಕತ್ತನ್ನು ಅಮುಕಿ ಹಿಡಿದು...
ಅವಧಿ ಕ್ವಿಜ಼್ : ಗುರುತಿಸಿದರೆ ನಾಳೆ ಒಂದು ಹಾಡು ಫ್ರೀ!
'ಏಕೆಂದರೆ ನೋವಿಗೆ ಉಗುರಿಲ್ಲ…..' ಪ್ರಜ್ಞಾ ಮತ್ತಿಹಳ್ಳಿ
ನೋವು ಮತ್ತು ಉಗುರು ಪ್ರಜ್ಞಾ ಮತ್ತಿಹಳ್ಳಿ ನೋವುಗಳೆಲ್ಲ ಜಾಗ ಬೇಡುತ್ತಿದ್ದವು ಹೊರಳಾಡಲು ವಿಲಿವಿಲಿ ಒದ್ದಾಡಲು ಮತ್ತು ಗೋಳಾಡಲು ಅವುಗಳದ್ದೇ ಆದ ಅವಕಾಶ ಕೇಳುತ್ತಿದ್ದವು ಗಂಡ ಮೈ ಸುಟ್ಟ ಹೊಟ್ಟೆಯ ಮಕ್ಕಳೇ ಹೊರಗಟ್ಟಿದ ಅಪ್ಪನ ತೆವಲಿಗೆ ಬಸಿರುಗಟ್ಟಿದ ಗುಂಪು ಹರಿದು ಮುಕ್ಕಿದ ಹೆಂಡತಿಯ ಪ್ರೇಮಿ ಇರಿದು ಕೊಂದ ನೂರಾರು ಸಾವಿರಾರು...
ಎಂ ಡಿ ಪಲ್ಲವಿ ಹಾಡ್ತಾರೆ ’ಬಾರೋ ಬಾರೋ ಗುಬ್ಬಚ್ಚಿ..’!





















