ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಸಮ್ಮೇಳನದಲ್ಲಿ ಸಂಕ್ರಮಣ ಮತ್ತು ಚಂಪಾ!
ವಿಜಾಪುರದ ಸಾಹಿತ್ಯ ಸಮ್ಮೇಳನದಲ್ಲಿ ಸಂಕ್ರಮಣ ಮಳಿಗೆಯಲ್ಲಿ ಚಂಪಾ ಕಂಡದ್ದು ಹೀಗೆ ಚಿತ್ರಗಳು : ಶಿವು ಮೊರಿಗೇರಿ, ಆನಂದ್ ಹಳ್ಳಿ ಮತ್ತು ರವಿಕುಮಾರ್ ಈಚಲಮರ [gallery columns="1"...
ಬಿಜಾಪುರದಲ್ಲಿ ಬನವಾಸಿ!
ಬಿಜಾಪುರದಲ್ಲಿ ನಡೆಯುತ್ತಿರುವ ೭೯ನೆ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಬನವಾಸಿ ಬಳಗ ಪ್ರಕಾಶನವು ಪುಸ್ತಕ ಮಳಿಗೆ ಇಟ್ಟಿದೆ. ಮಳಿಗೆ ಸಂಖ್ಯೆ ೩೧೩... ಚಿತ್ರಗಳು : ಬನವಾಸಿ ಬಳಗ [gallery order="DESC" columns="4"...
ಸಮ್ಮೇಳನದ ವೇದಿಕೆಯಲ್ಲಿ
ಮುಖ್ಯ ವೇದಿಕೆಯಲ್ಲಿ ಸಮಾನಾಂತರ ವೇದಿಕೆಯಲ್ಲಿ
ಸಮ್ಮೇಳನದಲ್ಲಿ ಇಂದು – ಸಾಂಸ್ಕೃತಿಕ ಕಾರ್ಯಕ್ರಮಗಳು
ಮುರಳಿ ಮೋಹನ್ ಕಾಟಿ ಕಂಡಂತೆ ಮೊದಲ ದಿನದ ರಾಗ, ತಾಳ, ಪಲ್ಲವಿ!
ಸಮ್ಮೇಳನದ ಮೊದಲನೆಯ ಸಂಜೆಯ ಸಾಂಸ್ಕೃತಿಕ ಕಾರ್ಯಕ್ರಮಗಳ ಝಲಕ್ ಇಲ್ಲಿದೆ : ಚಿತ್ರಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ : [gallery...
ಎದೆಗೆ ಬಿದ್ದ ಅಕ್ಷರ – ಪ್ರಶ್ನೆ ಮತ್ತು ಉತ್ತರಗಳ ನಂತರ
ಜೋಗಿ ದಯಾನಂದ್, ಮರೆತ ಮಾತೊಂದನ್ನು ನೆನಪಿಸಲಿಕ್ಕೆ ಈ ಟಿಪ್ಪಣಿ. ದೇವನೂರರ ಪುಸ್ತಕದಲ್ಲಿರುವ ಬಹುತೇಕ ಬಹುತೇಕ ಬರಹಗಳನ್ನು ನಾನು ಲಂಕೇಶ್ ಪತ್ರಿಕೆ ಮುಂತಾದ ಕಡೆ ಮೊದಲೇ ಓದಿದ್ದೆ. ಅವರ ಮಾತುಗಳನ್ನು ಅನೇಕ ಸಂದರ್ಭದಲ್ಲಿ ಕೇಳಿದ್ದೆ. ಅವರ ಹೊಸ ಪುಸ್ತಕ ಬಂದಿದೆ ಅನ್ನುವ ಹುರುಪಲ್ಲಿ ಓದಲು ಶುರು ಮಾಡಿದಾಗ ಎಲ್ಲವೂ ಹಳೆಯದೇ ಅನ್ನಿಸಿ...
ಎದೆಗೆ ಬಿದ್ದ ಅಕ್ಷರ : ಜೋಗಿಯವರೇ ಪ್ರಶ್ನಿಸಿಕೊಳ್ಳಬೇಕಾಗಿದೆ..
ಇದು ವ್ಯಂಗ್ಯವೋ ಕಾಗುಣಿತ ದೋಷವೋ?! ಅಶೋಕ ಶೆಟ್ಟರ್ ಜೋಗಿಯವರ ಆ ವಾರದ ಅಂಕಣ ಬರಹದ ಮೊದಲ ಸಾಲು “ಇತ್ತೀಚಿನ ದಿನಗಳಲ್ಲಿ ಕನ್ನಡದಲ್ಲಿ ಚೆಂದದ ಪುಸ್ತಕಗಳು ಬರುತ್ತಿವೆ.” ಆ ನಂತರ, ಬಹುಶ: ಚೆಂದದ ಅಂಥ ಪುಸ್ತಕಗಳ, ಒಂದು ಯಾದಿ ಅಲ್ಲಿ ಬರುತ್ತದೆ.ಜೋಗಿಯವರಿಗೆ ದೇವನೂರರ “ಎದೆಗೆ ಬಿದ್ದ ಅಕ್ಷರ” ವೆಂಬ ಬರಹ-ಭಾಷಣಗಳ ಸಂಕಲನ “ಚೆಂದದ...
ಗೋಪಾಲ ವಾಜಪೇಯಿ ಕಾಲಂ : ಬಣ್ಣದ ಮನುಷ್ಯ, ಮಣ್ಣಿನ ಮನುಷ್ಯ!
ಸುಮ್ಮನೇ ನೆನಪುಗಳು - 35 ಗಜಾನನ ಅಥವಾ ಗಣಪತಿಗೆ ಮಣ್ಣಿನೊಂದಿಗೂ ಬಣ್ಣದೊಂದಿಗೂ ಅವಿನಾಭಾವ ಸಂಬಂಧ. ಆತ ಮಣ್ಣಿನಿಂದ 'ಉದ್ಭವಿಸು'ವವ, ಬಣ್ಣಗಳಿಂದ 'ಅಲಂಕೃತ'ಗೊಳ್ಳುವವ. ಈ ನಮ್ಮ 'ಜೀವಂತ ಗಣಪತಿ'ಗೂ ಅಷ್ಟೇ. ಮಣ್ಣು-ಬಣ್ಣಗಳೆರಡೂ ಇಷ್ಟವಾದವುಗಳೇ. ಬಣ್ಣವನ್ನು ಕಲೆಸುತ್ತ ನಟರನ್ನು ಹೇಗೆ ರೂಪಾಂತರಗೊಳಿಸಬಲ್ಲರೋ ಹಾಗೆಯೇ ಮಣ್ಣನ್ನು...
ಹೀಗಿತ್ತು ಕನ್ನಡದ ತೇರು!
ಚಿತ್ರ ಕೃಪೆ : ಕೆ ಪಿ ಎನ್
ವಸುಧೇಂದ್ರ in ಸ್ಟಾಲ್ ನಂ : 142!
ಸಮ್ಮೇಳನದಲ್ಲಿ : ಬರಗೂರು ಪರ್ಸ್ ಪಿಕ್ ಪಾಕೆಟ್!
ಸಮ್ಮೇಳನದ ಗಡಿಬಿಡಿಯಲ್ಲಿ ಬರಗೂರರ ಪರ್ಸ್ ಮಾಯ! ಅದರಲ್ಲಿದ್ದ ೧೦,೦೦೦ ರೂ ಸಮೇತ!! ಹಾಲಂಬಿ ಅವರು ಹೇಳಿದ್ದು ..... ಎಲ್ಲಿ ಜಾರಿತೋ, ಎಲ್ಲೆ ಮೀರಿತೋ....ಛೆ,...
ವಿಜಾಪುರ ಸಮ್ಮೇಳನ ಫೋಟೋ ಆಲ್ಬಂ : ೨
ಸಮ್ಮೇಳನದ ಮತ್ತಷ್ಟು ಚಿತ್ರಗಳು ನಿಮಗಾಗಿ ಚಿತ್ರಗಳು : ಶಿವು ಮೊರಿಗೇರಿ, ಆನಂದ್ ಹಳ್ಳಿ ಮತ್ತು ರವಿಕುಮಾರ್ ಈಚಲಮರ ಚಿತ್ರಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ : ...
ಸಮ್ಮೇಳನ ಸ್ಪೆಷಲ್ : ಕ್ಷಮಿಸಿ ನಾವ್ ಹೇಳೋದೆಲ್ಲ ತಮಾಶೆಗಾಗಿ!
ಪಾಯಿಂಟ್ 5 -ಬುಕ್ ವರ್ಮ್ ಲಾಠಿ ಮಾತಾಡಿತು ವಿಜಾಪುರಕ್ಕೆ ಸಮ್ಮೇಳನ ನಡೆಸುವ ಅಭ್ಯಾಸ ಮರೆತು ಹೋಗಿದೆ ಅನ್ನುವುದಕ್ಕೆ ಸಾಕ್ಷಿಯೆಂಬಂತೆ, ಗೊಂದಲದೊಂದಿಗೇ ಕನ್ನಡ ಸಮ್ಮೇಳನ ಶುರುಗೊಂಡಿತು. ವಿಜಾಪುರದ ಎಲ್ಲ ರಸ್ತೆಗಳನ್ನೂ ವನ್‌ವೇ ಮಾಡಿಬಿಟ್ಟಿದ್ದರಿಂದ, ಒಂದು ಕಿಲೋಮೀಟರ್ ದೂರ ಕ್ರಮಿಸುವುದಕ್ಕೆ ಹತ್ತು ಕಿಲೋಮೀಟರ್ ಓಡಾಡಬೇಕಿತ್ತು....
ವಿಜಾಪುರ ಸಮ್ಮೇಳನ ಫೋಟೋ ಆಲ್ಬಂ : ೧
ಸಮ್ಮೇಳನದ ಝಲಕ್ ಗಳು ಚಿತ್ರಗಳು : ಶಿವು ಮೊರಿಗೇರಿ, ಆನಂದ್ ಹಳ್ಳಿ ಮತ್ತು ರವಿಕುಮಾರ್ ಈಚಲಮರ ಚಿತ್ರಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ : ...
ಯಾರ್ರೀ ವಿಜಾಪುರ, ವಿಜಾಪುರ?!
ನಾವು ಹೊಂಟೇವ ಅಕ್ಷರ ಜಾತ್ರ ನೋಡಲಿಕ್ಕ! ಸಮ್ಮೇಳನದ ತವರು ವಿಜಾಪುರದ ಕೆಲವು ಚಿತ್ರಗಳು ನಿಮಗಾಗಿ : ಚಿತ್ರಗಳು : ಮುರಳಿ ಮೋಹನ್ ಕಟಿ...
ಕೆ ಮರಳುಸಿದ್ದಪ್ಪ ಅವರು ಎತ್ತಿದ ಪ್ರಶ್ನೆಗಳು
ಮರಳುಸಿದ್ದಪ್ಪನವರ ಫಟಾಫಟ್ ೧೦! ಕನ್ನಡ ಚಳುವಳಿಯ ಸುತ್ತ ಮುತ್ತ - ಒಂದು ಸಂವಾದ ನೇರ ನಿಷ್ಟುರಿ ಮರಳುಸಿದ್ದಪ್ಪನವರು ಕನ್ನಡ ಚಳುವಳಿಯ ಎಲ್ಲ ಮುಖವಾಡಗಳನ್ನು ಕಿತ್ತೊಗೆಯುವಂತಹ ಹತ್ತು ಪ್ರಶ್ನೆಗಳನ್ನು ಓದುಗರ ಮುಂದಿಟ್ಟಿದ್ದಾರೆ. ಈ ಎಲ್ಲ ಪ್ರಶ್ನೆಗಳ ಕುರಿತೂ ಪ್ರಾಮಾಣಿಕ ಚರ್ಚೆ ಕನ್ನಡದ ಸದ್ಯದ ಅಗತ್ಯ. ಕನ್ನಡ ಇಂದು...
ಸಮ್ಮೇಳನದಲ್ಲಿ ಹಂಚಿದ ಒಂದು ಕರಪತ್ರ
ಕನ್ನಡ ಅಂಕಿಗಳನ್ನೇ ಬಳಸಿ ೦ ೧ ೨ ೩ ೪ ೫ ೬ ೭ ೮ ೯ ಕರ್ನಾಟಕದ ಹಲವೆಡೆ ದೊರೆತಿರುವ ಸಾ(ಮಾನ್ಯ).ಪೂ(ರ್ವ).ಶಕ 3ನೇ ಶತಮಾನದ ಅಶೋಕನ ಶಾಸನಗಳಲ್ಲಿ ಬ್ರಾಹ್ಮೀ ಲಿಪಿಯಲ್ಲಿರುವ ಪ್ರಾಕೃತ ಭಾಷೆಯ ಅಂಕಿಗಳು ಮೊದಲಬಾರಿಗೆ ಕಾಣಿಸುತ್ತವೆ. ಚಿತ್ರದುರ್ಗ ಜಿಲ್ಲೆಯ ಬ್ರಹ್ಮಗಿರಿಯ ಅಶೋಕನ ಶಾಸನದಲ್ಲಿ 256 ಎನ್ನುವುದನ್ನು 200, 50, 6 ಎಂಬ ಮೂರು...
ಸಮ್ಮೇಳನದಲ್ಲಿ ಜೋಗಿಮನೆ!
ಹೊರಗೆ ಭೀಷಣ ಭಾಷಣ, ಒಳಗೆ ಭೀಕರ ಧಗೆ. ಕೊಟ್ಟರೆ ಒಂದು ಗ್ಲಾಸು ಮಜ್ಜಿಗೆ, ರೆಡಿ ಸಾಹಿತ್ಯ ಸರಸ್ವತಿ ಸೇವೆಗೆ!
’ಬಾರಾಕಮಾನು ಊರ್ ಬಾಗಲದ ತೋರ್ಣ ಆಕೈತಿ…’ – ಜಯಲಕ್ಷ್ಮಿ ಪಾಟೀಲ್
ನಮ್ಮೂರಾಗ ಕನ್ನಡ ತಾಯಿ ನಲಿದ್ಯಾಡಕತ್ತ್ಯಾಳ ಜಯಲಕ್ಷ್ಮಿ ಪಾಟೀಲ್ ಬಿಳಿಜ್ವಾಳ ರೊಟ್ಟಿ, ಕರಿ ಎಳ್ಳ್ ಹಚ್ಚಿದ ಕಟಗ್ ಸಜ್ಜಿ ರೊಟ್ಟಿ, ಸಜ್ಜಿಗಡಬ, ಎಣ್ಣಿಗಾಯಿ ಬದನಿಕಾಯ್ ಪಲ್ಯಾ, ಪುಂಡಿಪಲ್ಯಾ, ಕಾಳ ಪಲ್ಯಾ, ಶೇಂಗಾದ್ ಹಿಂಡಿ(ಚಟ್ನಿ), ಕಾರೆಳ್ಳ ಚೆಟ್ನಿ, ಮಸರಾ, ಹುಳಿಬಾನ, ಎಳೀ ಸೌತಿಕಾಯಿ, ಗಜ್ಜರಿ, ಉಳ್ಳಾಗಡ್ಡಿ... ಹುಗ್ಗಿ,...
ಜವಾರಿ ಜನರ ದಿಲ್ ದಾರಿ ನಾಡಿಗೆ ಖುಶ್ ಆಮದೀದ್…
ಕನ್ನಡ ಸಾಹಿತ್ಯ ಸಮ್ಮೇಳನ ಬಿಜಾಪುರ: ಜವಾರಿ ಜನರ ದಿಲ್ ದಾರಿ ನಾಡಿಗೆ ಖುಶ್ ಆಮದೀದ್... ದಿಲಾವರ್ ರಾಮದುರ್ಗ ಮನುಷ್ಯ ರೂಪಿಸುವ ಸಾಮ್ರಾಜ್ಯ, ಅಧಿಕಾರ, ಕ್ರೌರ್ಯ, ಹಿಂಸೆ... ಕಡೆಗೆ ಕಾಣುವ ಅಂತ್ಯ ಬರಿಯ ಮಣ್ಣು. ಅದೇ ಪ್ರೀತಿ, ಮಾನವೀಯ ಅಂತಃಕರಣದ ಗೋಲಗುಂಬಜ್ ಕಲೆಯಾಗಿ, ಸಂವೇದನೆಯಾಗರಳುವುದು ತೆರೆದಂತೆ ಒಳಗಣ್ಣು... ಖುಷ್...
ಸಮ್ಮೇಳನದಲ್ಲಿ ಇಂದು
ಆಹ್ವಾನ ಉದ್ಘಾಟನೆ ಗೋಷ್ಠಿಗಳು




















