ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಅಮಲಿನ ಗೀಳಿಗೀಡಾದವರಿಗೆ ದಂಡನೆ ಹಿತವಲ್ಲ
ಅಮಲಿನ ಗೀಳಿಗೀಡಾದವರಿಗೆ ದಂಡನೆ ಹಿತವಲ್ಲ

ಡಾ| ಶ್ರೀನಿವಾಸ ಕಕ್ಕಿಲ್ಲಾಯ ಮಾದಕ ದ್ರವ್ಯಗಳ ವ್ಯಸನವೆಂಬ ಮರುಕಳಿಕೆಯ ಖಾಯಿಲೆಗೆ ಎಡೆಬಿಡದ ಚಿಕಿತ್ಸೆ ಅತ್ಯಗತ್ಯ ಮೊನ್ನೆ ನಮ್ಮೂರಿನ ಸಂಪ್ರದಾಯಸ್ಥ ಕುಟುಂಬದ ಬುದ್ಧಿವಂತ ವಿದ್ಯಾರ್ಥಿನಿಯೊಬ್ಬಳು ಅಮಲು ಪದಾರ್ಥದ ವ್ಯಸನವನ್ನು ತಾಳಲಾಗದೆ ಆತ್ಮಹತ್ಯೆ ಮಾಡಿಕೊಂಡಳು. ಬೆನ್ನಿಗೇ ಒಂದಷ್ಟು ಪ್ರದರ್ಶನಗಳೂ, ಸಭೆಗಳೂ ನಡೆದವು. ಒಂದಷ್ಟು...

read more
ಬರೆಯದಿರುವ ಸುಖ ಗೊತ್ತಿಲ್ಲದವನಿಗೇ….
ಬರೆಯದಿರುವ ಸುಖ ಗೊತ್ತಿಲ್ಲದವನಿಗೇ….

ಕವಿಯಾಗುವುದೂ ಬೇಕಿಲ್ಲ.... - ಚಲಂ ಹಾಗೆ ಬರೆಯುವುದ ನಿಲ್ಲಿಸಿ ಚುಕ್ಕಿ ಅಂತ ವಿರಾಮವನ್ನಿಡುವಾಗ ಬರೆಯದಿರುವ ಸುಖ ಮುದ ನೀಡುತ್ತದೆ. ಒಳಗಿನಿಂದ ಒತ್ತರಿಸಿ ಇನ್ನೇನು ಸಾದ್ಯವೇ ಇಲ್ಲ ಅಂತ ಹುಟ್ಟಿಕೊಳ್ಳದ ಸಾಲುಗಳಲ್ಲಿ ಚಳಿಗಾಲದ ಎಲೆಗಳೇ ತುಂಬಿವೆ ಬಿಳಿ ಹಾಳೆಯ ಮೇಲೆ ಕಪ್ಪು ಬಣ್ಣದ ಸೂಜಿಮೊನೆಯಿಂದ ಕೆತ್ತಿದ್ದು ಕಲೆಯೋ..? ನಡೆಸಿದ...

read more
’ರಾಣಿಯ ಮಂಚದ ಕೆಳಗೆ…’ – ವೆಂಕಟ್ರಮಣ ಗೌಡ ಬರೀತಾರೆ
’ರಾಣಿಯ ಮಂಚದ ಕೆಳಗೆ…’ – ವೆಂಕಟ್ರಮಣ ಗೌಡ ಬರೀತಾರೆ

ರಾಣಿಯ ಮಂಚದ ಕೆಳಗೆ ವೆಂಕಟ್ರಮಣ ಗೌಡ ೧ ನನಗೆ ತೀರಾ ಹಿಡಿಸದ ಒಂದು ಸಂಗತಿಯೆಂದರೆ, ನನ್ನ ಹೆಂಡತಿ ಯಾವಾಗಲೂ ಟೀವಿ ರಿಮೋಟಿನ ಬಗ್ಗೆ ತನ್ನಪ್ಪನ ಮನೆಯ ಆಸ್ತಿ ಅನ್ನೋ ರೀತಿಯಲ್ಲಿ ಹಕ್ಕು ಸಾಧಿಸುವುದು. ನಾನು ಏನು ನೋಡಲು ಕೂತರೂ ಅವಳದೊಂದು ಕೊಂಕು. ಅಪರೂಪಕ್ಕೊಮ್ಮೆ ಇಂಗ್ಲಿಷ್ ಸಿನಿಮಾ ನೋಡುತ್ತಿದ್ದರೆ, ಇದನ್ನು ಅವತ್ತು ನೋಡಿದ...

read more
'ಸಿಟಿ ಬಸ್ಸುಗಳಲ್ಲಿ' ಎಂದಿದ್ದಕ್ಕೆ ಅವರು ಗೊಳ್ಳನೆ ನಕ್ಕಿದ್ದರು..
'ಸಿಟಿ ಬಸ್ಸುಗಳಲ್ಲಿ' ಎಂದಿದ್ದಕ್ಕೆ ಅವರು ಗೊಳ್ಳನೆ ನಕ್ಕಿದ್ದರು..

ಸಿಟಿ ಬಸ್ಸು - ಸ್ಫೂರ್ತಿಯ ಸೆಲೆ! ~ಎಸ್.ಜಿ.ಶಿವಶಂಕರ್ ಒಮ್ಮೆ ನನ್ನ ಹಿತಶತೃವೊಬ್ಬರು ನನ್ನನ್ನು ಕೆಣಕಿದ್ದರು  'ನಿಮಗೆ ಬರೆಯಲು ಸ್ಫೂರ್ತಿ ಎಲ್ಲಿ ಬರುತ್ತದೆ?' ಎಂದು ಪ್ರಶ್ನಿಸಿದ್ದರು. 'ಸಿಟಿ ಬಸ್ಸುಗಳಲ್ಲಿ' ಎಂದಿದ್ದಕ್ಕೆ ಅವರು ಗೊಳ್ಳನೆ ನಕ್ಕಿದ್ದರು - ನನ್ನನ್ನು ಅಣಕಿಸಲೆಂಬಂತೆ! ಅದರಿಂದ ನನಗೇನು ಅವಮಾನವಾಗಲಿಲ್ಲ!...

read more
'ಶುದ್ಧವೆಂದರೆ ಮೊದಲು ಕೈಗೆಟುಕದಿರುವುದೇ?..'
'ಶುದ್ಧವೆಂದರೆ ಮೊದಲು ಕೈಗೆಟುಕದಿರುವುದೇ?..'

ಗೋಡೆ ಮೋಹನ್ ವಿ ಕೊಳ್ಳೇಗಾಲ ಆ ಗೋಡೆಯ ಆ ಬದಿಗೆ ದೇವರಮನೆ ಈ ಬದಿಗೆ ಬಚ್ಚಲ ಮನೆ ಒಂದು ಕಡೆ ಕುಂಕುಮಾರ್ಚನೆ ಅರಿಶಿಣವನುಜ್ಜಿಕೊಂಡು ದೇವರ ಪಟವೆಲ್ಲಾ ಸಿಕ್ಕಿಸಿಕೊಂಡಿದೆ ಇನ್ನೊಂದೆಡೆ ಬರಿ ಹೊಲಸು ಕ್ಷಮಿಸಿ, ಹೊಲಸೆಂದರೇನು? ಹೊಲಸೆಂದವರಾರು? ಹುಟ್ಟಿನಿಂದ ಬಂದ ಮೇಲೆ ಅದೂ ಕೃಪೆಯೆ ಹೇಳಿದ ನಾಲಗೆ ಹೊಲಸಷ್ಟೆ ಅದೇನೇ ಇರಲಿ ಬಚ್ಚಲ ಮನೆಯ...

read more
ನಿರಂತರ ರಂಗಉತ್ಸವ – 2013 ಫೋಟೋ ಆಲ್ಬಂ
ನಿರಂತರ ರಂಗಉತ್ಸವ – 2013 ಫೋಟೋ ಆಲ್ಬಂ

ನಿರಂತರ ರಂಗಉತ್ಸವ-2013 ರಂಗಾಯಣದ ಮುಂಭಾಗದ ಆವರಣದಿಂದ ಜಾನಪದ ಕಲೆಯಾದ ಪೂಜಾಕುಣಿತದೊಂದಿಗೆ ಚಾಲನೆಗೊಂಡಿತು. ಗಣ್ಯರೊಂದಿಗೆ ವನರಂಗ ವೇದಿಕೆಗೆಬಂದ ಮೇರವಣಿಗೆ ಉತ್ಸವದ ಸೋಬಗನ್ನ ಹೆಚ್ಚಿಸಿತು. ನಿರಂತರ ರಂಗಉತ್ಸವ-2013 ಕಾರ್ಯಕ್ರಮದ ಉದ್ಘಾಟನೆಯನ್ನು ನಾಡಿನ ಜಾನಪದ ವಿದ್ವಾಂಸ ಹಿ.ಶಿ.ರಾಮಚಂದ್ರೇಗೌಡ...

read more
ಡೈಲಿ ಬುಕ್ – 'ನಕ್ಕು ಹಗುರಾಗಿ'
ಡೈಲಿ ಬುಕ್ – 'ನಕ್ಕು ಹಗುರಾಗಿ'

ನನ್ನ "ನಕ್ಕು ಹಗುರಾಗಿ" ಮತ್ತು ವಲಲ ಪ್ರತಾಪ" ಈ ಎರಡೂ ಕೃತಿಗಳ ಪ್ರತಿಗಳು ಮುಗಿದು ಸುಮಾರು ವರ್ಷಗಳಾಗಿತ್ತು. ಈಗ ಅವೆರಡು ಕೃತಿಗಳನ್ನು ಸೇರಿಸಿ ಒಂದೇ ಪುಸ್ತಕವಾಗಿ ಬೆಂಗಳೂರಿನ ವಸಂತ ಪ್ರಕಾಶನ ಹೊರ ತಂದಿದೆ. ನನ್ನ ನೆಚ್ಹಿನ ಹರಿಣಿಯವರ ಮುಖಪುಟ ಹಿಂಪುಟದಲ್ಲಿ ನನ್ನ ಕ್ಯಾರಿಕೇಚರ್ ಇದೆ. ಮೊದಲ ಮುದ್ರಣಕ್ಕೆ ಮುನ್ನುಡಿ ಬರೆದಿದ್ದ...

read more
ಸಂಪು ಕಾಲಂ : ’…..'ಅನುಭಾವ ಕವಿ' ಎಂದೇ ಕರೆಯಬಹುದು ನಮ್ಮ ಬೇಂದ್ರೆಯವರನ್ನು’!
ಸಂಪು ಕಾಲಂ : ’…..'ಅನುಭಾವ ಕವಿ' ಎಂದೇ ಕರೆಯಬಹುದು ನಮ್ಮ ಬೇಂದ್ರೆಯವರನ್ನು’!

ಮೆಟಾಫಿಸಿಕಲ್ ಬೇಂದ್ರೆ “Heads we lose and hearts we win We spend our lives through thick and thin The Head or Tail of love is one The whole is understood by none”   ಇತ್ತೀಚಿಗೆ ಈ ಮೇಲ್ಕಂಡ ಸಾಲುಗಳನ್ನು ಮೊಟ್ಟ ಮೊದಲ ಬಾರಿಗೆ ಓದಿದೆ. ಇದನ್ನು ಬರೆದ ಕವಿ ಯಾರೆಂದು ತಿಳಿದು ಬೆರಗಾದೆ. ಇವು...

read more
ಜಯಶ್ರೀ ಕಾಸರವಳ್ಳಿ ಬರೆದ ನೀಳ್ಗತೆ – 'ಕೊಲೆಗಾರ ..?'
ಜಯಶ್ರೀ ಕಾಸರವಳ್ಳಿ ಬರೆದ ನೀಳ್ಗತೆ – 'ಕೊಲೆಗಾರ ..?'

ಒಬ್ಬ ಕೊಲೆಗಾರನನ್ನು ನೋಡುವುದು ಹೇಗೆ? ಜಯಶ್ರೀ ಕಾಸರವಳ್ಳಿ ವ್ಯೂ ಪಾಯಿಂಟ್ ಎಂಬ ಹೆಸರು ಆ ಅಪಾರ್ಟ್‍ಮೆಂಟ್‍ಗೆ ಅದು ಹ್ಯಾಗೆ ಬಂತೋ, ಹಾಗೆ ಹೇಳಿಕೊಳ್ಳುವಂತಹ ಯಾವ ವ್ಯೂನೂ ಇರದ ಆ ಕಟ್ಟಡದಲ್ಲಿ ಇದ್ದದ್ದು ಕೇವಲ ಹತ್ತೇ ಮನೆ. ಮುಖ್ಯ ರಸ್ತೆಗೆ ಅಂಟಿಕೊಂಡಂತೆ ಇದ್ದ ಅದು ನಗರದ ಎಲ್ಲಾ ಸಂಪರ್ಕಗಳೊಂದಿಗೆ,...

read more
ಅಮ್ಮನಿಲ್ಲದ ಈ ದಿನ…
ಅಮ್ಮನಿಲ್ಲದ ಈ ದಿನ…

ಅಮ್ಮ ಹಚ್ಚಿದ ಬೆಂಕಿ -  ಬಿ ಎಂ ಬಶೀರ್ ಗುಜರಿ ಅಂಗಡಿ ಅಮ್ಮನ ಕೈಯಲ್ಲಿ ನಾಕು ಪುರುಳೆಗಳಿದ್ದರೆ ಸಾಕು ಒಲೆಯಲ್ಲಿ ಬೆಂಕಿ ಧಗ್ಗೆನ್ನುತ್ತದೆ.... ಅದ ನೋಡಿ ನಾನು ಒಲೆಗೆ ಬೆಂಕಿ ಹಚ್ಚೋದು ಬಲು ಸುಲಭ ಎಂದು ಕೊಂಡಿದ್ದೆ....   ಒಂದಿಷ್ಟು ಒಣ ಕಡ್ಡಿಗಳ ಸೇರಿಸಿ ಸೀಮೆ ಎಣ್ಣೆ ಸುರಿದರೆ ಬೆಂಕಿ ಭುಗ್ಗ್ ಎಂದು ಅಷ್ಟೇ ಬೇಗ...

read more
ಜವಾರಿ ಝಲಕ್ : ' ಅಪ್ಪ ಅಂದ್ರ ಆಕಾಶ. ಅಂಗಾರ ಅವ್ವ ಅಂದ್ರ ?'
ಜವಾರಿ ಝಲಕ್ : ' ಅಪ್ಪ ಅಂದ್ರ ಆಕಾಶ. ಅಂಗಾರ ಅವ್ವ ಅಂದ್ರ ?'

- ಶಿವು ಮೊರಿಗೇರಿ 'ಅಪ್ಪ ಅಂದ್ರ ಆಕಾಶ' 'ಅವಧಿ'ಲಿ ಭಾಳಾ ನೋಡಿದ್ಯ. ಇದ್ರ ಬಗ್ಗೆ ಏನರ ಬರಿಯಕಕೈತಾ ? ಅಂತ ಬರಬ್ಬರಿ ತಲಿ ಕೆಡಿಸ್ಕಂಡಿದ್ಯ. ಆದ್ರ, ಯಜಮಾನ್ರ ವಿಷ್ಯ ನನಿಗ್ಯಾಕ ? ಅಂತ ಸುಮ್ಮನಾಗಿದ್ಯ. ಇದೆಲ್ಲಾ ಆಗಿ ಒಂದು ವಾರ ಆಗಿರಬೋದು. ಮೊನ್ನೆ ಐತ್ವಾರದ ರಜಾ ಇತ್ತು. ನನ್ನ ಪುಣ್ಯಕ್ಕ ನಮ್ಮ ಸಾರ್, ಯಾದಾ ಪಂಕ್ಷನ್ನು ಅಂತ...

read more
ಇಲ್ಲಿದ್ದಾರೆ 'ನಾಡೋಜ' ಮಹಾದೇವ
ಇಲ್ಲಿದ್ದಾರೆ 'ನಾಡೋಜ' ಮಹಾದೇವ

-ಅರುಣ್ ಜೋಳದಕೂಡ್ಲಿಗಿ ಕನ್ನಡ ಜಾನಪದ ಕನ್ನಡದ ಅಃತಸಾಕ್ಷಿಯಂತಿರುವ ದೇವನೂರು ಮಹದೇವ ಅವರಿಗೆ ಇಂದು ಕನ್ನಡ ವಿವಿ `ನಾಡೋಜ’ ಪದವಿಯನ್ನು ನೀಡಿ ಗೌರವಿಸಿತು. ದೇವನೂರು ಮಾತು: ಇಲ್ಲಿ ಎಳೆಮನಸುಗಳು ಕಾಣುತ್ತಿವೆ. ಹಾಗಾಗಿ ಮಾತನಾಡಲು ಒಪ್ಪಿದೆ. ಇಂದು ಪ್ರಾರ್ಥನೆಯಾಗಿ `ಮಾತೆಂಬುದು ಜೋತಿರ್ಲಿಂಗ’ ಎಂಗ ಅಲ್ಲಮ ವಾಕ್ಯವನ್ನು ಹಾಡಿದಿರಿ,...

read more
ಇಲ್ಲಿದ್ದಾರೆ ‘ನಾಡೋಜ’ ಮಹಾದೇವ
ಇಲ್ಲಿದ್ದಾರೆ ‘ನಾಡೋಜ’ ಮಹಾದೇವ

-ಅರುಣ್ ಜೋಳದಕೂಡ್ಲಿಗಿ ಕನ್ನಡ ಜಾನಪದ ಕನ್ನಡದ ಅಃತಸಾಕ್ಷಿಯಂತಿರುವ ದೇವನೂರು ಮಹದೇವ ಅವರಿಗೆ ಇಂದು ಕನ್ನಡ ವಿವಿ `ನಾಡೋಜ’ ಪದವಿಯನ್ನು ನೀಡಿ ಗೌರವಿಸಿತು. ದೇವನೂರು ಮಾತು: ಇಲ್ಲಿ ಎಳೆಮನಸುಗಳು ಕಾಣುತ್ತಿವೆ. ಹಾಗಾಗಿ ಮಾತನಾಡಲು ಒಪ್ಪಿದೆ. ಇಂದು ಪ್ರಾರ್ಥನೆಯಾಗಿ `ಮಾತೆಂಬುದು ಜೋತಿರ್ಲಿಂಗ’ ಎಂಗ ಅಲ್ಲಮ ವಾಕ್ಯವನ್ನು ಹಾಡಿದಿರಿ,...

read more
ಪುಸ್ತಕ ಬಿಡುಗಡೆ-ಕನ್ನಡ ಚಿತ್ರಗೀತೆಗಳ ಚಾರಿತ್ರಿಕ ಅಧ್ಯಯನ
ಪುಸ್ತಕ ಬಿಡುಗಡೆ-ಕನ್ನಡ ಚಿತ್ರಗೀತೆಗಳ ಚಾರಿತ್ರಿಕ ಅಧ್ಯಯನ

ಚಿತ್ರಗೀತೆಗಳ ಕುರಿತ ನನ್ನ ಎರಡು ದಶಕಗಳ ಚಿಂತನೆಗಳ ಸಾರಸಂಗ್ರಹವಾಗಿ ಮೂಡಿ ಬಂದಿರುವ ಈ ಕೃತಿ ಇದೇ ಭಾನುವಾರ(ಮಾರ್ಚ್3ರಂದು) ಬೆಂಗಳೂರಿನ ವಾರ್ತಾಭವನದ ಸುಲೋಚನಾ ಸಭಾಂಗಣದಲ್ಲಿ ಲೋಕಾರ್ಪಣೆಗೊಳ್ಳಲಿದೆ. ಎನ್.ಎಸ್.ಶ್ರೀಧರಮೂರ್ತಿ...

read more
ಡೈಲಿ ಬುಕ್ – ’ಮುಟ್ಟು’
ಡೈಲಿ ಬುಕ್ – ’ಮುಟ್ಟು’

ಮುಟ್ಟು ಆಲೂರು ದೊಡ್ಡನಿಂಗಪ್ಪನವರ ಕವಿತೆಗಳು ನಮ್ಮನ್ನು ಸೆಳೆಯುವುದು ತಮ್ಮ ವಸ್ತುವಿಶೇಷಗಳಿಂದಲ್ಲ. ಗ್ರಾಮೀಣ ಬದುಕಿನ ದೈನಿಕಗಳ ಮೂಲಕ.. ಕವಿತೆ ಕಟ್ಟುವ ಪರಿಪಾಠವಾಗಲಿ ಆ ದೈನಿಕಗಳನ್ನು ದಲಿತ ವಿಶಿಷ್ಟ ದೃಷ್ಟಿಯಿಂದ ಕಾಣುವುದಾಗಲಿ ಈಗಾಗಲೇ ಕನ್ನಡಕ್ಕೆ  ಬಂದಿರುವ ಕಾವ್ಯಕ್ರಮಗಳು. ಆದರೆ ದೊಡ್ಡನಿಂಗಪ್ಪ ತುಳಿದ ಹಾದಿಯಲ್ಲಿ...

read more

Pin It on Pinterest

Share This