ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಸುಗತ ಬರೆಯುತ್ತಾರೆ: ಲಿಂಕನ್ ಎಂಬ ಗುಂಗಿನ ಕತೆ
ಸುಗತ ಬರೆಯುತ್ತಾರೆ: ಲಿಂಕನ್ ಎಂಬ ಗುಂಗಿನ ಕತೆ

ಸುಗತ ಶ್ರೀನಿವಾಸರಾಜು ವಿಜಯ ಕರ್ನಾಟಕದಿಂದ ಆಸ್ಕರ್ ಪ್ರಶಸ್ತಿ ಸಮಾರಂಭದ ಕೆಲವು ದಿನಗಳ ಮುಂಚೆ ನಾನು 'ಲಿಂಕನ್' ಸಿನೆಮಾ ನೋಡಿದೆ. ಇದು ಅಮೇರಿಕದ 16ನೆಯ ಅಧ್ಯಕ್ಷ ಅಬ್ರಹಾಂ ಲಿಂಕನ್‌ನ (1809 ? 1865) ಅಧ್ಯಕ್ಷಾವಧಿಯ ಚಾರಿತ್ರಿಕ ಘಟ್ಟದ ಸುತ್ತ ಹೆಣೆದಿರುವ ಸಿನೆಮಾ. ತೆರೆಯ ಮೇಲೆ ಕಾಣುವ ಲಿಂಕನ್‌ನ ಮಾತಿನ ಮದುಗತಿಯನ್ನು,...

read more
ಕಾರಂತರ ಸ್ತ್ರೀ ಪಾತ್ರಗಳ ಜೀವನದಲ್ಲಿ ಪ್ರೇಮ – ಕಾಮ
ಕಾರಂತರ ಸ್ತ್ರೀ ಪಾತ್ರಗಳ ಜೀವನದಲ್ಲಿ ಪ್ರೇಮ – ಕಾಮ

ಉಷಾ ಪಿ ರೈ (ಹಿಂದಿನ ಭಾಗದಲ್ಲಿ) ಲೈ0ಗಿಕ ಅತೃಪ್ತಿ ಹೇಗೆ ಸ್ತ್ರೀಯರನ್ನು ಕಾಡಬಹುದು ಎನ್ನುವುದನ್ನು ಚಿತ್ರಿಸಲು ಒ0ದು ಭೂತವನ್ನು ಚಿತ್ರಿಸಿ ಓದುಗರನ್ನು ಭ್ರಾಮಕ ಜಗತ್ತಿಗೆ ಒಯ್ಯುತ್ತಾರೆ ಕಾರ0ತರು. ಸತ್ತಿರುವ ಹೆಣ್ಣುಮಗಳೊಬ್ಬಳು ಹೀಗೆ ಪ್ರೇಮಕ್ಕಾಗಿ ಹ0ಬಲಿಸುವುದನ್ನು ಚಿತ್ರಿಸುವುದು ಅವರಿಗೂ ಕಷ್ಟವಾಗಿರಬಹುದು. ಶಿವರಾಮ...

read more
' ಕರ್ತವ್ಯನಿಷ್ಠೆ ಮೆರೆದ ಪೊಲೀಸರಿಗೆ ಸಲಾಂ' – ಚಿತ್ರಾ ಸಂತೋಷ್ ಬರೀತಾರೆ
' ಕರ್ತವ್ಯನಿಷ್ಠೆ ಮೆರೆದ ಪೊಲೀಸರಿಗೆ ಸಲಾಂ' – ಚಿತ್ರಾ ಸಂತೋಷ್ ಬರೀತಾರೆ

ಚಿತ್ರಾ ಸಂತೋಷ್ ಕೃಪೆ : ವಿಜಯ ಕರ್ನಾಟಕ ಬಹಳಷ್ಟು ಸಂದರ್ಭಗಳಲ್ಲಿ ಪೊಲೀಸೋರು "ಸರಿಯಿಲ್ಲ'' ಅನ್ನೋದನ್ನು ಕೇಳ್ತೀವಿ. ರಾತ್ರಿ ಡ್ಯೂಟಿಗೆ ಹಾಕಿದ್ರೂ ಕೆಲವರು ಗಸ್ತು ಮಾಡದೆ ಠಾಣೆಯಲ್ಲೇ ಗೊರಕೆ ಹೊಡೀತಾ ಇರ್ತಾರೆ. ರಾತ್ರಿ ಎಷ್ಟೋ ಸಲ ನಾನು ತಡವಾಗಿ ಮನೆಗೆ ಹೋಗೋ ಸಮಯದಲ್ಲಿ ಗುಂಡು ಹಾಕ್ಕೊಂಡು ಟೈಟಾಗಿರುವ ಖಾಕಿಧಾರಿಗಳನ್ನು...

read more
'ಚರಿತ್ರೆಯಾಗದೆಯೂ ವರ್ತಮಾನದಲ್ಲಿರುತ್ತೇವೆ!' – ರೂಪ ಹಾಸನ್ ಕವಿತೆ
'ಚರಿತ್ರೆಯಾಗದೆಯೂ ವರ್ತಮಾನದಲ್ಲಿರುತ್ತೇವೆ!' – ರೂಪ ಹಾಸನ್ ಕವಿತೆ

ನಾವು ಅವರಂತಲ್ಲ ರೂಪ ಹಾಸನ ಕ್ಷಮಿಸಿಬಿಡು ಪ್ರಭುವೆ ನಾವು ಅವರಂತಲ್ಲ ಅವರಂತಿಲ್ಲದ್ದಕ್ಕೆ ಖೇದವೂ ಇಲ್ಲ.   ನಾವು ಚದುರಂಗವಾಡುವುದಿಲ್ಲ ನಮಗಾಟ ಬರುವುದಿಲ್ಲ ಕಲಿಯುವುದೂ ಇಲ್ಲ ಅದು ನಮಗಿಷ್ಟವೂ ಇಲ್ಲ.   ರಾಜ ರಾಣಿ ಕುದುರೆ ಒಂಟೆ ಆನೆ ಪದಾತಿ ಹಿಂಡುಕಟ್ಟಿ ಸದಾ ಯುದ್ಧ ಯುದ್ಧ ಯುದ್ಧ. ಅವರನಿವರು ಕೊಂದು ಇವರನವರು ತರಿದು...

read more
ಹೀಗಿತ್ತಂತೆ 'ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ' !
ಹೀಗಿತ್ತಂತೆ 'ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ' !

ವಿನಯ್ ಭಾರದ್ವಾಜ್ ಮತ್ತೊಂದು ಚಿತ್ರ ದುಖಾಂತ್ಯವಾಗುತ್ತಿದೆಯಲ್ಲಾ ಅಂತ ಕಣ್ಣೀರೊರೆಸಿಕೊಂಡು, 'ಅನ್ಯಾಯವಾಗಿ ದುರಂತ ನಾಯಕನಾಗಿ ಬಿಟ್ಟನಲ್ಲಾ...' ಎಂದುಕೊಂಡು ಸೀಟಿಂದ ಎದ್ದರೆ, 'ಪಿಚ್ಚರ್ ಅಭೀ ಬಾಕಿ ಹೈ ಮೇರೆ ದೋಸ್ತ್...' ಎಂದು ಪುನಃ ಸೀಟಿಗೆ ಎಳೆದುಕೊಳ್ಳುವ, ಒಂದು ಚಿತ್ರಕ್ಕೆ ಇಂತಹ ಉಪಾಂತ್ಯವೂ ಕೊಡಬಹುದೆಂಬ ಊಹೆಗೂ ನಿಲುಕದ...

read more
ಗೆಳತಿ, ಮನಿ ಅಂದರ…
ಗೆಳತಿ, ಮನಿ ಅಂದರ…

----------------------------------------- (ಕಬೀರ ದಾಸರ ಮೂಲ ಹಿಂದಿ ಗೀತೆ : 'ಸಖಿಯಾ, ವಹ ಘರ ಸಬಸೇ ನ್ಯಾರಾ...' ) ----------------------------------------- ಅನುವಾದ : ಗೋಪಾಲ ವಾಜಪೇಯಿ ಗೆಳತಿ, ಮನಿ ಅಂದರ ಖರೆ 'ಆ' ಮನಿ... ಅಲ್ಲೆ ಇರತಾನ ಪೂರ್ಣಪುರುಷ ನಮ್ಮ ಧಣಿ...   ಅಲ್ಲಿಲ್ಲ ಗೆಳತಿ ಸುಖ-ದುಃಖ,...

read more
ಡೈಲಿ ಬುಕ್ – ನನ್ನ ರಸಯಾತ್ರೆ
ಡೈಲಿ ಬುಕ್ – ನನ್ನ ರಸಯಾತ್ರೆ

ನನ್ನ ರಸಯಾತ್ರೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ-1983 ‘ಮಲ್ಲಿಕಾರ್ಜುನ ಮನ್ಸೂರ್ ಅವರು ಮಹಾದೇವಿಯಕ್ಕನ ‘ಅಕ್ಕ ಕೇಳವ್ವ, ಅಕ್ಕಯ್ಯ ನಾನೊಂದು ಕನಸ ಕಂಡೆ’ ಎಂಬ ವಚನ ಹಾಡಿದ್ದನ್ನು ಕೇಳಿ ನಾನು ಅಪೂರ್ವ ರೀತಿಯ ರಸಾನುಭವ ಪಡೆದಿದ್ದೇನೆ. ಸರಳವಾದ ಭಾಷೆಯನ್ನು ಬಳಸಿಕೊಂಡ ಆ ವಚನದ ಸೊಗಸಾದ ಗಾಯನದ ಮೂಲಕ ಮಹಾದೇವಿಯಕ್ಕನ ಮಧುರವಾದ...

read more
ಆಕ್ರಮಿಸಿಕೊಂಡವರ ನಡುವೆ ಹೀಗೊಬ್ಬ ಪತ್ರಕರ್ತ!
ಆಕ್ರಮಿಸಿಕೊಂಡವರ ನಡುವೆ ಹೀಗೊಬ್ಬ ಪತ್ರಕರ್ತ!

ಪ್ರಶಾಂತ್ ಹುಲ್ಕೋಡ್ ಕೃಪೆ: ವಿಜಯ ಕರ್ನಾಟಕ 'ಕಳೆದ ಮೂರು ದಶಕಗಳಿಂದ ಬರಹಗಾರ, ಪತ್ರಕರ್ತ ಗಿಡಾನ್ ಲೆವಿ ತಮ್ಮ ಕ್ಷೀಣದನಿಯಲ್ಲಿ ಭಯೋತ್ಪಾದಕರು ಆವರಿಸಿಕೊಂಡ ಪ್ರದೇಶದ ಕತೆಯನ್ನು ತಮ್ಮ ಓದುಗರಿಗೆ ಹೇಳಿಕೊಂಡು ಬರುತ್ತಿದ್ದಾರೆ...' ಎಂದು ಬರೆಯುತ್ತಾನೆ ಇನ್ನೊಬ್ಬ ಪತ್ರಕರ್ತ ಜಾನ್ ಹರಿ. ಇಸ್ರೇಲ್ ದೇಶದ ಭಿನ್ನ ದನಿಯಾಗಿ...

read more
ತಳವಿಲ್ಲದಾಸೆಗೂ ತತ್ವ ತಳವಾರಿಕೆಯ ಚೌಕಟ್ಟು..
ತಳವಿಲ್ಲದಾಸೆಗೂ ತತ್ವ ತಳವಾರಿಕೆಯ ಚೌಕಟ್ಟು..

ಪಳೆಯುಳಿಕೆಗಳು -ನಾ. ಬಾಲಕೃಷ್ಣ 1 ದ್ವಾಪರದಿ ವಿದುರ ನೆಟ್ಟ ಅಶ್ವತ್ಥ ಒಣ ಒಣಗಿ ಲೊಡ್ಡಾಗಿ ನೊಣಮುತ್ತ ನಾಗಬನ ಜಡ್ಡಾಗಿ ಗೋಳಿಟ್ಟ ಗಾಳಿ; ಮನದಿಚ್ಛೆ ಪೂರೈಸದೆಯೆ ಬಯಬಯಸಿ ಹೆರಕೆ ಹೊತ್ತರು ಗಬ್ಬ ಕಟ್ಟದು ಬಂಜೆ ಬದುಕಿಗೆ; ನಾಯಿ ನರಿ ಊಳಿಟ್ಟ ಮೇಳ ಕುಟುಕುಟುಕು ಮರಕುಟುಕದ ತಾಳ. ಅತ್ತತ್ತ ಏಳುಗಿರಿ ಉಪ್ಪರಿಗೆ ವಾಸಿಗೂ ಕೊಪ್ಪರಿಗೆ...

read more
ಡೈಲಿ ಬುಕ್- ನನ್ನ ಸಾಹಿತ್ಯದ ಐದು ದಶಕಗಳು
ಡೈಲಿ ಬುಕ್- ನನ್ನ ಸಾಹಿತ್ಯದ ಐದು ದಶಕಗಳು

ನನ್ನ ಸಾಹಿತ್ಯದ ಐದು ದಶಕಗಳು ಈ ಲೇಖನ ನನ್ನ ಸಾಹಸ. ಇಷ್ಟು ನೈಜವಾಗಿ ನನ್ನ ಬಗ್ಗೆ ನಾನೇ ಮಾಡಿಕೊಂಡ ಕಠಿಣವಾದ ಆತ್ಮಪರೀಕ್ಷೆ. ಆದರೆ ಬರಹಗಾರನಾಗಿ ನಾನಲ್ಲದೆ ಬೇರೆ ಯಾರೂ ಹೇಳಲಾರದ ಸಂಗತಿಗಳಿದ್ದರೆ ಅದನ್ನು ಹೇಳುವುದು ಕೃತಿ ಪರೀಕ್ಷೆಯ ಮತ್ತು ಆಸ್ವಾದದ ದೃಷ್ಟಿಯಿಂದ ಓದುಗನಿಗೆ ಸಹಾಯಕವಾದ್ದು. ಕನ್ನಡದಲ್ಲಿ ಬರೆಯಬೇಕಾದ್ದನ್ನು ನಾನು...

read more
Exclusive: ವಿಜಯನಾಥ ಶೆಣೈ ಎಂಬ ಸ್ಥಾವರ ಕಂಬಗಳ ನಡುವಿನ ಜಂಗಮ

ಪೃಥ್ವಿರಾಜ ಕವತ್ತಾರು ಚಿತ್ರಗಳು : ಯಜ್ಞ  ಪಂಡಿತ್ ಭೀಮಸೇನ್ ಜೋಶಿಯವರ `ಶುದ್ಧ್ಕಲ್ಯಾಣ್` ಆಲಾಪನೆ. ಕರಾವಳಿಯ ನೆಲದಿಂದಲೇ ಅರಳಿದ ಸುಂದರವಾದ ಹೂವಿನಂತಿರುವ `ಹಸ್ತಶಿಲ್ಪ' ಮನೆ. `ತದೇಜತಿ ತನ್ನೈಜತಿ ತದ್ದೂರೇ ತದ್ವಂತಿಕೇ' ಈಶೋಪನಿಷದ್ವಾಕ್ಯ. `ಭೂಮಿಗತ'ದ ಗೋಪಾಲಕೃಷ್ಣ ಅಡಿಗರಂಥ ಕವಿ- ಲೇಖಕರ ಸಖ್ಯ. ಬಿ. ವಿ. ಕಾರಂತರ ಪ್ರತಿಭೆಯ...

read more
ಜುಗಾರಿ ಕ್ರಾಸ್: ನಾನು ಉಂಡೆದ್ದ ಮನೆಯಲ್ಲಿ ಜಾತಿಯ ಸೋಂಕಿರಲಿಲ್ಲ
ಜುಗಾರಿ ಕ್ರಾಸ್: ನಾನು ಉಂಡೆದ್ದ ಮನೆಯಲ್ಲಿ ಜಾತಿಯ ಸೋಂಕಿರಲಿಲ್ಲ

ಡಾ.ಎನ್. ಜಗದೀಶ್ ಕೊಪ್ಪ ಇತ್ತೀಚೆಗಿನ ದಿನಗಳಲ್ಲಿ ಕನ್ನಡದ ಪ್ರಮುಖ ದಿನಪತ್ರಿಕೆಯೊಂದರಲ್ಲಿ ಜಾತಿ ಕುರಿತಂತೆ ಗಂಭೀರವಾದ ಚರ್ಚೆಗಳಾಗುತ್ತಿವೆ. ಇದಕ್ಕೆ ಸೇರ್ಪಡೆಯಾಗುವಂತೆ ಅವಧಿಯಲ್ಲಿ ಹಾಸನದ ಕಿರಿಯ ಮಿತ್ರ ನಾಗರಾಜ್ ಹೆತ್ತೂರು ಬರೆದ ಆಹಾರ ಸಂಸ್ಕೃತಿ ಯ ಬಗ್ಗೆ ಬಿಸಿ ಬಿಸಿ ಚರ್ಚೆಯಾಗುತ್ತಿದೆ. ಆಹಾರ ಸಂಸ್ಕೃತಿಯನ್ನು...

read more
’ಡಾ. ಶಿವರಾಮ ಕಾರಂತರ ಸ್ತ್ರೀಪಾತ್ರಗಳು’ – ಭಾಗ 3
’ಡಾ. ಶಿವರಾಮ ಕಾರಂತರ ಸ್ತ್ರೀಪಾತ್ರಗಳು’ – ಭಾಗ 3

ಉಷಾ ಪಿ ರೈ (ಹಿಂದಿನ ಭಾಗದಲ್ಲಿ) ಸುನಾಲಿನಿ ವಿಷಮ ದಾ0ಪತ್ಯದ ಸುಳಿಗೆ ಸಿಕ್ಕ ದುರಾದೃಷ್ಟೆ. ವಿದ್ಯಾವ0ತೆ. ಸ್ಪುರದ್ರೂಪಿ. ಆವಳು ಪೇಪರು ಓದುವುದೇ ಅವಳ ಗ0ಡ ಮತ್ತು ಅತ್ತೆಗೆ ಸಹಿಸಲಾಗದ ನಡೆವಳಿಕೆ. ಅವಳು ಮೆಟ್ರಿಕ್ ಕಲಿತವಳು ಎನ್ನುವ ಕೀಳರಿಮೆಯೂ ಇದಕ್ಕೆ ಕಾರಣ. ತನ್ನ ವ್ಯಾಪಾರದ ಬಗ್ಗೆ ಬೇಕಷ್ಟು ಮಾತಾಡುವ ವಿದ್ಯಾವ0ತನಲ್ಲದ...

read more
ನಾನು ಶರ್ಮಿಳಾ….
ನಾನು ಶರ್ಮಿಳಾ….

- ಸುಮಂಗಲ ನವೆಂಬರ್ 2, 2000, ಮಣಿಪುರದ ಮಾಲೋಮ್ ನಲ್ಲಿ ಅಂದು ಹರಿಯಿತು ರಕ್ತದ ಕೋಡಿ, ಹತ್ತು ಜನ ಅಮಾಯಕರು ಹತ್ಯೆಯಾದರು. ಗುಂಡಿಟ್ಟವರು ಯಾರೋ ಹೊರಗಿನವರಲ್ಲ, ನಮ್ಮನ್ನು ರಕ್ಷಿಸಲೆಂದು ನಿಯೋಜಿತವಾಗಿದ್ದ ಅಸ್ಸಾಮ್ ರೈಫಲ್ಸ್ ನವರೇ ನಮ್ಮೆದೆಗೆ ಗುರಿ ಇಟ್ಟಿದ್ದರು ಅಂದು… ಇದೊಂದೇ ಬಾರಿಯಲ್ಲ, ಎಷ್ಟೆಲ್ಲ ಸಲ ನಮ್ಮ ದೇಹ, ಮನಸ್ಸುಗಳ...

read more
’ಆ ಉದರ, ಅದರ ಕಂಪನ…’
’ಆ ಉದರ, ಅದರ ಕಂಪನ…’

ಎಂ.ಎಸ್.ಕೃಷ್ಣಮೂರ್ತಿ ಉದರ ನೃತ್ಯ ಗುಟುಕು ಗುಟುಕಾಗಿ ಒಳಗಿಯಿಳಿಯುತ್ತಿರುವ ಮಾದಕ ದ್ರವ, ಮಾದಕ ಸಂಗೀತ ಬಣ್ಣ ಬಣ್ಣದ ಬೆಳಕಿನ ಕಣ್ಣು ಮುಚ್ಚಾಲೆಯಾಟ ಸಂಗೀತಕ್ಕೆ ತಕ್ಕಂತೆ ಏರಿಳಿಯುತ್ತಿರುವ ಕಂಪಿಸುತ್ತಿರುವ ಮಾದಕ ಮೈಮಾಟದ ಚೆಲುವೆ ಆ ಉದರ, ಅದರ ಕಂಪನ ಅರ್ಥಾತ್ ಬೆಲ್ಲಿ ಡಾನ್ಸ್ ಉದ್ರಿಕ್ತ, ಮೈ ಮನ ಆ ಚೆಲುವೆಯ ಸಂಚಿನ ಮಿಂಚಿನ ಉದರ...

read more
ಚರಕ ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿ – 2012 – ಲೇಖನಗಳಿಗೆ ಆಹ್ವಾನ
ಚರಕ ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿ – 2012 – ಲೇಖನಗಳಿಗೆ ಆಹ್ವಾನ

ಚರಕ ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿ - 2012 ಪ್ರಾದೇಶಿಕ ಭಾಷಾ ಪತ್ರಿಕೆಗಳಲ್ಲಿ ಅಭಿವೃದ್ಧಿ ಪತ್ರಿಕೋದ್ಯಮವನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯದಲ್ಲಿ ತೊಡಗಿರುವ ಬೆಂಗಳೂರು ಮೂಲದ 'ಕಮ್ಯುನಿಕೇಷನ್ ಫಾರ್ ಡೆವಲಪ್ಮೆಂಟ್ ಅಂಡ್ ಲರ್ನಿಂಗ್' (ಸಿಡಿಎಲ್) ಸ್ವಯಂ ಸೇವಾ ಸಂಸ್ಥೆಯು ಚರಕ ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿ...

read more
ಅಮೇರಿಕನ್ನಡಿಗರಿಗಾಗಿ…
ಅಮೇರಿಕನ್ನಡಿಗರಿಗಾಗಿ…

‘ಕನ್ನಡ ಸಾಹಿತ್ಯ ರಂಗ’ದ ಆರನೆಯ ವಸಂತ ಸಾಹಿತ್ಯೋತ್ಸವ - ಕವಿ ಗೋಷ್ಠಿ ಅಮೆರಿಕಾದ ಏಕೈಕ ರಾಷ್ಟ್ರೀಯ ಕನ್ನಡ ಸಾಹಿತ್ಯ ಸಂಸ್ಥೆಯಾದ ‘ಕನ್ನಡ ಸಾಹಿತ್ಯ ರಂಗ’ ಕ್ಕೆ(ಕಸಾರಂ) ಇದೀಗ ಹತ್ತು ವರ್ಷ ತುಂಬಿದೆ. ಬರುವ ಮೇ ೧೮ ಮತ್ತು ೧೯ರಂದು ‘ಕಸಾರಂ’ ತನ್ನ ದಶಮಾನೋತ್ಸವ ಹಾಗೂ ೬ನೆಯ ವಸಂತ ಸಾಹಿತ್ಯೋತ್ಸವವನ್ನು ಹ್ಯೂಸ್ಟನ್ನಿನಲ್ಲಿ ಟೆಕ್ಸಸ್...

read more
ಡೈಲಿ ಬುಕ್ – ಜೋಗಜ್ಜನ ಹಾಡು
ಡೈಲಿ ಬುಕ್ – ಜೋಗಜ್ಜನ ಹಾಡು

ಜೋಗಜ್ಜನ ಹಾಡು ಜಡೇಕುಂಟೆ ಮಂಜುನಾಥ್ ಕನ್ನಡ ಕತಾ ಪರಂಪರೆಯಲ್ಲಿ ತನ್ನದೇ ಛಾಪು ಮೂಡಿಸುವ ಭರವಸೆಯಲ್ಲಿ ಬರೆಯುತ್ತಿರುವ ಜಡೇಕುಂಟೆ ಮಂಜುನಾಥ್ ಅವರದ್ದು ವಿಶಿಷ್ಟ ದನಿ. ಜೋಗಜ್ಜನ ಹಾಡು, ಕಣ, ದ್ಯಾಮವ್ವ, ಅಪ್ಪನ ಗುಡ್ಡೆ, ದೂರ ಸರಿದವರು.. ಮುಂತಾದ ಅಪರೂಪದ ಕತೆಗಳನ್ನು ಬರೆಯಬಲ್ಲ ಕತೆಗಾರರು ತಮ್ಮ ಅನುಭವಗಳನ್ನು ಕನ್ನಡದ ಕತಾ...

read more

Pin It on Pinterest

Share This