ರಂಗಶಂಕರದಲ್ಲಿ ’ಕುಡಿಯಾಟ್ಟಂ’ ಶಿಬಿರ


‘ಕುಡಿಯಾಟ್ಟಂ’ ವಿಶ್ವದ ಅತ್ಯಂತ ಪುರಾತನ ಕಲಾ ಪ್ರಕಾರಗಳಲ್ಲಿ ಒಂದು. ಕುಡಿಯಾಟ್ಟಂನ ಒಬ್ಬ ನಟ ಅಥವಾ ನಟಿಗೆ ತನ್ನ ಶರೀರದ ಮೇಲೆ ಅಸಾಧ್ಯ ನಿಯಂತ್ರಣವಿರಬೇಕಾದ್ದು ಅನಿವಾರ್ಯ. ಶರೀರದ ಜೊತೆಯಲ್ಲೇ ತನ್ನ ಮನಸ್ಸಿನ ಮೇಲೂ ಹಿಡಿತವಿರಬೇಕಾದದ್ದೂ ಅನಿವಾರ್ಯ. ಕಪಿಲ ವೇಣು ಇಂದಿನ ಭಾರತದ ಕುಡಿಯಾಟ್ಟಂನ ಏಕೈಕ ನಟಿ. ಪ್ರಪಂಚದಾದ್ಯಂತ ಪ್ರದರ್ಶನಗಳನ್ನು ನೀಡಿರುವ ಈಕೆ ಏಪ್ರಿಲ್ 16ರಿಂದ 20ರವರೆಗೆ ಪ್ರತಿದಿನ ಸಂಜೆ 5ರಿಂದ 7ರವರೆಗೆ ನಟರಿಗೆ ತರಬೇತಿ ಶಿಬಿರವನ್ನು ನಡೆಸುತ್ತಿದ್ದಾರೆ. ಐದು ದಿನಗಳ ಈ ತರಬೇತಿ ಶಿಬಿರದ ಪ್ರವೇಶ ಶುಲ್ಕ 3000 ರುಪಾಯಿಗಳು. ಭಾಗವಹಿಸಲು ಇಚ್ಚೆಯುಳ್ಳ ನಟರು ಕೂಡಲೇ [email protected] ಅನ್ನು ಸಂಪರ್ಕಿಸಿ

‍ಲೇಖಕರು avadhi

April 12, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: