ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಲಹರಿ ಹರಿದೈತಿ ಚುನಾವಣಿ ಕಡೆಗೆ
ಲಹರಿ ಹರಿದೈತಿ ಚುನಾವಣಿ ಕಡೆಗೆ

ಚುನಾವಣೆಗಳ ಹೊಸ್ತಿಲಲ್ಲಿ ಹನಿಗವನಗಳ ಪ್ರಣಾಳಿಕೆ ಪರೇಶ ಸರಾಫ ಜಾರಿ ಚುನಾವಣೆ ಹತ್ತಿರ ಬಂತು ಈಗಾಗಲೇ ನೀತಿ ಸಂಹಿತೆ ಜಾರಿ; ಮತದಾರರೇ ಎಚ್ಚರಿಕೆ, ಬೀಳದಿರಿ ಜಾರಿ! ಗಗನಕ್ಕೇರಿದ ಬಿಲ್ಲು ಆಕೆಯೆಂದಳು- "ಗೆಳೆಯ ಆಕಾಶ ನೋಡು- ಮೂಡಿದೆ ಕಾಮನ ಬಿಲ್ಲು"; ನಾ ನೋಡಿದರೆ ಕಂಡಿದ್ದು- ಪೆಟ್ರೋಲ್, ಗ್ಯಾಸ್, ಕರೆಂಟ್ ಬಿಲ್ಲು!  ...

read more
ಡೈಲಿ ಬುಕ್: ರೈಲು ಬಿಡುವವರು
ಡೈಲಿ ಬುಕ್: ರೈಲು ಬಿಡುವವರು

ಎಸ್. ಜಿ. ಶಿವಶಂಕರ್ ಶ್ರೀ ಎಸ್. ಜಿ. ಶಿವಶಂಕರ್ ವೃತ್ತಿಯಲ್ಲಿ ಇಂಜಿನಿಯರ್, ಪ್ರವೃತ್ತಿಯಲ್ಲಿ ನಾಟಕಕಾರ, ಸಾಹಿತಿ, ಉಪನ್ಯಾಸಕ, ನಟ, ನಿರ್ದೇಶಕ ಮತ್ತು ಚಿಂತಕ. ಪ್ರತಿಷ್ಠಿತ ಸಾರ್ವಜನಿಕ ಬೃಹತ್ ಉದ್ಯಮನೊಂದರಲ್ಲಿ ಧಿರ್ಘಕಾಲ ಸೇವೆ ಸಲ್ಲಿಸಿ, ವೃತ್ತಿ ಯಾಂತ್ರಿಕವೆನಿಸಿದಾಗ ಅದನ್ನು ತೊರೆದು ಅಧ್ಯಾಪಕ ವೃತ್ತಿಯನ್ನು ಕೈಗೊಂಡವರು....

read more
ರಂಗಾಯಣ: ದೇವನೂರು ಪತ್ರ
ರಂಗಾಯಣ: ದೇವನೂರು ಪತ್ರ

  ಇಂದ: ದೇವನೂರ ಮಹಾದೇವ. 53, 11ನೇ ಕ್ರಾಸ್, ನವಿಲು ರಸ್ತೆ, ಕುವೆಂಪುನಗರ, ಮೈಸೂರು - 23   ಗೆ, ಶ್ರೀ. ಕೆ.ಆರ್.ರಾಮಕೃಷ್ಣ ಆಯುಕ್ತರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು.   ಮಾನ್ಯರೆ, ರಂಗಾಯಣದ ಕಲಾವಿದರು, ತಮ್ಮ ಆಯುಷ್ಯವನ್ನೇ ರಂಗಭೂಮಿಗೆ ತೆತ್ತುಕೊಂಡವರು, ತಮ್ಮ ವರ್ಗಾವಣೆಯನ್ನು ವಿರೋಧಿಸಿ...

read more
ಕುಂ ವೀ ಕಾಲಂ : 'ಪಂಪಣ್ಣನ ಗರ್ವಭಂಗ'
ಕುಂ ವೀ ಕಾಲಂ : 'ಪಂಪಣ್ಣನ ಗರ್ವಭಂಗ'

ನನ್ನಂಥ ಘನತ್ಯಾಜ್ಯ ವಸ್ತುಗಳನ್ನು ತನ್ನ ಕಡೆ ಸೂಜಿಗಲ್ಲಿನಂತೆ ಸೆಳೆಯುತ್ತಿದ್ದ ಆ ಫ್ಯಾನ್ಸಿಸ್ಟೋರಿಗೆ ಆ ಹೆಸರನ್ನಿಟ್ಟಿದ್ದು ಮಾರುತಿ ಮಂದಿರಕ್ಕೆ ಅಭಿಮುಖವಾಗಿದ್ದ ಕಾರಣಕ್ಕೆ. ಅದರ ಮಾಲಕ ಒಂದು ಕಾಲದಲ್ಲಿ ನನ್ನ ಸಹಪಾಠಿಯಾದ ರಾಜಣ್ಣ. ಜನ್ಮದಾರಾಭ್ಯ ತನ್ನ ನಾಮವಾಚಕದ ಪೂರ್ವದಲ್ಲಿದ್ದ ತೂಲಹಳ್ಳಿ ಎಂಬ ಪದ ಪಲ್ಲಟಗೊಂಡದ್ದು...

read more
ಅಹವಿ ಹಾಡು : ಬದುಕೇ ನೀ ಕಲಿಸುವ ಪಾಠಗಳಿಗೆ ಇದೋ ಸಲಾಂ..
ಅಹವಿ ಹಾಡು : ಬದುಕೇ ನೀ ಕಲಿಸುವ ಪಾಠಗಳಿಗೆ ಇದೋ ಸಲಾಂ..

ಬದುಕು ನಿರಂತರ ಹುಡುಕಾಟ ಸಂತೋಷದ್ದು, ನೆಮ್ಮದಿಯದ್ದು, ವ್ಯಕ್ತಿಗಳದ್ದು, ನಮ್ಮನ್ನು ಮೀರಿದ ಶಕ್ತಿಗಳದ್ದು, ಸಂಬಂಧಗಳದ್ದು ! ಹುಡುಕಾಟದಲ್ಲಿ ತೊಡಗಿದವರಿಗೆ ಹುಡುಕಿದ್ದು ಸಿಗಬಹುದು, ಸಿಗದೆಯೇ ಹೋಗಲೂ ಬಹುದು. ಹುಡುಕಿದ್ದು ಸಿಗದಿದ್ದರೆ ನೋವು ಅಂತಲೂ ಅಲ್ಲ, ಹುಡುಕಿದ್ದು ಸಿಕ್ಕ ಮಾತ್ರಕ್ಕೆ ಖುಷಿ ಅಂತಲೂ ಅಲ್ಲ. ಸಿಕ್ಕ ನಂತರ ಯಾಕೆ...

read more
ಜನಸಾಹಿತ್ಯ ಸಮಾವೇಶದ ಪೋಟೋ ಆಲ್ಬಂ
ಜನಸಾಹಿತ್ಯ ಸಮಾವೇಶದ ಪೋಟೋ ಆಲ್ಬಂ

ಧಾರವಾಡದಲ್ಲಿ ಅರ್ಥಪೂರ್ಣ  ಜನಸಾಹಿತ್ಯ ಸಮಾವೇಶ ಜರುಗಿತು. ರಾಜ್ಯದ ಮೂಲೆ ಮೂಲೆಯಿಂದ ಆಗಮಿಸಿದ್ದ ಹೊಸ ತಲೆಮಾರಿನ ಬರಹಗಾರರು ಸಾಹಿತ್ಯ ಜನಮುಖಿಯಾಗಬೇಕಾಗಿರುವುದರ ಔಚಿತ್ಯವನ್ನು ಸಾರಿದರು. ಮುಂದೆ ಇನ್ನಷ್ಟು ಸಮಾವೇಶ ಜರುಗಿಸಬೇಕೆಂಬ ಕನಸಿನೊಂದಿಗೆ ಸಮಾವೇಶ ಮುಕ್ತಾಯವಾಯಿತು. ಸಮಾವೇಶದ ಚಿತ್ರಗಳು ಇಲ್ಲಿವೆ. ಚಿತ್ರಗಳು : ಅರುಣ್...

read more
ಕೇವಲ ಸಾಹಿತ್ಯಕ ಸಂವಾದ ಮಾತ್ರವಾಗಿರದ ಸಮಾವೇಶವು..
ಕೇವಲ ಸಾಹಿತ್ಯಕ ಸಂವಾದ ಮಾತ್ರವಾಗಿರದ ಸಮಾವೇಶವು..

ನೆಮ್ಮದಿಯ ನಾಳೆಗಳ ಹುಡುಕುತ್ತಾ... ಕರ್ನಾಟಕ ಜನಸಾಹಿತ್ಯ ಸಮಾವೇಶ ಡಾ. ಅಪ್ಪಗೆರೆ ಸೋಮಶೇಖರ್ ಕನ್ನಡಿಗರಾದ ನಾವು ಇಂದು ಸಂಕ್ರಮಣಾವಸ್ಥೆಯ ಕಾಲಘಟ್ಟದಲ್ಲಿ ಬದುಕುತ್ತಿದ್ದೇವೆ. ಪ್ರಸ್ತುತ ಕನ್ನಡ ನಾಡು ವಿಘಟನಕಾರಿ ಹಾಗೂ ವಿಚ್ಛಿದ್ರಕಾರಿ ಸನ್ನಿವೇಶದಲ್ಲಿ ಸಿಲುಕಿ ತಲ್ಲಣಿಸುತ್ತಿದೆ. ಮಾನವೀಯ ಮನಸ್ಸು, ಹೃದಯ, ಅಂತಃಕರಣಗಳು ಕಳೆದು...

read more
ಜೋಡಿ ಬಯಸುವ ಒಡನಾಡಿ ತೆವಲು ಬದಲಾದ ಪಾತ್ರಧಾರಿಗಳು ಹಲವು…
ಜೋಡಿ ಬಯಸುವ ಒಡನಾಡಿ ತೆವಲು ಬದಲಾದ ಪಾತ್ರಧಾರಿಗಳು ಹಲವು…

ದೇಹಾನುಭಾವ -ನಾ.ಬಾಲಕೃಷ್ಣ, ಮೈಸೂರು ಪ್ರೇಮ ನಿನಾದದ ಆರ್ದ್ರ ಸ್ವರಕ್ಕೆ ಮರುಳಾದ ಭಾವಗಳೊಜ್ಜೆಯಲ್ಲಿ ನಿರತ ಜೋಡಿಗಳ ಹುಡುಕಹೊರಟೆ: ರಾಚನಿಕ ಅಂಗಸೌಷ್ಠವದ ಭಿನ್ನ ದೇಹ ದೇಹದ ಉದ್ದೀಪನದಲ್ಲಿ ಚುಂಬಕ ಚೋದನಿಕ ಸ್ರವಿಕೆ ಭಾವುಕತೆಯ ಜಾಡಲ್ಲಿ ವಿಭಿನ್ನ ಕವಲುದಾರಿ; ವಾಸ್ತವದ ಆಚೀಚೆ ದಾಟದೆ ಪ್ರಾಚೀನ ಕವಿಗಳ ವಿಳಾಸ ಹುಡುಕಿದೆ ಕಾಲದ ಗೋರಿ...

read more
ಮತ್ತೆ ನೆನಪಿಸುತ್ತಿದ್ದೇವೆ…
ಮತ್ತೆ ನೆನಪಿಸುತ್ತಿದ್ದೇವೆ…

ಕಣವಿ ಕಾವ್ಯ ಪುರಸ್ಕಾರ ಪ್ರದಾನ (2011-2012 ಸಾಲಿನ) ಮತ್ತು ಕೃತಿಗಳ ಲೋಕಾರ್ಪಣೆ ಸಮಾರಂಭ ಯಾವಾಗ: ಮಾ.24, 2013 ಭಾನುವಾರ ಸಂಜೆ 5.30ಕ್ಕೆ ಪುರಸ್ಕೃತ ಕವಿ: ಶಿವರಾಜ ಬೆಟದೂರ ಅವರ “ ಈ ಲೋಕದ ಇನ್ನೊಂದು ಗಿಡ' ಬಿಡುಗಡೆಯಾಗಲಿರುವ ಕೃತಿಗಳು ಪಲ್ಲವ ಪ್ರಕಾಶನ ಚೆನ್ನಪಟ್ಟಣ ಇವರು ಪ್ರಕಟಿಸಿದ ವಿಜಯಕಾಂತ ಪಾಟೀಲರ ಕವನ ಸಂಕಲನ “ಬಹೌದು...

read more
ಅಶೋಕ್ ಶೆಟ್ಟರ್ ಕಾಲಂ: ನೆನಪು ನಾದದ ನದಿಯಾಗಿ ಹರಿದಾಗ..
ಅಶೋಕ್ ಶೆಟ್ಟರ್ ಕಾಲಂ: ನೆನಪು ನಾದದ ನದಿಯಾಗಿ ಹರಿದಾಗ..

"ಆತ್ಮೀಯ ಅಶೋಕ್ ಶೆಟ್ಟರ್ ಅವರಿಗೆ, ನಿಮ್ಮ 'ಶಾಲ್ಮಲಾ'ದಲ್ಲಿ ಸ್ವಂತದ ಬದುಕಿನ ಬಿಡಿ ಚಿತ್ರಗಳು ಓದಿದೆ. ಈ ಸರಣಿಯನ್ನು ಅವಧಿಗೆ ಮುಂದುವರಿಸಬಹುದೇ? ನಿಮ್ಮ ಬದುಕಿನ ಅನುಭವಗಳನ್ನು 'ಅವಧಿ'ಯ ಓದುಗರೂ ಸವಿಯಲಿ ಎಂಬ ಆಸೆ"ಎಂದು ಗೆಳೆಯ ಜಿ ಎನ್ ಮೋಹನ್ ಅವರು ಫೆಬ್ರುವರಿಯ ಆರಂಭದಲ್ಲಿ ಮೆಸೇಜ್ ಕಳಿಸಿದಾಗ ತಕ್ಷಣಕ್ಕೆ ನಿರ್ದಿಷ್ಟವಾಗಿ...

read more
’ಪುಂಗಿಯ ನಾದಕ್ಕೆ ಹಾವಿನ್ಹಾಂಗ..’ – ಟೀನಾ ಬರೀತಾರೆ
’ಪುಂಗಿಯ ನಾದಕ್ಕೆ ಹಾವಿನ್ಹಾಂಗ..’ – ಟೀನಾ ಬರೀತಾರೆ

ಟೀನಾ ಶಶಿಕಾಂತ್ ಟೀನಾ ಜ಼ೋನ್ “ಸದ್ದಿನ ವಿಶ್ವವೊಂದು ಒಳಗೇ ಸದ್ದಿಲ್ಲದೆ ಹೋಳಾಗುತಿರುವಾಗ ಒಳ ಅಂಚಿನಲ್ಲಿ ತುದಿಗಾಲಿನಲಿ ನಿಂತು ಇನಿತೂ ಹೊರಜಾರದಂತೆ ಅದರ ನಿರಾಕಾರ ಚೂರುಗಳ ಹಿಡಿದಿಟ್ಟುಕೊಳ್ಳುವುದು” – ’ವಾಕ್ ಮನ್’, ಜಯಂತ ಕಾಯ್ಕಿಣಿ ಈಗ ಈ ಕವಿತೆಯ ಸಾಲುಗಳು ವಾಕ್ಮನ್ನಿಗೆ ಬದಲಾಗಿ ನಮ್ಮ ಲೇಟೆಸ್ಟ್ ’ಸಂಗೀತ ಸಾಧನ’ಗಳಾಗಿರುವ...

read more
ರೂಪಾ ಹಾಸನ ಕವಿತೆ: ’ಹೆಣ್ಣ ನೋವಿಗೂ ತುಡಿವ ಪರಿಪೂರ್ಣ..’
ರೂಪಾ ಹಾಸನ ಕವಿತೆ: ’ಹೆಣ್ಣ ನೋವಿಗೂ ತುಡಿವ ಪರಿಪೂರ್ಣ..’

ಮಹಾ ಪರಿನಿರ್ವಾಣ ರೂಪ ಹಾಸನ 1 ಕಾಂಡವೇ ಶಿಲೀಕೃತಗೊಂಡು ಕಲ್ಲಾದ ಪಳೆಯುಳಿಕೆ, ಮರಗಲ್ಲಿನಲಿ ಕೆತ್ತಿದ ಬುದ್ಧನಿಗೆ ಅವಳಡುಗೆ ಮನೆಯೀಗ ತಪೋವನ. ನೀಳ ಕಣ್ಣು ಮುಚ್ಚಿ ಧ್ಯಾನಕ್ಕೆ ಕೂತ ಅವನೊಂದಿಗೆ ಅವಳ ನಿತ್ಯ ಕಸುಬಿನಲ್ಲೇ ಮೌನ ಜುಗಲ್ಬಂದಿ. 2 ಸೊಪ್ಪು ಸೋಸುತ್ತಾ ಕಾಳು ಬಿಡಿಸುತ್ತಾ ಪಾತ್ರೆ ತೊಳೆಯುತ್ತಾ ಮಗುವಿಗೆ ಹಾಲೂಡಿ ಲಾಲಿ...

read more
’ಅಂದು ಸಂಪೂರ್ಣವಾಗಿ ಸಿ ಎನ್ ಆರ್ ದಿನ’ – ಫೋಟೋ ಆಲ್ಬಂ
’ಅಂದು ಸಂಪೂರ್ಣವಾಗಿ ಸಿ ಎನ್ ಆರ್ ದಿನ’ – ಫೋಟೋ ಆಲ್ಬಂ

ಅಂದು ಸಂಪೂರ್ಣವಾಗಿ ಸಿ ಎನ್ ಆರ್ ದಿನ. ಸಿ ಎನ್ ಆರ್ ಎಂದೇ ಖ್ಯಾತರಾದ ಪ್ರೊ. ಸಿ ಎನ್ ರಾಮಚಂದ್ರನ್ ಅವರ ಆತ್ಮಕಥೆ ಹಾಗೂ ಅವರ ಬರಹಗಳ ಬಗೆಗಿನ ವಿಮರ್ಶಾ ಪುಸ್ತಕ ಎರಡೂ ಈ ಭಾನುವಾರ ಬಿಡುಗಡೆಗೊಂಡವು. ಅಂಕಿತಾ ಪ್ರಕಾಶನ ಈ ಎರಡೂ ಕೃತಿಗಳನ್ನೂ ಪ್ರಕಟಿಸಿದೆ. ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ನ ವಾಡಿಯಾ ಸಭಾಂಗಣದಲ್ಲಿ...

read more
ಪರದೇಶಿ: ಜೀತದ ಪರಿಣಾಮಕಾರಿ ಚಿತ್ರಣ
ಪರದೇಶಿ: ಜೀತದ ಪರಿಣಾಮಕಾರಿ ಚಿತ್ರಣ

ಕುಮಾರ ರೈತ ವರದಿಗಾರ ಜೀತ ಎಂಬ ಪದವೇ ಅದರ ಕ್ರೌರ್ಯವನ್ನ ಕಟ್ಟಿಕೊಡುತ್ತದೆ. ಕಾನೂನಿನಿಂದ ನಿಷೇಧಿಸಲ್ಪಟ್ಟಿದ್ದರೂ ಜಮೀನ್ದಾರಿ ವ್ಯವಸ್ಥೆಯಲ್ಲಿ ಇನ್ನೂ ಜೀವಂತವಾಗಿರುವ ಇದು ಸ್ವಾತಂತ್ರ್ಯಪೂರ್ವದಲ್ಲಿ ಹೇಗಿದ್ದಿರಬಹುದು ಎಂಬ ಚಿತ್ರಣವನ್ನು ತಮಿಳು ಸಿನಿಮಾ ಪರದೇಶಿ ಸಮರ್ಥವಾಗಿ ಕಟ್ಟಿಕೊಟ್ಟಿದೆ. ನೇರವಾಗಿ ಜೀತದ ಬಗ್ಗೆ ಹೇಳಲು...

read more
ಪ್ರಶಾಂತ ಆಡೂರ ಬರೆಯುತ್ತಾರೆ: ನಳಾ ಬಂತ ಲಗೂನ ಸ್ನಾನ ಮಾಡರಿ…..
ಪ್ರಶಾಂತ ಆಡೂರ ಬರೆಯುತ್ತಾರೆ: ನಳಾ ಬಂತ ಲಗೂನ ಸ್ನಾನ ಮಾಡರಿ…..

ಪ್ರಶಾಂತ ಆಡೂರ "ರ್ರಿ, ನಳಾ ಬಂತ ಲಗೂನ ಸ್ನಾನ ಮಾಡ್ರಿ, ಆ ಹುಡಗರದ ಅರಬಿ ತಗದ ಅವಕ್ಕೊಂದ ಎರಡ ತಂಬಗಿ ನೀರ ಹಾಕಿ ಬಿಡ್ರಿ" ಅಂತ ನಮ್ಮವ್ವ ಹೊರಗ ರಸ್ತೇದಾಗ ನಿಂತ ಒದರೋಕಿ, ಇಡಿ ಚಾಳ ಮಂದಿ ಅದನ್ನ ಕೇಳಿಸಿಗೊಂಡ ನಗೋರ. ನಮ್ಮವ್ವ ಒದರೋದ ನೋಡಿದ್ರ ಮಂದಿ 'ಇವರ ಮನ್ಯಾಗ ನಳಾ ಬಂದಾಗ ಇಷ್ಟ ಸ್ನಾನ ಮಾಡತಾರ' ಅನ್ಕೋಬೇಕ ಹಂಗ ಮಾಡತಿದ್ಲು....

read more

Pin It on Pinterest

Share This