ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಜ ನಾ ತೇಜಶ್ರೀ ಅವರಿಗೆ ಪ್ರತಿಷ್ಠಿತ ಕಸಾಪ ಪ್ರಶಸ್ತಿ
ಜ ನಾ ತೇಜಶ್ರೀ ಅವರಿಗೆ ಪ್ರತಿಷ್ಠಿತ ಕಸಾಪ ಪ್ರಶಸ್ತಿ

ಈ ಸಾಲಿನ ಪ್ರತಿಷ್ಠಿತ 'ಶ್ರೀವಿಜಯ ಸಾಹಿತ್ಯ ಪ್ರಶಸ್ತಿ'ಗೆ ಯುವ ಕವಯತ್ರಿ ಜ ನಾ ತೇಜಶ್ರೀ ಆಯ್ಕೆಯಾಗಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತು ಪ್ರತೀ ವರ್ಷ 40 ವರ್ಷದೊಳಗಿನ ಯುವ ಲೇಖಕರು ಕನ್ನಡ ಸಾಹಿತ್ಯಕ್ಕೆ ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡುತ್ತದೆ. 2013 ನೆ ಸಾಲಿನ ಪ್ರಶಸ್ತಿಗೆ ಜ ನಾ ತೇಜಶ್ರೀ...

read more
ಸಂಧ್ಯಾ ರಾಣಿ ಕಾಲಂ: ಪ್ರೇಮ ಎಂದರೆ ಅದೂ ಸಹ ಒಂದು ಹಾಯ್ಕು!
ಸಂಧ್ಯಾ ರಾಣಿ ಕಾಲಂ: ಪ್ರೇಮ ಎಂದರೆ ಅದೂ ಸಹ ಒಂದು ಹಾಯ್ಕು!

ಬದಲಾದ ಕಾಲಮಾನ, ಬದಲಾದ ವಯೋಮಾನದಲ್ಲಿ Love! ನನಗೆ ಫೆಬ್ರವರಿ ತಿಂಗಳ ಹದಿನಾಲ್ಕನೆ ತಾರೀಖು ಬಂತೆಂದರೆ ಇನ್ನಿಲ್ಲದ ಕೋಪ, ದುಃಖ! ಹೂವು, ಚಾಕೋಲೇಟ್, ಗ್ರೀಟಿಂಗ್ ಎಲ್ಲಕ್ಕೂ ಎರವಾದ ನನ್ನ ವ್ಯಾಲೆಂಟೈನ್ ದಿನಗಳ ಬಗ್ಗೆ ಇನ್ನಿಲ್ಲದ ಅನುಕಂಪ!! ಅಫ್ ಕೋರ್ಸ್ ನಮ್ಮ ಕಾಲೇಜು ದಿನಗಳಲ್ಲಿ ಪ್ರೇಮಕ್ಕೆ ಒಂದೇ ದಿನ ಅನ್ನುವ ಮೀಸಲಾತಿ ಏನೂ...

read more
ಒಂದಷ್ಟು ಬಷೀರ್ ಕವನಗಳು
ಒಂದಷ್ಟು ಬಷೀರ್ ಕವನಗಳು

ಮುಳುಗಿದರೂ ಮುಗಿಯಲಾರದ್ದೂ... ಬಿ ಎಂ ಬಶೀರ್ ಗುಜರಿ ಅಂಗಡಿ ಹೂವಿನ ಎಸಳೊಂದ ಕಿತ್ತು ಇದರ ಪರಿಮಳ ನೋಡು ಎಂದು ಅಕ್ಕಸಾಲಿಗನಿಗೆ ಕೊಟ್ಟೆ... ನನ್ನ ದೊರೆಯೇ.... ಅವನದನ್ನು ಕಲ್ಲಿಗೆ ತಿಕ್ಕಿ ಮೂಸಿ ನೋಡಿ ಹೇಳಿದ... ಇದರಲ್ಲಿ ಅಂತಹದೇನು ಇಲ್ಲ.... 2 ರೊಟ್ಟಿ ಮಾಡಲು ಬರೋದಿಲ್ಲ ಎಂದು ಹೇಳುವಂತಿಲ್ಲ... ನಾವು ಮಾಡಿದ ರೊಟ್ಟಿಯನ್ನೇ...

read more
ಭಾರತ್ ಸ್ಟೋರ್ಸ್ ಮತ್ತು ಮಾಲ್ ಕಲ್ಚರ್
ಭಾರತ್ ಸ್ಟೋರ್ಸ್ ಮತ್ತು ಮಾಲ್ ಕಲ್ಚರ್

ದಯಾನಂದ್ ಟಿ ಕೆ ರಾಷ್ಟ್ರಪ್ರಶಸ್ತಿ ವಿಜೇತ ಚಿತ್ರ "ಭಾರತ್ ಸ್ಟೋರ್ಸ್" ನಾಳೆ ಬಿಡುಗಡೆಯಾಗುತ್ತಿದೆ. ಕೊಳ್ಳುಬಾಕತನವನ್ನು ಕೇಂದ್ರವಾಗಿಟ್ಟುಕೊಂಡ ಶಾಪಿಂಗ್ ಮಾಲ್ ಕಲ್ಚರ್ ಹೇಗೆ ಚಿಲ್ಲರೆ ಅಂಗಡಿಗಳನ್ನು ಹುರಿದು ಮುಕ್ಕುತ್ತಿದೆ ಮತ್ತು ನಮ್ಮೆಲ್ಲರ ನಡುವೆಯೂ ಇರಬಹುದಾದ ಗೋವಿಂದಶೆಟ್ಟಿಯೆಂಬ ಚಿಲ್ಲರೆಅಂಗಡಿಯಾತ ಈ ಬೃಹತ್ ಕನ್...

read more
ಸಂಪು ಕಾಲಂ : ಪಕ್ಷಿಕಾಶಿ, ಇದು ಬರೀ ಓದಲ್ಲ ಒಂದು ಬೆರಗು!
ಸಂಪು ಕಾಲಂ : ಪಕ್ಷಿಕಾಶಿ, ಇದು ಬರೀ ಓದಲ್ಲ ಒಂದು ಬೆರಗು!

"ಕೊಲ್ವ ಬತ್ತಳಿಕೆ ಬಿಲ್ಲು ಬಾಣವನು ಅಲ್ಲೆ ಇಟ್ಟು ಬಾ; ಬಿಂಕದುಕುತಿಯನು ಕೊಂಕು ಯುಕುತಿಯನು ಎಲ್ಲ ಬಿಟ್ಟು ಬಾ" ಎಂದು, ಹೊಸ್ತಿಲ ಪುಟದಲ್ಲೇ ಕಂಡಿದ್ದರೂ ನಾನು ಮಾಡಿದ್ದು ಮೊದಲು ಅದೇ ಕೆಲಸವನ್ನೇ! "ಕುವೆಂಪುರವರ ಕವನ ಸಂಕಲನ" ಎಂಬ ಒಂದು ಪೂರ್ವಾಗ್ರಹ ನಿರೀಕ್ಷೆಯಲ್ಲಿ ಪುಸ್ತಕ ಓದಲು ಪ್ರಾರಂಭಿಸಿದೆ. ಯಾವುದೊ ಜೋಷ್ ನಿಂದ ಅಲ್ಲಲ್ಲಿ...

read more
ಅಲ್ಲಿ ಅವರೆಲ್ಲಾ ಇದ್ದರು…!
ಅಲ್ಲಿ ಅವರೆಲ್ಲಾ ಇದ್ದರು…!

ನಾಡಿನ ಹಿರಿಯ ರಂಗಜ್ಜ, ಪ್ರಖ್ಯಾತ ಬೆಳಕಿನ ತಜ್ಞ ವಿ.ರಾಮಮೂರ್ತಿ... ಹಿರಿಯ ಚಿಂತಕ, ಕವಿ ಮೂಡ್ನಾಕೂಡು ಚಿನ್ನಸ್ವಾಮಿ, ಹಿರಿಯ ಸಂಘಟಕ ಶ್ರೀನಿವಾಸ ಕಪ್ಪಣ್ಣ, ನಟಿ ಲಕ್ಷ್ಮಿ ಚಂದ್ರಶೇಖರ್, ಚಲನಚಿತ್ರ ನಿರ್ದೇಶಕ ನಾಗಾಭರಣ, ರಂಗ ನಿರ್ದೇಶಕಿ ದಾಕ್ಷಾಯಣಿ ಭಟ್.... ದೃಶ್ಯ ನಾಟಕೋತ್ಸವ ಸಂಭ್ರಮದಲ್ಲಿ ಅವರೊಟ್ಟಿಗೆ 'ಮಂಡ್ಯ ರಮೇಶ್'.....

read more
ಅವರಿಗೀಗ ಕೊಂಬು ಬಂದಿವೆ..
ಅವರಿಗೀಗ ಕೊಂಬು ಬಂದಿವೆ..

ಮುರುಳಿಕೃಷ್ಣ ತೆಲುಗು ಕವಿ ಜನಾರ್ಧನ ಮಹರ್ಷಿಯವರ ಒಂದು ಹನಿಗವನ....   ಮೊನ್ನೆ ಊರಿಗೆ ಹೋಗಿದ್ದೆ ಸಕತ್ ಡೆವಲಪ್ ಆಗಿದೆ. ಒಂದು ಕಾಲಕ್ಕೆ ಬೆಟ್ಟ ಇತ್ತು ಅಲ್ಲೀಗ ಫ್ಯಾಕ್ಟರಿ ಇದೆ. ಒಂದು ಕಾಲಕ್ಕೆ ಕೆರೆ ಇತ್ತು ಕಾಲನಿ ಬಂದಿದೆ. ಛತ್ರ ಇದ್ದ ಕಡೆ ಸ್ಟಾರ್ ಹೋಟೆಲು. ಮೊದಲೆಲ್ಲ ಮನುಷ್ಯರಿದ್ದರು ಅವರಿಗೀಗ ಕೊಂಬು...

read more
ಕುಂ ವೀ ಕಾಲಂ: ಬಟ್ಟೆಹೀನನ ಮನೆಯ…
ಕುಂ ವೀ ಕಾಲಂ: ಬಟ್ಟೆಹೀನನ ಮನೆಯ…

ಹೆಗಲ ಮೇಲಿಂದ ತುಂಬಿದ ಕೊಡವನ್ನು ಕೆಳಕ್ಕಿಳಿಸಿದ, ಪ್ಯಾಂಟಿನ ಹಿಂಬದಿಯ ಕಣಿವೆ ಭಾಗ ಚರ್ ಎಂದು ಸದ್ದು ಮಾಡಿತು, ಹರಿಯಿತು. ವಲ್ಲಿಯಿಂದ ಮುಖದ ಬೆವರನ್ನು ಒರೆಸಿಕೊಳ್ಳಲು ಉದ್ಯುಕ್ತನಾಗಿದ್ದವನು ಕೂಡಲೆ ಅದರಿಂದ ತನ್ನ ತಿಕಭಾಗವನ್ನು ಮುಚ್ಚಿಕೊಂಡ. ಅಡುಗೆ ಮನೆಯಲ್ಲಿ ಅದೇ ತಾನೆ ಬೆಂದಿದ್ದ ಅನ್ನ ಬಸಿಯುತ್ತಿದ್ದ ಹೆಂಡತಿ ಅನ್ನಪೂರ್ಣ...

read more
ಅಹವಿ ಹಾಡು : ನಾನೂ ನನ್ನ ಸಿನೆಮಾಗಳು!!
ಅಹವಿ ಹಾಡು : ನಾನೂ ನನ್ನ ಸಿನೆಮಾಗಳು!!

ಸುಮ್ಮನೊಂದಿಷ್ಟು ಸಿನೆಮಾ ನೆನಪುಗಳು ... ನಾವು ಚಿಕ್ಕವರಾಗಿರುವಾಗಿನಿಂದ ನಮ್ಮ ಮನೆಯ ಸದಸ್ಯರೆಲ್ಲರನ್ನು ಹಿಡಿದಿದ್ದ ತಂತು ಯಾವುದು ಅಂದರೆ........ ಪ್ರೀತಿ, ವಾತ್ಸಲ್ಯ ಅಂತೆಲ್ಲ ಇದ್ದರೂ ಲಿಸ್ಟಿನ ಮೊದಲಿಗೆ ಬರುವುದು ಯಾವುದು ಹೇಳಿ?! ಕನ್ನಡ ಸಿನೆಮಾ ಸ್ವಾಮಿ, ಕನ್ನಡ ಸಿನೆಮಾ!! ನಮ್ಮ ಮನೆಯ ಎಲ್ಲ ಸದಸ್ಯರೂ ಸಿನೆಮಾ ಪೈತ್ಯಗಳು....

read more
'ಅಕ್ಕ’ , ನೀಳ್ಗತೆ – ಭಾಗ ೨
'ಅಕ್ಕ’ , ನೀಳ್ಗತೆ – ಭಾಗ ೨

ಅಕ್ಕನ ಮದುವೆ -ಟಿ.ತಿಮ್ಮಪ್ಪ ಇಲ್ಲಿಯವರೆಗೆ   ಅಕ್ಕ ಬೆಂಗಳೂರಿಗೆ ಹೋಗಿ ಮೂರು ತಿಂಗಳಾಗಿತ್ತು. ಅಕ್ಕ ಹೇಗಿದ್ದಾಳೆ ಎಂಬ ಸುದ್ದಿ ಪುಟ್ಟನಿಗೆ ತಿಳಿದಿರಲಿಲ್ಲ. ಯಾವುದಕ್ಕೂ ಒಂದು ಸರ್ತಿ ಫೋನಾದರೂ ಮಾಡುವುದಿಲ್ಲವಲ್ಲ ಎಂದು ಅವ್ವ-ಅಪ್ಪ ಒಟ್ಟಿಗೆ ಕುಳಿತಾಗ ನೊಂದುಕೊಳ್ಳುತ್ತಿದ್ದರು. ಹೀಗಿರುವಾಗ ಒಂದು ದಿನ ಬೆಳಿಗ್ಗೆ ಎದ್ದ...

read more
ನಾನೂ ತುಳಿಯುವೆ ನಿನ್ನನ್ನು… ಮುಚ್ಚಿದಾಗ ನೀನು ಕಣ್ಣು…
ನಾನೂ ತುಳಿಯುವೆ ನಿನ್ನನ್ನು… ಮುಚ್ಚಿದಾಗ ನೀನು ಕಣ್ಣು…

ಎರಡು 'ಕಬೀರ ದೋಹೆ'ಗಳು... ಗೋಪಾಲ ವಾಜಪೇಯಿ ಕನ್ನಡದ ಜಾಯಮಾನಕ್ಕೆ ಒಗ್ಗುವಂತೆ, ಅರ್ಥವ್ಯತ್ಯಾಸವಾಗದ ಹಾಗೆ, ಹಾಡಲು ಸುಲಭವಾಗಲೆಂಬ ಉದ್ದೇಶದಿಂದ ಮಾಡಿದ ಸರಳ ಅನುವಾದಗಳಿವು 1 ಮಾಯೆ ಸಾಯಲಿಲ್ಲ, ದೇಹದ ಮೋಹ ಸಾಯಲಿಲ್ಲ - ಮರುಮರುಗಿ ಮರಣವನು ಅಪ್ಪಿತು ಮನುಜನ ಈ ಶರೀರ... ಆಸೆ ಸಾಯಲಿಲ್ಲ, ಮನದ ದಾಹ ಸಾಯಲಿಲ್ಲ - ಹೀಗೇ ಹೇಳುತ ಹಾಡುತ...

read more
'ಆದ್ರೆ ಇನ್ನೊಂದ್ಸಲ ಆ ಸುಷ್ಮಾಗೇನಾದ್ರೂ ಸಹಾಯ ಮಾಡೋಕೋದ್ರೋ..'!!
'ಆದ್ರೆ ಇನ್ನೊಂದ್ಸಲ ಆ ಸುಷ್ಮಾಗೇನಾದ್ರೂ ಸಹಾಯ ಮಾಡೋಕೋದ್ರೋ..'!!

ಪರೋಪಕಾರಾರ್ಥಂ….! ಎಸ್.ಜಿ.ಶಿವಶಂಕರ್ 'ಪರೋಪಕಾರಾರ್ಥಂ ಇದಂ ಶರೀರಂ’ ಎಂಬ ಸಂಸ್ಕೃತ ಉಕ್ತಿಯೊಂದಿದೆ. ಅಂದರೆ ಈ ಶರೀರ ಇರುವುದು ಪರರ ಉಪಕಾರಕ್ಕೆ! ಏನು? ಹಾಗಾದರೆ ನಮ್ಮ ಶರೀರ ಇರುವುದು ನಮ್ಮ ಉಪಯೋಗಕ್ಕಲ್ಲವೆ? ಎಂಬ ಗಾಬರಿ ಸಹಜವಾಗಿ ಮೂಡುವುದು! ’ಇಲ್ಲ..!’ ಎಂಬುದೇ ಈ ಉಕ್ತಿಯ ಅರ್ಥ! ಇದು ’ನಿನ್ನ ಶರೀರವನ್ನು ಪರರ ಉಪಕಾರಕ್ಕಾಗಿ...

read more
ಅಬ್ಬೆ ಇಲ್ಲದ ಜಗವ ಸೃಷ್ಠಿಸದಿರು, ಅಬ್ಬೆ!
ಅಬ್ಬೆ ಇಲ್ಲದ ಜಗವ ಸೃಷ್ಠಿಸದಿರು, ಅಬ್ಬೆ!

ನನ್ನ ಹೆತ್ತಬ್ಬೆಗೆ ಯಮುನಾ ಗಾಂವ್ಕರ್, ಕಾರವಾರ   ಹೆತ್ತಬ್ಬೆಗೆ ನನ್ನಬ್ಬೆ ತನ್ನಬ್ಬೆಗೆ ಹೇಳಿದ್ದಳು ಅಬ್ಬೆ ನನ್ನನ್ನು ಬೇಗ ದೊಡ್ಡವಳಾಗಿಸು ! ಘಟ್ಟ-ಅಟ್ಟ ಏರಿಳಿದು, ಬಾವಿ-ಬಣಿವೆ-ಮರವ ಹತ್ತಿಳಿದು ಬೆಟ್ಟ ಕಣಿವೆಯಲಿ ಮೋಡಗಳ ಸೀಳಿ ಏರ ಏರುವೆ ಕತ್ತಲ ಏಕಾನದ ಸುಳಿ ಮಾರ್ಗದಲಿ ಬೆಳಕ ಅರಸುವೆ, ಜಗವ ಸುತ್ತುವೆ ಅಬ್ಬೆ ನನ್ನನ್ನು...

read more
ಪಲ್ಲವ ಪ್ರಕಾಶನದಿಂದ ’ಕುದರಿ ಮಾಸ್ತರ’
ಪಲ್ಲವ ಪ್ರಕಾಶನದಿಂದ ’ಕುದರಿ ಮಾಸ್ತರ’

ಪಲ್ಲವ ಪ್ರಕಾಶನ ಪ್ರಕಟಿಸಿರುವ ಕುದರಿ ಮಾಸ್ತರ ಕಥಾಸಂಕಲನ ಏಪ್ರಿಲ್ 14ರಂದು ಬೆಳಗ್ಗೆ 10.30ಕ್ಕೆ ಧಾರವಾಡದ ಸಾಂಸ್ಕೃತಿಕ ಸಮುಚ್ಛಯ (ರಂಗಾಯಣ ಆವರಣ) ದಲ್ಲಿ ಬಿಡುಗಡೆಯಾಗಲಿದೆ. ಕಥೆಗಾರ ಡಾ. ಅಮರೇಶ ನುಗಡೋಣಿ ಪುಸ್ತಕ ಕುರಿತು ಮಾತಾಡುವರು. ಕನ್ನಡ ಸಾಹಿತ್ಯಕ್ಕೆ ವಿಶಿಷ್ಟ ಸಂವೇದನೆಯ ಹವನ ಕಾದಂಬರಿ ಕೊಟ್ಟ ಹಿರಿಯ ಸಾಹಿತಿ ಪ್ರೊ....

read more
ಅಶೋಕ ಶೆಟ್ಟರ್ ಕಾಲಂ : ಬಿಟ್ಟು ಬಂದ ಊರಿನ ಬಿಡದ ನೆನಪುಗಳು..
ಅಶೋಕ ಶೆಟ್ಟರ್ ಕಾಲಂ : ಬಿಟ್ಟು ಬಂದ ಊರಿನ ಬಿಡದ ನೆನಪುಗಳು..

ಬೈಲಹೊಂಗಲದಿಂದ ಬಿ.ಎ ಓದಲು ಬಂದ ಹೊಸದರಲ್ಲಿ ಗುರುತು- ಪರಿಚಯವಿಲ್ಲದ ಈ ದೊಡ್ಡ ಊರಲ್ಲಿ ಹೇಗಪ್ಪಾ ಇರುವದು? ಎಂದು ಮಂಕು ಕವಿದವರಂತೆ ಇರುತ್ತಿದ್ದ ನನ್ನ ವಿಷಣ್ಣತೆಗೆ ಅರ್ಥವೇ ಇಲ್ಲ ಎನ್ನುವಂತೆ ನಾನು ಧಾರವಾಡದೊಂದಿಗೆ ಹೊಂದಿಕೊಳ್ಳತೊಡಗಿದೆ ಎಂದು ಬರೆದಿದ್ದೆ ಕಳೆದ ವಾರದ ನನ್ನ ಬರಹದಲ್ಲಿ, ಅಲ್ಲವೇ? ವಾಸ್ತವವಾಗಿ ಅದು ಅಷ್ಟು...

read more
’ವಚನಗಳು ಮತ್ತು ಜಾತಿ…’ – ನಿಮ್ಮ ಅಭಿಪ್ರಾಯಗಳಿಗೆ ಸ್ವಾಗತ
’ವಚನಗಳು ಮತ್ತು ಜಾತಿ…’ – ನಿಮ್ಮ ಅಭಿಪ್ರಾಯಗಳಿಗೆ ಸ್ವಾಗತ

ವಚನಗಳ ನೆಲೆ ಮತ್ತು ಜಾತಿ ವ್ಯವಸ್ಥೆಯ ಹಿನ್ನಲೆಯಲ್ಲಿ ವಚನಗಳ ಮಹತ್ವದ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಇದರ ಬಗ್ಗೆ ಡಾ ಕಿರಣ್ ಎಂ ಗಾಜನೂರು ಅವರು ಬರೆದ ಲೇಖನ ಇಲ್ಲಿದೆ. ನಿಮ್ಮ ಅನಿಸಿಕೆ, ಅಭಿಪ್ರಾಯಗಳಿಗೆ ಸ್ವಾಗತ. ವಚನಗಳು ಮತ್ತು ಜಾತಿ ಡಾ.ಕಿರಣ್.ಎಂ ಗಾಜನೂರು “ಕರ್ನಾಟಕದ ಬೌಧ್ಧಿಕ ಇತಿಹಾಸವನ್ನು ಗಮನಿಸಿದರೆ ಇಲ್ಲಿ...

read more

Pin It on Pinterest

Share This