ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಆನಂದ ಕಂದರ ಕಾವ್ಯಾವಲೋಕನ
ನಮ್ಮೂರ ನಮಗ ಪಾಡ ,ಯಾತಕವ್ವ ಹುಬ್ಬಳ್ಳಿ ಧಾರ್ವಾಡ ಡಾ.ಪ್ರಕಾಶ ಗ.ಖಾಡೆ (ಎಪ್ರೀಲ್ 16 ಆನಂದ ಕಂದ ಕಾವ್ಯನಾಮದ ಶ್ರೀ ಬೆಟಗೇರಿ ಕೃಷ್ಣಶರ್ಮ ಅವರ ಜನ್ಮ ದಿನ.ಅವರ ನೆನಪಿಗೆ ಈ ಲೇಖನ) ಕನ್ನಡ ನವೋದಯ ಕಾಲದ ಮುಖ್ಯ ಕವಿಗಳಲ್ಲಿ ಒಬ್ಬರಾಗಿರುವ ಆನಂದಕಂದ ಅವರದು ಶುದ್ಧ ಜನಪದ ಶೈಲಿ. ಇದ್ದುದನ್ನು ಇದ್ದ ಹಾಗೆ, ಸಹಜತೆಗೆ ಕೆಡಕು ತಾಗದಂತೆ...
ಸ್ವಾಯತ್ತ ರಂಗಾಯಣ – ವಿಚಾರ ಸಂಕಿರಣ
ಟಿ. ಜಿ. ಶ್ರೀನಿಧಿ ಹೊಸ ಪುಸ್ತಕ
ಭಾರತೀಯ ಭಾಷೆಗಳಲ್ಲಿ ಕಂಪ್ಯೂಟಿಂಗ್ ಕ್ಷೇತ್ರದ ಪಿತಾಮಹ ಶ್ರೀ ಕೆ. ಪಿ. ರಾವ್ ಅವರ ಸಾಧನೆಗಳನ್ನು ಕುರಿತು ಟಿ. ಜಿ. ಶ್ರೀನಿಧಿ ಬರೆದ ಕಿರುಪುಸ್ತಕ 'ಕಂಪ್ಯೂಟರ್, ಕನ್ನಡ ಮತ್ತು ಕೆ. ಪಿ. ರಾವ್' ಏಪ್ರಿಲ್ 20ರ ಶನಿವಾರ ಸಂಜೆ ಬೆಂಗಳೂರಿನಲ್ಲಿ ಬಿಡುಗಡೆಯಾಗಲಿದೆ. ಈ ಪುಸ್ತಕದ ಜೊತೆಗೆ ಇನ್ನೂ ನಾಲ್ಕು ಕೃತಿಗಳು ಆ ದಿನ...
ಮತ್ತೆ ಮಲೆಗಳಲ್ಲಿ ಮದುಮಗಳು
http://youtu.be/VG8oKrOkxI0 ಕಲಾಗ್ರಾಮದಲ್ಲಿ ಏಪ್ರಿಲ್ ೧೮ರಿಂದ ಮಲೆಗಳಲ್ಲಿ ಮದುಮಗಳು ಆರಂಭ. ಅದರ ಕಿರು ನೋಟ ನಿಮಗಾಗಿ.
ಸಂಧ್ಯಾರಾಣಿ ಕಾಲಂ : ’ಯಾವುದು ಕಣ್ಣ ತೆರೆಯಿಸಿತು…’
‘ಇಂಕಿಲಾಬ್ ಜಿಂದಾಬಾದ್’, ‘ಇಂಕಿಲಾಬ್ ಜಿಂದಾಬಾದ್’ ..... ಆಗ ತಾನೆ ಬಸ್ಸಿನ ತೂಗಾಟಕ್ಕೆ ತಕ್ಕಡಿ ತೂಗತ್ತಿದ್ದ ನಾನು ಬೆಚ್ಚಿ ಎದ್ದು ಕೂತೆ, ನಾನು ಬೆಚ್ಚಿದ್ದು ನೋಡಿ, ಅಪ್ಪ ಮೆಲ್ಲಗೆ ಕೈ ತಟ್ಟಿದ್ದರು .... ಬಸ್ ನ ಹಿಂಭಾಗದಲ್ಲಿ ಇಬ್ಬರು ಜುಬ್ಬ ಹಾಕಿದ್ದ ಯುವಕರು ನಿಂತು ಹಾಗೆ ಕೂಗಿದ್ದರು ... ತರಕಲು ಗಡ್ಡ, ಭಯ...
ಸಂಪು ಕಾಲಂ : ಎಳೆಯ ಮನಸಿನ ಎಳೆಗಳು
ಮುಗ್ಧ ಮಕ್ಕಳ ಮನಸ್ಸು ಯಾರನ್ನೂ ಆಕರ್ಷಿಸುವಂತೆ, ಅಥವಾ ಅದಕ್ಕಿಂತ ಕೊಂಚ ಹೆಚ್ಚು ಎಂಬಂತೆ, ಮಕ್ಕಳು ನನ್ನನ್ನು ಮೋಡಿ ಮಾಡುತ್ತಾರೆ. ಅವರ ನಿಷ್ಕಲ್ಮಶ ಮಾತು, ನಗೆ, ಒಳಗೂ ಹೊರಗೂ ಒಂದೇ ಆದ ಪಾರದರ್ಶಕ ಮನಸ್ಸು, ಎಲ್ಲಾ ಎಷ್ಟು ಹಿತ ಅಲ್ಲವೇ. "ನೂರಾರು ನಗೆ ಹರಿದು, ಬೇಸರಿಕಿ ಯಾತಾಕ, ಮಕ್ಕಾಳ ಮಾರಿ ಒಮ್ಮೆ ನೋಡಾ ನನ ಧೀರ" ಎಂಬಂತೆ...
ಜೋಗಿಯ ವಿರಹ
ಜೋಗಿ ಕೆಂಡಸಂಪಿಗೆಯ ಎಸಳ ಮೇಲೆ ಕೂತ ಇಬ್ಬನಿಯಂಥ ಊರು. ಒಮ್ಮೊಮ್ಮೆ ತಲೆಕೆಟ್ಟು ಇಬ್ಬನಿ ಕರಗುತ್ತದೆ. ಊರು ಕೆಂಡವಾಗುತ್ತದೆ.ಮಕ್ಕಳನ್ನು ಮೀಯಿಸಿ, ಈಜಿಸಿ, ನೀರು ಕುಡಿಸಿ ಉಲ್ಲಾಸಪಡಿಸುತ್ತಿದ್ದ ನೇತ್ರಾವತಿ ಹೀಗೆ ಮೃತ್ಯುಸ್ವರೂಪಿಯಾಗಿ ಕಾಣಿಸುತ್ತಾಳೆ. ಉಪ್ಪಿನಂಗಡಿ ಬದುಕು ಮತ್ತು ಬರಹ. ಹಗಲು ಮತ್ತು ತ್ರಿಸಂಧ್ಯೆ. ಅನುರಾಗ ಮತ್ತು...
’ಅನಭಿಜ್ಞ ಶಾಕುಂತಲ’ – ೨೬ನೇ ಪ್ರದರ್ಶನ ನಡೆಯುತ್ತಿರುವ ಸಮಯದಲ್ಲಿ…
ಪ್ರಸಂಗ ಪ್ರಸಂಗ ಹಲವು ಹೊಸ ಆಲೋಚನೆಗಳನ್ನು ಹೊತ್ತು ವೇದಿಕೆಗೆ ಅಣಿ ಇಟ್ಟಿರುವ ತಂಡ. ಇದು ನಾಟಕ, ಸಾಹಿತ್ಯ, ಸಂಗೀತ ಹಾಗೂ ಸಾಂಸ್ಕೃತಿಕ ಜಗತ್ತಿನ ವೈವಿಧ್ಯಮಯ ಪ್ರಸಂಗಗಳಿಂದ ಜನತೆಯ ಮುಂದೆ ಅನಾವರಣಗೊಳ್ಳುವುದು ಇದರ ಮೂಲ ಉದ್ದೇಶ. ಕಲಾಪ್ರಜ್ಞೆಯ ಆರೋಗ್ಯಕರ ದೃಷ್ಟಿ, ಪ್ರೀತಿ ಮತ್ತು ಎಚ್ಚರದೊಂದಿಗೆ ಸಮನ್ವಯ ಸಾಧಿಸುವ ಆಶಯ ಕೂಡಾ...
ಒಂದು ಪ್ರಶ್ನಿಸುವ ಚಿತ್ರ…
ಈ ಚಿತ್ರವನ್ನು ಫೇಸ್ ಬುಕ್ಕಿನಲ್ಲಿ ಹಂಚಿಕೊಂಡವರು ರೋಸಿ ಡಿಸೋಜ಼
ಮತ್ತೆ ನೆನಪಿಸುತ್ತಿದ್ದೇವೆ..
On the Eve of Raju Ananthaswamys 38th Birth Anniversary, Naaku Thanti Sangeeta Guchcha Presents some of the Finest compositions Of Raju Anathaswamy by the Students and Well Wishers of Raju ( Satya ) as he was fondly known. " ANDENU INDENU " a Magical Musical...
ಕೂರ್ಮಾವತಾರ ನಾಳೆ ತೆರೆಗೆ, ಇಲ್ಲಿದೆ ವಿವರಗಳು..
ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಮೆಚ್ಚುಗೆ, ಮನ್ನಣೆ ಪಡೆದ ಚಲನ ಚಿತ್ರ ಕೂರ್ಮಾವತಾರ ನಾಳೆ ತೆರೆಗೆ ಕಥೆ : ಕುಂ ವೀರಭದ್ರಪ್ಪ, ನಿರ್ದೇಶನ : ಗಿರೀಶ್ ಕಾಸರವಳ್ಳಿ ಚಿತ್ರಮಂದಿರಗಳ ವಿವರ ಇಲ್ಲಿದೆ : ೧. ಪಿವಿಆರ್ - ಕೋರಮಂಗಲ ೨. ಓರಿಯನ್ ಮಾಲ್ - ಪಿವಿಆರ್ - ರಾಜಾಜಿ ನಗರ ೩. ಐನಾಕ್ಸ್ - ಮಂತ್ರಿ ಮಾಲ್ - ಮಲ್ಲೇಶ್ವರ ೪. ಐನಾಕ್ಸ್ -...
ಕುಂ ವೀ ಕಾಲಂ : ಇಲ್ಲಿದೆ ಹೊಸ ನೀಳ್ಗತೆ 'ವಿದುಷಿ'
'ವಿದುಷಿ' ನನಗೆ ಮಾರ್ಕ್ಸ್ ಅಂಬೇಡ್ಕರೂ ಎಷ್ಟು ಇಷ್ಟವೋ ಶಂಕರಾಚಾರ್ಯರ ಸೌಂದರ್ಯಲಹರಿಯೂ ಅಷ್ಟೇ ಇಷ್ಟ. ಓದುತ್ತಲೇ ಇರಬೇಕು, ನೋಡುವ, ಓದುವ ನಡುವೆ ಭಿನ್ನಭೇದವೆಣಿಸಬಾರದು, ಇದು ನನ್ನ ಫಿಲಾಸಫಿ. ಈ ಕಾರಣಕ್ಕೆ ನಾನು ವಾರದಿನಮಾನ ಮನೆಯಲ್ಲಿರುವುದು ಕಡಿಮೆ. ಕರೆದ ಕಡೆ ಹೋಗುತ್ತೇನೆ, ಅರಿವಿಗೆ ದಕ್ಕಿದ್ದನ್ನು ಸಭಿಕರಿಗೆ ಹಂಚುತ್ತೇನೆ,...
ಜೋಗಿ ಬರೆಯುತ್ತಾರೆ: ವಿ ಮಿಸ್ ಯು ಪಿ ಬಿ
ತಣ್ಣಗೆ ಹೊರಟು ಹೋದರು... ಕನ್ನಡ ಚಿತ್ರರಂಗದಿಂದ ಹೊರಟಂತೆ 'ನಾನು ಈಗಲೂ ಹಾಡ್ತಾ ಇದ್ದೀನಿ. ಪಿಬಿಎಸ್ ಆಗಿಧ್ದೋನು ಎಸ್‌ಪಿಬಿ ಆಗಿದ್ದೀನಿ.' ಹಾಗೆಂದು ಹೇಳಿದ್ದು ಪಿ.ಬಿ ಶ್ರೀನಿವಾಸ್. ಈ ಮಾತಲ್ಲಿ ಅವರ ಸೌಜನ್ಯ, ಪರಿಸ್ಥಿತಿಯನ್ನು ಒಪ್ಪಿಕೊಳ್ಳುವ ಗುಣ ಕಾಣಬಹುದು. ಅವರಿದ್ದದ್ದೇ ಹಾಗೆ. ಯಾವತ್ತೂ ಕೊರಗದೆ, ಯಾವತ್ತೂ ಮರುಗದೆ...
'ಸೇತುವೆಗಳೆಲ್ಲ ಗೋಡೆಗಳಾಗಿ…..' – ಸಂಧ್ಯಾ ಭಟ್ ಕವಿತೆಗಳು
ಸಂಧ್ಯಾ ಭಟ್ ಸತ್ತ ಸಂಬಂಧಗಳೆಲ್ಲ .. ಸವಿ ನೆನಪುಗಳಾಗಿ ಫ್ರೇಮ್ ನಲ್ಲಿ ಕುಳಿತಿವೆ .. ಮುಚ್ಚಟೆಯಿಂದ ಮನದ ಪೆಟ್ಟಿಗೆಯಲ್ಲಿಟ್ಟು .. ಬೀಗ ಹಾಕಿದ್ದಾಗಿದೆ ... ಕೀ ಕಳೆಯಬೇಕೆಂದಾಗೆಲ್ಲ ಹಾಳಾದ್ದು ಕೀಲಿಯಿಟ್ಟ ಜಾಗ ತಪ್ಪದೆ ನೆನಪಾಗುತ್ತದೆ... ** ಹೀಗೊಂದು ಕೆಟ್ಟ ಕನಸು... ಸೇತುವೆಗಳೆಲ್ಲ ಗೋಡೆಗಳಾಗಿ ಬದಲಾದಂತೆ ... ** ಒಂದು ವೇಳೆ...
ಅಹವಿ ಹಾಡು : ನನ್ನನ್ನು ಬದುಕಲು ಬಿಡಿ ಪ್ಲೀಸ್!
ಜಗತ್ತಿನಲ್ಲಿ ನೀವು ತುಂಬ ಹೆದರುವುದು ಯಾವುದಕ್ಕೆ ಅಂತ ಯಾರನ್ನಾದರೂ ಪ್ರಶ್ನಿಸಿದರೆ ಅವರ ಉತ್ತರ ಏನೇನಿರಬಹುದು? ಸಾವು? ಬದುಕು? ಕತ್ತಲು? ದೆವ್ವ-ಭೂತ? ಬೆಂಕಿ? ಸರಿ, ಈಗ ನನ್ನನ್ನು ಅದೇ ಪ್ರಶ್ನೆ ನೀವು ಕೇಳಿದಿರಿ ಎಂದಿಟ್ಟುಕೊಳ್ಳಿ ... ನಾನು ಹೆದರುವುದು ಎರಡೇ ಎರಡು ವಿಷಯಕ್ಕೆ ... ಮೊದಲನೆಯದು, ಹೊಸದಾಗಿ ಮದುವೆಯಾದವರ ಮನೆಗೆ...
ಧರ್ಮವನ್ನು ಭೋಧಿಸಿದ ಶಾಸ್ತ್ರಗಳೇ ನಿಮ್ಮ ನಿಜವಾದ ಶತ್ರಗಳು
ಅಂಬೇಡ್ಕರ್ ಎಂಬ ಸೂರ್ಯ ಡಾ. ಎನ್ ಜಗದೀಶ್ ಕೊಪ್ಪ ಡಾ. ಬಿ.ಆರ್. ಅಂಬೇಡ್ಕರ್ ಭಾರತದ ಸಾಮಾಜಿಕ ಮತ್ತು ರಾಜಕೀಯದ ಇತಿಹಾಸದಲ್ಲಿ ಅಳಿಸಲಾರದ ಒಂದು ಹೆಸರು. ಬಹು ಸಂಸ್ಕೃತಿಯ ಮತ್ತು ಬಹು ಭಾಷೆಯ ನೆಲವಾದ ಭಾರತದಲ್ಲಿ ಧರ್ಮ ಮತ್ತು ಜಾತಿಯ ನೆಪದಲ್ಲಿ ತಾಂಡವಾಡುತ್ತಿದ್ದ ಎಲ್ಲಾ ಅಸಮಾನತೆಗಳ ವಿರುದ್ದ ಏಕಾಂಗಿ ಹೋರಾಡುತ್ತಾ, ದೀನ ದಲಿತರಿಗೆ...
ವಿಜಯನಗರ ಬಿಂಬದಿಂದ…
ಫ್ರೆಂಚ್ ಪರಂಪರೆಯ ಒಂದು ತುಣುಕು…
ಬೆಂಗಳೂರಿಗೆ ಬರ್ತಿದಾಳೆ ’ಮಲೆಗಳಲ್ಲಿ ಮದುಮಗಳು’
'ಮಲೆಗಳಲ್ಲಿ ಮದುಮಗಳು' ಪ್ರದರ್ಶನಕ್ಕೆ ಎಷ್ಟೊಂದು ಶ್ರಮ ಎಷ್ಟೊಂದು ಬೆವರ ಹೊಳೆ . ಆ ಎಲ್ಲಾ ಶ್ರಮದ ಕ್ಷಣಗಳು ನಿಮಗಾಗಿ [gallery...
ಅಶೋಕ ಶೆಟ್ಟರ್ ಕಾಲಂ: ಇಂದಿರಾಗಾಂಧಿ ಹತ್ಯೆಯಾಯಿತು..
ಯಮುನೆಯ ದಡದ ರಾಜನಗರಿಯಲ್ಲಿ ಕೊಲೆ ದಂಗೆ ಮುಂತಾಗಿ.. ದೆಹಲಿಯಲ್ಲಿ 1984 ರಲ್ಲಿ ನಡೆದ ಇಂದಿರಾಗಾಂಧಿ ಹತ್ಯೆ ನಂತರ ದೇಶದ ರಾಜಧಾನಿ ದೆಹಲಿಯಲ್ಲಿ ಸಿಖ್ಖರ ವಿರುದ್ಧ ನಡೆದ ಕೊಲೆ ದಂಗೆಗಳಲ್ಲಿ ಶಾಮೀಲಾಗಿದ್ದ ಆರೋಪದಿಂದ ಜಗದೀಶ್ ಟೈಟ್ಲರ್ ಎಂಬ ಕಾಂಗ್ರೆಸ್ ರಾಜಕಾರಣಿಗೆ ಕೆಲ ವರ್ಷಗಳ ಹಿಂದೆ ಕ್ಲೀನ್ ಚಿಟ್ ನೀಡಿದ್ದ ಸಿಬಿಐ ಎಂಬ ಸದಾ...
ಪ್ರಶಾಂತ್ ಅಡೂರ್ ಬರಹ: ತೆರಿಗೆ..ನೂರು ನೂರು ತರಹ…
ಪ್ರಶಾಂತ್ ಆಡೂರ ಮಾರ್ಚ ೩೧ ಆಗಿ ಎಪ್ರೀಲ ಬಂದರ ಸಾಕ ಎಲ್ಲಾರೂ ಬ್ಯೂಸಿನ ಬ್ಯೂಸಿ, ಯಾರನ ಕೇಳಿದರು "ಏ, ಇನಕಮ ಟ್ಯಾಕ್ಸ್ ರಿಟರ್ನ ತುಂಬಬೇಕ" ಅಂತಾರ. ಅಲ್ಲಾ ಹಂಗ ಖರೇ ಹೇಳ್ತೇನಿ ಮಂದಿ ದುಡಿಬೇಕಾರ ಇಷ್ಟ ತಲಿಕೆಡಸಿಗೊಂಡಿರಂಗಿಲ್ಲಾ ಆದರ ಇನಕಮ್ ಟ್ಯಾಕ್ಸ ರಿಟರ್ನ ತುಂಬಬೇಕಾರ ಭಾಳ ತಲಿಕೆಡಸಿಗೋತಾರ. ಒಂದ ಹತ್ತ ಸರತೆ ಆ ಸಿ.ಎ.ನ...

