ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
’ಕನ್ನಡಿಗಳ ಅಂಗಡಿ’ – ಇಲ್ಲಿದೆ ಕೇಶವರೆಡ್ಡಿ ಹಂದ್ರಾಳ ಕಥೆ
ಕೇಶವರೆಡ್ಡಿ ಹಂದ್ರಾಳ ಸರಿ ಸುಮಾರು ಮುವತ್ತೇಳು ವರ್ಷಗಳ ನಂತರ ಆತನ ಮನೆಯ ಮುಂದೆ ನಿಂತಿದ್ದೆ ನಾನು. ವಾರದ ಹಿಂದೆ ಉಪನ್ಯಾಸಕ ಮಿತ್ರ ನಾರಾಯಣ ಸ್ವಾಮಿ ಆಫೀಸಿಗೆ ಬಂದಿದ್ದ. ಈತ ಸಾಹಿತ್ಯ ವಿದ್ಯಾರ್ಥಿ ಮತ್ತು ವಿಮರ್ಶಕ ಕೂಡ. ಅಂತೂ ಹದಿನೈದು ವರ್ಷ ತಗೋತು ನೋಡು ನೀನು ಬೆಂಗಳೂರಿಗೆ ಟ್ರಾನ್ಸ್ಪರ್ ಆಗಿ ಬರೋದಕ್ಕೆ ಇಲ್ಲೆ ರಿಟೈರ್ಮೆಂಟ್...
ಸಂಧ್ಯಾರಾಣಿ ಕಾಲಂ : ಸಂಜಯ್ ದತ್ ಮನಸ್ಸಿನಲ್ಲೊಬ್ಬ ಬೆಳೆಯಲೊಲ್ಲದ ಬಾಲಕ
28 ಮಾರ್ಚ್, 2013 …. ತನ್ನ ಅಗಾಧ ದೇಹವನ್ನು ಕುಗ್ಗಿಸಿಕೊಂಡು ಸಂಜಯ್ ದತ್ ನಡೆದು ಬರುತ್ತಿದ್ದ. ನಡೆಯಲ್ಲಿ ಭಾರ, ಕಣ್ಣಲ್ಲಿ ದಿಗ್ಭ್ರಮೆ – ಹೌದು ದಿಗ್ಭ್ರಮೆ .... ತನ್ನ ಅಪರಾಧದ ಅರಿವೇ ಅವನಿಗಿರಲಿಲ್ಲ. ತಾನು ಮಾಡಿದ ತಪ್ಪಿಗೆ ಇದ್ಯಾಕೆ ಇಷ್ಟು ದೊಡ್ಡ ಶಿಕ್ಷೆ ಎನ್ನುವಂತೆ ಅವನು ಜಗತ್ತನ್ನು ನೋಡುತ್ತಿದ್ದ. ಪೇಜ್ ೩...
ಸಂಪು ಕಾಲಂ : 'ಮಡಿವಂತಿಕೆ'ಗೆ ಸವಾಲೆಸೆದ ನಳಿನಿ ಜಮೀಲ…
ದೆಹಲಿಯಲ್ಲಿ ಹಸುಗೂಸ ಮೇಲೆ ನಡೆದ ಘೋರ ಅತ್ಯಾಚಾರ, ವಿಧವೆಯನ್ನು ಹರಾಜು ಹಾಕುತ್ತಿರುವ ವೈಪರೀತ್ಯ ಇತ್ಯಾದಿ ಬೆಳಕಿಗೆ ಬಂದ ನಿಷ್ಕರುಣ ಹೇಯ ಕೃತ್ಯಗಳು ಇತ್ತೀಚೆಗಷ್ಟೇ ನಡುಗಿಸಿದ್ದವು. ಅದಕ್ಕಿಂತಲೂ ಹೆಚ್ಚಾಗಿ ಬೆಳಕಿಗೆ ಬರದ ಇದೇ ರೀತಿಯ ಲಕ್ಷೋಪಲಕ್ಷ ಘೋರಾಪರಾಧಗಳನ್ನು ನೆನೆದು ಮನಸ್ಸು ನಿಶ್ಶಬ್ದವಾಗಿ ನಿಡುಸುಯ್ದಿದ್ದು ನಮ್ಮೆಲ್ಲರ...
ಮಲೆಗಳಲ್ಲಿ ಮದುಮಗಳು ಸಿಂಗಾರಗೊಂಡಿದ್ದು ಹೀಗೆ..
ನಿನ್ನೊಲುಮೆಯಿಂದಲೇ ನೀಲೂ…
ಮತ್ತಷ್ಟು ನೀಲುವಿನ ಹಂಬಲಿಕೆಯಲಿ, ಹಿಂಬಾಲಿಕೆಯಲಿ ದಕ್ಕಿದ್ದು... ವಿದ್ಯಾಶಂಕರ್ ಹರಪನಹಳ್ಳಿ -೧- ತುಂಡು ಬಟ್ಟೆಯುಟ್ಟು ಚೋಟುದ್ದ ಹಾದಿಯ ನಡೆವ ಹೆಣ್ಣುಗಳ ಸೌಂದರ್ಯಕೆ ಆಹಾ! ಓಹೋ! ಎಂಬ ಗಾಂಪರು ನಮ್ಮ ಹಳ್ಳಿಯ ಹೆಣ್ಣುಗಳು ಕೆರೆಯಿಂದ ನೀರು ತರುವುದ, ನೋಡಿಲ್ಲ ಎಂಬುದೇ ನನ್ನ ವಿಷಾದ! -೨- ಮೊನ್ನೆ ಬಸ್ಸಿನಲ್ಲಿ ಕೆಣಕಿದವಗೆ...
ಬ್ಲಾಗ್ ಪಿಕ್ : ಐದಂಕ ಕೊಡಿಸಿದ ಅರುಂಧತಿ ರಾಯ್!
ಸಹ್ಯಾದ್ರಿ ನಾಗರಾಜ್ ಬ್ಲಾಗ್ ಪಿಕ್ ಹೌದು, ಅರುಂಧತಿ ರಾಯ್ ನನಗೊಮ್ಮೆ ಐದಕ್ಕೆ ಐದೂ ಅಂಕ ಸಿಗುವಂತೆ ಮಾಡಿದ್ದರು. ಯಾವತ್ತೂ ಯಾರಿಗೂ ಅಷ್ಟಕ್ಕೆ ಅಷ್ಟೇ ಅಂಕ ಕೊಡದ ಪೂರ್ಣಾನಂದ ಮೇಸ್ಟ್ರು 1999ರ ಔಟ್'ಲುಕ್ ನಿಯತಕಾಲಿಕೆಯಲ್ಲಿ ಪ್ರಕಟವಾಗಿದ್ದ ಅರುಂಧತಿಯವರ ಲೇಖನದ(The Greater comman good) ಬಗ್ಗೆ ನಾ ಬರೆದ ಬರಹಕ್ಕೆ ಮತ್ತು...
ಲೋಕಾಯನದಿಂದ ಮಕ್ಕಳಿಗಾಗಿ
ಸಿಎನ್ನಾರ್, ಸಾರಾ, ಎಸ್ ಜಿ ಸಿದ್ಧರಾಮಯ್ಯ ಅವರಿಗೆ ಮಾಸ್ತಿ ಪ್ರಶಸ್ತಿ
ಖ್ಯಾತ ವಿಮರ್ಶಕ ಪ್ರೊ ಸಿ ಎನ್ ರಾಮಚಂದ್ರನ್, ಸಾಹಿತಿ ಸಾರಾ ಅಬೂಬಕರ್, ಪ್ರೊ ಎಸ್ ಜಿ ಸಿದ್ಧರಾಮಯ್ಯ ಅವರಿಗೆ ಪ್ರತಿಷ್ಠಿತ ಮಾಸ್ತಿ ಪ್ರಶಸ್ತಿಯನ್ನು ಘೋಷಿಸಲಾಗಿದೆ. ಮಾಸ್ತಿ ವೆಂಕಟೇಶ ಐಯ್ಯಂಗಾರ್ ಪ್ರಶಸ್ತಿ ಸಮಿತಿಯ ಅಧ್ಯಕ್ಷ ಮಾವಿನಕೆರೆ ರಂಗನಾಥ್ ಅವರು ಈ ವಿಷಯವನ್ನು 'ಅವಧಿ'ಗೆ ...
ಕುಂ ವೀ ಕಾಲಂ : ಇಲ್ಲಿದೆ ನೀಳ್ಗತೆ ’ವಿದುಷಿ’ ಭಾಗ ೨
(ಕಥೆಯ ಮೊದಲ ಭಾಗಕ್ಕಾಗಿ ಇಲ್ಲಿ ಕ್ಲಿಕ್ಕಿಸಿ) ಅದೆಷ್ಟು ಸಮ್ಮೋಹಕವಾಗಿತ್ತೆಂದರೆ ನಾನು ನಿಂತಲ್ಲಿಯೇ ಕಂಪಿಸಿದೆ, ಕತ್ತೊರಳಿಸಿ ಸುತ್ತಮುತ್ತ ನೋಡಿದೆ, ಒಳ್ಳೆಯ ಧ್ವನಿಮುದ್ರಿಕೆಯನ್ನು ಹಾಕಿರಬಹುದಾದ ಅಗೋಚರ ಸಂಗೀತಪ್ರಿಯರನ್ನು ಮನಸ್ಸಿನಲ್ಲಿಯೇ ಅಭಿನಂದಿಸಿದೆ, ಕಾರಣ ನನಗೂ ಶಾಸ್ತ್ರೀಯ ಸಂಗೀತವೆಂದರೆ ಪಂಚಪ್ರಾಣ. ಮನೆಯ...
ಅಹವಿ ಹಾಡು : ಬದಲಾಗದೇ ಇರುವುದು ಬದಲಾವಣೆ ಮಾತ್ರ!
ಈ ನಡುವೆ ಅಥವಾ ಯಾವ ಕಾಲಕ್ಕೂ ಜನ ಮಾತಾಡುವಾಗ ‘ಈಗ ಕಾಲ ಕೆಟ್ಟುಹೋಗಿದೆ’ ಅಂತ ಮಾತಾಡುತ್ತಾರಲ್ಲ, ಹಾಗೆಂದರೆ ಏನು?! ಯಾವ ಕಾಲಕ್ಕೂ ಜನ ಇದೇ ಕಾಲ ಕೆಟ್ಟುಹೋಗುವ ಮಾತನ್ನೇ ಹೇಳುತ್ತಿದ್ದರು ಅಲ್ಲವಾ? ನೆನ್ನೆ ಮಲೆಗಳಲ್ಲಿ ಮದುಮಗಳು ನಾಟಕ ನೋಡುವಾಗ ಅದರಲ್ಲೂ ಕಾಲ ಕೆಟ್ಟು ಹೋಗಿದೆ ಅಂತ ಮಾತು ಬಂತು! ಅದನ್ನು ನಮ್ಮ ಕುವೆಂಪು ಅವರು...
ಫೇಸ್ ಬುಕ್ ಪಿಕ್ : ಅಮ್ಮ ಅಂದ್ರೆ ಹಾಗೇನೆ…
ಅಮ್ಮ... ಪುಸ್ತಕಕ್ಕೆ ಅವರು ಚಿನ್ನದ ಗರಿ ಸಿಕ್ಕಿಸಿದ್ದಾರೆ! ಎ ಆರ್ ಮಣಿಕಾಂತ್ ಅವರ ಹೆಸರು ಮಹಾದೇವ ಸ್ವಾಮಿ . ವರ್ಷದ ಹಿಂದೆ ಅವರು ಫೋನ್ ಮಾಡಿ ಹೇಳಿದರು : " ೨೦೦೯ ರಲ್ಲಿ ನಾನು ಟಿ ಸಿ ಎಚ್ ಮಾಡಿಕೊಂಡ ಶಿಕ್ಷಕ ಆಗಿದ್ದೆ . ಆ ವರ್ಷದ ಜೂನ್ ತಿಂಗಳಲ್ಲಿ ಗೆಳೆಯನೊಬ್ಬ ನನಗೆ ಉಡುಗೊರೆಯ ರೂಪದಲ್ಲಿ 'ಅಮ್ಮ ಹೇಳಿದ ಎಂಟು ಸುಳ್ಳುಗಳು'...
ಪೋಟೋ ಆಲ್ಬಂ: ನಗೂ ಎಂದಿದೆ ಮಂಜಿನಾ ಬಿಂದು…
ಮುರಳಿ ಮೋಹನ್ ಕಾಟಿ ಧಾರವಾಡ ವಿಶ್ವವಿದ್ಯಾಲಯದ ಎಲೆಕ್ಟ್ರಾನಿಕ್ ಮೀಡಿಯಾ ವಿಭಾಗದಲ್ಲಿ ನಡೆದ ಮಾಧ್ಯಮ ವಿಚಾರ ಸಂಕಿರಣ ಭಾಗವಾಗಿ ನಡೆದ ನಾಟಕವೊಂದರಲ್ಲಿ ಪ್ರೇಕ್ಞಕರು ಮನಬಿಚ್ಚಿ ನಕ್ಕಿದ್ದು.. ಮುರುಳಿ ಮೋಹನ್ ಕಾಟಿಯವರ ಕ್ಯಾಮರಾಗೆ ಸಿಕ್ಕಿದ್ದು.. ಪೋಟೋಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ : [gallery...
’ಚುನಾವಣಾ ಪ್ರಣಾಳಿಕೆಯೆಂಬ ಕೋಡಂಗಿ’ – ಜಗದೀಶ್ ಕೊಪ್ಪ ಬರೀತಾರೆ
ಚುನಾವಣಾ ಪ್ರಣಾಳಿಕೆಗಳೆಂಬ ಪ್ರಹಸನ ಡಾ. ಎನ್ ಜಗದೀಶ್ ಕೊಪ್ಪ ಕರ್ನಾಟಕದಲ್ಲಿ ನಡೆಯುತ್ತಿರುವ ವಿಧಾನ ಸಭಾ ಚುನಾವಣೆಗಾಗಿ ಎಲ್ಲಾ ಪಕ್ಷಗಳು ಪೈಪೋಟಿಗೆ ಬಿದ್ದಂತೆ ತಮ್ಮ ತಮ್ಮ ಚುನಾವಣಿಯ ಪ್ರಣಾಳಿಕೆಗಳನ್ನು ಬಿಡುಗಡೆ ಮಾಡುತ್ತಿವೆ, ಇವುಗಳನ್ನು ಗಮನಿಸಿದರೆ, ಅಥವಾ ಪ್ರಣಾಳಿಕೆಯಲ್ಲಿರುವ ಅಂಶಗಳನ್ನು ಓದಿದರೆ, ಇವುಗಳನ್ನು ನಮ್ಮ...
ಬಸ್ಸಿನ ಕಿಡಕಿಯಿಂದ ಬಾಯೊಂದು ಹೊರ ಬಂದು..
ಪಿಚಕ್ ಪ್ರಜ್ಞಾ ಮತ್ತಿಹಳ್ಳಿ ಶೀರ್ಷಿಕೆಯನ್ನೋದಿ ಹಸಿರು ರೆಂಬೆಯ ಮೇಲಿಂದ ಕರಿಕಾಗೆ ನೆಲಕ್ಕಿಳಿಸುವ ಬಿಳಿಪಿಷ್ಟಿಯನ್ನು ಸ್ಮರಿಸಿಕೊಂಡಿರಾ? ಅಥವಾ ಎಂದೋ ಸುಟ್ಟು ಬೂದಿಯಾದನೆಂದು ಹೇಳುವ ಕಾಮನ ಹೆಸರಲ್ಲಿ ಬಿಸಿಯಾಗಿ ಬೀದಿಕಾಮಣ್ಣರು ಹಸಿಹಸಿ ಕಾಮನೆಗಳನ್ನು ಪಿಚಕಾರಿಗಳಲ್ಲಿ ತುಂಬಿಸಿ ಎರಚಾಡುವಬಣ್ಣವನ್ನು ನೆನೆಸಿಕೊಂಡಿರಾ? ಆದರೆ ನಾನು...
ಇಷ್ಟು ಬೇಗ ಬರಬೇಕಿತ್ತೆ ಬಿರುಬೇಸಿಗೆ, ನಿನ್ನ ಪ್ರೀತಿಗೆ..
ಜರೂರಿದೆ ನಿನ್ನ ನಗೆಯ ಬೆಳಕು ಡಾ ಶೋಭಾ ರಾಣಿ ಮೊನ್ನೆ ಮೊನ್ನೆವರೆಗೂ ನೀ ಸುರಿಸಿದ ಪ್ರೀತಿಯ ಮಳೆಗೆ ತೋಯ್ದು ತೊಪ್ಪೆಯಾಗಿದ್ದೆ ಒಳಗೊಳಗೆ ಇಷ್ಟು ಬೇಗ ಬರಬೇಕಿತ್ತೆ ಬಿರುಬೇಸಿಗೆ, ನಿನ್ನ ಪ್ರೀತಿಗೆ ಹೇ ಪ್ಲೀಸ್ ಬತ್ತದಿರಲಿ ನಿನ್ನ ಪ್ರೀತಿಯ ಒರತೆ ಹುಡಕದಿರು ನನ್ನಲ್ಲಿ ಕೊರತೆ ........ ಜರೂರಿದೆ ನಿನ್ನ ನಗೆಯ ಬೆಳಕು ಶಕ್ತಿ ನೀಡಲು...
’ಚಂದಿರನೇತಕೆ ಓಡುವನಮ್ಮಾ….’ – ನೋಡು ಕಥೆ
ವಿಶ್ವ ಪುಸ್ತಕ ಸಂಭ್ರಮ: ಇಲ್ಲಿದೆ ಆಲ್ಬಂ
ವಿಶ್ವ ಪುಸ್ತಕ ದಿನಾಚರಣೆ ಅತ್ಯಂತ ಸಂಭ್ರಮದಿಂದ ಬೆಂಗಳೂರಿನಲ್ಲಿ ಜರುಗಿತು. ಕರ್ನಾಟಕ ಪ್ರಕಾಶಕರ ಸಂಘ, ಕರ್ನಾಟಕ ಲೇಖಕಿಯರ ಸಂಘ, ಅವಧಿ ಹಾಗೂ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ಜಂಟಿಯಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು. ನಾಡು ಕಂಡ ಮಹತ್ವದ ಲೇಖಕಿ, ಪ್ರಕಾಶಕಿ ಡಾ ವಿಜಯಾ...
ಅಶೋಕ ಶೆಟ್ಟರ್ ಕಾಲಂ : ಮಾರಣಹೋಮವ ಮರತೇನಂದರ ಮರೆಯಲಿ ಹ್ಯಾಂಗ….
ಜೀವನದಲ್ಲಿ ಮೊದಲ ಸಲ ಹಿಂಸೆ ಎಂಬ ಒಂದು ಪ್ರವೃತ್ತಿಯ ಕುರಿತು ನಾನು ಯೋಚಿಸುವಂತಾಗಿತ್ತು. ಆರ್. ಕೆ. ಪುರಂ ನಾಲ್ಕನೆಯ ಸೆಕ್ಟರ್ ನ ವಾಸದ ಮನೆಗಳ ಸಮುಚ್ಚಯಗಳನ್ನು ಬಲಕ್ಕೆ ಹಾಗೂ ಜೆ.ಎನ್.ಯು "ಡೌನ್ ಕ್ಯಾಂಪಸ್"ಅನ್ನು ಎಡಕ್ಕೆ ಇಟ್ಟುಕೊಂಡು ಮುನಿರ್ಕಾ ಕಡೆ ಸಾಗುವ ಹಾದಿಗುಂಟ ನಡೆದೆ. ಎಡಗಡೆ, ರಸ್ತೆಯ ಮಟ್ಟಕ್ಕಿಂತ ತುಸು ಎತ್ತರದಲ್ಲಿ...
ಕಾಡು ಸೇರಿದ ಪ್ರೇಮಿಗಳ ಕಥೆ ’ಮಲೆಗಳಲ್ಲಿ ಮದುಮಗಳು’
ಕಾಡು ಸೇರಿದ ಪ್ರೇಮಿಗಳು ಮತ್ತೆ ಪ್ರತ್ಯಕ್ಷವಾಗಿದ್ದೇ ’ಮಲೆಗಳಲ್ಲಿ ಮದುಮಗಳು’ ಡಾ ಬಿ ಆರ್ ಸತ್ಯನಾರಾಯಣ ಚಿತ್ರಗಳು : ಸುರೇಶ್ ಕುಮಾರ್ ಇಪ್ಪತ್ತನೆಯ ಶತಮಾನದ ಅತ್ಯಂತ ಮಹತ್ವದ ಕಾದಂಬರಿಗಳಲ್ಲಿ ಕುವೆಂಪು ಅವರ ಮಲೆಗಳಲ್ಲಿ ಮದುಮಗಳು ಅಗ್ರಸ್ಥಾನದಲ್ಲಿ ನಿಲ್ಲುತ್ತದೆ. ಸರ್ವೋದಯ ತತ್ವವನ್ನು ಪ್ರತಿಪಾದಿಸುವ, ಈ ಕಾದಂಬರಿಯಲ್ಲಿ, ಕವಿಯೇ...
ಅಪಾರ ಕವಿತೆ: ವಿಚಿತ್ರ-ಕೂಟ!
ಅಪಾರ 1 ನಿನ್ನ ಮುದ್ದಿಸಿ ಮರಳುತಿದ್ದೆ ಜೋರುಮಳೆಗೆ ಸಿಕ್ಕಿಬಿದ್ದೆ ಒಳಗೂ ಒದ್ದೆ ಹೊರಗೂ ಒದ್ದೆ ಕಣ್ಣ ತುಂಬ ಸುಖದ ನಿದ್ದೆ 2 ಬಟನ್‌ಗೆ ಸಿಲುಕಿದ ಕೂದಲು ಇಲ್ಲ ಅಂಗಿ ಮೇಲೆ ನಿನ್ನ ತುಟಿಮುದ್ರೆ ಇಲ್ಲ ನಾವು ಕೂಡಿದ್ದಾದರೂ ನಿಜವೆ ತಿಳಿಯುತಿಲ್ಲ ಒಂದೇ ಸಾಕ್ಷಿ, ಆಗಿನಿಂದ ನಿದ್ರೆ ಇಲ್ಲ 3 ಬೀಡಾ ಹಾಕಿಕೊಂಡು ತುಟಿ ಕೆಂಪ...
ಡಾ.ರಾಜ್, ಧುತ್ತರಗಿ ಮತ್ತು ಸಂಪತ್ತಿಗೆ ಸವಾಲ್
ಡಾ.ಪ್ರಕಾಶ ಗ.ಖಾಡೆ ಡಾ.ರಾಜಕುಮಾರ ಅವರಿಗೆ ಹೆಸರು,ಕೀರ್ತಿ ಮತ್ತು ಹೊಸ ಇಮೇಜ್ ತಂದ ಚಲನಚಿತ್ರ 'ಸಂಪತ್ತಿಗೆ ಸವಾಲು'. ಈ 'ಸಂಪತ್ತಿಗೆ ಸವಾಲು' ನಾಟಕ ಬರೆದವರು ಕನ್ನಡದ ಹೆಸರಾಂತ ನಾಟಕಕಾರರಾದ ಪಿ.ಬಿ.ಧುತ್ತರಗಿಯವರು. ಬಾಗಲಕೋಟ ಜಿಲ್ಲೆಯ ಹುನಗುಂದ ತಾಲೂಕಿನ ಸೂಳೇಭಾವಿ ಪಿ.ಬಿ.ಧುತ್ತರಗಿಯವರ ಊರು. ಐವತೆರಡಕ್ಕಿಂತಲೂ ಹೆಚ್ಚು...

