ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
’ಮಾಂಸಾಹಾರ ಮೇಳವಾದ ಕೂಡಲೇ ಯಾಕೆ ವಿವಾದ?’ – ಜಿ ಪಿ ಬಸವರಾಜು ಕೇಳ್ತಾರೆ
ಗಾಳಿಯ ಗತಿ ನಿಜ ಧರ್ಮವನ್ನು ಅರಸುತ್ತ... ಜಾತಿ ಒಂದು ಭೂತ; ಬೆಂಬಿಡದ ಭೂತ. ಮತ್ತೆ ಮತ್ತೆ ನಮ್ಮನ್ನು ಸುತ್ತುತ್ತಲೇ ಇರುತ್ತದೆ. ಚುನಾವಣೆಯ ಸಂದರ್ಭದಲ್ಲಂತೂ ಈ ಜಾತಿ ಭೂತ ಹಗಲು ರಾತ್ರಿಗಳ ಭೇದವನ್ನು ಅರಿಯದೆ ಸದಾ ಕುಣಿಯುತ್ತಲೇ ಇರುತ್ತದೆ. ಜಾತ್ಯತೀತ ರಾಷ್ಟ್ರದಲ್ಲಿ ಜಾತಿಯೇ ಪ್ರಧಾನವಾಗಿರುವುದು ದೊಡ್ಡ ವ್ಯಂಗ್ಯ ಎಂಬುದೂ ನಮ್ಮ...
ಅವಧಿ Recommends
ಕನ್ನಡವೋ ಸಂಸ್ಕೃತವೋ ಇಂಗ್ಲಿಶೋ..
ಆರ್ ಚಲಪತಿ ಈವರೆಗೆ ಹೇರಿಕೆಯ ಇಂಗ್ಲಿಶ್ ಬಗೆಗೆ ಮಾತನಾಡುತ್ತಿದ್ದೆವು, ಈಗ ಬೇಡಿಕೆಯ ಇಂಗ್ಲಿಶ್ ಬಗೆಗೆ ಮಾತನಾಡುವಂತಾಗಿದೆ ಎನ್ನುವ ಮಾತೊಂದು, ಚರ್ಚೆಯೊಂದರ ಸನ್ನಿವೇಶದಲ್ಲಿ ಬಂತು. ಇಂಗ್ಲಿಶನ್ನು ಬೀದಿಬೀದಿಗಳಲ್ಲಿ ಕೊಂಡುಕೊಳ್ಳುವ ಸರಕಾಗಿ ತಿಳಿಯುತ್ತಿದ್ದು, ಆ ಸರಕನ್ನು ನಮ್ಮ ಜೊತೆಗೆ ಇರಿಸಿಕೊಳ್ಳಲೇಬೇಕಾಗಿರುವ ಸರಕು...
'ಅವರಂತಿಲ್ಲ ನಿನ್ನ ಆ ಏಕಾಂಗಿತನವೂ…'
ಇರು ನಿನ್ನಂತೆ ನೀನು - ಆನಂದ ಕಮಲಾಪುರ ನೀನಾಗಿರು ನೀನು ನಿನಗೆ ತಿಳಿದಿಲ್ಲ ನಿನಗೆ ನೀನು ಯೋಚಿಸಬೇಡ ಯಾಕೆ ಹೀಗೆಂದು ಇರು ನೀನು ನಿನ್ನಂತೆ ಅದೇ ತರುವುದು ನಿನಗೆ ನಿನ್ನ ಛಾಪು ಮುಚ್ಚಬೇಡ ನಿನ್ನ ಕದವ ನಿನ್ನ ಆ ಯೋಚನಾ-ಲಹರಿ ಮಾಡೀತು ನಿನ್ನನ್ನು ನಿನ್ನಂತೆ ಆಲಿಸದಿರು ಬೆಣ್ಣೆಯ ಮಾತುಗಳನ್ನು ಹೂಡು ಕೊಂಚ...
ಸಂಧ್ಯಾರಾಣಿ ಕಾಲಂ: ಇನ್ನೂ ಮುಗಿದಿಲ್ಲ ನಮ್ಮೆದೆಯ ’ಹೇಳತೇವ ಕೇಳ…’
ಮುಗಿದಾವ ನಿಮ ಜೋಳ, ಉಳಿದಾವ ನಮ ಹಾಡ... ಎಂದಿನಂತೇ ಅಂದೂ ಬೆಳಗ್ಗೆ ಮೇಲ್ ಬಾಕ್ಸ್ ಓಪನ್ ಮಾಡಿದೆ, ಲಲಿತಾ ಸಿದ್ದಬಸವಯ್ಯ ಅವರು ಫಾರ್ವರ್ಡ್ ಮಾಡಿದ ಒಂದು ಸಂದೇಶ ಇತ್ತು .. ಅದುವರೆಗೂ ಬೆಳಗಿನಂತಿದ್ದ ನನ್ನ ಬೆಳಗು ಒಮ್ಮೆಲೇ ಸ್ಥಬ್ಧವಾಗಿತ್ತು ... ನಿರ್ಭಯಾಳ ಅಮಾನುಷ ಅತ್ಯಾಚಾರವನ್ನು ಈಗಾಗಲೆ ತನ್ನ ಕಾಲಲ್ಲಿ ತಳ್ಳಿ ಹಾಕಿದ್ದ...
ಸಂಪು ಕಾಲಂ : ಚಹಾ ಸವಿಯ ದಾರುಣ ಕಥೆ
ಅಪ್ಪ, ಅಮ್ಮ, ತಂಗಿಯೊಟ್ಟಿಗೆ "ಚಹಾದ ಜೋಡಿ ಚೂಡಾ ಹಾಂಗ..." ಎಂದು ಹಾಡಿಕೊಂಡೆ ಮಳೆಗಾಲದ, ಕರೆಂಟಿಲ್ಲದ ತಂಪಾದ ಇಳಿ ಸಂಜೆಯ ಕತ್ತಲೆ ಬೆಳಕ ಚೆಲ್ಲಾಟದ ನಡುವೆ ಚಹಾ ಕುಡಿಯುತ್ತಿದ್ದ ನೆನಪು ಹಸುರಾಗೇ ಉಳಿದು, ಈಗ್ಗೂ ಚಹಾ ಕುಡಿಯುವಾಗಲೆಲ್ಲ ಮರುಕಳಿಸುತ್ತದೆ. ಕಾಫೀಯಷ್ಟು ಒಗ್ಗಿಹೋಗದಿದ್ದರೂ ನಮ್ಮ ದಕ್ಷಿಣ ಭಾರತದಲ್ಲಿ ಚಹಾ ಅದರದ್ದೇ...
ನೂರು ಕಥೆಗಳು ಒಡಲೊಳಗಿಹವು ಹೇಳತೇವ ಕೇಳ…
ನಾನಿದನ್ನು ವಿರೋಧಿಸುತ್ತೇನೆ ಎಂದ ಆ ಎಲ್ಲರಿಗೆ… ಹುಪ್! ಮೊನ್ನೆ ಮಂಗಳವಾರ ಸಂಜೆ ಕನ್ನಡ ಭವನದ ನಾಟಕ ಅಕಾಡೆಮಿಯಲ್ಲಿ ಅಭಿನವದ ಜೊತೆಗೂಡಿ ನಮ್ಮ ‘ಅವಧಿ’ಯ ಒಂದು ಕೃತಿ ಬಿಡುಗಡೆಯ ಕಾರ್ಯಕ್ರಮವಿತ್ತು. ಇದು ಯಾವುದೇ ಕಾರಣಕ್ಕೂ ಖುಷಿಯಿಂದ ಬಿಡುಗಡೆಗೊಳ್ಳುವ ಕೃತಿಯಲ್ಲ ಎಂಬುದು ನನಗಾಗಲೇ ಅರಿವಾಗಿತ್ತು. ಈ ಕೃತಿಯ ಕರೆಕ್ಷನ್...
ಬ್ಲಾಗ್ ಪಿಕ್ : ಮದುಮಗಳ ಗುಂಗಿನಲ್ಲಿ……
ರೋಹಿತ್ ಧರಣಿ ಮಂಡಲ ಮಧ್ಯದೊಳಗೆ ಸುಮಾರು ಒಂದು ತಿಂಗಳಿನಿಂದ ಕಾಯ್ದಿಟ್ಟುಕೊಂಡಿದ್ದ ಕುತೂಹಲ ಮೊನ್ನೆ, ಶನಿವಾರ, ತಣಿಯಿತು; ಅದರ ಹಿಂದೆಯೇ ಮತ್ತೊಂದು ಕಾತುರವು ಹುಟ್ಟಿಕೊಂಡಿದೆ. ಅದೇನೆಂದರೆ, ಈ 'ಮಲೆಗಳಲ್ಲಿ ಮದುಮಗಳು' ನಾಟಕವನ್ನು ಮತ್ತೊಂದು ಬಾರಿ ನೋಡಿಬಿಡಬೇಕು ಎಂದು!! ಹೌದು, ಈ ಮದುಮಗಳ ವೈಶಿಷ್ಟ್ಯವೇ ಅಂಥದ್ದು. ಮೊದಲು ಇದ್ದ...
'ಕಲಿಯುಗ ಶ್ರೀ ರಾಮಚಂದ್ರನ ಸ್ಥಾನ ಖಾಲಿ ಸಧ್ಯಕ್ಕೆ…' – ಶೋಭಾ ರಾಣಿ
ಎರಡು ಕವಿತೆಗಳು ಶೋಭಾ ರಾಣಿ ನಿನ್ನ ನೆನಪುಗಳ ಸಂತೆಯಲ್ಲಿ ದಾರಿ ತಪ್ಪಿದ್ದೇನೆ ಹುಡುಗ.. ನೀ ಬಂದು ನಮ್ಮ ಗಮ್ಯದೆಡೆಗೆ ಕರೆದೊಯ್ಯುವುದು ಯಾವಾಗ.. ಸುಖಾ ಸುಮ್ಮನೆ ಭಯವಾಗುತ್ತಿದೆ, ನೀ ಬಂದು ಬಿಡು ಬೇಗ.. ಅರಿವಿಲ್ಲದಂತೆ ಜಾರುತ್ತಿದೆ ನಾ ನಿಂತ ಜಾಗ... ಮೈ ಮನಗಳ ತುಂಬಾ ಹೊತ್ತು ನಿಂತಿದ್ದೇನೆ ನಾ ನಿನ್ನ.....
ಓದಬೇಕಾದ್ದು : steel nibs are sprouting
ಕನ್ನಡದ ಮೊದಲ ನಾಟಕ 'ಮಿತ್ರವಿಂದಾ ಗೋವಿಂದ'
ಸಂಗ್ರಹ ಲೇಖನ: ಉದಯಕುಮಾರ ಹಬ್ಬು ಕನ್ನಡಕ್ಕೆ ಶಾಸ್ತ್ರೀಯ ಸ್ಥಾನ ಮಾನ ಸಿಕ್ಕ ಮೇಲೆ ಅದರ ಪ್ರಾಚೀನತೆಯ ಕುರಿತಾಗಿ ಒಂದಿಷ್ಟು ಸಂಶೋಧನೆ ನಡೆಸಬೇಕಿದೆ. ಕನ್ನಡ ಭಾಷೆ ಸಾಹಿತ್ಯಿಕವಾಗಿ ಎಷ್ಟೊಂದು ಶ್ರೀಮಂತವಾಗಿತ್ತು ಎನ್ನುವುದರ ಬಗ್ಗೆ ವಚನ ಸಾಹಿತ್ಯವೇ ಸಾಕ್ಷಿ. ಅಂತೆಯೇ ಕನ್ನಡ ಕಾವ್ಯದಲ್ಲಿ ಪಂಪ ಮಹಾಕವಿ, ಆದಿ ಕವಿ ಎಂದು...
ಪ್ರೊ ಷ ಶೆಟ್ಟರ್ ಅವರಿಗೆ ಚಾವುಂಡರಾಯ ಪ್ರಶಸ್ತಿ ಪ್ರದಾನ
ಕುಂ ವೀ ಕಾಲಂ : 'ಅವನು ಮತ್ತು ಅವಳು'
ನಿಗದಿತ ವೇಳೆಗೆ ಸರಿಯಾಗಿ ಡ್ರೈವರ್ ಹಾರ್ನ್ ಮಾಡಿ ಎಚ್ಚರಿಸುವುದಕ್ಕೂ ತಾನು ಟೈಕಟ್ಟಿಕೊಳ್ಳುವುದಕ್ಕೂ ಸರಿ ಹೋಯಿತು. ರಿಸ್ಟ್ ವಾಚ್ ನೋಡಿಕೊಂಡ, ಆಗಲೇ ಸಂಜೆ, ಐದೂವರೆ ಬೇರೆ. ಇನ್ನೇನು ಹೊರಡಬೇಕೆನ್ನುವಷ್ಟರಲ್ಲಿ ಹೆಂಡತಿ ತನ್ನನ್ನು ವಿನಾಕಾರಣ ತಡೆದಳು, ಆಕೆಯ ಹಾಗೂ ಮಕ್ಕಳ ಬೇಡಿಕೆಗಳನ್ನು ಪೂರೈಸಿದ. ಮರೆತಿದ್ದ ಕೆಲಸಗಳನ್ನು...
ಅಹವಿ ಹಾಡು : ’ಆ ಹೊನ್ನಯ್ಯ ಮತ್ತು ಅವನಂಥವರಿಗೆಲ್ಲಾ ಒಂದು ಥ್ಯಾಂಕ್ಸ್’
ನೆನ್ನೆ ಅವಧಿಯಲ್ಲಿ ಪ್ರಕಟವಾದ ನಮ್ಮ ಲೇಖನಗಳು ಪುಸ್ತಕ ರೂಪದಲ್ಲಿ ಪ್ರಕಟವಾಯ್ತಲ್ಲ ... ಅವೆಲ್ಲ ಘಳಿಗೆಗಳನ್ನು ಎದೆಯ ತುಂಬ ತುಂಬಿಕೊಂಡು ಮನೆಯ ಕಡೆ ಹೊರಟೆ. ಪಕ್ಕದಲ್ಲಿ ಕೂತಿದ್ದ ಅಪ್ಪ ಆ ಪುಸ್ತಕದಲ್ಲಿ ನಾನು ಬರೆದಿದ್ದ ಲೇಖನ ಓದುತ್ತಾ ಕೂತರು. ಅದರಲ್ಲಿ ನಮ್ಮ ಮನೆ ಕೆಲಸದ ಹುಡುಗನೊಬ್ಬ ನನ್ನ ಜೊತೆ ವಿಕೃತ ಹಾವ ಭಾವ...
’ತೆಗೆದುಕೊಂಡು ಬಾ ಈ ದೇಶದ ದೇವರುಗಳ ಲಿಸ್ಟು’ – ಕೇಶವ ರೆಡ್ಡಿ ಹಂದ್ರಾಳ
ದೇವರು! ಕೇಶವರೆಡ್ಡಿ ಹಂದ್ರಾಳ ಯಾರು ಬಂದದ್ದು ಮೆರವಣಿಗೆ ಮಧ್ಯರಾತ್ರಿಯಲಿ ಮಲಗಿರಲು ಜಗವೆಲ್ಲ ಸುಖದ ಸುಪ್ಪತಿಗೆಯಲಿ ಯಾರವನು ಭಾರತಾಂಬೆಯ ಮುದ್ದಿನ ಮುಕಟ ಮಣಿ ಕಣಿ ಹೇಳುವವಳು ಮಲಗಿದ್ದಾಳೆ ಮಧ್ಯಾಹ್ನವೇ ಅರ್ಧ ಬಾಟಲು ರಮ್ಮು ಎತ್ತಿ ನಂಜಿಕೊಂಡು ವಿದೇಶಿ ಕೋಳಿಯ ಅರೆ ಬೆಂದ ತತ್ತಿ. ಜೈ ಜವಾನೋ, ಜೈ ಕಿಸಾನೋ ಕಿಸಕ್ಕನೆ...
ಫೇಸ್ ಬುಕ್ ಪಿಕ್ : ಜೋಗಿ ಕಂಡಂತೆ ’.. ಮದುಮಗಳು’
ಜೋಗಿ ಅಷ್ಟು ದೂರ ಹೋಗಿ, ಅಷ್ಟುದ್ದದ ನಾಟಕ ನೋಡುತ್ತಾರಾ? ಅನುಮಾನ ಇತ್ತು. ಆದರೆ, ಮಲೆಗಳಲ್ಲಿ ಮದುಮಗಳು ಪ್ರದರ್ಶನಕ್ಕೆ ನುಗ್ಗುತ್ತಿರುವ ತರುಣ ತರುಣಿಯರ ಗುಂಪು ನೋಡಿದಾಗ ಖುಷಿಯಾಯಿತು. ನಿನ್ನೆ ನಾಟಕ ನೋಡಲು ಹೋಗಿ, ಟಿಕೆಟ್ಟು ಸಿಗದೇ, ನಾಲ್ಕೈದು ಗಂಟೆ ನಿಂತೇ ನೋಡಿಕೊಂಡು ಬಂದವರಿದ್ದಾರೆ. ಒಂದು ಮಹಾಕಾದಂಬರಿಯನ್ನು ಮರುಓದಿಗೆ...
’ಅದಕ್ಕೆ ನಾನು ಗೆಳೆಯರನ್ನು ಹುಡುಕಿಕೊಂಡು ಹೋಗುತ್ತೇನೆ..’ – ನೈನಾ ಆರ್. ಕಣ್ಣನ್
ಇದನ್ನೆಲ್ಲ ಹೇಗೆ ಹೇಳಲಿ ಅನ್ನುವುದು ನನ್ನ ಪ್ರಶ್ನೆ ಮತ್ತು ಉತ್ತರ ನೈನಾ ಆರ್. ಕಣ್ಣನ್ ನನಗೆ ಮಾತು ಬೇಕು. ಪ್ರೀತಿ ಬೇಕು. ತುಂಬ ತುಂಬ ಹರಟಬೇಕು. ನನ್ನೊಳಗಿರುವುದನ್ನೆಲ್ಲ ಹೇಳಿಕೊಳ್ಳಬೇಕು. ಅದಕ್ಕೊಬ್ಬ ಗೆಳತಿಯೋ ಗೆಳೆಯನೋ ಬೇಕು. ಮಕ್ಕಳ ಜೊತೆ ನಾನು ಮಾತಾಡಲಾರೆ. ನನ್ನ ಮಗ ನನಗಿಂತ ಮುಂದಿದ್ದಾನೆ. ಗಂಡನ ಜೊತೆ ಅದನ್ನೆಲ್ಲ...
’ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿ’ – ಫೋಟೋ ಆಲ್ಬಂ
ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿ ವಿತರಣೆ ಸಮಾರಂಭ ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿದ ಬಿ.ಕೆ.ಸುಮಿತ್ರಾ, ಲತಾ ಹಂಸಲೇಖ, ಕಲಾವಿದ ಬಿ.ಕೆ.ಎಸ್.ವರ್ಮಾ, ಸಾಹಿತಿಗಳಾದ ಎಚ್.ಎಸ್.ರೇಣುಕಾ ಪ್ರಸಾದ್, ಡಾ.ವಿಜಯಾ ಸುಬ್ಬರಾಜ್, ರಮೇಶ್ ಹಿರೇಜಂಬೂರು, ಪತ್ರಿಕೋದ್ಯಮಿಗಳಾದ ಹುಣಸವಾಡಿ ರಾಜನ್, ಪೊನ್ನಪ್ಪ, ನಟರಾದ ಶ್ರೀಧರ್ ಸೇರಿದಂತೆ...
ಕೊಳಲಗಾನ ಚಿತ್ರಯಾನದಲ್ಲಿ ಪ್ರವೀಣ್ ಗೋಡ್ಕಿಂಡಿ
ಬಿಂಬ ಚಿಣ್ಣರಿಂದ ಹೊಸ ನಾಟಕ
ಅಗೋಚರ ಶ್ರಮಜೀವಿಗಳನ್ನು ಕೇಳುವವರಾರು ?
ಮೇ ದಿನಾಚರಣೆ ಮೂಲತಃ ಶ್ರಮಿಕ ವರ್ಗಗಳ ಇತಿಹಾಸವನ್ನು ಸಾರುವ, ಕಾಮರ್ಿಕರ ಆಶೋತ್ತರಗಳನ್ನು ಬಿಂಬಿಸುವ, ಶೋಷಕ ವರ್ಗಗಳ ದಮನಕಾರಿ ನೀತಿಗಳ ವಿರುದ್ಧ ಹೋರಾಡುವ ಮತ್ತು ಎಲ್ಲಕ್ಕಿಂತಲೂ ಮಿಗಿಲಾಗಿ ದೇಶದ ದುಡಿಯುವ ವರ್ಗಗಳಲ್ಲಿ, ಸಂಘಟನಾತ್ಮಕ ಶಕ್ತಿ ಇಲ್ಲದ ಶ್ರಮಿಕ ವರ್ಗಗಳಲ್ಲಿ, ದೇಶದ ಆಳ್ವಿಕರ ಮತ್ತು ಹಣವಂತರ ದೃಷ್ಟಿಯಲ್ಲಿ ಅಗೋಚರ,...
