ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

’ನಂಗೂ ಇನ್ನೂರು ತೆಂಗಿನ ಗಿಡ ಇದಾವೆ. ನೀರಿಲ್ಲ ಸಾ…’

ರೈತರು ಕಲಿಸಿದ ಪಾಠಗಳು - ಟಿ.ತಿಮ್ಮಪ್ಪ ವೃತ್ತಿಯಲ್ಲಿ ಮೆಕ್ಯಾನಿಕಲ್ ಎಂಜಿನಿಯರಾಗಿ ಖಾಸಗಿ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತಿದ್ದ ಮಧುಸೂದನ ಹಳ್ಳಿಯಲ್ಲಿಯೇ ಹುಟ್ಟಿದವನಾದರೂ ಬೆಳೆದದ್ದೆಲ್ಲಾ ನಗರ ಪ್ರದೇಶಗಳಲ್ಲಿಯೇ. ಅವನ ತಂದೆ ಸರ್ಕಾರಿ ನೌಕರರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ತಮ್ಮ ಪಾಲಿಗೆ ಬಂದ ಪಿತ್ರಾರ್ಜಿತ...

read more
ಕಂದನ ಆಕ್ರಂದನಕ್ಕೆ ಸಾಂತ್ವನವೇನಿದೆ ?

ಕಂದನ ಆಕ್ರಂದನ ನಾ ದಿವಾಕರ್ ಅಮ್ಮಾ ನನಗೇನಾಗಿದೆಯಮ್ಮಾ ಎಂದು ಕಂದಮ್ಮ ಮುದ್ದಾಗಿ ಕೇಳಿದಾಗ ಥಟ್ಟನೆ ನೆನಪಾದರು ದ್ರೌಪದಿ ಮಂಡೋದರಿಯರು ಪಾತಿವ್ರತ್ಯದ ಪ್ರತಿನಿಧಿಗಳು ಪುರಾಣ ಕಥನಗಳ ದುರಂತ ನಾಯಕಿಯರು !   ಏನೆಂದು ಹೇಳಲಿ ಜಗವರಿಯದ ಕಂದಮ್ಮನಿಗೆ ಅಂಗಾಂಗದ ಪರಿವೆಯೇ ಇಲ್ಲದ ಹಸುಳೆಯ ಲಿಂಗಸ್ಪರ್ಷದ ಅನುಭಾವವನು ಧರ್ಮ ತತ್ವ...

read more
'ಕನ್ನಡಕ್ಕೆ ತಪ್ಪಿದ ’ಅನಂತ’ ಅವಕಾಶ' – ಡಾ. ಬಿ.ಆರ್. ಸತ್ಯನಾರಾಯಣ ಬರೆಯುತ್ತಾರೆ

ಡಾ. ಬಿ.ಆರ್. ಸತ್ಯನಾರಾಯಣ ಕನ್ನಡದ ಕಾದಂಬರಿಕಾರನೊಬ್ಬ ಮೆನ್ ಬೂಕರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡು ಸಂಚಲನ ಮೂಡಿಸಿದ್ದು ಈಗ ಸವಿನೆನಪು ಅಷ್ಟೆ. ಆ ಪ್ರಶಸ್ತಿ ಸಿಗಲಿಲ್ಲ. ಅದಕ್ಕೆ ಕಾರಣಗಳೇನೇ ಇರಲಿ; ಆ ಮೂಲಕ ಕನ್ನಡಕ್ಕೊಂದು ’ಅನಂತ’ ಅವಕಾಶ ತಪ್ಪಿ ಹೋಗಿದೆ; ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಕಾಶಿಸುವ ಅವಕಾಶ ಅದು. ಆದರೆ ಅದರಿಂದ...

read more
’ರೈಲಿಳಿದುಹೋದವರೆಲ್ಲ ಏನಾದರೋ ಗೊತ್ತಿಲ್ಲ…’ – ತ್ರಿವೇಣಿ ಶ್ರೀನಿವಾಸರಾವ್

ಎರಡು ಕವಿತೆಗಳು ತ್ರಿವೇಣಿ ಶ್ರೀನಿವಾಸರಾವ್ ಪ್ರೀತಿಯ ಕವಿಗೊಂದು ಇಮೇಲು! ಕವಿಗಳೇ, ಇಲ್ಲಿಂದ ಹೋದಮೇಲೆ ನಿಮ್ಮಿಂದ ಸುದ್ದಿಯಿಲ್ಲ, ಸಮಾಚಾರ ತಿಳಿಯೋಣವೆಂದರೆ ಈಗ ಬಳೆಗಾರ ಬರುವುದಿಲ್ಲ ಭವಾನಿ ಕಂಗನ್, ಮಹಿಳಾ ಬ್ಯಾಂಗಲ್ ಬಂದ ಮೇಲೆ ಅವನಿಗೂ ಕೆಲಸವಿಲ್ಲ, ಪಾಪ! ಪತ್ರ ವ್ಯವಹಾರಕ್ಕೂ ಪುರಸೊತ್ತಿಲ್ಲದ ಹೊತ್ತಲ್ಲಿ ಈಮೇಲೇ ಮೇಲೆನಿಸಿತು....

read more
ವಿಭಾ ಸಾಹಿತ್ಯ ಪ್ರಶಸ್ತಿಗೆ ಹಸ್ತಪ್ರತಿ ಆಹ್ವಾನ

ಕನ್ನಡ ಕವಯಿತ್ರಿ ವಿಭಾ ಅವರ ನೆನಪಿನಲ್ಲಿ 'ವಿಭಾ ಸಾಹಿತ್ಯ ಪ್ರಶಸ್ತಿ-2013' ಕ್ಕಾಗಿ ಕನ್ನಡದ ಕವಿಗಳಿಂದ ಮೂವತ್ತಕ್ಕೂ ಹೆಚ್ಚು ಸ್ವರಚಿತ ಕವಿತೆಗಳ ಹಸ್ತಪ್ರತಿಗಳನ್ನು ಆಹ್ವಾನಿಸಲಾಗಿದೆ. ಅನುವಾದಿತ ಕವಿತೆಗಳು ಬೇಡ. ಈ ಪ್ರಶಸ್ತಿಯು ರೂ.5000 ನಗದು ಮತ್ತು ಪ್ರಶಸ್ತಿ ಫಲಕವನ್ನು ಒಳಗೊಂಡಿದೆ. ಪ್ರಶಸ್ತಿ ವಿಜೇತ ಹಸ್ತಪ್ರತಿಯನ್ನು...

read more
ತೇಜಸ್ವಿ ನಿಮ್ಮ ಪಕ್ಕದಲ್ಲಿ ಕುಳಿತು ಗದರುತ್ತಾರೆ..

ಶಿವು ಕೆ "ಮತ್ತೆ ಮತ್ತೆ ತೇಜಸ್ವಿ" ಸಾಕ್ಷ್ಯಚಿತ್ರವನ್ನು ನೋಡಿದವನು ಒಂದರ್ಧ ಗಂಟೆ ಮೌನವಾಗಿ ಕುಳಿತುಬಿಟ್ಟೆ. ಎಂಥ ಅದ್ಬುತವಾದ ಪ್ರಯತ್ನವದು. ನಿಜಕ್ಕೂ ಇದನ್ನು ಹೊರತಂದ "ಟೋಟಲ್ ಕನ್ನಡ" ಸಂಸ್ಥೆಗೆ ಸಾವಿರ ಸಲಾಂ. ತೇಜಸ್ವಿಯನ್ನು ಇಷ್ಟು ಚೆನ್ನಾಗಿ ಕಣ್ಣಮುಂದೆ ಅವರಿಲ್ಲದೇ ಕಟ್ಟಿಕೊಟ್ಟಿರುವ ನಿರ್ದೇಶಕ ಪರಮೇಶ್ವರ ಕೆ...

read more
ಕಾಡು ಹೂವಿನ ಹಾಡು : ಅಂತರಂಗದ ದನಿಗಳು

ರೇಣುಕಾ ನಿಡಗುಂದಿ ಬಾಲ್ಯವೆನ್ನುವುದು ಎಲ್ಲರ ಬದುಕಿನ ಒಂದು ಅವಿಸ್ಮರಣೀಯ ಘಟ್ಟ. ಅದನ್ನು ಮರೆಯಲಾಗದು. ದೇಹ ಮಾಗಿದರೂ, ಮನಸು ದಣಿದರೂ ಬಾಲ್ಯದ ನೆನವರಿಕೆಗೆ ಮನಸ್ಸು ತಂತಾನೆ ಅರಳಿ ತೂಗುತ್ತದೆ. ಅದರಲ್ಲೂ ಬಾಲ್ಯದಲ್ಲಿ ಕೂಡಿ ಆಡಿದ ಸ್ನೇಹವೆಂದೂ ಮರೆಯಲಾಗದು. ಹಾಗೇ ನನಗೆ ನನ್ನ ಗೆಳತಿ ಸಂಧ್ಯಾ. ಆಕೆ ನಾನು ನಮ್ಮ ಓದು ಮುಗಿದ...

read more
ಫೇಸ್ ಬುಕ್ ಪಿಕ್: ಇದು ನನ್ನ ಪುಸ್ತಕ ಪ್ರಪಂಚ

ಸೌಮ್ಯ ಕಲ್ಯಾಣಕರ್ ಹನೇಹಳ್ಳಿಯ ಘಮ ಹೊತ್ತ ಚಿತ್ತಾಲರನ್ನೋ, ಮುಂಬಯಿಯಿಂದ ದಕ್ಷಿಣ ಕನ್ನಡಕ್ಕೆ ಒಂದೇ ಜೀಕಿನಲ್ಲಿ ತಳ್ಳಿಬಿಡುವ ಬಲ್ಲಾಳರನ್ನೋ, ಸದಾ ಮೋಹಿನಿಯಂತೆ ಕಾಡುವ ಇನಾಂಮಾದಾರರನ್ನೋ, ಹೆಜ್ಜಾಲದ ಚಂದುರಂಗರನ್ನೋ, ಮೇರಿಯ ಕಥೆ ಹೇಳುತ್ತಲೇ ತನ್ನೊಳಗಿನ ಕಥೆ ಹಂಚುವ ಸೋಮಾಯಾಜಿಯವರನ್ನೋ, ಮುಳುಗಡೆಯ ಆತಂಕದಲ್ಲೇ ಜೀವನ ಪ್ರೀತಿ...

read more
ಜುಗಾರಿ ಕ್ರಾಸ್ : ಬರಹಗಾರರು ಯಾರ ಪರ?

'ಅವಧಿ'ಯಲ್ಲಿ  ಪತ್ರಕರ್ತ ಜಿ ಪಿ ಬಸವರಾಜು ಅವರು ಚುನಾವಣೆಯನ್ನ್ನು ಹಿನ್ನೆಲೆಯಾಗಿಟ್ಟುಕೊಂಡು 'ಬರಹಗಾರರ ಹೊಣೆಗಾರಿಕೆ' ಎನ್ನುವ ಅಂಕಣವನ್ನು ಬರೆದಿದ್ದರು. ಆ ಲೇಖನ ಇಲ್ಲಿದೆ. ಇದಕ್ಕೆ ಹಿರಿಯರಾದ ಡಾ ವಿ ಎನ್ ಲಕ್ಷ್ಮಿನಾರಾಯಣ ಅವರು ಎತ್ತಿದ ತಕರಾರುಗಳು ಹಾಗೂ ಅದಕ್ಕೆ ಜಿ ಪಿ ಬಸವರಾಜು ನೀಡಿರುವ ಉತ್ತರವೂ ಇಲ್ಲಿದೆ....

read more
ಗುಳಿಗೆ ನುಂಗಿದರೂ ನಿದ್ದೆ ಬರದ ಈ ದಿನಗಳಲ್ಲಿ…

ಚಿಲ್ಲರೆ ಕಾಸಿನ ಕನಸು ಪ್ರಸನ್ನ ಚಲಂ ದಿನವಿಡೀ ಕನಸಿ ಬಾಲ್ಯದ ಕೊನೆಗಾಲದಲ್ಲೂ ಸಿಗದ ಸೈಕಲ್ಲಿನ ಹಳೇ ಟೈಯರ್ರು ಗೇರು ಬದಲಿಸುವ ಸೈಕಲ್ ಕೊಳ್ಳುವ ದಿನ ನೆನಪಾಗುತ್ತದೆ. ಕಾರ್ಡ್ ಉಜ್ಜಿ ಅಂಗಡಿಯಿಂದ ಹೊರ ಬೀಳುವ ಧಿಮಾಕು ನೋಡುವ ಮುನ್ನ ಕರೆಯಾದರು ಬಿಡದೇ ಕಿಸೆ ತುಂಬಾ ನೇರಳೇಹಣ್ಣನ್ನು ತುಂಬುವ ಸಂಭ್ರಮವನ್ನು ನೀನು ನೋಡಬೇಕಿತ್ತು....

read more
'ನೆನಪಿನ ದೋಣಿಯಲ್ಲಿ ಒಂದು ದಿನ..' – ಮಮತಾ ದೇವ

ಬಲ್ಲವರೇ ಬಲ್ಲರು ಈ ಪಾಯಸದ ಸವಿಯ..! ಮಮತಾ ದೇವ ಪದವಿ ಶಿಕ್ಷಣಕ್ಕಾಗಿ ಮಂಗಳೂರಿನ ಬೆಸೆಂಟ್ ಮಹಿಳಾ ಕಾಲೇಜಿಗೆ ಸೇರಿದ ಆರಂಭದ ದಿನಗಳು. ಮನೆಯಿಂದ ಹೊರಗೆ ನಿಲ್ಲಬೇಕಾದ ಪರಿಸ್ಥಿತಿ. ಹಾಸ್ಟೆಲ್ "ಪದ್ಮ ವಿಹಾರ " ನಿಜವಾಗಿ "A Home away ........from home " ಹೊಸ ಅನುಭವ ನೀಡಿತು. ಸುಮಾರು 180-200 ವಿದ್ಯಾರ್ಥಿನಿಯರಿದ್ದೆವು....

read more
ನಾನು ಮಗ್ಗದ ಲಾಳಿ…

ಮುರುಳಿ ಮೋಹನ್ ಕಾಟಿ ನಾನು ಮಗ್ಗದ ಲಾಳಿ ಪ್ರತಿ ಏಟಿಗೂ ಆ ಕೊನೆಯಿಂದ ಈ ಕೊನೆಗೆ ಪ್ರತಿ ಬಾರಿ ನಾನೇ ನಾನಾಗೆ ನಿಂತಾಗ ಮತ್ತೊಂದು ಏಟು ಕೊಡಲು ಸಿದ್ದವಾಗಿರುತ್ತಾರೆ. ನನ್ನ ಎರಡು ತುದಿಯ ಮೊನಚು ಚೂಪುಗೊಳಿಸುತ್ತಲೇ ಹಳ್ಳ ಹಿಡಿಸುತ್ತಾರೆ ಎಳೆಗಳ ಮೇಲಾಟದ ಮಧ್ಯೆ ಓಡಾಡುವ, ಹಾರಾಡುವ ನಾನು ಹೊರಗು ಹೊಗಲಾರೆ, ಒಳಗೂ ನುಗ್ಗಲಾರೆ ನಾನು...

read more
ಸಂಧ್ಯಾರಾಣಿ ಕಾಲಂ : ಸೃಜನ್ ಕನ್ನಡಕ್ಕೆ ಕರೆತಂದ ರಾಮ್ ಗೋಪಾಲ್ ವರ್ಮ

’ನನ್ನಿಷ್ಟ’ ಎಂದ ವಿಕ್ಷಿಪ್ತ ಪ್ರತಿಭಾವಂತ ೨೦೦೯ – ೧೦ ರಲ್ಲಿರಬೇಕು,  ಅಂತರ್ಜಾಲಕ್ಕೆ ಪ್ರವೇಶಿಸಿದ ತಕ್ಷಣ ನಾನು ಮರೆಯದೇ ಓಡುತ್ತಿದ್ದ, ಓದುತ್ತಿದ್ದ ತಾಣ ಎಂದರೆ RGV Blog. ಅದರಲ್ಲಿನ ಬರಹಗಳಷ್ಟೇ ಆಕರ್ಷಕವಾಗಿದ್ದು ಅಲ್ಲಿ ಬರುತ್ತಿದ್ದ ಪ್ರತಿಕ್ರಿಯೆಗಳು ಮತ್ತು ಕೆಲವು ಪ್ರಶ್ನೆಗಳಿಗೆ ಆತ ಉತ್ತರಿಸುತ್ತಿದ್ದ ರೀತಿ. ಒಬ್ಬ...

read more
ಸಂಪು ಕಾಲಂ : ಆ ಮೂರನೇ ಜಗತ್ತು!

ಸುಮಾರು ವರ್ಷಗಳ ಹಿಂದಿನ ಮಾತು. ಶಾಲೆ ಮುಗಿಸಿ ಮನೆಗೆ ಬರುತ್ತಿದ್ದಾಗ ಬಸ್ಸಿನಲ್ಲಿ ಗಡುಸಾದ ದೇಹವೊಂದು ಚಿಣಿ ಮಿಣಿ ಸೀರೆಯೊಳಗೆ ಅವಿತುಕೊಂಡು, ಮುಖಕ್ಕೆ ಸಾಧ್ಯವಾದ/ಆಗದ ಎಲ್ಲ ಲೇಪನಗಳನ್ನೂ ಬಳೆದುಕೊಂಡು ಒಂದು ಕೃತಕ ನಗೆ ಬೀರಿದ 'ಆಂಟಿ'ಯೊಬ್ಬರು ನನ್ನ ಪಕ್ಕ ಕೂತಿದ್ದರು. ಬಸ್ಸಿನ ಎಲ್ಲರ ದೃಷ್ಟಿ ಆಕೆಯ ಮೇಲೆ. ಅದಕ್ಕಿಂತಲೂ...

read more
ಪುರುಷಸೂಕ್ತ : ಆ ನಾಲ್ಕು ಮಂದಿಗೂ ಅಭಿನಂದನೆಗಳು

ಡಾ.ಹೆಚ್.ವಿ.ವೇಣುಗೋಪಾಲ್ ಅಭಿಜ್ಞಾನ ಟ್ರಸ್ಟ್ ಅಭಿನಯಿಸಿದ ಪುರುಷಸೂಕ್ತ, (ಶೃತಿಗೆ ದೃಶ್ಯ ರೂಪ) ಪರಿಕಲ್ಪನೆ : ಜೆ.ಶ್ರೀನಿವಾಸಮೂರ್ತಿ ಚಾರಿ : ಚರಣ್ ಮತ್ತು ವಾಸುದೇವ್ ವಿನ್ಯಾಸ ಮತ್ತು ನಿರ್ದೇಶನ : ಜೊಸೆಫ್ ಜಾನ್ ಪುರುಷಸೂಕ್ತ, ಎಲ್ಲ ಬಗೆಯ ಧಾರ್ಮಿಕ ಆಚರಣೆಯ ಸಂಬಂಧದಲ್ಲಿ ಶೃತಪಡಿಸುವ ಒಂದು ವೇದಪಾಠ. ನಾರಾಯಣ ಋಷಿಯಿಂದ...

read more

Pin It on Pinterest

Share This