ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಕೀ.ರಂ ಸಾರ್ ನೀವು ಇಲ್ಲದೇ ಹೋದಿರಲ್ಲಾ…..

ಮಂಜು ನಾರಾಯಣ್ (ವಸಂತಸೇನೆ) ಸುಮಾರು ಐದು ವರ್ಷಗಳ ಹಿಂದೆಯೇ ನಾನು ಕಷ್ಟಪಟ್ಟು ಓದಿದ ಕುವೆಂಪುರವರ ಕಾದಂಬರಿಗಳಲ್ಲೊಂದಾದ ‘ಮಲೆಗಳಲ್ಲಿ ಮದುಮಗಳು’ ಅರ್ಥವಾಗದಷ್ಟು ಅರ್ಥವಾಗಿ, ಕಾದಂಬರಿಯ ಕಥಾಹಂದರದ ಒಳಗೇ.. ದಕ್ಷಿಣ ಭಾರತವನ್ನು ಮೂಲವಾಗಿಟ್ಟುಕೊಂಡೇ ಸಮಗ್ರ ಭಾರತದ ಎಲ್ಲ ವಲಯಗಳಿಗೂ ಅನ್ವಯಿಸುವಂತೆ ಕಂಡುಬರುವ ‘ಅವಸರವೂ ಸಾವಧಾನದ...

read more
ಕುಂ ವೀ ಕಾಲಂ : ರತ್ನಳೆಂಬೋ ಬಾಲಕಿಯೂ…

'ಪತ್ತೆ' ರತ್ನ ಎರಡನೆ ತರಗತಿಯ ವಿದ್ಯಾರ್ಥಿನಿ. ಆಕೆ ತನ್ನ ಸಹಪಾಠಿಗಳಂತಿರಲಿಲ್ಲ, ಓದುಬರಹವಂತೂ ಅಷ್ಟಕಷ್ಟೆ, ಹಾಕಿಕೊಟ್ಟ ಹೋಂವರ್ಕ್ ಮಾಡಿಕೊಂಡು ಬರುತ್ತಿರಲಿಲ್ಲ, ಪಾಠ ಒಪ್ಪಿಸುತ್ತಿರಲಿಲ್ಲ, ಆಟಗಳಲ್ಲೂ ಭಾಗವಹಿಸುತ್ತಿರಲಿಲ್ಲ, ಆದರೂ ಆಕೆಯನ್ನು ಶಾಲೆಯ ಪ್ರತಿ ಶಿಕ್ಷಕ ಪ್ರೀತಿಸುತ್ತಿದ್ದ, ಕ್ಷಮಿಸುತ್ತಿದ್ದ, ದಂಡನೆಯಂತೂ ದೂರದ...

read more
ಕೂರ್ಮಾವತಾರಕ್ಕೆ ಮತ್ತೆರಡು ಪ್ರಶಸ್ತಿಗಳು!

ಕೂರ್ಮಾವತಾರಕ್ಕೆ ಇಮ್ಯಾಜಿನ್ ಇಂಡಿಯಾ ಪ್ರಶಸ್ತಿ! ಕೂರ್ಮಾವತಾರದ ನಿರ್ದೇಶನಕ್ಕಾಗಿ ಗಿರೀಶ್ ಕಾಸರವಳ್ಳಿ ಅವರಿಗೆ ಮತ್ತು ಅದರಲ್ಲಿನ ಉತ್ತಮ ನಟನೆಗೆ ಶಿಕಾರಿಪುರ ಕೃಷ್ಣಮೂರ್ತಿಯವರಿಗೆ ಪ್ರಶಸ್ತಿ!   ಸ್ಪೇನ್ ದೇಶದ ಮ್ಯಾಡ್ರಿಡ್ ನಲ್ಲಿ ನಡೆದ Imagine India film Festival ನಲ್ಲಿ ಚಿತ್ರ ಈ ಪ್ರಶಸ್ತಿಗಳನ್ನು ಗೆದ್ದಿದೆ....

read more
ಅಹವಿ ಹಾಡು : ಹೀಗೊಂದು nostalgia ….

ನಾವು ಸ್ಕೂಲಿನಲ್ಲಿರುವಾಗ ಮೂರು ಜನ ಗೆಳತಿಯರು ಶೈಲಾ, ಸುಜಾತಾ ಮತ್ತು ನಾನು. ನಾವು ಕೀಳಲಾಗದಷ್ಟು ಕಚ್ಚಿಕೊಂಡಿದ್ದೆವು. ನಾನು ಮತ್ತು ಶೈಲಾ ಓದಿನಲ್ಲಿ ತುಂಬ ಜಾಣೆಯರೇನೂ ಆಗಿರಲಿಲ್ಲ. ಒಂದು ಫ಼ಸ್ಟ್ ಕ್ಲಾಸಿಗೆ ಮೋಸವಿಲ್ಲದ ಹಾಗೆ ಓದುತ್ತಿದ್ದೆವು. ಆದರೆ ಈ ಸುಜಾತಾ ನಮ್ಮ ಗೆಳತಿಯಾಗಲು ಲಾಯಕ್ಕಾದ ವ್ಯಕ್ತಿಯೇ ಆಗಿರಲಿಲ್ಲ! ತುಂಬ...

read more
’ಪ್ರೇಮವೋ ಪ್ರೀತಿಯೋ ಬಂದು ಹೋಗಲಿ…’ – ಹರವು ಸ್ಫೂರ್ತಿಗೌಡ

ವ್ಯಾಮೋಹಿ ಹರವು ಸ್ಫೂರ್ತಿಗೌಡ ಕಾಣದ ದೂರ ತೀರ ಕರೆಯುವುದು ಸುತ್ತು ಸುಳಿಯ ನಡುವೆ ಬಿಗಿದಪ್ಪಲು ಎದೆ ಆರ್ಭಟದ ಆಸೆ ಮುದ್ದಿಗೇನೋ ಕಣ್ಣ ಬಯಕೆ ತೃಪ್ತಿ ಇಲ್ಲದ ಮುತ್ತು ಕೊಡಲು ಒಳಗೊಳಗೆ ಕೊರೆಯುವ ತೀವ್ರ  ಝರಿಯೇ..   ಭೂಮಿ ಗರ್ಭ ಮೌನಗಳಿಗೆ ಕೈಯಿಟ್ಟು ಜುಂ ಎನಿಸಿ ಕಣ್ಮುಚ್ಚಿ ಮೈತುಂಬಿ ಬೆನ್ನಿಗಬ್ಬಿ ಎದೆ ಭಾರವ ಎದೆಗೆ ಇಳಿಸಿ...

read more
ಯಾಕೆಂದರೆ ನಾನೀಗ ಕಿಟಕಿಯಾಗಿಬಿಟ್ಟಿದ್ದೇನೆ..

ಕಿಟಕಿ ರವಿಕುಮಾರ ಹಂಪಿ ನಾನೂ ಮುಂದೊಂದು ಜನ್ಮ ಎತ್ತಿ ಬರುವುದಾದರೆ ಒಂದು ಕಿಟಕಿ ಆಗಿ ಹುಟ್ಟಬೇಕೆಂಬುದು ನನ್ನ ಆಸೆ. ಯಾವ ದೈವದ ಆಶೀರ್ವಾದವೋ ನನಗೂ ಕಿಟಕಿಗೂ ಮಧ್ಯ ಗೆಳೆತನ ಹೇಗೆ ಬೆಳೆಯಿತೋ ಗೊತ್ತಿಲ್ಲ, ಆದರೆ ಮಾತುಕತೆ ಮುಗಿಸಿ ಜಗಳದವರೆಗೂ ಮುಂದುವರೆದಿದ್ದೇವೆ. ಇಲ್ಲಿಯತನಕ ನಾನ್ಯಾರಿಗೂ ಈ ವಿಷಯವನ್ನೇ ತಿಳಿಸಿದ್ದಿಲ್ಲ....

read more
ಬ್ರೇಕಿಂಗ್ ನ್ಯೂಸ್: ಮದುಮಗಳು ಇನ್ನು ಕುಪ್ಪಳಿಗೆ

ಕನ್ನಡ ರಂಗಭೂಮಿಯಲ್ಲಿ ಮಹತ್ವದ ಪ್ರಯೋಗವಾದ ಸಿ ಬಸವಲಿಂಗಯ್ಯ ನಿರ್ದೇಶನದ 'ಮಲೆಗಳಲ್ಲಿ ಮದುಮಗಳು' ಈಗ ಕುಪ್ಪಳಿಯತ್ತ ಮುಖ ಮಾಡಿ ನಿಂತಿದ್ದಾಳೆ. ಮೈಸೂರಿನಲ್ಲಿ ರಂಗಾಯಣಕ್ಕಾಗಿ ಬಸವಲಿಂಗಯ್ಯ ನಿರ್ದೇಶಿಸಿದ ಆಹೋರಾತ್ರಿ ನಾಟಕ ಅಲ್ಲಿ ಅತ್ಯಂತ ಯಶಸ್ವಿ ಪ್ರದರ್ಶನ ಕಂಡಿತ್ತು. ನಾಡಿನ ಎಲ್ಲೆಡೆಯಿಂದ ಜನರು ಅಲ್ಲಿಗೆ ಹೋಗಿ ನಾಟಕ ನೋಡಿ...

read more
ಅಶೋಕ ಶೆಟ್ಟರ್ ಕಾಲಂ : ನನ್ನ ಗೆಳೆಯ ಬಸು…

ದುಬಾರಿ ನಿರ್ದೆಶಕನಿಂದ ಪುಕ್ಕಟೆ ನಾಟಕ ನಿರ್ದೇಶಿಸಿಕೊಂಡದ್ದು ಕಳೆದ ಕೆಲವು ದಿನಗಳಿಂದ ಬೆಂಗಳೂರಿನ ಕಲಾಗ್ರಾಮದಲ್ಲಿ ನಡೆದ ಸಿ.ಬಸವಲಿಂಗಯ್ಯ ನಿರ್ದೇಶಿಸಿದ "ಮಲೆಗಳಲ್ಲಿ ಮದುಮಗಳು" ಕಾದಂಬರಿಯ ರಂಗ ರೂಪಾಂತರದ ಪ್ರಯೋಗಗಳ ಕುರಿತು ಅಲ್ಲಿಲ್ಲಿ ಪ್ರಕಟವಾದದ್ದನ್ನು ಓದುತ್ತಿದ್ದೇನೆ. ಬಹುಪಾಲು ಅಭಿಪ್ರಾಯಗಳು ಒಂದು ವಿನೂತನ ಅನುಭವದ...

read more
ತೋಳ್ಪಾಡಿ ಮತ್ತು ಕುಂ ವೀ…

ಪ್ರಸನ್ನ ಚಲಂ ವ್ಯಕ್ತಿ ಜನಪ್ರಿಯನಾದಷ್ಟು ನಿಖರತೆಯ ಬಗ್ಗೆ ಗಮನವಹಿಸಬೇಕಾಗುತ್ತದೆ. ಜನಪ್ರಿಯನಾದವನನ್ನು ಹಿಂಬಾಲಿಸುವವರು ಹೆಚ್ಚಿನ ಸಂಖ್ಯೆಯಲ್ಲಿರುತ್ತಾರೆ. ಈ ವಿಚಾರದ ಬಗ್ಗೆ ಆತನಿಗೆ ಸರಿಯಾದ ಅರಿವಿರಬೇಕಾಗುತ್ತದೆ. ಸಿನಿಮಾ ನಟರದ್ದು ಜನಪ್ರಿಯತಯೇ. ಕ್ರಿಕೆಟ್ ತಾರೆಯರದ್ದು ಜನಪ್ರಿಯತೆಯೇ...ಈ ಜನಪ್ರಿಯತೆಯನ್ನು, ಅದು ನೀಡುವ...

read more
’ನನ್ನ ಬುದ್ಧ ಬದುಕು ನೀಡಬಯಸಿದ್ದು…’ – ನಳಿನಾ ಕವಿತೆ

ನನ್ನ ಬುದ್ಧ ನಳಿನಾ ನಾನು ಬಾಲ್ಯದಲ್ಲಿ ಬುದ್ಧನೊಂದಿಗೆ ಒಂಟಿಯಾದ ಯಶೋಧರೆಯ ಒಡಲ ವ್ಯಥೆಯ, ಅಪ್ಪನಿಲ್ಲದೆ ಬೆಳೆದ ರಾಹುಲನ ಬೇಗುದಿಯನ್ನೂ ಅರಿತಾಗ, ನೋವಾಯಿತು.   ಅದೇ ನೋವು ನನ್ನ ಬುದ್ಧನಿಗೂ ಲೋಕಾಭಿರಾಮನಾಗಿ ಹೊರಟಾಗ ಕೊರೆದದ್ದಿದೆ, ತಂದೆಯ ಮಮಕಾರ ಎದೆಯ ಬಗೆದದ್ದಿದೆ. ಆದರೆ, ನನ್ನ ಬುದ್ಧ ಬದುಕು ನೀಡಬಯಸಿದ್ದು, ಜಗತ್ತಿನಲಿ...

read more
ಮಕ್ಕಳ ಸಾಹಿತ್ಯ ಮಕ್ಕಳಾಟವಲ್ಲ

ಮಕ್ಕಳ ಸಾಹಿತ್ಯ : ಮರು ಚಿಂತನೆ ಡಾ.ಪ್ರಕಾಶ ಗ.ಖಾಡೆ (ಧಾರವಾಡದಲ್ಲಿ ಗುರುವಾರ 16 ರಂದು ಮಕ್ಕಳ ಸಾಹಿತ್ಯ ಕುರಿತು ರಾಜ್ಯ ಮಟ್ಟದ ಚಿಂತನಾ ಸಮಾವೇಶ, ತನ್ನಿಮಿತ್ತ ಈ ಲೇಖನ) ಕನ್ನಡವೂ ಒಂದು ಶಿಕ್ಷಣ ಮಾಧ್ಯಮವಾಗಿ ಗುರುತಿಸಿಕೊಂಡಾಗ ಕನ್ನಡ ಬೋಧಿಸುವ ಅಧ್ಯಾಪಕರಿಗೆ ಕನ್ನಡ ಪಠ್ಯದ ಅಗತ್ಯವಿತ್ತು. ಕನ್ನಡದ ಸರಳ ರಚನೆಗಳನ್ನು...

read more
’ಗುಮ್ಮನ ಕರೆಯದಿರೆ…’ ಆರತಿ ರಂಗಪ್ರವೇಶ ವಿಮರ್ಶೆ

ಮನೋರಮಾ ಬಿ.ಎನ್ ರಸ-ಭಾವಾಶ್ರಯವಾದ ಕಲೆಗೆ ನೃತ್ಯ ರಂಗಪ್ರವೇಶಗಳು ನೀಡುವ ಕೊಡುಗೆ ಗೌಣವಾಗುತ್ತಾ ವೈಭವೀಕರಣವೇ ಪ್ರಧಾನವಾಗುತ್ತಾ ಸಾಗಿರುವ ಇಂದಿನ ದಿನಗಳಲ್ಲಿ ಕಲೆಯ ಕುರಿತ ಸ್ಪಂದನಕ್ಕೆ ಆಸ್ಥೆಯನ್ನು ನೀಡುವ ಪ್ರವೇಶವಾಗಿ ಕಂಡಿದ್ದು ಜೂನ್ 2ರಂದು ನಗರದ ಎಡಿಎ ರಂಗಮಂದಿರದಲ್ಲಿ ನಡೆದ ಆರತಿ ಎಸ್ ಅವರ ಭರತನಾಟ್ಯ ರಂಗಪ್ರವೇಶ. ಕೇವಲ...

read more
ಇಂದು ಸಂಜೆ ಮಿಸ್ ಮಾಡ್ದೆ ನೋಡಿ 'ಕಾಶಿ ಕಿಟ್ಟಿ ಕಂತೆ ಪುರಾಣ'!

ಅನೇಕಾ ಸಾಂಸ್ಕೃತಿಕ ಸಂಘಟನೆ ಮತ್ತು ಅಂಟಾರಿಸ್ ಟೆಕ್ನಾಜೀಸ್ ಸಂಸ್ಥೆಯ ಸಹಯೋಗದೊಂದಿಗೆ ಕಿರಿಯರಿಗಾಗಿ ಆಯೋಜಿಸಿದ್ದ 'ಮಿನುಗೆಲೆ ಮಿನುಗೆಲೆ ನಕ್ಷತ್ರ' ಬೇಸಿಗೆ ಶಿಬಿರದಲ್ಲಿ ತಯಾರಾದ ನಾಟಕ 'ಕಾಶಿ ಕಿಟ್ಟಿ ಕಂತೆ ಪುರಾಣ' ನಾಟಕದ ಎರಡನೆಯ ಪ್ರದರ್ಶನ. ಮೂಲ: ಸತ್ಯಜಿತ್ ರೇ, ರೂಪಾಂತರ: ಎ.ಎಸ್ ಮೂರ್ತಿ, ನಿರ್ದೇಶನ: ಜೋಸೆಫ್....

read more
ಇಂದು ಸಂಜೆ ಮಿಸ್ ಮಾಡ್ದೆ ನೋಡಿ ‘ಕಾಶಿ ಕಿಟ್ಟಿ ಕಂತೆ ಪುರಾಣ’!

ಅನೇಕಾ ಸಾಂಸ್ಕೃತಿಕ ಸಂಘಟನೆ ಮತ್ತು ಅಂಟಾರಿಸ್ ಟೆಕ್ನಾಜೀಸ್ ಸಂಸ್ಥೆಯ ಸಹಯೋಗದೊಂದಿಗೆ ಕಿರಿಯರಿಗಾಗಿ ಆಯೋಜಿಸಿದ್ದ 'ಮಿನುಗೆಲೆ ಮಿನುಗೆಲೆ ನಕ್ಷತ್ರ' ಬೇಸಿಗೆ ಶಿಬಿರದಲ್ಲಿ ತಯಾರಾದ ನಾಟಕ 'ಕಾಶಿ ಕಿಟ್ಟಿ ಕಂತೆ ಪುರಾಣ' ನಾಟಕದ ಎರಡನೆಯ ಪ್ರದರ್ಶನ. ಮೂಲ: ಸತ್ಯಜಿತ್ ರೇ, ರೂಪಾಂತರ: ಎ.ಎಸ್ ಮೂರ್ತಿ, ನಿರ್ದೇಶನ: ಜೋಸೆಫ್....

read more
ಗಿರೀಶ್ ಕಾಸರವಳ್ಳಿ ಬರೆಯುತ್ತಾರೆ: ಅವರು ಋತುಪರ್ಣೋ ಘೋಷ್

ಗಿರೀಶ್ ಕಾಸರವಳ್ಳಿ ಮೊನ್ನೆ ನಿಧನರಾದ ಋತುಪರ್ಣೋ ಘೋಷ್ ರದು ವಿಶಿಷ್ಠ ವ್ಯಕ್ತಿತ್ವ. ತಮ್ಮ ಚಿತ್ರಗಳಿಂದ ಹೆಸರಾದಂತೆಯೇ ಅವರ ಕೆಲವು ನಡಾವಳಿಗಳಿಂದಲೂ ಹಲವರ ಗಮನ ಸೆಳೆದವರು. ಒಂದು ನಿಟ್ಟಿನಿಂದ ನೋಡಿದಾಗ ಅಸ್ಖಲಿತ ಇಂಗ್ಲೀಷ್ನಲ್ಲಿ, ತಮ್ಮ ದನಿಯನ್ನು ಕೋಮಲವಾಗಿಸಿಕೊಂಡು ಲಘು ಹಾಸ್ಯ ಚಟಾಕಿಗಳನ್ನು ಹಾರಿಸುತ್ತಾ, ಸೊಫಿಸ್ಟಿಕೇಟೆಡ್...

read more
ಉದಯ್ ಇಟಗಿ ಕಾಲಂ: ಮನಸ್ಸನ್ನು ಕೆಡಿಸುವ ಮತ್ಸ್ಯಗಂಧಿಯರು

ನೀವೇನೆ ಹೇಳಿ ನಮ್ಮ ಭಾರತೀಯ ಹೆಣ್ಣುಮಕ್ಕಳಷ್ಟು ಲಕ್ಷಣ ಬೇರೆ ಯಾವ ಹೆಣ್ಣುಮಕ್ಕಳು ಇಲ್ಲಾರಿ. ಹಾಗಂತಾ ಒಮ್ಮೆ ನನ್ನ ಸಹೋದ್ಯೋಗಿ ಇಲ್ಲಿನ ಹೆಣ್ಣುಮಕ್ಕಳನ್ನು ಕುರಿತು ಹೇಳಿದಾಗ ನನಗೂ ಹಾಗೆ ಅನಿಸಿತ್ತು. ನಾನು ಜೋರ್ಡಾನಿಯನ್, ಮೊರೆಟ್ಯಾನಿಯನ್, ಸಿರಿಯನ್, ತುನಿಶಿಯನ್ ಹುಡುಗಿಯರನ್ನು ನೋಡುವವರೆಗೂ. ಆದರೆ ಇವರನ್ನು ನೋಡಿದ ಮೇಲೆ...

read more
ಸಹಯಾನ ಸಾಹಿತ್ಯೋತ್ಸವ: ಅಲ್ಲಿ ಅರಿವಿನ ಬೀಜವಿತ್ತು

ನಾಗರಾಜ್ ಹರಪನಹಳ್ಳಿ ಅಲ್ಲಿಂದ ಕಾಂತ್ರಿಯ ಬೀಜಗಳನ್ನ ತರಲಾಯಿತು. ವೈಚಾರಿಕತೆಯ ಭೂಮಿಯಲ್ಲಿ ಬಿತ್ತಲು. ಜಾಗತೀಕರಣ ,ಖಾಸಗೀಕರಣ ಮತ್ತು ಜಾಹೀರಾತಿಕರಣದ ಅಪಾಯಗಳನ್ನು ಚರ್ಚಿಸುತ್ತಲೇ, ಕೋಮುವಾದವನ್ನು ಸದಾ ಪ್ರತಿಭಟಿಸುವ, ಅಸಮಾನತೆಯ ವಿರುದ್ಧ ಸದಾ ಸೆಣಸುವ , ಹೋರಾಟದ ಕಾವನ್ನು ಉಳಿಸಿಕೊಳ್ಳುವ ಪಣ ತೊಡಲಾಯಿತು. ಕರ್ನಾಟಕದ ಮನಸುಗಳು...

read more

Pin It on Pinterest

Share This