ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

’ಇವಳ ಸೀರೆ ಅವಳಿಗುಡಿಸಿ…’ – ನಳಿನಿ ಮಯ್ಯ ಬರೀತಾರೆ

ಸಾರ್ಥಕ ಭಾಷಾಂತರ "ಬಿಯಾಂಡ್ ವರ್ಡ್ಸ್" ನಳಿನಿ ಮಯ್ಯ ಪ್ರಕಾಶಕರು: ರೂವಾರಿ- ಅಭಿನವ ಪ್ರಕಾಶನ, ಬೆಂಗಳೂರು ಬೆಲೆ: 250 ರೂಪಾಯಿ   ಕನ್ನಡ ಕೃತಿಯ ಇಂಗ್ಲಿಷ್ ಭಾಷಾಂತರ ಅಂದೊಡನೆ ಮನಸ್ಸಿಗೆ ಬರುವ ಮೊದಲ ಪ್ರಶ್ನೆ "ಕನ್ನಡದ ಸೊಗಡನ್ನು ಇಂಗ್ಲಿಷ್ ಭಾಷೆಯಲ್ಲಿ ಹೊಮ್ಮಿಸಲು ಸಾಧ್ಯವೆ?" ಅಂತ. ಟೊಮ್ಯಾಟೊ ಸಾಸ್ ನಲ್ಲಿ ಸಾರು...

read more
ಫೇಸ್‌ಬುಕ್ ಪಿಕ್ : ಗಾಂಧೀಜಿ ಕನ್ನಡದಲ್ಲಿ ಸಹಿ ಮಾಡಿದ್ದರು

ದಿನೇಶ್ ಕುಮಾರ್ ಮಹಾತ್ಮ ಗಾಂಧಿಯವರಿಗೆ ಪ್ರಾದೇಶಿಕ ಭಾಷೆಗಳ ಮಹತ್ವ ಬಹಳ ಚೆನ್ನಾಗಿಯೇ ಗೊತ್ತಿತ್ತು. ಇವತ್ತು ನಮ್ಮ ಕಚೇರಿಗೆ ಬಂದಿದ್ದ ಹಿರಿಯ ಲೇಖಕ ವೇಮಗಲ್ ಸೋಮಶೇಖರ್ ಒಂದು ಸಾಕ್ಷಿಯನ್ನು ಒದಗಿಸಿದ್ದಾರೆ. ಇಲ್ಲಿರುವ ಕೈಬರೆಹದ ಪತ್ರ ಗಾಂಧೀಜಿಯವರದ್ದು. ಬಳ್ಳಾರಿ ಪ್ರವಾಸದ ಸಂದರ್ಭದಲ್ಲಿ ತಮಗೆ ಓಡಾಡಲು ಕಾರನ್ನು ಒದಗಿಸಿದವರಿಗೆ...

read more
ರಾಘವಾಂಕನ ಕಾವ್ಯದಲ್ಲಿ ’ಅಸ್ಪೃಶ್ಯತೆ’ಯ ವಿಶ್ಲೇಷಣೆ

ಗಾಣರಾಣಿಯರು : ರಾಘವಾಂಕನ ಅದ್ಭುತ ಸೃಷ್ಟಿ! ಬಿ ಆರ್ ಸತ್ಯನಾರಾಯಣ ರಾಘವಾಂಕನ 'ಹರಿಶ್ಚಂದ್ರ ಚಾರಿತ್ರ್ಯ' ಕಾವ್ಯದಲ್ಲಿ ಸಪ್ತಮ ಸ್ಥಲವು ಆತನ ಉಜ್ವಲ ಕಾವ್ಯಪ್ರತಿಭೆಗೆ ಸಾಕ್ಷಿಯಾಗಿದೆ. ಆತನ ಇಡೀ ಕಾವ್ಯವೇ ಅದಕ್ಕೆ ಸಾಕ್ಷಿಯಾಗಬಹುದಾದರೂ, (’ಹರಿಶ್ಚಂದ್ರಕಾವ್ಯಸಂಗ್ರಹ’ದ ವಾಚನ ರಸಿಕರಿಗೊಂದು ರಸಯಾತ್ರೆ. - ಕುವೆಂಪು) ಈ ಪ್ರಸಂಗ...

read more
ಅಶೋಕ ಶೆಟ್ಟರ್ ಕಾಲಂ: ನಾನು 11 ದಿನ ಜೈಲಿನಲ್ಲಿದ್ದೆ..

ಸಾವಕಾಶವಾಗಿ ನಾನು ಹೊದ್ದ ಕಂಬಳಿಯಿಂದ ನನ್ನನ್ನು ಅನಾವರಣಗೊಳಿಸಿಕೊಂಡು ನಿದ್ರೆಯಿಂದ ವಾಸ್ತವಕ್ಕೆ ಬರುತ್ತಿದ್ದ ನನ್ನ ಮುಂದೆ ಮೈಯೆಲ್ಲ ನಗುವಾಗಿ ನಿಂತು ತಮಾಷೆಯ ಧ್ವನಿಯಲ್ಲಿ ಹೇಳುತ್ತಿದ್ದ ಮಹೇಂದ್ರ ಸಿಂಗ್ ಸಿಸೋಡಿಯಾ, "ಅಶೋಕ್ ಭೈ ಮೈ ಏಕ್ ಸಿನಿಮಾ ಬನಾವೂಂಗಾ. ಪೆಹಲಾ ಶಾಟ್ ಏ ಹೋಗಾ ಕೀ ಏಕ ಆದಮಿ ದಿಲ್ಲೀ ಕೀ ಗರ್ಮೀ ಕೀ ಮೌಸಮ್...

read more
'ಕರ್ನಾಟಕದ ಸಮಾಜವಾದವನ್ನು ‘ಸಾರಾಯಿ’ ಕುಡಿದು ಹಾಕಿತು'

ಸಂತೋಷ್ ಅನಂತಪುರ ವಿಚಾರಕ, ಚಿಂತಕ, ಸಾಧಕ ಕೃಷ್ಣನಾಥ್ ಶರ್ಮಾ ೧೯೩೪ ರಲ್ಲಿ ಕಾಶಿ ವಿದ್ಯಾ ಪೀಠದಲ್ಲಿ ವಿಶ್ವನಾಥ ಶರ್ಮ ದಂಪತಿಯ ನಾಲ್ಕು ಜನ ಮಕ್ಕಳಲ್ಲಿ ಕೊನೆಯವರಾಗಿ ಜನಿಸಿದರು. ಬನಾರಸ್ ವಿಶ್ವ ವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದ ಅವರು ನಂತರದ ದಿನಗಳಲ್ಲಿ ತಮ್ಮನ್ನು ತಾವು ಸಂಪೂರ್ಣವಾಗಿ ಸಮಾಜವಾದಿ...

read more
ಸ್ಮಿತಾ ಅಮೃತರಾಜ್ ಕವಿತೆ: ನೀನಾಗಿಯೇ ಉಸುರಿಬಿಡು..

ಬ೦ದು ಹೋಗು ಒಮ್ಮೆ... ಸ್ಮಿತಾ ಅಮೃತರಾಜ್. ಸ೦ಪಾಜೆ ಇಲ್ಲಿ ಎಲ್ಲವೂ ಹಾಗೆಯೇ ಇದೆ ಎ೦ದಿನ೦ತೆ ಯಥಾಪ್ರಕಾರ. ಹೇಳಬೇಕೆ೦ದರೆ ತುಸು ಜಾಸ್ತಿಯೇ ತು೦ಬಿಕೊಳ್ಳುತ್ತಿದೆ. ನನಗಷ್ಟೇ ಯಾಕೆ ಹೀಗೆ ಖಾಲಿ ಖಾಲಿ ಅ೦ತನ್ನಿಸುತ್ತಿದೆ ಈ ಹೊತ್ತು ಬಹುಷ; ನಿನಗದಷ್ಟೇ ಗೊತ್ತು.   ನನ್ನ ಸುತ್ತ ಸ೦ತೆ ನೆರೆದಿದೆ ನೂಕು ನುಗ್ಗಲು ಜನಜ೦ಗುಳಿ ಬಯಲ...

read more
ಕೆ ಟಿ ಶಿವಪ್ರಸಾದ್ ಕೇಳ್ತಾರೆ: ಬುದ್ದಗಯಾ ದಾಳಿಗೆ ಯಾಕೆ ಪ್ರತಿಭಟನೆ ನಡೆಸಬೇಕು?

ನಾಗರಾಜ್ ಹೆತ್ತೂರ್ ಈಚೆಗೆ ಅರಕಲಗೂಡಿನ ಗ್ರಾಮವೊಂದರಲ್ಲಿ ದಲಿತರನ್ನು ದೇವಸ್ಥಾನಕ್ಕೆ ಸೇರಿಸಲಿಲ್ಲ. ಈ ಬಗ್ಗೆ ದಲಿತರಿಗೆ ಬಹಿಷ್ಕಾರ ಎಂಬಂತೆ ಪತ್ರಿಕೆಯಲ್ಲಿ ಸುದ್ದಿ ಪ್ರಕಟವಾಗಿತ್ತು. ಕೆಲವರು ಇದನ್ನು ಖಂಡಿಸಿದ್ದರು. ಆದರೆ ನನಗೆ ಖಂಡಿಸಲು ಮನಸ್ಸು ಬರಲಿಲ್ಲ. ಬದಲಾಗಿ ದೇವಸ್ಥಾನಕ್ಕೆ ಪ್ರವೇಶ ಬೇಕು ಎಂದ ದಲಿತರ ಮೇಲೆಯೇ ಕೋಪ...

read more
ಪ್ರಶಾಂತ ಆಡೂರ್ ಬರೆಯುತ್ತಾರೆ ಆಷಾಡ ಮಾಸ ಬಂತು, ಜೋಕೆ..

ಆಷಾಡದಾಗ ಅರವು - ಮರವು ಪ್ರಶಾಂತ ಆಡೂರ್ ಒಂದ ವಾರದ ಹಿಂದ ಮುಂಜ ಮುಂಜಾನೆ ಎದ್ದೋಕಿನ ನನ್ನ ಹೆಂಡತಿ "ರ್ರಿ, ಈ ಸಲಾ ಆಷಾಡ ಮಾಸದಾಗ ನಾ ಒಂದ ತಿಂಗಳ ತವರ ಮನಿಗೆ ಹೋಗೊಕಿ" ಅಂತ ಹೇಳಿದ್ಲು. ಅಕಿ ’ನಾ ತವರ ಮನಿಗೆ ಹೋಗ್ತೇನಿ’ ಅಂತ ತನ್ನ ಡಿಸಿಜನ್ ಹೇಳಿದ್ಲ ಹೊರತು ಅದರಾಗ ಒಂದ ಅಕ್ಷರನು ’ರ್ರಿ ನಾ ತವರಮನಿಗೆ ಹೋಗಲೇನು?’ ಅಂತ...

read more
ಸರಳಾ ಪ್ರಕಾಶ್ ಕಥೆ: ಬಹಾದ್ದೂರ್ ಸುಮ್ಮನಿದ್ದ..

ತುಳಸಿಯ ಪತ್ರೆ ಅನಿಂದಿತ ಬಸು ಅವರ 'ತುಲ್ ಸಿ ಕ ಪೇಡ್' ನ ಕನ್ನಡಾನುವಾದ ಸರಳಾ ಪ್ರಕಾಶ್ "ಅಮ್ಮಾ, ಮಾಸ್ತರ್ ಜಿ ಬಂದ್ರು" ಮುನ್ನಿ ಕುಣಿಯುತ್ತ ಬಂದು ಹೇಳಿದಳು. ಸುಮಿತ್ರ ರಾಂ ಬಹಾದ್ದೂರ್ ನನ್ನು ಬಯ್ಯುತ್ತಿದ್ದಳು, ಮುನ್ನಿಗೆ 'ಹೋಗು ಮಾಸ್ತರ್ ಜಿ ಹತ್ತಿರ ಹೋಗಿ ಕೂತುಕೋ , ನಾನೀಗಲೇ ಬರ್ತೀನಿ' ಮತ್ತೆ ರಾಂ ಬಹಾದ್ದೂರ್ ನ ಕಡೆಗೆ...

read more
ಅಲ್ಲೊಂದು ಪ್ರೇಮ ಅರಳುತ್ತಿತ್ತು..

ಮೊನ್ನೆ ಗೋಪಾಲ ವಾಜಪೇಯಿ ಅವರು 'ಜೋಕುಮಾರ ಸ್ವಾಮಿ' ನಾಟಕದ ಫೋಟೋ ಒಂದನ್ನು ಕಳಿಸಿಕೊಟ್ಟು 'ಇದರಲ್ಲಿರುವವರು ಯಾರು ಹೇಳಿ ನೋಡೋಣ?' ಎಂದು ಕ್ವಿಜ್ ಏರ್ಪಡಿಸಿದ್ದರು. ಕ್ವಿಜ್ ಗೆ ಉತ್ತರ ಬಂತು. ಆದರೆ ಅದು ದೂರದ ಸಿಡ್ನಿಯಲ್ಲಿ ಕುಳಿತ ಹುಡುಗನೊಬ್ಬನ ಎದೆಯೊಳಗೆ ಜುಂ  ಜುಂ ಗಾನಕ್ಕೆ ಕಾರಣಗಿತ್ತು. ಆ ಹುಡುಗ ಸುಧಾ ನಾರಾಯಣ್. ಸಿನೆಮಾ,...

read more
ಪಿ ಚಂದ್ರಿಕಾ ಕಾದಂಬರಿ ’ಚಿಟ್ಟಿ’ – ’ರಾಮಣ್ಣ ಮೇಷ್ಟ್ರ್ರ ಪುರಾಣವೂ…’

ಭಾಗ ೨ (ಭಾಗ ೧ ಓದಲು ಇಲ್ಲಿ ಕ್ಲಿಕ್ಕಿಸಿ) ಶನಿವಾರ ಮಧ್ಯಾಹ್ನ ಸ್ಕೂಲು ಬಿಟ್ಟ ನಂತರ ಗೊಣ್ಣೆ ಮರದ ಕೆಳಗೆ ಠಳಾಯಿಸುತ್ತಿದ್ದ ಚಿಟ್ಟಿ ಮತ್ತವಳ ವಾನರ ಸೈನ್ಯ ಲೋಳೆ ಲೋಳೆಯಾದ ಹಣ್ಣಿಗೆ ಬಾಯಿಟ್ಟು ಸುಖವೆಲ್ಲಾ ತಮ್ಮದೇ ಎನ್ನುವ ಹಾಗೆ ರಸವನ್ನು ಹೀರುತ್ತಿದ್ದರೆ ದೂರದಲ್ಲಿ ರಾಮಣ್ಣ ಮೇಷ್ಟ್ರು ತಂಬಿಗೆ ತಕ್ಕೊಂಡು ಬಿಳಿಯದೋ ಅಥವಾ ಕರಿಯದೋ...

read more
ಜಿ ಎನ್ ಮೋಹನ್ ಕಾಲಂ: ಮೋಡದ ಜೊತೆ ಓಟ

ಜಿ ಎನ್ ಮೋಹನ್ 'ಧೋ' ಎಂದು ಸುರಿವ ಮಳೆ. ಆ ಮಧ್ಯೆಯೇ ನಾನು ಪಶ್ಚಿಮ ಘಟ್ಟಗಳನ್ನು ಹೊಕ್ಕುಬಿಟ್ಟಿದ್ದೆ. ದಾರಿ ಕಾಣದೆ ನನ್ನ ಕಾರು ತಬ್ಬಿಬ್ಬಾಗಿತ್ತು. ಪಶ್ಚಿಮ ಘಟ್ಟದ ಎಲ್ಲಾ ನಿಗೂಢತೆಯನ್ನೂ ಬಚ್ಚಿಟ್ಟುಕೊಂಡ ಕಾಡು. ಒಂದೇ ಸಮನೆ ಜೀರ್ ಎನ್ನುತ್ತಾ ಮನದೊಳಗೆ ಒಂದು ರುದ್ರ ರಾಗವನ್ನು ಹುಟ್ಟುಹಾಕುತ್ತಿದ್ದ ನೂರೆಂಟು ಕೀಟಗಳು. ಕೃಷ್ಣ...

read more
'ಶೀಲ ಕಳೆದುಕೊಳ್ಳುವ' ಕಾನ್ಸೆಪ್ಟ್ ಸ್ತ್ರೀಯರಿಗೆ ಮಾತ್ರವೇ ಮೀಸಲೇ – ಅನಿತಾ ನರೇಶ್ ಮಂಚಿ

ಅನಿತಾ ನರೇಶ್ ಮಂಚಿ ಒಬ್ಬ ದಾರಿಹೋಕ ಕತ್ತಲಾಗುವಾಗ ಒಂದು ಊರನ್ನು ಸೇರಿದ. ಅವನು ಹತ್ತಿ ಬಂದಿದ್ದ ಕುದುರೆಗೆ ನೀರು ಹುಲ್ಲು ಹಾಕಿ ಅದನ್ನು ಅಂಗಳದಲ್ಲಿ ಕಟ್ಟಿ ತಾನು ಮನೆಯೊಂದರ ಆಶ್ರಯದಲ್ಲಿ ಮಲಗಿದ. ಮಾರ್ಗಾಯಾಸದಿಂದಾಗಿ ಬೇಗನೆ ನಿದ್ದೆ ಬಂತು. ಬೆಳಗ್ಗೆ ಎದ್ದು ಕಣ್ಣು ಬಿಟ್ಟು ನೋಡಿದಾಗ ಕಟ್ಟಿದ ಅವನ ಕುದುರೆಯನ್ನು ಯಾರೋ...

read more
’ದೇಹ ಆತ್ಮಗಳ ನಡುವೆ ನೆಟ್ಟು ನವಿರಾಗುವ…’

ಪ್ರೀತಿಯ ಸೆಲೆ ನಾ ದಿವಾಕರ್ ಮನದ ಚೂರುಗಳು ಹೃದಯದ ತುಣುಕುಗಳೊಡನೆ ಬೆರೆತಾಗ ಸುಳಿದುಹೋಗುವ ಅಲೆಗಳೇ ಪ್ರೀತಿ !   ನೆಳಲು ಬಿಸಿಲಿನ ನಡುವೆ ಹೊಯ್ದಾಡುವ ನೆರೆದ ಹಸಿರೆಲೆಗಳ ಸದ್ದು ಹೃದಯದ ಪ್ರೀತಿಯ ಬಡಿತ !   ಮೌನ ಮಾತುಗಳ ನಡುವೆ ಸರಿದು ಹೋಗುವ ಭಾವನೆಗಳು ಸುಪ್ತ ಪ್ರೀತಿಯ ಸೆಲೆಗಳು !   ಕಂಗಳ ನೋಟಕ್ಕೂ ಕರುಳ...

read more
ದಕ್ಷಿಣ ಭಾರತದ ಮೊದಲ ದಲಿತ ಹೋರಾಟಗಾರ : ಪಂಡಿತ ಅಯೋತಿದಾಸ್

ಡಾ. ಅಪ್ಪಗೆರೆ ಸೋಮಶೇಖರ್ ದಕ್ಷಿಣ ಭಾರತದ ದಲಿತ ಚಳವಳಿಗೆ ಪುರಾತನವಾದ ಚಾರಿತ್ರಿಕ ಹಿನ್ನೆಲೆ ಇದೆ. ಸಾಮಾಜಿಕ ಪರಿವರ್ತನ ಚಳವಳಿಯಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡ ಅನೇಕ ಮಹತ್ವದ ದಲಿತ ಹೋರಾಟಗಾರರಲ್ಲಿ; ಕೇರಳಾದ ಅಯ್ಯನ್ ಕಾಳಿ, ತಮಿಳುನಾಡಿನ ರಟ್ಟೆಮಲೈ ಶ್ರೀನಿವಾಸನ್, ಕರ್ನಾಟಕದ ದೇವರಾಯ ಇಂಗಳೆ, ಬಿ. ಶ್ಯಾಮಸುಂದರ್...

read more
ಮಂಡ್ಯ ರಮೇಶ್ ಕಾಲಂ : ಮರಳಿ ಮನೆಗೆ ಬಂದೆವು…

(ಲೇಖನದ ಮೊದಲ ಭಾಗಕ್ಕಾಗಿ ಇಲ್ಲಿ ಕ್ಲಿಕ್ಕಿಸಿ) ಮತ್ತೆ ಮುಂಜಾನೆ 6ಕ್ಕೆ ಎದ್ದು ಬಂದು, ಪಾಳಿ ಪ್ರಕಾರ ಸ್ಟೇಜ್ ಗುಡಿಸಿ, ಸಾರಿಸಿ, ಚೊಣ್ಣ ತೊಟ್ಟು, ಯೋಗ ಮಾಡಲು ಸಿದ್ಧ. ನಮಗೆ ಮೈಬಗ್ಗಿಸುತ್ತಿದ್ದ ಶಂಕರನಾರಾಯಣ, ಜೋಯಿಸ್ರು ಅವರ ಶಿಷ್ಯರು ಜೋಯಿಸ್ರು ಮಹಾ ಶಿಸ್ತಿನ ಮನುಷ್ಯ ಅವರು ಕೂಡುತ್ತಿದ್ದ ರೀತಿ, ಮಾತನಾಡುವ ಶೈಲಿ ಎಲ್ಲವೂ...

read more

Pin It on Pinterest

Share This