ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಬೇಲೂರು ರಘುನಂದನ್ ವಚನಗಳು
ಬೇಲೂರು ರಘುನಂದನ್ ಸಂಬಂಧ ಬೆಂದು ಬೆಂದು ಮಾಗಿ ನುಣ್ಣಗಾಗಿ ಶಕ್ತಿ ಕೊಟ್ಟು ಮತ್ತೆ ಹುಟ್ಟುವ ಗೊಬ್ಬರದ ಕಿಟ್ಟ. ಅದೇ ಬೆಂದ ಕಾವಿನ ಪ್ರೀತಿ ಫಲವನ್ನು ಉಣ್ಣದಿರೆ, ತಣ್ಣಿಗೆಯಾ ಗಂಜಿ ಹೊಟ್ಟೆ ಸೇರದೆ ನೊರೆಯ ಹಳಸು. ಬದುಕುವುದಕ್ಕೆ ಅನ್ನ ಗಾಳಿ ಬಟ್ಟೆಯಷ್ಟೇ ಸಂಬಂಧದ ಒಳಗೆ ಹೊರಗೆ ನೆಮ್ಮದಿಯೂ ಬಲು ಮುಖ್ಯ ಅಲ್ಲವೇ ಶ್ವೇತಪ್ರಿಯ ಗುರುವೆ...
ಭಗವದ್ಗೀತೆ ಈಗ ಕನ್ನಡದಲ್ಲಿ
ಭಗವದ್ಗೀತೆಯ ಶ್ಲೋಕಗಳ ಕನ್ನಡ ಅನುವಾದದ ಸಿಡಿ ಇಂದು ಬಿಡುಗಡೆಯಾಗಲಿದೆ. ಸಿಡಿಯ ಒಂದು ಶ್ಲೋಕ ಅವಧಿಯ ಓದುಗರಿಗಾಗಿ ಅರ್ಜುನ - ಕೃಷ್ಣ...
’ಚಿತ್ರರಂಗದ ಬಗ್ಗೆ ಒಂದಿಷ್ಟು…’ – ಚಲಂ ಬರೀತಾರೆ
ಚಲಂ ಚಲನ ಚಿತ್ರಗಳು ನಮ್ಮ ಈಗಿನ ಮನರಂಜನೆಯ ಬಹುಮುಖ್ಯ ಭಾಗ ಎಂದು ಹೇಳಲು ಸಾಧ್ಯ ವಿದೆಯೇ? ಉತ್ತಮ ಅಭಿರುಚಿಯನ್ನು ಬಯಸುವ ಯಾರೂ ಚಲನಚಿತ್ರಗಳನ್ನು ತಮ್ಮ ಮನರಂಜನೆಯ ಮುಖ್ಯ ಮಾಧ್ಯಮವಾಗಿ ಪರಿಗಣಿಸುವುದು ಸಾಧ್ಯವಿಲ್ಲ. ಚಲನಚಿತ್ರಗಳು ಸದಭಿರುಚಿಯ ಮನಸ್ಸನ್ನು ದೂರ ಮಾಡಿವೆ. ಹಲವು ದಶಕಗಳ ಹಿಂದೆ ಚಲನಚಿತ್ರ ನೋಡುವುದು ಒಂದು ರೀತಿ...
ಹೀಗೂ ಒಂದು ಸ್ವಾತಂತ್ರ್ಯ ದಿನದ ಶುಭಾಶಯ!
ಸುನಿಲ್ ರಾವ್ ಈ ದಿನ ಬಂದ್ರೆ ಸಾಕು ನಾಲ್ಕಕ್ಕೆ ಎದ್ದು ಹಂಡೆಲಿ ಎರಡು ಚೊಂಬು ನೀರ್ ಹೊಯ್ಕಂಡು ಆರಕ್ಕೆ ಮನೆ ಬಿಟ್ಟು ಗವರ್ನರ ಗತ್ತಲ್ಲಿ ಸ್ಕೂಲು ಸೇರ್ತಿದ್ದೆ. ನಮ್ ಸ್ಕೂಲಿಗೆ ನಾನೇ ಮಹಮದ್ ರಫಿ ಆದ ಕಾರಣ ಸೋಷಿಯಲ್ ಮೇಡಂ ಕಲ್ಪನಾ ಮಗಳು ಪದ್ಮ ಶನಿ ತರ ವಕ್ಕರಿಸೋ ವರೆಗೂ ಎಲ್ಲಾ ಸಮಾರಂಭಕ್ಕೂ ನಾನೇ, ಬರ್ತಿದ್ದ ಎರಡೇ ಹಾಡನ್ನ...
’ನಾಳೆಯ ದಿನದ ಕನಸ ಬೆಸೆದು…’ – ಸುಚಿತ್ರಾ ದೇವಾಡಿಗ ಬರೀತಾರೆ
ಬೆಂಕಿಯ ಒಡಲು ಸುಚಿತ್ರಾ ದೇವಾಡಿಗ ಧಗ ಧಗನೆ ಉರಿಯುತಿದೆ ನೋಡಾ... ಧರೆಯ ಸುಟ್ಟು... ತನಗೆಯೇ ಎಲ್ಲ ಎಂದೆನುತ ಬಾಚಿ ಸ್ವಚ್ಛಗೊಳಿಸಿ..... ಇನ್ನು ಬೇಕೆಂದು ಧಾವಿಸಿ ಧಾವಿಸಿ ಹರಡುತಿಹಳು... ಒಂದು ಕಿಡಿಯು ಸಾಕೆನಗೆ ಇಡೀ ಧರೆಯ ಸುಡುವೆನು.. ಅದು ಮಂದಿರ... ಇದು ಮಸೀದಿ... ಅವ ನೀಚ... ಇವ ಉತ್ತಮ... ಅವ ಹಿಂದು.. ಇವ ಮುಸ್ಲಿಮ-...
ಇಂದು ಆದಿಮದ ಅಂಗಳದಲ್ಲಿ ಜಪಾನ್
ಆದಿಮದ ಅಂಗಳದಲ್ಲಿ ಮೊಳಗಲಿರುವ ಜಪಾನಿನ ಡೊಳ್ಳುಗಳು.... ರ್ಯಾನ್ಬಿಯೋಶಿ.. ಜಪಾನಿನ 10 ಜನ ಕಲಾವಿದರ ಡೊಳ್ಳು ಮತ್ತು ನೃತ್ಯ ತಂಡ. ಈ ತಂಡ 17.08.2013 ರ ಶನಿವಾರ ಸಂಜೆ 7 ಗಂಟೆಗೆ ತಮ್ಮ ಅಮೋಘ ಡೊಳ್ಳು ನೃತ್ಯವಾದ 'ಹಜೀಜೋ - ಜಿಮಾ - ಡಾಯಕು' ಹಾಗು ಇನ್ನಿತರ ಜನಪದ ಕಲಾ ಪ್ರಕಾರಗಳನ್ನು ಪರಿಚಯಿಸಲಿದೆ. ಹಾಲಿ ಭಾರತ ಪ್ರವಾಸದಲ್ಲಿರುವ...
ವಿಶ್ವ ಛಾಯಾಗ್ರಹಣ ದಿನದ ಅಂಗವಾಗಿ….
ದೃಷ್ಠಿ-ಸೃಷ್ಠಿ ವಿಶ್ವ ಛಾಯಾಗ್ರಹಣ ದಿನಾಚರಣೆ ಅಂಗವಾಗಿ ಛಾಯಾಚಿತ್ರ ಪ್ರದರ್ಶನ ಕಾರ್ಯಕ್ರಮ ಉದ್ಘಾಟನೆ ಕಾರ್ಯಕ್ರಮ 18.08.2013 ವಿಶ್ವ ಛಾಯಾಗ್ರಹಣ ದಿನಾಚರಣೆಯ ಅಂಗವಾಗಿ ಧಾರವಾಡದಲ್ಲಿ ಹವ್ಯಾಸಿ ಛಾಯಾಗ್ರಹಣ ಕಲಾವಿದರು ಮೂರು ದಿನ ಛಾಯಾಚಿತ್ರ ಪ್ರದರ್ಶನ ಕಾರ್ಯಕ್ರಮವನ್ನು ಸರಕಾರಿ ಕಲಾ ಶಾಲೆ (ಆರ್ಟ ಗ್ಯಾಲರಿ)ಯಲ್ಲಿ...
ಶನಿವಾರಕ್ಕೊಂದು ಮಕ್ಕಳ ಹಾಡು…
ಕೃಷ್ಣಮೂರ್ತಿ ಬಿಳಿಗೆರೆ ಬಾಳೆ ಎಲೆಯ ಕಂಡರೆ ಸಾಕು ಬಾಳೆ ಎಲೆಯ ಕಂಡರೆ ಸಾಕು ಊಟ ಮಾಡಂಗಾಗುತ್ತೆ ಊಟ ಮಾಡಾನ ಅತ್ತೆ ಊಟ ಮಾಡಾನ ಬಾಳೆ ಎಲೆ ಕಂಡರೆ ಸಾಕು ಕಣ್ಣಿಗೆ ತಣ್ಣಗೆ ಆಗುತ್ತೆ ಊಟ ಮಡಾನ ಮಾಮ ಊಟ ಮಾಡಾನ ಬಾಳೆ ಎಲೆ ಕಂಡರೆ ಯಾಕೋ ಪಾಯಸ ಉಣ್ಣಂಗಾಗುತ್ತೆ ಊಟ ಮಾಡಾನ ಮಾಮ ಊಟ ಮಾಡಾನ ಅತ್ತೆ ಅತ್ತೆ ತುಪ್ಪ...
ಕಲಾಕ್ಷೇತ್ರದಲ್ಲಿ ವಚನ ಸಂಭ್ರಮ
ಪ್ರೊ ಬಿ ಎ ವಿವೇಕ ರೈ ಕಂಡ 'ಅನ್ನದ ಬಟ್ಟಲಿನಲ್ಲಿ ಹಾರುವ ಬೂದಿಯ ದುಃಸ್ವಪ್ನ'
ಪ್ರೊ ಬಿ ಎ ವಿವೇಕ ರೈ ನಿಡ್ಡೋಡಿಯಲ್ಲಿ ನಾಲ್ಕು ಸಾವಿರ ಮೆಗಾವ್ಯಾಟ್ ಸಾಮರ್ಥ್ಯದ ಉಷ್ಣ ವಿದ್ಯುತ್ ಸ್ಥಾವರ ಸ್ಥಾಪನೆಯ ಸುದ್ದಿ ಮತ್ತು ಅದಕ್ಕೆ ಸ್ಥಳೀಯ ಜನರ ವಿರೋಧ ಮತ್ತು ಪ್ರತಿಭಟನೆಯ ಸುದ್ದಿಗಳನ್ನು ಮಾಧ್ಯಮಗಳಲ್ಲಿ ಓದಿದ ನನಗೆ ಅಲ್ಲಿಗೆ ಒಮ್ಮೆ ಹೋಗಿ ನೋಡುವ ಒತ್ತಾಸೆ ಇತ್ತು.ಇದನ್ನು ಗೆಳೆಯ ಮತ್ತು ಪ್ರಗತಿಪರ ಸಾಮಾಜಿಕ...
ಸಂಧ್ಯಾರಾಣಿ ಕಾಲಂ : ಮಗ ಅಪ್ಪನಾದಾಗ…
’ಸಂಕ್ರಮಣ’ ದಲ್ಲಿ ಸಿಕ್ಕ ಉತ್ತರಗಳು ’ಪ್ರತಿ ಹೆಣ್ಣಿಗೂ ಅಮ್ಮ ಹೇಳ್ತಾ ಇದ್ದದ್ದು ಸರಿ ಅನ್ನಿಸುವ ಹೊತ್ತಿಗೆ, ಅವಳನ್ನು ತಪ್ಪು ಎನ್ನುವ ಮಗಳು ಅವಳ ಎದುರಿಗಿರ್ತಾಳೆ’ ಅಂತ ಅರ್ಥ ಬರುವ ಒಂದು ನುಡಿಯನ್ನು ಫೇಸ್ ಬುಕ್ಕಿನಲ್ಲಿ ಹಿರಿಯ ಮಿತ್ರರೊಬ್ಬರು ಹಾಕಿದ್ದರು. ನನಗೆ ಅದರ ಬಗ್ಗೆ ಯಾವುದೇ ತಕರಾರು ಇರಲಿಲ್ಲ... ಯಾಕೆಂದರೆ ನನ್ನ...
ಕೊಡೆಯಡಿ ಒಂದು ಹೈಕು ಸಂಜೆ…
ಸಂಪು ಕಾಲಂ : ಮಗುವಿಗೆ ಡಿಸಾರ್ಡರ್ರೂ ಅಮ್ಮನ ಡಿಪ್ರೆಶನ್ನೂ!
ನಗು ನಗುತ್ತಾ ಎಲ್ಲರೊಟ್ಟಿಗೆ ಮಾತನಾಡಿಕೊಂಡು ಇರುವ ನಮ್ಮ ಆಫೀಸಿನ ಒಬ್ಬ ಸಹೋದ್ಯೋಗಿ ಅಂದು ಯಾಕೋ ಖಿನ್ನನಾಗಿದ್ದ. ಏನೋ ವೈಯಕ್ತಿಕ ವಿಷಯವಿರಬೇಕು ಎಂದು ಸುಮ್ಮನಾದೆ. ಮರುದಿನ ಕಂಡ ಆತನ ಮುಖ ಮತ್ತದೇ ಕಪ್ಪಿಟ್ಟ ಛಾಯೆ. ಕೆಲಸದಲ್ಲಿ ಎಷ್ಟೇ ತೊಂದರೆಯಿದ್ದರೂ ತನ್ನ ಹರಕು ಮುರುಕು ಬಾರದ ಭಾಷೆಯನ್ನೇ ಮಾತನಾಡಿ ಎಲ್ಲರನ್ನೂ ನಗಿಸಿ...
ಕೇಳಿದಷ್ಟೂ ಕಾಡುವ ಈ ಹಾಡು…
http://youtu.be/NMppeXU7Fl4 ಜುಸ್ತ್‌ಜೂ ಜಿಸ್ ಕಿ ಥಿ ಉಸ್ ಕೋ ತೊ ನಾ ಪಾಯಾ ಹಮ್ ನೆ ಇಸ್ ಬಹಾನೆ ಸೆ ಮಗರ್ ದೇಖ್ ಲೀ ದುನಿಯಾ ಹಮ್ ನೆ... ಕೇಳಿದಷ್ಟೂ ಕಾಡುವ ಈ ಹಾಡು...
ಮುಂಬೈ ರಸ್ತೆಯಲ್ಲಿ ಅಳುತ್ತಾ ನಿಂತ ಆ ಹುಡುಗಿ..
ಸಿಹಿಗಿಂತಲೂ ಸಿಹಿಯಾದದ್ದು ! ವಿದ್ಯಾಧರ್ ಹಿಂಗ ಒಂದ್ ದಿನ (ಜುಲೈ ೩೦,೨೦೧೩) ಮುಂಬೈದಾಗ ಸಂಜಿಕ ಕೆಲಸ ಮುಗಿಸಿ ನಾನು ಮತ್ತ ನನ್ನ ಆಫೀಸ್ ಕಲ್ಲೀಗ್ ಒಬ್ಬಾವ ಮನಿಗಿ ವಾಪಸ್ ಹೋಗಬೇಕಾದ್ರ ದಾರ್ಯಾಗ ಏನಾರ ಸಿಹಿ ತಿನಬೇಕ್ ಅನ್ಸ್‌ತು . ಮಾರ್ಕೆಟ್ ಸನಿ ಬಂದಾಗ ಅಲ್ಲೊಂದ್ ಒತ್ತು ಗಾಡ್ಯಾಗ ಗಿಣ್ಣು ಕಾಣಸ್ತು. ಇನ್ನೇನ್ ಹೋಗಿ ತಿನ್ಬೇಕ್...
ಕರ್ನಾಟಕ ಸಿರಿ ಧಾನ್ಯಗಳು…
’ಸಹಜ ಸಾಗುವಳಿ’ಯ ಈ ಸಲದ ಸಂಚಿಕೆ ಮಾರುಕಟ್ಟೆಯಲ್ಲಿ ಈ ಸಂಚಿಕೆಯ ಒಂದು ಲೇಖನ ನಿಮಗಾಗಿ. ಕಿರುಧಾನ್ಯಂ ಗೆಲ್ಗೆ... ಸಿರಿ ಕರ್ನಾಟಕ ಬಾಳ್ಗೆ ಪಿ ವಿ ಸತೀಶ್ ಕರ್ನಾಟಕ ಸಿರಿ(ಕಿರು) ಧಾನ್ಯಗಳ ಆಹಾರ ಮತ್ತು ಬೇಸಾಯವನ್ನು ಉತ್ತೇಜಿಸುವಲ್ಲಿ ಮುಂಚೂಣಿಯಲ್ಲಿರಬೇಕು. ಏಕೆಂದರೆ 1. ಸಿರಿಧಾನ್ಯಗಳೇ ಭವಿಷ್ಯತ್ತಿನ ಆಹಾರ ಮತ್ತು ಬೇಸಾಯ ಎಂಬುದು...
ಜಯಶ್ರೀ ಕಂಬಾರರ ಹೊಸ ಪುಸ್ತಕ
ಜಯ ಹೇ, ಜಯ ಹೇ, ಜಯ ಹೇ…
http://youtu.be/udBXtX8lD0Q
’ಗುಹಾಂತರದಲ್ಲೊಂದು ದಿನ’ – ಅಮಿತಾ ರವಿಕಿರಣ್ ಬರೀತಾರೆ
ಮಾರ್ಬಲ್ ಆರ್ಚ್ ಕೇವ್ಸ್ ಅಮಿತಾ ರವಿಕಿರಣ್ ಮನುಷ್ಯನ ತಣಿಯದ ಕುತೂಹಲ ಅದೆಷ್ಟೋ ಆವಿಷ್ಕಾರಗಳಿಗೆ ಕಾರಣ ವಾಗಿದೆ , ಮಾನವನ ಪ್ರತಿ ಹೊಸ ಹುಡುಕಾಟದ ಅಂತ್ಯದಲ್ಲಿ ನಿಸರ್ಗ ಮತ್ತೊಂದು ಒಗಟನ್ನು ಬಿಸಾಕಿ ನಗುತ್ತ ನಿಲ್ಲುತ್ತದೆ ಮಾನವ ಮತ್ತೆ ಹುಡುಕುತ್ತಾನೆ ಹುಡುಕುತ್ತಲೇ ಇರುತ್ತಾನೆ , ನಿಸರ್ಗದ ಚಲುವು ಮತ್ತು ಮಾನವನ ಕೌಶಲ್ಯ ಎರಡು...
'ಪೆಜತ್ತಾಯ ಮಾಮನ ಕಣ್ಣಲ್ಲಿ ಬಣ್ಣದ ಕಡ್ಡಿ ಕಂಡಿದ್ದು ಹೀಗೆ ..' – ಅನಿತಾ ನರೇಶ್ ಮಂಚಿ
ಅನಿತಾ ನರೇಶ್ ಮಂಚಿ ಅವರ ಪುಸ್ತಕ ಬಣ್ಣದ ಕಡ್ಡಿಗೆ ಪೆಜತ್ತಾಯ ಅವರು ಬರೆದ ಮುನ್ನುಡಿ ಇಲ್ಲಿದೆ... ಬಣ್ಣದ ಕಡ್ಡಿ ಎಂಬ ಪುಸ್ತಕವನ್ನು ಕೈಗೆ ಎತ್ತಿಕೊಂಡೆ. ಬಣ್ಣದ ಬಳಪದ ಕಡ್ಡಿಯ ವಿವಿಧ ಬಣ್ಣಗಳ ಹಿನ್ನೆಲೆಯಲ್ಲಿ ಒಂದು ಲೇಖನಿ. ಆ ಲೇಖನಿಯೊಳಗೆ ಹೊಕ್ಕು ಗಲಾಟೆ ಮಾಡುತ್ತಾ ಇರುವ ನಾಲ್ಕು ಚಿಣ್ಣರು. ಚಿತ್ರದ ಕೆಳಗೆ ಅನಿತಾ ನರೇಶ್ ಮಂಚಿ...
ಅಹವಿ ಹಾಡು : ನನ್ನ ಮದುವೆಯೂ, ನನಗಾದ cultural shockಊ!!
ಈ cultural shock ವಿಷಯ ನೀವೆಲ್ಲ ಕೇಳಿದ್ದೀರಾ? ತೀರಾ ವಿಭಿನ್ನ ಸಂಸ್ಕೃತಿಯ ವಾತಾವರಣಕ್ಕೆ ಕಾಲಿಟ್ಟಾಗ ಆಗುವ ಈ ಶಾಕ್ ಕೆಲವರಾದರೂ ಅನುಭವಿಸಿಯೇ ಇರುತ್ತೀರ. ನನಗೆ ಈ ಕಲ್ಚರಲ್ ಶಾಕ್ ಅನುಭವವಾಗಿದ್ದು ನನ್ನ ಮದುವೆಯಾದಾಗ. ನನ್ನ ಅಪ್ಪನ ಮನೆಯ ವಾತಾವರಣದಲ್ಲಿ ಹುಟ್ಟಿ, ಬೆಳೆದು ಗಂಡನ ಮನೆಯ ವಾತಾವರಣಕ್ಕೆ ಬಿದ್ದಾಗ ಆದ ಈ ಶಾಕ್‌ನ...
