ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಮೌನದೊಳು ಮಾತು..
-ಪ್ರಮೋದ ಜೋಶಿ ಅಡಗಿ ಕುಳಿತ ಮಾತು ಮೌನದೊಳು ಮಾತು ಅಡಗಿಕುಳಿತಿದೆತರ್ಕಬದ್ಧಿತ ಧೀರ್ಘಾವಧಿ ಯೊಚನೆಗೋಲೆಕ್ಕಿತ ಲಾಭದ ಮೋಹಕೊಆಡದೆ ನಿಶಬ್ದವಾಗಿದೆ ಬಂಧ ಸಂಬಂಧಗಳ ಬಂಧನದಿನಿರ್ಗಮಿಸಲಾಗದೇ ಒಳಗೆ ಸಿಲುಕಿತನ್ನ ತನವನ್ನೂ ಬಿಡಲಾಗದೆದ್ವಂಧ್ವತ್ವದೊಳು ಮುಳುಗಿರಲು ನಂಬಿಕೆ ಭಾವದ ಹೊದಿಕೆಯೊಳುಬೆನ್ನಿಗೆ ಇರಿದ ಚೂರಿಯಿಂದರಕುತ ಬಾರದ...
ವ್ಯಂಗ್ಯಚಿತ್ರಕಾರ ಎಸ್ ಎಸ್ ಆನಂದ್ ಇನ್ನಿಲ್ಲ..
-ಕೆ ಆರ್ ಸ್ವಾಮಿ _ತನ್ನ ದೇ ಆದ ವಿಶಿಷ್ಟ ಶೈಲಿಯಲ್ಲಿ ಉತ್ಪ್ರೇಕ್ಷಿತ ಚಿತ್ರಗಳನ್ನು ರೂಪಿಸಿ, ಅದಕ್ಕೊಂದು ಅರ್ಥಪೂರ್ಣ ಅಡಿಬರಹ ಸೇರಿಸಿ , ಅದನ್ನು ಪತ್ರಿಕೆಗಳಲ್ಲಿ ಪ್ರಕಟಿಸುವ ಮೂಲಕ ಓದುಗರನ್ನು ನಗೆಗಡಲಲ್ಲಿ ತೇಲಿಸುತ್ತಿದ್ದ ವ್ಯಂಗ್ಯಚಿತ್ರಕಾರ ಸವಣೂರು ಶಿವಾನಂದ್ ಇನ್ನಿಲ್ಲ. ಹವ್ಯಾಸೀ ವ್ಯಂಗ್ಯಚಿತ್ರಕಾರಾಗಿದ್ದರೂ ಕೂಡಾ...
ಜನಗಳ ಯಾತನೆಗೆ ಕನಲುವ ಕವಿತೆಗಳು..
ದೇವೂ ಮಾಕೊಂಡ ಅವರ ಅನುವಾದದ ಕವನ ಸಂಕಲನದ 'ಯುದ್ಧ ಮೃದಂಗ' ಈ ಕೃತಿಯನ್ನು 'ಬೆರಗು ಪ್ರಕಾಶನ' ಪ್ರಕಟಿಸಿದೆ. ಈ ಕವನ ಸಂಕಲನಕ್ಕೆ ಕೇಶವ ಮಳಗಿ ಅವರು ಬರೆದ ಮುನ್ನುಡಿ ಇಲ್ಲಿದೆ. -ಕೇಶವ ಮಳಗಿ ಹೊಸ ತಲೆಮಾರಿನ ಲೇಖಕರು, ವಿಶೇಷವಾಗಿ ಕಾವ್ಯ ಕಟ್ಟೋಣದಲ್ಲಿ ತೊಡಗಿಸಿಕೊಂಡವರು ಅನುವಾದದಲ್ಲಿಯೂ ತಮ್ಮನ್ನು ತಾವು ಕಂಡುಕೊಳ್ಳಲು...
ಅಡುಗೆ ಮನೆಯ ಒಡನಾಡಿ..
ಎದೆಯ ಮಾತು ಹಾಡಾಗಲಿಲ್ಲ -ಸಂತೆಬೆನ್ನೂರು ಫೈಜ್ನಟ್ರಾಜ್ ತಲೆಗೆ ಸುತ್ತಿಕೊಂಡ ಮದ್ದಿನಸೊಕ್ಕಿನಿಂದಲೇ ಕಡ್ಡಿ ಉರಿದು ಬೂದಿಯಾಯಿತುಮನುಜನ ತಲೆಯೊಳಗೆ ಹೊಕ್ಕಅಗಣಿತ ಮದ್ದುಗಳಿಂದಎದೆಯಲಿ ಚಿಗುರಬೇಕಿದ್ದ ಒಲವು ದೂರಾಯಿತು ಸುಮ್ಮನೆ ಬಿದ್ದೇ…ಪಾಪ ಕಬ್ಬಿಣಏನಕ್ಕೂ ಬರದೇ ಹಾಳಾಯಿತುಮಾತಾಡುವಾಗ ಮಾತಾಡದೇ ಸುಮ್ಮನಿದ್ದುಎಷ್ಟೋ ಮನಸುಗಳ ಕಥೆ...
ಎಲ್ಲವೂ ಅಂತ್ಯವಾಗಲಿದೆ..
-ಧೀರೇಂದ್ರ ನಾಗರಹಳ್ಳಿ ಗ್ರಹಣವೂ ಕರಗಲಿದೆ ಹೀಗೆ ಹೇಳಿದರೆ ಅದೊಂದುಜ್ಯೋತಿಷ್ಯದ ಭವಿಷ್ಯವಲ್ಲಹೃದಯಾಳದಲ್ಲಿ ಮೊಳೆತಿರುವ ಕನಸಿನ ಧ್ವನಿ-ಇನ್ನೆಲ್ಲವೂ ಕೊನೆಯಾಗಲಿದೆ: ಗ್ರಹಣವೂ ಕರಗಲಿದೆ! ನಮ್ಮ ಹೆಜ್ಜೆಗಳಲ್ಲಿನ ನಂಜು-ಉಸರಿನಲ್ಲಿರುವ ಬೆಂಕಿನೋಟದೊಳಗಿನ ಧಗೆಎಲ್ಲವೂ ಒಟ್ಟಾಗಿ ಉಸಿರಾಗದಧಗೆಯಾಗಿ : ಪ್ರಯಳವಾಗಿ ಮನುಕುಲವುಆಳಿದಮೇಲೆ,...
ಸಪ್ನ ‘ಅವಧಿ’ ಟಾಪ್ ಟೆನ್
ಯು ಆರ್ ಅನಂತಮೂರ್ತಿ ನೆನಪಿನಲ್ಲಿ ‘ಬಿಐಸಿ’
‘ಸಂಸ್ಕೃತಿ ಸಿರಿ’ ಪ್ರಶಸ್ತಿ ಪ್ರದಾನ..
ಹಾಡ್ಲಹಳ್ಳಿ ನಾಗರಾಜ್ ಅಂಕಣ – ಕಾಡು ಬಸವಣ್ಣ..
ಹಾಡ್ಲಹಳ್ಳಿ ನಾಗರಾಜ್ ಹೆಸರು ಕೇಳಿದಾಕ್ಷಣ ಮಲೆನಾಡು ಕಣ್ಮುಂದೆ ಹಾದುಹೋದಂತೆ.‘ಹಗ್ರಾಣದ ಕತೆಗಳು’ ಅವಧಿಗಾಗಿ ಅವರು ಬರೆಯುತ್ತಿರುವ ಅಂಕಣ. ಒಂದು ವಿರಾಮದ ನಂತರ ಮತ್ತೊಂದು ಮಜಲಿನೊಂದಿಗೆ ಈ ಅಂಕಣ ಆರಂಭವಾಗಲಿದೆ.ಇಲ್ಲಿನ ಕತೆಗಳು ನಮ್ಮ ಸುತ್ತಮುತ್ತಲೇ ಎಲ್ಲೋ ಘಟಿಸಿ, ಮರೆತುಹೋಗಬಹುದಾಗಿದ್ದ ಘಟನೆಗಳಾಗಿರಬಹುದು.ಇನ್ನು ಕೆಲವಕ್ಕೆ,...
ಡಾ ಕೆ ಚಿನ್ನಪ್ಪ ಗೌಡರ ಕೃತಿ ಬಿಡುಗಡೆ..
ಶಾಲಾ ರಂಗ ವಿಕಾಸ ಮಕ್ಕಳ ಹಬ್ಬ..
ನಕ್ಕಿದೆ ಚಳಿ!
ಚಳಿಗವನಗಳು -ಗೋವಿಂದ ಹೆಗಡೆ ಗಡಗಡ ನಡುಗಿಸ್ತಿದೆಬೆಂಗಳೂರಿನ ಚಳಿಕರೆದಿರಾ ಯಾರಾದ್ರೂ"ಎಲ್ಲಿ, ನೀ come-ಬಳಿ "★ ಏರಿಸ್ತಾ ಒಂದೊಂದೇ ಪೆಗ್ಗುಹೇಳ್ತಾನೆ ಜಗ್ಗು"ಏನ್ಮಹಾ ಚಳಿ, ಬೇಕಿಲ್ಲ ರಗ್ಗು !"★ ಮೀಸೆ ಕುಣಿಸಿಹೇಳ್ತಿದೆ ಹುಳು -"ನಾನ್ಯಾಕೆ ಹೊದ್ದೆಕಂಬಳಿ, ತಿಳೀತೇ?"★ ಕೈಗವಸು, ಮೈಮುಚ್ಚುವ ಬಟ್ಟೆ, ತಲೆಯ ಮೇಲೆ 'ಹುಡೀ'ಕೊರೆಯುವ...
ಶ್ರೀನಿವಾಸ ಪ್ರಭು ಅಂಕಣ- ಆ ಒಂದು ಕರೆ ನಮ್ಮ ತಲ್ಲಣಗಳಿಗೆ ಕೊನೆ..
ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...
ಸಿ ವೀರಣ್ಣ ಅವರ ಕೃತಿ ಬಿಡುಗಡೆ..
ದೀಪಾ ಗೋನಾಳ ಅವರ ಕೃತಿ ಬಿಡುಗಡೆ..
ಆಕ್ಸಿಜನ್ ಅಳಿಯ!
-ಬಸವರಾಜ ಮುದನೂರ್ ಅಳಿಯ ಮಗನಾದನು; ಅತ್ತೆ ಮಗುವಾದಳು... ಅದೊಂದು ತೀರ ಅಪರೂಪದ ಕಾರ್ಯಕ್ರಮ. ಮನೆಯ ಮುಂದೊಂದು ಕಲರ್ ಫುಲ್ ಶಾಮಿಯಾನ. ಆಗಮಿಸಿದ ಅತಿಥಿಗಳಿಗೆ ದಂಪತಿಯಿಂದ ತುಂಬು ಪ್ರೀತಿ, ಸತ್ಕಾರ. ರುಚಿಕಟ್ಟಾದ ಸವಿಯೂಟ, ಮತ್ತೊಂದು ಕಡೆ ಗೆಳೆಯರಿಂದ ಹಿಂದಿ, ತೆಲುಗು ಮತ್ತು ಕನ್ನಡದ ಇಂಪಾದ ಹಾಡುಗಳು, ಹಾಡಿಗೆ ತಕ್ಕಂತೆ ಹೆಜ್ಜೆ...
ಈ ಬಹುರೂಪಿ ಮನಸಿನದೊ!..
ಲೆಕ್ಕಾಚಾರ ಬದಲು !! -ಸರೋಜಿನಿ ಪಡಸಲಗಿ ನಿರಭ್ರ ಮೊಗ ಶುಭ್ರ ನಗುಕಣ್ಣು ಸ್ವಚ್ಛ ದಿಟ್ಟಿ ನಿಚ್ಚಳಮಾತ್ರ ಮನದ ಒಳಪದರಗೂಢತೆ ಅಸ್ಪಷ್ಟ ಪೊರೆಯಂತೆಕಡಲಿನಲೆಯ ಏರಿಳಿತದಂತೆ ಅಲ್ಲಲ್ಲಿ ಸುಳಿವ ಮೆಲ್ಲ ತಂಗಾಳಿಗುಲ್ಲಿಲ್ಲದ ಬಲು ಮಂದ ಸೊಲ್ಲುಮಾತ್ರ ಎದೆಯಂಗಳದ ಸುಳಿಗುರುತು ಮರೆತ ಒರತೆಯಂತೆಮೌನ ತಬ್ಬಿದ ಧರೆಯೆದೆಯಂತೆ ಗಳಿಗೆ ಗಳಿಗೆ ಹೊಸ...
‘ರಂಗ ರತ್ನ’ ಪ್ರಶಸ್ತಿ ಪ್ರದಾನ..
ಮೈಸೂರು ಇಂಗ್ಲಿಷ್ ಥೇಟರ್ ಫೆಸ್ಟಿವಲ್..
ಮೈಸೂರು ಇಂಗ್ಲಿಷ್ ಥಿಯೇಟರ್ ಫೋರಂ (METF) ವತಿಯಿಂದ ಮೈಸೂರು ಇಂಗ್ಲಿಷ್ ಥೇಟರ್ ಫೆಸ್ಟಿವಲ್’ನ ಮೊದಲ ಆವೃತ್ತಿ ಡಿಸೆಂಬರ್ 12ರಿಂದ 14ರ ವರೆಗೆ ವಿಜಯನಗರ 1ನೇ ಹಂತದಲ್ಲಿರುವ ಜಗನ್ನಾಥ ಆರ್ಟ್ ಅಂಡ್ ಕಲ್ಚರ್ ಕೇಂದ್ರ (JCAC)ದಲ್ಲಿ ನಡೆಯಲಿದೆ. ಈ ಮೂರು ದಿನಗಳ ನಾಟಕೋತ್ಸವದಲ್ಲಿ ಇಂಗ್ಲಿಷ್ ರಂಗಭೂಮಿಯ ಪಠ್ಯದ ವಾಚನಗಳು ಮತ್ತು ನಾಟಕಗಳ...
ಅಂಗೈಯಗಲದ ಮೋಡ..
-ಕಮಲಾಕರ ಕಡವೆ ೧ .ಅಮ್ಮನ ಜಡೆಯಲ್ಲಿ ಸಿಕ್ಕಿಬಿದ್ದ ಕಾಗೆ ಶಬ್ದಕ್ಕೆ ಸಿಗದ ಸಂಕಟಗಳ ಉಬ್ಬರದಿಂದಎದ್ದೆದ್ದು ಅಬ್ಬರಿಸುವ ಅಲೆಗಳಿಗೆತೀರದ ಒಡಲಿಗೆ ಇರಿದಿರಿದು ಇರಿವ ಜೋರು;ಸಣ್ಣ ಸಣ್ಣ ಬದುಕುಗಳ ಗೂಡುಗಳುಹಲ್ಲುಕಚ್ಚಿ ಕೂತಿವೆ ಬಿರುಗಾಳಿಯ ಎದುರು. ಈ ನೆನಪುಗಳೋ ಹಬ್ಬಿವೆಕೊನೆಮೊದಲಿಲ್ಲದ ರಹದಾರಿಗಳ ಜಾಲದಂತೆ;ಈ ಬಹುರೂಪಿ ಕಾಲನಿಗೋ...
ಮಾಯಕಾರನ ಕೈಯಲ್ಲಿ..
-ಸೌಮ್ಯ ದಯಾನಂದ ಕಾವೂ ಅವಳದೇಕಾಳೂ ಅವಳದೇ 1.ಕಿಬ್ಬೊಟ್ಟೆಯಲಿಕುಡಿಯು ಮಿಸುಕಾಡಿದಾಗ'ಅಪ್ಪ..' ಎಂಬ ದನಿ..ನಾನೇ ತಾಯಿ;ನನ್ನ ಭಾವವೇ ತಂದೆ ಎಂದರೆಅದು ಸುಮ್ಮನಾದೀತೆ?!ಹಂಗಿನರಮನೆಯ ತೊರೆದ ಜೀವಕೆವಿಜ್ಞಾನದ ಚಾಪೆಯಾಸರೆಎಲ್ಲರೂರಂಗೋಲಿಯ ಮೇಲೆತ್ತಿ ನೋಡುವವರೇ.. ಎದೆಯ ಮಿಡಿತಕ್ಕೆತೊಡೆಯ ಸೆಳೆತಕ್ಕೆ'ನಾನಿರುವೆ' ಎಂದವನು,ಮನೆಯ...





















