ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಜಿ ಎನ್ ಮೋಹನ್ ಕಾಲಂ : ದೇವನೂರು ಎಂಬ 'ಜೋತಮ್ಮ'

ಜಿ ಎನ್ ಮೋಹನ್ ಅದು ಮಾಧ್ಯಮ ಕುರಿತು ರಾಷ್ಟ್ರೀಯ ವಿಚಾರ ಸಂಕಿರಣ. ದೇಶದ ಪ್ರತಿಷ್ಠಿತ ಮಾಧ್ಯಮ ಕಾಲೇಜುಗಳ ಗಣ್ಯರು ನೆರೆದಿದ್ದರು. ಮಾಧ್ಯಮ ಶಿಕ್ಷಕರು, ವಿದ್ಯಾರ್ಥಿಗಳು, ವೃತ್ತಿನಿರತರು ಹೀಗೆ.. ಅಪರೂಪಕ್ಕೆ ಎಲ್ಲರೂ ಸೇರುವ ಸಮ್ಮೇಳನ. ನಾನು ಮಾತನಾಡುತ್ತಾ ಮಾಧ್ಯಮ ಲೋಕ ಹೇಗೆ ಏಕ ಸಂಸ್ಕೃತಿಯನ್ನು ಬಿತ್ತುತ್ತಿದೆ ಎಂಬುದರ ಬಗ್ಗೆ...

read more
ಪಿ ಚಂದ್ರಿಕಾ ಕಾದಂಬರಿ ’ಚಿಟ್ಟಿ’ : ’ಮನೇಲಿ ತಾರ ಕಾಣ್ತಾ ಇಲ್ಲ!’

(ಇಲ್ಲಿಯವರೆಗೆ...) ತಾರಾ, ಹುಂಜಾನ್ ಇಬ್ಬರೂ ಏನು ಮಾಡುತ್ತಿರಬಹುದು? `ನಿನ್ನೆ ಅಚಾನಕ್ ಸಿಕ್ಕ ನನ್ನ ಕೈಯ್ಯಿಂದ ಹೇಗ್ ತಪ್ಪಿಸ್ಕೊಂಡ್ ಹೋಗ್ತೀಯ ಅಂತ ಅವನ ಕಾಲರ್ ಹಿಡ್ದೆ. ಅವನು ನನ್ನ ಸೊಂಟಾನ . . . ' ಎಂದು ನಾಚುತ್ತಾ ಹೇಳಿದ ತಾರಾಳ ಮಾತು ನೆನಪಾಗಿ ಚಿಟ್ಟಿಯ ಕೈ ಅವಳ ಸೊಂಟದ ಮೇಲಾಡಿತು. ಒಂದು ಕ್ಷಣ ಆ ಕೈ ತನ್ನದಲ್ಲದೇ ಬೇರೆ...

read more
ಮಿಸ್ ಯೂ ಶಂಕರ್ ನಾಗ್….

ನಿನ್ನೆ ಶಂಕರ್ ನಾಗ್ ರನ್ನು ನಾವು ಕಳೆದುಕೊಂಡ ದಿನ, ಸೆಪ್ಟೆಂಬರ್ ೩೦ ಶಂಕರ್ ರನ್ನು ನೆನಸಿಕೊಳ್ಳುತ್ತಾ ಅವರ ಬಗ್ಗೆ ರಮೇಶ್ ಗುರುರಾಜ ರಾವ್ ಅವರು ಬರೆದ ಲೇಖನ ನಿಮಗಾಗಿ ರಮೇಶ್ ಗುರುರಾಜ ರಾವ್ 1988 ರ ನವೆಂಬರ್ ಚಳಿಯಲ್ಲಿ ಕಲಾಕ್ಷೇತ್ರದ ರಿಹರ್ಸಲ್ ಶೆಡ್ ನಲ್ಲಿ ಮಂಟೇಸ್ವಾಮಿ ಕಥಾ ಪ್ರಸಂಗದ ಹಾಡುಗಳನ್ನ ಹಾಡುತ್ತಾ ಕುಳಿತಿದ್ದೆ......

read more
’ಪುಟ್ಟಮಗಳು ತೊಡೆಯ ಮೇಲೆ ನಿದ್ರಿಸುತ್ತಿರಬಹುದೆಂದೆನ್ನಿಸಿ…’ – ಹೃದಯ ಶಿವ

ಹತ್ತು ಬಿಡಿಗವಿತೆಗಳು ಹೃದಯ ಶಿವ ೧ ಇನ್ನೂ ಹಲ್ಲು ಮೂಡದ ಹಸುಳೆಯ ಹಾಲುಗೆನ್ನೆಗೆ ಬೊಚ್ಚುಬಾಯಜ್ಜಿ ಮುತ್ತುಕೊಟ್ಟ ದೃಶ್ಯವನ್ನು ಕಾಲ ಹಲ್ಲುಬಿಟ್ಟು ನೋಡುತಿತ್ತು ೨ ತನ್ನ ಹೆಗಲಮೇಲೆ ಕುಳಿತಿದ್ದ ಪುಟ್ಟ ಮೊಮ್ಮಗನಿಗೆ ಎದುರಿಗಿದ್ದ ಗೋಣಿಮರ ತೋರಿಸುತ್ತ ಅಜ್ಜ ಹೇಳಿದ ಮಾತು : ಚಿಗುರೆಲೆ ಸುಖಕ್ಕಾದರೂ ಹಣ್ಣೆಲೆ ಗೊಬ್ಬರವಾಗಬೇಕು ಮಗಾ ೩...

read more
ಕಲ್ಲಿಗನೂರು ಸಹೋದರಿಯರಿಂದ ಸುಗಮ ಸಂಗೀತ

2-10-2013 ರಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಯುವಸೌರಭ ಕಾರ್ಯಕ್ರಮ ಸ್ಥಳ: ನಯನ ರಂಗಮಂದಿರ, ಕನ್ನಭವನ, (ರವೀಂದ್ರ ಕಲಾಕ್ಷೇತ್ರದ ಆವರಣ)   ರೂಪಶ್ರೀ-ಶಿಲ್ಪಶ್ರೀ ಕಲ್ಲಿಗನೂರ್ ಸಹೋದರಿಯರ ಕಿರು ಪರಿಚಯ 1990 ರಿಂದ ಲಂಕೇಶ್ ಪತ್ರಿಕೆಯ ಮೂಲಕ ರೇಖಾಚಿತ್ರ ಕಲಾವಿದರಾಗಿ ಕಾರ್ಯ ನಿರ್ವಹಿತ್ತಿರುವ ಪುಂಡಲೀಕ ಕಲ್ಲಿಗನೂರ್ ಅವರ...

read more
‘ಸಂಶೋಧನೆಯ ಸೋಪಾನಗಳು’

ಕೂಡಲಸಂಗಮದಲ್ಲಿ ಡಾ.ಖಾಡೆ ಸಂಪಾದಿತ ‘ಸಂಶೋಧನೆಯ ಸೋಪಾನಗಳು’ ಬಿಡುಗಡೆ ಬಾಗಲಕೋಟ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಳೆದ ಸಾಲಿನ ಕಾರ್ಯಕಾರಿ ಸಮಿತಿಯು ಹಮ್ಮಿಕೊಂಡಿದ್ದ ‘ಸಂಶೋಧನಾ ಕಮ್ಮಟ’ದಲ್ಲಿ ಮಂಡಿಸಲಾದ ಉಪನ್ಯಾಸಗಳನ್ನು ಒಳಗೊಂಡ ‘ಸಂಶೋಧನಾ ಸೋಪಾನ’ ಕೃತಿಯ ಬಿಡುಗಡೆ ಸಮಾರಂಭವು ಕೂಡಲ ಸಂಗಮದ ಅತಿಥಿ ಗೃಹದಲ್ಲಿ ರವಿವಾರ 29...

read more
ದಿನೇಶ್ ಅಮೀನ್ ಮಟ್ಟು ಇಲ್ಲಿ ಸಿಗುತ್ತಾರೆ..

ತಮ್ಮ ಬರಹಗಳಿಂದ, ರಾಜಕೀಯ ವಿಶ್ಲೇಷಣೆಯಿಂದ ಹೆಸರಾದ ದಿನೇಶ್ ಅಮೀನ್ ಮಟ್ಟು ಅವರು ಇನ್ನು ಮುಂದೆ ಇಲ್ಲಿ ಸಿಗುತ್ತಾರೆ. ಅವರ ಚುನಾವಣಾ ಪ್ರವಾಸಗಳು, ದೆಹಲಿ ನೋಟ, ಅವರ ರಾಜಕೀಯ ಚರ್ಚೆಗಳು, ಅನಾವರಣ ಅಂಕಣವನ್ನು ಮಿಸ್ ಮಾಡಿಕೊಂಡಿದ್ದ ಓದುಗರಿಗೆ ಈಗ ಈ ಎಲ್ಲವೂ ಒಂದೇ ಕಡೆ ಲಭ್ಯ 'ಪ್ರಜಾಸಮರ' ಅವರ ಬರಹ, ವಿಡಿಯೋಗಳೆಲ್ಲವನ್ನೂ...

read more
ಜೋಗಿಮನೆ : ಕವಿಯೇ ಹಾಗೆ, ಅವನಿಗೆ ನೋವಾದರೆ ಜಗತ್ತಿಗೇ ನೋವಾಗುತ್ತದೆ

ನಾಲ್ಕು ಪ್ರಸಂಗಗಳು : ವಿನಾಕಾರಣ! ಅವನು ತುಂಬ ಚೆಂದಕ್ಕೆ ಬರೆಯುತ್ತಾನೆ ಅಂತ ಜನ ಮಾತಾಡಿಕೊಂಡರು. ಎಷ್ಟೊಂದು ಬರೆಯುತ್ತಾನಲ್ಲ ಅಂತ ಬೆರಗಾದರು. ಎಷ್ಟೊಂದು ಅರ್ಥಪೂರ್ಣವಾಗಿ ಬರೆಯುತ್ತಾನೆ ಎಂದು ಮತ್ತೆ ಮತ್ತೆ ಓದಿದರು. ಬರೆಯುವುದು ಅವನಿಗೆ, ಓದುವುದು ಅವರಿಗೆ ಅಭ್ಯಾಸ ಆಗಿಹೋಯಿತು. ಆಯಾ ಸಂದರ್ಭಕ್ಕೆ ತಕ್ಕಂತೆ ಟಿಪ್ಪಣಿಗಳನ್ನು...

read more
ನಟ ಅನಂತನಾಗ್ ಹೀಗಂದರು..

'ಅವಧಿ'ಯಲ್ಲಿ ಪ್ರಕಟವಾದ 'ಸಂಧ್ಯಾರಾಣಿ ಕಾಲಂ'ಗೆ ನಟ ಅನಂತನಾಗ್ ಪ್ರತಿಕ್ರಿಯಿಸಿದ್ದಾರೆ. ಎನ್ ಸಂಧ್ಯಾರಾಣಿ ಈ ಸಾಲಿನ ತಮ್ಮ ಕಾಲಂ ನಲ್ಲಿ ಎಂದಿನ ತಮ್ಮ ಆಪ್ತ ಶೈಲಿಯಲ್ಲಿ ಅನಂತನಾಗ್ ಮೋಡಿಯ ಬಗ್ಗೆ   ಬರೆದಿದ್ದರು ಈ ವಾರ ಜೋಗಿ ಅವರ 'ಚಿಟ್ಟೆ ಹೆಜ್ಜೆ' ಹಾಗೂ ಎಂಎಸ್ ಶ್ರೀರಾಮ್ ಅವರ 'ನಿತ್ಯೋತ್ಸವ' ಕಿರುತೆರೆಯಲ್ಲಿ...

read more
ಉದಯ್ ಇಟಗಿ ಅನುವಾದಿಸಿದ ಓ ಹೆನ್ರಿ ಕಥೆ

ವಿದಾಯ ಉದಯ್ ಇಟಗಿ ಗಸ್ತು ತಿರುಗುತ್ತಿದ್ದ ಪೋಲಿಸಿನವನು ಹೆಬ್ಬೀದಿಯತ್ತ ಒಳ್ಳೆ ಗತ್ತಿನಿಂದ ನಡೆದು ಬಂದನು.ಅವನ ಆ ಗತ್ತು ಅವನ ವೃತ್ತಿಗೆ ತಕ್ಕಂತೆ ಅಭ್ಯಾಸಬಲವಾಗಿತ್ತೇ ಹೊರತು ಪ್ರದರ್ಶನಕ್ಕಾಗಿರಲಿಲ್ಲ. ಅಷ್ಟಕ್ಕೂ ಪ್ರದರ್ಶಿಸಲು ಅಲ್ಲಿ ಯಾರೂ ಇರಲಿಲ್ಲ! ಸಮಯ ರಾತ್ರಿ ಹತ್ತು ಘಂಟೆ ಆಗುವದಕ್ಕೆ ಕೆಲವೇ ಕೆಲವು ನಿಮಿಷಗಳುಮಾತ್ರ...

read more
ಪ್ರಕಾಶ್ ಬಿ ಜಾಲಹಳ್ಳಿ ಅವರ ಗಜ಼ಲ್ ಗಳು ಈಗ ಪುಸ್ತಕವಾಗಿ

ಅವಧಿಯ ಓದುಗರಿಗೆ ಪ್ರಕಾಶ್ ಅವರು ತಮ್ಮ ಗಜ಼ಲ್‌ಗಳ ಮೂಲಕ ಪರಿಚಯ. ಅವರ ೪೦ ಗಜ಼ಲ್ ಗಳು ಈಗ ಪುಸ್ತಕ ರೂಪದಲ್ಲಿ ಬರುತ್ತಿವೆ. ಪ್ರಕಾಶ್ ಅವರಿಗೆ ಅವಧಿಯ...

read more
ನನಗೆ ಹಗಲುಗಳೇ ಉದ್ದ; ಇನ್ನು ರಾತ್ರಿಗಳೆಷ್ಟು ಪರಿಶುದ್ಧ?..

ಪಾಪಗಳನ್ನಾದರು ಪಾವತಿಸಬೇಕು ರಮೇಶ ಅರೋಲಿ ಆಗಸಕ್ಕೆ ಯಾರ ನೆನಪೇಕೆ ಬರಬೇಕು ಈಗ ಸುರಿದಂತೆ ಮಳೆ ಹೀಗೆಯೇ ಸುರಿಯಲು ಗಟಾರಿನ ಗಲೀಜಿಗೆ ಗುಲಾಬಿಯ ಮೇಲೆ ಮೋಜು ಮುಡಿದೆಸೆದ ಮುಗಿಲ ಕಾಮನಬಿಲ್ಲು ಬಿಕರಿಗಿಟ್ಟಂತೆ ನಡು ಬಜಾರಿನಲ್ಲು!   ದೇವರುಗಳೆ ನನ್ನ ನೋಡ ಬಂದು ಹೀಗೆ ಗುಲಾಮರಾದಿರಿ ಕೊಲೆಗಡುಕರ ಕೊಲೆಗಡುಕನು ನಿಮ್ಮ ತಲೆಯ ಮೇಲೆ...

read more
ತೇಜಸ್ವಿಯನ್ನು ಹುಡುಕುತ್ತಾ – ರಾಜೇಶ್ವರಿ ತೇಜಸ್ವಿ ನೆನೆಸಿಕೊಂಡಂತೆ ತೇಜಸ್ವಿ

(ಇಲ್ಲಿಯವರೆಗೆ...) ಆ ದಿನ ಬಹಳ ಮಹತ್ವದ ದಿನವಾಗಿತ್ತು. ಕಾರಣ ಆ ಇಡೀ ದಿವಸ ಚಿತ್ರೀಕರಣ ನಡೆಯಬೇಕಾಗಿದ್ದದ್ದು ತೇಜಸ್ವಿಯವರ ತೋಟದಲ್ಲಿ ಮತ್ತು ಮಾತನಾಡಿಸಬೇಕಾದದ್ದು ತೇಜಸ್ವಿಯವರ ನೆರಳಂತೆ ಸುಮಾರು ನಲವತ್ತು ವರುಷ ಅವರ ಕಷ್ಟ ಸುಖಗಳನ್ನು ಸಮಾನವಾಗಿ ಉಂಡ ಅವರ ಬಾಳಸಂಗಾತಿ ಶ್ರೀಮತಿ ರಾಜೇಶ್ವರಿ ತೇಜಸ್ವಿಯವರನ್ನು. ಆ ದಿನ...

read more
ಅರುಣ್ ಜೋಳದಕೂಡ್ಲಿಗಿ ಕಾಲಂ : ಮದುಮಗಳ ಉಂಗುರ ಹುಟ್ಟಿಸಿದ ಪ್ರಶ್ನೆ

ಈಚೆಗೆ ಬೆಂಗಳೂರಿನಲ್ಲಿ ಕುವೆಂಪು ಅವರ ಮಲೆಗಳಲ್ಲಿ ಮದುಮಗಳು ನಾಟಕ ಮುಗಿದು ಈ ರಂಗಸಾಹಸದ ಕುರಿತ ಪರ ವಿರೋಧದ ಮಾತುಗಳು ತಣ್ಣಗಾಗುತ್ತಿವೆ. ಮದುಮಗಳ ರಂಗ ಸಾಧ್ಯತೆ ಕುರಿತಂತೆ ಬೇರೆ ಬೇರೆ ನೆಲೆಗಳಲ್ಲಿ ಚರ್ಚೆಗಳೂ ನಡೆಯುತ್ತಿವೆ. ನಾನು ಬೆಂಗಳೂರಿನ ಪ್ರಯೋಗವನ್ನು ನೋಡಲಿಲ್ಲವಾದರೂ, ಮೈಸೂರಿನ ರಂಗಪ್ರಯೋಗವನ್ನು ಮೂರು ಬಾರಿ...

read more
`ಅಮ್ಮ ಪ್ರಶಸ್ತಿ'ಗೆ ಕೃತಿಗಳ ಆಹ್ವಾನ

13ನೇ ವರ್ಷದ `ಅಮ್ಮ ಪ್ರಶಸ್ತಿ'ಗೆ ಕೃತಿಗಳ ಆಹ್ವಾನ ಗುಲ್ಬರ್ಗ ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದ ವತಿಯಿಂದ ಕೊಡಮಾಡುವ 13ನೇ ವರ್ಷದ `ಅಮ್ಮ ಪ್ರಶಸ್ತಿ'ಗಾಗಿ 2012-13ನೇ ಸಾಲಿನಲ್ಲಿ ಪ್ರಕಟವಾದ ಕೃತಿಗಳನ್ನು ಆಹ್ವಾನಿಸಲಾಗಿದೆ. ಕಳೆದ 12 ವರ್ಷಗಳಿಂದ ನಿರಂತರ ಸಾಹಿತ್ಯ ಕ್ಷೇತ್ರಕ್ಕೆ...

read more

Pin It on Pinterest

Share This