ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

‘ಸಂಶೋಧನೆಯ ಸೋಪಾನಗಳು’

ಕೂಡಲಸಂಗಮದಲ್ಲಿ ಡಾ.ಖಾಡೆ ಸಂಪಾದಿತ ‘ಸಂಶೋಧನೆಯ ಸೋಪಾನಗಳು’ ಬಿಡುಗಡೆ ಬಾಗಲಕೋಟ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಳೆದ ಸಾಲಿನ ಕಾರ್ಯಕಾರಿ ಸಮಿತಿಯು ಹಮ್ಮಿಕೊಂಡಿದ್ದ ‘ಸಂಶೋಧನಾ ಕಮ್ಮಟ’ದಲ್ಲಿ ಮಂಡಿಸಲಾದ ಉಪನ್ಯಾಸಗಳನ್ನು ಒಳಗೊಂಡ ‘ಸಂಶೋಧನಾ ಸೋಪಾನ’ ಕೃತಿಯ ಬಿಡುಗಡೆ ಸಮಾರಂಭವು ಕೂಡಲ ಸಂಗಮದ ಅತಿಥಿ ಗೃಹದಲ್ಲಿ ರವಿವಾರ 29...

read more
ದಿನೇಶ್ ಅಮೀನ್ ಮಟ್ಟು ಇಲ್ಲಿ ಸಿಗುತ್ತಾರೆ..

ತಮ್ಮ ಬರಹಗಳಿಂದ, ರಾಜಕೀಯ ವಿಶ್ಲೇಷಣೆಯಿಂದ ಹೆಸರಾದ ದಿನೇಶ್ ಅಮೀನ್ ಮಟ್ಟು ಅವರು ಇನ್ನು ಮುಂದೆ ಇಲ್ಲಿ ಸಿಗುತ್ತಾರೆ. ಅವರ ಚುನಾವಣಾ ಪ್ರವಾಸಗಳು, ದೆಹಲಿ ನೋಟ, ಅವರ ರಾಜಕೀಯ ಚರ್ಚೆಗಳು, ಅನಾವರಣ ಅಂಕಣವನ್ನು ಮಿಸ್ ಮಾಡಿಕೊಂಡಿದ್ದ ಓದುಗರಿಗೆ ಈಗ ಈ ಎಲ್ಲವೂ ಒಂದೇ ಕಡೆ ಲಭ್ಯ 'ಪ್ರಜಾಸಮರ' ಅವರ ಬರಹ, ವಿಡಿಯೋಗಳೆಲ್ಲವನ್ನೂ...

read more
ಜೋಗಿಮನೆ : ಕವಿಯೇ ಹಾಗೆ, ಅವನಿಗೆ ನೋವಾದರೆ ಜಗತ್ತಿಗೇ ನೋವಾಗುತ್ತದೆ

ನಾಲ್ಕು ಪ್ರಸಂಗಗಳು : ವಿನಾಕಾರಣ! ಅವನು ತುಂಬ ಚೆಂದಕ್ಕೆ ಬರೆಯುತ್ತಾನೆ ಅಂತ ಜನ ಮಾತಾಡಿಕೊಂಡರು. ಎಷ್ಟೊಂದು ಬರೆಯುತ್ತಾನಲ್ಲ ಅಂತ ಬೆರಗಾದರು. ಎಷ್ಟೊಂದು ಅರ್ಥಪೂರ್ಣವಾಗಿ ಬರೆಯುತ್ತಾನೆ ಎಂದು ಮತ್ತೆ ಮತ್ತೆ ಓದಿದರು. ಬರೆಯುವುದು ಅವನಿಗೆ, ಓದುವುದು ಅವರಿಗೆ ಅಭ್ಯಾಸ ಆಗಿಹೋಯಿತು. ಆಯಾ ಸಂದರ್ಭಕ್ಕೆ ತಕ್ಕಂತೆ ಟಿಪ್ಪಣಿಗಳನ್ನು...

read more
ನಟ ಅನಂತನಾಗ್ ಹೀಗಂದರು..

'ಅವಧಿ'ಯಲ್ಲಿ ಪ್ರಕಟವಾದ 'ಸಂಧ್ಯಾರಾಣಿ ಕಾಲಂ'ಗೆ ನಟ ಅನಂತನಾಗ್ ಪ್ರತಿಕ್ರಿಯಿಸಿದ್ದಾರೆ. ಎನ್ ಸಂಧ್ಯಾರಾಣಿ ಈ ಸಾಲಿನ ತಮ್ಮ ಕಾಲಂ ನಲ್ಲಿ ಎಂದಿನ ತಮ್ಮ ಆಪ್ತ ಶೈಲಿಯಲ್ಲಿ ಅನಂತನಾಗ್ ಮೋಡಿಯ ಬಗ್ಗೆ   ಬರೆದಿದ್ದರು ಈ ವಾರ ಜೋಗಿ ಅವರ 'ಚಿಟ್ಟೆ ಹೆಜ್ಜೆ' ಹಾಗೂ ಎಂಎಸ್ ಶ್ರೀರಾಮ್ ಅವರ 'ನಿತ್ಯೋತ್ಸವ' ಕಿರುತೆರೆಯಲ್ಲಿ...

read more
ಉದಯ್ ಇಟಗಿ ಅನುವಾದಿಸಿದ ಓ ಹೆನ್ರಿ ಕಥೆ

ವಿದಾಯ ಉದಯ್ ಇಟಗಿ ಗಸ್ತು ತಿರುಗುತ್ತಿದ್ದ ಪೋಲಿಸಿನವನು ಹೆಬ್ಬೀದಿಯತ್ತ ಒಳ್ಳೆ ಗತ್ತಿನಿಂದ ನಡೆದು ಬಂದನು.ಅವನ ಆ ಗತ್ತು ಅವನ ವೃತ್ತಿಗೆ ತಕ್ಕಂತೆ ಅಭ್ಯಾಸಬಲವಾಗಿತ್ತೇ ಹೊರತು ಪ್ರದರ್ಶನಕ್ಕಾಗಿರಲಿಲ್ಲ. ಅಷ್ಟಕ್ಕೂ ಪ್ರದರ್ಶಿಸಲು ಅಲ್ಲಿ ಯಾರೂ ಇರಲಿಲ್ಲ! ಸಮಯ ರಾತ್ರಿ ಹತ್ತು ಘಂಟೆ ಆಗುವದಕ್ಕೆ ಕೆಲವೇ ಕೆಲವು ನಿಮಿಷಗಳುಮಾತ್ರ...

read more
ಪ್ರಕಾಶ್ ಬಿ ಜಾಲಹಳ್ಳಿ ಅವರ ಗಜ಼ಲ್ ಗಳು ಈಗ ಪುಸ್ತಕವಾಗಿ

ಅವಧಿಯ ಓದುಗರಿಗೆ ಪ್ರಕಾಶ್ ಅವರು ತಮ್ಮ ಗಜ಼ಲ್‌ಗಳ ಮೂಲಕ ಪರಿಚಯ. ಅವರ ೪೦ ಗಜ಼ಲ್ ಗಳು ಈಗ ಪುಸ್ತಕ ರೂಪದಲ್ಲಿ ಬರುತ್ತಿವೆ. ಪ್ರಕಾಶ್ ಅವರಿಗೆ ಅವಧಿಯ...

read more
ನನಗೆ ಹಗಲುಗಳೇ ಉದ್ದ; ಇನ್ನು ರಾತ್ರಿಗಳೆಷ್ಟು ಪರಿಶುದ್ಧ?..

ಪಾಪಗಳನ್ನಾದರು ಪಾವತಿಸಬೇಕು ರಮೇಶ ಅರೋಲಿ ಆಗಸಕ್ಕೆ ಯಾರ ನೆನಪೇಕೆ ಬರಬೇಕು ಈಗ ಸುರಿದಂತೆ ಮಳೆ ಹೀಗೆಯೇ ಸುರಿಯಲು ಗಟಾರಿನ ಗಲೀಜಿಗೆ ಗುಲಾಬಿಯ ಮೇಲೆ ಮೋಜು ಮುಡಿದೆಸೆದ ಮುಗಿಲ ಕಾಮನಬಿಲ್ಲು ಬಿಕರಿಗಿಟ್ಟಂತೆ ನಡು ಬಜಾರಿನಲ್ಲು!   ದೇವರುಗಳೆ ನನ್ನ ನೋಡ ಬಂದು ಹೀಗೆ ಗುಲಾಮರಾದಿರಿ ಕೊಲೆಗಡುಕರ ಕೊಲೆಗಡುಕನು ನಿಮ್ಮ ತಲೆಯ ಮೇಲೆ...

read more
ತೇಜಸ್ವಿಯನ್ನು ಹುಡುಕುತ್ತಾ – ರಾಜೇಶ್ವರಿ ತೇಜಸ್ವಿ ನೆನೆಸಿಕೊಂಡಂತೆ ತೇಜಸ್ವಿ

(ಇಲ್ಲಿಯವರೆಗೆ...) ಆ ದಿನ ಬಹಳ ಮಹತ್ವದ ದಿನವಾಗಿತ್ತು. ಕಾರಣ ಆ ಇಡೀ ದಿವಸ ಚಿತ್ರೀಕರಣ ನಡೆಯಬೇಕಾಗಿದ್ದದ್ದು ತೇಜಸ್ವಿಯವರ ತೋಟದಲ್ಲಿ ಮತ್ತು ಮಾತನಾಡಿಸಬೇಕಾದದ್ದು ತೇಜಸ್ವಿಯವರ ನೆರಳಂತೆ ಸುಮಾರು ನಲವತ್ತು ವರುಷ ಅವರ ಕಷ್ಟ ಸುಖಗಳನ್ನು ಸಮಾನವಾಗಿ ಉಂಡ ಅವರ ಬಾಳಸಂಗಾತಿ ಶ್ರೀಮತಿ ರಾಜೇಶ್ವರಿ ತೇಜಸ್ವಿಯವರನ್ನು. ಆ ದಿನ...

read more
ಅರುಣ್ ಜೋಳದಕೂಡ್ಲಿಗಿ ಕಾಲಂ : ಮದುಮಗಳ ಉಂಗುರ ಹುಟ್ಟಿಸಿದ ಪ್ರಶ್ನೆ

ಈಚೆಗೆ ಬೆಂಗಳೂರಿನಲ್ಲಿ ಕುವೆಂಪು ಅವರ ಮಲೆಗಳಲ್ಲಿ ಮದುಮಗಳು ನಾಟಕ ಮುಗಿದು ಈ ರಂಗಸಾಹಸದ ಕುರಿತ ಪರ ವಿರೋಧದ ಮಾತುಗಳು ತಣ್ಣಗಾಗುತ್ತಿವೆ. ಮದುಮಗಳ ರಂಗ ಸಾಧ್ಯತೆ ಕುರಿತಂತೆ ಬೇರೆ ಬೇರೆ ನೆಲೆಗಳಲ್ಲಿ ಚರ್ಚೆಗಳೂ ನಡೆಯುತ್ತಿವೆ. ನಾನು ಬೆಂಗಳೂರಿನ ಪ್ರಯೋಗವನ್ನು ನೋಡಲಿಲ್ಲವಾದರೂ, ಮೈಸೂರಿನ ರಂಗಪ್ರಯೋಗವನ್ನು ಮೂರು ಬಾರಿ...

read more
`ಅಮ್ಮ ಪ್ರಶಸ್ತಿ'ಗೆ ಕೃತಿಗಳ ಆಹ್ವಾನ

13ನೇ ವರ್ಷದ `ಅಮ್ಮ ಪ್ರಶಸ್ತಿ'ಗೆ ಕೃತಿಗಳ ಆಹ್ವಾನ ಗುಲ್ಬರ್ಗ ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದ ವತಿಯಿಂದ ಕೊಡಮಾಡುವ 13ನೇ ವರ್ಷದ `ಅಮ್ಮ ಪ್ರಶಸ್ತಿ'ಗಾಗಿ 2012-13ನೇ ಸಾಲಿನಲ್ಲಿ ಪ್ರಕಟವಾದ ಕೃತಿಗಳನ್ನು ಆಹ್ವಾನಿಸಲಾಗಿದೆ. ಕಳೆದ 12 ವರ್ಷಗಳಿಂದ ನಿರಂತರ ಸಾಹಿತ್ಯ ಕ್ಷೇತ್ರಕ್ಕೆ...

read more
'ಹಂಬಲಿಸಿದ ಯಾರಿಗೂ ದೊರೆಯದ ಹುಚ್ಚು' – ಹರವು ಸ್ಫೂರ್ತಿಗೌಡ ಕವಿತೆ

ಒಂದೊಂದು ಹುಚ್ಚು.. ಹರವು ಸ್ಫೂರ್ತಿಗೌಡ ಹುಚ್ಚರ ಸಂತೇಲಿ ಪ್ರೀತಿ ಹಂಬಲವು ಹುಚ್ಚೇ ಎಲ್ಲರಲ್ಲಿ ಒಂದಾಗುವ ನನ್ನದು ಹುಚ್ಚೇ ಗಿಡ ಬಳಿ ಮರ ಹಕ್ಕಿ-ಪಿಕ್ಕಿಗಳಿಗೂ ಹುಚ್ಚು ವಿಜಯನಗರ ಸಿರಿ-ಹೊಯ್ಸಳ ಕಲೆಗೂ ಹುಚ್ಚು ನದಿಯಾಗಿ ಒಡಲಲ್ಲಿ ಹರಿದೆ ದಾಹದ ಹುಚ್ಚಿಗೆ ಕಥೆಯಾಗಿ ದೀಪಗಳಿಂದರಳಿದೆ ಕನಸಿನ ಹುಚ್ಚಿಗೆ ಹಾಡಾಗಿ ಮೆರವಣಿಗೆ ಬಂದೆ...

read more
ಹೀಗಿತ್ತು ವಾರ್ತಾಭಾರತಿ ಓದುಗರ ಸಮಾವೇಶ

ನಿನ್ನೆ ಪುರಭವನದಲ್ಲಿ ನಡೆದ 'ವಾರ್ತಾಭಾರತಿ' ೧೧ ನೇ ವರ್ಷದ ಓದುಗರ ಸಮಾವೇಶ ನಡೆಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ, 'ಹಿಂದೂ' ಪತ್ರಿಕೆಯ ನಿಕಟಪೂರ್ವ ಸಂಪಾದಕರಾದ ಎನ್ ರಾಮ್, ದೇವನೂರು ಮಹಾದೇವ, ಅನಂತಮೂರ್ತಿ ಮತ್ತು ಹಲವಾರು ಸಮಾನ ಮನಸ್ಕರು ಭಾಗವಹಿಸಿದ್ದ ಸಮಾವೇಶದ ಚಿತ್ರಗಳು ಇಲ್ಲಿವೆ : ಚಿತ್ರಗಳನ್ನು ದೊಡ್ಡದಾಗಿ ನೋಡಲು...

read more
ಜುಗಾರಿ ಕ್ರಾಸ್ ನಲ್ಲಿ ಜೋಗಿ ಪ್ರಶ್ನೆ – 'ಇದರಲ್ಲಿ ಲಿಟರೇಚರ್ ಎಲ್ಲಿದೆ'

ಬೆಂಗಳೂರಿನಲ್ಲಿ ಲಿಟರೇಚರ್ ಫೆಸ್ಟಿವಲ್ ಆರಂಭಗೊಂಡಿದೆ. ಅದು ಇಲ್ಲಿನ ನೆಲವನ್ನು, ಸಂಸ್ಕೃತಿಯನ್ನು, ಸಾಹಿತ್ಯವನ್ನು ಪ್ರತಿನಿಧಿಸುತ್ತಿದೆಯೆ ಎಂಬುದು ಜೋಗಿಯವರ ಪ್ರಶ್ನೆ. ಇದರ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಗಳಿಗೆ ಸ್ವಾಗತ. ಜೋಗಿ ಬೆಂಗಳೂರು ಲಿಟರೇಚರ್ ಫೆಸ್ಟಿವಲ್.. ಇದರಲ್ಲಿ ಬೆಂಗಳೂರು ಎಲ್ಲಿದೆ.. ಲಿಟರೇಚರ್ ಎಲ್ಲಿದೆ......

read more
ವಿನಯ್ ಕುಮಾರ್ ಕಾಲಂ : ಸತ್ಯಜಿತ್ ರೇ ಏನಂತಾರೋ ಗೊತ್ತಿಲ್ಲ!

ಶೂನ್ಯ ಹನಿ - ೧ ಒಮ್ಮೆ ಸತ್ಯಜಿತ್ ರೇ ಹೀಗೆ ಹೇಳಿದ್ದರು : ಸಿನಿಮಾ ಸಮಾಜವನ್ನು ಬದಲಾವಣೆ ಮಾಡುತ್ತದೆಂದು ನಾನು ನಂಬುವುದಿಲ್ಲ ನಾನು ಮೂರು ಘಟನೆಗಳಿಗೆ ಮುಖಾಮುಖಿಯಾದೆ. ಒಂದು ಏಳೆಂಟು ವರುಷಗಳ ಹಿಂದೆ ಇರಬೇಕು. ನಾನಾಗ ಪಿ.ಇ.ಎಸ್. ಪದವಿ ಕಾಲೇಜಿನಲ್ಲಿ ಓದುತ್ತಿದ್ದೆ. ಮಂಡ್ಯ ಫಿಲಂ ಸೊಸೈಟಿಯ ವತಿಯಿಂದ ಅಭಿನವ ಭಾರತಿ...

read more

Pin It on Pinterest

Share This