ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಆಟ ಮುಗಿಸಿದ ಜಂಗಲ್ ಜಾಕಿ
ನಾಗರೀಕತೆಯ ದಾಳಿಗೆ ರಾಜೇಶ ಎಂಬ ಅಮಾಯಕನ ಅಂತ್ಯ... ಉಷಾ ಹಿರೇಜಂಬೂರು ಸುಮಾರು ಎರಡ್ಮೂರು ವರ್ಷಗಳಿರಬಹುದು. ರಾಜೇಶ ಎಂಬ ಅಮಾಯಕ ಹುಡುಗ ತನ್ನ ತುಂಬು ಗರ್ಬಿಣಿ ಮಡದಿಯನ್ನೂ ಬಿಟ್ಟು ಪ್ಯಾಟೆಗೆ ರಿಯಾಲಿಟಿ ಶೋ ಒಂದರಲ್ಲಿ ಕಾಣಿಸಿಕೊಂಡ! ನಾಗರಿಕತೆಯ ಜನರಿಗೆ ಮನರಂಜನೆ ನೀಡುವ ಸಲುವಾಗಿ ಅವನನ್ನು ಅವತ್ತೇ ಬಲಿತೆಗೆದುಕೊಂಡು...
’ಒಂದು ರೈಲು, ರೈಲು ನಿಲ್ದಾಣ ಒನ್ ವೇ ಬದುಕು…’ – ಪ್ರವರ ಕೊಟ್ಟೂರ್ ಕವನ
ರೈಲು ನಿಲ್ದಾಣ ಪ್ರವರ ಕೊಟ್ಟೂರ್ ಆ ರೈಲು ನಿಲ್ದಾಣ್ದಲ್ಲಿ ತುಕ್ಕು ಹಿಡಿದ ರೈಲುಗಳೇ ಒಂಟಿಯಾಗಿಯೋ, ಅಪರಿಚಿತವಾಗಿಯೋ ಕಾಣಿಸುವಾಗೆಲ್ಲಾ ನೋಟೀಸು ಬೇರ್ಡು ನೋಡಿಕೊಳ್ಳುತ್ತೇನೆ ಸರತಿ ಬಂದಾಗಲೆಲ್ಲಾ ತೆಗೆದುಕೊಳ್ಳುವ ಟಿಕೇಟಿಗೆ ಒಂದೊಂದು ನಂಬರ್ ನಿನ್ನದೊಂದು ನಂಬರ್ ನನ್ನದೊಂದು ನಂಬರ್ ಹಿಂದುಗಡೆ ನೋಡಿದರೆ ಸುಖಕರ...
ಹೀಗೊಂದು ಹೊಸ ನೋಟದ ಜಾಹಿರಾತು
http://youtu.be/adDkbucQUfg ಸಮಾಜದ ಹಲಾವಾರು ಸಿದ್ಧ ಮಾದರಿಗಳನ್ನು, ನಂಬಿಕೆಗಳನ್ನು ಬದಿಗಿಟ್ಟು ತೆಯಾರಿಸಿದ ಒಂದು ಜಾಹಿರಾತು.
ಷಡಕ್ಷರಿ ಶರೀಷನಾದ ಕಥೆಯು
ತರಬೇನಳ್ಳಿ ಷಡಕ್ಷರಿ ಷಡಕ್ಷರಿ ಎಂದು ಹೆಸರಿಡುವಾಗ ನನ್ನ ಬಗ್ಗೆ ಎಂಥಾ ಕನಸು ಕಂಡಿರಬೇಕು ನನ್ನ “ಅಯ್ಯ” ನನ್ನ “ಅಕ್ಕಯ್ಯ”… ನಾನು ಸಣ್ಣವನಿದ್ದಾಗ ಈ ಹೆಸರಿನ ಬಗ್ಗೆ ಏನೂ ತಲೆಕೆಡಿಸಿಕೊಂಡಿರಲಿಲ್ಲ. ಅದೇ PUC ಗೆ ಬಂದಾಗ ನನ್ನ ಯುವ ಮನಸ್ಸು ಕೇಳಿತು ಇದು ನಿನಗೆ ಇಷ್ಟಾನೇನೋ ಅಂತಾ. ಉಹು ಅಂತು ಹುಡುಗು ಮನಸು. ‘ಮತ್ತೆ...
ಕುಪ್ಪಳಿಯಲ್ಲಿ ಉಮಾಶ್ರೀ
ರಂಗ ಶಂಕರದಲ್ಲಿ ಇಂದು ಪೀಟರ್ ಬ್ರೂಕ್ಸ್ ನಾಟಕ
‘ನೇತ್ರಾವತಿ ನದಿ ತಿರುವು’ ಕಥೆ – ವ್ಯಥೆ
ಎತ್ತಿನ ಹೊಳೆ ಮತ್ತು ಸುಂದರರಾಯರು ಚಿತ್ರ ಕೃಪೆ : ಹರಿಣಿ ಅತ್ರಿ ಅಶೋಕವರ್ಧನ ಜೋಡುಮಾರ್ಗದ ಸುಂದರರಾಯರಿಗೂ ನನಗೂ ಆ-ಅತ್ರಿ ಅಥವಾ ಆ-ಆರೋಹಣ (ಆಜನ್ಮ ಇದ್ದ ಹಾಗೆ!) ಗೆಳೆತನ. ಪ್ರಾಯದಲ್ಲಿ ನನ್ನಿಂದ ತುಸು ಹಿರಿಯರಾದರೂ ಔಪಚಾರಿಕ ಕಲಿಕೆಯಲ್ಲಿ, ಹಾಗಾಗಿ ವೃತ್ತಿ ರಂಗದಲ್ಲೂ ನನ್ನಿಂದ ತುಸು ಕಿರಿಯರು. ಇವರು ಇಲ್ಲೇ ಮಂಗಳೂರು...
’ಮನುಷ್ಯನ ಮೊದಲ ಮತ್ತು ಕೊನೆಯ ಮಾತು ಮಾತೃಭಾಷೆ’ – ಎಚ್ಎಸ್ವಿ
ಮನುಷ್ಯನ ಮೊದಲ ಮತ್ತು ಕೊನೆಯ ಮಾತು ಮಾತೃಭಾಷೆಯಾಗಿರುತ್ತದೆ ಎಂದು ಹೆಸರಾಂತ ಕವಿ ಮತ್ತು ವಿದ್ವಾಂಸರಾದ ಶ್ರೀ ಎಚ್. ಎಸ್. ವೆಂಕಟೇಶ ಮೂರ್ತಿ ಅವರು ಹೇಳಿದರು. ಅವರು ಎಸ್. ಕೆ. ಎಫ್. ಇಂಡಿಯಾ ನಿಯಮಿತ ಕಾರ್ಖಾನೆಯು ಏರ್ಪಡಿಸಿದ್ದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪು. ತಿ. ನರಸಿಂಹಾಚಾರ್ ಪ್ರಶಸ್ತಿಯನ್ನು ಸ್ವೀಕರಿಸಿ...
ದುಬಾಯಿ ಗಂಡನ ದುಬಾರಿ ಪ್ರೇಮ ಬೇಕೆ? – ನಸ್ರಿನ್ ಬಾನು ಕೇಳುತ್ತಾರೆ
ನಸ್ರಿನ್ ಬಾನು ನಿಮ್ಮ 3ನೆ ಮಗಳಿಗೆ ಮದುವೆ ನಿಶ್ಚಯವಾಯಿತಂತೆ ಗಂಡು ದುಬಾಯಿಯಲ್ಲಿದ್ದಾನಂತೆ ಅವಳ ಅದೃಷ್ಟ ಕುಲಾಯಿಸಿತು ಬಿಡಿ. ಅವಳು ಪುಣ್ಯ ಮಾಡಿದಾಳೆ, ಅವಳ ಅಕ್ಕಂದಿರು ಪಾಪ ಅವರಿಗೆ ಚಿಕ್ಕ ವ್ಯಾಪಾರಿಗಳ ಜೊತೆ ಅಲ್ಲವೆ ಮದುವೆ ಮಾಡಿದ್ದು ಹೋಗ್ಲಿ ಬಿಡಿ ಎಲ್ಲಾದಕ್ಕು ಪಡ್ಕೊಂಡ್ ಬಂದಿರ್ಬೇಕು. ಎಂದು ನನ್ನ ಅಕ್ಕ ಪಕ್ಕದ ಮನೆಯ...
ತಾಳಮದ್ದಲೆ ಆಹ್ವಾನ
ತೇಜಸ್ವಿಯನ್ನು ಹುಡುಕುತ್ತಾ – "ಇವನು ಹುಚ್ಚ, ಇವನ ಹಿಂದೆ ಹೋಗೋರು ಹುಚ್ಚರೇ"
"ತೇಜಸ್ವಿಯವ್ರನ್ನ ಇವತ್ತಿನ ಕಾಫಿ ಬೆಳೆಗಾರರೆಲ್ಲ ನೆನೆಸ್ಕೊಳ್ಳಲೇಬೇಕು, ಅವರ ಫೋಟೋ ಇಟ್ಕೊಂಡು ಪೂಜೆ ಮಾಡ್ಬೇಕು.ಯಾಕಂದ್ರೆ ಅವರು ಕಾಫಿ ಬೆಳೆಗಾರರಿಗೆ ಕೊಟ್ಟ ಕೊಡುಗೆ ಅಷ್ಟು ದೊಡ್ಡದು’.1976ರಕ್ಕೆ ಮುಂಚೆ ಕಾಫಿಗೆ ಮುಕ್ತ ಮಾರುಕಟ್ಟೆ ಇರಲಿಲ್ಲ. ಬೆಳೆಗಾರರು ಬೆಳೆದ ಕಾಫೀನ ಕಾಫಿ ಬೋರ್ಡಿಗೇ ಕೊಡ್ಬೇಕಿತ್ತು.ಆ ಕಾಫಿ ಬೋರ್ಡು...
ಅರುಣ್ ಜೋಳದಕೂಡ್ಲಿಗಿ ಕಾಲಂ : ಸಮುದಾಯಗಳ ಜಗದ ಸೃಷ್ಟಿಯ ಕಥೆಗಳು
ಯಾವುದೇ ಒಂದು ಜನ ಸಮುದಾಯ ಅಥವಾ ಬುಡಕಟ್ಟು ತನ್ನ ಸಮುದಾಯದ ಹುಟ್ಟಿನ ಮೂಲಕವೆ ಈ ಜಗತ್ತು ಸೃಷ್ಟಿಯಾಯಿತು, ನಾವು ಆದಿ ಮನುಜರು ನಮ್ಮ ನಂತರ ಈ ಜಗತ್ತು ಬೆಳೆದಿದೆ ಎಂದುಕೊಳ್ಳುತ್ತಾರೆ. ಹಾಗಾಗಿ ಕರ್ನಾಟಕದ ಎಲ್ಲಾ ಬುಡಕಟ್ಟು ಅಲೆಮಾರಿ ಸಮುದಾಯಗಳು ತಮ್ಮದೇ ಆದ ಲೋಕದ ಹುಟ್ಟಿನ ಕಥೆಗಳನ್ನು ಕಟ್ಟಿಕೊಂಡಿದ್ದಾರೆ. ಈ ಕಥೆಗಳು ಜಗತ್ತು...
ಕತ್ತಲೊಡಲಿನ ಬೆಳಕ ಕಾಣ್ಕೆಗೊಂದು ಹಬ್ಬ
ರಘುನಂದನ ಕೆ ಹೆಗಡೆ ಬೆಳಕ ಹಬ್ಬ ಬೆಳಗುವ ಹಬ್ಬ ದೀಪಾವಳಿ. ಬೆಳಕನ್ನೇ ಬೆಳಗಿಸಲು ಬೆಳಕಿನ ಹಬ್ಬ. ಅರೆ, ಬೆಳಕಿರದ ಕತ್ತಲೆಗೂ ಬೇಕಿತ್ತಲ್ಲ ಒಂದು ಹಬ್ಬ. ಇಲ್ಲ, ಕತ್ತಲೆನ್ನುವುದು ಅಜ್ಞಾನ ಬೆಳಕೆನ್ನುವುದು ಜ್ಞಾನ, ಅಜ್ಞಾನಕ್ಕೆ ಹಬ್ಬವಿಲ್ಲ; ಇದು ನಂಬಿಕೆ, ನಾವು ನಂಬಿದ್ದು ನಂಬಿಸಿಕೊಂಡಿದ್ದು ನಂಬಿಕೆಯಾಗುತ್ತದೆ. ಎಲ್ಲ ನಂಬಿಕೆಗಳೂ...
ಪ್ರೀತಿಯ ಕರೆ ಕೇಳಿ, ಆತ್ಮದ ಮೊರೆ ಕೇಳಿ …
http://youtu.be/OACtr52wS_c
ಮಳೆ ಅಂದ್ರೆ ಹೀಗೆ ….
ಮಳೆ ಅಂದ್ರೆ ಹೀಗೇನೇ.... ನಾಗರಾಜ್ ಹರಪನಹಳ್ಳಿ -1- ಮಳೆ ಅಂದ್ರೆ ಹೀಗೆ ಇಳೆಗೂ ಸಂಭ್ರಮ ಇಮ್ಮಡಿ ಮುಗಿಲ ಕಾತುರ ನೆಲಕ್ಕೆ ಅಪ್ಪಳಿಸಿದಂತೆ ಭೂಮಿ ತಾಯಿಗೆ ಮಳೆ ಸೀರೆ ಉಡಿಸಿದಂತೆ ಮಳೆ ಅಂದ್ರೆ ಹೀಗೇನೇ ಮಕ್ಕಳು ಉಟ್ಟಬಟ್ಟೆಯಲ್ಲಿ ಕುಣಿದು ಕುಪ್ಪಳಿಸಿದಂತೆ ಅಡಿಕೆ ಹಾಳಿ,ಗೋಣಿ ಕೊಪ್ಪೆ ಹೊದ್ದು ಗದ್ದೆಗೆ ನಡೆದಂತೆ ಹರೆಯದ...
ಕಾಡು ಹೂವಿನ ಸೊಲ್ಲು : ಕಾಣದ ಕಡಲಿಗೆ ಹಂಬಲಿಸಿದೆ ಮನ…
ರೇಣುಕಾ ನಿಡಗುಂದಿ ನಾನು ಜನ್ಮದಲ್ಲಿ ಮೊಟ್ಟಮೊದಲು ಕಡಲು ಕಂಡದ್ದೇ ಗೋಕರ್ಣದಲ್ಲಿ. ಅಪ್ಪನ ಕೈ ಹಿಡಿದು ಆಗಾಧವಾದ ಕಡಲ ನೀಲಿಗೆ ಕಾಲು ತಾಕಿದ್ದೆ ಅದು ನನ್ನನ್ನು ಸೆಳೆದುಕೊಂಡು ಎತ್ತಲೋ ಸಾಗುತ್ತಿರುವಂತೆ ಮತ್ತು ಭೂಮಿಯನ್ನೆಲ್ಲ ಸುತ್ತಿತ್ತಿದ್ದೇನೆಂಬಂತೆ ಹೆದರಿದ್ದೆ. ಗಟ್ಟಿಯಾಗಿ ಅಪ್ಪ ಹಿಡಿದುಕೊಂಡಿದ್ದರು ನನ್ನ ಕೈ. ಅಬ್ಬಾ ಕಣ್ಣು...
ಹಾದಿಮನಿ ಅವರ ಕುಂಚದಲ್ಲಿ ’ಸಂಧ್ಯಾರಾಣಿ ಕಾಲಂ’!
ನಿನ್ನೆ ಅವಧಿಯಲ್ಲಿ ಪ್ರಕಟವಾಗಿದ್ದ ಎನ್ ಸಂಧ್ಯಾರಾಣಿ ಬರೆದಿದ್ದ ’ನನ್ನನ್ನೂ ಕಾಡಿದ ಮೋಹಿನಿ’ ಲೇಖನಕ್ಕೆ ಪ್ರಖ್ಯಾತ ಕಲಾವಿದ ಹಾದಿಮನಿ ಅವರ ಕುಂಚ ಪ್ರತಿಕ್ರಯಿಸಿದ್ದು ಹೀಗೆ ಹಾದಿಮನಿ ...ಇಂಗ್ಲಿಷಿನ ಬಗ್ಗೆ. ಈ ಭಾಷೆ ತನ್ನ ಕಣ್ಣ ಸನ್ನೆ, ಹೆಜ್ಜೆ ಸದ್ದನ್ನು ಅರ್ಥ ಮಾಡಿಕೊಳ್ಳದವರಲ್ಲಿ ಹೇಗೆ ಒಂದು ಕೀಳರಿಮೆ...
ಬೇಂದ್ರೆ ಪ್ರಶಸ್ತಿ ಫೋಟೋಗಳು…
ಇತ್ತೀಚಿಗೆ ಧಾರವಾಡದಲ್ಲಿ ದ ರಾ ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ವತಿಯಿಂದ ಬೇಂದ್ರೆ ಪಶಸ್ತಿ ಪ್ರಧಾನ ಸಮಾರಂಭ ನಡೆಯಿತು ಸಮಾರಂಭದ ದೃಶ್ಯಗಳು ನಿಮಗಾಗಿ : ಚಿತ್ರಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ : ಚಿತ್ರಗಳು : ವಿಠಲ್ ದಳವಾಯಿ [gallery columns="4"...
’ಅಡ್ಡಪಲ್ಲಕ್ಕಿ ಯಾಕೆ ಬೇಡ’ – ಜಿ ಪಿ ಬಸವರಾಜು ಬರೀತಾರೆ
ವಿಚಾರವಂತಿಕೆಯನ್ನು ದೂರವಿಟ್ಟ ದುರಂತ ಜಿ ಪಿ ಬಸವರಾಜು ಧರ್ಮ ಎಂದರೇನು? ಈ ಪ್ರಶ್ನೆಯನ್ನು ಎತ್ತಿದ ತಕ್ಷಣವೇ ಅನೇಕ ವಿವರಣೆಗಳು ಕಣ್ಮುಂದೆ ಬಂದು ನಿಲ್ಲುತ್ತವೆ. ಬುದ್ಧನಿಂದ ಆರಂಭಿಸಿ ಅಥವಾ ಅದಕ್ಕೂ ಹಿಂದಕ್ಕೆ ಹೋಗಿ, ಇಂದಿನವರೆಗೂ ಧರ್ಮವನ್ನು ವಿವಿಧ ನೆಲೆಯಲ್ಲಿ ಬಣ್ಣಿಸುವವರ ದಂಡೇ ಸಿದ್ಧವಾಗಿ ನಿಲ್ಲುತ್ತದೆ. ಪ್ರತಿಯೊಂದು...
’ನಮ್ಮ ನಮ್ಮ ಮನೆಗಳ ಮುಂದೆ ದೀಪ ಹಚ್ಚುವ ಮುನ್ನ..’ – ರವಿವರ್ಮ ಕವಿತೆ
ನಮ್ಮ ತಲೆಗಳ ಹಿಂದೆ ದೀಪ ಹಚ್ಚಿಸಿಕೊಳ್ಳುವ ಮುನ್ನ ... ಡಿ ರವಿವರ್ಮ, ಹೊಸ ಪೇಟೆ ನಮ್ಮ ನಮ್ಮ ಮನೆಗಳ ಮುಂದೆ ದೀಪ ಹಚ್ಚುವ ಮುನ್ನ ನಮ್ಮ ನಮ್ಮ ಮನಸಿನ ಗೂಡಿನಲ್ಲಿ ದೀಪ ಹಚ್ಚಿಕೊಳ್ಳೋಣ . ನಮ್ಮ ಮನಸ ತುಂಬಿರುವ ಕತ್ತಲನು , ನಮ್ಮ ಮನಕ್ಕಂಟಿರುವ ರೋಗವನು , ಹೊಡೆದೋಡಿಸೋಣ ನಾವು ಅದೆಷ್ಟು ಮನೆಗಳ ದೀಪ ಆರಿಸಿದ್ದೆವೆಂದು ಅದೆಷ್ಟು...
ಚಿತ್ರಕಲಾ ಪರಿಷತ್ತಿನಲ್ಲಿ…
