ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಮಂಡ್ಯ ರಮೇಶ್ ಅವರ ’ಕನವರಿಕೆ’ ಫೋಟೋ ಆಲ್ಬಂ

ಮೈಸೂರಿನಲ್ಲಿ ಇತ್ತೀಚಿಗೆ ಮಂಡ್ಯ ರಮೇಶ್ ಅವರ ’ಕನವರಿಕೆ’ ಮತ್ತು ’ರಂಗೋಲಿ’ ಪುಸ್ತಕಗಳು ಬಿಡುಗಡೆಯಾದವು. ನಟ ಪ್ರಕಾಶ್ ರೈ, ಡಾ ಸಿ ನಾಗಣ್ಣ, ಪುಟ್ಟಣ್ಣಯ್ಯ ಮತ್ತು ಅನೇಕ ಸಮಾನ ಮನಸ್ಕರು ಭಾಗವಹಿಸಿದ್ದ ಸಮಾರಂಭದ ಫೋಟೋಗಳು ನಿಮಗಾಗಿ : ಚಿತ್ರಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ : ಫೋಟೋ ಕೃಪೆ : ಮಂಡ್ಯ ರಮೇಶ್...

read more
ಕಾಡುಹೂವಿನ ಸೊಲ್ಲು : ಹಲವು ಜನ್ಮದಿಂದ ಬಂದ ಯಾವುದೋನೋ ಧ್ಯಾನ..

ರೇಣುಕಾ ನಿಡಗುಂದಿ ಬೆಳ್ಳನೆಯ ಮೊಸರು ಚೆಲ್ಲಿದಂತ ಬೆಳದಿಂಗಳು ಅಂಗಳದಲ್ಲಿ ಹೆಪ್ಪುಗಟ್ಟಿ ಹರಡಿದರೆ ಬೆಳಗಿನವರೆಗೂ ಬಾಚಿ ಮಡಿಲಿಗೆ ತುಂಬಿಕೊಂಡೇನು. ಆಷ್ಟು ಮೋಹವುಕ್ಕಿಸುವ ಬೆಳದಿಂಗಳು ನಮ್ಮ ಅಂಗಳಕ್ಕೆ ಇಳಿದಿರುತ್ತಿತ್ತು. ಹಿತ್ತಲಿಗೆ ಹೋದರೆ ಘಮಘಮಿಸುವ ಸೂಜಿಮಲ್ಲಿಗೆ, ದುಂಡುಮಲ್ಲಿಗೆ ಕಂಪು...ಶೀತಲ ಸಮೀರೆ. ತಲೆ ಎತ್ತಿದರೆ ಶುಭ್ರ...

read more
ಹರಿದ ಆ ಒಂದು ಹಾಳೆ…

ಗಾಜು ಮತ್ತು ಇತರ ಕತೆಗಳು ಬಿ ಎಂ ಬಶೀರ್ ಗುಜರಿ ಅಂಗಡಿ ಹರಿದ ಹಾಳೆ ಒಂದು ಸಾವಿರ ಪುಟಗಳ ಕೃತಿ ಅದು. ಯಾರೋ ಮಧ್ಯದಲ್ಲಿ ಒಂದೇ ಒಂದು ಹಾಳೆಯನ್ನು ಹರಿದಿದ್ದರು. ಅಷ್ಟೂ ದೊಡ್ಡ ಕೃತಿಯನ್ನು ಓದಿದ ಅವನು ಹರಿದ ಆ ಒಂದು ಹಾಳೆಯ ಕುರಿತಷ್ಟೇ ಚಿಂತಿಸ ತೊಡಗಿದ.   ಗಾಜು ‘‘ಸಂಬಂಧ ಒಡೆದರೆ, ಗಾಜು ಒಡೆದಂತೆ. ಮತ್ತೆ ಮುಟ್ಟಲು ಹೋದರೆ...

read more
ರೀಲು ಸುತ್ತಿದವನ ಸ್ವಗತ..

  ಡಾ ಎಸ್ ಬಿ ಜೋಗುರ ಎಲ್ಲಿ ನೋಡದರೂ ಜನಾನೇ ಜನ..ಗದ್ದಲೋ ಗದ್ದಲು. ನೆರೆದ ಮಂದಿನ್ನ ನಡುವ ಸುತ್ತಿ, ಒಂದೇ ಸವನೆ ಧೂಳು ಅಡರತ್ತಿತ್ತು. ಅಂಥಾ ಸಣ್ಣ ಹಳ್ಳಿಯೊಳಗೂ ಆ ಪರಿ ಮಂದಿ ಸೇರೂದು ವರ್ಷದೊಳಗ ಒಂದೇ ಒಂದು ಸಾರಿ. ಇಂಡಿ ಮತ್ತು ಸೋಲಾಪುರದ ಗಡಿ ಭಾಗದೊಳಗಿರೋ ಶಿಂತ್ರಿ ಅನ್ನೋ ಊರೊಳಗ ಜನೆವರಿ ತಿಂಗಳು, ಹುಣ್ಣಿವಿ ಮುಂದ...

read more
ಕನ್ನಡ ವಿಕಿಪೀಡಿಯಕ್ಕೆ ಈಗ ದಶಮಾನೋತ್ಸವದ ಸಂಭ್ರಮ

ಕನ್ನಡ ವಿಕಿಪೀಡಿಯಕ್ಕೆ ಈಗ ದಶಮಾನೋತ್ಸವ. ಅದರ ಪ್ರಯುಕ್ತ ಒಂದು ಆಚರಣೆ ಸ್ಥಳ: ಎಚ್.ಎನ್. ಮಲ್ಟಿಮೀಡಿಯ ಹಾಲ್, ನ್ಯಾಶನಲ್ ಕಾಲೇಜು, ಬಸವನಗುಡಿ ದಿನಾಂಕ: ನವಂಬರ್ ೧೭, ೨೦೧೩ ಸಮಯ: ೦೯:೩೦ ರಿಂದ ೧೩:೦೦ ಕಾರ್ಯಕ್ರಮ ವಿವರ : ೯:೩೦-೧೦:೦೦ ನೋಂದಣಿ ೧೦:೦೦ ರಿಂದ ೧೧:೦೦ ಸಭಾ ಕಾರ್ಯಕ್ರಮ ಸ್ವಾಗತ ಗೀತೆ – ಲಕ್ಷ್ಮಿ ಚೈತನ್ಯ ಸ್ವಾಗತ...

read more
ಡೈಲಿ ಬುಕ್ : ಬದರಿನಾಥ ಪಲವಳ್ಳಿ ಅವರ 'ಪಾತ್ರ ಅನ್ವೇಷಣಾ'

"ಗಾಳಿ ಕಿರಿಸುಳಿ  ಹುಟ್ಟಿತು, ಕವನವೇಶವ ತೊಟ್ಟಿತು" ಇದು ವರಕವಿ ಬೇಂದ್ರೆಯವರು ಕಾವ್ಯವನ್ನು ವ್ಯಾಖ್ಯಾನಿಸುವ ರೀತಿ. ಬದರಿನಾಥ  ಅವರ ಕವನಗಳಿಗೆ ಈ ವ್ಯಾಖ್ಯಾನವು ಪೂರ್ಣರೂಪದಲ್ಲಿ ಅನ್ವಯಿಸುತ್ತದೆ. ಪಳವಲ್ಲಿಯವರ ಕವನಗಳಲಿ ಸುಖದ ಕಚಗುಳಿಯೇ ಆಗಿರಲಿ, ವೈಯಕ್ತಿಕ ದುಮ್ಮಾನವೇ ಇರಲಿ, ಸಾಮಾಜಿಕ ದುರಂತವೇ ಸಂಭವಿಸಿರಲಿ, ಈ ಕವಿಯ...

read more
ಸಂಪು ಕಾಲಂ : ಕನಸಿನ ಕೇರಳದ ಕಹಿ ಅನುಭವ

ಪ್ರಕೃತಿ ಸೊಬಗು, ಶುಭ್ರತೆ, ಸಾಕ್ಷರತೆ, ಮಹಿಳಾ ಸಬಲೀಕರಣ, ತೆಂಗಿನ ಮರಗಳು, ಕೊಬ್ಬರಿ ಎಣ್ಣೆ, ಕರಾವಳಿ ಈ ಎಲ್ಲಾ ಪದಗಳ ಕಾಮನ್ ಫ್ಯಾಕ್ಟರ್ ಆಗಿರುವ ಕೇರಳ ಎಂದರೆ ನನಗೆ ಮೊದಲಿನಿಂದಲೂ ಪ್ರೇಮ. ಗಾಡ್ಸ್ ಓನ್ ಕಂಟ್ರಿ ಅನಿಸಿಕೊಂಡಿರುವ ಈ ಪ್ರದೇಶದ ಸೆಳಕು ಹೇಗೆ, ಯಾವಾಗ ಪ್ರಾರಂಭವಾಯಿತು ತಿಳಿಯದು. ಒಟ್ಟಿನಲ್ಲಿ "ಕೇರಳ" ಎಂದರೆ ಮನಸು...

read more
ಹರ್ಷಮಂದರ್ ಈಗ ಕನ್ನಡದಲ್ಲಿ

ಹರ್ಷ ಮಂದರ್ ಅವರ ಲೇಖನಗಳು ಈಗ ಕನ್ನಡದಲ್ಲಿ ಪುಸ್ತಕ ರೂಪದಲ್ಲಿ ಬರುತ್ತಿದೆ. ಅಹರ್ನಿಶಿ ಪ್ರಕಾಶನ ಇದನ್ನು ಪ್ರಕಟಿಸುತ್ತಿದೆ. ಪುಸ್ತಕದ ಮುಖಪುಟ ಹಾಗು ಒಂದು ಅಧ್ಯಾಯ ನಿಮಗಾಗಿ. ಕಗ್ಗೊಲೆಗಳ ಕಾಲದಲ್ಲಿ ಚಿಗುರೊಡೆವ ಪ್ರೀತಿ ಭಾರತದಲ್ಲೀಗ ಸಾರ್ವಜನಿಕ ಆಕ್ರೋಶದ ಕಾಲ, ಪ್ರತಿಕಾರಭಾವ ತುಳುಕುತ್ತಿರುವ ಚಳಿಗಾಲ. ಗಂಭೀರವಾದ ಭಯೋತ್ಪಾದನಾ...

read more
'ಮೂಢ ನಂಬಿಕೆ : ನಾವೇಕೆ ಬೆಚ್ಚಿಬೀಳಬೇಕು?' ಜಿ ಪಿ ಬಸವರಾಜು ಕೇಳುತ್ತಾರೆ

ಜಿ ಪಿ ಬಸವರಾಜು ಮೂಢ ನಂಬಿಕೆ ಎಂದ ಕೂಡಲೇ ನಮ್ಮಲ್ಲಿ ಅನೇಕರು ಬೆಚ್ಚಿಬೀಳುತ್ತಾರೆ. ಮೂಢ ನಂಬಿಕೆ ಮತ್ತು ನಂಬಿಕೆಗಳ ನಡುವಣ ವ್ಯತ್ಯಾಸದ ಬಗ್ಗೆ ವ್ಯಾಖ್ಯಾನವನ್ನು ಆರಂಭಿಸುತ್ತಾರೆ. 'ಇದು ಕಷ್ಟ, ಜನರಲ್ಲಿ ನಂಬಿಕೆಗಳು ಬಹಳ ಆಳವಾಗಿ ಬೇರೂರಿಬಿಟ್ಟಿವೆ; ನಿಷೇಧಿಸುವುದು ಕಷ್ಟ' ಎಂದು ಅಸಹಾಯಕತೆಯನ್ನೂ ತೋರಿಸುತ್ತಾರೆ....

read more
’ಜೈ ಭೀಮ್ ಕಾಮ್ರೇಡ್’ ಈಗ ಕನ್ನಡ ಸಬ್ ಟೈಟಲ್ ನೊಂದಿಗೆ

ಆನಂದ್ ಪಟವರ್ಧನ್ ರವರ 'ಜೈ ಭೀಮ್ ಕಾಮ್ರೇಡ್ ' ಈಗ ಕನ್ನಡ ಸಬ್ ಟೈಟಲ್ ನೊಂದಿಗೆ ಸಿದ್ಧವಾಗಿದೆ . ೩ ಗಂಟೆ ಅವಧಿಯ ಈ ಡಿವಿಡಿ ಯ ಬೆಲೆ ರೂ. ೧೫೦-೦೦. ಆಸಕ್ತರು ಸಂಪರ್ಕಿಸಬೇಕಾದ ಟೆಲಿಫೋನ್ ಸಂಖ್ಯೆ : ೦೮೨೧ ೨೪೬೨೮೫೯ (0821-2462859 )...

read more
ಮನದಾಳದ ಗೌರಿ ಮನೆಗೆ ಬಂದಳು…

ಷಡಕ್ಷರಿ ತರಬೇನಹಳ್ಳಿ ಮಡದಿ ದಿನದ ವಾರ್ತೆ ಒಪ್ಪಿಸುತ್ತಿದ್ದಳು. ಮಕ್ಕಳದ್ದು ಮುಗಿದಿತ್ತು. ತೋಟದ್ದೂ ಮುಗಿದಿತ್ತು. ಅಮ್ಮನ ಆರೋಗ್ಯ, ಅವರು ಮೊನ್ನೆ ಹಿರಿಯ ನಾಗರೀಕರ ಆಟೋಟಗಳಲ್ಲಿ, ಮೂರ್ನಾಲ್ಕು ಪ್ರಶಸ್ತಿ ಪಡೆದಿದ್ದು, ಅವರ ಸಂದರ್ಶನ ಪ್ರಜಾವಾಣಿಯಲ್ಲಿ ಬಂದಿದ್ದು, ಎಲ್ಲಾ ಕೇಳಿಯಾಗಿತ್ತು. ನಮ್ಮ ಮೇಕೆ ಮರಿ ಸಿರಿ ಬೆಳೆದು ನಿಂತು...

read more
ಕನ್ನಡ ಮೊಹರಂ ಪದಗಳು

ಡಾ ಪ್ರಕಾಶ ಗ ಖಾಡೆ ಕನ್ನಡ ಜನಪದ ಸಾಹಿತ್ಯದಲ್ಲಿ ಮೊಹರಂ ಪದಗಳಿಗೆ ಒಂದು ವಿಶಿಷ್ಟವಾದ ಸ್ಥಾನವಿದೆ. ಮೊಹರಂ ಹಬ್ಬದ ಸಂದರ್ಭದಲ್ಲಿ ಹೇಳಲಾಗುವ ಈ ಹಾಡುಗಳನ್ನು ರಿವಾಯತ ಪದಗಳು, ಕರ್ಬಲಾ ಹಾಡುಗಳು,ಜಂಗೀನ ಪದಗಳು,ಮೊಹರಂ ಹಾಡುಗಳು ಮೊದಲಾದ ಹೆಸರುಗಳಿಂದ ಕರೆಯಲಾಗುತ್ತದೆ.ಉತ್ತರ ಕರ್ನಾಟಕದ ಪ್ರದೇಶಗಳಲ್ಲಿ ಈ ಹಬ್ಬವನ್ನು ಹಿಂದೂ ಮುಸ್ಲಿಂ...

read more
ಅಹವಿ ಹಾಡು : ’ನನ್ನ ಹೆಸರು ಹೆಣ್ಣು…’

ರಾಧೆ ಮೌನವಾಗಿ ಕುಳಿತಿದ್ದಳು ...ಮನದ ತುಂಬ ವೃಂದಾವನದ, ಮಾಧವನ ನೆನಪು. ಆ ರೀತಿಯ ಪ್ರೀತಿಯ ಅನುಭವ ಮಾಡಿಸಿ, ನಂತರ ಹಿಂತಿರುಗಿ ನೋಡದೇ ಹೊರಟುಬಿಟ್ಟ ಮಾಧವನ ನೆನಪು ಯಾಕೆ ಹೀಗೆ ಸತ್ತ ಮೇಲೂ ಕಾಡುತ್ತಿದೆ ಅನ್ನುವ ವಿಷಾದ ಮನಸ್ಸಿನಲ್ಲಿ. ಭೂಲೋಕದ ತುಂಬ ಅವನ ಹೆಸರಿನೊಡನೆ ನನ್ನ ಹೆಸರೂ ಕಲ್ಲಿನಲ್ಲಿ ಕೆತ್ತಿದಂತೆ ಉಳಿದುಬಿಟ್ಟಿತು ......

read more
ನಾವು ಕೊಲ್ಲುತ್ತಿರುವ ಕಂದಮ್ಮಗಳಿಗೊಂದು ಶ್ರದ್ಧಾಂಜಲಿ – ರೂಪಾ ಹಾಸನ್

ರೂಪಾ ಹಾಸನ್ ಆಸ್ಪತ್ರೆಯಲ್ಲೊಂದು ಸತ್ತು ಹುಟ್ಟಿದ ಮಗುವಿಗೆ ಸಂಬಂಧಿಸಿದ ವಿಶೇಷ ಕೇಸ್ ಇದೆ. ತಾಯಿಯನ್ನು ಒಪ್ಪಿಸಿ ಕಂಪ್ಲೆಂಟ್ ಪಡೆದರೆ ದೊಡ್ಡ ಜಾಲವೇ ಹೊರಬೀಳುತ್ತದೆ ಬೇಗ ಬನ್ನಿ ಎಂದು ವೈದ್ಯ ಮಿತ್ರೆಯೊಬ್ಬರು ದೂರವಾಣಿ ಮೂಲಕ ತಿಳಿಸಿದಾಗ ನಾವು ದಢಬಡಿಸಿ ಅಲ್ಲಿಗೆ ಓಡಿದ್ದೆವು... ಗ್ರಾಮೀಣ ಪ್ರದೇಶದಲ್ಲಿ ಕೂಲಿ ಮಾಡಿ ಬದುಕುವ 32ರ...

read more
ಸಚಿನ್ ಇದು ನಿನಗಾಗಿ!

ಸಚಿನ್ ತೆಂಡೂಲ್ಕರ್ ಮೇಲಿನ ಅಭಿಮಾನದಿಂದ ಅವರ ಹೆಸರಿನ ಅರ್ಧವನ್ನು ತನ್ನ ಹೆಸರಿನೊಂದಿಗೆ ಹೊತ್ತು ಓಡಾಡುವವರು ರಶ್ಮಿ ತೆಂಡೂಲ್ಕರ್ ಸಚಿನ್ ನಿವೃತ್ತಿಗೆ ಈಗ ದಿನಗಣನೆ ರಶ್ಮಿ ತೆಂಡೂಲ್ಕರ್ ಈ ದಿನದಲ್ಲಿ ತಮ್ಮ ಅಭಿಮಾನವನ್ನು ಹೇಗೆ ಹಚ್ಚೆಯಾಗಿಸಿದ್ದಾರೆ ನೀವೆ...

read more
'ಯಾವ ಮಕ್ಕಳು, ಎಂತಹ ದಿನ, ಏನು ಆಚರಣೆ…' – ನಾ ದಿವಾಕರ್

ನಾ ದಿವಾಕರ್ ನವಂಬರ್ 14 ಮಕ್ಕಳ ದಿನಾಚರಣೆ. ಬಾಲ್ಯದಿಂದಲೇ ಕೇಳುತ್ತಲೇ ಇರುವ ಕಥೆ ಒಂದಿದೆ. ಮಕ್ಕಳ ದಿನಾಚರಣೆಯನ್ನು ಈ ದಿನವೇ ಏಕೆ ಆಚರಿಸುತ್ತಾರೆ ಎಂದರೆ ಅಂದು ಈ ದೇಶದ ಪ್ರಥಮ ಪ್ರಧಾನಿ ಜವಹರಲಾಲ್ ನೆಹರೂ ಅವರ ಜನ್ಮ ದಿನ. ಚಾಚಾ ನೆಹರೂ ಅವರಿಗೆ ಮಕ್ಕಳೆಂದರೆ ಪ್ರೀತಿ, ಹಾಗಾಗಿ ಅವರ ಜನ್ಮದಿನವನ್ನು ಮಕ್ಕಳ ದಿನ ಎಂದು...

read more
ಕೆಲವು ಹನಿಗವನಗಳು…

ಎಚ್ ಕೆ ಶರತ್ ಬಿಕನಾಸಿ ಬಣ್ಣಗಳೆಲ್ಲ ಬಿದ್ದುಕೊಂಡಿವೆ ಕಾರ್ಗತ್ತಲಲಿ... ಕಪ್ಪು ಮಾತ್ರ ಕುಣಿಯುತ್ತಿದೆ ಗೆದ್ದ ಸಂಭ್ರಮದಲಿ! --- ದುಗುಡದ ದಡದ ಮೇಲೆ ಸಾಗಿ ಬಂದವನು ನಡು ಬೀದಿಯ ನಿರ್ಭಾವುಕತೆ ಕಂಡು ನಗುತ್ತಿದ್ದಾನೆ --- ನೋವು ಮುರಿದುಕೊಂಡು ಬಿದ್ದ ರಾತ್ರಿ ಭಾವುಕತೆಯ ಊರಲ್ಲಿ ಮಲಗಿದ್ದವನು ನಾನೊಬ್ಬನೆ ಬೆಳಕರಿದ ಮೇಲೆ...

read more

Pin It on Pinterest

Share This