ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಸಂವಾದ ಡಾಟ್ ಕಾಂ ಮತ್ತು ಜಟ್ಟ
ಇತ್ತೀಚಿನ ದಿನಗಳಲ್ಲಿ ಬಹಳ ಚರ್ಚೆಗೊಳಗಾದ ಚಿತ್ರ ‘ಜಟ್ಟ’ ವಿಶೇಷ ಪ್ರದರ್ಶನ ಮತ್ತು ಸಂವಾದ ಪಾಸ್‌ಗಳಿಗಾಗಿ ಸಂಪರ್ಕಿಸಿ (80 Passes Available) ಬಸವೇಶ್ವರ ನಗರ, ರಾಜಾಜಿನಗರ: 9738770426 ಜಯನಗರ, ಬನಶಂಕರಿ: 9900439930 ಜೆ ಪಿ ನಗರ ಮತ್ತು ಬಿ ಟಿ ಎಮ್ ಲೇ ಔಟ್, ಬೊಮ್ಮನಹಳ್ಳಿ, ಹೊಸೂರು ರಸ್ತೆ: 9731755966 ಕುಮಾರ್ ಸ್ವಾಮಿ...
ಪೋಲೀಸ್ ದಿರಿಸಿನ ಆಕೆ ಡ್ರಾಪ್ ಕೇಳಿದಾಗ..!
ಮೌನದಂಬಾರಿಯ ಮೇಲೆ.... ಮಂಜು ನಾರಾಯಣ್ ಮೊನ್ನೆ ಹೀಗೇ... ಬೆಂಗಳೂರಿನ ನಾಟಕ ತಂಡವೊಂದು ತಮ್ಮ ನಾಟಕವೊಂದಕ್ಕೆ ಬೆಳಕು ವಿನ್ಯಾಸ ಮಾಡಲು ನನ್ನಂಥ ಸೋಮಾರಿಗೆ ಆಹ್ವಾನವಿತ್ತಿತ್ತು. ಮತ್ತು, ಮರುದಿನದ ಮುಂಜಾನೆಯೇ ನಾಟಕ ತಾಲೀಮು, ತಾಲೀಮಿಗಿಂತ ಮುಂಚೆ ತಂತ್ರಜ್ಞ-ವಿನ್ಯಾಸಗಾರರ ಸಭೆ ನಡೆಯಲಿದ್ದು ಆ ಸಭೆಗೆ ಬರುವಂತೆ ಆಗ್ರಹಪೂರಕ...
’ದಾರಿಯೂದ್ದಕೂ ನೂರಾರು ದರ್ಪಣಗಳು…’ – ಪ್ರತಿಭಾ ಕವಿತೆ
ಜಗದ ಗುಡಿಯೊಳು ಡಾ ಪ್ರತಿಭಾ ಸಂಜೀವ ಕಾಗೆ ದಾರಿಯೂದ್ದಕೂ ನೂರಾರು ದರ್ಪಣಗಳು,ಮುಖ ನೋಡಲಾರದಷ್ಟು ಧಾವಂತ. ಹೆಜ್ಜೆಹೆಜ್ಜೆಗೂ ಮೂಡುತಿಹವು ರಕ್ತದ ಕಲೆಗಳು ಆಧುನಿಕ ಜಗತ್ತಿನ ಒಂದು ಗುರುತಾಗಿ, ಕತ್ತಲು, ಬೆಳಕು ಒಂದೆ ಸಮನಾಗಿ ತೋರುತಿಹವು ಮನದಲಿ ದ್ವೇಷದ ಕತ್ತಲೆ ಆವರಿಸಿರುವಾಗ. ಬೆಂಕಿ ಸುಡಲೊಪ್ಪದಂತೆ ಮನದ ಬೆಂಕಿ...
ಸತ್ಯಕಾಮರ ಕಾದಂಬರಿ : ರಾಜಬಲಿ
ಬೆಂಕಿಯೊಡನೆ ಸರಸ! ಸತ್ಯಕಾಮರ ಕುರಿತು ಕೇಳಿದವರು ವಿರಳ. ಹೇಳಿದವರೂ ಬಹಳ ಇಲ್ಲ. ಒಮ್ಮೆ ಕೇಳಿದವರು ಕಿವಿಯಿಂದ ಇಳಿಸಿಲ್ಲ. ಮತ್ತೆ ಕೆಲವರು ಕಿವಿ ಮುಚ್ಚಿಕೊಂಡದ್ದೂ ಉಂಟು. ಇಬ್ಬರಿಗೂ ಸತ್ಯಕಾಮರು ವಿಚಿತ್ರ...
ಮಂಗಳೂರಿನಲ್ಲಿ…
ಕಾರ್ಯಕ್ರಮದ ವಿವರಗಳಿಗಾಗಿ ಈ ಆಹ್ವಾನ ಪತ್ರಿಕೆಗಳನ್ನು ಕ್ಲಿಕ್ಕಿಸಿ :
ನವಕರ್ನಾಟಕದಿಂದ ಹೊಸ ಪುಸ್ತಕಗಳು
ಅರುಣ್ ಜೋಳದಕೂಡ್ಲಿಗಿ : ಮೊಹರಂ ಚಿತ್ರಗಳು
ಉತ್ತರ ಕರ್ನಾಟಕ ಮತ್ತು ಹೈದರಾಬಾದ್ ಕರ್ನಾಟಕದಲ್ಲಿ ಮೊಹರಂ ಬಂತೆಂದರೆ ಸಂಭ್ರಮ ಮುಗಿಲು ಮುಟ್ಟುತ್ತದೆ. ಇಡೀ ಊರಿಗೆ ಊರೇ ಸಾಂಸ್ಕೃತಿಕ ಜೀವಂತಿಕೆ ಪಡೆದು ತೆರೆದ ರಂಗಭೂಮಿಯಂತಾಗುತ್ತದೆ. ಇದೀಗ ಆ ಸಂಭ್ರಮಕ್ಕೆ ತೆರೆಬಿದ್ದು ಒಂದೆರಡು ದಿನಗಳಾಗಿವೆ. ಈ ಹಬ್ಬಕ್ಕೆ ದುಡಿಯಲೆಂದು ಕೂಲಿನಾಲಿಗೆ ದೇಶದಾದ್ಯಂತ ಹೋದ ವಲಸಿಗರು ತಮ್ಮ ತಮ್ಮ...
’ಥಟ್ ಅಂತ ಹೇಳಿ!’ – ಪ್ರಶಾಂತ್ ಆಡೂರ್
ಪ್ರಶಾಂತ್ ಆಡೂರ್ ಒಂದ ದಿವಸ ಸಂಜಿಮುಂದ ನಾ ಹಿಂಗ ಕೆಲಸಾ ಮುಗಿಸಿಕೊಂಡ ಬಂದ ಸಾಕಾಗಿ ಅಡ್ಡಾಗಿದ್ದೆ, ನನ್ನ ಮೊಬೈಲಗೆ ಒಂದ ಫೋನ್ ಬಂತ. ಬರೇ ನಂಬರ ಇಷ್ಟ ಇತ್ತ ಹಿಂಗಾಗಿ ಕಂಪಲ್ಸರಿ ಎತ್ತ ಬೇಕಾತ. ಹಂಗ ಹೆಸರ ಬಂದಿತ್ತಂದರ ಆ ಹೆಸರ ನೋಡಿ ಫೋನ ಎತ್ತೋದು ಬಿಡೋದ ಡಿಸೈಡ ಮಾಡೊ ಮನಷ್ಯಾ ನಾ. ಸರಿ, ನಾ ಫೋನ ಎತ್ತಿದೆ, ಆ ಕಡೆಯಿಂದ...
ಕಾಡುತ್ತಿದೆ ಈ ಹಾಡು : ’ವಕ್ತ್ ನೆ ಕಿಯಾ ಕ್ಯಾ ಹಸೀನ್ ಸಿತಮ್..’
http://youtu.be/bVJ68VEY1NI
’ರಾಮ ಲೀಲಾ ನನಗೆ ಇಷ್ಟ ಆಯಿತು…’
ಗಿರಿರಾಜ್ ಬಿ ಎಮ್ ರಾಮ ಲೀಲಾ ಎಲ್ಲರಿಗೂ ಇಷ್ಟವಾಗುತ್ತೋ ಇಲ್ವೊ ಗೊತ್ತಿಲ್ಲ. ನನಗೆ ಇಷ್ಟ ಆಯಿತು. ಪ್ರೀತಿಯಲ್ಲಿರೋರು, ಇನ್ನಷ್ಟು ಪ್ರೀತಿಸಲು ಇಂತಹ ಒಂದು ಸಿನಿಮ ಸಾಕು. ದೈಹಿಕ ಗುರುತ್ವಾಕರ್ಷಣೆಗೆ ಕೆಳಗೆ ಬೀಳುವ ಇಬ್ಬರು ಕೊನೆಕೊನೆಗೆ ಆತ್ಮಾನುಸಂಧಾನದ ಸಿದ್ದಿಗೇರುತ್ತಾರೆ. ಮೊದಲೇ ಇದು ರೋಮಿಯೋ ಜ್ಯೂಲಿಯಟ್ ಕಥೆ ಅಂತ ಹೇಳಿ, ಇದು...
’ಕದನ ಕುತೂಹಲಕೆ ಇದು ಸಮಯವಲ್ಲ..’ – ಯು ಮಹೇಶ್ವರಿ ಕವಿತೆ
ಬಾಳಯಾತ್ರೆ ಮಹೇಶ್ವರಿ ಯು ನರೆಕೂದಲೊಂದೊಂದು ಹಣಿಕಿಹಾಕುವ ವೇಳೆ ಕದನ ಕುತೂಹಲಕೆ ಇದು ಸಮಯವಲ್ಲ ಮಕ್ಕಳೊಂದಿಗರಾಗಿ ಮನೆಯೊಡೆಯರಾಗಿ ಹದಬೆಂದ ದಾಂಪತ್ಯ ಸಮನಿಸಲಿ ಸೌಖ್ಯ ಬಾಳ ಕುಲುಮೆಗಳಲ್ಲಿ ಬೆಂದು ಮಾಗಿದರಾಗಿ ಕಟುಕರೋಹಿಣಿ ಮದ್ದು ಮೆದ್ದವರೆ ಆಗಿ ಕೋಡುಗಳ ತಿವಿತಕ್ಕೆ ಗುಟುರುಗಳ ದಾಂಧಲೆಗೆ ಸಹವಿದಾಯವ ಹೇಳಿ ವಿಶ್ವಾಸ ತಳವೂರಿ...
ನಿಮ್ಮ ಮನೆಯಲ್ಲಿರಬೇಕಾದ ಪುಸ್ತಕ…
ಕೊಚ್ಚಿನ್ ನಲ್ಲಿ ಹೀಗೊಂದು ಕಲಾ ಪ್ರದರ್ಶನ
ಕಲಾ ನಾದಂ – ಸಂಗೀತ ನೃತ್ಯ ಉತ್ಸವ
ಇಲ್ಲಿದೆ ಸಚಿನ್ ವಿದಾಯದ ನುಡಿಗಳು
"Friends please settle down, I'll get more emotional! It's hard to believe my wonderful journey is coming to an end. I've a list of names to thank. The first is my father, who passed away in 1999. Without his guidance I wouldn't be standing in front of you. he said...
ತೇಜಸ್ವಿಯನ್ನು ಹುಡುಕುತ್ತಾ : ’ಅವನು ಯಮ ತರ್ಲೆ ಅಂದ್ರೆ ನೀವು ಇಮ್ಯಾಜಿನ್ನೇ ಮಾಡಕ್ಕಾಗಲ್ಲ!’
ಕವಿಶೈಲದ ನೆತ್ತಿಯ ಮೇಲಿನ ಮುಂಜಾವು ಮತ್ತು ಸೂರ್ಯಾಸ್ತ (ಇಲ್ಲಿಯವರೆಗೆ...) ಸುಮಾರು 7 ದಿನಗಳ ಕಾಲ ಮೂಡಿಗೆರೆ, ಜನ್ನಾಪುರ, ಸಕಲೇಶಪುರ, ಭದ್ರಾ ಹಾಗೂ ಹೇಮಾವತಿ ನದಿ ಪ್ರದೇಶ, ಮುತ್ತೋಡಿ ಮೀಸಲು ಅರಣ್ಯ ಪ್ರದೇಶ, ಚಾರ್ಮಾಡಿ ಮೊದಲಾದ ಪಶ್ಚಿಮ ಘಟ್ಟ ಪ್ರದೇಶ, ಚಿಕ್ಕಮಗಳೂರು ಮುಂತಾದ ಪ್ರದೇಶಗಳಲ್ಲಿ ತೇಜಸ್ವಿಯವರ ಸಾಕ್ಷ್ಯಚಿತ್ರದ...
’ಸಚಿನ್ ಬ್ಯಾಟು ಬಿಡುವಾಗ…’ – ಹೃದಯ ಶಿವ ಕವಿತೆ
ಹೃದಯ ಶಿವ ಸಚಿನ್ ಬ್ಯಾಟು ಬಿಡುವಾಗ ಕಾಲಕ್ಕೆ ನೀರವತೆ, ಲೋಕಕ್ಕೆ ನಿದ್ದೆಗಣ್ಣು, ದಿನಕ್ಕೆ ಗರ ಬಡಿದಂತೆ ಭಾಸ, ಗಗನದಾಚೆ ಚಿಮ್ಮುತ್ತಿದ್ದ ಚೆಂಡುಗಳಿಗೆ ಧಿಡೀರನೆ ರೆಕ್ಕೆ ಮಾಯವಾದ ಹಾಗೆ, ಹರ್ಷೋದ್ಗಾರಗಳ ಸದ್ದಡಗಿ ಕಿವುಡಾದಂತೆ ಒಮ್ಮೆಲೇ ಹತ್ತಾರು ಕ್ರೀಡಾಂಗಣ. ಸಂದೇಹ ಬೇಡ, ಸಣ್ಣ ಮಗುವಿಗೂ ಗೊತ್ತು : ನವೆಂಬರ್ ಚಳಿಗೆ ಸೂರ್ಯ...
’ನಾವು ನಮ್ಮಲ್ಲಿ’ ಫೋಟೋ ಆಲ್ಬಂ
ಹಾಸನದಲ್ಲಿ ನಡೆಯುತ್ತಿರುವ ’ನಾವು ನಮ್ಮಲ್ಲಿ’ಯ ದೃಶ್ಯಗಳು ನಿಮಗಾಗಿ ಚಿತ್ರಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ : ಫೋಟೋ ಕೃಪೆ : ನಿರಂಜನ್ ಕೊಟ್ಟೂರ್ [gallery columns="4"...
ನಾನು ಕೂಡ ಸಚಿನ್ ಅಭಿಮಾನಿಯೇ, ಆದರೆ…
ಪುರೂರವ ಕೊಟ್ಟೂರ್ ನಾನೇನು ಸಚಿನ್ ವಿರೋಧಿಯಲ್ಲ. ಎಲ್ಲರಂತೆಯೇ ಅವರ ಆಟವನ್ನು ಯಾವ ಅಭಿಮಾನಿಗೂ ಕಡಿಮೆಯಿಲ್ಲದಂತೆ ಆನಂದಿಸಿದ್ದೇನೆ, ಶತಕ ಗಳಿಸಿದಾಗ ಕುಣಿದಾಡಿದ್ದೇನೆ ಆದರೂ ಭಾರತ ರತ್ನ ಪ್ರಶಸ್ತಿಗೆ ಸಚಿನ್ ಆಯ್ಕೆ ಜಸ್ಟಿಫ಼ೈ ಆಗೊಲ್ಲ ಅನ್ನೋದು ನನ್ನ ನಂಬಿಕೆ ಯಾಕೆಂದರೆ ಆತನೊಬ್ಬ ಅದ್ಭುತ ಆಟಗಾರನಿರಬಹುದು ಆದರೆ ಆತ ಆಡಿದಷ್ಟೂ ದಿನ...
ಅನನ್ಯ ಮನ್ಸೂರ್ ಪುರಸ್ಕಾರ
ಸಚಿನ್ ಆಟ ನೋಡುತ್ತಾ ಬೆಳೆದು…
ರಶ್ಮಿ ತೆಂಡೂಲ್ಕರ್ ಸಚಿನ್ ಕ್ರೀಸ್ನಲ್ಲಿರುವವರೆಗೆ ಮಾತ್ರ ಟೀವಿ ನೋಡ್ತೀನಿ ಆಮೇಲೆ ಖಂಡಿತಾ ಓದ್ತೀನಿ...ಎಂದು ಹೇಳುವ ಮಕ್ಕಳು ಸಚಿನ್ ಔಟಾದ ಅಲ್ವಾ? ಇನ್ನು ಸಾಕು ಟೀವಿ ನೋಡಿದ್ದು ಎಂದು ಹೇಳುವ ಅಮ್ಮ.. ಸಚಿನ್ ಇದ್ದಾನೆ ನೋಡೋಣ ಎಂದು ಹೇಳುವ ಅಪ್ಪ ಈ ಮಾತುಗಳು ಇನ್ನು ಕೇಳಿಸಲ್ಲ... ಸಚಿನ್ ಆಟ ನೋಡುತ್ತಾ ಬೆಳೆದು ಅವನು ನಿವೃತ್ತಿ...
