ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಮೀಟ್ ದ ಡೈರೆಕ್ಟರ್ ನಲ್ಲಿ ನಾಗಾಭರಣ ಮತ್ತು…

Day 5 of the 6th BIFFES witnessed interactions with renowned global Directors - Taru Makela, T.S. Nagabharana, P. Sheshadri and Anand P Raj. Ms Taru Makela, Director, ‘August Fools’ said her film is inspired by cold war and brings about a road to happiness. She...

read more
ಚಲನಚಿತ್ರೋತ್ಸವದ ಪ್ರಶಸ್ತಿ ಘೋಷಣೆಗೆ ಕ್ಷಣ ಗಣನೆ

ಇಂದು ಮಧ್ಯಾಹ್ನ ೩.೩೦ಕ್ಕೆ ಬೆಂಗಳೂರಿನಲ್ಲಿ ನಡೆದ ೬ನೆಯ ಚಲನಚಿತ್ರೋತ್ಸವದ ಪ್ರಶಸ್ತಿಗಳ ಘೋಷಣೆ ಆಗಲಿದೆ. ಕೆ ಆರ್ ನಿರಂಜನ್, ಕಾರ್ಯದರ್ಶಿಗಳು ಮತ್ತು ವಾರ್ತಾ ಇಲಾಖೆಯ ನಿರ್ದೇಶಕರಾದ ಎನ್ ಆರ್ ವಿಶು ಕುಮಾರ್ ಅವರು ಜ್ಯೂರಿಗಳ ಸಮ್ಮುಖದಲ್ಲಿ ಪ್ರಶಸ್ತಿಯ ವಿವರಗಳನ್ನು ನೀಡಲಿದ್ದಾರೆ. ವಿವರಿಗಳಿಗಾಗಿ ನಿರೀಕ್ಷಿಸಿ :...

read more
ಅಶೋಕ ಶೆಟ್ಟರ್ ಕಾಲಂ : ಹೊಸ ವರ್ಷಾಚರಣೆ ಎಂಬ ಹಬ್ಬವಲ್ಲದ ಹಬ್ಬ

ರಾಜ್ಯದ ರಾಜಧಾನಿ ಬೆಂಗಳೂರು ಮಹಾನಗರಕ್ಕೆ ಇಂದು ಅಂದರೆ ಮಂಗಳವಾರ ರಾತ್ರಿ ಎಂಟರಿಂದ ನಾಳೆ ರಾತ್ರಿ ಎಂಟು ಗಂಟೆಯ ವರೆಗೆ ಹದಿನಾರು ಸಾವಿರ ಪೋಲಿಸರ ಕಾವಲು. ಭದ್ರತೆಗೆ ೨೦ ಕೆ.ಎಸ್.ಆರ್ ಪಿ ತುಕಡಿ ಮತ್ತು ೧೫ ಸಿ ಎ ಆರ್ ತುಕಡಿಗಳ ನಿಯೋಜನೆ, ಸೂಕ್ಷ್ಮ ಸ್ಥಳಗಳಲ್ಲಿ ಹೆಚ್ಚುವರಿ ಪೋಲಿಸರ ನಿಗಾ. ಇನ್ನು ಬ್ರಿಗೇಡ್ ರೋಡ್, ಎಂ.ಜಿ ರೋಡ್...

read more
ಕಾಸರವಳ್ಳಿ ಚಾಯ್ಸ್…

ಅವಧಿಯ ಓದುಗರಿಗೆ ಹೊಸ ವರ್ಷದ ಶುಭಾಶಯಗಳ ಜೊತೆ ಕಾಸರವಳ್ಳಿ ಅವರು ಇಂದು ಸೂಚಿಸಿದ ಚಿತ್ರಗಳು ಎರಡು Love is all you need ಲಿಡೋ : ಬೆಳಗ್ಗೆ ೧೦.೦೦ ಗಂಟೆಗೆ *** ಅಪುರ್ ಪಾಂಚಾಲಿ ಲಿಡೋ : ಮಧ್ಯಾಹ್ನ...

read more
’ಇದು ರಜನಿಕಾಂತ್ ಪಿಕ್ಚರ್ ಅನ್ನಿಸಿತು’ ಅಂದ್ರು ಜಟ್ಟ ಡೈರೆಕ್ಟರ್ ಗಿರಿರಾಜ್

ಸೀಮಾ   ಬೆಂಗಳೂರನಲ್ಲಿ ಅಂತರಾಷ್ಟ್ರೀಯ ಚಲನ ಚಿತ್ರೋತ್ಸಸವ ನಡೆಯುತ್ತಿದ್ದು ಇಂದಿಗೆ ಆರನೇ ದಿನ. ದೇಶ ವಿದೇಶಿ ಚಿತ್ರಗಳ ಪ್ರದರ್ಶಗಳ ಜೊತೆ ಜೊತೆಗೆ ಕೆಲ ವಿಚಾರ ಸಂಕೀರಣ, ಸಂವಾದಗಳನ್ನು ಏರ್ಪಡಿಸಲಾಗಿತ್ತು. ಹಾಗು ಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡ ಚಿತ್ರಗಳ ನಿದೇರ್ಶಕರ ಜೊತೆಗೆ ಸಂವಾದ ಹಮ್ಮಿಕೊಳ್ಳಲಾಗಿತ್ತು. ವಾರ್ತಾ...

read more
ನನ್ನನ್ನು ಕಾಡಿದ ಸಿನಿಮಾ : ಅಮಿತ್ ದೇಸಾಯಿ ಬರೀತಾರೆ

ಅಮಿತ್ ದೇಸಾಯಿ ನನ್ನನ್ನು ಕಾಡಿದ ಅದೆಷ್ಟೋ ಸಿನಿಮಾಗಳಲ್ಲಿ ಅತಿಹೆಚ್ಚು ಕಾಡಿಡ್ದು ಯಾವ್ದು ಅಂತ ಯೋಚಿಸೋದಕ್ಕೆ ಹೊರಟ್ರೇ ನನ್ನ ಸ್ಮೃತಿ ಪಟಲದಲ್ಲಿ ತನ್ನ ಬ್ಯಾಕ್ ಗ್ರೌಂಡ್ ಮ್ಯೂಸಿಕ್ ಸಮೇತ ದ್ವೀಪ ಚಿತ್ರ ಹಾಜರಾಗುತ್ತೆ. ದ್ವೀಪ ಸಿನಿಮಾವನ್ನ ಮೊದಲಬಾರಿ ನಾನು ನೋಡಿದ್ದು 2006ನೇ ಇಸ್ವಿ ನವೆಂಬರ್ 26ನೇ ತಾರೀಖು. ಆವತ್ತಿಗೆ ನನಗೆ...

read more
ಇಂದು ರಾಜ್ ಮತ್ತು ವಿಷ್ಣು ನೆನಪಿನಲ್ಲಿ…

ಚಿತ್ರೋತ್ಸವದಲ್ಲಿ ಇಂದು ಪ್ರದರ್ಶನಗೊಳ್ಳಲಿರುವ ಕನ್ನಡ ಚಿತ್ರಗಳು ಬಬ್ರುವಾಹನ ಮತ್ತು ಜೀವನದಿ. ಇದು ಕನ್ನಡ ಚಲನಚಿತ್ರದ ಎರಡು ಅದ್ಭುತ ಪ್ರತಿಭೆಗಳಿಗೆ ಚಿತ್ರೋತ್ಸವದ ಸ್ಮರಣೆ ಎಂದೇ ಹೇಳಬಹುದು. ಎರಡೂ ಚಿತ್ರಗಳೂ ಒಂದೇ ದಿನ, ಒಂದೇ ಚಿತ್ರಮಂದಿರದಲ್ಲಿ, ಒಂದಾದರ ನಂತರ ಮತ್ತೊಂದು ಪ್ರದರ್ಶನವಾಗುತ್ತಿರುವುದು ಒಂದು ವಿಶೇಷ ***...

read more
'ಸಂಭವಾಮಿ ಯುಗೇ ಯುಗೇ!' – ಎಸ್ ಜಿ ಶಿವಶಂಕರ್ ಹೇಳುತ್ತಿದ್ದಾರೆ

ಎಸ್ ಜಿ ಶಿವಶಂಕರ್ ಗೀತಾಚಾರ್ಯ ಶ್ರೀಕೃಷ್ಣನ ಗೀತೆಯ ಮಾತಿನ ಸಾಲೊಂದರ ಕೊನೆಯನ್ನು ನನ್ನ ಲೇಖನಕ್ಕೆ ಶೀರ್ಷಿಕೆಯಾಗಿ ಬಳಸಿದ್ದೇನೆ. ಕಣ್ಣು ಕೆಂಪಾಯಿತೆ? ಭಗವಾನ್ ಶ್ರೀಕೃಷ್ಣನೆಲ್ಲಿ? ಈ ಯಕಶ್ಚಿತ್ ಲೇಖಕನೆಲ್ಲಿ..? ಎಂಬ ತಿರಸ್ಕಾರ ಮನಸ್ಸಿನಲ್ಲಿ ಮೂಡಿತೇ..? ಗೀತೆಯ ಈ ಗಂಭೀರ ಮಾತನ್ನು ಲಘುವಾಗಿ ಬಳಸುತ್ತಿದ್ದೇನೆಂದು ಕೋಪ...

read more
ಗುರುಕಿರಣ್ ಗೆ ಹೆರಿಗೆ ನೋವಂತೆ!

  ಸಿನಿಮಾ ಸಂಗೀತ ನಿದರ್ೇಶಕ ಗುರುಕಿರಣ್ `ನನಗೆ ಇವತ್ತು ಯಾಕೋ ಹೆರಿಗೆ ನೋವು ಶುರುವಾಗಿಬಿಟ್ಟಿದೆ ಎಂದಕೂಡಲೇ ಎದುರಿಗಿದ್ದವರೆಲ್ಲಾ ಒಂದು ಕ್ಷಣ ಗಾಬರಿಗೆ ಬಿದ್ದದ್ದು ನಿಜ. ಹೇಳಿ ಕೇಳಿ ಗುರುವಿನ ಹೊಟ್ಟೆ ಬೇರೆ ಗಾತ್ರದಲ್ಲಿ ದೊಡ್ಡದಿರುವುದರಿಂದ ತಕ್ಷಣಕ್ಕೇ ಎಲ್ಲರ ಕಣ್ಣು ಅವರ ಉದರಭಾಗದ ಮೇಲೆ ಕೇಂದ್ರೀಕೃತಗೊಂಡಿತ್ತು....

read more
ಡೈಲಿ ಬುಕ್ : ಗಂಗಾಧರ ಕುಷ್ಟಗಿ ಅವರ ’ಪ್ರಜಾಪ್ರಭುತ್ವದ ತಲ್ಲಣಗಳು’

ಕನ್ನಡ ಪತ್ರಿಕೋದ್ಯಮದಲ್ಲಿ ಕುಷ್ಟಗಿ ಅವರ ಬರವಣಿಗೆ ವಿಶಿಷ್ಟವಾದುದು, ಹರಿತವಾದುದು ಹಾಗೂ ಬೌದ್ಧಿಕವಾಗಿ ಹರಿತವಾದುದು ..... ಇತ್ತೀಚಿನ ವರ್ಷಗಳಲ್ಲಿ ಕುಷ್ಟಗಿ ಅವರೊಂದಿಗೆ ಗಂಟೆಗಟ್ಟಲೆ ಚರ್ಚೆಮಾಡುವುದು ನನಗೆ ವಾಡಿಕೆಯಾಗಿಬಿಟ್ಟಿದೆ. ಅವರು ಬೌದ್ಧಿಕ ವಲಯದ ವಿವಿಧ ಕ್ಷೇತ್ರಗಳನ್ನು ಆವರಿಸಿಕೊಂಡಿದ್ದನ್ನು ಕಂಡು ನಾನು...

read more
’ಸುಮನಾಗೆ ನನ್ನ ಸ್ಪೆಶಲ್ ಥ್ಯಾಂಕ್ಸ್’ ಅಂದ್ರು ಆದಿತ್ಯ

ನಟ ಆದಿತ್ಯರಲ್ಲಿದ್ದ ನಟನಿಗೆ ಸಾಣೆ ಹಿಡಿದ ಚಿತ್ರ ’ಎದೆಗಾರಿಕೆ’. ಆ ಚಿತ್ರದಲ್ಲಿ ಅವರ ನಟನೆ, ನಟನೆಯಲ್ಲಿ ಅವರು ಸಾಧಿಸಿದ ತನ್ಮಯತೆ ಎರಡೂ ಅಪಾರ ಮೆಚ್ಚುಗೆ ಗಳಿಸಿತು. ಹಲವಾರು ಕಡೆ, ಹಲವಾರು ದೇಶಗಳಲ್ಲಿ ಪ್ರದರ್ಶನ ಕಂಡ ಈ ಚಿತ್ರ ಇಂದು ಬೆಂಗಳೂರು ಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳುತ್ತಿದೆ. ಈ ಸಂದರ್ಭದಲ್ಲಿ ಮಾತನಾಡಿದ ಆದಿತ್ಯ...

read more
ಫನ್ ಸಿನಿಮಾದಲ್ಲಿ ಕಂಡವರು…

ಚಿತ್ರೋತ್ಸವ ನಡೆಯುತ್ತಿರುವ ಫನ್ ಸಿನಿಮಾದಲ್ಲೂ ಸಹ ಇವತ್ತು 'ಚಿತ್ರ ಮಂದಿರ ತುಂಬಿದೆ'! ಅಲ್ಲಿ ನಮ್ಮ ಪ್ರತಿನಿಧಿ ದಿವ್ಯಾ ನಟ ನಿರ್ದೇಶಕ ನಾಗಾಭರಣ ಅವರನ್ನು ಈ ಚಿತ್ರೋತ್ಸವದಲ್ಲಿ ಅವರು ನೋಡಲು ಇಚ್ಛಿಸುವ ಚಿತ್ರಗಳು ಯಾವುವು ಎಂದು ಕೇಳಿದಾಗ ನಾಗಾಭರಣ ಉತ್ತರಿಸಿದ್ದು ಹೀಗೆ : 'ಸ್ವೀಡನ್ ದೇಶದ ಚಿತ್ರಗಳು ಅಂದರೆ ನನಗೆ ಅಚ್ಚು...

read more

Pin It on Pinterest

Share This