ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ನಾನು ಗಾಯತ್ರಿ ಕಟ್ಟಿಮನಿ, ಹೋಮ್ ಮೇಕರ್

ಗಾಯತ್ರಿ ಕಟ್ಟಿಮನಿ ಈ ವರ್ಷದ ಸಿನಿಮೋತ್ಸವವಂತೂ ತುಂಬಾ ಚನ್ನಾಗಿದೆ. ಇಲ್ಲಿ ಅನೇಕ ವಿದೇಶಿ ಚಿತ್ರಗಳನ್ನು ನೋಡಿದ್ದೇನೆ ಅಷ್ಟೇ ಅಲ್ಲದೇ ತಿಳಿದುಕೊಂಡಿದ್ದೇನೆ. ಎಲ್ಲ ಚಿತ್ರಗಳು ಬೇರೆ ಬೇರೆ ಕಡೆ ಪ್ರದರ್ಶವಾಗುತ್ತಿದ್ದುದ್ದರಿಂದ ಓಡಾಡಲು ತುಸು ಕಷ್ಟವಾಗುತ್ತಿದೆ ಹಾಗು ಒಂದೇ ಸಮಯದಲ್ಲಿ ಎರಡುಮೂರು ಚಿತ್ರಗಳು...

read more
ನಾನು ಶ್ರೀನಿಧಿ, Venue Coordinator

ಶ್ರೀನಿಧಿ ಅಂತರಾಷ್ಟ್ರೀಯ ಚಿತ್ರೋತ್ಸವಕ್ಕೆ ಕೆಲಸ ಮಾಡುತ್ತಿರುವುದು ಇದು ಎರಡನೇ ಬಾರಿ. ನನ್ನ ಕೆಲಸ ಸ್ವಲ್ಪ ಒತ್ತಡವಿದೆ ಆದ್ರೆ ಈ ಒತ್ತಡದ ಮಧ್ಯೆಯೂ ಕೆಲಸ ಮಾಡೋದು ತುಂಬಾ ಚಾಲೆಂಜಿಂಗ್ ಆಗಿದೆ. ಒತ್ತಡದ ಮಧ್ಯ ಕೆಲಸ ಮಾಡೋದನ್ನು ಈ ಸಿನಿಮೋತ್ಸವದ ಮೂಲಕ ಕಲಿತುಕೊಂಡೆ. ಇಲ್ಲಿ ನಾನು ಐದಾರು ಚಿತ್ರಗಳನ್ನು ನೋಡಿದ್ದೇನೆ. ಎಲ್ಲವನ್ನೂ...

read more
ನಾನು ಅಪೇಕ್ಷಾ …

ಅಪೇಕ್ಷಾ ಘಳಗಿ: ಕಿರುತೆರೆ ಕಲಾವಿದೆ ಈ ಸಿನಿಮೋತ್ಸವದಲ್ಲಿನ ವಿದೇಶಿ ಚಿತ್ರಗಳನ್ನು ನೋಡಿದಾಗ ನಾವು ನಮ್ಮ ದೇಶದವರು ಎಷ್ಟೋ ನೆಮ್ಮದಿಯ ಜೀವನ ನಡೆಸುತ್ತಿದ್ದೇವೆ ಎಂದೆನಿಸುತ್ತದೆ. ಪರ ಭಾಷೆಯ ಚಿತ್ರಗಳನ್ನು ನೋಡಿ ಅಲ್ಲಿನ ನೆಲ- ಜಲ, ಸಂಸ್ಕೃತಿ, ಕುಟುಂಬ ಪದ್ಧತಿ, ಸಂಬಂಧಗಳು ತಿಳಿಯುತ್ತದೆ. ಸುಳ್ಳು ಸತ್ಯಗಳು ಗೊತ್ತಾಗುತ್ತವೆ....

read more
ಜೋಗಿಯನ್ನು ಕಾಡುವ ಸಿನಿಮಾ ಯಾವುದು ಗೊತ್ತಾ?

ಜೋಗಿ ಯಾಕೋ ಗೊತ್ತಿಲ್ಲ, ನನ್ನ ಆಲ್ ಟೈಮ್ ಫೇವರಿಟ್ ಸಿನಿಮಾ ಇಕಿರು. ಇಕಿರು ಅಂದರೆ ಬದುಕು. ಅದು ನಾಮಪದವೂ ಹೌದು, ಕ್ರಿಯಾಪದವೂ ಹೌದು. ನಾಮಪದ ಆದಾಗ ಜಡವಾಗುತ್ತಾ, ಕ್ರಿಯಾಪದವಾದಾಗ ಉಜ್ವಲವಾಗುತ್ತಾ ಹೋಗುವುದೇ ಬದುಕು. ನಾಳೆ ಸಾಯುತ್ತೇನೆಂದು ಗೊತ್ತಾದಾಗ, ಉಳಿದ ಚೂರುಪಾರು ಬದುಕನ್ನು ಸುಂದರವಾಗಿಸಿಕೊಳ್ಳಲು ಹೊರಡುವ ಮನುಷ್ಯ...

read more
ಕನಸಿನ ಚಿಟ್ಟೆ ಹಿಡಿಯುವ ಮುನ್ನ…

ಎಲ್ಲೋ ಮನೆ, ಎಲ್ಲೋ ಆಫೀಸು, ದಿನಕ್ಕೆ ಗಂಟೆಗಟ್ಟಲೆ ಪ್ರಯಾಣ. ಪ್ರಯಾಣದ ಬೇಸರ, ಆಯಾಸ ಮರೆಯಲು ಚಿಟ್ಟೆ ಹುಡುಕಿ ಹೊರಟವರ ಕಥೆ ಇದು. ಇಲ್ಲಿ ಚಿಟ್ಟೆ ನೆಪ ಮಾತ್ರ, ಆ ನೆಪದಲ್ಲಿ ಹುಡುಕಿದ್ದು, ಪಡೆದದ್ದು, ನೆನಸಿದ್ದು, ಕನಸಿದ್ದು ... ಎಲ್ಲದರ ಕಥೆ ಇದು... ಚಿಟ್ಟೆ ಹಿಡಿಯಲು ಹೋದವರು ವಿದ್ಯಾಶಂಕರ ಹರಪನಹಳ್ಳಿ. ಆ ಚಿಟ್ಟೆ ಹಾದಿಯ...

read more
ಡೈಲಿ ಬುಕ್ : ಜೆ ಶ್ರೀನಿವಾಸಮೂರ್ತಿ ಅವರ ’ಆ ಮುಖ’

ವಿದ್ಯಾರ್ಥಿಗಳಿಗೆ, ರಂಗಾಸಕ್ತರಿಗೆ 'ಜೆಎಸ್ಸೆಂ' ಎಂದೇ ಪರಿಚಿತವಾಗಿರುವ ಶ್ರೀನಿವಾಸಮೂರ್ತಿಯವರ ' ಆ ಮುಖ' ಕೃತಿ ನಾಕುತಂತಿ ಪ್ರಕಾಶನದ ಮೂಲಕ ಹೊರತರಲು ತುಂಬಾ ಸಂತೋಷವಾಗುತ್ತಿದೆ. ಅದರ ಹಿಂದೆ ಒಂದು ಸಾಹಸಗಾಥೆಯೇ ಇದೆ. ಸಂಕೋಚ, ನಮ್ರತೆ, ಅಚ್ಚರಿ ತರುವಷ್ಟು ಸ್ವಾರ್ಥರಹಿತ ಪ್ರವೃತ್ತಿಯ ಜೆ. ಶ್ರೀನಿವಾಸಮೂರ್ತಿಯವರ ಅಪರೂಪದ ರಂಗ...

read more
ಸಂಭ್ರಮದ ಚಿತ್ರೋತ್ಸವಕ್ಕೆ ಇನ್ನೇನು ತೆರೆ ಬೀಳಲಿದೆ..

ಬೆಂಗಳೂರಿನಲ್ಲಿ ನಡೆದ ೬ ನೆಯ ಅಂತರ್ರಾಷ್ಟ್ರೀಯ ಚಲನ ಚಿತ್ರೋತ್ಸವಕ್ಕೆ ಇನ್ನೇನು ತೆರೆ ಬೀಳಲಿದೆ. ಸಿಗ್ಮಾ ಮಾಲ್ ಸಮಾರೋಪ ಸಮಾರಂಭಕ್ಕೆ ಅಣಿಯಾಗುತ್ತಿದೆ. ’ಅವಧಿ’ಯ ಪ್ರತಿನಿಧಿ ಸೀಮಾ ಸಿಗ್ಮಾ ಮಾಲ್ ನಿಂದ ಕಳುಹಿಸಿದ ಚಿತ್ರಗಳು...

read more
ಚಿತ್ರೋತ್ಸವದಲ್ಲಿ ಯೋಗೇಶ್ ಮಾಸ್ಟರ್ ಸಿಕ್ಕಿದ್ರು…

ಚಿತ್ರೋತ್ಸವದಲ್ಲಿ ಆಸಕ್ತಿಯಿಂದ ಭಾಗಿಯಾಗಿದ್ದ ’ಡುಂಡಿ’ ಲೇಖಕ ಯೋಗೇಶ್ ಮಾಸ್ಟರ್ ಅವರನ್ನು ’ಅವಧಿ’ಯ ಪ್ರತಿನಿಧಿ ಸೀಮಾ ಭೇಟಿಯಾದಾಗ, ಚಿತ್ರೋತ್ಸವದ ಬಗ್ಗೆ ಅವರು ಹೇಳಿದ್ದು ಹೀಗೆ : ಡುಂಡಿ ಯೋಗೀಶ್ ಮಾಸ್ಟರ್, " ಚಿತ್ರೋತ್ಸವ ತುಂಬಾ ಅರ್ಥಪೂರ್ಣವಾಗಿದೆ. ಅದರಲ್ಲೂ ಸಿನಿಮಾ ಕ್ಷೇತ್ರಕ್ಕೆ ಹೊಸದಾಗಿ ಹೆಜ್ಜೆ ಇಡುವವರಿಗೆ ಇದು ತುಂಬಾ...

read more
'ಸಿನಿಮೋತ್ಸವ ಜಗತ್ತಿನ ಪ್ರಯತ್ನಗಳಿಗೆ ಪ್ರಯೋಗ ಪೆಟ್ಟಿಗೆ', ಅಂದ್ರು ಬಿ ಸುರೇಶ್

ಸೀಮಾ ಬೆಂಗಳೂರಿನಲ್ಲಿ ನಡೆಯುತ್ತಿರುವ ಅಂತರಾಷ್ಟ್ರೀಯ ಸಿನಿಮೋತ್ಸವಕ್ಕೆ ಅನೇಕ ಸಿನಿಪ್ರಿಯರು ಬಂದು ಈ ಸಿನಿಮೋತ್ಸವ ಯಶಸ್ಸಿಗೆ ತಮ್ಮ ಪಾಲು ಸೇರಿಸಿದ್ದಾರೆ. ಇವರಲ್ಲಿ ಕನ್ನಡ ಸಿನಿಮಾ ಹಾಗು ಕಿರುತೆರೆ ನಿದೇರ್ಶಕ, ನಟ ಬಿ.ಸುರೇಶ್ ಕೂಡ ಒಬ್ಬರು. ಈ ಒಂದು ವಾರದ ಸಿನಿಮೋತ್ಸವದಲ್ಲಿ ಬೀಸು ಒಂದಲ್ಲ ಒಂದು ಥಿಯೇಟರ್ಗಳಲ್ಲಿ...

read more
ಎನ್ ಆರ್ ವಿಶುಕುಮಾರ್ ಅವರನ್ನು ಕಾಡುವ ಸಿನಿಮಾ

ವಾರ್ತಾ ಇಲಾಖೆಯ ನಿರ್ದೇಶಕರಾದ ವಿಶುಕುಮಾರ್ ಅವರನ್ನು ’ಅವಧಿ’ಯ ಪ್ರತಿನಿಧಿ ಅಲ್ಲಾಬಕ್ಷಿ ಅವರು ನಿಮ್ಮನ್ನು ಕಾಡುವ ಸಿನಿಮಾ ಯಾವುದು ಎಂದು ಕೇಳಿದಾಗ ಅವರು ಉತ್ತರಿಸಿದ್ದು ಹೀಗೆ. ಎನ್ ಆರ್ ವಿಶುಕುಮಾರ್ ರೋಶಮನ್ ನನ್ನನ್ನು ಕಾಡುವ ಚಿತ್ರ. ಈ ಚಿತ್ರದಲ್ಲಿ ಕೊಲೆಯಾಗಿರುವದು ಒಬ್ಬ, ಆದರೆ ಆ ಕೊಲೆಯನ್ನು ಒಬ್ಬೊಬ್ಬರು ಒಂದೊಂದು...

read more
ಇಂದಿನ ಚಿತ್ರೋತ್ಸವದಲ್ಲಿ ಕಾಸರವಳ್ಳಿ ಆಯ್ಕೆ

ಇಂದು ಬೆಂಗಳೂರಿನಲ್ಲಿ ನಡೆದ ೬ ನೇ ಅಂತರ್ರಾಷ್ಟ್ರೀಯ ಚಿತ್ರೋತ್ಸವ ಸಮಾರೋಪಗೊಳ್ಳಲಿದೆ. ಚಿತ್ರ ರಸಿಕರು ಈ ಆರು ದಿನಗಳಲ್ಲಿ ಹಲವಾರು ಅತ್ಯುತ್ತಮ ಚಿತ್ರಗಳನ್ನು ನೋಡಿದ್ದಾರೆ, ಮೆಚ್ಚಿದ್ದಾರೆ, ಮನಸ್ಸಿನಲ್ಲಿ ಜಾಗ ಕೊಟ್ಟಿದ್ದಾರೆ. ಈ ಆರು ದಿನಗಳಲ್ಲಿ ಪ್ರದರ್ಶನಗೊಂಡ ಚಿತ್ರಗಳ ಸಂಖ್ಯೆ 152. ಅವೆಲ್ಲಾ ಒಳ್ಳೆಯ ಚಿತ್ರಗಳೆ, ಆ ಬಗ್ಗೆ...

read more
'ನಿಂದ ನಾರ್ಮಲ್ಲೋ ಇಲ್ಲಾ ಸಿಜಿರಿನ್ನೊ?' – ಪ್ರಶಾಂತ್ ಆಡೂರ್

ಪ್ರಶಾಂತ್ ಆಡೂರ್ ಯಾರರ ಹಡದದ್ದ ಸುದ್ದಿ ಬಂತ ಅಂದರ ಮೊದ್ಲ ನಾವ ಕೇಳೊದ ಏನು? ಗಂಡೋ, ಹೆಣ್ಣೊ ಹೌದಲ್ಲ ಮತ್ತ..? ಮೊನ್ನೆ ನನ್ನ ಹೆಂಡತಿ ಮೌಶಿ ತನ್ನ ಮಗಳ ಹಡದದ್ದ ಸುದ್ದಿ ಹೇಳಲಿಕ್ಕೆ ಫೋನ ಮಾಡಿದರ ನನ್ನ ಹೆಂಡತಿ ಮೊದ್ಲ ಕೇಳಿದ್ದ ಏನಪಾ ಅಂದರ "ಸವ್ವಿ ಹಡದ್ಲ..ಯಾವಾಗ? ನಾರ್ಮಲ್ ಆತೋ ಇಲ್ಲಾ ಸಿಜರಿನ್ ಆತೊ?" ಅಂತ. ಅಷ್ಟರಾಗ...

read more
ಡೈಲಿ ಬುಕ್ : ಲಕ್ಷ್ಮಣ ಕೊಡಸೆಯವರ ’ಕಾಮಾಕ್ಷಿ ಸಂಸಾರನೌಕೆ’

ಕನ್ನಡ ಸಾಹಿತಿಗಳಲ್ಲಿ ಕೆಲವರು ವಿಜಾತಿ ವಿವಾಹವಾಗಿ ಬಾಳಿ ಬದುಕಿದವರು. ಆದರೆ ಇವರುಗಳಲ್ಲಿ ಪೂರ್ಣಚಂದ್ರ ತೇಜಸ್ವಿ ಅವರನ್ನು ಬಿಟ್ಟರೆ ಉಳಿದವರು, ಆ ಪರಿಸ್ಥಿತಿಯನ್ನು ತಮ್ಮ ಕಥಾ ಸಾಹಿತ್ಯದಲ್ಲಿ ಚಿತ್ರಿಸಿಲ್ಲ ಎನಿಸುತ್ತದೆ. ಈ ದೃಷ್ಟಿಯಿಂದ ಅಂತರ್ ಜಾತಿ ವಿವಾಹಿತರನ್ನು ಪ್ರಧಾನವಾಗಿ ಲಕ್ಷ್ಯದಲ್ಲಿರಿಸಿಕೊಂಡ ಲಕ್ಷಣ ಕೊಡಸೆ...

read more
ಬ್ರೇಕಿಂಗ್ ನ್ಯೂಸ್ : ಪ್ರಶಸ್ತಿ ಗೆದ್ದ ಚಿತ್ರಗಳ ಪಟ್ಟಿ ಇಲ್ಲಿದೆ!

ಬೆಂಗಳೂರಿನಲ್ಲಿ ನಡೆದ ೬ನೆಯ ಅಂತರ್ರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರಶಸ್ತಿ ಗೆದ್ದ ಚಿತ್ರಗಳ ಹೆಸರು ಘೋಷಿಸಲಾಗಿದೆ : ಮೂರು ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ಘೋಷಿಸಲಾಗಿದೆ : ೧. ಏಷ್ಯನ್ ಸಿನಿಮಾ Epilogue ೨. ಭಾರತೀಯ ಸಿನಿಮಾ Ko yaad Astu ಕನ್ನಡ ಚಿತ್ರಗಳು ಮುನ್ಸೀಫ ತಲ್ಲಣ...

read more

Pin It on Pinterest

Share This