ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಭಾನುವಾರ ಸಂಜೆ ಸಾಹಿತ್ಯ ಪರಿಷತ್ತಿನಲ್ಲಿ…
ನಿನ್ನ ಕಣ್ಣಂಚಲಿ ಮೋಡ, ಮುಖದಿ ಬಿರುಗಾಳಿ …
ಮಳೆಗಾಲದ ಒಂದು ಸಂಜೆ ತೇಜಸ್ ಕುಮಾರ ಹೆಗಡೆ ಮರುಕಳಿಸಿತೊಂದು ದಿನ, ಹಳೆಗಾಲದಂತೆ... ಅದೇ ಸುರಿವ ಮಳೆ, ಮುರಿದ ಕೊಡೆ, ಜನವಿರಳ ದಾರಿ... ಊರು ಬೇರೆ , ಹಾದಿ ಬೇರೆ , ಮೊರೆವ ನೆನಪುಗಳ ಸವಾರಿ ... ನನ್ನೆಲ್ಲ ಸ್ಮರಣೆಗೂ ನಿನ್ನ ಕನವರಿಕೆ .. ಮನಸಿಂದು ಬಿಕ್ಕುತಿದೆ, ಹಳೆಯ ಹಳಹಳಿಕೆ ... ಆ ಸಂಜೆ ಮಬ್ಬು, ತಂಗಾಳಿ , ನಿನ್ನ ಕಣ್ಣಂಚಲಿ...
ಕರ್ನಾಟಕ ಲೇಖಕಿಯರ ಸಂಘದ ವಾರ್ಷಿಕೋತ್ಸವ
ಡೈಲಿ ಬುಕ್ : ’ಭಾರತೀಯ ಇತಿಹಾಸದ ವೈಲಕ್ಷಣ್ಯಗಳು’
ಭಾರತೀಯ ಇತಿಹಾಸದ ವೈಲಕ್ಷಣ್ಯಗಳು (ಅನುವಾದ) ಡಾ ಕೆಎಲ್ ಗೋಪಾಲಕೃಷ್ಣಯ್ಯ ಬಹುಮುಖ ಪ್ರತಿಭೆ, ಕ್ರಿಯಾಶಾಲಿ ವ್ಯಕ್ತಿತ್ವ, ಪ್ರಾಚೀನ ಭಾರತದ ಇತಿಹಾಸದಲ್ಲಿನ ಅಗಾಧ ಪಾಂಡಿತ್ಯ ಎಲ್ಲ ಸೇರಿ ಎಸ್. ಜಿ. ಸರ್ದೇಸಾಯಿಯವರನ್ನು ಬಹು ಎತ್ತರದ ಸ್ಥಾನದಲ್ಲಿ ಇರಿಸಿದೆ. ಅವರ ಈ ಕೃತಿಯಲ್ಲಿ ಪ್ರಾಚೀನ ಭಾರತೀಯ ಸಂಸ್ಕೃತಿಯ ಆಚರಣಾ ವಿಧಾನಗಳನ್ನು...
ಧಾರವಾಡದಲ್ಲಿ …..
ಸಂಪು ಕಾಲಂ : ’ಮರುಭೂಮಿಯ ಹೂ’ವೊಂದು ಪುಸ್ತಕವಾಗಿ ಘಮಿಸಿ…
೧. ಯಾವುದೋ ಸಣ್ಣ ಜಾಹಿರಾತು ಕಂಪನಿಯ ಲಾಂಜರೀ ಪ್ರಚಾರಕ್ಕಾಗಿ ಮಧ್ಯಮವರ್ಗದ ಹುಡುಗಿಯೊಬ್ಬಳು ಕಾರಣಾಂತರಗಳಿಂದ ಹಿಂಜರಿಕೆಯಿಂದಲೇ ಒಪ್ಪುತ್ತಾಳೆ. ಅವಳು ತಾನು ಮಾಡಿದ್ದು ತಪ್ಪೋ ಸರಿಯೋ ಎಂದು ಯೋಚಿಸುತ್ತಿದ್ದಾಗ, “ಇಸ್ ’ದುನಿಯಾ’ ಮೆ, ಜ್ಯಾದಾ ಸೋಚ್ನೇಕಾ ನೈ, ಬಸ್ ಕಾಮ್ ಕರ್ನೆಕಾ” (ಈ ಮಾಡೆಲಿಂಗ್ ’ಪ್ರಪಂಚ’ದಲ್ಲಿ ಹೆಚ್ಚು...
ಟಿವಿ ವಾಹಿನಿ ಸಂದರ್ಶನಕ್ಕೆ ಒಂದಿಷ್ಟು ಟಿಪ್ಸ್ ಕೊಡ್ತಾರೆ ಶಾಂತಾ ನಾಗರಾಜ್..
ಶಾಂತಾ ನಾಗರಾಜ್ ಒಂದು ಕಾಲದಲ್ಲಿ ದಾಸಯ್ಯರಾಗಿ ವೃತ್ತಿ ಮಾಡುವವರ ಬಗ್ಗೆ ಸಮಾಜದಲ್ಲಿ ಗೌರವವಿತ್ತು. ಅವರನ್ನೆಂದೂ ಭಿಕ್ಷುಕರೆಂದು ಪರಿಗಣಿಸುತ್ತಿರಲಿಲ್ಲ. ಅದಕ್ಕೇ ದಾಸರು ’ಊರಿಗೆ ಬಂದರೆ ದಾಸಯ್ಯ ನಮ್ಮ ಕೇರಿಗೂ ಬಾ ಕಂಡ್ಯ ದಾಸಯ್ಯ’ ಎಂದೇ ಹಾಡಿದರು! ಆದರೆ ಈ ಕಾಲದಲ್ಲಿ ಹಾಗಿಲ್ಲ ಬಿಡಿ. ನಾನೀಗ ಹೇಳ ಹೊರಟಿರುವುದು ನಮ್ಮಂಥಾ...
ಸುಮಾ ಮುದ್ದಾಪುರ್ ಬೆಂಗಳೂರಿಗೆ ಬಂದಾಗ
ಸುಮಾ ಮುದ್ದಾಪುರ್ ಬೆಂಗಳೂರು ಎಂದರೆ ಒಂದು ಸಿಟಿ, ಅದು ನಮ್ಮ ಊರಿನ ಹಾಗೆ ಸಣ್ಣದಲ್ಲ ಎಂದು ಮೊದಲೇ ಗೊತ್ತಿತ್ತು ನನಗೆ. ಒಮ್ಮೆ ನಮ್ಮ ಸಖಿ ಸಂಸ್ಥೆಯಿಂದ ಬೆಂಗಳೂರಿನಲ್ಲಿರುವ ಸಂವಾದದಲ್ಲಿ 'ಯೂತ್ ಡೆವೆಲಪ್ಮೆಂಟ್ ಟ್ರೈನಿಂಗ್' ಗೆ ನೀನು ಹೋಗು ಎಂದು ಅಂದಾಗ ನನಗೆ ಒಂದು ರೀತಿಯಲ್ಲಿ ಖುಷಿಯಾಯಿತು. ಅದೇ ಮೊದಲ ಬಾರಿಗೆ ನಾನು...
’’ಮಠದ ಹೋರಿ' ಬಂಡಾಯದ ಮರುಹುಟ್ಟು’
ನಾಗರಾಜ್ ಹರಪನಹಳ್ಳಿ ಕತ್ತಲಗರ್ಭದ ಮಿಂಚು ಕಥಾ ಸಂಕಲನ, ಕೆಂಗುಲಾಬಿ ಕಾದಂಬರಿ ಮೂಲಕ ಕನ್ನಡ ಸಾಹಿತ್ಯದಲ್ಲಿ ಹೆಜ್ಜೆ ಗುರುತು ಮೂಡಿಸಿದ ಕತೆಗಾರ ಹನುಮಂತ ಹಾಲಗೇರಿ ಇದೀಗ ತಮ್ಮ ಎರಡನೇ ಕಥಾ ಸಂಕಲ `ಮಠದ ಹೋರಿ ಮತ್ತು ಇತರ ಕತೆ'ಗಳನ್ನು ಪ್ರಕಟಿಸಿದ್ದಾರೆ. ಬಳ್ಳಾರಿಯ ಸಂಸ್ಕೃತಿ ಪ್ರಕಾಶನ ಈ ಕಥಾ ಸಂಕಲನವನ್ನು ಹೊರತಂದಿದೆ. ಹಾಲಗೇರಿ...
'ರಾಜಘಾಟ್ ಒಡಲೊಳಗಿಂದ….' – ನಾ ದಿವಾಕರ್ ಕವನ
ನಾ ದಿವಾಕರ ಸಂತಾಪ ಶ್ರದ್ದಾಂಜಲಿ ಶೋಕಗೀತೆ ಭಕ್ತಿಪೂರಿತ ಪ್ರಾರ್ಥನೆ ಎಲ್ಲವೂ ಮೊಳಗುತ್ತವೆ ರಾಜಘಾಟದ ಒಡಲಿನಲಿ ಮೃತ ಮಹಾತ್ಮನ ಮಡಿಲಿನಲಿ ; ಹಾರ ತುರಾಯಿ ಪುಷ್ಪಗುಚ್ಚಗಳು ವಿಜೃಂಭಿಸುತ್ತವೆ ಅಮೃತಶಿಲೆಯ ಸೆರಗಿನಲಿ ಗರ್ಭದಲ್ಲಿನ ಜೀವಾತ್ಮವ ಮರೆತು ಭಾವ ಮೆರವಣಿಗೆಯಲಿ ! ಆತ್ಮಕ್ಕೆ ಸಾವಿಲ್ಲ ಜೀವವೂ ಇಲ್ಲ ಅಲ್ಪ-ಮಹಾನ್ಗಳ...
ಡೈಲಿ ಬುಕ್ : ರಾಮಚಂದ್ರ ದೇವ ಅವರ ’ಮಾತಾಡುವ ಮರ’
ರಾಮಚಂದ್ರ ದೇವ ಸಮಗ್ರ ಕಾವ್ಯ, 1964-2003 ರಾಮಚಂದ್ರ ದೇವ ಅವರ ಕವನಗಳನ್ನು ಓದುವಾಗ ಮೊದಲಿಗೆ ಅನಿಸುವ ವಿಷಯವೆಂದರೆ ಅವರ ಸಂವೇದನಾಕ್ರಮದ ಸ್ವೋಪಜ್ಞತೆ. ದೇವ ಅವರ ಸಂವೇದನೆಯಲ್ಲಿ ಒಂದು ರೀತಿಯ ಸಂಥ ಸಮಗ್ರ ದೃಷ್ಟಿಕೋನವಿದೆ, ಜೀವನದ ಹಿಂದು-ಮುಂದುಗಳನ್ನೂ ಇಂದಿನ ಅಸ್ತಿತ್ವದ ಸ್ವರೂಪವನ್ನೂ ತಿಳಿಗಣ್ಣಿನಿಂದ, ಯಾವ...
ಗಂಗಾವತಿಯಲ್ಲಿ ಗಜ಼ಲ್ ಮತ್ತು ’ನೂರ್ ಗಜ಼ಲ್’
ಮತ್ತೆ ’ಸಂಕ್ರಮಣ’
ಸಂಧ್ಯಾರಾಣಿ ಕಾಲಂ : ಹೀಗೊಬ್ಬ ಶಾಪಗ್ರಸ್ತ ಸುಂದರಿಯೂ, ಅವಳ ನಿರಾಕರಣೆಯೂ…
"ಅಪ್ಪನ ಮೇಲೆ ಬೇಸರವಾ’? ಇಲ್ಲ, ಹಾಗೇನು ಇಲ್ಲ.... ನಾನು ಪಾಪು ಆಗಿರುವಾಗಲೇ ಅವರು ನಮ್ಮನ್ನು ಬಿಟ್ಟುಹೋಗಿದ್ದರು. ಅಪ್ಪನ್ನ ಭೇಟಿ ಮಾಡೇ ಇಲ್ಲವಾ? ಇಲ್ಲ.. ಒಂದೇ ಊರಲ್ಲಿದ್ದರೂ? ಉಹೂ... ಅಂದ್ರೆ ಅವರು ಅವರ ಮಕ್ಕಳನ್ನು (ಬೇರೆ ಹೆಂಡತಿಯ) ಶಾಲೆಗೆ ಡ್ರಾಪ್ ಮಾಡೋಕೆ ಬರ್ತಾ ಇದ್ರಲ್ಲ, ಅವಾಗ ನೋಡ್ತಾ ಇದ್ದೆ.. ಅವರು ಮಾತಾಡಿಸ್ತಾ...
ಕುಂವೀ ಬರೆದ ಸಣ್ಣ ಕಥೆ ’ಪಾಲು’
ಕುಂ ವೀ ತನ್ನ ಪೂರ್ವಜರಿದ್ದ ಮನೆಯ ಬಾಗಿಲ ಬಳಿಗೆ ತಾನು ಬರುವುದಕ್ಕೂ ತನ್ನ ದಾಯಾದಿಗಳು ಅದೇ ಬಾಗಿಲ ಮೂಲಕ ಹೊರಗೆ ಹೋಗುವುದಕ್ಕೂ ಸರಿ ಹೋಯಿತು. ಅವರೆಲ್ಲರ ಬೆನ್ನುಗಳನ್ನು ನೋಡಿ ನಿಟ್ಟುಸಿರುಬಿಡುತ್ತ ಮನೆಯನ್ನು ಪ್ರವೇಶಿಸಿದ. ಭಣಗುಡುತ್ತಿದ್ದ ಪಡಸಾಲೆಯಲ್ಲಿ ಕೂತಿದ್ದ ಹಿರಿಯ ವ್ಯಕ್ತಿ ಬಾರಯ್ಯಾ ಬಾ ಎಂದು ಸ್ವಾಗತಿಸಿದ. ಆತ...
'ಸಾಂಸ್ಕೃತಿಕ ನೀತಿಯ ಸುತ್ತ…' – ಜಿಪಿ ಬಸವರಾಜು ಬರೀತಾರೆ
ಜಿ ಪಿ ಬಸವರಾಜು ತಮಿಳರಿಗೆ ತಮ್ಮ ಭಾಷೆ ಮತ್ತು ಸಂಸ್ಕೃತಿಯ ಬಗ್ಗೆ ಅಪಾರ ಅಭಿಮಾನ. ಈ ಭಾವನೆಗೆ ಧಕ್ಕೆ ತರುವ ರಾಜಕೀಯ ಪಕ್ಷಗಳನ್ನು ಅವರು ಕ್ಷಮಿಸುವುದಿಲ್ಲ. ಚುನಾವಣೆಗಳಲ್ಲಿ ಅಂಥ ಪಕ್ಷಗಳು ನೆಲಕಚ್ಚುವಂತೆ ಮಾಡುತ್ತಾರೆ. ತಮಿಳು ಭಾಷೆ ಮತ್ತು ಸಂಸ್ಕೃತಿಗಳು ಇವತ್ತಿಗೂ ಅಲ್ಲಿ ಉಳಿದುಕೊಂಡಿವೆ; ಸೊಂಪಾಗಿ ಬೆಳೆದಿವೆ. ತಮಿಳರನ್ನು...
'ಹಣೆ ಬರಾ ಅಳ್ಚಕಾಗ್ತದ್ಯ…', ರೇಖಾ ಹೆಗಡೆ
ಬಾಳೆಯ ಬನ ಚಂದ, ತಾಳೆಯ ಹೂ ಚಂದ, ಯಮ್ಮನೆ ತಮ್ಮಯ್ಯನ ಅಳು ಚಂದ.... ರೇಖಾ ಹೆಗಡೆ 'ಅಮಾ, ನಾ ಬಂದನ್ರೋ........'ಧೋ...ಗುಡುವ ಮಳೆಯ ಜೋಗುಳದ ಹಿನ್ನೆಲೆಯಲ್ಲಿ ಮಲಗಿದ್ದವಳನ್ನು ಬಡಿದೆಬ್ಬಿಸಿದ್ದು ಗಡಸು ದನಿಯ ಸುಪ್ರಭಾತ. 'ಹೋ ಮಾದೇವಿ, ಇಂಥಾ ಮಳೆಲ್ಲೂ ಇಷ್ಟು ಬ್ಯಾಗ ಬಂದ್ಯನೆ. ನಮ್ಮನೆ ಹಿಳ್ಳೆ, ಬಾಳಂತಿಗೆ ಇನ್ನೂ ಬೆಳಗೇ ಆಗಿಲ್ಲ'...
ಅಮೃತಾ ಪ್ರೀತಂ ಕವಿತೆಗಳ ಅನುವಾದ ಮಾಡಿದ್ದಾರೆ ಹೇಮ ಹೆಬ್ಬಗೋಡಿ
ಹೇಮ ಹೆಬ್ಬಗೋಡಿ ೧. ನೆನಪು ಇಂದು ಸೂರ್ಯ ಅದೆಕೋ ಹೆದರಿ ಬೆಳಕಿನೊಂದು ಕಿಟಕಿ ತೆರೆದು ಮೋಡದೊಂದು ಕಿಟಕಿ ಮುಚ್ಚಿದ ಕತ್ತಲಿನ ಮೆಟ್ಟಿಲುಗಳು ಜಾರಿ ಹೋದವು.. ಆಕಾಶದ ಹಣೆಯ ಮೇಲೆ ಅದೇಕೋ ಬೆವರಿನ ಝರಿ ನಕ್ಷತ್ರಗಳ ಬಟನ್ ಬಿಚ್ಚಿ ಅವನು ಚಂದ್ರನ ಶರ್ಟ ಕಳಚಿದ... ನಾನು ಮನಸಿನ ಮೂಲೆಯಲ್ಲಿ ಕುಳಿತಿದ್ದೇನೆ ನಿನ್ನ ನೆನಪು.. ಹಸಿ...
'ವ್ಯಾನಿಟಿ ಬ್ಯಾಗ್' ನನಗೂ ಇಷ್ಟ ಆಯ್ತು – ಸಂಧ್ಯಾಶರ್ಮ
ವೈ ಕೆ ಸಂಧ್ಯಾಶರ್ಮ ಇತ್ತೀಚೆಗೆ ಬೆಂಗಳೂರಿನ 'ರಂಗಶಂಕರ'ದಲ್ಲಿ ಪ್ರದರ್ಶನ ಕಂಡ ಲೇಖಕಿ-ಕವಯತ್ರಿ ವೈದೇಹಿಯವರ 18 ಕವನಗಳು ಹಾಗೂ 1 ಲೇಖನಾಧಾರಿತ 'ವ್ಯಾನಿಟಿ ಬ್ಯಾಗ್' ಒಂದು ವಿನೂತನ ಪ್ರಯೋಗ. ಬಹುಶಃ ಕೆ.ಎಸ್.ನ.ಕವಿತೆಗಳ ಮಾಲೆಯಿಂದ ರೂಪಿತಗೊಂಡ 'ಮೈಸೂರು ಮಲ್ಲಿಗೆ' ಚಲನಚಿತ್ರ ಇದಕ್ಕೆ ಸ್ಪೂರ್ತಿಯಾಗಿದ್ದಿರಬಹುದು. ಇದೊಂದು ಹೊಸ...
ಡೈಲಿ ಬುಕ್ : ಸಿಎನ್ನಾರ್ ಅವರ ’ನೆರಳುಗಳ ಬೆನ್ನು ಹತ್ತಿ’
ಡಾ ಸಿ ಎನ್ ರಾಮಚಂದ್ರನ್ ಆತ್ಮಕಥೆ ಅಭಿಜಾತ, ಆಧುನಿಕ ಮತ್ತು ಜಾನಪದ ಕಥನ ಸಾಹಿತ್ಯದ ವಿಮರ್ಶಕರಾಗಿ, ಕಥನಶಾಸ್ತ್ರದ ವಿದ್ವಾಂಸಕರಾಗಿ, ಕತೆಗಾರ- ಕಾದಂಬರಿಕಾರರಾಗಿ ಪ್ರಸಿದ್ಧರಾಗಿರುವ ಡಾ ಸಿ ಎನ್ ರಾಮಚಂದ್ರನ್ ಆತ್ಮಕಥನವನ್ನು ಪ್ರಕಟಿಸುವ ಮೂಲಕ ತಮ್ಮ ಸಾಹಿತ್ಯಿಕ ಜೀವನದ ಮತ್ತೊಂದು ಪ್ರಮುಖ ಘಟ್ಟವನ್ನು ತಲುಪಿದ್ದಾರೆ. ಕಥನ...
ನಿಮಗೆ ಹಳೆಯ ಚಿತ್ರಗೀತೆಗಳು ಅಂದ್ರೆ ಇಷ್ಟಾನಾ?
