ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಅಶೋಕ ಶೆಟ್ಟರ್ ಕಾಲಂ : ಕನ್ನಡ ಸಾಹಿತ್ಯ ಸಮ್ಮೇಳನಗಳು, ಒಂದು ಉತ್ಖನನ

  ಇಂದು ಕೊಡಗಿನ ಮಡಿಕೇರಿಯಲಿ ಕನ್ನಡ ಸಾಹಿತ್ಯ ಸಮ್ಮೇಳನ ಪ್ರಾರಂಭವಾಗಿದೆ. ಕೇವಲ ಎರಡು ತಿಂಗಳ ಹಿಂದಷ್ಟೇ ಕೊಡಗು ಸುತ್ತಿ ಬಂದಿರುವ ನನಗೆ ಅಲ್ಲಿ ಈ ಸಮ್ಮೇಳನದ ಪ್ರತಿನಿಧಿಗಳು ಅನುಭವಿಸುವ ಸುಖ ಸಂತೋಷದ ಕಲ್ಪನೆ ಇದೆ. ಪಶ್ಚಿಮ ಘಟ್ಟಗಳ ತಪ್ಪಲಲ್ಲಿ ಬೆಟ್ಟ ಗುಡ್ಡಗಳ ಓರೆಗಳಲ್ಲಿ ಎಸ್ಟೇಟ್ ಗಳೆಂಬ ಸುವಿಸ್ತಾರ ಕಾಫಿ ಪ್ಲಾಂಟೇಶನ್...

read more
'ಕನಸಿನ ಚಿಟ್ಟೆಯ ಹಿಡಿಯಲು ಹೊರಟು’ ಮತ್ತು ’ಶುಭಸಂಕಲ್ಪ’ ಫೋಟೋ ಆಲ್ಬಂ

ಇತ್ತೀಚಿಗೆ ವಿದ್ಯಾಶಂಕರ ಹರಪನಹಳ್ಳಿ ಅವರು ಬರೆದ ಎರಡು ಪುಸ್ತಕಗಳ ಬಿಡುಗಡೆ ಆಯಿತು. ಸಮಾರಂಭದ ಕೆಲವು ಚಿತ್ರಗಳು ನಿಮಗಾಗಿ : ಚಿತ್ರಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ : [gallery columns="4"...

read more
ಸಂವಾದ ಡಾಟ್ ಕಾಂ ಆಯೋಜಿಸುತ್ತಿರುವ ಬರಹಗಾರರ ಕಮ್ಮಟ

ಭಾರತೀಯ ಸಿನೆಮಾಗೆ ನೂರು ವರ್ಷ ಸಂದ ಸಂದರ್ಭದಲ್ಲಿ ಸಂವಾದ ಡಾಟ್ ಕಾಂ ಜಗತ್ತಿನ ನೂರು ಸಿನೆಮಾಗಳ ಕುರಿತ ವಿಮರ್ಶಾ ಸಂಕಲನವನ್ನ ಹೊರತರುತ್ತಿದೆ. ಈ ಸಂಬಂಧ ಬರಹಗಾರರ ಕಮ್ಮಟವನ್ನ ಆಯೋಜಿಸಿದ್ದು ಸಿನೆಮಾ ಬರವಣಿಗೆಯಲ್ಲಿ ಆಸಕ್ತಿ ಇರುವವರು ಇದರಲ್ಲಿ ಪಾಲ್ಗೊಳ್ಳಬಹುದಾಗಿದೆ. ಸಿನೆಮಾ ವಿಮರ್ಶೆಯ ಕುರಿತು ಬರಹಗಾರರಲ್ಲಿ ಪ್ರಾಥಮಿಕ...

read more
ಬ್ರೇಕಿಂಗ್ ನ್ಯೂಸ್: ಸಮ್ಮೇಳನದ ಪ್ರಧಾನ ವೇದಿಕೆಯಲ್ಲಿ ಬೆಂಕಿ

ಶಾರ್ಟ್ ಸರ್ಕ್ಯೂಟ್ ಕಾರಣದಿಂದ ಸಮ್ಮೇಳನ ನಡೆಯುತ್ತಿರುವ  ಪ್ರಧಾನ ವೇದಿಕೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ ಮಾಧ್ಯಮದವರು ಕುಳಿತಿದ್ದ ಪೆಂಡಾಲ್ ಬಳಿ ಬೆಂಕಿ ಹತ್ತಿಕೊಂಡಿದ್ದು ಅದನ್ನು ಈಗ ಆರಿಸಲಾಗಿದೆ ಎಂದು...

read more
ಪುಸ್ತಕ ಹರೀಬೇಕು, ಕಳೆದು ಹೋಗಬೇಕು…

ಕನ್ನಡದಲ್ಲಿ ಮಕ್ಕಳ ಸಾಹಿತ್ಯ ಏರ ಬೇಕಾದ ಮಟ್ಟವನ್ನ ಏರಿಲ್ಲ. ಒಂದು ಕಾಲದಲ್ಲಿ ನಾಡಿನ ಎಲ್ಲ ಹಿರಿಯ ಲೇಖಕರೂ ಮಕ್ಕಳಿಗಾಗಿ ಬರೆಯುವುದನ್ನ ಒಂದು ಪವಿತ್ರ ಕೆಲಸ ಅಂತ ತಿಳಿದರು. ಕುವೆಂಪು, ರಾಜರತ್ನಂ, ಕಾರಂತ ಕಸ್ತೂರಿ, ಹೊಯ್ಸಳ ಇವರೆಲ್ಲ ಮಕ್ಕಳಿಗಾಗಿ ಬರೆದರು. ಆದರೆ ಯಾಕೋ ಇವತ್ತಿನ ಅಕ್ಯಾಡೆಮಿಶೀಯನ್ಗಳು ಮಕ್ಕಳಿಗಾಗಿ ಬರೆಯುವುದು...

read more
ಪರಿಸರವನ್ನು ಅದರ ಪಾಡಿಗೆ ಬಿಡೋಣ

ನನಗೆ ಬಹಳ ಪ್ರಿಯವಾದದ್ದು ಈ ಪರಿಸರ. ಈ ಪ್ರೀತಿಗೆ ಕಾರಣ ಪರಿಸರದ ಮೇಲೆ ನನಗೆ ಇರುವ ಗೌರವ. ನೆಲದ ಮೇಲೆ ಕೋಟ್ಯಾನು ಕೋಟಿ ಜೀವ ಜಂತುಗಳು ಇವೆ. ಅವುಗಳಲ್ಲಿ ಮಾನವ ಜೀವಿ ಕೂಡ ಒಬ್ಬ. ಪರಿಸರದಲ್ಲಿ ಅವನು ಶ್ರೇಷ್ಠ ಖಂಡಿತಾ ಅಲ್ಲ. ಇದ್ದುದರಲ್ಲಿ ಆತ ಬುದ್ಧಿವಂತ. ಬುಧ್ದಿವಂತ ಅಂದ ಕೂಡಲೇ ಇಡೀ ಪರಿಸರವನ್ನ ಆಳುವ, ಬದಲಾಯಿಸುವ, ಬೇಕಾ...

read more
ಹೆಣ್ಣನ್ನ ನೋಡುವ ಸಮಗ್ರ ದೃಷ್ಟಿ ಬದಲಾಗಲಿ

ಗಾಂಧೀಜಿಯವರು ಒಂದು ಮಾತನ್ನ ಹೇಳುತ್ತಿದ್ದರು. ನಮ್ಮ ದೇಶದ ಓರ್ವ ಹೆಣ್ಣು ಮಗಳು ನಿಶ್ಚಿಂತೆಯಿಂದ ಮಧ್ಯರಾತ್ರಿಯಲ್ಲಿ ಊರಿನ ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೋಗುವಂತಾದ ದಿನ ಬಂದಾಗ ಈ ದೇಶಕ್ಕೆ ಸ್ವಾತಂತ್ರ್ಯ ಬಂತು ಅಂತ ನಾನು ನಂಬುತ್ತೇನೆ. ಈ ದೇಶಕ್ಕೆ ಸ್ವಾತಂತ್ರ್ಯ ಬಂದಿದೆ ಅನ್ನುವ ಭ್ರಮೆಯಲ್ಲಿ ನಾವು ಇದ್ದೇವೆ. ಆದರೆ ನಮ್ಮ...

read more
'ಅಧಿಕಾರಿಗಳೇ, ಕನ್ನಡದ ಪರವಾಗಿ ನಿಲ್ಲಿ…’ ಅಂದ್ರು ನಾ ಡಿಸೋಜ

ಕನ್ನಡವನ್ನ ಅನುಷ್ಠಾನಕ್ಕೆ ತರುವಲ್ಲಿ ನಮ್ಮ ಮಂತ್ರಿಗಳು ಮುಂದಿದ್ದಾರೆ. ಆದರೆ ಇವರಿಗೆ ಅಡ್ಡಿಯಾಗಿ ನಿಂತಿರುವವರು ವಿಧಾನ ಸೌಧ ಮತ್ತಿತರ ಕಡೆಗಳಲ್ಲಿ ಕುಳಿತಿರುವ ಆಂಗ್ಲ ಮೋಹೀ ಅಧಿಕಾರಿಗಳು ಅನ್ನುವ ಮಾತಿದೆ. ಇವರು ಕನ್ನಡದ ಪರವಾಗಿ ನಿಂತರೆ ಕನ್ನಡ ಖಂಡಿತ ಉದ್ದಾರವಾಗುತ್ತದೆ. ಒಂದು ಉದಾಹರಣೆ ಬೆಂಗಳೂರಿನಲ್ಲಿ ಪ್ರತಿ ವರ್ಷ ಒಂದು...

read more
೮೦ ನೆಯ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರ ಭಾಷಣ ಇಲ್ಲಿದೆ

80ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮಡಿಕೇರಿ, ಕೊಡಗು ಜಿಲ್ಲೆ ದಿನಾಂಕ 7, 8 ಮತ್ತು 9 ಜನವರಿ 2014 ಸಮ್ಮೇಳನಾಧ್ಯಕ್ಷರಾದ ನಾ. ಡಿಸೋಜ ಅವರ ಅಧ್ಯಕ್ಷ ಭಾಷಣ     ಕನ್ನಡ ಸಾಹಿತ್ಯ ಪರಿಷತ್ತಿನ ಎಂಭತ್ತನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಭಾಷಣ ಎಲ್ಲ ಅಭಿಮಾನಿ ಕನ್ನಡಿಗರೇ, ಎಲ್ಲಿ ಭೂರಮೆ...

read more
ಇಲ್ಲಿದೆ ಬನವಾಸಿ ಬಳಗ

ಇಂದು ಶುರುವಾಗಿರುವ 80ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ "ಬನವಾಸಿ ಬಳಗ ಪ್ರಕಾಶನ" ಮಳಿಗೆ ಸಂಖ್ಯೆ 61. ಪುಸ್ತಕ ಮೇಳದಲ್ಲಿ ಮಾರಾಟಕ್ಕೆ ಇಡಲಾಗುತ್ತಿರುವ ಬನವಾಸಿ ಪ್ರಕಾಶನದ ಪುಸ್ತಕಗಳು...

read more
'ಆ ಕಾಲವೊಂದಿತ್ತು, ದಿವ್ಯ ತಾನಾಗಿತ್ತು!'

ಡಾ ಬಿ ಎ ವಿವೇಕ ರೈ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮೊದಲನೆಯ ಬಾರಿ ನಾನು ಭಾಗವಹಿಸಿದ್ದು ೧೯೭೦ರಲ್ಲಿ ಬೆಂಗಳೂರಿನಲ್ಲಿ. ದೇಜಗೌ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಬೇಂದ್ರೆ ಅವರ ಕವಿಗೋಷ್ಠಿಯ ಅಧ್ಯಕ್ಷತೆ ಸಹಿತ ಕನ್ನಡ ಹಿರಿಯ ಮತ್ತು ಆಗಿನ ನವ್ಯದ ಸಾಹಿತಿಗಳನ್ನು ಕಂಡದ್ದು, ಅವರ ಮಾತುಗಳನ್ನು ಕೇಳಿದ್ದು ಒಂದು ಸುಂದರ...

read more

Pin It on Pinterest

Share This