ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಸ್ವರ್ಣ, ಸಂಧ್ಯಾರಾಣಿ ಮೆಚ್ಚಿದ್ದು..

ಕೈಫಿ ಆಜ಼್ಮಿ ಹುಟ್ಟಿದ ಹಬ್ಬ ಎಂದು ಹೇಳಿದ ಗೆಳತಿ ಸ್ವರ್ಣ ಕಳಿಸಿದ್ದು.... ಯಾಕೋ ನನ್ನಲ್ಲೇ ನಿಂತುಬಿಟ್ಟಿದೆ... 'ಬಸ್ ಏಕ್ ಜ್ಹಿಜಕ್ ಹೈ ಹಾಲೇ ದಿಲ್ ಸುನಾನೆ ಮೆ ಕಿ ತೇರಾ ಜಿಕ್ರ್ ಭಿ ಆಯೇಗಾ ಉಸ್ ಫಸಾನೆ ಮೇ ….. ಇಸಿ ಮೆ ಇಶ್ಕ ಕಿ ಕಿಸ್ಮತ್ ಬದಲ್ ಭಿ ಸಕ್ತಿ ಥಿ ಜೋ ವಕ್ತ್ ಬೀತ್ ಗಯಾ ಮುಜ್ಹೆ ಆಜ್ಮಾನೇ ಮೇ'   ಇದು ಕವನದ...

read more
ಬೊಳುವಾರ್ ಈದ್

“ನಾವು ಮೆರವಣಿಗೆ ಮಾಡುವುದೆಲ್ಲ ಸರಿ. ಆದ್ರೆ ನನ್ನ ಅಂಗಡಿಗೆ ಬಂದವರು, ಈದ್ ಮಿಲಾದ್ ಎಂದರೆ ಮೊಹರಮ್ ನ ಹಾಗೆ ದುಃಖದ ದಿನವಾ, ಅಥ್ವಾ ರಮ್ಜಾನಿನ ಹಾಗೆ ಸಂತೋಷದ ದಿನವಾ ಅಂತ ಪ್ರಶ್ನೆ ಕೇಳಿದ್ರೆ ನಾನು ಎಂತ ಉತ್ರ ಹೇಳ್ಬೇಕು?” ಕ್ಯಾಸೆಟ್ ಅಂಗಡಿಯ ಚೈಯಬ್ಬ, ಅಧಿಕಪ್ರಸಂಗದ ಪ್ರಶ್ನೆಯೊಂದನ್ನು ಮುಂದಿಟ್ಟಾಗ, ಜಮಾತ್ ಮೀಟಿಂಗ್...

read more
ಅಂಜಲಿ ರಾಮಣ್ಣ: ನನಗೆ ಅನುಕ್ಷಣವೂ ಈದ್ ಅದಕ್ಕೆ ನಿಮ್ಮೆಲ್ಲರಿಗೂ ಮುಬಾರಕ್ !

ನಿನ್ನೆ ಜಿ ಎನ್ ಮೋಹನ್ ಅವರು ಬರೆದಿದ್ದ ’ಈದ್ ಮಿಲಾದ್ ನೆಪದಲ್ಲಿ ಮಹಮ್ಮದ್ ಪೈಗಂಬರರಿಗೆ ಸಲಾಂ’ ಲೇಖನಕ್ಕೆ ಅಂಜಲಿ ರಾಮಣ್ಣ ಪ್ರತಿಕ್ರಯಿಸಿದ್ದು ಹೀಗೆ : ನನಗೆ ಅನುಕ್ಷಣವೂ ಈದ್ ಅದಕ್ಕೆ ನಿಮ್ಮೆಲ್ಲರಿಗೂ ಮುಬಾರಕ್ ! ಎಲ್ಲಕ್ಕೂ ಹೆಣ್ಣಾಗಿ ಮಿಡಿಯುತ್ತೇನೆ. ಓದನ್ನು, ನಾಟಕವನ್ನು, ಸಿನೆಮಾವನ್ನು, ಕಾನೂನನ್ನು ಕಡೆಗೆ ಪ್ರಾಣಿಯನ್ನೂ...

read more
ಅಶೋಕ್ ಶೆಟ್ಟರ್ ಕಾಲಂ : ಡಬ್ಬಿಂಗ್, ಬೇಕು ಬೇಡಗಳ ನಡುವೆ…

ಸಾವಿರಾರು ವರ್ಷಗಳಿಂದ ಕನ್ನಡ ಭಾಷೆ ಇದೆ. ವ್ಯಾಪಕ ಭೂಪ್ರದೇಶದಲ್ಲಿ ಆ ಭಾಷೆಯನ್ನು ಕೇಂದ್ರವಾಗಿಟ್ಟುಕೊಂಡು ಅದರ ಸುತ್ತ ಕರ್ನಾಟಕದ ಸಂಸ್ಕೃತಿಯೂ ಕಾಲದಿಂದ ಕಾಲಕ್ಕೆ ಸಮೃದ್ಧವಾಗಿ ಬೆಳೆದುಕೊಂಡು ಬಂದಿದೆ. ಚಿತ್ರರಂಗ ಎಷ್ಟು ವರ್ಷಗಳಿಂದ ಇದೆ? ಬಾಲಿವುಡ್ ತನ್ನ ಶತಮಾನೋತ್ಸವ ಆಚರಿಸಿಕೊಳ್ಳುತ್ತಿದೆ. ಕನ್ನಡ ಚಿತ್ರರಂಗದ ಅಸ್ತಿತ್ವದ...

read more
ಸಂಕ್ರಾಂತಿ ಹಬ್ಬ ಎಂಬ ಕ್ರೇಜ್

ಶಿವು ಮೊರಿಗೇರಿ ಈ ಮಕರ ಸಂಕ್ರಾಂತಿ ಎಂದೊಡನೆ ನನಗೊಂದು ಘಟನೆ ಜ್ಞಾಪಕವಾಗುತ್ತೆ. ನಂಗೆ ತೀರಾ ಇತ್ತೀಚಿನವರೆಗೂ ಸಂಕ್ರಾಂತಿಯೆಂದರೆ ಹಳ್ಳಿಮೇಷ್ಟ್ರು ಸಿನಿಮಾದ ‘ಸಂಕ್ರಾಂತಿ ಬಂತು’ ಅನ್ನುವ ಹಾಡಿನಷ್ಟೇ ಮಾಹಿತಿ ಸಂಕ್ಷಿಪ್ತ ಸುಸ್ಪಷ್ಟ. ಈ ಹಬ್ಬದ ಬಗ್ಗೆ ತೀರಾ ಕೆದಕಿ ತಿಳಿದುಕೊಳ್ಳುವ ಗೋಜಿಗೇ ನಾನು ಹೋಗಲಿಲ್ಲ. ಆದರೆ ಈ ಸಂಕ್ರಾಂತಿಯ...

read more
ಸಲಿಂಗರತಿ, ಸೆಕ್ಷನ್ ೩೭೭, LGBT ಇತ್ಯಾದಿ..

ಸಲಿಂಗರತಿಯನ್ನು ಅಪರಾಧೀಕರಿಸಿ ಐಪಿಸಿ ಸೆ.377ರ ಮೇಲೆ ನೀಡಿರುವ ತೀರ್ಪನ್ನು ಪುನರ್‌ವಿಮರ್ಶಿಸುವಂತೆ ಎಲ್ಲೆಡೆಯಿಂದಲೂ ಕೂಗು ಕೇಳಿಬರುತ್ತಿದೆ.  ಹಾಗೆಯೇ ಸಲಿಂಗರತಿ ಅನೈಸರ್ಗಿಕ, ಹಾಗಾಗಿ ಅದು ಶಿಕ್ಷಾರ್ಹ ಅಪರಾಧ ಎನ್ನುವ ವಾದವೂ ಇದೆ. ಅದೇನೆ ಇರಲಿ ಈ ಬಗ್ಗೆ ಒಂದು ಗಂಭಿರವಾದ ಚರ್ಚೆ ಆಗಬೇಕಾಗಿರುವುದಂತೂ ನಿಜ. ದಯವಿಟ್ಟು ನಿಮ್ಮ...

read more
’ಮಾರನಾಯಕ’ನ ದುರಂತ – ಸ್ವರ್ಣ ಕಂಡಂತೆ

೧೭-೦೧-೨೦೧೪ರಂದು ಸಂಜೆ ೭ ಗಂಟೆಗೆ ಕೆ ಎಚ್ ಕಲಾಸೌಧದಲ್ಲಿ ನಾಟಕ ಪ್ರದರ್ಶನವಿರುತ್ತದೆ. ಸಂಪರ್ಕ ಸಂಖ್ಯೆ :  9448050950 *** ’ಮಾರನಾಯಕ’ ನಾಟಕ - ಸ್ವರ್ಣ ಮಾರನಾಯಕ. ಶೇಕ್ಸ್ ಪಿಯರನ ಮ್ಯಾಕ್ಬೆತ್ ನಿಂದ ಪ್ರೇರಣೆ ಪಡೆದು ಎಚ್.ಎಸ್.ಶಿವಪ್ರಕಾಶರು ರಚಿಸಿ ಸುರೇಶ್ ಆನಗಳ್ಳಿ ನಿರ್ದೇಶಿಸಿ ಅನೇಕ ತಂಡದವರು ಅಭಿನಯಿಸಿದ ನಾಟಕ....

read more
ಹಾಗೇ ನಿನ್ನ ಬಾಲ್ಯದ ಕತೆ ಹೇಳುವೆ, ಕಿವಿಯಾಗು…

ಉಗುರು ಕವಿತೆಗಳು ವಿದ್ಯಾಶಂಕರ್ ಹರಪನಹಳ್ಳಿ   ~೧~ ಪುಟ್ಟ ಮಗು ಮುದ್ದಿನ ಮುದ್ದೆ ಬೆಳೆದಿದೆ ಉಗುರು ತನ್ನನ್ನು  ತಾನೇ ಪರಚಿಕೊಂಡು ಗಾಯ ಮಾಡಿಕೊಂಡೀತು ಹುಷಾರಾಗಿ  ಉಗುರು ಕತ್ತರಿಸು ಮಗುವ ಅಳಿಸದೆ ~೨~ ಮಗು! ಕೇಳಿಲ್ಲಿ ಉಗುರು ಕತ್ತರಿಸಿದರೆ ಊಹುಂ ಗಾಯವಾಗುವುದಿಲ್ಲ ಅಳಬೇಡ! ಅತ್ತ ನೋಡು ನನ್ನ  ತೋಳ್ ಹಿಡಿದುಕೋ ಅಳಬೇಡ...

read more
ಹೊನ್ನೆಮರಡು ನಲ್ಲಿ ’ಬುಡಕಟ್ಟು ಚಿತ್ರಕಲಾ ತರಬೇತಿ’

ಬುಡಕಟ್ಟು ಜ್ಞಾನ ಪರಂಪರೆ ಅಧ್ಯಯನ ಮತ್ತು ತರಬೇತಿ ಕೇಂದ್ರ  ಕನ್ನಡ ವಿಶ್ವವಿದ್ಯಾಲಯದ 'ಬುಡಕಟ್ಟು ಜ್ಞಾನಪರಂಪರೆ ಅಧ್ಯಯನ ಮತ್ತು ತರಬೇತಿ' ಕೇಂದ್ರವುಜನವರಿ 14 ರಿಂದ 18 ರ ವರೆಗೆ ಸಾಗರದ ಹೊನ್ನೇಮರಡು ಸಾಹಸಿ ಶಿಕ್ಷಣ ಶಾಲೆಯಲ್ಲಿ ಬುಡಕಟ್ಟು ಚಿತ್ರಕಲಾ ತರಬೇತಿ ಶಿಬಿರವನ್ನು ಆಯೋಜಿಸಿದೆ. ಅದರ ಆಹ್ವಾನ ಪತ್ರಿಕೆ...

read more
ಡೈಲಿ ಬುಕ್ : ಚಿದಾನಂದ ಗೌಡರ ’ಸರ್ಕಾರೀ ಲೆಕ್ಕದಲ್ಲಿ ಸತ್ತಾಕಿ’

ಚಿದಾನಂದ ಗೌಡರು ನನಗೆ ಹತ್ತಿರದವರೆನಿಸಿದ್ದು ಬಾನುಲಿ ನಾಟಕಗಳ ರಚನೆಯ ಕಾರಣಕ್ಕೆ. ಯಾಕಂದರೆ, ರಂಗ ನಾಟಕಗಳ ರಚನೆಗಿಂತ ಪೂರ್ಣ ಭಿನ್ನ ರೀತಿಯದು ಬಾನುಲಿ ನಾಟಕಗಳ ರಚನೆ. ಬಾನುಲಿ ನಾಟಕ ರಚನೆಗೆ ಬೇರೆಯೇ ತೆರನಾದ ತಂತ್ರಗಾರಿಕೆ ಬೇಕು. ನಮ್ಮ ನಮ್ಮ ಕಲ್ಪಕಶಕ್ತಿ ಮತ್ತು ಚಿತ್ರಕಶಕ್ತಿಗಳ ಮೂಲಕ ಆ ತಂತ್ರಗಾರಿಕೆಯನ್ನು...

read more
'ಈದ್ ಮಿಲಾದ್ ನೆಪದಲ್ಲಿ ಮಹಮದ್ ಪೈಗಂಬರರಿಗೆ ಸಲಾಂ' ಜಿ ಎನ್ ಮೋಹನ್

ಜಿ ಎನ್ ಮೋಹನ್ ಹೀಗಾಯ್ತು… ತುಮಕೂರಿನ ನರ್ಸಿಂಗ್ ಹೋಂನಲ್ಲಿ ತೀವ್ರ ಕಾತರ ತಹತಹಗಳಿಂದ ಕಾಯುತ್ತಿದ್ದೆ. ಹೆಂಡತಿ ಹೆರಿಗೆ ಕೋಣೆಯಲ್ಲಿದ್ದಳು. ಹೊರಗೆ ನಾನು ನನ್ನೊಂದಿಗೆ ಅಷ್ಟೇ ಟೆನ್ಷನ್ ಅನುಭವಿಸುತ್ತಿದ್ದ ಪುಟಾಣಿಗಳು ಶತಪಥ ಸುತ್ತುತ್ತಿದ್ದವು. ಎಷ್ಟೋ ಸೆಕೆಂಡುಗಳನ್ನು ನಿಮಿಷವಾಗಿಸಿ ನಿಮಿಷಗಳನ್ನು ಗಂಟೆಗಳಾಗಿಸಿದ ನಂತರ ದಾದಿ...

read more
'ಅಪ್ಪ ಅಮ್ಮನ ಜಗಳದಲ್ಲಿ ಕೂಸು ಬಡವಾಯ್ತು' – ವೈಶಾಲಿ ಹೆಗಡೆ

ವೈಶಾಲಿ ಹೆಗಡೆ ಬಾಸ್ಟನ್, ಅಮೇರಿಕ ಅಡಿಕೆ, ಒಂದು ಹೋಳು ಅಡಿಕೆಯಲ್ಲಿ ಒಂದಿಡೀ ಮದುವೆಯ ವಾಗ್ದಾನ ಮುಗಿಸಿದ್ದ ಕಾಲವೊಂದಿತ್ತು ನಮ್ಮಲ್ಲಿ. ಒಂದು ಅಡಿಕೆಯ ಮೌಲ್ಯ ಅದರ ಭಾರದಲ್ಲಾಗಲೀ, ಬಣ್ಣದಲ್ಲಾಗಲೀ, ಬೆಲೆಯಲ್ಲಾಗಲೀ ಇಂದಿಗೂ ಅಳೆಯಲು ಸಾಧ್ಯವಿಲ್ಲ. ಎಲೆಪಟ್ಟಿಯ ಮೇಲೆ ಒಂದು ಆಡಕೆ ಚೂರಿಟ್ಟು ಕೈಮುಗಿದರೆ ಆ ಗೌರವಕ್ಕಿರುವ ಬೆಲೆ...

read more
'ಗುಂಗುರಿಗೆ' ಅಂದ್ರೇನು? – ರಾಘವೇಂದ್ರ ಜೋಶಿ ಕೇಳ್ತಾರೆ

ರಾಘವೇಂದ್ರ ಜೋಶಿ ಪುರಂದರದಾಸರ ಒಂದು ಕೃತಿಯಲ್ಲಿ ಈ ಸಾಲು ಬರುತ್ತದೆ: "ಹೆತ್ತ ತಾಯಿ ಸತ್ತು ಹೋಗಲು ಕೆಟ್ಟೆನೆಂಬರು ಲೋಕ ಜನರು ಮತ್ತೆ ಗುಂಗುರಿಗೆ ತಾಯಿ ಹತ್ತಿರಿದ್ದು ಸಲಹಿತೆ.." - ಇಲ್ಲಿ, ''ಗುಂಗುರಿಗೆ'' ಅಂದರೆ ಏನು?...

read more
ನನ್ನನ್ನು ಕಾಡಿದ ಸಿನಿಮಾ : 'ರಾಬಿಟ್ ಪ್ರೂಫ್ ಫೆನ್ಸ್'

'ರಾಬಿಟ್ ಪ್ರೂಫ್ ಫೆನ್ಸ್' ಸಿನೆಮಾ ಮತ್ತು ಆಸ್ಟ್ರೇಲಿಯಾದ ಕಪ್ಪು ಇತಿಹಾಸ ದತ್ತು ಕುಲಕರ್ಣಿ ನಾನು ಇತ್ತೀಚೆಗೆ ಇಲ್ಲಿ ಆಷ್ತ್ರೇಲಿಯಾದ ಟಿವಿ ಚೆನೆಲ್ ಎಸ್.ಬಿ.ಎಸ್ ದಲ್ಲಿ ಬಿತ್ತರಗೊಂಡ ' ರಾಬಿಟ್ ಪ್ರೂಫ ಫೆನ್ಸ ' ಎನ್ನುವ ಸಿನೆಮಾ ನೋಡಿದೆ.. ಈ ಸಿನೆಮ ಒಂದು ಸರಳ ನೈಜ ಘಟನೆಯನ್ನು ಯಥಾವತ್ತಾಗಿ ಬಿತ್ತರಿಸುವದರೊಂದಿಗೆ ಈ ಘಟನೆಯ...

read more
'ಒಂದು ದಿನ ಮುಕ್ತಳಾಗುತ್ತಾಳೆ…' – ವಿದ್ಯಾ ಕುಂದರಿಗಿ ಕವನ

ವಿದ್ಯಾ ಕುಂದರಿಗಿ ಹೌದು.... ಇವಳೊಂದು ದಿನ ಎಲ್ಲ ಬಂಧನ ಕಳಚುತ್ತಾಳೆ.   ತೊಟ್ಟ, ಉಟ್ಟ, ಹೊರಿಸಿದ, ಹೇರಿದ, ಕಟ್ಟಿದ ಪದವಿ ಪಟ್ಟಗಳೆಲ್ಲವನ್ನೂ ಕಳಚುತ್ತಾಳೆ.   ದೇಹದ ಅಂಗುಲಂಗುಲವನೂ ಮುಚ್ಚಿಡು ಎಚಿದ್ಹೇಳಿ ಎಲ್ಲವನ್ನೂ ತೆರೆದು ತೋರುವ ಈ ಐದಂಗುಲ ಪರದೆಯನ್ನ.   ಮಂಗಳದ ಹೆಸರಿನಲ್ಲಿ ಚಿತ್ರವಿಚಿತ್ರ ರೂಪದಲ್ಲಿ...

read more
ಪಿ ಚಂದ್ರಿಕಾ ಕಾದಂಬರಿ ’ಚಿಟ್ಟಿ’ : ’ನಾಟಕದ ಗುಂಗಿನ ನಡುವೆಯೂ..’

(ಇಲ್ಲಿಯವರೆಗೆ...) ಅದು ಹಳ್ಳಿಯಾದ್ದರಿಂದ ಹೆಣ್ಣುಮಕ್ಕಳು ಗಂಡುಮಕ್ಕಳು ಸೇರಿ ನಾಟಕ ಆಡಲು ಸಾಧ್ಯವಿರಲಿಲ್ಲ. ಈಗ ನಾಟಕದ ಗಂಡು ಪಾತ್ರಗಳನ್ನೂ ಹೆಣ್ಣುಮಕ್ಕಳೇ ನಿರ್ವಹಿಸಬೇಕಿತ್ತು. ಆರೋಗ್ಯ ಯಮನಾದರೆ, ಭಾರತಿ ಯಮದೂತ, ಸರೋಜ ಯಕ್ಷ, ಚಿಟ್ಟಿ ಸತ್ಯವಾನ, ನಕ್ಕತ್ತು ಸಾವಿತ್ರಿ ಹೀಗೆ ಪಾತ್ರಗಳನ್ನು ಹಂಚಲಾಗಿತ್ತು. ಗುರುಪಾದಪ್ಪ...

read more
ಮಡಿಕೇರಿ ಸಮ್ಮೇಳನ : ಹತ್ತಿ ಇಳಿಯುವ ಗೋಳು

ಡಾ ಪ್ರಕಾಶ ಗ ಖಾಡೆ ಮಡಿಕೇರಿ ಸಮ್ಮೇಳನಕ್ಕೆ ಹೋಗಿ ಬಂದೆವು,ಸಮ್ಮೇಳನ ಎಲ್ಲ ದೃಷ್ಟಿಯಿಂದಲೂ ಯಶಸ್ವಿಯಾಯಿತು. ಅಲ್ಲಿ ನಡೆದ ಗೋಷ್ಟಿಗಳು,ಗೋಷ್ಟಿಗಳಲ್ಲಿ ಮಂಡಿತವಾದ ವಿಷಯಗಳು ಹೊಸತನದಿಂದ ಕೂಡಿದ್ದವು. ಸುಮಾರು ಒಳ್ಳೆಯ  ಕವಿತೆಗಳು ಎರಡೂ ಕವಿಗೋಷ್ಟಿಗಳಲ್ಲಿ ಮಂಡಿತವಾದವು. ಸಾಧಕರಿಗೆ ಸತ್ಕಾರವೂ ಜರುಗಿತು. ನಿರ್ಣಯಗಳನ್ನೂ ಸರಕಾರದ...

read more
ಡೈಲಿ ಬುಕ್ : ’ಆಫ್ರಿಕ ಗಾಂಧಿ ನೆಲ್ಸನ್ ಮಂಡೇಲಾ’

ನಾವು ಗಾಂಧಿಯವರ ಅಹಿಸಾತ್ಮಕ ಮಾರ್ಗವನ್ನು ತುಳಿಯಬೇಕೆ ಅಥವಾ ಅವರು ಪ್ರತಿಪಾದಿಸಿದ ಸತ್ಯಾಗ್ರಹದ ಹಾದಿ ಹಿಡಿಯಬೇಕೆ ಎಂಬ ಇಬ್ಬಗೆಯ ಯೋಚನೆ ತಮ್ಮನ್ನು ಕಾಡಿತು. ಕವಲು ದಾರಿಯಲ್ಲಿದ್ದೆವು. ಅಹಿಸಾತ್ಮಕ ಚಳವಳಿ ಬೇರೆಲ್ಲ ವಿಧಾನಗಳಿಗಿಂತಲೂ ನೈತಿಕವಾಗಿ ಅತ್ಯುನ್ನತವಾದದ್ದು. ಗಾಂಧೀಜಿಯವರೂ ಕೂಡ ಪ್ರಬಲವಾಗಿ ಪ್ರತಿಪಾದಿಸಿದ್ದು ಇದನ್ನೇ....

read more

Pin It on Pinterest

Share This