ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಕಲಾಕ್ಷೇತ್ರದಲ್ಲಿ ಇಂದು ’ಕುರಿದೊಡ್ಡಿ ಕುರುಕ್ಷೇತ್ರ’
ಇಂದು ಸಂಸ ಬಯಲು ರಂಗಮಂದಿರದಲ್ಲಿ ’ಊರು ಸುಟ್ಟರೂ ಹನುಮಪ್ಪ ಹೊರಗೆ’
ಸಂಜೆ ೬ ಗಂಟೆಗೆ ಆಟ -ಮಾಟ ತಂಡದಿಂದ ಸಂಸ ಬಯಲು ರಂಗಮಂದಿರದಲ್ಲಿ ನಾಟಕ ’ಊರು ಸುಟ್ಟರೂ ಹನುಮಪ್ಪ ಹೊರಗೆ’
’ಕಾಗಜ಼್ ಕೆ ಫೂಲ್ ಹೀರೋ ಗುರುದತ್ ಅಲ್ಲ, ಮೂರ್ತಿ’ – ಸಂವರ್ಥಾ ಬರೆದಿದ್ದಾರೆ
ವಿ ಕೆ ಮೂರ್ತಿ ಸಿನಿಮಾದ ಹೀರೋ ಸಂವರ್ಥಾ 'ಸಾಹಿಲ್' ಹಲವಾರು ವರ್ಷಗಳಿಂದ ಕಾಡುವ ದೃಶ್ಯ ರೂಪಕಗಳು, ಇನ್ನೆಷ್ಟೋ ವರ್ಷಗಳ ತನಕ ಕಾಡುವ ದೃಶ್ಯ ರೂಪಕಗಳು. ಇಂಥಾ ರೂಪಕಗಳ ಮೂಲಕ ಸಾವಿರಾರು ಪದ ನುಡಿದ ಸೃಜನಶೀಲ ವ್ಯಕ್ತಿಗೆ ಪದಗಳ ಮೂಲಕ ಶ್ರದ್ದಾಂಜಲಿ ಸಲ್ಲಿಸುವುದು ಕಷ್ಟದ ಕೆಲಸ. ವಿ.ಕೆ. ಮೂರ್ತಿ ಹೆಸರು ಹೇಳುತ್ತಿದ್ದಂತೆಯೇ ಎರಡು...
ಬೋದಿಲೇರನ ಒಂದು ಕವಿತೆ
ನಿಶೆಯಲ್ಲಿರು... (ತರ್ಜುಮೆ) ಮೋಹನ್ ವಿ ಕೊಳ್ಳೇಗಾಲ ನೀನು ಯಾವಾಗಲೂ ಕುಡಿತದ ಅಮಲಿನಲ್ಲಿರಬೇಕು ಅಷ್ಟೇ ನಿನ್ನ ಬೆನ್ನನ್ನು ಮುರಿದು ದೇಹವ ನೆಲಕ್ಕೊರಗಿಸುವ ಈ ಕೆಟ್ಟ ಘಳಿಗೆಗಳನ್ನು ಮರೆಯಲು ನೀನು ನಿರಂತರವಾಗಿ ಕುಡಿಯುತ್ತಿರಬೇಕು ಆದರೆ ಏನನ್ನು? ವೈನ್, ಕವಿತ್ವ ಅತವಾ ಸದ್ಗುಣ ನಿನ್ನಿಷ್ಟ ಆದರೆ ಕುಡಿಯುತ್ತಿರು ಕೆಲವು ಸಮಯದಲ್ಲಿ...
ನೆರಳು ಬೆಳಕಿನ ಮಾಂತ್ರಿಕ ವಿ ಕೆ ಮೂರ್ತಿ ಬಗ್ಗೆ ಇನ್ನಷ್ಟು – ಮಂಜುನಾಥ್ ಚಾಂದ್
ಭಾರತ ಕಂಡ ಅದ್ಭುತ ಕ್ಯಾಮೆರಾ ಮಾಂತ್ರಿಕ ಮೂರ್ತಿಯವರ ಬಗ್ಗೆ ಮಂಜುನಾಥ್ ಚಾಂದ್ ಅವರು ಬರೆದಿದ್ದ ಲೇಖನದ ಮೊದಲ ಭಾಗ ’ಅವಧಿ’ಯಲ್ಲಿ ಪ್ರಕಟವಾಗಿತ್ತು. ಅದರ ಮುಂದುವರೆದ ಭಾಗ ಇಲ್ಲಿದೆ : ಮಂಜುನಾಥ್ ಚಾಂದ್ ಚಂದ್ರಮುಖಿ ಪಾಲಿ ಮಿಶ್ರಿ ಎಂಬ ಅಪ್ಪಟ ಕಲಾಕಾರನ ಜೊತೆಗೆ... ಆಗ ಒಂದೊಂದು ಫಿಲ್ಮ್ ಶೂಟಿಂಗ್ ಮುಗಿದ ಮೇಲೂ ಒಂದು ಎರಡು ತಿಂಗಳು...
'ಪ್ರಜೆಗಳ ಆಯ್ಕೆ ಪ್ರಧಾನಿಯೋ ಪ್ರಭುತ್ವವೋ' ನಾ ದಿವಾಕರ್ ಕೇಳ್ತಾರೆ
ನಾ ದಿವಾಕರ ಭಾರತದ ಸಂಸದೀಯ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಪ್ರಜೆಗಳ ಆಯ್ಕೆಗೆ ಒಳಗಾಗುವುದು ಸಂವಿಧಾನದ ಪರಿಧಿಯಲ್ಲಿ ದೇಶವನ್ನು ಆಳುವ ಒಂದು ಶಾಸನ ಬದ್ಧ ಸರ್ಕಾರ ಮತ್ತು ಸರ್ಕಾರ ಪ್ರತಿನಿಧಿಸುವ ಪ್ರಭುತ್ವ. ಸಾಂವಿಧಾನಿಕ ಮೌಲ್ಯಗಳಿಗೆ ಬದ್ಧರಾಗಿ ಸಾರ್ವಭೌಮ ಪ್ರಜೆಗಳ ಪ್ರಜಾತಾಂತ್ರಿಕ ಹಕ್ಕುಗಳನ್ನು ರಕ್ಷಿಸುವುದರ ಮೂಲಕ , ದೇಶದ...
ಡೈಲಿ ಬುಕ್ : ಡಾ ಮೈ ಶ್ರೀ ನಟರಾಜ ಅವರ ’ಭಾಷೆಯಿಂದ ಭಾಷೆಗೆ’
ಡಾ ಮೈ ಶ್ರೀ ನಟರಾಜ ಅಂತರ್ಜಾಲದ ಈ ಯುಗದ ಹಲವು ಸಾಧ್ಯತೆಗಳನ್ನು ಬಳಸಿಕೊಂಡು ಡಾ. ಮೈ. ಶ್ರೀ ನಟರಾಜರು ಹಲವಾರು ಕವಿತೆಗಳನ್ನು ಇಲ್ಲಿ ಅನುವಾದಿಸಿದ್ದಾರೆ. 'ಅನುವಾದಿತ ಕವಿತೆ' ಎಷ್ಟು ಪರಿಣಾಮಕಾರಿಯಾಗಿ 'ಅನುವಾದಿತ'ವಾಗಿದೆ ಎಂಬ ಪ್ರಶ್ನೆಯನ್ನು ಎತ್ತಿ ಎಚ್. ಎಸ್. ಬೆಂಕಟೇಶಮೂರ್ತಿ ಅವರು ಗಂಭೀರವಾದ ಕೆಲವು ಮಾತುಗಳನ್ನು...
ಬೆಳವಲದ ಬಾದಾಮಿ ಬೆಟ್ಟದಲ್ಲಿ ಮಲೆನಾಡ ಸಸ್ಯ ಪ್ರಭೇದಗಳು
ಡಾ ಪ್ರಕಾಶ ಗ ಖಾಡೆ ಬಾದಾಮಿ ಪರಿಸರವು ಐತಿಹಾಸಿಕ ಮಹತ್ವದೊಂದಿಗೆ ಕೃಷಿ ಸಂಬಂಧಿಯ ಅಧ್ಯಯನದಲ್ಲೂ ಹೊಸ ಹೊಸ ಸಂಗತಿಗಳಿಗೆ ಸಾಕ್ಷಿಯಾಗಿದೆ.ಮೂಲತಃ ಚಾಲುಕ್ಯರು ಬಾದಾಮಿಯ ಕೆಲಬಲದಲ್ಲಿ ವಾಸಿಸುವ ಒಕ್ಕಲಿಗರ ಬಣಕ್ಕೆ ಸಂಬಂಧಿಸಿದವರು.ಚಾಲುಕ್ಯರ ಮೂಲ ನಾಮವು ಚಲುಕಿ,ಚಲ್ಕಿ,ಸಲುಕಿ ಅಥವಾ ಸಲ್ಕಿ ಎಂಬ ಕನ್ನಡ ಪದ.ಇದು ಹಾರೆತಂತಹ ಒಂದು ಕೃಷಿಯ...
ಇಂದು ಸಂಸ ಬಯಲು ರಂಗಮಂದಿರದಲ್ಲಿ 'ಹೊಲಗೇರಿ ರಾಜಕುಮಾರ’
ಸಂಜೆ ೬ ಗಂಟೆಗೆ ಸಂಸ ಬಯಲು ರಂಗಮಂದಿರದಲ್ಲಿ ಆಟ ಮಾಟ ತಂಡದಿಂದ ನಾಟಕ ಹೊಲಗೇರಿ ರಾಜಕುಮಾರ
ಇಂದು ಸಂಸ ಬಯಲು ರಂಗಮಂದಿರದಲ್ಲಿ ‘ಹೊಲಗೇರಿ ರಾಜಕುಮಾರ’
ಸಂಜೆ ೬ ಗಂಟೆಗೆ ಸಂಸ ಬಯಲು ರಂಗಮಂದಿರದಲ್ಲಿ ಆಟ ಮಾಟ ತಂಡದಿಂದ ನಾಟಕ ಹೊಲಗೇರಿ ರಾಜಕುಮಾರ
ಆನಂದ ಕಂದರ ನೆನಪಿನಲ್ಲಿ ಮಂಡ್ಯಾದಲ್ಲಿ
ರಾಜೇಂದ್ರ ಪ್ರಸಾದ್ ಕಾಲಂ : ಹ್ಯಾಪಿ ಬರ್ತ್ ಡೇ ಬೋದಿಲೇರ್…
ಬೋದಿಲೇರ್ ನನ್ನು ಒಬ್ಬ ಕವಿಯಾಗೆ ಅಷ್ಟೇ ನೋಡಿರುವ ನಮಗೆಲ್ಲಾ ಅವನೊಳಗಿನ ಅಪ್ರತಿಮ ಸೌಂದರ್ಯ ಪ್ರಜ್ಞೆಯ, ಸಂಗೀತ ಸಂಪನ್ನ ಕಲಾವಿಮರ್ಶಕ ಕಂಡೇ ಇಲ್ಲ. ನಿಜ, ಒಂದರ್ಥದಲ್ಲಿ ಅವನೇ ಈ ಜಗತ್ತಿನ ಮೊದಲ ನವ್ಯಕವಿ. ಅವನ ಕವಿತೆಗಳು ಜಗತ್ತಿನ ನೂರಾರು ಭಾಷೆಗಳಿಗೆ ಅನುವಾದಗೊಂಡವು. ಆದ್ರೆ ಕಲಾ ವಿಮರ್ಶೆಗಳು ಬಹುತೇಕ ಫ್ರೆಂಚ್...
’ಮೂರ್ತಿ ಇಲ್ಲದಿದ್ದರೆ ಗುರುದತ್ತನ ನೋವುಗಳು ಅರ್ಥವಾಗದೆ …’ ಟಿ ಎನ್ ಎಸ್ ಬರೀತಾರೆ
ಟಿ ಎನ್ ಸೀತಾರಾಮ್ ವೀ. ಕೆ. ಮೂರ್ತಿ ಇವತ್ತು ನಿಧನ ಹೊಂದಿದ್ದಾರೆ .... ಗುರುದತ್ತರ ಬಹುತೇಕ ಚಿತ್ರಗಳಿಗೆ ಛಾಯಾಗ್ರಹಣ ಮಾಡಿದ್ದು ಮಾತ್ರ ಮುಖ್ಯವಲ್ಲ, ಗುರುದತ್ ರೀತಿಯ ಚಿತ್ರಗಳು ಇಂದ್ರಿಯಗಳಿಗೆ ಮಾತ್ರ ದಕ್ಕುವಂಥದ್ದಲ್ಲ.... ನೋವಿನ ಸೂಕ್ಷ್ಮ ಕೇಂದ್ರಕ್ಕೆ ಥಟ್ಟನೆ ತಾಗುವಂಥವು .. ಸೂಕ್ಷ್ಮದ ಅಂತರ ಕಾದುಕೊಂಡ ವ್ಯಕ್ತಿಯನ್ನು...
ಸಿನಿಮಾ ಜಗತ್ತಿಗೆ 'ಮೂರ್ತಿ' ಡಿಫರೆಂಟ್ ಫ್ರೇಮ್
ಮಹಿಪಾಲರೆಡ್ಡಿ ಮುನ್ನೂರು ಅವನೊಬ್ಬ ಚಿತ್ರ ನಿರ್ದೇಶಕ. ಶ್ರೀಮಂತ ಕುಟುಂಬವೊಂದರ ಹೆಣ್ಣಿನೊಂದಿಗೆ ಅವನ ವಿವಾಹ ಆಗಿರುತ್ತದೆ. ಆದರೆ, ಆ ಮನೆಯವರು ಇವನ ನಿರ್ದೇಶಕ ವೃತ್ತಿಯನ್ನು ಇಷ್ಟಪಟ್ಟಿರುವುದಿಲ್ಲ. ಹೀಗಾಗಿ ಕುಟುಂಬದಲ್ಲಿ ಸಾಮರಸ್ಯ ಇರುವುದಿಲ್ಲ. ಒಂದು ಮಳೆಗಾಲದ ರಾತ್ರಿ ಶಾಂತಿ ಎಂಬಾಕೆಯನ್ನು ನಿರ್ದೇಶಕ ಸಂಧಿಸುತ್ತಾನೆ....
ಇಂದು ಸಂಜೆ ಸಂಸ ರಂಗ ಪುರಸ್ಕಾರ ಸಮಾರಂಭ
ಖಾಲಿತನದ ನಡುವೆಯೂ ಗಟ್ಟಿ ಮನಸ್ಸೀಗ ಅಚ್ಚ ಮಲ್ಲಿಗೆ ಬಿಳಿ – ಸ್ಮಿತಾ ಅಮೃತರಾಜ್
ರ೦ಗವಲ್ಲಿ ಸ್ಮಿತಾ ಅಮೃತರಾಜ್ ಬೇವಿನ ರಸದಲ್ಲೇ ಗುದ್ದಿ ಅದ್ದಿ ತೆಗೆದ ಬದುಕಿದು. ಬೆಲ್ಲದ ಸವಿಯ ಮೆಲ್ಲದೆ ಬಹಳೇ ಕಾಲವಾಗಿದೆ. ಕಟು ಕಹಿಯೊ೦ದಿಗೆ ಎಷ್ಟು ಒಯಿನಾಗಿ ಹೊ೦ದಿಕೆ ಮಾಡಿಕೊ೦ಡಿದೆ ನಾಲಗೆ ಇನಿತು ತಕರಾರುಗಳೇ ಇಲ್ಲವೆ೦ಬ೦ತೆ ದೇಹವೂ ಒಪ್ಪಿಕೊ೦ಡುಬಿಟ್ಟಿದೆ ತೆಪ್ಪಗೆ. ನರ ನಾಡಿಗಳಲ್ಲೆಲ್ಲಾ ಪ್ರವಹಿಸಿ...
ಡೈಲಿ ಬುಕ್ : ವಿಕ್ಟರ್ ಹ್ಯೂಗೋ ಬರೆದ ’ದುಃಖಾರ್ತರು’
ಫ್ರೆಂಚ್ ಕವಿ, ಕಾದಂಬರಿಕಾರ, ನಾಟಕಕರ್ತೃ, ವಿಮರ್ಶಕ ಮತ್ತು ರಾಜಕಾರಣಿ. ಈತನ ಪ್ರಭೆ ಮತ್ತು ಪ್ರಭಾವ ಅಂದಿನಷ್ಟೇ ಇಂದು (2002) ಕೂಡ ಉಜ್ಜ್ವಲ. ಕಾರಣ? ಈ ಸಾಹಿತ್ಯ ಬ್ರಹ್ಮಗಿರಿ ಮತ್ತು ರಾಗಭಾವ ಕಾವೇರಿ ರಚಿಸಿದ 48 ಬೃಹತ್ಸಂಪುಟಗಳು ಜಗತ್ತಿನ 44ಕ್ಕಿಂತಲೂ ಹೆಚ್ಚಿನ ಭಾಷೆಗಳಿಗೆ ಅನುವಾದಿಸಲ್ಪಟ್ಟಿವೆ. The Hunchback of...
ಕಾಸರಗೋಡು ಸಾಹಿತ್ಯ ಸಮ್ಮೇಳನದ ಆಹ್ವಾನ ಪತ್ರಿಕೆ
ಕುಸುಮಬಾಲೆ ಕಾಲಂ ’ಯ್ಯೋಳ್ತೀನ್ ಕೇಳಿ’ : ಜನ ಮಾಮೂಲ್ನಂಗೇ ಮಾದಪ್ಪನ್ ದಿಕ್ಕಗ್ ತಿರಿಕಂಡ್ರು
“ ಕೂಸ್ಗ ಸ್ಯಾನೆ ಉಸಾರಿಲ್ಲ ಕಣ್ ಚಿಕ್ಕೀ..ಬೆಳಗಾನ ನಿದ್ದ ಮಾಡಿಲ್ಲ. ಕಣ್ಣು ಬಾಯಿ ಬುಟ್ಟಾಡ್ತಿತು. ನಾನು ನಿದ್ದ ಮಾಡಿಲ್ಲ. ಕೂಸ್ನವರವ್ವೂ ನಿದ್ದ ಮಾಡಿಲ್ಲ.” ದೇವೀರಮ್ಮ ಬೀದಿ ಎಂಗಸರ್ ತಾವ್ ಅಲವತ್ಕೋತಿದ್ರು. “ಡಾಕ್ಟರ್ ಶಾಪ್ಗ್ ಕರ್ಕೊಂಡೋಗೈ ತಾಯೀ” ಅಂತ್ಯಾರೋ ಕೇಳಿದ್ದಕ್ಕೆ “ನೆನ್ನ ಜಿನ ಜೇಸೆಸ್ ಗೇ( ಜೆ ಎಸ್ ಎಸೆ್...
ನೆರಳು ಬೆಳಕಿನ ಮಾಂತ್ರಿಕ ವಿ ಕೆ ಮೂರ್ತಿ ಬಗ್ಗೆ ಮಂಜುನಾಥ್ ಚಾಂದ್
ಮಂಜುನಾಥ್ ಚಾಂದ್ (ಲೇಖನ ಮತ್ತು ಚಿತ್ರಗಳು) ಚಂದ್ರ ಮುಖಿ ಫೋಟೋಗ್ರಫಿ ಕಲಿಸಲು ಅಡ್ವೋಕೇಟ್...!! (ವಿ.ಕೆ.ಮೂರ್ತಿ ಅಂದ ಕೂಡಲೇ ಕಾಗಜ್ ಕೆ ಫೂಲ್, ಪ್ಯಾಸಾ, ಪಾಕೀಜಾ... ಇವರ ಕಟ್ಟಾ ದೋಸ್ತ್ ಗುರುದತ್... ಎಲ್ಲವೂ ನಮ್ಮ ಕಣ್ಣ ಮುಂದೆ ಬಂದು ನಿಲ್ಲುತ್ತದೆ. ಇಡೀ ಇಂಡಿಯಾಕ್ಕೆ ಮೊಟ್ಟಮೊದಲ ಸಿನೆಮಾಸ್ಕೋಪ್ ಸಿನೆಮಾ (ಕಾಗಜ್ ಕೆ ಫೂಲ್)...
ತಪ್ಪು ಮಾಡಿದ ದಿನ ಗಾಂಧೀಜಿ ಕನಸಿನಲ್ಲಿ ಬಂದು ಕೋಲಿನಲ್ಲಿ ಹೊಡೆಯುತ್ತಾರಂತೆ
ಪ್ರಸನ್ನ ಸಂತೇಕಡೂರು ಧರಣಿ ಮಂಡಲ ಮಧ್ಯದೊಳಗೆ ಮೆರೆಯುತಿಹ ಭಾರತ ದೇಶದ ಕರ್ನಾಟಕದಲ್ಲೊಂದು ಶಿವಮೊಗ್ಗ. ಶಿವಮೊಗ್ಗದ ಹೃದಯದಲ್ಲಿರುವ ಸುಂದರವಾದ ಉದ್ಯಾನವನ. ತರಾವರಿ ಹೂ ಗಿಡಗಳು, ಮರಗಳಿಂದ ಕೂಡಿರುವ ಪಾರ್ಕಿನ ಮಧ್ಯದಲ್ಲಿ ಒಂದು ಮನಮೋಹಕ ಮಂಟಪ, ಅದರಲ್ಲಿ ಗಾಂಧಿ ತಾತನ ಭವ್ಯ ಪ್ರತಿಮೆ. ದಕ್ಷಿಣಕ್ಕೇ ಒಂದು ಕಾಲದಲ್ಲಿ ಇದ್ದ ಚಿಕ್ಕ...
