ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ರಂಗಶಂಕರದಲ್ಲಿ ಶತ ಸಂಭ್ರಮದ ನಾಟಕಗಳು
’Solo ಪ್ರವಾಸದ ಗಮ್ಮತ್ತೇ ಬೇರೆ!’ – ಗಿರಿಜಾ ಬರೀತಾರೆ
ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿರುವ ಗಿರಿಜಾ ಅವರಿಗೆ ಪ್ರವಾಸ ಒಂದು ಹವ್ಯಾಸ ಅಷ್ಟೇ ಅಲ್ಲ, ಅಧ್ಯಯನ ಸಹ. ಬದುಕಿನ ಅಧ್ಯಯನ, ನಮ್ಮತನದ ಹುಡುಕಾಟ ಎಲ್ಲಾ. ಒಬ್ಬೊಬ್ಬರೇ ಪ್ರವಾಸ ಹೋಗುವ ಗಮ್ಮತ್ತೇ ಬೇರೆ ಅನ್ನುವ ಗಿರಿಜಾ ಅವರು ತಮ್ಮ ಈ ಲೇಖನದಲ್ಲಿ ಹಾಗೆ ಒಬ್ಬರೇ ಪ್ರವಾಸ ಹೋಗುವಾಗ ತೆಗೆದುಕೊಳ್ಳಬೇಕಾದ...
’ಅನಾವರಣ’ದಲ್ಲಿ ನಾನು ಮೆಚ್ಚಿದ್ದು – ಉದಯ್ ಇಟಗಿ
ಉದಯ್ ಇಟಗಿ ನಾನು ಈ ಹಿಂದೆ download ಮಾಡಿಟ್ಟುಕೊಂಡಿದ್ದ ಎಸ್.ಎನ್.ಸೇತುರಾಂ ಅವರ “ಅನಾವರಣ” ಧಾರಾವಾಹಿಯನ್ನು ಒಂದು ಸಾರಿ ನೋಡಿದ್ದೆ. ಈಗ ಮತ್ತೊಮ್ಮೆ ನೋಡುತ್ತಿದ್ದೇನೆ. ಈ ಧಾರಾವಾಹಿಯಲ್ಲಿ Metropolitan ಬದುಕನ್ನು ಮುಖಕ್ಕೆ ರಾಚುವಂತೆ ಹಿಡಿದಿಡುವ ಸೇತುರಾಂ ಅವರು ಈ ಬದುಕು ಹೀಗ್ಹೀಗೆ, ಈ ಸಂಬಂಧಗಳು ಇಷ್ಟಿಷ್ಟೇ ಎಂದು...
ಎ ಡಿ ಎ ರಂಗಮಂದಿರದಲ್ಲಿ ’ಬಿಂಬ’ದ ರಂಗಸಂಭ್ರಮ
ಮೊನ್ನೆ ಶನಿವಾರ ಎಡಿಎ ರಂಗಮಂದಿರದಲ್ಲಿ ವಿಜಯನಗರ ’ಬಿಂಬ’ದ ಮಕ್ಕಳಿಂದ ರಂಗ ಸಂಭ್ರಮ. ಶಿಬಿರದಲ್ಲಿ ಭಾಗವಹಿಸಿದ್ದ ಮಕ್ಕಳಿಂದ ಮೂರು ಸುಂದರ ನಾಟಕಗಳು ಪ್ರದರ್ಶನಗೊಂಡವು. ಡಾ ಎಸ್ ವಿ ಕಶ್ಯಪ್ ನಿರ್ದೇಶನದ ’ಕುಮಾರವ್ಯಾಸ.ಕಾಮ್’ ಮಹಾಭಾರತದ ಯುದ್ಧ ಸಾಮಾನ್ಯರ ಜನ ಜೀವನದಲ್ಲಿ ಎಬ್ಬಿಸುವ ಅಲ್ಲೋಲ ಕಲ್ಲೋಲಗಳ ಕಥೆ ಹೇಳಿದರೆ, ಶೈಲೇಶ್...
'ನಲ್ಲಾ ಎನ್ನಲೆ ನಿನ್ನ..?’ – ಹೀಗೊಂದು ಪತ್ರದಂತಹ ಹಾಡು
http://youtu.be/s5vGypPozb8
’ಅವಧಿ’ ಓದುಗರ ಟಾಪ್ ಟೆನ್ : ಡಾ ಎಲ್ ಸಿ ಸುಮಿತ್ರಾ ಅವರ ಪ್ರೀತಿಯ ಪುಸ್ತಕಗಳು
ಡಾ ಎಲ್ ಸಿ ಸುಮಿತ್ರ ಟಾಪ್ ಟೆನ್ ಅಂತ ಕೇವಲ ೧೦ ಪುಸ್ತಕ ಆಯ್ಕೆ ಮಾಡುವುದು ಕಷ್ಟ. ಇಷ್ಟವಾದ ನೂರಾರು ಪುಸ್ತಕಗಳಿರುವಾಗ.. 1 ಪಾತುಮ್ಮನ ಆಡು ಮತ್ತು ಬಾಲ್ಯಕಾಲ ಸಖಿ,- ವೈಕ್ಕಂ ಮಹಮ್ಮದ್ ಬಷೀರ್ 2 ವಲಸೆಹೋದ ಕನ್ನಡಿಗನ ಕಥೆ, ಲೇ- ಹಿರೆಮಲ್ಲೂರ್ ಈಶ್ವರನ್ 3 A Princess Remembers the memoirs of the maharani of...
ಸುಡು ಬಿಸಿಲಲ್ಲೂ ಬಯಲು ಸೀಮೆಯ ಜನ..
ವೈ ಬಿ ಹಾಲಬಾವಿ 1 ಬಯಲು ಸೀಮೆಯ ಬಿಸಿಲು ಬರೀ ಬಿಸಿಲಲ್ಲ ಝಳದ ಮಳೆ ಸುರಿದಂತೆ ಹೆಚ್ಚುವುದು ಬೆವರ ಕಳೆ...! 2 ಬಯಲು ಸೀಮೆಯ ಬೆಳಗು ಬರೀ ಬೆಳಗಲ್ಲ ಕಾದ ಕೆಂಡ ಮೂಡಣ ಮಾಂಸದಂಗಡಿಯಲ್ಲಿ ರಕ್ತ ಚೆಲ್ಲಿದಂತೆ...! 3 ಬಾಯಾರಿದೆ ಭುವಿ ಬಾನು ಮೂಡಣಕ್ಕೆ ಬೆಂಕಿ ಬಿದ್ದು...! 4 ಸೂರ್ಯ ಬೀರಿದ ನಗೆಗೆ ಒಡಲಲ್ಲಿ ಧಗೆ ಧಗೆ ಧಗ ಧಗಿಸಿ...
’ಅಂತೂ ಬಿಟ್ಟೆ ಸಿಗರೇಟು..’
ಮರುಜನ್ಮ ! ನಾಗರಾಜ ಎಂ ನೀನು ಮಲಗಿರು , ನಂಗೆ ಕಾಯಬೇಡ ಅಂತಾ ಹೆಂಡತಿಗೆ ಹೇಳಿ ಮನೆಯ ಬಾಗಿಲು ಎಳೆದುಕೊಂಡು ಹೊರಗಡೆ ಹೆಜ್ಜೆ ಇಟ್ಟಾಗ ರಾತ್ರಿ ಹತ್ತಾಗಿತ್ತು. ಮನಸ್ಸಿನಲ್ಲಿ ಏನೋ ಒಂತರಾ ಅಸಮಾಧಾನ , ಕೋಪ , ನೋವು , ಹೇಳಲಾರದ ಸಂಕಟ ... ರಾತ್ರಿ ಚಳಿಗೆ ಸ್ವಲ್ಪ ಮೈ ನಡುಗುತ್ತಿದ್ದರೂ , ಅಲ್ಲೇ ಸ್ವಲ್ಪ ದೂರದಲ್ಲೇ ಇದ್ದ ಕಲ್ಲುಬಂಡೆಯ...
ರಂಗಶಂಕರದಲ್ಲಿ ನಾಳೆ
'ಸೋತು ಗೆದ್ದವನ ಬದುಕಿನ ಪಥ' – ಭಾನುವಾರದ ಕಥೆ
- ತಿರುಪತಿ ಭಂಗಿ ಅವ್ನ ಹಣೆಬರಹ ಇದ್ದಾಂಗ ಅಕೈತಿ, ಹುಟ್ಟಿಸಿದಾ ಶಿವಾ ಹುಲ್ಲಾ ಮೇಸಾಂಗಿಲ್ಲ. ನಿಂವ ಅವ್ನ ಮ್ಯಾಲ ಕೈ ಎತ್ತಾಕ ಹೋಗಬ್ಯಾಡ್ರೀ ನಿಮ್ಮ ಕೈ ಮುಗಿತೀನ. ಭಾಗೀರಥೀ ಬೊರಾಡಿ ಒಂದ ಸಮ್ನ ಗಂಡನ ಕಾಲ ಮ್ಯಾಲ ಬಿದ್ದ ಹೋಳ್ಯಾಡಾಕತ್ತಿದ್ಳು. ಸಿಟ್ಟ ನೆತ್ತಗೇರಿದಂಗಾಗಿ ಮಾರುದ್ದ ಲಕ್ಕಿ ಜಬರ ಕೈಯಾಗ ಹಿಡಕೊಂಡ ಗುರುಪಾದ 'ಚಪ್ ಚಪ್'...
ಆ ಎರಡು ಬಾಚಣಿಕೆ ನನ್ನ ಕಪಾಟಿನಲ್ಲಿ ಬೆಚ್ಚಗೆ ಕುಳಿತುಕೊಂಡಿವೆ..
ನಾಗೇಶ ತಳವಾರ ಬೆಂದಕಾಳೂರು, ಕನಸಿನ ಮೂಟೆ ಹೊತ್ತು ಬರುವವರ ತಾಣ. ಒಟ್ಟಿನಲ್ಲಿ ಇದು ಕಲರ್ ಫುಲ್ ದುನಿಯಾ. ಈ ದುನಿಯಾದಲ್ಲಿ ನನ್ನದೊಂದು ಅಧ್ಯಾಯದ ಪುಟ ತೆರೆದುಕೊಂಡಿದೆ. ಹೇಳಿಕೇಳಿ ನಾನು ಬಯಲು ಸೀಮೆಯ ಹೈದ. ಓಣಿ ಓಣಿ ತಿರುಗಿರುವುದಕ್ಕೆ ನಾಕು ಗೋಡೆಯ ನಡುವೆ ಕಲೆತಿರುವುದು ಕಡಿಮೆ. ನನ್ನ ಬದುಕಿಗೆ ಹೊಸ ತಿರುವು ಕೊಟ್ಟ ಧಾರವಾಡದಿಂದ...
'ಅವಧಿ’ ಓದುಗರ ಟಾಪ್ ಟೆನ್ : ಸಂಜಯ್ ಎಂ ಮೆಚ್ಚಿದ್ದು
ಸಂಜಯ್ ಎಂ ೧. ಅಳಿದ ಮೇಲೆ - ಶಿವರಾಮ ಕಾರಂತ ೨. ವಂಶವೃಕ್ಷ - ಎಸ್ ಎಲ್ ಬೈರಪ್ಪ ೩. ಗೋದಾನ - ಪ್ರೇಮ್ ಚಂದ್ ( ಕನ್ನಡಕ್ಕೆ : ಎ. ಜಾನಕಿ ) ೪. ನಮ್ಮ ಊರಿನ ರಸಿಕರು - ಗೊರೂರು ರಾಮಸ್ವಾಮಿ ಅಯ್ಯಂಗಾರ್ ೫. ಆಧುನಿಕ ಚೀನಿ ಸಣ್ಣ ಕಥೆಗಳು - ಗೋಪಾಲಕೃಷ್ಣ ಪೈ ೬. ಪರಿಸರದ ಕಥೆ, ಮಿಸ್ಸಿಂಗ್...
ಸಂಚಾರಿಯಿಂದ ’ಅಜ್ಜಿ ಕಥೆ’
ಭಾನು ಮುಷ್ತಾಕ್ ಅವರ ಇದುವರೆಗಿನ ಕಥೆಗಳು ’ಹಸೀನಾ’
ಸಂಪು ಕಾಲಂ : 'ಬಾಲಕಾರ್ಮಿಕ' ಒಂದು ಸಾಮಾಜಿಕ ಹೊಣೆ
ಮುವತ್ತು, ನಲವತ್ತು ಮಂದಿ ಬೆಲ್ಲು ಹೊಡೆದಾಕ್ಷಣ ಸ್ವಯಂ ಯಂತ್ರಗಳಂತೆ ಎದ್ದು ನಿಂತು ಒಂದೇ ವೇಗ, ಚಲನೆಯಲ್ಲಿ ನಡೆದು, ಒಬ್ಬೊಬ್ಬರು ಒಂದೊಂದು ದೈತ್ಯ ಯಂತ್ರಗಳ ಮುಂದೆ ನಿಂತು ಮತ್ತೊಂದು ಬೆಲ್ಲು ಹೊಡೆಯುವ ತನಕ ಯಾಂತ್ರಿಕವಾಗಿ ತಮ್ಮ ತಮ್ಮ ಕೆಲಸದಲ್ಲಿ ಮಗ್ನರಾಗುವುದು. ಈ ರೀತಿ ಅನೇಕ ಘಟನೆಗಳನ್ನುಳ್ಳ ಅತ್ಯಂತ ಯಾಂತ್ರಿಕ ಜೀವನದ...
ಕಾರ್ಮಿಕ ರಂಗ ದಿನಾಚರಣೆ ಫೋಟೋ ಆಲ್ಬಂ
ಮೇ ೧ ನೇ ತಾರೀಖು ನಾಕುತಂತಿ ಪ್ರಕಾಶನ, ಭಾರತ ಯಾತ್ರಾ ಕೇಂದ್ರ ಹಾಗೂ ರಂಗನಿರಂತರ ತಂಡದಿಂದ ಕಾರ್ಮಿಕರ ರಂಗ ದಿನಾಚರಣೆ ನಡೆಯಿತು. ಹಾಗೇ ರಾಮಕೃಷ್ಣ ಕನ್ನರ್ಪಾಡಿ ಮತ್ತು ವಸಂತ್ ಕುಮಾರ್ ಶೆಣೈ ಅವರು ಬರೆದ ’ಪ್ರಸಾಧನ ನೀವೂ ಕಲಿಯಿರಿ’ ಎನ್ನುವ ಪುಸ್ತಕದ ಬಿಡುಗಡೆಯೂ ನಡೆಯಿತು. ಸಮಾರಂಭದ ಆತ್ಮೀಯ ಕ್ಷಣಗಳ ಚಿತ್ರಗಳು ನಿಮಗಾಗಿ :...
’ಅವಧಿ’ ಓದುಗರ ಟಾಪ್ ಟೆನ್ : ಎಂ ಎ ಶ್ರೀರಂಗ ಕಳಿಸಿದ್ದಾರೆ
೧. ಪರ್ವ ಕಾದಂಬರಿ --- ಎಸ್ ಎಲ್ ಭೈರಪ್ಪ ೨. ಗೃಹಭಂಗ ಕಾದಂಬರಿ - ಎಸ್ ಎಲ್ ಭೈರಪ್ಪ ೩. ಮರಳಿ ಮಣ್ಣಿಗೆ ಕಾದಂಬರಿ --ಶಿವರಾಮಕಾರಂತ ೪. ಚೋಮನ ದುಡಿ ಕಾದಂಬರಿ --ಶಿವರಾಮ ಕಾರಂತ ೫. ಸಂಸ್ಕಾರ ಕಾದಂಬರಿ --ಯು ಆರ್ ಅನಂತಮೂರ್ತಿ ೬. ಋಜುವಾತು ಅಂಕಣ ಬರಹಗಳು --ಯು ಆರ್ ಅನಂತಮೂರ್ತಿ ೭. ನಕ್ಸಲ್ ವರಸೆ (ಸಣ್ಣ ಕಥೆಗಳು ) --ಕೆ...
ಷೇಕ್ಸ್ಪಿಯರ್ ಗೆ 450ರ ಜನ್ಮ ದಿನದ ಸಂಭ್ರಮ
ಗೊರೂರು ಶಿವೇಶ್ ವಿಶ್ವರಂಗಭೂಮಿಯನ್ನು ತನ್ನ ಅದ್ಭುತನಾಟಕಗಳಿಂದ ಪರವಶಗೊಳಿಸಿದ ಕವಿ, ನಾಟಕಕಾರ ವಿಲಿಯಂ ಷೇಕ್ಸ್ ಪಿಯರ್ಗೆ ಈಗ 450ರ ಜನ್ಮದಿನದ ಸಂಭ್ರಮ. ವಿಶೇಷವೆಂದರೆ ಆತನ ಮರಣ ದಿನವೂ ಏಪ್ರಿಲ್ 23 (ಜನನ ಏಪ್ರಿಲ್ 23, 1564 ಮರಣ ಏಪ್ರಿಲ್ 23, 1616) ಇಂಗ್ಲೆಂಡಿನ ಏವನ್ ನದಿ ತೀರದಲ್ಲಿರುವ ಸ್ಟ್ರಾಟ್ಫರ್ಡ್ ಎನ್ನುವ ಊರಿನಲ್ಲಿ...
ಮೂಢಭಾವದ ಅನಾಮಿಕರಲ್ಲ ನಾವು..
ಪರಾನ್ನದ ಬೇಗುದಿಯೊಳಗೆ ಕುದಿಯುತಿದೆ ಜೀವ ಚೇತನ ಸೊಲಗಿ, ಮುಂಡರ ಮಹಡಿ ಕಟ್ಟುವೆವು ಚಂದದೊಂದು ಮಹಲ್ ನಿರ್ಮಿಸುವೆವು ನೂರಾರು ವರುಷ ಬಾಳುವಂತೆ ಹರಸಿ ಹಾರೈಸುವೆವು ದುರ್ದೈವವಷಾತ್ ಮಹಡಿ ಇರುವ ಜಾಗೆಯಲ್ಲಿ ನಮದೊಂದು ಪುಟ್ಟ ಗುಡಿಸಲಿತ್ತು ಮೈಮರೆವಿಗೊಂದಾಸರೆಯಿತ್ತು ಎಂಬುದು ಈ ದಿಶಾಹೀನನಿಗೆ ನೆನಪು ಮಾತ್ರ! ಆ ಅಂದಗೇಡಿ...
ಸಿತಾರ್ ಜೊತೆಗೆ ಒಂದು ಸಂಜೆ
ಪಲ್ಲವ ಪ್ರಕಾಶನದಿಂದ ಹೊಸ ಪುಸ್ತಕ
