ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

’ಕನ್ನಡ ಭಾಷೆ ಅಥವಾ ಶಿಕ್ಷಣ ಮಾಧ್ಯಮ…’ – ಬಿ ಆರ್ ಸತ್ಯನಾರಾಯಣ

ಬಿ ಆರ್ ಸತ್ಯನಾರಾಯಣ ಶಿಕ್ಷಣ ಮಾದ್ಯಮಕ್ಕೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯದ ತೀರ್ಪು ಹೊರಬಿದ್ದಿದೆ. ಈ ತೀರ್ಪು ಅನಿರೀಕ್ಷಿತವೇನಲ್ಲ. ರಾಜ್ಯ ಸರ್ಕಾರಕ್ಕೆ ಹಗ್ಗ ಕೊಟ್ಟು ಕೈ ಕಟ್ಟಿಸಿಕೊಂಡ ಸ್ಥಿತಿ ಎದುರಾಗಿದೆ. ’ಸಾಮಾನ್ಯ ಸಂದರ್ಭಗಳಲ್ಲಿ ಮಾತೃಭಾಷೆಯೇ ಶಿಕ್ಷಣ ಮಾಧ್ಯಮ ಆಗಿರಬೇಕು’ ಎಂಬ ೨೨.೬.೧೯೮೯ರ ಸರ್ಕಾರದ ನಿರ್ಧಾರದಿಂದ...

read more
’ಅವಧಿ’ ಓದುಗರ ಟಾಪ್‌ಟೆನ್ : ಸಂವರ್ಥ ಸಾಹಿಲ್ ಮೆಚ್ಚಿದ್ದು

ಸಂವರ್ಥ ಸಾಹಿಲ್ The Prophet - Khalil Gibran Pedagogy of the Oppressed - Paulo Freire Mahabharatha Ramayana Folktales from India - AK Ramanujan Mirrors - Eduardo Galeano ಟೀಕೆ ಟಿಪ್ಪಣಿ - ಪಿ ಲಂಕೇಶ್ Clandestine in Chile - Marqez ಎದೆಗೆ ಬಿದ್ದ ಅಕ್ಷರ - ದೇವನೂರು ಮಹಾದೇವ ಬೊಗಸೆಯಲ್ಲಿ...

read more
ಕಾಸರಗೋಡಿನಲ್ಲಿ ಮಾತನಾಡುತ್ತಾ ನಾ ದಾಮೋದರ ಶೆಟ್ಟಿ ಹೇಳಿದ್ದು

ನಾ ದಾಮೋದರ ಶೆಟ್ಟಿ (ಅಧ್ಯಕ್ಷರು. ಕನ್ನಡ ಸಾಹಿತ್ಯ ಪರಿಷತ್ ಕಾಸರಗೋಡು ಜಿಲ್ಲಾ ಸಮ್ಮೇಳನ, ಕುಂಬಳೆ) ಕಾಸರಗೋಡು ಜಿಲ್ಲೆಯ ಕನ್ನಡದ ಸಮಸ್ತ ಸಾಂಸ್ಕೃತಿಕ ಬಂಧುಗಳೆ, ಈ ಪ್ರದೇಶ ಬಿಟ್ಟು ಅದೆಷ್ಟು ಕಾಲವಾದರೂ ನಾನು ಹುಟ್ಟಿ ಬೆಳೆದ ನಾಯ್ಕಾಪು ದೇಸವನ್ನು, ತೊದಲು ಅಕ್ಷರ ಕಲಿತ ಸೂರಂಬೈಲು ಶಾಲೆಯನ್ನು, ಒಡನಾಡಿಗಳನ್ನು ಸಂಪಾದಿಸಿದ,...

read more
ನನ್ನ ಬಿ೦ಬ ನಿನ್ನ ಆ ಹಸಿರುಕ೦ಗಳ ಒಳಗೆ ಮೂಡುವ ಮೊದಲೇ

ಮಿ೦ಚುಳ್ಳಿ ಒ೦ದು ಡಾಲರಿನ ಸುತ್ತ... ನೀನು ಘಟಿಸಿದ್ದು ನಿಜವಿರಲಿಕ್ಕಿಲ್ಲ   ನಿಜವಾಗಿದ್ದರೆ ಬದುಕು ಹೀಗೆ ಖಾಲಿ ಅನಿಸುತ್ತಿರಲಿಲ್ಲ.   ಬಿಳಿಯರ ಬ೦ಗಾರಬಣ್ಣದ ಕೂದಲುಗಳ ನಡುವೆ ಡಾಲರ್ ನ ಹಸಿರು ನಿನ್ನ ಬದುಕು ಸಿಗರೇಟಿನ ಹೊಗೆಯ ಅಲೆ, ನಿನ್ನ ತಾರುಣ್ಯ ನಯಾಗರಾದಲ್ಲಿ ಚಿಮ್ಮುವ ಝರಿಯ ಹಾಗೆ.   ಶುಕ್ರವಾರದ ಡಿಸ್ಕೋ...

read more
ರಾಜೇಂದ್ರಪ್ರಸಾದ್ ಕಾಲಂ : ರನ್ನನ ’ಗದಾಯುದ್ಧ’ ಪೂರ್ತಿ ಓದಬೇಕಲ್ಲ!

ಭೀಮಸೇನಾ ಪ್ರತಿಜ್ಞಾ ವರ್ಣನಂ ಬಿ.ಕಾಂ. ತರಗತಿಯಲ್ಲಿ ಟ್ಯಾಕ್ಸು, ಅಕೌಂಟ್ಸು ಅನ್ನೋ ಲೆಕ್ಕಾಚಾರದ ಜೊತೆಗೆ ಆಗಾಗ ಹಳೆಗನ್ನಡ ಪದ್ಯಗಳ ತರಗತಿ ಕೂಡ ನಡೆಯುತ್ತಿತ್ತು.. ಆದರೆ ನನಗೋ ನಮ್ಮ ಮೇಸ್ಟ್ರುಗಳು ಮಾಡೋ ಶೈಲಿ ಇಷ್ಟವಾಗ್ತಿರಲಿಲ್ಲ... ಆದ್ರಲ್ಲೂ ಈ ಹಳೆಗನ್ನಡ ಮಾಡಬೇಕಿದ್ದ ಮೇಷ್ಟ್ರು ಕ್ಲಾಸಿಗೆ ಬರೋದೇ ಅಪರೂಪ.. ಬಂದ್ರೂ ನೇರವಾಗಿ...

read more
ಚಂದ್ರಶೇಖರ ಆಲೂರರ ಪುಸ್ತಕಗಳು ಮತ್ತು ಒಂದು ಪ್ರಬಂಧ

ಲಲಿತ ಪ್ರಬಂಧಗಳ ಪ್ರಕಾರದಲ್ಲಿ ಚಂದ್ರಶೇಖರ ಆಲೂರರದು ದೊಡ್ಡ ಹೆಸರು. ಅವರ ಪ್ರಬಂಧಗಳಲ್ಲಿ ಒಂದು ಲಾಲಿತ್ಯ ಮತ್ತು ಸಂವೇದನೆ ಸದಾ ಜೀವಂತವಾಗಿರುತ್ತದೆ.  ಅವರ ಎಷ್ಟೋ ಪ್ರಬಂಧಗಳಲ್ಲಿ ಸಣ್ಣಕಥೆಯ ಗುಣ ಸಹ ಇದೆ. ಅವರ ನಾಲ್ಕು ಪುಸ್ತಕಗಳು ಈ ಭಾನುವಾರ ಬಿಡುಗಡೆ ಆಗುತ್ತಿವೆ. ಅವರ ಬರಹಗಳನ್ನು ಕಾದು ಓದುತ್ತಿದ್ದ ಓದುಗರಿಗೆ ಒಟ್ಟಿಗೆ...

read more
'ಬುದ್ಧ ಪಾದದ ಮೇಲೆ ಗಿಡವರಳಿ..' – ರೂಪಾ ಹಾಸನ ಕವನ

ಬುದ್ಧ ಪಾದದ ಮೇಲೆ ರೂಪಾ ಹಾಸನ ಬುದ್ಧ ಪಾದದ ಮೇಲೆ ಕಣ್ಣೀರ ಹನಿಯುದುರಿದ್ದಕ್ಕೇ ಅದು ಮಳೆಯಾಗಿಹೋಯ್ತು. ಮಿಂದ ತೇವಕ್ಕೇ ಪಾದವೆಲ್ಲಾ ಮಿಡುಕಿ ಹಸಿ ಮಣ್ಣಾಗಿಹೋಯ್ತು.   ಆ ಹಸಿಮಣ್ಣ ಬುಡಕ್ಕೆ ಕಣ್ಣುಗಳೂರಿಕೊಂಡಿದ್ದೇ ತಡ ಮೊಳಕೆಯೊಡೆದುಬಿಡುವುದೇ!?   ಬುದ್ಧ ಪಾದದ ಮೇಲೆ ಗಿಡವರಳಿ ಟೊಂಗೆ ಟೊಂಗೆಯ ತುಂಬಾ ಈಗ ಸಹಸ್ರ ಹೂವಿನ...

read more
ಶಾಂತಿ ಅಪ್ಪಣ್ಣ ಅವರ ಟಾಪ್ ಟೆನ್ ಪುಸ್ತಕಗಳು

ಶಾಂತಿ ಅಪ್ಪಣ್ಣ ವಿ ಸ ಖಂಡೇಕರ್ ಅವರ ಯಯಾತಿ ಭೈರಪ್ಪನವರ ಪರ್ವ, ವಂಶವೃಕ್ಷ ​, ತಂತು, ದಾಟು ಚದುರಂಗ ಅವರ ಸರ್ವಮಂಗಳಾ   ಎಂ ಕೆ ಇಂದಿರಾ ಅವರ ಗೆಜ್ಜೆ ಪೂಜೆ   ತರಾಸು ಅವರ ದುರ್ಗಾಸ್ತಮಾನ ಪದ್ಮನಾಭ ಸೋಮಯಾಜಿ ಅವರ ಮಹಾಕವಿ ಕಾಳಿದಾಸ   ಜಿ ವಿ ಅಯ್ಯರ್ ಅವರ ಶಾಂತಲಾ   ಯು ಆರ್ ಅನಂತಮೂರ್ತಿ ಅವರ ಐದು ದಶಕಗಳ...

read more
ಎಚ್ಐವಿ ಬಂದವರಿಗೆ ಬದುಕೇ ಇಲ್ಲ ಎಂದು ಹೇಳಿದ್ದಕ್ಕೆ ಪ್ರಶಸ್ತಿ ಬಂತೇ? – ಭಾರತಿ ಹೆಗಡೆ

ಭಾರತಿ ಹೆಗಡೆ ರಾಷ್ಟ್ರಪ್ರಶಸ್ತಿ ವಿಜೇತ ಸಿನಿಮಾ ಪಿ. ಶೇಷಾದ್ರಿ ಅವರ ಡಿಸೆಂಬರ್ 1 ಸಿನಿಮಾ ನೋಡಿ ಹೊರಬಂದ ಮೇಲೆ ಅನೇಕ ಪ್ರಶ್ನೆಗಳು ನನ್ನನ್ನು ಕಾಡತೊಡಗಿದವು. ಆ ಪ್ರಶ್ನೆಗಳೆಲ್ಲವನ್ನೂ ಸಾದ್ಯಂತವಾಗಿ ಇಲ್ಲಿ ವಿವರಿಸುವ ಪ್ರಯತ್ನ ಮಾಡಿದ್ದೇನೆ : ಬಡತನಕ್ಕೆ ಯಾವಾಗ್ಲೂ ಕನಸುಗಳು ಹೆಚ್ಚು. ಆ ಕನಸುಗಳು ತೀರಾ ಚಿಕ್ಕ ಚಿಕ್ಕವಾಗಿಯೇ...

read more
'ಇದು ಅವಳೊಬ್ಬಳ್ದೇ ಕಥೆಯಲ್ಲ’ – ಹೇಮಲತಾ ಬರೆದಿದ್ದಾರೆ

ಹೇಮಲತಾ ಮೊದಲೆಲ್ಲ ಸುಮ್ಮಸುಮ್ಮನೆ ನೆಪಮಾಡಿಕೊಂಡು ಬೈಕ್ನಲ್ಲಿ ಕೂಡಿಸಿಕೊಂಡು ಆಕ್ಸಿಲರೇಟರ್ ಕೊಡುತ್ತ ನೀನು ಹಿಂಗೆಲ್ಲ ಹಳ್ಳಿ ಗಮಾರೆತರಹ ಹಿಂದುಗಡೆಯ ಸರಳು ಬಿಗಿಹಿಡಿದು ಕೂತರೆ ಎಂತ ಪೆದ್ದಿಯನ್ನ ಮದುವೆ ಆಗುತ್ತಿದ್ದೇನೆ ಅಂತ ಬೇಸರವಾಗುತ್ತೆ ಅಂತ ಅವನು ರೇಗಾಡಿದರೆ, ಹುಡುಗ ಇಷ್ಟೊಂದು ರೋಮ್ಯಾಂಟಿಕ ಅಂತ ಒಳಗೊಳಗೇ ಖುಷಿ ಅವಳಿಗೆ ....

read more
ಅಹರ್ನಿಶಿಯಿಂದ 'ವಿಮೋಚಕಿಯ ಕನಸುಗಳು'

ಅಹರ್ನಿಶಿ ಪ್ರಕಾಶನ ಪ್ರಕಟಿಸಿದ ಸಾವಿತ್ರಿ ಬಾಯಿ ಫುಲೆ ಅವರ ಬದುಕು ಹೋರಾಟ ಕುರಿತ "ವಿಮೋಚಕಿಯ ಕನಸುಗಳು" , ಕುವೆಂಪು ವಿವಿ ಯಲ್ಲಿ ನಡೆಯುವ ಕರ್ನಾಟಕ ಲೇಖಕಿಯರ ಸಂಘದ ಲೇಖ -ಲೋಕ ಕಾರ್ಯಕ್ರಮದಲ್ಲಿ ಬಿಡುಗಡೆಗೊಳ್ಳಲಿದೆ. ಪುಸ್ತಕದ ಮುಖಪುಟ ಮತ್ತು ಆಹ್ವಾನ ನಿಮಗಾಗಿ :...

read more
ಅಹರ್ನಿಶಿಯಿಂದ ‘ವಿಮೋಚಕಿಯ ಕನಸುಗಳು’

ಅಹರ್ನಿಶಿ ಪ್ರಕಾಶನ ಪ್ರಕಟಿಸಿದ ಸಾವಿತ್ರಿ ಬಾಯಿ ಫುಲೆ ಅವರ ಬದುಕು ಹೋರಾಟ ಕುರಿತ "ವಿಮೋಚಕಿಯ ಕನಸುಗಳು" , ಕುವೆಂಪು ವಿವಿ ಯಲ್ಲಿ ನಡೆಯುವ ಕರ್ನಾಟಕ ಲೇಖಕಿಯರ ಸಂಘದ ಲೇಖ -ಲೋಕ ಕಾರ್ಯಕ್ರಮದಲ್ಲಿ ಬಿಡುಗಡೆಗೊಳ್ಳಲಿದೆ. ಪುಸ್ತಕದ ಮುಖಪುಟ ಮತ್ತು ಆಹ್ವಾನ ನಿಮಗಾಗಿ :...

read more
ಕುಸುಮಬಾಲೆ ಕಾಲಂ : ಬೈರಾಚಾರಿ ಎಂಬ ಗ್ರಾಮಬಂಧು

ಐ ನಮ್ ತಾತ ಅಟಿ ಕಟ್ಸಿರದೇ ಸರಿ ಇಲ್ಲ. ಇನ್ನೊಂದ್ ನಾಕಡಿ ಎತ್ತರ ಮಾಡಿದ್ರಾಯ್ತಿರ್ನಿಲ್ವ? ಗ್ವಾಡ ನೋಡಪ್ಪ ಒಂಬತ್ ಇಂಚು. ಬರೀ ಮೊಣ್ಣೇ ತುಂಬದ ಒಳಗ ಜಗಲಿ ಮೇಲ್ ಕೂತು ಮಾತಾಡ್ತಿದ್ದಾಗ ಇಂವ ಬಂದ. ಆ ಪುಣ್ಯಾತ್ಮ ಅಟ್ಟಿನಾರ ಕಟ್ಟುದ ನೀವ್ ಸದ್ಯಕ್ಕ ಹಂಚ್ ಕೈಯಾಡುಸ್ಕಳಿ ಸಾಕು. ಆ ಕಾಲಕ ಇಷ್ಟ್ ಮಾಡರಲ್ಲ ಅನ್ನಿಲ್ಲ, ಬಿಲ್ಡಿಂಗ್...

read more
’ಆದರೀಗ ಮನೆ ಮುರಿದಿದೆ ಕೂಡುವುದಿಲ್ಲ ಅದಿನ್ನೆಂದಿಗೂ’ – ಜಯಶ್ರೀ ಭಟ್

(ಅನುವಾದ: ಜಯಶ್ರೀ ಭಟ್ By Philip Hobsbaum) ಮುರಿದು ಬೀಳುತ್ತಿರುವ ಅವರ ಬಾಳು ನನ್ನ ಕಣ್ಣಲ್ಲಿ ಕಂಡಿದ್ದೆ ಅವರು ಪೇಲವವಾಗಿ ಬಂದು ಹೋಗುವುದನ್ನು ಅವನ ಉಸ್ಸೆಂಬ ತೊಪ್ಪೆ ದೇಹ ಅವಳ ನಿರಾಳತೆಯ ಸೋಗು ಬಾಗಿಲ ಬಳಿ ನಿಂತ ಅವರನ್ನು ನೋಡಿದ್ದೆ ನಾನು   ನಾನೆಷ್ಟು ಕಾಲ ಸುಮ್ಮನಿದ್ದೆ ಈಗಲೂ ಸಹ, ಈಗಂತೂ ನೆನಪೂ ಆಗುತ್ತಿಲ್ಲ ಅವಳು...

read more
'ಅವಧಿ’ ಓದುಗರ ಟಾಪ್ ಟೆನ್ : ರೇಣುಕಾ ನಿಡಗುಂದಿ ಕಳಿಸಿದ ಪಟ್ಟಿ

ರೇಣುಕಾ ನಿಡಗುಂದಿ 1. Delhi - Khushwant Singh 2. The Company of women - Khushwant Singh 3. Absolute Khushwant - Khushwant Singh 4. Rasheedi Ticket - Amnrita Pritam Singh ( hindi) 5. Interpreter of Maladies - Jhumpa Lahiri 6. Indira - Kathrine Frank 7. Delhi is not far -...

read more
ಬನ್ನಿ ಜಗದೋದ್ಧಾರಕರ ಅನಗತ್ಯವಾಗಿಸುವ…

ಸಮಾನತೆಗಾಗಿ ಅನಿಲ್ ತಾಳಿಕೋಟೆ   ರಾಮಕೃಷ್ಣ ಗರ್ಭದ ಕಲ್ಲಾದ ಬುದ್ದ ಬಸವಳಿದು ಬಿದ್ದ ಅಲ್ಲಮ ಮೆಲ್ಲನೆದ್ದು ಹೋದ ಮೋಹನದಾಸನಾಶಿಸುತ್ತ ಅಸುನೀಗಿದ ವಿವೇಕ ಬಾಬಾ ನಿಟ್ಟುಸಿರಿಟ್ಟು ನಡೆದ ಮಳೆ ಸುರಿಯಿತು ಮರುಭೂಮಿಯ ಮೇಲೆ ಕೊಳೆ ಬೆಳೆಯಿತು ಮನುಜರರಿವಿನೊಳಗೆ ಬರಬೇಕಾದವರೆಲ್ಲಾ ಬಂದು ಹೋದರು ಕೊಡಬೇಕಾದದ್ದೆಲ್ಲಾ ಕೊಟ್ಟು...

read more
’ಕೋಪದ ನಾನಾ ಕಾರಣಗಳು’ – ಶ್ರೀದೇವಿ ಕೆರೆಮನೆ

ಶ್ರೀದೇವಿ ಕೆರೆಮನೆ ನಾನು ಎಷ್ಟು ಕೂಲ್ ಮನುಷ್ಯ ಗೊತ್ತಾ? ನಾನು ಕೋಪ ಮಾಡ್ಕೊಳ್ಳೋದೇ ಇಲ್ಲ. ಎಲ್ಲೋ ಅಪರೂಪಕ್ಕೊಮ್ಮೆ ಕೋಪ ಬರುತ್ತೆ ಅಷ್ಟೆ. ಅವರು ಮನೆಗೆ ಬಂದ ನೆಂಟರ ಬಳಿ ಹೇಳುವುದನ್ನು ಕೇಳುತ್ತಿದ್ದರೆ ಆಕೆಗೆ ತಲೆ ಸುತ್ತುವುದೊಂದೇ ಬಾಕಿ. ಆ ಮಾತಿಗೆ ಅವರ ಪತ್ನಿಯೂ ಮೌನವಾಗಿ ತಲೆ ಆಡಿಸುವುದು ಕಂಡಾಗ ನಿಜಕ್ಕೂ ಮೂರ್ಚೆ...

read more

Pin It on Pinterest

Share This