ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಎಂ ಆರ್ ಗಿರಿಜಾ ಪ್ರವಾಸ ಕಥನ : ಅವಧೂತ ತಾಂತ್ರಿಕ ದ್ರುಪ ಕಿಲೆ ಮತ್ತು ಶಿಶ್ನಾರಾಧನೆ

(ಇಲ್ಲಿಯವರೆಗೆ...) ಹಿಮಾಲಯದ ಭಾಗ ತಂತ್ರಗಳಿಗೆ, ದೊಡ್ಡ ತಂತ್ರ ಸಾಧಕರಿಗೆ ಪ್ರಸಿದ್ಧ. ಹುಚ್ಚು ಅವಧೂತ ಅಂತ ಕರೆಸಿಕೊಳ್ಳೊ ದ್ರುಪ ಕಿಲೇ ಭೂತಾನಿಯರ ಪ್ರಮುಖ ಯೋಗಿ. ಬೌದ್ಧ ಧರ್ಮದಲ್ಲಿ ಹೀನಯಾನ, ಮಹಾಯಾನಕ್ಕಿಂತ ಪ್ರಖರವಾದ್ದು ವಜ್ರಯಾನ. ತಾಂತ್ರಿಕ ಬೌದ್ಧ ಧರ್ಮವನ್ನು ತನ್ನದೇ ರೀತಿಯಲ್ಲಿ ಬೋಧಿಸಿದ ಇವನ ಬಗ್ಗೆ ಮಾತನಾಡುವಾಗ ಜನರ...

read more
'ನನ್ನ ಗುಂಡಿಗೆಯಲ್ಲಿ ಮೊಟ್ಟೆ ಇಟ್ಟು…' ಅನಿಲ್ ತಾಳಿಕೋಟಿ ಕವಿತೆ

ಹೆಣ್ಣು - ಅನಿಲ ತಾಳಿಕೋಟಿ ನೀನೆನಗೆ ನಾನಿನಗೆ ಒಲಿದಾಘಳಿಗೆ ಕೆಳಬಾಗಿದ ನಿನ್ನ ಕಂಗಳಾಹ್ವಾನ ನಡುಗುವಾ ಅಧರಗಳೇ ಆದವಾಧಾರ ನಿನ್ನ ಮುಂಗುರುಳಲ್ಲೇ ಜೀಕಿತೆನ್ನ ಮನ ನಿನ್ನ ಒದ್ದೆ ತುಟಿಗಳ ನಾ ಕದ್ದೆ ಕೊಟ್ಟು ನೀ ಗೆದ್ದೆ -ಪಡೆದು ನಾನೆಂದೆ 'ಇದು ಸ್ವರ್ಗ ನೀ ಸರಸಿ ಅರಸಿ ಬಂದಿಹ ನಾ ರಸಿಕ' ಮಾತು ನನ್ನದು -ಜಾಣೆ ನೀ ಮೌನಿ ಧ್ಯಾನದ...

read more
’ಅವಧಿ’ ಓದುಗರ ಟಾಪ್‌ಟೆನ್ : ನಾಗೇಂದ್ರ ಹೆಬ್ಬಾರ ಆಯ್ಕೆ

ನಾಗೇಂದ್ರ ಹೆಬ್ಬಾರ ೧) ಮರಳಿಮಣ್ಣಿಗೆ -ಶಿವರಾಮಕಾರಂತ ೨)ಮಲೆಗಳಲ್ಲಿ ಮದುಮಗಳು -ಕು.ವೆಂ.ಪು ೩)ಸಮಗ್ರ ಕಾವ್ಯ -ಗೋಪಾಲಕೃಷ್ಣ ಅಡಿಗ ೪) ಪರ್ವ -ಎಸ್.ಎಲ್.ಭೈರಪ್ಪ ೫)ಸ್ವಪ್ನ ಸಾರಸ್ವತ -ಗೋಪಾಲಕೃಷ್ಣ ಪೈ ೬) ಕುಸುಮಬಾಲೆ – ದೇವನೂರು ಮಹಾದೇವ ೭) ಅಮೃತಬಳ್ಳಿ ಕಷಾಯ -ಜಯಂತ್ ಕಾಯ್ಕಿಣಿ ೮) ದೇವರು -ಎ.ಎನ್.ಮೂರ್ತಿರಾವ್ ೯) ಮಂಕುತಿಮ್ಮನ...

read more
ಬಿ ಎಂ ಬಶೀರ್ ಬರೆದಿರುವ ’ಸುಖ ಮತ್ತು ಇತರ ಕತೆಗಳು’

ಬಿ ಎಂ ಬಶೀರ್ ಬೆಂಕಿ-ನೀರು ಅವನು ಅಗ್ನಿ ಶಾಮಕ ದಳದ ಸಿಬ್ಬಂದಿ. ಮನೆ ಸೇರುವಾಗ ಒಡಲು ಬೆಂಕಿಯಂತೆ ಧಗಿಸುತ್ತಿರುತ್ತದೆ. ಅವಳ ಒಂದು ಸಣ್ಣ ಮುಗುಳ್ನಗೆಗೆ ಧಗಿಸುವ ಬೆಂಕಿ ನಂದಿ ಹೋಗುವುದು.   ಸುಖ ಹೆಂಡತಿ ಸದಾ ಗಂಡನಿಗೆ ಬಯ್ಯೋದು ರೂಢಿ. ಬದುಕಿನುದ್ದಕ್ಕೂ ಆಕೆಯ ಬಯ್ಕಳನ್ನು ಕೇಳಿಯೇ ದಿನಗಳೆದ. ಒಂದು ದಿನ ಪತ್ನಿ ತೀರಿ ಹೋದಳು....

read more
’ಕನ್ನಡ ಕಲಿಕೆಯ ಮಾಧ್ಯಮ’ – ಭಾವನೆ-ವಾಸ್ತವಗಳ ತಾಕಲಾಟ

ನಾ ದಿವಾಕರ್ ಕರ್ನಾಟಕದ ಪ್ರಮುಖ ಸಮಸ್ಯೆ ಎಂದರೆ ಭಾಷೆ, ಭಾಷಾ ಮಾಧ್ಯಮ, ಭಾಷೆಯ ಬಳಕೆ ಮತ್ತು ಕನ್ನಡ ಭಾಷೆಯ ಸುತ್ತ ಹಬ್ಬಿಕೊಂಡಿರುವ ಭಾವನಾತ್ಮಕ ಸಂಬಂಧಗಳು. ಇಲ್ಲಿ ತೀವ್ರ ಸ್ವರೂಪದ ಆಂದೋಲನವೇನಾದರೂ ನಡೆಯುವುದಾದರೆ ಅದು ಕನ್ನಡ-ಕನ್ನಡತನ ಮತ್ತು ಕನ್ನಡ-ಕನ್ನಡಿಗರ ಉಳಿವು ಈ ವಿಷಯಗಳ ಬಗ್ಗೆಯೇ ನಡೆಯುತ್ತದೆ. ಇದು ಅವಹೇಳನಕಾರಿ...

read more
ಕುಸುಮಬಾಲೆ ಕಾಲಂ ’ಯ್ಯೋಳ್ತೀನ್ ಕೇಳಿ’ :’ಶಿಕ್ಷೆ ಆಯಿತು, ಆದರೆ…’

“ ಈ ಪಿಚ್ಚರ್ ತಗ್ಯಾ ಬಡ್ಡೈಕಳ್ಗ ಅಳ ಎಕ್ಕಡ ತಕ್ಕಂಡ್ ಒಡಬೇಕು ಮದ್ಲು.” ದೊಡ್ಡಭಾವ ಹತಾಶನಾಗಿ ಹೇಳಿದ. “ದೇಸ್ದಲ್ ಪಿಚ್ಚರ್ ನೋಡ್ದವರೆಲ್ಲ ಇಂಗೇ ಮಾಡಿರಾ? ನಮ್ಮಟ್ಟಿ ಬೋಸುಡಿ ನ್ಯಾಯವಾಗಿರಬೇಕಾಗಿತ್ತು” ಇನ್ನೊಬ್ಬ ಭಾವ ಕೆಮ್ಮಿದ.ನೂರಾರು ಕಿಲೋಮೀಟರ್ ಸುತ್ತಿದ ಸುಸ್ತು, ಹಸಿದ ಹೊಟ್ಟೆ,ಕೈಜಾರಿ ಹೋಗ್ತಿರೋ ಮನೆಮರ್ಯಾದೆ, ಅವರ...

read more
ಕನ್ನಡ, ಕಲಿಕಾ ಮಾಧ್ಯಮ, ಭಾಷಾಭಿಮಾನ : ಕೆಲವು ಟಿಪ್ಪಣಿಗಳು

ಶ್ರಿನಾಥ್ ಶಿರಗಳಲೆ   ಕಲಿಕಾ ಮಾಧ್ಯಮ ಪೋಷಕರ ಹಕ್ಕು ಎಂದು ಸುಪ್ರೀಮ್ ಕೋರ್ಟಿನ ಸಂವಿಧಾನ ಪೀಠ ನೀಡಿದ ಮಹತ್ವದ ತೀರ್ಪಿನ ಕುರಿತಾದ ಸುದ್ದಿ ಪ್ರಕಟವಾದ ಮೇಲೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ನಮ್ಮ ಹಲವಾರು ಸಾಹಿತಿಗಳ, ಶಿಕ್ಷಣ ತಜ್ಞರ, ಭಾಷಾ ಸಂಘಟನೆಗಳ ಸದಸ್ಯರ ವಲಯದಲ್ಲಿ ಸಾಕಷ್ಟು ಸಂಚಲನೆಯನ್ನೇ ಉಂಟುಮಾಡಿದೆ. ಪ್ರಾಥಮಿಕ...

read more
ಎಂ ಆರ್ ಗಿರಿಜಾ ಪ್ರವಾಸ ಕಥನ : ’ನಿಮಗೆ ಗಾಂಧಿ ಹೇಗೋ ನಮಗೆ ಶಬ್ರದುಂಗ್ ಹಾಗೆ’

(ಇಲ್ಲಿಯವರೆಗೆ...) ನಾನು ಭೂತಾನಿನಲ್ಲಿದ್ದಷ್ಟೂ ದಿನವೂ ಪದೇ ಪದೇ ಕೇಳಿದ ಕೆಲವು ಮಹಾನ್ ಸನ್ಯಾಸಿಗಳು ಶಬ್ರದುಂಗ್, ಗುರು ರಿಂಪೋಚೆ, ಪೇಮಾ ಲಿಂಗ್ಪ, ಮತ್ತು ದ್ರುಪ ಕಿಲೇ. ಶಬ್ರದುಂಗ್ ನ ಬಿಟ್ಟು ಯಾವ ಊರನ್ನೂ ನೋಡಕ್ಕಾಗಲ್ಲಾ ಅಷ್ಟರಮಟ್ಟಿಗೆ ಆತ ಜನಪ್ರಿಯ ವ್ಯಕ್ತಿ ಹಾಗೂ ಭೂತಾನೀಯರ ಇತಿಹಾಸದಲ್ಲಿ ಹಾಸುಹೊಕ್ಕಾಗಿದ್ದಾನೆ. ಗುರು...

read more
ತ್ರಿಕೋನದ ಹುಡುಗ, ವೃತ್ತಿಪರತೆ, ಐಸ್ ಕ್ರೀಮ್ ಮತ್ತು ಒಂದು ಕ್ಷಮೆ – ಹೇಮಲತಾ

  ಹೇಮಲತಾ ಕೆಲವೊಮ್ಮೆ ಹೀಗೆ ಸಂಬಂಧಗಳು ತ್ರಿಕೋನಕ್ಕೆ ಬಂದು ನಿಂತುಬಿಡುತ್ತವೆ , ಎಷ್ಟೇ ಸಿಂಪಲ್ ಆಗಿರಿಸಿಕೊಳ್ಳಬೇಕು ಎಂದುಕೊಂಡರು ಸುಮ್ಮಸುಮ್ಮನೆ ಸಂಕೀರ್ಣಗೊಂಡುಬಿಡುತ್ತವೆ. ಲಾಜಿಕಲ್ ಪಜ಼ಲ್  ಒಂದು ಪೀಡಿಸುತ್ತಿದೆ, ಉತ್ತರ ಗೊತ್ತು, ಆದರೂ ... ಶತ್ರುವಿನ ಶತ್ರು ನಮಗೆ ಮಿತ್ರನಾಗಬೇಕು. ಆದರೆ ಶತ್ರುವಿನ ಮಿತ್ರ ? ಅನೇಕ...

read more
’ಅವಧಿ’ ಓದುಗರ ಟಾಪ್ ಟೆನ್ : ಅಮರ್ ಕಾರಂತ ಮೆಚ್ಚಿದ್ದು

- ಅಮರ್ ಕಾರಂತ 1. ಮಲೆಗಳಲ್ಲಿ ಮದುಮಗಳು ಕುವೆಂಪು 2. ಕರ್ವಾಲೋ - ತೇಜಸ್ವಿ 3. ಕಾಡಿನ ಕಥೆಗಳು - ತೇಜಸ್ವಿ 4. ಅಬಚೂರಿನ ಪೋಸ್ಟ್ ಆಫೀಸು - ತೇಜಸ್ವಿ 5. Crime and Punishment - Destovsky 6. 100 short stories of Anton Chekov (especially Ward No.52) 7. ಹೇಳಿ ಹೋಗು ಕಾರಣ ರವಿ ಬೆಳಗೆರೆ 8. ಭಾರತೀಪುರ - ಯು...

read more
’ನಾ ಸೀರಿ ಉಟ್ಕೊಳೊದರಾಗ, ನೀವು ಸಂತಿ ತೊಗೊಂಡ ಬರ್ರಿ’ – ಪ್ರಶಾಂತ್ ಆಡೂರ್

ಪ್ರಶಾಂತ್ ಆಡೂರ್ "ರ್ರಿ, ಒಂದ ಕೆಲಸಾ ಮಾಡ್ರಿ, ಪಟ್ಟ ಅಂತ ಹೇಳಿ ನಾ ಸೀರಿ ಉಟ್ಕೋಳೊದರಾಗ ನೀವು ಇಲ್ಲೆ ಸಂತಿಗೆ ಹೋಗಿ ಒಂದ ನಾಲ್ಕ ಕಾಯಿಪಲ್ಯಾ, ಲಿಂಬೆ ಹಣ್ಣ, ಕೊತಂಬರಿ ತಂದ ಬಿಡ್ರಿ, ಮತ್ತ ಇವತ್ತ ಆಗಲಿಲ್ಲಾಂದ್ರ ಒಂದ ವಾರ ಗಟ್ಟಲೇ ಆಗಂಗಿಲ್ಲಾ" ಅಂತ ನಿನ್ನೆ ನನ್ನ ಹೆಂಡತಿ ನಂಗ ಗಂಟ ಬಿದ್ಲು. ಅದೇನ ಆಗಿತ್ತಂದರ ನಮ್ಮ ಪೈಕಿ...

read more
’ಅವಧಿ’ ಓದುಗರ ಟಾಪ್‌ಟೆನ್ : ವಿಕಾಸ್ ನೇಗಿಲೋಣಿ ಕಳಿಸಿದ್ದಾರೆ

ವಿಕಾಸ್ ನೇಗಿಲೋಣಿ ೧.ಶಂಕರ ಪಿಳ್ಳೈ ಕವಿತೆಗಳು -ಅನು: ತೇರ್ ಳಿ ಶೇಖರ್ ೨. ಬ್ರಟೋಲ್ ಬ್ರೆಶ್ಟ್‌ ಕವಿತೆಗಳು - ಅನು: ಶಾ. ಬಾಲುರಾವ್ ೩. ಯಯಾತಿ - ವಿ. ಸ. ಖಾಂಡೇಕರ/ ಅನು: ವಿ. ಎಂ. ಇನಾಂದಾರ ೪. ಸರಸಮ್ಮನ ಸಮಾಧಿ - ಡಾ. ಎಂ. ಶಿವರಾಮ ಕಾರಂತ ೫. ಹಳ್ಳ ಬಂತು ಹಳ್ಳ -ಶ್ರೀನಿವಾಸ ವೈದ್ಯ ೬. ಚೈತ್ರ ವೈಶಾಖ ವಸಂತ -ಜೋಗಿ ೭. ಘಾಚಾರ...

read more
ಎಂ ಆರ್ ಗಿರಿಜಾ ಪ್ರವಾಸ ಕಥನ : ಹೋಗಬೇಕೆನ್ನುವ ಆತಂಕ ಇಲ್ಲ, ಇರಬೇಕೆನ್ನುವ ಬಯಕೆ ಇಲ್ಲ

(ಇಲ್ಲಿಯವರೆಗೆ...) ಟಕೀನ್ ಪಾರ್ಕ್ ನಿಂದ ವಾಪಸ್ ಹೋಟೆಲ್ ಹತ್ರ ಬಿಡು ಅಂತ ಡ್ರೈವರ್ ಗೆ ಹೇಳಿದೆ. ಹಿಂದಿನ ದಿನ ಅಲ್ಲೆಲ್ಲೋ ಅಥೆಂಟಿಕ್ ಭೂತಾನ್ ರೆಸ್ಟೊರೆಂಟ್ ನೋಡಿದ್ದ ನೆನಪು. ಒಂದೆರಡು ರಸ್ತೆ ಹುಡುಕೋರ್ದಲ್ಲಿ ಸಿಕ್ತು. ಅಲ್ಲಿ ಹೆಚ್ಚು ಜನವಿರಲಿಲ್ಲ. ಬಫೆ ಊಟ ಮಾತ್ರ ಲಭ್ಯವಿತ್ತು. ಬೆಲೆಯೂ ಜಾಸ್ತಿ. ಅಧಿಕೃತ ಭೂತಾನಿಸ್ ಊಟ...

read more
ಇಡೀ ಜಗವನ್ನೇ ಯುದ್ಧಕ್ಕೆ ಕರೆಯುವ ನಿನ್ನ ಭಂಡ ಧೈರ್ಯಕ್ಕೊಂದು ಸಲಾಮು..

ನಮ್ಮಮ್ಮ ಹೀಗೇನೆ ಚಂದಿನ ನೀನೆ ಆರಿಸಿದ ಕೊತ್ತೊಂಬರಿ ಕಟ್ಟು, ತಾಜಾ ತರಕಾರಿ ಕೊಳತಿದೆ ಎಂದು ದಿನವಿಡೀ ಅವನಿಗೆ ಶಪಿಸುವೆ ಮನೆಗೆಲಸದವಳನ್ನು ಬೆಂಬಿಡದೆ ಕಾಡುವೆ ಯಾವುದೋ ಸೇಡು ತೀರಿಸಿಕೊಳ್ಳುವಂತೆ ಮಮ್ಮೊಕ್ಕಳಾದರೂ ಮಕ್ಕಳ ಕಾಳಜಿಯಲ್ಲಿ ತುಸು ಕರಗದ ನಿನ್ನ ಧಾವಂತ ಇನ್ನೂ ಜೀವಂತ. ನಮಗಾಗಿ ಇಡೀ ಜಗವನ್ನೇ ಯುದ್ಧಕ್ಕೆ ಕರೆಯುವ ನಿನ್ನ...

read more
ದ್ರೋಣ ಕೇಂದ್ರಿತ ಕಾದಂಬರಿ, ಒಂದು ವಿವೇಚನೆ – ಡಾ ಕಾ ವೆಂ ಶ್ರೀನಿವಾಸಮೂರ್ತಿ

'ತ್ಯಕ್ತ' : ಒಂದು ವಿವೇಚನೆ - ಡಾ ಕಾ ವೆಂ ಶ್ರೀನಿವಾಸಮೂರ್ತಿ ಕೃತಿ : ’ತ್ಯಕ್ತ’ ಲೇಖಕರು: ಉದಯಕುಮಾರ ಹಬ್ಬು ಭಾರತದಲ್ಲಿ ರಾಮಾಯಣವನ್ನು; ಅಂತೆಯೇ ಮಹಾಭಾರತವನ್ನು ಬರೆದವರಿಗೆ ಲೆಕ್ಕವಿಲ್ಲ. ಇದು ಭಾರತದ ಎಲ್ಲ ಭಾಷೆಗಳಲ್ಲಿಯೂ ಕಂಡಿದೆ. ಅಂತೆಯೇ ಬಹುತೇಕ ಎಲ್ಲ ಶತಮಾನಗಳಲ್ಲಿ ಸಹ ಕಂಡಿದೆ. ಬರಹದಲ್ಲಿ ಗದ್ಯ, ಪದ್ಯ ಅಂತೆಯೇ ಮೌಖಿಕ...

read more
’ಅವಧಿ’ ಓದುಗರ ಟಾಪ್‌ಟೆನ್ : ಜಿ ಬಿ ಹರೀಶ್ ಅವರ ಪುಸ್ತಕಗಳು

- ಜಿ ಬಿ ಹರೀಶ್   The Dance of Shiva – Ananda K Comaraswamy The Wisdom of Insecurity – Alan Watts   Shamans, Mystics and Doctors : Psychological inquiry into India and its Healing traditions - Sudhir Kakar The Human Cycle – Sri Aurobindo ಪಾಂಚಜನ್ಯ –ಕುವೆಂಪು...

read more
’ನೀ ಉಣಿಸಿದ್ದು ಕಲ್ಲೆದೆಯ ಹಾಲಲ್ಲವೇ?…’

ಅಮ್ಮ ನಾ ದಿವಾಕರ ಮರುಕಳಿಸದೇ ಸ್ಮೃತಿ ಪಟಲದೊಳು ಮಗೂ ಎಂಬ ನಿನ್ನೊಲುಮೆಯ ಕರೆ ? ಎದೆ ಬತ್ತಿದಾಗ ಮಿದುಳು ಚೀರಿದಾಗ ಮನ ವಿಚಲಿತಗೊಂಡಾಗ !   ಶತಮಾನ ಕಳೆದಂತಿದೆ ನೀ ಅಗಲಿ ; ಸವೆದಿದೆ ಅರೆಬಾಳು ತೂಗುಯ್ಯಾಲೆಯಲಿ ; ಪಾಪಿ ಮುಂಡೇ ಮಕ್ಳ ಎಂಬ ನಿನ್ನ ಬೈಗಳೂ ಕಿವಿ- ಗಿಂಪಾದ ಕಾಲವದು ಗತ ರಜತ ಯುಗವಹುದು ! ಬೆಂದ ಉದರ ನೊಂದ ಹೃದಯ...

read more

Pin It on Pinterest

Share This